ದೇವರ ಬೆನ್ನಿನ ಭಾಗಕ್ಕೆ ನಮಸ್ಕಾರ ಮಾಡುವವರು ಈ ವಿಡಿಯೋ ಮಿಸ್ ಮಾಡಲೇ ಬೇಡಿ..!!! | VishnuLakshinarayanBhat | EP19

Поделиться
HTML-код
  • Опубликовано: 2 фев 2025

Комментарии • 142

  • @maheshkalakutri7110
    @maheshkalakutri7110 Месяц назад +46

    ನಮ್ಮ ಹಿಂದೂ ಧರ್ಮದ ಆಚಾರ ವಿಚಾರ ಗಳು ತಿಳಿಸುವ ಇನ್ನಷ್ಟು ಎಪಿಸೋಡಗಳು ಬರಲಿ ಸರ್ 🙏

  • @lakshmiak3231
    @lakshmiak3231 Месяц назад +6

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸ್ವಾಮಿ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏

  • @ShubamSandeep
    @ShubamSandeep Месяц назад +17

    ಒಂದು ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ ❤️🙏🙂

  • @rathanmalnad9020
    @rathanmalnad9020 Месяц назад +4

    ❤❤❤ದೇವರು ಒಳ್ಳೆಯದನ್ನು ಮಾಡಲಿ

  • @msphack1
    @msphack1 Месяц назад +3

    ದೇವರು ಸರ್ವಶಕ್ತ ಮತ್ತು ಸರ್ವವ್ಯಾಪಿ, ದೇವರು ತುಂಬಾ ಕರುಣಾಮಯಿ

  • @sureshkumar-tq7to
    @sureshkumar-tq7to 20 дней назад +1

    Please continue this precious work sir, it's really great, something is always better than nothing ❤

  • @shreedharrshreedhar6045
    @shreedharrshreedhar6045 Месяц назад +14

    ಧನ್ಯವಾದಗಳು ನಾನು ನಿಮಗೆ ಚಿರ ಋ ಣಿ , ಸರ್ .

  • @vinaya2665
    @vinaya2665 Месяц назад +5

    Namaskara gurugale olle vishayagalannu Heleddire nimma ashirvada namma melerali🙏🙏🙏🙏🙏

  • @vijayaachar8547
    @vijayaachar8547 Месяц назад +6

    Tumba olleya mahiti

  • @malathim9894
    @malathim9894 Месяц назад +10

    ಆದರೇ ಭಕ್ತಿ ಎನ್ನುವುದು ಅವರವರ ಭಾಗಕ್ಕೆ ಅವರವರ ಭಕ್ತಿಗೆ ಎಂದು ಹೇಳಿರುವುದು ಅಥವಾ

  • @jayanthn7657
    @jayanthn7657 Месяц назад +2

    Hare Krishna 🙏🙏🙇🔱 pranamagalu gurugale dhanyavadagalu 🙇🙇🙇🙏🙏🙏

  • @manjulasrinivasmanjulasrin9552
    @manjulasrinivasmanjulasrin9552 Месяц назад +1

    Dhanyavadagalu gurugale 🙏Olli vichara tilisideeri

  • @MallikarjunGhatradyal
    @MallikarjunGhatradyal Месяц назад +11

    ಒಳ್ಳೆಯ ಮಾಹಿತಿ ನೀಡಿದ್ದೀರಿ ನಮಸ್ಕಾರ

  • @vinayak586
    @vinayak586 Месяц назад +22

    ಬಹುಶಃ... ಇಷ್ಟೊಂದು ರೀತಿಯಲ್ಲಿ ಒಂದೊಂದು ದೇವರಿಗೆ ಒಂದೊಂದು ಥರ ನಮಸ್ಕಾರ... ಅದರ ವೈಜ್ಞಾನಿಕ ಕಾರಣಗಳನ್ನು ಸರಿಯಾಗಿ ತಿಳಿಸದೆ ಐರುವ ಕಾರಣ ಬಹಳ ಜನ ಇದನ್ನ ನಂಬೋದಿಲ್ಲ... ಹಾಗೆ ನಮ್ಮಲ್ಲಿಯೇ ಅನೇಕ ಭಿನ್ನಾಭಿಪ್ರಾಯ ಇರೋ ಕಾರಣ... ಇದಕ್ಕೆ ಸಮಂಜಸ ಉತ್ತರ ಸಿಗೋದು ಕಷ್ಟ...

    • @shyam2k111
      @shyam2k111 Месяц назад

      ಹೌದು.. ಸರಿಯಾದ ಕ್ರಮದಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದೋಷವಾಗಿದೆ.. ಹಾಗಾಗಿಯೇ ಹಿಂದೂ ಧರ್ಮದ ಆಚರಣೆಯಲ್ಲಿನ ವೈಜ್ಞಾನಿಕ ಕಾರಣವನ್ನೇ ಅರಿಯಲಾಗಿಲ್ಲ.. ಕಳೆದುಕೊಂಡಿದ್ದೆ ಹೆಚ್ಚು..

    • @akshath148
      @akshath148 Месяц назад +1

      Nivu yavadevaru pooje maratira andanna madi confusion beda yalladakku lord Govind supreme lord pray for him just japa

    • @k.chandrashekharabhat6032
      @k.chandrashekharabhat6032 23 дня назад

      ​@@akshath148ಹೂ told lord govinda .....as super there is no lord by name Govinda. He is just a man born to Humans. Shiva and Shakthi are ultimate

  • @sudhapoojari7327
    @sudhapoojari7327 Месяц назад +3

    Dhanyawada guruji

  • @veenachandrakanth1261
    @veenachandrakanth1261 Месяц назад +3

    🙏 dhanyavadgalu make such videos more ,sort will help us to know our rituals

  • @nalinahsnalinahs8419
    @nalinahsnalinahs8419 Месяц назад +6

    ರಾಯರ ಮಠಕ್ಕೆ ಹೋದರೆ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋದರೆ ಹೆಂಗಸರು ಅಥವಾ ಗಂಡಸರು ಎಷ್ಟು ನಮಸ್ಕಾರ ಪ್ರದಕ್ಷಿಣೆ ನಮಸ್ಕಾರವನ್ನು ಹಾಕಬೇಕು ನಾನು ಅಷ್ಟ ದಿಕ್ಕುಗಳಿಗೆ ಸೇರಿ ಅಷ್ಟ ನಮಸ್ಕಾರವನ್ನು ಹಾಕುತ್ತಿದ್ದೆ ಆದರೆ ಅದು ತಪ್ಪಾಗಿದೆಯೇ ವಿಸ್ತರಿಸಿ 🙏🙏🙏🙏🙏🙏

    • @shreenivasaaggitthaya1236
      @shreenivasaaggitthaya1236 Месяц назад

      ನೀವು ಗೊಂದಲ ಮಾಡಿಕೊಂಡಿದ್ದೀರಿ.
      ರಾಯರಿಗೆ ಅಷ್ಟ ದಿಕ್ಕು ನಮಸ್ಕಾರವೇ ಉತ್ತಮ. ಆದರೆ ಇತರೆ ದೇವತೆ, ದೇವರ ದೇವಸ್ಥಾನದಲ್ಲಿ ಆಯಾಯ ದೇವತೆ ದೇವರುಗಳಿಗೆ ಹೇಳಿರುವಷ್ಟು ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಉತ್ತಮ. ಮುಖ್ಯವಾಗಿ‌ ಗರ್ಭಗುಡಿಯ ಯಾವುದೇ ಭಾಗವನ್ನು ಮುಟ್ಟುವುದು ಪ್ರಶಸ್ತವಲ್ಲ, ಅದು ಕೇವಲ ಅರ್ಚಕರಿಗೆ ಸೀಮಿತವಾದದ್ದು.

    • @lokeshnaik9978
      @lokeshnaik9978 21 день назад

      ಸಾಮಾನ್ಯ ಜನ ಮಾಡುವ ನಮಸ್ಕಾರ, ಪೂಜೆ, ವ್ರತ, ಎಲ್ಲವೂ ತಪ್ಪೇ .

  • @prabhakaraa.n786
    @prabhakaraa.n786 Месяц назад +2

    Very good input!! Thanks Sir!!

  • @diveshflame7991
    @diveshflame7991 Месяц назад +4

    Chaduranga namaskara hege madudu swami🙏

  • @VedhRegal
    @VedhRegal Месяц назад +3

    Swamiji talk remembers SK Jain sir.. ❤

  • @naveenkumarrevan5256
    @naveenkumarrevan5256 Месяц назад

    🙏🙏🙏🙏🙏🙏🙏🙏🙏 Gurugale nimage

  • @CRYPTOLIBRARY2017
    @CRYPTOLIBRARY2017 Месяц назад +4

    ಉಪಯುಕ್ತ ಮಾಹಿತಿ 👍🏻

  • @kareppametichaganuru3246
    @kareppametichaganuru3246 16 дней назад

    🎉🎉

  • @kampli1234.
    @kampli1234. Месяц назад +2

    Good information..

  • @halpinghand6280
    @halpinghand6280 Месяц назад +6

    Nijavaglu olle mahiti

  • @sketchupwalkthrough8365
    @sketchupwalkthrough8365 27 дней назад

    🙏🙏🙏🙏ತುಂಬಾ ವಿಷಯಗಳನ್ನು ತಿಳಿಸಿದಿರಿ ಧನ್ಯವಾದಗಳು ಗುರುಗಳೇ

  • @jdgroupGroup
    @jdgroupGroup Месяц назад +7

    ಒಳ್ಳೆಯ ಸಂದೇಶ

  • @gsccs5989
    @gsccs5989 22 дня назад +2

    ಹಿಂದೂ ಧರ್ಮ 4 ಯುಗಗಳೆ ಕಳೆದು ಬಂದ ಧರ್ಮ ಆದರೆ ಇತ್ತೀಚಿಗೆ ಹುಟ್ಟದ ಧರ್ಮಗಳ ಪ್ರತಿ ಆಚಾರ ವಿಚಾರ ನಿಯಮ ಅನುಷ್ಟಾನ ಆ ಧರ್ಮದ ಪ್ರತಿಯೊಬ್ಬನಿಗೂ ಗೊತ್ತಿರುತ್ತೆ ಆದರೆ ಹಿಂದೂವಿಗೆ ಯಾಕೆ ಏನು ಗೊತ್ತಿಲ್ಲಾ ?ಕಾರಣ ಇಷ್ಟೇ ಅವರ ಧಾರ್ಮಿಕ ಕಾರ್ಯಕ್ಷೇತ್ರದಲ್ಲಿ ಧರ್ಮದ ಬಗ್ಗೆ ತಿಳಿಹೇಳುವ ಧರ್ಮ ಭೋಧಕರಿರುತ್ತಾರೆ.ಆದರೆ ನಮಗೆ ಧಾರ್ಮಿಕ ಕಾರ್ಯಕ್ಷೇತ್ರ ದೇವಸ್ಥಾನ ಅಲ್ಲಿ ಧರ್ಮ ಬೋಧಕನನ್ನು ಕಾಣೋದಿಲ್ಲ ಪೂಜಾರಿ ಮಾತ್ರ ಇರ್ತಾನೆ.ಅವನಿಗೋ ದೇವಸ್ಥಾನಕ್ಕೆ ಬರೋ ಸಾಮಾನ್ಯಭಕ್ತರು ಬೇಕಾಗಿಲ್ಲ ದುಡ್ಡಿದ್ದ ಭಕ್ತ ಬೇಕು ಅವನಿಗೆ ಅಷ್ಟೆ.ಹಿಂದೂ ಧರ್ಮ ಅಂದರೆ ದೇವರುಗಳು ,ಪೂಜಾರಿಗಳು ಇವೆರಡೇ ಅನ್ನೋ ಮನಸ್ಥಿತಿ, ಪರಿಸ್ಥಿತಿ ಆಗಿದೆ . ದೇವರ ಎದುರಿಗೆ ನಿಂತು ಕೈ ಮುಗಿಯಬಾರದು ಇಂತವು ಎಲ್ಲಾ ತೀರಾ ಸಣ್ಣ ವಿಚಾರ ಇಂತಹ ಸಣ್ಣ ಸಣ್ಣ ವಿಚಾರಗಳೇ ಎಷ್ಟೋ ಹಿಂದೂಗಳಿಗೆ ಗೊತ್ತಿಲ್ಲಾ ಯಾಕೆ ಅಂದರೆ ಹೇಳೋರೆ ಯಾರು ಇಲ್ಲಾ😢

  • @cdkoda
    @cdkoda Месяц назад +2

    ❤❤❤

  • @kokilakomala7817
    @kokilakomala7817 Месяц назад +2

    👏👏

  • @chandrakalahegde5154
    @chandrakalahegde5154 Месяц назад +2

    Dhanyavadagalu 💐🙏

  • @dharaneesh12
    @dharaneesh12 Месяц назад +1

    🌹🙏🙏🙏🌹

  • @RajshekharTMath
    @RajshekharTMath Месяц назад +6

    Dharma says god is everywhere

    • @DineshshenoyR
      @DineshshenoyR Месяц назад

      ❤... ಯಾರು ನೋಡಿದ್ದಾರೆ ಅಥವಾ ಅನುಭವಿಸಿದ್ದಾರೆ..

  • @indirarao7433
    @indirarao7433 Месяц назад +3

    Yava reeti Namaskara madidaru bhakti illadidre yenu prayojana illa bhakiyinda prartisabeku japa madabeku Harekrishna🙏 Harerama🙏

  • @JayashriMV
    @JayashriMV Месяц назад +3

    Devarige namma preeti mukya

  • @ravindranathshetty7215
    @ravindranathshetty7215 11 дней назад

    Come out from blind beliefs, God is not strict

  • @srinivasaraobr2866
    @srinivasaraobr2866 Месяц назад +2

    Yadh bhavam tadh bhavathi

  • @Geetha-f8u
    @Geetha-f8u Месяц назад +3

    🙏🙏🙏🙏🙏

  • @ravindrabhat3607
    @ravindrabhat3607 Месяц назад +3

    👌👌🙏

  • @suajathanandakumar5598
    @suajathanandakumar5598 Месяц назад +2

    How to make namaskar for shiva can y tell us please 🙏

  • @saimahalingam3616
    @saimahalingam3616 Месяц назад +2

    💐🙏

  • @Sreekantaiaj
    @Sreekantaiaj Месяц назад

    Astonga:,two ft twohands, two knees, chest&forehead.

  • @pratheekakankshakanksh2173
    @pratheekakankshakanksh2173 24 дня назад +3

    ದಯಮಾಡಿ ಮೂಢನಂಬಿಕೆಗಳನ್ನು ಅಪ್ರಸ್ತುತ ಆಚರಣೆಗಳನ್ನು ಬಿತ್ತಬೇಡಿ. ನಿಜವಾದ ದೇವರನ್ನು ಅರಿಯುವ ಪ್ರಯತ್ನ ಮಾಡಿ

    • @Annikasharma-o5f
      @Annikasharma-o5f 22 дня назад +1

      He is right. Please understand ok

    • @raghvendrarao4314
      @raghvendrarao4314 7 дней назад

      ತನಗೆ ತಿಳಿಯದಿದ್ದದ್ದು, ಅರ್ಥವಾಗದ್ದು ಯಾವುದೂ ಇಲ್ಲ, ಉಳಿದವುಗಳೆಲ್ಲ ಬರೇ ನಂಬಿಕೆಗಳು, ಮೂಢನಂಬಿಕೆಗಳು ಎಂದರೆ ಅದನ್ನೂ ಗೌರವಿಸುತ್ತೇನೆ, ಒಪ್ಪಲಾಗದು.

  • @meenakshamma0058
    @meenakshamma0058 Месяц назад +2

    Uttama mahiti

  • @shanthachandrashekha
    @shanthachandrashekha Месяц назад

    Sarvantharyami andaga nirvikara upasane hantha kke thalupiddavarige idu apply aagalla. Murthy vupasane madorige idu apply aaguthe

  • @srinivasjsrinivas
    @srinivasjsrinivas Месяц назад +65

    ಸರ್ವಾಂತರ್ಯಾಮಿ ದೇವರ ಬೆನ್ನು ಯಾವುದು, ಎಡಬಲಗಳಾವುವು?!😮

    • @anni6637
      @anni6637 Месяц назад +2

      Adharoo bhumiyalli bere Bhoomiyalli Sarvantharyami yada Bhagavantha Edda, Krishna,Rama, Narasimha, Dattatreya, Parashurama etcs bhoomige bandhu hodavaru.

    • @DineshshenoyR
      @DineshshenoyR Месяц назад

      ❤🙏... ಮತ್ತೆ... ದೇವಸ್ಥಾನ ಕ್ಕೆ ಯಾಕೆ ಹೋಗ್ತೀರಿ.. 🤣🤣🤣🤣.. ಈ ವಿಷಯಗಳ ಹಿಂದೆ ವಿಜ್ಞಾನ ಇದೆ.. ಮಾನವನಿಗೆ ಒಳಿತಾಗುವ ವಿಷಯ ಇದೆ.. ಮತ್ತೊಮ್ಮೆ ವಿಡಿಯೋ ನೋಡಿ 🙏

    • @shyam2k111
      @shyam2k111 Месяц назад +8

      ಬಹುಶಃ ವಿಚಾರವಂತ ಅತ್ಯಂತ ಅಪರೂಪದ comment ಇದು

    • @prabhakaraa.n786
      @prabhakaraa.n786 Месяц назад +1

      ಸ್ವಾಮಿ. ನಿರಾಕಾರ ಬ್ರಹ್ಮ ಮತ್ತು ಪ್ರತಿಷ್ಠಾಪಿತ ಸ್ವರೂಪ ಎರಡೂ ಒಂದೇ ಆದರೂ ಅವುಗಳ ಗೋಚರ ಬೇರೆ. ಉದಾ : ನೀವು ಶ್ರೀನಿವಾಸ - ಆಫೀಸಿನ ಉಡುಪಿನಲ್ಲಿ ಇರುವಾಗ ಹಿಂದೆ ಮುಂದೆ ಇದೆ.
      ಒಳ್ಳೆಯ ಮನುಷ್ಯ ಶ್ರೀ ನಿವಾಸ - ಯಾರವರು?
      ಅಧ್ಯಾತ್ಮಿಕ ವಿಚಾರ ತಿಳಿಯುವಾಗ ಬೌದ್ಧಿಕ ಪ್ರಾಮಾಣಿಕತೆ ಇರಬೇಕು.

    • @shreenivasaaggitthaya1236
      @shreenivasaaggitthaya1236 Месяц назад

      ಈಗ ಇಲ್ಲಿ ಪ್ರಸಾರವಾಗುತ್ತಿರುವುದು ದೇವಸ್ಥಾನದ ವಿಚಾರ, ಆದ್ದರಿಂದ ಅಲ್ಲಿ ಸರ್ವಾಂತರ್ಯಾಮಿ ವಿಚಾರ ಬರುವುದಿಲ್ಲ, ಮೂರ್ತಿ ಗರ್ಭಗುಡಿಯ ವಿಚಾರವೇ ಮುಖ್ಯವಾಗುತ್ತದೆ.
      ಸರ್ವಾಂತರ್ಯಾಮಿ ಚಿಂತನೆ ಅಷ್ಟು ಸುಲಭವಲ್ಲ...

  • @dilshadchopadar427
    @dilshadchopadar427 Месяц назад +1

    🙏sir tumba arthagarbhita maatu hage pujari galu hege irbeku yenannu palisabeku niyama nityagalu yenu yava yava Devastanakke pujeya samaya yenu idarabagge ondu video agali plss 🙏🙏🙏🙏🙏

  • @ManjulaRaghu-qu5th
    @ManjulaRaghu-qu5th Месяц назад +3

    Sir ivara innu halau video madi nijvaglu namage gottirlilla innu kelbeku ansutte 🙏🙏

  • @goraknathshetty9897
    @goraknathshetty9897 Месяц назад +2

    ಇಂಥಾ ವಿಷಯ ಗಳನ್ನು ಯೋಗಿ ಗಳ ಹತ್ತಿರ ಅಥವಾ ಆತ್ಮ ಸಾಕ್ಷರ ಆದವರ ಬಳಿ ಕೇಳಿ,ಸುಮ್ಮನೆ ಇರಬಹುದು ಬಹುದು ಅಂತ ಹೇಳುವುದಕ್ಕೆ ಅರ್ಥವಿಲ್ಲ. ಡ್ರೆಸ್ ಕೋಡ್ ವಿವರಣೆ completly wrong

  • @TGgamerz138
    @TGgamerz138 Месяц назад +7

    Devrige Bhakthi inda namskar madodu mukhya.".mudarige kedilla" sumne yeneno helbedi

  • @k.chandrashekharabhat6032
    @k.chandrashekharabhat6032 23 дня назад

    ಸತ್ತ ಹೆಣಕ್ಕೆ ನಮಸ್ಕಾರ ಮಾಡಿಸ್ತೀರಿ....
    ಪ್ರಾಚೀನ ಅಂದರೆ....2025 ವರ್ಷ 7ನೆ ಶತಮಾನ, ನೀವೇ ಹೇಳಿಕೊಂಡು ಬಂದ 5000 ವರ್ಷವೇ.....ಅಥವಾ
    ಯುಗವೂ
    ನೀನು ಪುಣ್ಯಾತ್ಮ ಅಂತ ನಿನಗೆ ಕಾಲಿಗೆ ಬೀಳುತಾರಲ್ಲ ಅದು ಎಷ್ಟು ಜನ ಎಷ್ಟುಬಾರಿಯಾದರೂ ಮಾಡಬಹುದಾ.....??
    ನೀನೆ ಹೇಳುವ ಹಾಗೇ ನೀ ಪಾಪಾತ್ಮ
    ಪಾಪಸಂಭವ ನಿನ್ನಂಥ ಪುರೋಹಿತರ ನಮಸ್ಕಾರ ಮಾಡಿದರೆ ನಮಗೆ ಇನ್ನೂ ಪಾಪ ಆಲ್ವೇ...... ಮನನದಿ0ದ ಕಾಪಾಡುವುದು ಮಂತ್ರ....there is no sanskrith or so called dominated just by brahmin.
    ಯಾವುದಯ್ಯ ವಿಜ್ಞಾನ...ಎಲ್ಲವುದಕ್ಕು
    ಈ ಪದ ಉಪಯೋಗಿಸಬೇಡಿ. ದೇವರಿಗೆ ಎಲ್ಲರೂ ಒಂದೇ.ನೀವು ಮಿನಿಸ್ಟರ್ ಬಂದಾಗ ಅವನಿಗೆ
    ಮಾಡುವ ಮರ್ಯಾದೆ ಬೇರೆ
    ಹಾರ ತೂರಾಯಿ ಶಾಲು , ಹಣ್ಣು ಇತ್ಯಾದಿ. ಹೇಳೋದೊಂದು ಮಾಡೋದ್ ಬೇರೆ. ದರಿದ್ರ ಮನಸ್ಥಿತಿ

    • @medhahegde5318
      @medhahegde5318 19 дней назад

      Olleya mahitiyannu oppikollalagad manastiti

    • @k.chandrashekharabhat6032
      @k.chandrashekharabhat6032 18 дней назад

      @medhahegde5318 oppikollad manasತಿಥಿ ಹೇಳುವವನದ್ದೂ....
      ಯಾವವೇದದ ಯಾವ ಮಂತ್ರದಲಿ ವಾಕ್ಯೋಲ್ಲೇಖ ಇದೆಯಯ್ಯಾ....
      ಭ್ರಾಂತೀಯ ಬ್ರಹ್ಮರಾಗಬೇಡಿ

  • @deepaksrinivas4868
    @deepaksrinivas4868 Месяц назад +4

    Andre mahileyaru uruluseve madabahudu 😂😂😂😂😂😂mattu sashtanga namaskara madabaradu

    • @tvhspiceltd8096
      @tvhspiceltd8096 Месяц назад +2

      Yes....madale baradu. Uruluseve asanga seve hengasarige alla

  • @shhhx6432
    @shhhx6432 Месяц назад +2

    Devaru Ella kade iruvudarinda naanu Elli maadabaaradu? Neevu devara bagge maataaduvaaga murty bagge maatra maataduttira!

    • @bhagyavathimahendra9524
      @bhagyavathimahendra9524 Месяц назад

      🙏🙏

    • @ShantaPatil-j6i
      @ShantaPatil-j6i 15 дней назад

      Nija devaru ella kade iddane...amma namminda doora iddaga avalanna nenepiskotivi..illa phone madtivi..hage irovaga ammanna nodoke yake hogbeku?

    • @shhhx6432
      @shhhx6432 15 дней назад

      @@ShantaPatil-j6i spirituality is not materialistic, it's above what we see, so donot put conditions before people on how to please God, it's up to you, see bedara kannappa, these days people speak as if they are God s assistant.

  • @ishwarsajjanshetty1728
    @ishwarsajjanshetty1728 Месяц назад +1

    Nim shatragarige alokik jyana ideye ? Modlu bhagavat gite sariyagi odi nodalu tilisi

    • @shivanna126
      @shivanna126 Месяц назад +1

      ತಮ್ಮ ಜ್ಞಾನವೇನು ತಿಳಿಸಿ ಮೊದಲು

  • @SaachiSachu-g2l
    @SaachiSachu-g2l 9 дней назад

    Mudanambike katena thapasu madidare devasthana bekendhilla devaru yella jagadhaliyu oliyuthane devarannu olisikollalu bakthi matthu yekagrathe adambaradha namaskarakke devaru oliyvudhu ella

  • @rangadasebowdant6106
    @rangadasebowdant6106 Месяц назад +1

    KanakaDasaru purandaraDasaru ಯಾವ namasaksra madidaru Bhakti mulkkya

  • @India1947o
    @India1947o 21 день назад

    God never said any rules to pray him
    All these conditions apply are created by the people who are run temples 😂

  • @gkjayaramaiah4402
    @gkjayaramaiah4402 Месяц назад +13

    Bere dharmada hesaru helabedi

    • @Nageshprasad-lq8dn
      @Nageshprasad-lq8dn Месяц назад

      @gkjayaramaiah 4402
      ಅಣ್ಣಾ... ಸರಿಯಾಗಿಯೇ ಹೇಳಿದ್ದೀರಿ..✅
      100%✅✅😅😅😂
      ಬೇರೆ "ಮತಗಳ" ಹೆಸರು ಯಾಕೆ ಉಲ್ಲೇಖಿಸಬೇಕು.?!🤔🤔

  • @zingzong1234
    @zingzong1234 22 дня назад

    Ganapathi yavare please enthaha athi buddivanthara sandarshana madabedi edarinda nimma channel ge bele eruvudilla

  • @tedschwartz2142
    @tedschwartz2142 Месяц назад

    TERRIBLE SUPERSTION AND NO GODS ARE PROVEN TO EXISTS AND NO ONE HAS SEEN ANY GOD ... TEMPLES AND IDOLS IUS NOT TRUE ..

  • @shanthachandrashekha
    @shanthachandrashekha Месяц назад

    Neevu maseedi church bagge yake mathadtheera. Nimge yavudu goththu adanna mathadi

  • @dranilkumarbhat3
    @dranilkumarbhat3 20 дней назад

    Dhevaru yallarigu ondhe nija , devara yedhuralli rashtrapathiyu ondhe toilet clean maaduvavanu ondhe , devara yedhuralli yaaru dhoddavaru alla ,

  • @SambaajiBoraji
    @SambaajiBoraji Месяц назад +1

    Yed bhavam. Thad bhavathe.. Bhakthi ge yaav vidiyu ellaa..

  • @Cheluvanna
    @Cheluvanna Месяц назад +1

    Devaru sarvantharyami.hinde namaskara madabaaradu antha helidri yake yendu kooda heli.hinde namaskara madida kanaka nige devaru kandiddu.munde kulitha archakarige alla😂😂

    • @shivanna126
      @shivanna126 Месяц назад

      ಅದೇನೋ ಸರಿ ಸ್ವಾಮಿ... ಆದ್ರೆ ನೀವು ಮತ್ತು ನಾವು ಕನಕದಾಸರಾಗಲು ಯೋಗ್ಯರಲ್ಲ... ಅದಕ್ಕಾಗಿಯೇ ಕೆಲವು ನಿಯಮಗಳನ್ನು ಒಪ್ಪಿಕೊಂಡು ಅನುಸರಿಸುವುದರಲ್ಲಿ ನಷ್ಟವೇನೂ ಇಲ್ಲ 🙏

  • @husendesai3469
    @husendesai3469 Месяц назад +1

    dewasthandalli batte.kalachabeku.janiwaar.iddawar.wandu.daalu.illadwara.wandu.saalu..mondu.aachaara.yaake

  • @HarishKumar-oq4ed
    @HarishKumar-oq4ed Месяц назад

    ಒಂದು ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ ❤🙏😊

  • @ManjulaKulkarni-jk4wn
    @ManjulaKulkarni-jk4wn Месяц назад +2

    🙏🙏👌

  • @amithjain2805
    @amithjain2805 Месяц назад

    🙏🙏🙏

  • @vishakashetty2119
    @vishakashetty2119 Месяц назад +1

    🙏🙏👌👌

  • @Himaanvii369
    @Himaanvii369 Месяц назад

    🙏🙏🙏

  • @medhanaik3160
    @medhanaik3160 Месяц назад

    🙏🙏🙏🙏🙏

  • @koushikmshetty1022
    @koushikmshetty1022 Месяц назад

    🙏🙏🙏🙏🙏

  • @khushi-j3u
    @khushi-j3u Месяц назад

    🙏🙏🙏