ಸತ್ತ ವ್ಯಕ್ತಿಯ ಬಗ್ಗೆ ಹೇಗೆ ಮಾತನಾಡಬೇಕು, ಅದೂ ಒಬ್ಬ ಅದ್ಭುತ ನಿರ್ದೇಶಕನ ಬಗ್ಗೆ. ನವರಸ ನಾಯಕರು ಈ ವಿಡಿಯೋ ನೋಡಿ ಕಲಿಯುವುದು ಬೇಕಾದಷ್ಟಿದೆ. ಕೀರ್ತಿ ತುಂಬ ಚೆನ್ನಾಗಿ ತೂಕವಾಗಿ ಮಾತಾಡಿದ್ದೀರಿ. Personal matters apart. Kannada film industry lost a brilliant director who never did a dubbed movie!
ಗುರುವೇ 7:00 ಇಂದ ವಿಡಿಯೋ ನೋಡಿ.. 13 ದಿನದ ಶೂಟಿಂಗ್ ನ, ರೀ ಶೂಟ್ ಮಾಡಿದ್ರೆ ಪ್ರೊಡ್ಯೂಸರ್ ಗೆ ಲಾಸ್ ಆಗಲ್ವಾ??? ಪ್ಲಾನಿಂಗ್ ಇಲ್ಲದೆ ಶೂಟಿಂಗ್ ಹೋದ್ರೆ ಹಂತವರನ್ನ ಡೈರೆಕ್ಟರ್ ಅಂತ ಹೇಳೋಕಾಗುತ್ತ??
No need to praise him. His life ended like the script in his movie YEDDELU MANJUNATHA. Totally careless, irresponsible and putting all those who believed in him on the street.
ಜಗ್ಗೇಶನ ಜೀವನಮಾನದಲ್ಲಿ ಎರಡು ಅದ್ಭುತ ಸಿನಿಮಾಗಳೆಂದರೆ ಎದ್ದೇಳು ಮಂಜುನಾಥ ಮತ್ತು ಮಠ. ಈ ಎರಡು ಸಿನಿಮಾಗಳ ಆತ್ಮ ಹಾಗೂ ಈ ಎರಡು ಸಿನಿಮಾಗಳ ಬ್ರೈನ್ ಎಂದರೆ ಅದು ಏಕಮಾತ್ರ ಕಾರಣರೆಂದರೆ ಗುರುಪ್ರಸಾದ್ ಮಾತ್ರ. ಅದೇ ಗುರುಪ್ರಸಾದ್ ಸತ್ತಾಗ ಇಷ್ಟೊಂದು ವಿಕೃತವಾಗಿ ಮಾತಾಡ್ತಾನೆ ಈ ಊಸರವಳ್ಳಿ ಜಗ್ಗೇಶ. 🤦♂️
Anna Kanda guru Prasad Anna Kanda public tv ranganna Anna Kanda chandan Shetty Anna Kanda bramanda kirik kirthi kaage will become swamaji in future days 😅
ಲೋ ಅವಿವೇಕಿ😂😂😂 ಏನೂ ನಿಂದು ಡಬ್ಬ ಎಕ್ಸಾಂಪಲ್ ಹಿಟ್ಲರ್ ಕೆಟ್ಟವನು ಅವನ ಬಗೆ ಎಲ್ಲರಿಗೆ ಹೇಳುದು ತಪ್ಪು ಅಲ್ಲ... ಅದು ಎಲ್ಲರಿಗೂ ಗೊತ್ತು ಆಗ್ಬೇಕು.... ಗುರುಪರಸಾದ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಅವ್ರು ಸತ್ತ ಮೇಲೆ ಅವ್ರ ಬಗೆ ಕೆಟ್ಟದಾಗಿ ಮಾತಾಡಬಾರದು🎉 ಕುಡುಕ ಜಗ್ಗೇಶ್ ಅವ್ನಿಗೆ ಬೇರೆ ಕೆಲ್ಸ ಇಲ್ಲ
Director special dialogues are top notch
Maintain eye contact Keerthi. 🎉
ಸತ್ತ ವ್ಯಕ್ತಿಯ ಬಗ್ಗೆ ಹೇಗೆ ಮಾತನಾಡಬೇಕು, ಅದೂ ಒಬ್ಬ ಅದ್ಭುತ ನಿರ್ದೇಶಕನ ಬಗ್ಗೆ. ನವರಸ ನಾಯಕರು ಈ ವಿಡಿಯೋ ನೋಡಿ ಕಲಿಯುವುದು ಬೇಕಾದಷ್ಟಿದೆ. ಕೀರ್ತಿ ತುಂಬ ಚೆನ್ನಾಗಿ ತೂಕವಾಗಿ ಮಾತಾಡಿದ್ದೀರಿ. Personal matters apart. Kannada film industry lost a brilliant director who never did a dubbed movie!
Om Shanti
ಆದರೆ ಮನುಷ್ಯನಿಗೆ ವಿನಯ,ವಿಧೇಯತೆ ಇಲ್ಲದೇ ಇದ್ದರೆ ಬದುಕಲು ಕಷ್ಟವಾಗಿ ಬಿಡುತ್ತೆ.ವ್ಯಕ್ತಿತ್ವ ಅಳೆಯಲು ಸಾಧ್ಯವೇ ಇಲ್ಲ.
ಎರಡನೇ ಸಲ 👌👌👌👌
True words sir never forget legends
Real hero naakalkondru ,adre avra kasta yaru theerisilla Alva sir
8:10 extra ಶೂಟಿಂಗ್ ಮಾಡೋದು ಡೈರೆಕ್ಟರ್ ಇಷ್ಟ ಅದನ್ನ ಕೇಳೋಕೆ ನಿನ್ ಯಾರು actor ಅಷ್ಟೇ ನೀನು ಅದನ್ನ ಕೇಳೋ ಹಕ್ಕು ನಿನಗಿಲ್ಲ ಪೇಮೆಂಟ್ ಬಂದಿಲ್ಲ ಬಂದಿದೆ ಅಷ್ಟೇ ನಿನ್ limit
ಗುರುವೇ 7:00 ಇಂದ ವಿಡಿಯೋ ನೋಡಿ.. 13 ದಿನದ ಶೂಟಿಂಗ್ ನ, ರೀ ಶೂಟ್ ಮಾಡಿದ್ರೆ ಪ್ರೊಡ್ಯೂಸರ್ ಗೆ ಲಾಸ್ ಆಗಲ್ವಾ??? ಪ್ಲಾನಿಂಗ್ ಇಲ್ಲದೆ ಶೂಟಿಂಗ್ ಹೋದ್ರೆ ಹಂತವರನ್ನ ಡೈರೆಕ್ಟರ್ ಅಂತ ಹೇಳೋಕಾಗುತ್ತ??
ಜಲಗಾರ ಎರಡೆರಡು ..😂
ಇವಾ ಎರಡೆರಡು...
ಪ್ರಕಾಚ ಎರಡು....ಈ bvc ಜನಗಳಿಗೆ ಇಂತವೇ ಯಾಕೆ ಇಷ್ಟ ಆಗೋದು 😂😂😂😂😂😂😂
Eradane sala was super 🎉 sweet memories
ಮಂಕುಬೇನೆ, depression ends guru😮
Eradane sala best movie
Sakastu janara badku kedsu edare anni😢😢😢😢
ಜ್ಞಾನ ದೇವರ ಕೊಡುಗೆ ಅದನ್ನೇ ಬಳಸಿಕೊಂಡು ಬೇರೆಯವರನ್ನು ಕೇವಲವಾಗಿ ಮಾತನಾಡುವ ಮೂಲಕ ನಮ್ಮನ್ನು ಸೋಲು ಆವರಿಸುತ್ತದೆ
Rip sir 😢
Every human has good and bad side of things...but correction is biggest attitude to mature as a better human!
Supar
No need to praise him. His life ended like the script in his movie YEDDELU MANJUNATHA. Totally careless, irresponsible and putting all those who believed in him on the street.
Real hero Guru Prasad 😢😢😢😢rip
Guruprasad obba olle ya director, writer, mataugar.
Adar jotege guruprasad obba durahnkari,asistu,kopista,tane yella ,dimaku avan davige karan.
Guru nenu adda gode melee deepa beda.. ondu ee Kade eru ella aa Kade..
ಅವರ birthday 2nd ನವೆಂಬರ್
ನಿಯತ್ತಿಲ್ಲದ ನಾಯಿ ಜಗ್ಗೇಶ್😅
ಜಗ್ಗೇಶನ ಜೀವನಮಾನದಲ್ಲಿ ಎರಡು ಅದ್ಭುತ ಸಿನಿಮಾಗಳೆಂದರೆ ಎದ್ದೇಳು ಮಂಜುನಾಥ ಮತ್ತು ಮಠ. ಈ ಎರಡು ಸಿನಿಮಾಗಳ ಆತ್ಮ ಹಾಗೂ ಈ ಎರಡು ಸಿನಿಮಾಗಳ ಬ್ರೈನ್ ಎಂದರೆ ಅದು ಏಕಮಾತ್ರ ಕಾರಣರೆಂದರೆ ಗುರುಪ್ರಸಾದ್ ಮಾತ್ರ. ಅದೇ ಗುರುಪ್ರಸಾದ್ ಸತ್ತಾಗ ಇಷ್ಟೊಂದು ವಿಕೃತವಾಗಿ ಮಾತಾಡ್ತಾನೆ ಈ ಊಸರವಳ್ಳಿ ಜಗ್ಗೇಶ. 🤦♂️
Very well said
November 2 birthday sir avardu
ನೀವೇಳುವಷ್ಟು ಬುದ್ದಿವಂತ ಅಲ್ಲ
ಸುಮ್ಮನಿರ್ರಿ
Thu... 🤦🏻♂️
Nimma abhipraya sariyagide. Saala kottavara, nirmapakara thondare,novugalanuu gamanisabeku.....
Anna Kanda guru Prasad Anna Kanda public tv ranganna Anna Kanda chandan Shetty Anna Kanda bramanda kirik kirthi kaage will become swamaji in future days 😅
Sath mele , E ogalike bekitha? Maathu ellaru adthare, you know his problems.........
Sir please help me if any job is available. I have done MBA. Please support for un employment
2nd his birthday Sir
Satta andre avn madid tappu ella martbidi matadbedi anta yav bm heltiradu. Hitler kooda satta , avn madidanna matad de idre aagatta ? Jaggesh sari aage helidane
ಲೋ ಅವಿವೇಕಿ😂😂😂
ಏನೂ ನಿಂದು ಡಬ್ಬ ಎಕ್ಸಾಂಪಲ್
ಹಿಟ್ಲರ್ ಕೆಟ್ಟವನು ಅವನ ಬಗೆ ಎಲ್ಲರಿಗೆ ಹೇಳುದು ತಪ್ಪು ಅಲ್ಲ... ಅದು ಎಲ್ಲರಿಗೂ ಗೊತ್ತು ಆಗ್ಬೇಕು.... ಗುರುಪರಸಾದ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಅವ್ರು ಸತ್ತ ಮೇಲೆ ಅವ್ರ ಬಗೆ ಕೆಟ್ಟದಾಗಿ ಮಾತಾಡಬಾರದು🎉
ಕುಡುಕ ಜಗ್ಗೇಶ್ ಅವ್ನಿಗೆ ಬೇರೆ ಕೆಲ್ಸ ಇಲ್ಲ
Diplomatic agi matadbedi ...
Enne yetu..
Guru kobbu, ahankari
Most of screenplays are inspired from Malayalam moovees
Sathaga baruva sahanuboothi badukidagga yavsnigu baralla guru sathaga free agi ysllaru mathadthare aste
Athi intelligence athi clever olledhu madbahudhu ashthe kettadhu madbahudhu normal or avg idre better
Hegella matadidre Satya sanda lawyer jagadish baitare
Hade guru prasad anti Hindu dialogues baredaga, punteet esta ella hantha yelli kk na bitidu.
Sorry just to correct you, Nov 2nd was his birthday
ಜಗ್ಗೇಶ್ ಗೇ ಮೆಟ್ಟಲ್ಲಿ ಹೊಡಿಬೇಕು
Jaggesh right
ಹಳೆ ಮೆಟ್ಟಲಿ ಹೊಡಿಬೇಕು ಜಗ್ಗೇಶ್ ಗೆ
Satta andtakshana avn madid shatad kelsa ella sari hogalla, satthodmele Hitler ge devru andra ?
ಜಗ್ಗೇಶ್, ಸಾಲ ಕೊಟ್ಟವರ, ನಿರ್ಮಾಪಕರ ಸಮಸ್ಯೆ, ನೋವು ತೊಂದರೆಗಳನ್ನು ನೋಡಬೇಕು...
Karnataka janagalu hodiri mettalli
Ade avr wife cl madtirlillva 10 days thanka
No work nalli busy idaga he use to stay away from family
Point to be noted.
6 month agittu avru bit hogi jothelirlilla ante
Lo mucho 😂😂
ERADANESALA TUMBA OLLEYA MOOVI
ನನ್ನ ಪ್ರಕಾರ ಗುರು ಪ್ರಸಾದ್ ಉಪೇಂದ್ರ ಗಿಂತ ಬುದ್ದಿವಂತ
Yes but ego is the difference reason for failure
Yes
ಹೌದು, ಅದನ್ನು ಬಳಸಿಕೊಳ್ಳುವುದರಲ್ಲಿ ಎಡವಿದರು.
Good thought
Brother Astella illa guru.
Anna right wing ninda left wing ge pass.
ಸರಿ ಬಿಡಿ , ಈಗ ಯಾಕೆ
Nivu elrunu kandidhira ,,,
Bucket edibeda