Hiremagaluru Kannan ಅವ್ರ ಮಾತಿನ ಪಟಾಕಿ💥| Part 01 | Keerthi ENT Clinic

Поделиться
HTML-код
  • Опубликовано: 26 дек 2024

Комментарии •

  • @KeerthiENTClinic
    @KeerthiENTClinic  Месяц назад +76

    ಸರಿಗನ್ನಡಂ ಗೆಲ್ಗೆ - Book Details.
    ಲೇಖಕ: ಅಪಾರ
    ಪ್ರಕಾಶಕರು: ಛಂದ ಪುಸ್ತಕ
    "ಸರಿಗನ್ನಡಂ ಗೆಲ್ಗೆ"
    (ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿ ಕೊನೆಯಲ್ಲಿ ಮೂಡಿಬರುತ್ತಿದ್ದ ಪದಗಳನ್ನು ಕುರಿತ ಟಿಪ್ಪಣಿಗಳ ಸಂಗ್ರಹ)
    ಎಲ್ಲ ಪುಸ್ತಕದಂಗಡಿಗಳಲ್ಲಿ ಲಭ್ಯ.

    • @anandachar807
      @anandachar807 Месяц назад +5

      ತುಂಬಾ ಖುಷಿಯಾಯಿತು ಸರ್ 😊ಕಣ್ಣನ್ ಮಾಮನ ಮಾತು ಕೇಳಿ.

  • @prempowerstar9006
    @prempowerstar9006 Месяц назад +37

    ಕಣ್ಣನ್ ಮಾಮ ದೇವರು ನಿಮ್ಮನ್ನ ನೂರಾರು ಕಾಲ ಕನ್ನಡ ದ ಆಸ್ತಿಯಾಗಿ, ನಮ್ಮೆಲ್ಲರ ಕಣ್ಮಣಿಯಾಗಿ ಇಟ್ಟಿರಲಿ 🙏🏼🙏🏼🙏🏼🙏🏼.

  • @tulasiram1165
    @tulasiram1165 Месяц назад +54

    ಕಣ್ಣನ್ ಮಾಮ ಅಂದ್ರೆ ಕನ್ನಡ, ಕನ್ನಡ ಅಂದ್ರೆ ಕಣ್ಣನ್ ಮಾಮ . ಈ ಅನಿರೀಕ್ಷಿತ ಸಂಚಿಕೆ ತುಂಬಾ ಸಂತೋಷ ಉಂಟುಮಾಡಿದೆ. ಧನ್ಯವಾದಗಳು ಕೀರ್ತಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @SudhanvaSudhanva.R-mc5ms
    @SudhanvaSudhanva.R-mc5ms Месяц назад +31

    ನಿಮ್ಮ ಕನ್ನಡದ ಅಡುಗೆಯ ತಿಂದ ನಾವೇ ಧನ್ಯರು❤

  • @thukarammarga5974
    @thukarammarga5974 Месяц назад +18

    ಅಣ್ಣ ಕಣ್ಣನ್ ರವರ ಜ್ಞಾನ, ಮಾತುಗಾರಿಕೆ ಎಲ್ಲರಿಗೂ ಗೊತ್ತಿರುವಂತಹುದೆ. ಖಂಡಿತಾ ಗೌರವ ಡಾಕ್ಟರೇಟ್ ಗೆ ಅರ್ಹರು.

  • @maheshsharathkumar1177
    @maheshsharathkumar1177 Месяц назад +7

    ಕನ್ನಡ ರಾಜ್ಯೋತ್ಸವದ ದಿನದಂದು ಅದ್ಭುತವಾದ ಕಾರ್ಯಕ್ರಮ ,,, ತಮಗೆ ಅನಂತ ಅನಂತ ಧನ್ಯವಾದಗಳು.,,,,,,,,,,,,🙏

  • @sumadatta8829
    @sumadatta8829 Месяц назад +6

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಕೀರ್ತಿ ಮುಂದಿನ ಸಂಚಿಕೆಗೆ ಕಾಯುತ್ತಿದ್ದೇವೆ kannan ಅವರ ಕನ್ನಡ 👌

  • @hemaprabhakar8635
    @hemaprabhakar8635 Месяц назад +17

    ರಾಜ್ಯೋತ್ಸವಕ್ಕೆ ಸೂಪರ್ ಕಾರ್ಯಕ್ರಮ 🙏🙏😊

  • @KADVG
    @KADVG Месяц назад +11

    ಏನ್ ಮಾತು ಕಣ್ಣನ್ ಮಾಮ. ಅದ್ಬುತ ಜ್ಞಾನಿಗಳು ನೀವು.ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ.

  • @bhavyamohan2526
    @bhavyamohan2526 Месяц назад +8

    ತುಂಬಾ ತುಂಬಾ ಚೆನ್ನಾಗಿದೆ ಕೀರ್ತಿಯವರೇ
    ಕಣ್ಣನ್ ರವರ ಮಾತುಗಳನ್ನು ಕೇಳಿ ಧನ್ಯರಾದೇವು
    ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು🎉🎉ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🎉

    • @ganapathijoshi3145
      @ganapathijoshi3145 Месяц назад

      ಸರಿಗನ್ನಡಂ ಗೆಲ್ಗೆ ಶುಭಾಶಯಗಳು ಸರಿಯಾದ ರೂಪ .ಷ ಕ್ಕೆ ಬದಲು ಶ ಸರಿ

  • @sunitanarayana9920
    @sunitanarayana9920 Месяц назад +8

    ನಿಜಕ್ಕೂ ನಮ್ಮ ಜನ್ಮ ಸಾರ್ಥಕ.ಕಣ್ಣನ್ ಅವರ ಮಾತು ಗಳನ್ನು ಕೇಳಿ ಮತ್ತು ಅವರನ್ನು ನೋಡುವುದರ ಮೂಲಕ ನಾವು ಧನ್ಯರು.ಕೀರ್ತಿಗೆ ಧನ್ಯವಾದಗಳು

  • @satyaprakashgs2813
    @satyaprakashgs2813 Месяц назад +2

    ಹಿರೇಮಗಳೂರ್ ಕಣ್ಣನ್ ಅವರಿಗೆ ಕೋಟಿ ನಮಸ್ಕಾರ. ಕೀರ್ತಿ ಅಭಿನಂದನೆಗಳು. 💐💐

  • @shobham.c4596
    @shobham.c4596 Месяц назад +6

    Once we friends had gone to hiremagalore temple where kannan sir does pooja. He told so many small poems about all of us. Instantly . We felt so nice talking to him. 🙏🙏

  • @manjushreem.s7019
    @manjushreem.s7019 Месяц назад +9

    ತುಂಬಾ ಕಾತುರದಿಂದ ನೋಡೋ ಹಂಬಲ ಹುಟ್ಟಿಸಿದ ಎಪಿಸೋಡ್ ಇದು.. ಮುಂದಿನ ಭಾಗಕ್ಕೆ ಕಾತರರಾಗಿ ಇದ್ದೇವೆ.

  • @SavithaMaradi
    @SavithaMaradi Месяц назад +1

    ಕಣ್ಣನ್ ಮಾಮ ಅವರ ಮಾತುಗಳನ್ನ ಆಲಿಸುವುದೇ ಸೌಭಾಗ್ಯ 🙏🙏

  • @vathsalanarayan621
    @vathsalanarayan621 Месяц назад +1

    ಕನ್ನಡ ಸಂಭಾಷಣೆ ಕೇಳಿ ಆನಂದವಾಯಿತು, ಅದ್ಭುತ, 🙏🙏

  • @prabhavathimasthara7615
    @prabhavathimasthara7615 Месяц назад +4

    ತುಂಬಾ ಚೆನ್ನಾಗಿದೆ ಒಳ್ಳೆಯ ಕಾರ್ಯಕ್ರಮ ಧನ್ಯವಾದಗಳು 👌🙏

  • @manjunathaav3858
    @manjunathaav3858 Месяц назад +1

    ಕಣ್ಣನ್ ಆಚಾರ್ಯರನ್ನು ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆಯಬೇಕು ಅಂತ ನಮ್ಮ ಆಸೆ.ಈ ಕಾರಣಕ್ಕೆ ಅವರನ್ನು ಸಂಪರ್ಕಿಸುವ ದಾರಿ ತೋರಿಸಿ...ಅವರ ದೂರವಾಣಿ ಸಂಖ್ಯೆ ಕೊಟ್ಟರೆ ಒಳ್ಳೆಯದು.

  • @bhavyaashoksulakhe7090
    @bhavyaashoksulakhe7090 Месяц назад +3

    ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕಣ್ಣನ್ ರವರ ಸಂದರ್ಶನ ತುಂಬಾ ಅರ್ಥಪೂರ್ಣವಾಗಿತ್ತು.

  • @jayanani2815
    @jayanani2815 Месяц назад +3

    ಸಂದರ್ಶನ ತುಂಬಾ ಚೆನ್ನಾಗಿದೆ . ಕಣ್ಣನ್
    ಮಾಮಾ ವಂದನೆಗಳು .

  • @surendranatht.v.4658
    @surendranatht.v.4658 Месяц назад +12

    ಕೆಲಮಂಗಲ ಈಗ ತಮಿಳುನಾಡು ಆದರೆ ಮೊದಲ ಕನ್ನಡ ನೆಲವಾಗಿತ್ತು ಈಗಲೂ ಕನ್ನಡ ಮಾತನಾಡುವ ಜನ ಇದ್ದಾರೆ.ಹಾಗಾಗಿ ಇವರ ಮಾತೃಭಾಷೆ ತಮಿಳು ಅಷ್ಟೇ.ಕನ್ನಡ ಪ್ರೇಮ ಅಪಾರ

  • @nishanths6914
    @nishanths6914 Месяц назад +2

    Habbada dina inta olle sandarshana, wah!!!!! Keerthiavre nimma keerthi innu yeterakke hogali. Kannan avrige innu ayyasau arogya devru kodali...

  • @HSSIDDARAJU-gm9sr
    @HSSIDDARAJU-gm9sr Месяц назад +3

    ಧನ್ಯೋಸ್ಮಿ ಸರ್ 🎉🚩🙏❤️

  • @rukminicr8248
    @rukminicr8248 Месяц назад +3

    ರಾಜ್ಯೋತ್ಸವದ ಶುಭಾಶಯಗಳು,ಹಾಗೂ ದೀಪಾವಳಿಯ ಶುಭಾಶಯಗಳು ಕೀರ್ತಿ ಮತ್ತು ಕಣ್ಣನ್ ರವರಿಗೆ❤🎉

  • @venkatalakshammadevarajaia611
    @venkatalakshammadevarajaia611 14 дней назад

    ತುಂಬಾ 👌🏻ಈ ಎಪಿಸೋಡ್..... ಹಾಸ್ಯಭರಿತವಾಗಿದೆ... ಕೀರ್ತಿರವರೇ 🤣🤣.

  • @radhikavadiraja3710
    @radhikavadiraja3710 Месяц назад +2

    ಉತ್ತಮ ವ್ಯಕ್ತಿ ಕನ್ನಡ ರಾಜ್ಯೋತ್ಸವಕ್ಕೆ 💕🙏

  • @shylajatv3172
    @shylajatv3172 Месяц назад

    ತಮ್ಮ ಅದ್ಬುತ ಹಾಗೂ ಅರ್ಥಗರ್ಭಿತ ಮಾತುಗಳಿಗೆ ಸಾಷ್ಟಾಂಗ ಪ್ರಣಾಮಗಳು ಸರ್.🙏

  • @v1e1e1n1a1
    @v1e1e1n1a1 Месяц назад +4

    ಇವರ ಮಾತು ಕೇಳುವುದೇ ಒಂದು ಸೊಗಸು. ಮಾತುಗಳನ್ನು ಎಷ್ಟು ಸರಾಗವಾಗಿ ಮತ್ತು ಅದರಿಂದ ಸಂದೇಶವನ್ನು ತಲಪಿಸುತ್ತಾರೆ. ಜೈ ಕಣ್ಣನ್ ಮಾಮ.

  • @savithribeltur2106
    @savithribeltur2106 Месяц назад

    Tamma adbhuta Artha Purna matugalige .sashtanga namaskaragalu kannan mama.🙏🙏💐

  • @prabhulingdandin6875
    @prabhulingdandin6875 Месяц назад

    Recently just 15 days ago we met Mama at his home and learned a lot within 30 minutes. It is the, most memorable experience in our life.
    God Bless All.

  • @manjurmanjula7690
    @manjurmanjula7690 Месяц назад +1

    ಕಣ್ಣನ್ ಮಾಮ ಅವರೇ ತುಂಬು ಮನಸ್ಸಿನ ಧನ್ಯವಾದಗಳು 🙏🙏 😂😂😂😂😂

  • @ShaliniBhat007
    @ShaliniBhat007 Месяц назад +1

    ಕಣ್ಣನ್ ಸರ್ ಸೂಪರ್ ಮಾತು ಸ್ಪಷ್ಟ ಕನ್ನಡ ಧನ್ಯವಾದಗಳು ಸರ್ 🙏👌

  • @CKShiva-te6cj
    @CKShiva-te6cj Месяц назад +3

    ರಾಜ್ಯೋತ್ಸವದ ಹಾರ್ದಿಕ ಶುಭಾಶಯ

  • @jaybolt100
    @jaybolt100 Месяц назад +3

    Best guest for Rajyotsava❤

  • @Madhurathegardener
    @Madhurathegardener Месяц назад +4

    ತುಂಬಾ ತುಂಬಾ ಚೆನ್ನಾಗಿದೆ

  • @ranjangouda4280
    @ranjangouda4280 Месяц назад +1

    ತುಂಬಾ ಚೆನ್ನಾಗಿದೆ ಕೀರ್ತಿ ಅಣ್ಣಾ ಕೀರ್ತಿ ಕ್ಲಿನಿಕ್ 🎉🎉

  • @sureshbsany
    @sureshbsany Месяц назад +3

    Best episode for Kannada Rajyotsava. Thanks

    • @tusharguled
      @tusharguled Месяц назад +1

      ಕನ್ನಡದಲ್ಲಿ ಬರೆಯಲು ಶೇಕಡ

  • @pavankumar1254
    @pavankumar1254 Месяц назад +4

    ಒಳ್ಳೆಯ ಕಾರ್ಯಕ್ರಮವಾಗಿದೆ

  • @sandhyaram4418
    @sandhyaram4418 Месяц назад

    Kannan mama comes their will be entertainment for kannada lovers🙏🙏🙏

  • @chandrashekharp4887
    @chandrashekharp4887 Месяц назад

    ನಿಮ್ಮನ್ನು ನೋಡುವುದೇ ನನ್ನ ಪುಣ್ಯ ನನ್ನ ಭಾಗ್ಯ.❤❤❤❤❤❤❤

  • @gayathribl4419
    @gayathribl4419 Месяц назад +3

    No words super sir

  • @bharaneshtds4768
    @bharaneshtds4768 Месяц назад +3

    I love you kanna mama❤❤❤❤❤

  • @girijaprabhakar4684
    @girijaprabhakar4684 Месяц назад

    ತುಂಬಾ ಚೆನ್ನಾಗಿದೆ.ಧನ್ಯವಾದಗಳು.

  • @NagabhushanaNS-e9s
    @NagabhushanaNS-e9s Месяц назад

    Kannan Maama Namma kannadada Aasthi. Love you kannan Sir.

  • @umarajani3141
    @umarajani3141 Месяц назад +2

    ಕಣ್ಣನ್‌ ಮಾಮರವರಿಗೆ 🙏🙏🙏🙏

  • @37208
    @37208 Месяц назад +2

    Gurugale danyavada 🙏🙏🙏🙏🙏🙏

  • @ShobhaM-z7k
    @ShobhaM-z7k Месяц назад +2

    ಕನ್ನಡ ರಾಜ್ಯೋತ್ಸವಕೆ ಕೀರ್ತಿಯವರಿಂದ ಒಳ್ಳೆಯ ಸಂದರ್ಶನ ಧನ್ಯವಾದಗಳು 💐💐🙏🙏

  • @kaveri123-vj8ch
    @kaveri123-vj8ch Месяц назад

    ಕಾರ್ಯಕ್ರಮ ಸೂಪರ್
    ಧನ್ಯವಾದಗಳು 🎉

  • @kantharju.a7449
    @kantharju.a7449 Месяц назад +1

    ಕಣ್ಣನ್❤.ನವರು.ಕನ್ನಡದ.ಪಂಡಿತರು.ಕರ್ನಾಟಕದ.ಸೌಭಾಗ್ಯ.

  • @srinivasvenkatesh4518
    @srinivasvenkatesh4518 Месяц назад +1

    Shri Kanna Mama, I am S. Venkatesh, good friend of K. C. Shivappa (your good friend) we
    met many times in Bangalore (BVB)
    & in your Temple.

  • @ShivannaBM-xe3fd
    @ShivannaBM-xe3fd 9 дней назад

    Super 👌 speech ❤❤❤❤

  • @savistaara_kannada
    @savistaara_kannada Месяц назад

    ಸಾರ್ ನಿಮ್ಮ ಕನ್ನಡದ ಮಾತುಗಳು ಕೇಳಲು ಏನೋ ಒಂದು ತರಹದ ಆನಂದ. ನಿಮಗೋಂದು ನನ್ನ ಸಾಷ್ಟಾಂಗ ನಮಸ್ಕಾರಗಳು

  • @nabisabwadageri9452
    @nabisabwadageri9452 Месяц назад

    ನಮ್ಮ ಹೆಮ್ಮೆ ನಿಜವಾದ ಕನ್ನಡ ದರ್ಶನ ಮಾಮಾ

  • @sushma5127
    @sushma5127 Месяц назад +2

    Liked it 🎉🎉🎉😂😂😂

  • @RapperNAATI
    @RapperNAATI 18 дней назад

    ಕಣ್ಣನ್ ಮಾಮ ❤❤❤

  • @manjunathasettyk.l4606
    @manjunathasettyk.l4606 Месяц назад

    Kannandevan Swami ❤❤

  • @SureshShetty-b9p
    @SureshShetty-b9p Месяц назад +1

    Keerthi nimma sandrashana super.namage bekada information sikthu

  • @hanumantharajum8122
    @hanumantharajum8122 Месяц назад

    ತುಂಬಾ ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಾರೆ ಧನ್ಯವಾದಗಳು ಸರ್

  • @lakshmanrao6443
    @lakshmanrao6443 Месяц назад +4

    ದೇವರು ನಿಮ್ಮ ಅಪ್ಪಟ ಸ್ವಚ್ಛ ಕನ್ನಡಕ್ಕೆ ನನ್ನ ದೊಡ್ಡ ನಮಸ್ಕಾರಗಳು 🙏👌

  • @shripathiacharya1373
    @shripathiacharya1373 Месяц назад

    ಪ್ರಣಾಮ್ ಮಾಮ.. 🎉❤🙏🌹

  • @siddappakudle6838
    @siddappakudle6838 Месяц назад +2

    Wow superb episode

  • @shambulingesh619
    @shambulingesh619 Месяц назад

    👌🏼👌🏼ಅತ್ಯದ್ಭುತ 🙏🏼

  • @tharnathkateel3288
    @tharnathkateel3288 Месяц назад

    Good opinion Sir thanks

  • @vijayrangarajanramakrishna318
    @vijayrangarajanramakrishna318 Месяц назад

    Such a beautiful episode...He is such a man of wisdom...Living Legend❤👍...Best Wishes from Florida 🇺🇲

    • @guruprabhu_39915
      @guruprabhu_39915 Месяц назад

      Which place in Florida? I was in Tampa before, great state

    • @vijayrangarajanramakrishna318
      @vijayrangarajanramakrishna318 Месяц назад

      @guruprabhu_39915 South Florida- mostly around Orlando, Coral Gables, West Palm Beach (Miami metro area)

    • @guruprabhu_39915
      @guruprabhu_39915 Месяц назад

      @@vijayrangarajanramakrishna318 great 👍

  • @ChowdeshGowda-b7g
    @ChowdeshGowda-b7g Месяц назад +2

    ನಮಸ್ಕಾರಗಳು ಗುರುಗಳೇ

  • @shakuntalagurumath4802
    @shakuntalagurumath4802 Месяц назад +2

    ಕಣ್ಣನ್ ಕನ್ನಡದ ಅಸ್ತಿ ಅನಂತ ನಮನಗಳು

  • @seanbellfort2298
    @seanbellfort2298 Месяц назад +1

    🥰🥰🥰🥰🥰💪🥰🥰🥰🥰🥰
    Jai Sri Ram 🕉️🙏🇮🇳 Jai Hind
    Batenge tho Katenge

  • @mahalakshmimah
    @mahalakshmimah Месяц назад +2

    Thank you fr inviting such a legend😊

  • @Ssb-md5su
    @Ssb-md5su Месяц назад

    ಕನ್ನಡ..💛❤️

  • @VishwanathShetty-g6y
    @VishwanathShetty-g6y Месяц назад

    ಓಂ ಪ್ರಪಂಚ ಸಿದ್ಧಾಂತ ವೇದ ಧರ್ಮ ಸಂವಿಧಾನ ಸಂಸ್ಕತಿ ಸಂಸ್ಕಾರ ಸಂಪ್ರದಾಯ

  • @shrinivasapatil5757
    @shrinivasapatil5757 Месяц назад +3

    Salesgirl ❌ ಮಾರಮ್ಮ ✔️😅

  • @Biker_btv
    @Biker_btv Месяц назад +1

    ಬಹಳ ದಿನಗಳಾಗಿತ್ತು ಇಷ್ಟು ನಕ್ಕು 😂😂😂.

  • @Abdulrahim-MB
    @Abdulrahim-MB Месяц назад +1

    👌👌👌👌👌

  • @Abdulrahim-MB
    @Abdulrahim-MB Месяц назад +2

    👏

  • @praneshgangavati9672
    @praneshgangavati9672 Месяц назад +1

    ಕನ್ನಡದ ಕಣ್ಣು ನಮ್ಮ ಕಣ್ಣನ್ ಮಾಮ

  • @shobhakumar2271
    @shobhakumar2271 Месяц назад

    Good impermation thanks to all

  • @Name13151
    @Name13151 Месяц назад +2

    Kannan❤

  • @sumanspalette6596
    @sumanspalette6596 Месяц назад +1

    Superb !waiting for next part !

  • @sureshbabu4754
    @sureshbabu4754 Месяц назад

    Good interview very good for presenting the same good

  • @shivappagirennavar9909
    @shivappagirennavar9909 19 дней назад

    ಕಣ್ಣಣ್ಣ ಸರ್ ಸೂಪರ್ ಸರ್

  • @leelajaikrishna88
    @leelajaikrishna88 Месяц назад +1

    Thumb Chanda ❤❤❤❤

  • @karthikmv8
    @karthikmv8 Месяц назад +1

    👌👌👌👌

  • @rajudesai7132
    @rajudesai7132 Месяц назад +1

    Mamaaaaaaaaa❤

  • @a.s.shridattaaigal777
    @a.s.shridattaaigal777 Месяц назад +2

    ❤❤❤❤❤

  • @sriramb.n.7974
    @sriramb.n.7974 Месяц назад +1

    Super 🎉🎉

  • @radhamurthy9912
    @radhamurthy9912 Месяц назад +1

    Namaskaragalu🙏🙏🙏🙏🙏

  • @basavraj687
    @basavraj687 Месяц назад +1

    Super❤

  • @Nanna_Haadu_Nannadu
    @Nanna_Haadu_Nannadu Месяц назад

    Super kannada

  • @eracinemas4854
    @eracinemas4854 Месяц назад +1

    Superb.... Superb

  • @premakumari6878
    @premakumari6878 Месяц назад

    Kannan sir nooru kala arogyadinda iri 🙏🙏🙏

  • @vss652433af
    @vss652433af Месяц назад

    Coal too 😂😂😂😂

  • @j.s.veerabhadran8261
    @j.s.veerabhadran8261 Месяц назад

    Super sir

  • @shivashantk
    @shivashantk Месяц назад +3

    ಕೀರ್ತಿ ಅವರೇ...ಗಂಗಾವತಿ ಪ್ರಾಣೇಶ್ ಅವರನ್ನು ಕರೆಸಿ....

  • @prakashhegde370
    @prakashhegde370 Месяц назад

    ❤❤❤👌👍👏👏👏

  • @ashapadmaraj9653
    @ashapadmaraj9653 Месяц назад

    ಅವರ ಮಾತೇ ಚಂದ 🤣👍🏻👍🏻

  • @KarthikKarthik-ts5gy
    @KarthikKarthik-ts5gy Месяц назад +1

    ಕಣ್ಣನ್ ಅವರ ಮುಂದೆ ಬರುವ ವಿಡಿಯೋ ಕಾಗಿ ಕಾಯುತ್ತಿರುವೆ

  • @ChandraShekar-u3c
    @ChandraShekar-u3c Месяц назад +3

    Rajyotsavada prashasti kottu gauravisabeku....

  • @PRM567
    @PRM567 Месяц назад

    ಕಣ್ಣನ್ ಮಾಮಂಗೆ 🙏

  • @NandeeshaChinnu
    @NandeeshaChinnu Месяц назад

    Danyavada

  • @milindm7815
    @milindm7815 Месяц назад

    ಅತ್ಯುತಮ ಸಂಚಿಕೆ