S A ಶ್ರೀನಿವಾಸ್ ಅವರ ಮಾತುಕತೆ ಕೇಳೋಕೆ ತುಂಬಾ ಚೆನ್ನಾಗಿದೆ.... ಇವರು ಒಳ್ಳೆ ಮಾತುಗಾರರು.... ಇವರ ಮಾತುಕತೆಗಳನ್ನು ಒಂದು 200 ಎಪಿಸೋಡ್ ಮಾಡಿ, ಪ್ರತಿದಿನ ಬೆಳಗ್ಗೆ ಒಂದು, ಸಂಜೆ ಒಂದು ಹಾಕಿ.... ಸಕ್ಕತ್ತಾಗಿದೆ.....
ಮೀಸೆ ಸೀನಣ್ಣ ಹೆಸರು ಕೇಳೋಕೆ ಖುಷಿ ಅವರ ಮಾತುಗಳು ತುಂಬಾ ಸಹಜವಾಗಿವೆ ನೀವು ಅಂತಹ ಅಕ್ಕ ಭಾವನನ್ನು ಪಡೆಯಲು ಎಷ್ಟು ಪುಣ್ಯ ಮಾಡಿರಬಹುದು, ಇಷ್ಟೆಲ್ಲ ಮಾಹಿತಿ ಕೇಳ್ತಾ ಇರೋ ನಾವು ಕೂಡ ಧನ್ಯರೆ ಕಲಾಮಾಧ್ಯಮಕ್ಕೆ 🙏🙏🙏🙏🙏🙏🙏🙏🙏🙏🙏🙏🙏🙏🙏
ಹಳ್ಳಿಯ ಮಾತು, ಅದ್ಬುತ ಸಂಸಾರದ ವಿಷಯ, ಅತ್ಮೀಯೆತೆಯ ಸೊಗಡು, ಸೀನಣ್ಣ ನಿಮ್ಮ ಸಂದರ್ಶನ ಕಲಾಮಾಧ್ಯಮದ ಅತ್ಯುತ್ತಮ ಕೊಡುಗೆ. #param ಇನ್ನು ಒಂದು ಎರಡು ಗಂಟೆ ಮಾತು ಬಿಟ್ಟಿದೀರ, ದಯವಿಟ್ಟು ಇವರ ಸಂದರ್ಶನ ಮತ್ತೆ ಮಾಡಿ ಕಥೆ ಕೇಳುವ ಅವಕಾಶ ಕೊಡಿ
Such a sweetheart, the way he is narrating about his sister and brother in law not only makes one understand the love for his sister and brother in law but also the amount of respect he had for the sacrifices they made for the family.
Dear Param, please make an entire series only about Madam, Parvathamma. It's so encouraging. You can take insights from everyone associated with the legend.
Best episodes of this channel. Sir talk is so good and can be felt at the heart. Without any hesitation he talks. As he is very good at heart, this is possible. His brother Govindraj talk had some inhibitions Thank you very much for the anchor who did a great job asking innocent questions to Sir and making us throughly enjoying the show. God bless srinivas sir. Dr Raj a great personality will be remembered forever. All the people who stayed with Dr Raj really lucky. We miss you very much Annavaru.
S A ಶ್ರೀನಿವಾಸ್ ರವರ ಜೊತೆ ನೀವು ನಡೆಸುತ್ತಿರುವ ಸಂದರ್ಶನವನ್ನು ನೀವು 1000 ಸಂಚಿಕೆಗಳನ್ನು ಮಾಡಿದರೂ ಅತ್ಯುತ್ತಮ ಪ್ರತಿಕ್ರಿಯೆ ಖಂಡಿತ ಇರುತ್ತೆ . ನಿಜಕ್ಕೂ ಅತ್ತ್ಯುತ್ತಮ ವ್ಯಕ್ತಿಯ ಜೊತೆ ಸಂದರ್ಶನ ನಡೆಸುತ್ತಿದ್ದೀರಿ , please ಮುಂದುವರೆಸಿ .
Raj was an amezing person we cannot such type of in life When you want to eat with raj that s just like an festival we are really lucky beeing as an kannadiga My best movies of raj Kasturi nivasa. Raj arathi Bangarada panjara raj arathi Bangarada manushya raj bharati arathi Premada kanike raj arathi Sampatige savaal raj manjula Halu jenu raj madhavi Bale jodi raj bharathi Jeevana chiatra raj madhavi Raja nanna raja raj arathi Bale huchha raj arathi Naandi raj harini Yeradu kanasu raj kalpana manjula
At 1:38 he asks for permission adding something 🥺 omg look at his humbleness with the word "Sir" Dr Rajkumar and his family is gem, kalyod thumbaaa edey evra jeevanakathe inda ❣️ dod mane more 100 years adru dod mane ne ❣️❣️❣️ karnataka da pure manushathvada mane nam dodmane ❣️ really heartwhelmed by his talks
ಎಷ್ಟು ಚೆನ್ನಾಗಿ ಮಾತುಗಳನ್ನು ಆಡುತ್ತಿದ್ದಾರೆ ಕೇಳುತ್ತಿದ್ದರೆ ಕಾದಂಬರಿ ಓದುತ್ತಿರುವಾಗ ಅದರಲ್ಲೇ ಮಗ್ನರಾಗುತ್ತೇವೆ ಹಾಗೆ ಕೇಳಲು ತುಂಬಾ ಇಷ್ಟವಾಗುತ್ತದೆ ನೇರ ನುಡಿ ಮನುಷ್ಯ ಒಳ್ಳೆಯ ಮನುಷ್ಯ ಒಳ್ಳೆಯ ವಾಲ್ಮಿ ತುಂಬಾ ಎಪಿಸೋಡ್ ಗಳನ್ನು ಮಾಡಿ 🙏🏻🙏🏻🙏🏻🙏🏻
Annavru yavagalu Nanu nanndu endu swarthy agiddare Istu Jana indu industrially iruthiralilla kannada industry Istu beleyalu sadyavaguthittha adre Annavra oudharyakke annavre saati thank you seenanna thank you psramsir
ನನ್ನ ಹುಟ್ಟಿದ ಊರೂ ಸಾಲಿಗ್ರಾಮ. ಪಾರ್ವತಮ್ಮನವರ ಮನೆಯ ಹತ್ತಿರದಲ್ಲಿ ಕಾಲುವೆಬೀದಿಯಲ್ಲಿ ನಮ್ಮ ಅಜ್ಜನವರ ಮನೆ. ನನಗೆ 13/14 ವಯಸ್ಸು, ರಾಜಕುಮಾರ್ ಅವರು ಬಂದಿದ್ರು ಜಗಲಿಮೇಲೆ ಕುಳಿತಿದ್ದರು. ಮನೆ ಮುಂದೆ ಅವರ ಅಂಬೇಸಿಡರ್ ಕಾರ್ ನಿಲ್ಲಿಸಿದ್ದರು. ನಾವು ಹುಡುಗರು ಕುತೂಹಲದಿಂದ ಕಾರ್ ಹತ್ರ ಹೋಗಿದ್ವಿ. ಆಗ ರಾಜಕುಮಾರ್ ಅವರು ಏನಪ್ಪಾ ಈಕಡೆ ಬನ್ನಿ ಅಂತ ಅಂದ್ರು. ಇದನ್ನ ಕೇಳತಿದ್ಹಾಗೆ ನಾವೆಲ್ಲಾ ಅಲ್ಲಿಂದ ಓಟ !
ಅಣ್ಣಾವ್ರು ಎಲ್ಲರನ್ನ ಸಮಾನವಾಗಿ ಕಂಡ ಮಹಾನ್ ಮಾನವತಾವಾದಿ🙏
ನಾನು ಎಂಬ ಅಹಂ ಬೆಳೆಸಿಕೊಳ್ಳದ ಮಹಾನ್ ಸಂತ🙏
ಶ್ರೀನಿವಾಸ್ ಸರ್ ನಿಮ್ಮ ಕನ್ನಡ ಭಾಷೆ ಚನ್ನಾಗಿದೆ
ನಮ್ಮ ತಂದೆ ಮತ್ತು ತಾಯಿ ನನ್ನ ನೆನಪಿಗೆ ಬರುತ್ತಾರೆ. Dr:rajkumar & ಪಾರ್ವತಮ್ಮ ನವರ ಕುಟುಂಬ ದವರ ವಿಷ್ಯ ಹೇಳುವಾಗ!!! Super sir. Srinivas ರವರಿಗೆ ವಂದನೆಗಳು.🙏🙏🙏🙏🙏
ತುಂಬಾ ಚನ್ನಾಗಿ ಮೂಡಿ ಬರುತ್ತಾ ಯಿದೆ ರಾಜ್ ರವರ ಮೇಲೆ ಅಭಿಮಾನ ಹೆಚ್ಚಾಯಿತು.
S A ಶ್ರೀನಿವಾಸ್ ಅವರ ಮಾತುಕತೆ ಕೇಳೋಕೆ ತುಂಬಾ ಚೆನ್ನಾಗಿದೆ.... ಇವರು ಒಳ್ಳೆ ಮಾತುಗಾರರು....
ಇವರ ಮಾತುಕತೆಗಳನ್ನು ಒಂದು 200 ಎಪಿಸೋಡ್ ಮಾಡಿ, ಪ್ರತಿದಿನ ಬೆಳಗ್ಗೆ ಒಂದು, ಸಂಜೆ ಒಂದು ಹಾಕಿ.... ಸಕ್ಕತ್ತಾಗಿದೆ.....
ಅಷ್ಟು ಇಂಟರ್ವ್ಯೂ ಲಿ
ಇವರದೇ ಬೆಸ್ಟ್
ಅಣ್ಢವರ ಬಗ್ಗೆ ಹೇಳಿರೊದರಲಿ
This is one of the Best Episodes till Date
@@KumarKumar-ol3vx ppppppppppppppppppppppppppppppppppppppppp
💯 correct
Agree , please make more episodes..srinivas speaks from heart...
No tention
No worries
No computation
No jelous
Free minded
Helping nature
That was power of that generation
😍😍Parvathamma is really a strong lady..!! Inspiring inspiring...!!! Just whoaa..!!😍😍
ಮೀಸೆ ಸೀನಣ್ಣ ಹೆಸರು ಕೇಳೋಕೆ ಖುಷಿ ಅವರ ಮಾತುಗಳು ತುಂಬಾ ಸಹಜವಾಗಿವೆ ನೀವು ಅಂತಹ ಅಕ್ಕ ಭಾವನನ್ನು ಪಡೆಯಲು ಎಷ್ಟು ಪುಣ್ಯ ಮಾಡಿರಬಹುದು, ಇಷ್ಟೆಲ್ಲ ಮಾಹಿತಿ ಕೇಳ್ತಾ ಇರೋ ನಾವು ಕೂಡ ಧನ್ಯರೆ ಕಲಾಮಾಧ್ಯಮಕ್ಕೆ 🙏🙏🙏🙏🙏🙏🙏🙏🙏🙏🙏🙏🙏🙏🙏
ಇಂಥ ಮಹಾನ್ ವ್ಯಕ್ತಿ( ಎಸ್ ಎ ಶ್ರೀನಿವಾಸ )ಯನ್ನ ಪರಿಚಯಸಿದ್ದಕ್ಕೆ ಕಲಾಮಾದ್ಯಮಕ್ಕೆ ಧನ್ಯವಾದಗಳು
Don't stop this type of real information video.
S S Srinivasa has discussed very good information about our great Dr. Rajkumar sir.👍🙏🙏🙏
ಹಳ್ಳಿಯ ಮಾತು, ಅದ್ಬುತ ಸಂಸಾರದ ವಿಷಯ, ಅತ್ಮೀಯೆತೆಯ ಸೊಗಡು, ಸೀನಣ್ಣ ನಿಮ್ಮ ಸಂದರ್ಶನ ಕಲಾಮಾಧ್ಯಮದ ಅತ್ಯುತ್ತಮ ಕೊಡುಗೆ. #param ಇನ್ನು ಒಂದು ಎರಡು ಗಂಟೆ ಮಾತು ಬಿಟ್ಟಿದೀರ, ದಯವಿಟ್ಟು ಇವರ ಸಂದರ್ಶನ ಮತ್ತೆ ಮಾಡಿ ಕಥೆ ಕೇಳುವ ಅವಕಾಶ ಕೊಡಿ
Filling Dr Rajkumar sir in eyes and heart by the words of Srinivas sir
ಸೂಪರ್👌👌👌
@@chandrashekar-kg7oi we
The Humble Person.... Down To Earth. Only Our Rajkumar Sir....The Gem..✨✨✨✨💡💡🌼🌼🌟🌟🌟🌟♥️♥️♥️🙏🙏🙏🙏🙏🙏
This is one of the best man to take interview.please make 50 episodes
ದನ್ಯವಾದ ಪರಮ್ ಸರ್ ಇವತ್ತು ಎಸ್ ಎ ಶ್ರೀನಿವಾಸ್ ಸರ್ ಅವರ ಎರಡು ಎಪಿಸೋಡ್ ಮಾಡಿದ್ದಕ್ಕೆ....🙏🙏
Hoo thara karkondu barthidvi. Eshtu chennagide. Lucky Dr. Rajkumar to have these lovely people
ನಿಮ್ಮ episode ಬಂದಮೇಲೆ ಚೆನ್ನಾಗಿ time pass ಆಗ್ತಿದೆ.
Beautiful ....ಇದೊಂದೇ ಪದ ಈ ಎಪಿಸೋಡ್ ಗೆ ಹೇಳೋಕೆ ಆಗೋದು ..
ಅಭಿಮಾನಿಗಳಿಗೆ ಅಣ್ಣಾವ್ರೇ ದೇವರು ಅಣ್ಣಾವ್ರಿಗೆ ಅಭಿಮಾನಿಗಳೇ ದೇವರು🙏🙏🙏
So cute, good information Mr. Srinivas. Please continue saying about Parvathamma Rajkumar ❤️
After SK bhagvan sir's interview. SA Srinivas interview is taking good views. Both are great narrates. Genuine interview.
Parvathamma Rajkumar, ironic lady of Kannada Film Industry. Regards🌻🌻
ಉತ್ತಮ ಎಪಿಸೋಡ್ ಧನ್ಯವಾದಗಳು ಕಲಾ ಮಾಧ್ಯಮ
ಸೀನಣ್ಣ love uuu 😍😍🤗 ಕಣ್ಣಿಗೆ ಕಟ್ಟಿದ ಹಾಗೆ ಇವೆ ನಿಮ್ಮ ಅದ್ಬುತ ಅನುಭವಗಳು ಸರ್ 🤗
Such a sweetheart, the way he is narrating about his sister and brother in law not only makes one understand the love for his sister and brother in law but also the amount of respect he had for the sacrifices they made for the family.
ತುಂಬಾ ಖುಷಿಯಾಗುತ್ತೆ ಪ್ರತಿಯೊಬ್ಬ ವ್ಯಕ್ತಿ ಬಗ್ಗೆ ಎಷ್ಟೊಂದು ಚನಾಗಿ ವಿವರಣೆ ಕೊಡುತ್ತಾರೆ ಫ್ಯಾಮಿಲಿ ಮೆಂಬರ್ಸ್ ಬಗ್ಗೆ ಎಷ್ಟೊಂದು ಅಭಿಮಾನದಿಂದ ಮಾತಾಡತಾರೆ ಗ್ರೇಟ್ ನೀವು 👏👏
To
this is the best interview about annavaru life after dorai bhagvan sir❤️
ಎಲ್ಲಿದ್ದರು ಇಷ್ಟು ದಿನ ಇವರು? ಇವರ ಪರಿಚಯ ಮಾಡಿಸಿದ ನಿಮಗೆ ಕೋಟಿ ನಮನ ಪರಮ್!!
Dr Raj Kumar sir a great human being. He is an ideal for all.
Sir, You are giving very good information, This is very good example to other,
Best episodes of kalamadyama till now is bhagawan , Phani Ramachandra and s a sreenivas
also shylashree
ಅಣ್ಣಾವ್ರ ತಮ್ಮ ವರದರಾಜು ಬಗ್ಗೆ, ಅವರ ತಂಗಿಯರಾದ ನಾಗಮ್ಮ ಶಾರದಮ್ಮನವರುಗಳ ಸಂಸಾರಗಳ ಬಗ್ಗೇನೂ ಕೇಳಿ......
Such a transparent soul.......stay blessed Sir....🙇🙇🙇🙇🙇
Dear Param, please make an entire series only about Madam, Parvathamma. It's so encouraging. You can take insights from everyone associated with the legend.
His narrative is captivating and filled with innocence.
feels so nice to hear humble and honest people speaking, their respect to each other is a learning for younger generation
He is an innocent and also a very good narrator .
Excellent episode 👍
ಬಹಳ ಅಧ್ಬುತ ವಾಗಿ ದೆ ನಿಮ್ಮ ಸಂದರ್ಶನ ಹೀಗೆ ಮುಂದುವರಿಸಿ
He touches with innocence, graph is very mesmerising of all
My Dear sir,,, HAT'S OF YOU FOR YOUR INTERVIEW,, NO WORDS,,,,,,,, DR.MUKUND MANDYA,,,,,
Best episodes of this channel. Sir talk is so good and can be felt at the heart. Without any hesitation he talks. As he is very good at heart, this is possible. His brother Govindraj talk had some inhibitions Thank you very much for the anchor who did a great job asking innocent questions to Sir and making us throughly enjoying the show. God bless srinivas sir. Dr Raj a great personality will be remembered forever. All the people who stayed with Dr Raj really lucky. We miss you very much Annavaru.
S A ಶ್ರೀನಿವಾಸ್ ರವರ ಜೊತೆ ನೀವು ನಡೆಸುತ್ತಿರುವ ಸಂದರ್ಶನವನ್ನು ನೀವು 1000 ಸಂಚಿಕೆಗಳನ್ನು ಮಾಡಿದರೂ ಅತ್ಯುತ್ತಮ ಪ್ರತಿಕ್ರಿಯೆ ಖಂಡಿತ ಇರುತ್ತೆ .
ನಿಜಕ್ಕೂ ಅತ್ತ್ಯುತ್ತಮ ವ್ಯಕ್ತಿಯ ಜೊತೆ ಸಂದರ್ಶನ ನಡೆಸುತ್ತಿದ್ದೀರಿ , please
ಮುಂದುವರೆಸಿ .
Aadre parama maadalla... Nodi Bekaadre....
Srpi
Yestu chenagi mathadthare cut adre bejaru, super 👍 sir Srinivas
My God Dr. Raj Kumar really Great great person
🙏🙏🙏🙏🙏🙏🙏
ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ , ಕೇಳ್ತಾ ಇರಬೇಕು ಅನ್ನಿಸುತ್ತದೆ ,,,
Very Frank opinion Sir, Dr Rajkumar was not only a Great Star but genuine human being.
ಸೀನಣ್ಣ ನಿಮ್ಮ ವಾಯ್ಸ್ ಗೆ ನಾನು ಅಭಿಮಾನಿ 🙏😘🌹🌹👌👌👌👌
Sir ನಾನು ನಿಮ್ಮ ಕಲಾಮಾದ್ಯಮದ ಹಾಗು ನಿಮ್ಮ ಅಭಿಮಾನಿ ಆಗ್ಬಿಟ್ಟಿದ್ದೀನಿ ಸರ್
This man is filled with information which can be heard again & again, thanks a lot sir🙏🙏
It is very good programme. Very good information given by Mr. Srinivas. Hats off sir
Mr.Seenanna is narrating
story very well. Nice.👌
You are sent present current sir.
Raj Kumar sir is very good
Human being.Thank you.
Thank you for meeting us with Rajkumar... make more episodes
Super and humble narration with complete truth, appreciable, let him or the kalamadyama people bring a book on undiscovered Dr Raj.
SA Srinivas sir's interviews are the best!
Sa Srinivas Genuine person.... He agreed rajkumar, Vishnuvardhan, Ambarish movies was doing good.
What’s there to agree it’s the truth
@@Nikhilkh24❤❤❤
Thanks for this kalamadyama , to know about kannada sahithya , samskruthi in kannada film industry.with all our actress 🙏
Raj was an amezing person we cannot such type of in life
When you want to eat with raj that s just like an festival we are really lucky beeing as an kannadiga
My best movies of raj
Kasturi nivasa. Raj arathi
Bangarada panjara raj arathi
Bangarada manushya raj bharati arathi
Premada kanike raj arathi
Sampatige savaal raj manjula
Halu jenu raj madhavi
Bale jodi raj bharathi
Jeevana chiatra raj madhavi
Raja nanna raja raj arathi
Bale huchha raj arathi
Naandi raj harini
Yeradu kanasu raj kalpana manjula
Super narrator, He beats every one in briefing.
Super S A SRINIVAS SIR...NEEVU nammannan sambandhi aagiddu nimma punya sir...
How beautifully he is speaking ❤
Very natural narration and interesting
ಅ ಖಂ ಡಕ ನಾ ೯ ಟ ಕದ,
ವ ಜ್ರ ಕುಂಡ ಲದ ಮು ತ್ತು.
ರಾಜಕುಮಾರ ರ ವ ರು.
🌷🌻🥀🍁🌿🎋🌺🌷
At 1:38 he asks for permission adding something 🥺 omg look at his humbleness with the word "Sir" Dr Rajkumar and his family is gem, kalyod thumbaaa edey evra jeevanakathe inda ❣️ dod mane more 100 years adru dod mane ne ❣️❣️❣️ karnataka da pure manushathvada mane nam dodmane ❣️ really heartwhelmed by his talks
ಎಷ್ಟು ಚೆನ್ನಾಗಿ ಮಾತುಗಳನ್ನು ಆಡುತ್ತಿದ್ದಾರೆ ಕೇಳುತ್ತಿದ್ದರೆ ಕಾದಂಬರಿ ಓದುತ್ತಿರುವಾಗ ಅದರಲ್ಲೇ ಮಗ್ನರಾಗುತ್ತೇವೆ ಹಾಗೆ ಕೇಳಲು ತುಂಬಾ ಇಷ್ಟವಾಗುತ್ತದೆ ನೇರ ನುಡಿ ಮನುಷ್ಯ ಒಳ್ಳೆಯ ಮನುಷ್ಯ ಒಳ್ಳೆಯ ವಾಲ್ಮಿ ತುಂಬಾ ಎಪಿಸೋಡ್ ಗಳನ್ನು ಮಾಡಿ 🙏🏻🙏🏻🙏🏻🙏🏻
ನಮ್ಮ ಅಣ್ಣಾವ್ರು ಜೊತೆ ಕಳೆದು ಜೀವನ ನೆನಸಿದರ ತುಂಬಾ ಸಂತೋಷ ಆಯಿತು
One of the best interview
ParvThamma Rajkumar deserves the Padmashree Award for her boldness and bravery and business mind.
Seenannare thanq very much happy to listen
How much imp is A phone call on those days, Fantastic days & Fantastic peoples🙏👍
🙏🙏రాజ్ కుమార్ దైవాంశ సంభూతుడుగా పుట్టిన వారు అందుకే చిరంజీవి గా ఉంటారు సార్ మీరు చెప్పిన విషయాలు సినిమా తీయవచ్చు 🙏🙏
Really I felt very very happy to watch your episodes
Down to earth bhavmaida., raj raj, raj.,
Annavru ge Body guards and Mental supporterrs whavvvv sooooper family ❤️🙏👍
Bangarada manushya alve Annavru👍🙏
Great respect Rajkumar sir🙏
En memory guru... Seenu sir, salute sir
Super episode sir.continue shinanna
Open hearted man
ಸರ್ ಬೇಗ ಮುಗಿಸಬೇಕು ಅಂತ ತಪ್ಪಾಗಿದೆ ಸಾರ್ ಬೇಗ ಮುಗಿಸಿ ಬೇಡಿ ಸರ್ ತುಂಬಾ ತುಂಬಾ ಚೆನ್ನಾಗಿದೆ
ಒಟ್ಟು 9 ಎಪಿಸೋಡ್ ಕೊಟ್ಟಿದ್ದರಂತೆ ಸ್ವಲ್ಪ ದಿನ ಆದಮೇಲೆ ಮತ್ತೆ ಸಂದರ್ಶನ ಕೊಡುತ್ತಾರೆ ಅಂತೆ
Dr 😘😘🥰😘😘Rajanna jai
super srinivas sir
very interesting
Vardhappa avara bagge keli
Really excellent interview
Annavru yavagalu Nanu nanndu endu swarthy agiddare Istu Jana indu industrially iruthiralilla kannada industry Istu beleyalu sadyavaguthittha adre Annavra oudharyakke annavre saati thank you seenanna thank you psramsir
Sir pls waiting for more episodes on srinivas sir pls bring it back
Nentaru , Sambhandhikare , Oragadeyavarigintha , kaalu Eleyodu Jasthi . Annavru , Namma Madhya Elladdiddaru , Adhbhuthavagi Magu Manasina Parishuddavagi Prathiyondu Vishayavanu Samastha Annavra Abhimanigalige Santhosha Huntoo Madutthiruva S A Srinivasan a Nimmage 🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌
beautiful interview
Enta nenapina shakti. Great sir pratiyondu vishayna yestu chenagi vivaraatira
ಸಚ್ ಎ ವಂಡರ್‌ಫುಲ್ ಪರ್ಸನ್ ಅಂಡ್ ನರೇಷನ್.....!!!!
ಈ ಮನುಷ್ಯ ಬದುಕಿರೋವಾಗಲೇ ....ಯಾರಿಗಾದರೂ ತಾಕತ್ತಿದ್ದರೆ ಡಾ ರಾಜ್ಕುಮಾರ್ ಬಗ್ಗೆ ಮಾಹಿತಿ ಪಡೆದು ಸಿನಿಮಾ ಮಾಡಲಿ
ತುಂಬಾ ಧನ್ಯವಾದಗಳು ಸರ್
Super sir Dr rajkumar great hero
ನನ್ನ ಹುಟ್ಟಿದ ಊರೂ ಸಾಲಿಗ್ರಾಮ. ಪಾರ್ವತಮ್ಮನವರ ಮನೆಯ ಹತ್ತಿರದಲ್ಲಿ ಕಾಲುವೆಬೀದಿಯಲ್ಲಿ ನಮ್ಮ ಅಜ್ಜನವರ ಮನೆ. ನನಗೆ 13/14 ವಯಸ್ಸು, ರಾಜಕುಮಾರ್ ಅವರು ಬಂದಿದ್ರು ಜಗಲಿಮೇಲೆ ಕುಳಿತಿದ್ದರು. ಮನೆ ಮುಂದೆ ಅವರ ಅಂಬೇಸಿಡರ್ ಕಾರ್ ನಿಲ್ಲಿಸಿದ್ದರು. ನಾವು ಹುಡುಗರು ಕುತೂಹಲದಿಂದ ಕಾರ್ ಹತ್ರ ಹೋಗಿದ್ವಿ. ಆಗ ರಾಜಕುಮಾರ್ ಅವರು ಏನಪ್ಪಾ ಈಕಡೆ ಬನ್ನಿ ಅಂತ ಅಂದ್ರು. ಇದನ್ನ ಕೇಳತಿದ್ಹಾಗೆ ನಾವೆಲ್ಲಾ ಅಲ್ಲಿಂದ ಓಟ !
Super sir continue sir
Nim experience kelthidrene onthara khushi sir
Nange cricketrs jivana charitre ista
Javagal srinatha. Anil kumbale
Rahul deavid. Venkatesha Prasad.
Innu muntad kanndigar bagge shoot madi please
ತುಂಬ ದಿನಗಳಾಗಿತ್ತು ನಮ್ಮ ಸಾಲಿಗ್ರಾಮ ಭಾಷೆ ಕೇಳಿ 👌🏻👌🏻😊
Super sir ivrana interview madidke nimge koti namaskara
ನಿಮ್ಮಷ್ಟು ನಿಮ್ಮ ಫ್ಯಾಮಿಲಿ ಯಲ್ಲಿ ನಿಜ ಹೇಳುವ ನಿಜ ವ್ಯಕ್ತಿ ನೀವೇ
Super videos of annavru dr raj series, pl continue this type vlogs
ಇವರ ನೆನಪಿನ ಶಕ್ತಿಗೆ ನನ್ನದೊಂದು ನಮಸ್ಕಾರ.🙏🙏🙏🙏🙏
Seenanna avra mandalada maathugalanna innu innu kealthane irbeku annsuthe ,haage Mysore nalli avranna beatti maadbeku annavranna noodthastte santhosa haaguthe
Legend raj the great💕💕💕💕