ಎಸ್. ನಾರಾಯಣ್ ಹೇಳಿದ ಒಂದು ಮಾತು ನನ್ನ ಜೀವನಶೈಲಿಯನ್ನೇ ಬದಲಾಯಿಸಿತು | Actor Sundar Raj Interview Part 08
21:24
ಆನೆಯ ಕಾಲ ಕೆಳಗೆ ನನ್ನ ತಲೆ ಇತ್ತು.. | Actor Sundar Raj Interview Part 14 | Total Kannada | Manasare
16:36
ಶಂಕರ್‌ನಾಗ್ ಬಹಳಷ್ಟು ವಿಚಾರಗಳಲ್ಲಿ ನನಗೆ ಪ್ರೇರಣೆ | Actor Sundar Raj Exclusive Interview Part 9 | Manasare
HTML-код
- Опубликовано: 10 дек 2024
ಶಂಕ್ರಣ್ಣ ಬದುಕಿದ್ದಿದ್ದರೆ ಇನ್ನೊಂದು ಇತಿಹಾಸ ಸೃಷ್ಟಿಯಾಗಿರೋದು💕💕💕💖💖 ಜೈ ಶಂಕ್ರಣ್ಣ
ಅಣ್ಣಾವ್ರ ಬಗ್ಗೆ ತುಂಬಾ ಆಪ್ತವಾದ ವಿಷಯಗಳನ್ನ ಹೇಳಿದ್ದಕ್ಕೆ ಸುಂದರ್ ರಾಜ್ ಸರ್ ಅವರಿಗೆ ವಂದನೆಗಳು🙏
ಅಣ್ಣಾವ್ರ ಸಮಸ್ತ ಅಭಿಮಾನಿಗಳ ಪರವಾಗಿ
Lllp
ಮಿಂಚಿನ ಓಟದ ಶಂಕರನಾಗ್ 😍, legend forever
God of Sandalwood,,💛❤ ನಮ್ಮ ಅಣ್ಣಾವ್ರು 🌹🙏🌹
Dr Rajkumar Sir 🙏🙏🙏🙏🙏 Great personality ,The Show Man the Great Actor ...Legends Of Legend
ರಾಜಕುಮಾರ್ ಅವರ ಬಗ್ಗೆ ಎಷ್ಟೇ ಹೇಳಿದರೂ, ಬಹಳ ಕಡಿಮೆ ಎನಿಸುತ್ತದೆ!
Nabhooto Nabhavishyate Annavru,Sajjana,sarala.......
Super maatu sunder sir, thank you sir
ನಿಮ್ಮ ಮಾತು ಕೇಳಿ ಹೋಳಿಗೆ ಊಟ ಮಾಡಿದ ಹಾಗೆ ಆಯ್ತು ಸುಂದರ್ ರಾಜ್ ಸರ್ ಕರ್ನಾಟಕ ದ ಕಣ್ಮಣಿಗಳು dr ರಾಜ್ ಮತ್ತೆ ಶಂಕರ್ ನಾಗ್ ಅವರ ತೆರೆ ಹಿಂದೆ ನಡೆದ ಘಟನೆಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು 🙏🙏🙏
One and only bigg boss of karnataka
Da da da da dr Rajkumar 🔥
ಸುಂದರರಾಜ್ ಅವರು ಮೂಲತಃ ತಮಿಳುನವರಾದರೂ ಅವರ ಕನ್ನಡ ಅಭಿಮಾನ ಮೆಚ್ಚುವಂತಹದು 🙏
ಜೈ.. ರಾಜಣ್ಣ ನಿಮ್ಮ ಮುಂದೆ ಯಾರಿಲ್ಲ ಸುಂದರ್ರಾಜ್ ಅವರು ಒಳ್ಳೆಯನಟರು ಕೂಡ ಒಳ್ಳೆಯದಾಗಲಿ ಸರ್
ಅಜಾತಶತ್ರು ಶಂಕ್ರಣ್ಣ, ಅದ್ಭುತ ಸಹೃದಯಿ🙏🙏🙏
Dr Raj Kumar and shankarnag is legendary actor's 🙏🙏🙏🙏🙏
Thank you so much sir, Present Young Generation people's must watch this video MUTTHU RAJANNA 🙏
Dr Rajkumar sir legend actor in the world and inspiration for all actors 🙏🙏🙏🙏🙏
ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್
@@ranganathackcrrss9403 soole Magne Nin Hendhi Entha Dagar Antha Namag Gothu
Yaa
No doubt in that
ಸುಂದರ್ ಸರ್, ನೀವು ಒಂದು ಕಾಲದಲ್ಲಿ ಸಾಮಾನ್ಯ ಕಲಾವಿದರು, ಆದ್ರೆ ನಿಮ್ಮ ಸಂದರ್ಶನ ಈಗ ನಿಮ್ಮ ಅನುಭವ ಎಲ್ಲಾ ಕೇಳ್ತಾ ಇದ್ರೆ ಮಾಗಿದ ಕಲಾವಿದರು ನೀವು ಒಳ್ಳೆ ವಿಚಾರ ತಿಳಿಸ್ತಾ ಇದ್ದೀರಾ ಥ್ಯಾಂಕ್ಸ್,
ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ
Dr Raj Kumar sir is simplicity king of sandalwood
Dr.Rajkumar is the mounteverest as you told true sir
ಪದ್ಮಭೂಷಣ
ಡಾ ರಾಜ್‌ಕುಮಾರ್
Dr Raj Kumar is the great actor, very respectful and humanity person, memorable God.
Mr.Sunderraj you spoke very well.Your views on Shankar Nag and RajkumarSir were absolutely correct with no exaggeration at all. You are yourself a fine actor .
"Annavru" Love and Respect Forever
Dr.Raj the legend of Indian cinimas should be honoured with baratha rathna award
ನಟ ಸಾರ್ವಭೌಮ
ಡಾ ರಾಜ್‌ಕುಮಾರ್
God of India films dr Rajkumar apaji
Jai Raj kumar sir my favorite
Really sir Shankarnag and your acting superb in all movies ur both like Rajkumar and Vajramuni
Yes u are right,ಜಯಂತಿ ಯವರಂತಹ ಧೀಮಂತ ಮಹಿಳೆ ತುಂಬಾ ಅಪರೂಪ . ಆಕೆ ಜೀವನದಲ್ಲಿ ಕಂಡ ನೋವು ಬಹಳ,she's very bold legend actress.
Great legends of kannada industry 👍
ಅಣ್ಣನಿಗೇ ಅವಮಾನ ಮಾಡಿದ್ರು, ತುಳಿಯೋಕೆ ಪ್ರಯತ್ನ ಮಾಡಿದ್ರು ಅಂತ ಯಾವಾಗಲೂ ಬೇರೆಯವರು ಹೇಳಿದ್ದೆ ನಾವು ನೋಡಿರೋದು. ಅಣ್ಣ ಯಾವತ್ತೂ ಯಾರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದೇ ನಾನು ನನ್ನ 54 ವರ್ಷ ದಲ್ಲಿ ನೋಡಿಲ್ಲ.
ಅದಕ್ಕೆ ಅಣ್ಣ ಅಂದ್ರೆ ಎಲ್ಲರಿಗೂ ಅಷ್ಟು ಪ್ರಾಣ.
ಹೇಗೆ ಒಬ್ಬ ಮನುಷ್ಯ ಆ ರೀತಿ ಬದುಕೋದಿಕ್ಕೆ ಸಾಧ್ಯ ಅಂತ. ಖಂಡಿತ ಅದಕ್ಕೆ ಅವರು ದೇವತಾ ಮನುಷ್ಯ ಆಗಿದ್ದು.
ಯಾರು ಅವರನ್ನ ಕೆಳಗೆ ಬೀಳುವಂತೆ ಮಾಡಿದ್ದು
ಕಲ್ಯಾಣ್ ಕುಮಾರ್
ಅಣ್ಣಾವ್ರು ಅಂತ ಒಬ್ಬರೇ ಅಲ್ವಾ ಸರ್ ಇರೋದು...
ಅವರು ಎಲ್ಲರಂತಲ್ಲ
ಅಸಾಮಾನ್ಯ🙏
@@chandrun7766 kalyan kumar, adakke eno avaru tamma market bilskondu hela hesaru elde hogiddu
@@girishb1512 ಹೂ.. ಗಿರೀಶ್ ಅವ್ರೆ.. ಇಷ್ಟು ದಿನ ನಾನ್ ಆ ಗೋಬೇ ಮುಂಡೆ ಮಗನ್ನ.. ಚೆನ್ನಾಗಿ ನಟನೆ ಮಾಡ್ತಿದ್ದ.. ಏಕೆ ಮರೆ ಆದ ಕರ್ನಾಟಕ ದಿಂದ ಅನ್ಕೊಂಡಿದ್ದೆ... ಅರ್ಥ ಆಯ್ತು ಇವಾಗ.. ಸರಿಯಾಗೇ ಆಗಿದೆ...
Karnataka Ratna
Dr Rajkumar🙏
Dr. RAJKUMAR sir is a acting star (father of KFI )
Dr. VISHNU VARDHANA sir is a action king ( sahasasimha )
Dr.AMBRISH sir is a stright forward rebel king ( karunada gandu )
SIR .SHANKAR NAG is a advanced acter directer and role model for new beginners of all of KFI....( god of KFI )
😉😉😉😉
THE FOUR LIONS OF KANNADA FILM INDUSTRY and for all of Karnataka for ever.... Abhiemani...
Shankar nag sir legend of Kannada film ❤️❤️❤️
Soundar ರಾಜ್ ...thanks for sharing Your experience
ತುಂಬಾ ವರ್ಣನೆ ಮಾಡಿದ್ದೀರಿ sir super information.
kannada God d r rajkumar
ವರ ನಟ
ಡಾ ರಾಜ್‌ಕುಮಾರ್
You spoke with respect about leading ladies of Kannada film industry with lot of respect and admiration. You are a thorough Gentleman.
ಶ್ರೀದರ್ ಮೂರ್ತಿ ಸರ್... ನೀವು ತುಂಬಾ ಒಳ್ಳೆಯ ನಿರೂಪಕರು....
“Success is nothing more than a few simple disciplines, practiced every day.”
Good Morning
Ajaramara namma Shankar nag sir interview tumbaa channagide sur
ನಾ ಭೂತೋ ನಾ ಭವಿಶ್ಯತಿ
ಅಣ್ಣಾವ್ರು
Kannadakke Obbare Annavru 🔥
Jai Dr.Rajkumar
ರಾಜಣ್ಣ 💥💥💥
Annavru 🙏🙏
ಕನ್ನಡ ಚಿತ್ರರಂಗದ ಸುಂದರಕಾಂಡದ ಕಥಾನಕವನ್ನು ಆಪ್ತಮಾತುಗಳಲ್ಲಿ ವರ್ಣಿಸಿದ ಸುಂದರ್ ರಾಜ್.
Bahala sogasaagi thamma Anubhavavannu hanchikolluttiruva Sundar raj sir thamage hrudaya purvaka Dhanyavadagalu.
Shankar nag good actor director innovative person great loss to kannada industry love u Shankranna ❤️❤️❤️❤️❤️❤️❤️❤️❤️❤️❤️❤️❤️
Annavaru super.
Sunderraj sir Tamil midium a kannada midium en sir kannada nioo matnadutidare innu kelabeku annisuthe great sir Namma kannada kalavidaru annodakke tumba hemme annisuthe.
Legend Dr Rajkumar is great men his acting is outstanding thanks sundarai sir telling about good things 🙏 rajkumar is my favourite hero
Rajkumar ge evergreen superstar chair devare kottubitta,inyava Kumararoo Este chair eledroo problem aaglilla👍
Shankar nag & your friendship & both of yours simple acting is simply superb 🌹
Sundar Raj Sir please say something about Anant Nag Sir.
Legend❤ Dr rajakumar ❤
ಶಂಕ್ರಣ್ಣ ಇದ್ದಿದ್ರೆ hollywood actors ಕನ್ನಡಕ್ಕೆ ಬರೋರು ಸಿನೆಮಾ ಮಾಡೋಕೆ....🙏❤️🌍
ಕನ್ನಡ ಚಲನಚಿತ್ರದ ಧ್ರುವತಾರೆ & ರಾಜ.
Appaji Dr raaj
Raj anna only
Sundarraj sir,A fantastic,clarity speaking interview ,class 👍
Legend in Kannada Dr Raj Kumar
Sundar Raj's best acting for me is chandanada gombe, oooooh such a wonderful acting
Your Kannada language is beautiful.
A singal ordinary person insulted our Rajanna but how they left from dais cardiac arrest how much pain they feel be fore take rest in peace god should not leve anyone annassesary make unhappy to other they pull one chair we fans and follower give places in heart jai Rajanna live long in our heart jai Kannadambe JaiHind
Love you shankranna
Very interesting information about Sri.shankarnag sir
ಸರಳತೆಯ ಸಾಕಾರಮೂರ್ತಿ
Shankar nag is all time super star
💕ಶಂಕರ್ ನಾಗ್ ಅಭಿಮಾನಿಗಳು.. 💚💕ಯಾರು ಯಾರು ಇದಿರ .... Like ಮಾಡಿ 💕💚
At least 5 fans including me....
Shankar anna really good👍
11:00
Thank me later
Thank you
Thank u
7:34 about dr raj
Super true genuine great actor. His a ting in sankranti movie fantabulous
Yes Sankranthi cenemadalli sundet acting super
Sarala sajjanikegeya pratiropa dr. Rajkumara .... 💕 Jai appu boss
Sundar Raj Sir please say something about your contemporaries like Ramakrishna, Jai Jagadish, Chandra Shekhar, Vijayakashi, Ramesh Bhat, Srinivasa Murthy etc.
ಸ್ಥಿತ ಪ್ರಜ್ಞೆಗೆ ಮತ್ತೂಂದು ಹೆಸರೆ ಡಾ.ರಾಜಕುಮಾರ್
Dr rajkumar legend of actor in world now have to learn from him
Estu janarige prerane namma shankarnag
Karnatakada kailaasa.. Dr rajkumar..
ರಾಜ್ 💖💖💖
Good heart....... shankarnag sir
ಕಲ್ಯಾಣಕುಮಾರ ಚೇರ ಎಳೆದ ಹಾಗೆ ನಾವೆಲ್ಲ ಮಾಡಿದ್ದೀವಿ , ಬಹುಷಹ ರಾಜಕುಮಾರ ಇಷ್ಟೊಂದು ಬೆಳೆದಿರದೆ ಹೊಗಿದ್ದರೆ ಇದು ಹಾಸ್ಯ ಅಷ್ಟೇ, ಈಗ ನಮಗೆ ಅದು ಅಪಹಾಸ್ಯ ಅನ್ಸಿದೆ
My salute to ShankarNag sir... 😔 Ur an irreparable loss for us...
Sundaraj avra sundara maathu.Excellent.
ನಮ್ಮ ಸಹೃದಯಿ ಕನ್ನಡಿಗರು ಒಂದು ವಿಷಯ ತಿಳಿದುಕೊಳ್ಳಬೇಕು. ನಾವು ಮೊದಲಿಂದಲೂ ಸ್ನೇಹ ಜೀವಿಗಳು, ಉತ್ತಮ ಬಾಂಧವ್ಯ ಬಯಸುವವರು. ಯಾರು ತಮಗೆ ಏನೇ ಅನ್ಯಾಯ ಮಾಡಿದರೂ ಗಟ್ಟಿಯಾಗಿ ನಿಂತು ಸೇಡಿನ ಮನೋಭಾವನೆ ಇಲ್ಲದೆ ಮುಂದೆ ಬಂದವರನ್ನ ಜನರು ಎಂದಿಗೂ ನೆನೆಯುತ್ತಾರೆ. ಆದ್ದರಿಂದ ಈ ಗುಣಗಳನ್ನು ಅನುಕರಿಸಿದರೆ ಮೇಲ್ಪಂಕ್ತಿ ಹಾಕಿಕೊಟ್ಟವರ ಜೀವನ ಸಾರ್ಥಕ. ಇತ್ತೀಚಿಗೆ ಈ ಸಹನೆ ಕಡಿಮೆ ಆಗುತ್ತಿದೆ
King of sandelwood forever. jai jai ❤
Adhare nima narration is super
Yes sir....He is a mount everest..
All time legend my boos Shankar nag sir
GOOD
Super❤❤❤❤❤
Jai rajanna
Super duper
Watch from beginning else you will miss SHANKAR NAG SIR talk....
The legend shankar nag.
D Raj Kumar is king Raj Kumar is king 💪💓💛
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ruclips.net/video/3iAXcoP2eVI/видео.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
super
We missed Shankar Nag so soon. It's big loss not only for industry but also for state.
ಕನ್ನಡ ಅಂದ್ರೆ ರಾಜಕುಮಾರ್, ರಾಜಕುಮಾರ್ ಅಂದ್ರೆ ಕನ್ನಡ ಕನ್ನಡಕೊಬ್ಬರೇ ರಾಜಕುಮಾರ್ ದೇವತಾ ಮನುಷ್ಯ 🙏🙏
But I don’t understand this topic
In Kavirathna kalidasa why bojha character and kalidasa are compared. Screen space given there is big difference. Bhoja was only supporting character. Both acted well.