ಹಂಸಲೇಖ ಕ್ಷಮಾರ್ಹರೋ?

Поделиться
HTML-код
  • Опубликовано: 10 дек 2024

Комментарии • 1,6 тыс.

  • @sumanthshivam6883
    @sumanthshivam6883 3 года назад +83

    ಹಿಂದು ಎಂದರೆ ಯಾರು?
    ಹಿಂದು ನಾವೆಲ್ಲ ಒಂದು !! ಎಂದಮೇಲೆ
    ಜಾತಿ ಯಾಕೆ ?
    ನಮ್ಮ ಎಲ್ಲ ಶೈಕ್ಷಣಿಕ ಹಾಗೂ ವೃತಿ ಪರ ದಾಖಲಾತಿ ಗಳಲಿ ಜಾತಿ ಏಕೆ...
    ಹಿಂದು ಎಂದು ಬರೆಯಲು ಬಲು ಕಷ್ಟವೇ?

    • @abc-nj5zy
      @abc-nj5zy 3 года назад +2

      Well said

    • @eusebioescelante1659
      @eusebioescelante1659 3 года назад +3

      Hindu word came from Parsi, say it sanatan dharm!

    • @odaadu-4463
      @odaadu-4463 3 года назад +9

      ಈ ಮಳ್ಳ ಸ್ವಭಾವದ ಬ್ರಾಹ್ಮಣರೇನು ಸಮಾಜಕ್ಕೆ ಕಡಿಮೆ ಮಾಡಿದ್ದಾರ! ದೇವಸ್ಥಾನಗಳಲ್ಲಿ ಮಾಡೋ ಜಾತಿ-ಭೇದ, ತಟ್ಟೆಕಾಸು ಕದಿಯೋ ಹುಂಡಿ ಹಣ ನುಂಗೋ ಬಗ್ಗೆನೂ ಹೇಳ್ಲಿ ಅವ್ರು ಕೆಳವರ್ಗದ ಜನರಿಗೆ ಕೊಟ್ಟಿರೋ ಹಿಂಸೆ ಯಾವ ಕ್ರೌರ್ಯಕ್ಕು ಕಡಿಮೆ ಇಲ್ಲ! ಉಡುಪಿ ಮಠದಲ್ಲಿ ಈಗ್ಲೂ ನಡೆಯೋ ಜಾತಿ-ಭೇದದ ಬಗ್ಗೆ ಯಾಕೆ ಈ ದರಿದ್ರ ಬ್ರಾಹ್ಮಣರು ಮಾತ್ನಾಡೋದಿಲ್ಲ! ಜಾತಿ ಅನ್ನೋದು ಹುಟ್ಟಿದ್ದೇ ಈ ಅನಿಷ್ಠ ಬ್ರಾಹ್ಮಣರಿಂದ

    • @madhusudhan2684
      @madhusudhan2684 3 года назад +1

      vote bank

    • @MaheshMahesh-fi4vm
      @MaheshMahesh-fi4vm 3 года назад +2

      @@odaadu-4463 Brahmana ralli,,utthamaru iddaare,,,👍🏾
      Saumya swabhavadantiruva
      Durularoo,,,iddaare,,🌾
      Takkadi,,samaviddare nyaya
      Yeru,,Peru,,Iddare
      Laabha,,/Nastha
      Takkadi,,sama tookada nyaya
      Nammadaagirali,,hondaanike
      Mukhya yecchara vaagiruva
      Laabha/Nasthada chintheilla
      Kaledudu aagide,,,,
      Munnoata namagide,,yaarannu
      Yaaru nindisuvudu sooktavalla
      Dabbaalike taravalla Swabhimana,,belesikollabeku
      Dainesi baduku namagalla
      Dudiyuva karagalu bedalu
      Olladu,,Dudime nambi badukuvude Nija jeevana
      Somaritana namagalla 🌾💐👍🏾

  • @neerajakshik3602
    @neerajakshik3602 3 года назад +49

    A noted scholor. Well learned and created a class himself. He has given classic examples. Sri sri pejawarshri is a legendary figure. Thank you sir.

  • @govindaraoan5934
    @govindaraoan5934 3 года назад +38

    ಶಿರ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ ಈ ವಿಷಯವಾಗಿ ನೀವು ಬಂದಿರುವುದರಿಂದ ನಮಗೆ ತುಂಬಾ ಸಂತಸದ ವಿಷಯ ಹಂಸಲೇಖ ರವರು ಕ್ಷಮೆ ಕೇಳಿದ್ದು ತುಂಬಾ ನಾಟ ಕಿಯವಾಗಿ ಇತ್ತು ಇದನ್ನು ತಾವು ವಿವರಣೆ ನೀಡಿದ ರಿಂದ ಎಲ್ಲಾ ಜನಾಂಗದವರು ಈತನ ಕಾರ್ಯಕ್ರಮಗಳನ್ನ ಬಹಿಶ್ಕರಿಸಿ ಬುದ್ದಿ ಕಲಿಸಬೇಕು ಇದಕ್ಕೆ ನಮ್ಮ ಬೆಂಬಲವಿದೆ .ಧನ್ಯವಾದಗಳು ಗುರುಗಳೇ.

    • @Ravikumar-pd2do
      @Ravikumar-pd2do Месяц назад

      ಹಂಸಲೇಖರನ್ನು ಬಹಿಷ್ಕರಿಸೋದು ಯಾವ ದೊಡ್ಡಸ್ಥಿಕೆ? ಅವರ ಹಾಡುಗಳನ್ನು ಬಹಿಷ್ಕರಿಸಿ...
      ಆಗ ನಿಮಗೆ ಗೊತ್ತಾಗತ್ತೆ ಖಾಲಿತನ ಅಂದರೇನು ಅಂತ

  • @clarioncorp859
    @clarioncorp859 3 года назад +42

    ಸ್ವಾಮಿಗಳು ದೈವಾದೀನರಾಗಿ ಅನೇಕ ವರ್ಷಗಳ ನಂತರ ಅವರ ಬಗ್ಗೆ ಮಾತನಾಡಿದ ಹಂಸಲೇಖ ಅತ್ಯಂತ ನೀಚ ವ್ಯಕ್ತಿ. ಶ್ಯಾಮ ಸುಂದರ

  • @rathnasr9232
    @rathnasr9232 3 года назад +8

    ಗುರುಗಳಿಗೆ ಗೌರವಪೂರ್ವಕವಾದ ವಂದನೆಗಳು. ಬಹಳ ವಿಸ್ತಾರವಾಗಿ, ಅರ್ಥಪೂರ್ಣವಾಗಿ ಹಾಗು ನ್ಯಾಯಬದ್ಧವಾಗಿ ಟೀಕಿಸಿದ್ದೀರ. ನಿಮ್ಮ ಪ್ರತಿಯೊಂದು ಮಾತುಗಳು ಸತ್ಯ. ಈ ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಹಂಸಲೇಖ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವ ವರೆಗೂ ನಮ್ಮ ಈ ಹೋರಾಟ ನಿಲ್ಲಿಸಬಾರದು.

  • @sureshk7690
    @sureshk7690 3 года назад +16

    ಗುರುಗಳೇ ಧನ್ಯೋಸ್ಮಿ..
    ನಿಮ್ಮ ವ್ಯಾಖ್ಯಾನ ತುಂಬಾ ಚೆನ್ನಾಗಿದೆ, ನಿಮಗೆ ಸಂಪೂರ್ಣವಾಗಿ ಬೆಂಬಲಿಸುವೆ.
    ವಿನಾಶಕಾಲೇ ವಿಪರೀತ ಬುದ್ಧಿ.

  • @vanisubbaiahvanisubbaiah6033
    @vanisubbaiahvanisubbaiah6033 3 года назад +7

    ಗುರುಗಳಿಗೆ ನನ್ನ ಪ್ರಣಾಮಗಳು. ನಿಮ್ಮ ನುಡಿ ಗಳಿಗೆ ನಮ್ಮ ಬೆಂಬಲವಿದೆ.. ಮಾತನಾಡುವ ಭರದಲ್ಲಿ ,ಎಂತಹ ತಪ್ಪುಗಳಾಗುತ್ವವೆ ಎಂಬುದನ್ನು, ತಪ್ಪಾದಾಗ ಕ್ಷಮೆ ಯಾಚಿಸುವ ಬಗೆಯನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ...ಇನ್ನಾದರೂ ಇಂತಹ ತಪ್ಪು ಆಗದಿರಲಿ. ..ಯಾರ ಮನಸಿಗೂ ನಾವಾಡುವ ಮಾತಿನಿಂದ ನೋವಾಗಬಾರದು.... ವೇದಿಕೆಯ ಗೌರವ ಕಳೆಯಬಾರದು.......

  • @siriprabhasiriprabha4694
    @siriprabhasiriprabha4694 3 года назад +39

    ಸ್ಪಷ್ಟವಾಗಿ ವಿವರಣೆ ನೀಡಿರುವ ಗುರೂಜಿಯವರ ತುಂಬು ಹೃದಯದ ಧನ್ಯವಾದಗಳು 🙏🙏🙏
    ಹಂಸಲೇಖ ರವರಿಗೆ ಸದಾ ಗಾಯನದಲ್ಲಿ ಇರುವವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗಬೇಕು ಮೂರ್ಖ

  • @SrinivasaCT
    @SrinivasaCT 3 года назад +18

    ಸರ್, ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ. ನಮ್ಮ ಬೆಂಬಲ ತಮಗೆ ಖಂಡಿತವಾಗಿ ಇದೆ. ಧನ್ಯವಾದಗಳು. ಇದು ಬ್ರಾಹ್ಮಣ ಜಾತಿಯ ಪ್ರಶ್ನೆಯಲ್ಲ ಇದು ಒಬ್ಬ ಸಂತನಿಗೆ ಮಾಡಿದ ಅಪಹಾಸ್ಯ.

  • @nagamani8969
    @nagamani8969 3 года назад +16

    ಹಂಸಲೇಖ ರವರಿಗೆ ಬುದ್ಧಿ ವಿಪರೀತ ಜಾಸ್ತಿ ಆಗಿದೆ ತಮ್ಮ ನ್ನು ತಾವೇ ಮನಸ್ಸನ್ನುಕೀಳುಮಾಡಿಕೊಂಡಿದ್ದಾರೆ ಇಂತಾ ಗಾನ ಗಂದರ್ವರಿಗೆ ಇಷ್ಟು ಸಣ್ಣ ಬುದ್ಧಿ ಇದೆಎಂದು ಅವರೇ ತೋರಿಸಿ ಕೊಟ್ಟಿದ್ದಾರೆ
    ಪಾವಗಡ ಗುರೂಜಿ ನಿಮಗೆ ಸಾಷ್ಟಾಂಗ ಪ್ರಣಾಮಗಳು
    🙏🙏🙏🙏🙏🙏

    • @Ravikumar-pd2do
      @Ravikumar-pd2do Месяц назад +1

      ಒಂದು ಘಟನೆಯಿಂದ ಒಬ್ಬ ವ್ಯಕ್ತಿಯನ್ನು judge ಮಾಡೋದು ಎಷ್ಟು ಉಚಿತ...
      ನೂರಾರು ಸುಮಧುರ ಹಾಡುಗಳ ಮೂಲಕ ಅದೆಷ್ಟು ಬಾರಿ ನಮ್ಮನ್ನು ಮುದಗೊಳಿಸಿಲ್ಲ ಅವರು ಅಲ್ವಾ?

  • @balachandraks5989
    @balachandraks5989 3 года назад +12

    ಕಂಸಲೇಖ ರವರು ಒಂದು ರೂಮಿನಲ್ಲಿ ಮಾತುಗಳನ್ನು ತುಂಡರಿಸಿ ತುಂಡರಿಸಿ ಜೋಡಿಸಿ ಸಂಕಲನ ಮಾಡಿದ ಹಾಗೆ ಇದೆ. ನಿಮ್ಮ ಪ್ರತಿ ಮಾತು ಮಾತಿಗೆ ಸರಿಯಾಗಿ ಪ್ರತಿಕ್ರಿಯೆ ನೀಡಿರುವ ತಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ❤🙏🏻🙏🏻 ತಮ್ಮ ಅಭಿಪ್ರಾಯಗಳಿಗೆ ನಾನು ಸಹ ಹಿಂಬಾಲಿಸುವೆನು. 👍❤🙏🏻

  • @ramsheshn6854
    @ramsheshn6854 3 года назад +7

    ಗುರುಗಳೇ! ಹಂಸಲೇಖ ಅವರ ಮಾತುಗಳನ್ನು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ. ತಮ್ಮ ನಿಲುವಿನಂತೆಯೇ ನನ್ನ ಬೆಂಬಲವೂ ಇದೆ. ಧನ್ಯವಾದಗಳು.

  • @harihari-zg6sj
    @harihari-zg6sj 3 года назад +51

    ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.ಮೊದಲು ಮಹಾಗುರುಗಳ ಸ್ಥಾನದಿಂದ ಕೆಳಗಿಳಿಸಿ.ಅಹಂಕಾರ ಹೆಚ್ಚಾಗಿದೆ

  • @divyaphaneesh4036
    @divyaphaneesh4036 3 года назад +10

    ನಿಮ್ಮಂಥ ಮಹನೀಯರ ಮಾತುಗಳು ನಮಗೆ ಆನೆ ಬಲ ನೀಡಿದಂತೆ.. ಅನಂತಾನಂತ ಧನ್ಯವಾದಗಳು ಗುರುಗಳೇ 🙏🏻🙏🏻ಅತ್ಯುತ್ತಮ ವಿಶ್ಲೇಷಣೆ..

  • @jayashreeholla3663
    @jayashreeholla3663 3 года назад +6

    ಚೆನ್ನಾಗಿ ವಿಶ್ಲೇಷಿಸಿದ್ದೀರಿ. ನಿಮ್ಮ ವಿಚಾರಕ್ಕೆ ನಮ್ಮೆಲ್ಲರ ಬೆಂಬಲವಿದೆ.

  • @krishnapr5808
    @krishnapr5808 3 года назад +21

    ಹಂಸಲೇಖಾ ಇವರ ಹೇಳಿಕೆಯನ್ನು ಅತ್ಯಂತ ಗಂಬೀರವಾಗಿ ವಿರೋಧಿಸಿ,ಅವರ ವಿರೋಧಕ್ಕೆ ನಾನು ಕೂಡ ಬೆಂಬಲಿಸುತ್ತೇನೆ .ಜೈ ಗುರುದೇವ್.

    • @subbannank4730
      @subbannank4730 3 месяца назад

      ಥು ಥು.. ಥು.. Helina ಮೇಲೆ ಕಲ್ಲು ಯಾಕೆ ಹಾಕುತ್ತೀರಿ.

    • @ramachandrakaranth2822
      @ramachandrakaranth2822 2 месяца назад

      👍

  • @a2zcinearts711
    @a2zcinearts711 3 года назад +54

    Respected Guruji, Hats -Off for Your Honest, Frank Statements with Facts. Our Whole Hearted Support are Always With You. With Regards, (V.M.Sridhara)

    • @indiraindira1063
      @indiraindira1063 3 года назад +2

      Shrikhrishna Sudama. Avara aahara. Sevislilva

  • @srinathnr9846
    @srinathnr9846 3 года назад +12

    Very True respected Sir. Thank you for trying to open eyes of many people..

  • @nagarajahr5652
    @nagarajahr5652 3 года назад +32

    ಗುರುಗಳೆ ನಿಮ್ಮ ನಿಲುವು ಅತ್ಯಂತ ಸಮಂಜಸವಾಗಿದೆ. ಅದಕ್ಕೆ ನನ್ನ ಬೆಂಬಲವಿದೆ.ಜಗತ್ತಿನ ಯಾವುದೇ ವ್ಯಕ್ತಿಗೂ ಬೇರೆಯವರ ಆಹಾರ ಪದ್ಧತಿ ಬಗ್ಗೆ ಹೀಯಾಳಿಸಿ ಮಾತನಾಡುವ ಹಕ್ಕಿಲ್ಲ.

    • @Nageshprasad-lq8dn
      @Nageshprasad-lq8dn 4 месяца назад

      Swalpa thiddhupadi aagbeku...
      yenu andhare...
      SAATHWIKA AAHAARA THINNUVAVARANNU TEEKISUVA HAKKU KHANDITHA VAAGIYOO prapanchada yaarigoo yilla...
      (Kshatriya Bhandhu galu.., & Shoodhra Bandhu galige NonVeg thinnalu SHAASTHRA gala Oppige 100% yide)
      ..
      "HIMSAA ROOPA da" Beef thinnuva NEECHA rige 🇵🇰☠️ maathra yaavathooo kshame yilla👹👺

  • @ammaamma8786
    @ammaamma8786 3 года назад +47

    ನಿಮ್ಮ ಮಾತು ೧೦೦% ಉತ್ತಮವಾಗಿದೆ, ವ್ಯಕ್ತಿತ್ವಕ್ಕೆ ಅನುಗುಣವಾಗಿದೆ. ವ್ಯಕ್ತಿ, ವ್ಯಕ್ತಿತ್ವ, ಮನಸ್ಸು, ಮಾತು, ಏಕಮುಖವಾಗಿದ್ದರೆ ಮಾತ್ರ. ಜಗತ್ತಿಗೆ ಆದರ್ಶ. 👌🙏🏽🙏🏽🙏🏽🙏🏽🙏🏽

  • @sushmaswathi3127
    @sushmaswathi3127 3 года назад +67

    Sorry I am typing in English....but I wish to say that what swamiji spoke now is completely acceptable and has represented all of us cent percent.. that too the madhwa community who sees vishveshwaratirtha swamiji as Krishna's messenger to the mankind.,..hare krishna

  • @anasuyagopinath3164
    @anasuyagopinath3164 3 года назад +53

    ಸನ್ಮಾನ್ಯ‌ ಪಾವಗಡ ಪ್ರಕಾಶ್ ರವರಿಗೆ ವಂದನೆಗಳು 🙏
    ಬೆಲೆಬಾಳುವ ನಿಮ್ಮ ಮಾತುಗಳನ್ನು ನಾವು ಅನುಮೊದಿಸುತ್ತೇವೆ 🙏🙏🙏🙏🙏

  • @nagavallis8425
    @nagavallis8425 3 года назад +55

    ನಮಸ್ತೇ ಗುರುಗಳೇ, ತುಂಬಾ ‌‌ ಸಮಂಜಸ ವಾಗಿ ಉತ್ತರ ನೀಡಿದ್ಧೀರಾ. ಇಂತಹ ಮನಸ್ಧಿತಿ ಇರುವವರಿಗೆ ತಮ್ಮಂತಹ ಗುರುಗಳಿಂದ ಲೇ ಉತ್ತರ ಸಿಗಬೇಕು. ಪೇಜಾವರ ಮಠದ ಇಂದಿನ ಪೂಜ್ಯ ಗುರುಗಳು ಹೇಳಿರುವಂತೆ ಆ ಕೃಷ್ಣ ನೇ ಪಾಠ ಕಲಿಸುತ್ತಾನೆ.ಧನ್ಯವಾದಗಳು ಗುರುಗಳೇ.

  • @ganapathiprasanna6649
    @ganapathiprasanna6649 3 года назад +12

    🙏🙏🙏.. .. Sir You said 1000 TRUTH in a very simple words ....👌👌👌.. thank you very much for Enlightenment on Subject..

  • @ramakrishnahitlasara9437
    @ramakrishnahitlasara9437 3 года назад +227

    ಗುರುಗಳೇ ತಮ್ಮ ಮಾತಿಗೆ ನಮ್ಮ ಹೃತ್ಪೂರ್ವಕ ಬೆಂಬಲ ಇದೆ🙏🙏.. ಜೀ. ಟಿವಿ ಯ ಸರಿಗಮಪ ಕಾರ್ಯಕ್ರಮದಲ್ಲಿ ಈ ಮಹಾ ಜಾತಿವಾದಿ ಹಂಸಲೇಖಾ ಇರುವವರೆಗೆ ನಾವು ಆ ಕಾರ್ಯಕ್ರಮ ನೋಡುವುದಿಲ್ಲ.... 👍

    • @ವಿವೇಕಾನಂದ
      @ವಿವೇಕಾನಂದ 3 года назад +10

      ಹಾಗೆ ಧರ್ಮಗಳ ಮಧ್ಯೆ ವಿಷ ಹಿಡುವ ಸಂಘಗಳಿಂದಲೂ ಹೊರಬನ್ನಿ ಜೈಶ್ರೀರಾಮ್.

    • @hspramod
      @hspramod 3 года назад +10

      @@SWAMYG8884 ಮನುಸ್ಮೃತಿ ಎಂದರೆ ಏನು? ಏನಿದೆ ಅದರಲ್ಲಿ? 🤔

    • @ayushshush4738
      @ayushshush4738 3 года назад +5

      We too do not watch Zee channel

    • @trains8726
      @trains8726 3 года назад +9

      @@SWAMYG8884 ಹಳಸೋಗಿರೊ dialogue ಸಾಕು‌ಬಿಡಪ್ಪ

    • @bbm1104
      @bbm1104 3 года назад +2

      @@SWAMYG8884 have ever read Manu smrithi or just comment hearing from somebody

  • @venugopalamurthymaradi1849
    @venugopalamurthymaradi1849 3 года назад +13

    Sri pejavar swamiji is an outstanding Saint as per my experience. I am a Devanga community person, When I
    requested Swamiji on 12-12-1992 to address the Dharma Sammelana to enlight our persons in spite of not present at Bangalore he accepted the invitation readily and told he will come from Udupi and reach at, 4.30pm sharp. I Astonished to receive Swamiji at the said time with Punctuality, addressed with highly Spiritual maturity is a great out standing experience to me to have such a simple with very broad minded Spiritual Saint in my life.
    V

  • @RadhaPriya1268
    @RadhaPriya1268 3 года назад +53

    ಗುರುಗಳಿಗೆ ನನ್ನ ಅನ೦ತ ನಮಸ್ಕಾರಗಳು🙏🙏 ನನ್ನ ಬೆಂಬಲ ಇದೆ...ಇಂಥವರಿಗೆ ಪಾಠ ಕಲಿಸದೆ ಹೋದರೆ ಇನ್ನೂ ಹತ್ತಾರು ಇಂಥ ತರ್ಲೆ ಗಳು ಹುಟ್ಟಿಕೊಳ್ತವೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವುದು ಕಂಡಿತಾ...

  • @krishnamurthy650
    @krishnamurthy650 3 года назад +41

    You have explained it in a meaningful n simplest manner the dirty mind set of gangaraju Uruf hamsalekha . We always support for the right cause, Guruji

    • @lingaraju8994
      @lingaraju8994 3 года назад

      Hamsalekha great than sullu swamiji pejavara shree

  • @madhavarao53
    @madhavarao53 3 года назад +129

    ಅತ್ಯುತ್ತಮ ಪ್ರತಿಕ್ರಿಯೆ ಪೂಜ್ಯ ಗುರುಗಳಿಂದ! ಹೀಗೆ ಸಾಂದರ್ಭಿಕ ಯೋಗ್ಯ ವಿಮರ್ಶೆಗಳಿಲ್ಲದೆ ಹಿಂದೂ ಸಮಾಜ ಅವಗಣನೆಗೆ ಕಾರಣವಾಗಿರುವದು! ಗುರುಗಳಿಗೆ ಹಾರ್ಧಿಕ ಧನ್ಯವಾದಗಳು!!🙏

    • @ratnakr5690
      @ratnakr5690 3 года назад +5

      ಸರಿಯಾಗಿ ಹೇಳಿದ್ದಿರ ಪಾವಗಡದ ಗುರುಗಳಿಗೆ🙏🙏🙏🙏🙏🙏

    • @rajuhassanhal4438
      @rajuhassanhal4438 3 года назад +2

      ಹಂಸಲೇಖ ಅವರು ಸಾಂದರ್ಭಿಕವಾಗಿ ಪೇಜಾವರರ ಹೆಸರನ್ನು ತೆಗೆದುಕೊಂಡಿದ್ದಾರೆಯೇ ಹೊರತು ಪೇಜಾವರರನ್ನು ಅವಮಾನಿಸಲೆಂದಲ್ಲ ಎಂಬುದು ಈಗಾಗಲೇ ಜನಮಾನಸಕ್ಕೆ ಅರಿವಾಗಿದೆ, ಅಸ್ಪೃಶ್ಯತೆ ಎಂಬ ನೀಚ ಆಚರಣೆ ಬಗ್ಗೆ ಅರಿವು ಮೂಡಿಸಲು ಉದಾಹರಣೆಗಾಗಿ ಹಲವಾರು ಜನರು ಕೆಲವೊಮ್ಮೆ ಹಲವರ ಹೆಸರು ತೆಗೆದುಕೊಳ್ಳುವುದು ರೂಢಿಗತ. ಹೀಗಿದ್ದರೂ ಕೆಲವರ ಒತ್ತಡ ಮತ್ತು ಒತ್ತಾಯಕ್ಕೆ ಈಗಾಗಲೇ ಹಂಸಲೇಖ ಅವರು ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿದಮೇಲೂ ಕೂಡ, ಅವರು ಕ್ಷಮೆ ಕೇಳಿದ ರೀತಿ ಸರಿ ಇಲ್ಲ, ಅವ್ರ ಮುಖ ನೋಡಿ.‌ ಹಿಂಗಾ ಕ್ಷಮೆ ಕೇಳೋದು? ಹಾಗೆ ಹೀಗೆ ಅಂತ ಹೇಳಿ ಬೆಂಕಿಗೆ ಪುನಃ ತುಪ್ಪ ಸುರಿದು ಗಲಭೆ ಎಬ್ಬಿಸಿ ಮಜಾ ತೆಗೆದುಕೊಳ್ಳುವ ನಿಮ್ಮ ಮಾನಸಿಕತೆಗೆ ಔಷಧ ಇಲ್ಲ. ತಾವು ತಿಳಿದವರು ತಿದ್ದಿಕೊಳ್ಳಿ ಅಂತ ಕಿರಿಯನಾದ ನಾನು ಹೇಳಲು ಮಾತ್ರ ಸಾಧ್ಯ.
      ನಮಸ್ಕಾರ🙏

    • @rajendramathad2003
      @rajendramathad2003 3 года назад

      @@rajuhassanhal4438 Mr. Hasan, it's not the question of in what mentality he beg for apology, the question is, how he twisted the facts to gain popularity. He is not trying build harmony in society, but trying to poison the mind's of people.

    • @shivuwins3728
      @shivuwins3728 3 года назад

      @@rajuhassanhal4438 ತುಂಬಾ ಚೆನ್ನಾಗಿ ಹೇಳಿದಿರ ಸರ್ 👍

  • @mruthyunjayakambalimath9838
    @mruthyunjayakambalimath9838 3 месяца назад +1

    Respected Guruji.,
    We are whole heartedly supporting your statement as an Hindu to protect our religion, culture and tradition of Bharat-Mata.
    From:- M.M.Kambalimath.
    KOPPAL - Karnataka.

  • @vadirajkadekar7654
    @vadirajkadekar7654 3 года назад +355

    ವಿಷಯವನ್ನು ಸರಿಯಾಗಿ ವಿಶ್ಲೇಷಿಸಿದ್ದೀರಿ. ತಮ್ಮಂಥ ಪಂಡಿತರು ಪ್ರತಿಕ್ರಿಯಿಸಿದಾಗ ಅದಕ್ಕೆ ತೂಕ ಇರುತ್ತದೆ ಮತ್ತು ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ಪಾವಗಡ ಪ್ರಕಾಶ್ ರಾವ್ ಅವರಿಗೆ ಹೃದಯ ತುಂಬಿದ ಧನ್ಯವಾದಗಳು. 🙏🙏🙏

    • @sharadans743
      @sharadans743 3 года назад +16

      ನಿಮ್ಮ ಪ್ರತಿಕ್ರಿಯೆಗೆ ನನ್ನ ಸಂಪೂರ್ಣ ಸಹಕಾರವಿದೆ ಗುರುಗಳೆ.

    • @subrayakrishna6540
      @subrayakrishna6540 3 года назад +3

      @@sharadans743 namaste

    • @vijaylaxmipurohit1116
      @vijaylaxmipurohit1116 3 года назад +14

      ಗುರುಗಳೇ ಸರಿಯಾಗಿ ತಿಳಿಸಿದ್ದೀರ‌.‌ಹಂಸಲೇಖ ಮಾತಾಡಿದ್ದ ಅಕ್ಷಮ್ಯ ಅಪರಾಧ. ಬೇರೆಯವರೂ ಈ ರೀತ ಮಾತಾಡಬಾರದು ಎಂಬ ಎಚ್ವರಿಕೆ ಬರಲಿ.‌

    • @ravindralakkundi6156
      @ravindralakkundi6156 3 года назад

      @@sharadans743 qqaaaa at

    • @ravindralakkundi6156
      @ravindralakkundi6156 3 года назад

      @@sharadans743 qqaaaa at
      Z

  • @srividya207
    @srividya207 3 года назад +15

    Very well spoken. I'm glad this video has got 173k views. Lot more people need to watch and understand this

  • @srinivasathanjavur7225
    @srinivasathanjavur7225 3 года назад +14

    Shame on Hamsalekha for talking nonsense. Very well articulated Sri Prakash Guruji.

  • @eswarag
    @eswarag 3 года назад +7

    Prakash Guruji,
    I respect you so much i always watched you on Chandana sir , you always explained Santhana Dharma. You explained and I believe all 3 Brahmas are equal and i know we all respect equally. We all know from where we have born ( all kinds ) and live ( trying to justify ) , finally we leave (which is the best truth ). So where is the division and what is the truth. I know Prakash Guruji is the only person who knows better. Thank you Guruji.

  • @bhaskarrao4240
    @bhaskarrao4240 3 года назад +43

    Sri Prakash Gurugale we support for each and every words of you.
    I fully condemn the statement of Sri Hosalekha and Sri Sri Pejawar took full active support for construction of Sri Rama Temple and he was active member of VHP and took support for all Hindus for growth and Hinduism.

  • @radhalakshmijois362
    @radhalakshmijois362 3 года назад +4

    Ahankara, vishayada, vyaktiya bagge sariyada tiluvalike ಇಲ್ಲದಿದ್ದರೆ ಹೀಗೇ ಆಗುತ್ತದೆ .. ಹಾಗೇ ಗುರುಗಳೇ thank u for ur video n v too support the complaint.. 👍🏼🙏

  • @dnk7878
    @dnk7878 3 года назад +91

    ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತಿದೆ .ಗುರುಗಳ ಮಾತಿಗೆ ನಮ್ಮ ಬೆಂಬಲವಿದೆ

    • @dattatrayajoshi7036
      @dattatrayajoshi7036 3 года назад +2

      Hanslekha is a 'Gomukha Vyagra'. Now his real face has come out. Hanslekha shame on your part. We hope that lord Krishna will give you good sense to seek khsamapana of the Shri Pejawarji and his followers in true spirit.

    • @akshathaabhat
      @akshathaabhat 3 года назад

      Zee kannadaದವ್ರು ಮಹಾಗುರು ಅಂತಾ ಮೇಲೆ ಮೇಲೆ ಏರಿಸಿರೋದು ಜಾಸ್ತಿನೇ ಆಗಿದೆ... ಅದ್ರ effect ಇದು

  • @knagaraja9354
    @knagaraja9354 3 года назад +13

    I completely support Mr. Pavagada Prakash Rao analysis and statement 🙏👍

  • @prasadgksbr6379
    @prasadgksbr6379 3 года назад +13

    ಪೂಜ್ಯ ಡಾ ಪಾವಗಡ ಪ್ರಕಾಶರಾವ್ ಗುರೂಜಿ, ಪೇಜಾವರ ಶ್ರೀಪಾದರ ವಿಷಯದಲ್ಲಿ ಬಹಳ ಲಘುವಾಗಿ ಮಾತನಾಡಿದ ಹಂಸಲೇಖ ಎನ್ನುವವರ ವಿಷಯವಾಗಿ ತಾವು ವ್ಯಕ್ತಪಡಿಸಿದ ಒಂದೊಂದು ವಿಚಾರಗಳು ಅರ್ಥಪೂರ್ಣವಾಗಿವೆ. ತಾವು ಮಂಡಿಸಿದ ವಿಚಾರಗಳಿಂದ ತಮ್ಮ ವ್ಯಕ್ತಿತ್ವ ಸ್ವರ್ಣಮೆರಗು ಪಡೆದಿದೆ. ಪೇಜಾವರ ಶ್ರೀಪಾದರ ಬಗ್ಗೆ ತಾವು ಇರುವುದನ್ನೇ ಅತ್ಯಂತ ಗೌರವದಿಂದ ಹೇಳಿದ್ದು ನಮಗೆ ತಮ್ಮ ಬಗ್ಗೆ ಇರುವ ಗೌರವ ನೂರ್ಮಡಿಸಿದೆ. ಮಾಧ್ವ ಸಮುದಾಯದ ಮಠೀಯ ಸಂಪ್ರದಾಯಗಳನ್ನು ಬದಿಗಿಟ್ಟು ಮನುಷ್ಯ ಮನುಷ್ಯರಲ್ಲಿ ಭೇದ ಸಲ್ಲದು ಎನ್ನುವ ಸಂದೇಶ ಕೊಡುವ ದ್ರಷ್ಟಿಯಿಂದ ಅವರು ಅಸ್ಪೃಶ್ಯತೆ ಅಲ್ಲಗಳೆದು ಅವರ ಕೇರಿಗೆ ಹೋಗಿ ಬಂದದ್ದು. ಬ್ರಾಹ್ಮಣರ ಮನೆಯಲ್ಲೇ ಏನೂ ತಿನ್ನದ ಸನ್ಯಾಸಿ ನಿಯಮ ಪಾಲಿಸಿದ ಆದರೂ ಹಾಲು ಕುಡಿದ ಅವರ ನಡೆ ಇನ್ನೂ ಕ್ರಾಂತಿಕಾರಿಯಾದದ್ದು. ಅವರ ಈ ಹೆಜ್ಜೆಯನ್ನು ಎಲ್ಲರೂ ಗೌರವಿಸಬೇಕು. ವಿಶೇಷವಾಗಿ ಶ್ರೀರಾಮಮಂದಿರ ನಿರ್ಮಾಣದ ವಿಷಯದಲ್ಲಿ ಅತ್ಯಂತ ಕಠೋರ ನಿಲುವು ತಳೆದ ಸ್ವಾಮೀಜಿ ಅಯೋಧ್ಯಯ ಸರಯೂ ನದಿಯ ದಂಡೆಯಲ್ಲಿ ಉಪವಾಸ ಕುಳಿತು ಕೇಂದ್ರಸರ್ಕಾರದ ಗಮನ ಸೆಳೆದರು. ಇಡೀ ದಕ್ಷಿಣ ಭಾರತದ ಪ್ರತಿನಿಧಿಯಂತಿದ್ದ ಶ್ರೀಗಳು ಪ್ರಧಾನಮಂತ್ರಿಗಳಿಗೂ ಮಾರ್ಗದರ್ಶನ ಮಾಡಬಲ್ಲವರಾಗಿದ್ದರಿಂದಲೇ ಅವರಿಗೆ ಕೇಂದ್ರಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದ್ದು ಆ ಅವಿವೇಕಿ ಹಂಸಲೇಖಗೆ ತಿಳಿಯಬಾರದೇ.
    ಏನೇ ಇರಲೀ ಇಂತಹ ಸಂದರ್ಭಗಳಲ್ಲಿ ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಮೌನವಹಿಸುತ್ತಾರೆ. ಆದರೆ ತಾವು ಅತ್ಯಂತ ನಿರ್ಭಿಡೆಯಿಂದ ತಮ್ಮ ವಿಚಾರಗಳನ್ನು ತಮ್ಮ ಪ್ರಖರವಾಣಿಯಿಂದ ಆ ಅಪ್ರಬುದ್ಧನ ಮಾತುಗಳನ್ನು ಖಂಡಿಸಿದ್ದೀರಿ. ಅಖಿಲ ಭಾರತ ಬ್ರಾಹ್ಮಣ ಸಭೆ ಅಧ್ಯಕ್ಷ ಶ್ರೀ ಮುರಳೀಧರ್ ಅವರ ಮಾತುಗಳಿಗೆ ಬೆಂಬಲ ಸೂಚಿಸಿದ್ದೀರಿ. ಹಾಗೆ ಆದರ್ಶ ಪ್ರಾಯರಾಗಿದ್ದೀರಿ. ತಮಗೆ ಅನಂತ ಧನ್ಯವಾದಗಳು.

    • @rameshg5290
      @rameshg5290 3 года назад +1

      ಗುರುಗಳಿಗೆ ಸಾಷ್ಟಾಂಗ ನಮಸ್ಕಾರ. ತಮ್ಮ ಮಾತಿಗೆ ನನ್ನ ಸಂಪೂರ್ಣ ಸಹಕಾರವಿದೆ.

  • @ramamanis8695
    @ramamanis8695 3 года назад

    ತುಂಬ ತುಂಬ ಧನ್ಯವಾದಗಳು ಗುರುಗಳೆ. ಎಲ್ಲರಿಗೂ ಅರ್ಥವಾಗುವ ಹಾಗೆ ವಿಶ್ಲೇಷಣೆ ನೀಡಿದ್ದೀರ. ನಾನು ನಿಮ್ಮ ಹೇಳಿಕೆಯನ್ನು ಹೃತ್ಪೂರ್ವಕ ವಾಗಿ ಬೆಂಬಲಿಸುತ್ತೇನೆ.

  • @subrahmanyamkendole6992
    @subrahmanyamkendole6992 3 года назад +5

    ಮಾನ್ಯರೆ, ನಮಸ್ಕಾರ! ನಿಮ್ಮ ಸಂದೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

  • @rameshhallitalvar4546
    @rameshhallitalvar4546 3 года назад +14

    Worthy lines by Guru ji🙏

  • @swarnaganasudha
    @swarnaganasudha 3 года назад +85

    ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿ ಮಾಡಿದ್ದೀರಿ, ಇದು ಹಂಸಲೇಖರ ಅಹಂಕಾರದ ಪರಮಾವದಿ, ಕ್ಷಮೆಗೆ ಎಂದೂ ಅರ್ಹರಲ್ಲ.

    • @shashidharbellary
      @shashidharbellary 3 года назад +8

      ಹಿಂದೂ ಸಮಾಜವನ್ನು ಒಡೆಯುವ ಕುತ್ಸಿತ ಮನೋಭಾವ ಇದು. ಹಂಸಲೇಖ ಬಹಿಷ್ಕಾರಕ್ಕೆ ಅರ್ಹರು.

    • @mrshankara
      @mrshankara 3 года назад +8

      ಸಂಗೀತ ಬ್ರಹ್ಮ ನಿಗೆ ಈಗ ಕಷ್ಟದ ಸಮಯ. ಸಿನೆ ಇಂಡಸ್ಟ್ರಿಗೆ ಈತ out dated. ಪ್ರಸ್ತುತ ಯಾವುದೇ ಸಿನೆಮಾ ಇವರ ಕೈಲಿ‌ ಇಲ್ಲ. ಟಿವಿಯಲ್ಲಿ ಅಲ್ಪ ಸ್ವಲ್ಪ ನಡೀತಾ ಇದೆ. ಹೆಸರಿನ ಚಲಾವಣೆ ಕಡಿಮೆ ಆಗಿದೆ. ಆದ್ದರಿಂದ, ಯಥಾಪ್ರಕಾರ Limelight ಗೆ ಬರೋಕೆ ಅತ್ಯಂತ ಯಶಸ್ವಿ shortcut ಅಂದರೆ Brahmin bashing. ಎರಡು ನಿಮಿಷಗಳ ಪ್ರಚಾರ risk ಇಲ್ಲದೆ ಸಿಗುತ್ತದೆ, ಸ್ವಲ್ಪ ಅದರ ಬಗ್ಗೆ ಪರ-ವಿರೋಧಗಳ ಚರ್ಚೆ ಆಗುತ್ತದೆ. ಅಲ್ಲೀ ತನಕ ತಮ್ಮ ಹೆಸರು ಮೀಡಿಯಾನಲ್ಲಿ ಕಾಣಿಸಿಕೊಳ್ಳುತ್ತದೆ.
      ಇದಕ್ಕೆ ಈತ ಬಳಸಿಕೊಳ್ಳೋದು ಯಾರನ್ನು? ಯಾರ ವಿರೋಧ ತನಗೆ ಏನೂ ಹಾನಿಮಾಡುವುದಿಲ್ಲವೋ ಅಂತಹವರನ್ನು.
      ಅಂತಹ ತಾಕತ್ತು ಇದ್ದಿದ್ದರೆ ತಥಾಕಥಿತ 'ಬಲಿತ' ಜನಾಂಗದ, ರಾಜಕೀಯ/ಜಾತಿ ಪ್ರಾಬಲ್ಯ ಹೊಂದಿರುವ ಮಠಾಧಿಪತಿಯನ್ನು ಈ ರೀತಿಯ ಟೀಕೆ ಮಾಡಿದ್ದರೆ, ಆಗ ಪರಿಣಾಮ ಬೇರೆಯೇ ಇರುತ್ತಿತ್ತು. ಬಲಿ ಎತ್ತಿಬಿಡ್ತಾ ಇದ್ದರು ಇವರನ್ನು ಆ ಜನಾಂಗದವರು. "ಸರ್ ತನ್ ಸೇ ಜುದಾ" ಆಗ್ತಾ ಇತ್ತು. ಆದ್ದರಿಂದ ಇದನ್ನು ತಪ್ಪಿಸಿಕೊಳ್ಳಲು ಮತ್ತು ಚಲಾವಣೆಗೆ ಬರಲು ಸುಲಭ ಮಾರ್ಗ - "Brahmin Bashing". ಇದೇನೂ ಹೊಸ technique ಅಲ್ಲ. ಎಲ್ಲ ChrilsamoLeftists ಗಳ ಬತ್ತಳಿಕೆಯಲ್ಲಿ ಇರೋ common ಅಸ್ತ್ರ.
      ಈ ಪ್ರಸಂಗದಿಂದ ಹಂಸಲೇಖಾ ದು "cat is out of the bag."
      ಮನ್ನಣೆಯ ದಾಹಕ್ಕೆ ಒಳಗಾಗಿರೋ, ಪ್ರಾಮುಖ್ಯತೆ ಕಳೆದುಕೊಂಡಿರೋ ಹಾತಾಶ ವ್ಯಕ್ತಿಯ misery ಇಲ್ಲಿ ಕಾಣುತ್ತದೆ.

    • @user-fu6wb3so7u
      @user-fu6wb3so7u 3 года назад +2

      @@mrshankara ನಿಜ...ಇದರಿಂದ ಅವರ ನಿಜ ರೂಪವನ್ನು ಅವರೇ ಜಾಗ ಜ್ಜಾಹಿರ ಮಾಡಿಕೊಂಡಿದ್ದಾರೆ...ಎಂಥಾ ಕೀಳು ಮನಸ್ಥಿತಿ ಅವರದ್ದು...ಕರ್ನಾಟಕ ಜನತೆ ಮುಂದೆ ಎಷ್ಟು ಕುಬ್ಜರಾಗಿ ಹೋದರು...ಕ್ಷಮೆಗೆ ಅನರ್ಹರು...

    • @thippannam.s.jamadagni7447
      @thippannam.s.jamadagni7447 3 года назад +3

      ಹಂಸಲೇಖ ನುಡಿದದ್ದು ಅವನ ಅಹಂಕಾರದ ಪರಮಾವಧಿ.
      ಆ ವ್ಯಕ್ತಿ ಕ್ಷಮೆಗೂ ಆರ್ಹನಲ್ಲ.
      ಗೋಮುಖ ವ್ಯಾಘ್ರ.

    • @lokeshar6977
      @lokeshar6977 3 года назад +2

      ಬೊಚ್ಚು ಬಾಯಿ ಯ ,ತುಚ್ಛ ಮನಸ್ಸಿನ ಕಂಸ ಈ ಹಂಸಲೇಖ ,ಅವರ ಕಾಲಿನ ದೂಳಿಗು ಸಮನಲ್ಲದ ಈ ಕಂಸ ನಿಗೇ ನನ್ನ ಧಿಕ್ಕಾರ ವಿರಲಿ

  • @user-fu6wb3so7u
    @user-fu6wb3so7u 3 года назад +2

    ಮಾನ್ಯ ಗುರುಗಳೆ ನಿಮ್ಮ ವಿಶ್ಲೇಷಣೆ ಸರಿ ಇದೆ...
    ತಮಗೆ ತುಂಬು ಹೃದಯದ ಧನ್ಯವಾದಗಳು...🙏🙏🙏

  • @sumanhv6149
    @sumanhv6149 3 года назад +83

    ನಮಸ್ಕಾರಗಳು. 🙏🏻 ನಾವೂ ಹಲವು ದೇಶಗಳನ್ನು ಸುತ್ತಿದ್ದೇವೆ. ಇಂಡೋನೇಷ್ಯಾ, ಆಸ್ಟ್ರೇಲಿಯಾ ಅಮೇರಿಕಾ ಲಿ ಅಲ್ಲಿನ ಜನ ನಾವು ಸಸ್ಯಾಹಾರಕ್ಕೆ ಪರದಾಡಿದಾಗ ಅತ್ಯಂತ ಕಾಳಜಿ ಇಂದ ನಮಗೆ ತಿನ್ನಲು ಏನಾದ್ರೂ ಮಾಡಿಕೊಡುತ್ತಿದ್ದರು. ಇದು ಒಂದು ದೇಶದ ಅನುಭವವಲ್ಲ. ಅಮೇರಿಕನ್ನರೂ ಶಾಖಾಹಾರಿಗಳನ್ನು , ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಈರೀತಿಯ ತುಚ್ಚ ಮಾತುಗಳು ನಮ್ಮ ದೇಶದಲ್ಲೇ ಕೇಳುವುದು.

    • @indiradv6041
      @indiradv6041 3 года назад +2

      ಇಂತವರು ಕನ್ನಡ ನಾಡಿನಲ್ಲಿ ಹುಟ್ಟಿದ

    • @nagarajashastri8290
      @nagarajashastri8290 3 года назад +5

      ಗಂಗರಾಜು ಮಠಕ್ಕೆ ಹೋಗಿ ಕ್ಷಮೆ ಯಾಚಿಸಿ ಇಲ್ಲವಾದಲ್ಲಿ ನೀವು ದುಷ್ಟರ ಸಾಲಿಗೆ ಸೇರುವ ದಿನ ದೂರವಿಲ್ಲ

    • @prakashgowda4921
      @prakashgowda4921 3 года назад +1

      Sasyari means food from plants not from animals.milk is not vegetarian.you can not make fun of non veg food.now days it is becoming fashion.I hate pejavar practice at udupi.

    • @nagarajashastri8290
      @nagarajashastri8290 3 года назад +4

      @@prakashgowda4921 you are right food practices are highly individual and it's their right forcing a person to eat the a person is not good whether it is veg or non veg

    • @sumanhv6149
      @sumanhv6149 3 года назад +4

      ಹೌದು. ಊಟ ತನ್ನ ಇಚ್ಛೆ ಅಂತ ಅದಕ್ಕೇ ಹೇಳೋದು. ಅದನ್ನ ಅವರವರ ಇಷ್ಟಕ್ಕೆ ಬಿಟ್ಟು ಬಿಡಬೇಕು. ಅಪಹಾಸ್ಯ ಮುದಲಿಕೆಯನ್ನು ಎಲ್ಲರೂ ಬಿಟ್ಟು ದ್ವೇಷ( hatred) ಮರೆಯಬೇಕು.

  • @veenatonapi4518
    @veenatonapi4518 3 года назад

    Very aptly put forth. Mr. Hanslekha owes an apolgy to all the Hindus. Its just unpardonable to speak the way he did about Poojya Pejavar Swamiji who rendered yeoman service to humanity

  • @nagarajarao1732
    @nagarajarao1732 3 года назад +11

    YOUR ADVISE TO EVERY BODY LEARN HOW WE RESPECT OUR ALL SWAMYGALU MOST OF THE SWAMYGALU FEEDING EDUCATION TO POOR PEOPLE IN THOUSANDS.YOUR ADVISE TO FOLLOW EVERYONE OF US. THANKS SIR.

  • @bharthims5790
    @bharthims5790 3 года назад +3

    ನಮಸ್ಕಾರ ಗುರುಗಳೇ...ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ...ತುಂಬಾ ಚೆನ್ನಾಗಿ ತಿಳಿಸಿದ್ದೀರಿ 👌

  • @geetagajendra4446
    @geetagajendra4446 3 года назад +64

    ಗುರುಗಳ ಅಭಿಪ್ರಾಯ ಬಹಳ ಸರಿಯಾಗಿದೆ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.

  • @sumaashok7280
    @sumaashok7280 2 месяца назад

    ಗುರುಗಳಿಗೆ ಅನಂತ ಧನ್ಯವಾದಗಳು. ನಿಮ್ಮ ವ್ಯಾಖ್ಯಾನ 100% ಸತ್ಯ . ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ

  • @ayushshush4738
    @ayushshush4738 3 года назад +22

    Who has given to him.. NAADA BRHAMA...really shame shame to him.. He doesn't have basic human common sense.. How he is became lyricists, Wen he doesn't know basic human qualitys... He is useless........
    🙏Namaste Sri Pavagada sir, superb explanation 🙏

    • @manjunathnagarajarao439
      @manjunathnagarajarao439 3 года назад +4

      One and only NAADA BRAHMA is SWAMY THYAGARAJA SWAMIGAL not this idiot.

  • @sheshachalacv2489
    @sheshachalacv2489 3 года назад +2

    ಮೌನಕ್ಕೆ ಶರಣಗುವವರ ಮದ್ಯೆ ನಿಮ್ಮ ಪ್ರತಿಕ್ರಿಯೆ ಸ್ವಾಗತರ್ಹ ಮತ್ತು ಸಮಾಯೋಚಿತ.

  • @prasannakumar5596
    @prasannakumar5596 3 года назад +22

    Well said sir, super explanation.

  • @sumanashree
    @sumanashree 3 года назад +41

    100% true 😑😑😑actually we started disliking him when he started to be a judge on ZEE Kannada Sa Re Ga Ma Pa itself..because there he speaks only about himself, praising about himself always and judging contestants more on their background than based on their talent...

    • @user-fu6wb3so7u
      @user-fu6wb3so7u 3 года назад +5

      Very well said...and it's true...
      His comments were uncalled-for and Disgusting...It only shows his real face...Very unfortunate developments....

    • @lokeshbojaraju8861
      @lokeshbojaraju8861 3 года назад +1

      ಬ್ರಾಹ್ಮಣ ಮನಸ್ಥಿತಿಯ ಕೊಚ್ಚೆ ಜನಗಳು ನೀವು... ಬ್ರಾಹ್ಮಣರು ಮಾನವ ಜಾತಿಗೆ ಅವಮಾನ......

    • @sumanashree
      @sumanashree 3 года назад +3

      @@lokeshbojaraju8861 🤣😂😂 nimmantavru irod indane navu hindugalu uddhara agtila.

    • @lokeshbojaraju8861
      @lokeshbojaraju8861 3 года назад +1

      @@sumanashree ಹಿಂದೂಗಳು ಅಂದರೆ ದಲಿತರು ಸೇರ್ತಾರೆ.. ಆದ್ರ ದಲಿತರನ್ನ ಅಸ್ಪೃಶ್ಯತೆಯಿಂದ ನೋಡ ಬ್ರಾಹ್ಮಣರು ನಮ್ಮ ಹಿಂದೂ ಜನಾಂಗಕ್ಕೆ ಕಳಂಕ...

    • @lokeshbojaraju8861
      @lokeshbojaraju8861 3 года назад

      ನೀವು ಶಾ.... ಜಿ ನೋಡದೆ ಹೋದ್ರು 99% ಹಿಂದೂಗಳು ನೋಡ್ತಾರೆ... 10% ಕೂಡ ಇಲ್ಲ ನೀವು ಇಷ್ಟೊಂದ್ ಧಿಮಾಕು ಬೇಕಾ ನಿಮಗೆ

  • @shailajav3584
    @shailajav3584 3 года назад +15

    ಗುರುಗಳೇ ಅತ್ಯಂತ ಶ್ಲಾಘನೀಯ ಹೆಜ್ಜೆ.... ತಮ್ಮ ವಿಶ್ಲೇಷಣೆ ಅರ್ಥಪೂರ್ಣ.... ತಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು.

  • @geetahegde2507
    @geetahegde2507 3 года назад +4

    ಚೆನ್ನಾಗಿ ಜನರಿಗೆ ಅರ್ಥ ಮಾಡಿಸಿದ್ದರಿ. ಧನ್ಯವಾದ ಗಳು 🙏🙏🙏

  • @sumanakuriya5548
    @sumanakuriya5548 3 года назад +63

    ಗುರುಗಳೇ , ಹಂಸಲೇಖರ ವಿರುದ್ದ ತಗೊಳ್ಳುವ ಎಲ್ಲಾ ಕ್ರಮಗಳನ್ನು ನಾನು ಕೂಡ ಬೆಂಬಲಿಸುತ್ತೇನೆ.

  • @swarnalathavishwanath9206
    @swarnalathavishwanath9206 3 года назад +2

    ತಮ್ಮ ಅಭಿಪ್ರಾಯ ಸೂಕ್ತವಾಗಿದೆ.ನಮ್ಮೆಲ್ಲರ ಬೆಂಬಲವಿದೆ🙏

  • @vvom2477
    @vvom2477 3 года назад +66

    ತಾವು ಈ ಅರ್ಥಪೂರ್ಣವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದೀರಿ ,
    ನೀವು ನೀಡುತ್ತಿರುವ ಬೆಂಬಲಕ್ಕ ನನ್ನ ಧ್ವನಿಯೂ ಇದೆ..
    ಹಂಸಲೇಖರ ಅಹಂಕಾರದ ಮಧ ಇಳಿಯ ಬೇಕು/ ಕ್ಷಮೆಯ ರೀತಿಯಲ್ಲಿ ಕ್ಷಮೆ ಕೇಳುವ ಮೂಲಕ ಪೇಜಾವರ ಶ್ರೀಗಳಿಗೆ ಗೌರವ ಸಲ್ಲಬೇಕು

    • @shivuwins3728
      @shivuwins3728 3 года назад

      ಸರ್ ಕ್ಷಮೆ ರೀತಿಯಲ್ಲಿ ಕ್ಷಮೆ ಕೇಳೋದು ಅಂದ್ರೆ ಹೇಗೆ ಸರ್

  • @nagarathnaunagu2237
    @nagarathnaunagu2237 3 года назад

    Respected Pavagad Prakash ji thamge Ananth Ananth vandanegalu, bahal chennagi explain madiddira, thumba dhanyavadgalu 🙏🙏

  • @thimaraddythimaraddy7162
    @thimaraddythimaraddy7162 3 года назад +12

    ಗುರುಗಳೇ ತಮ್ನ ಸ್ಪಷ್ಟ ನಿಲುವಿಗೆ ಧನ್ಯವಾದಗಳು

  • @kckulkarni2427
    @kckulkarni2427 2 месяца назад +1

    ಹಂಸಲೇಖಾ ಇವರ ಹೇಳಿಕೆಯನ್ನು ಅತ್ಯಂತ ಗಂಬೀರವಾಗಿ ವಿರೋಧಿಸಿ,ಅವರ ವಿರೋಧಕ್ಕೆ ನಾನು ಕೂಡ ಬೆಂಬಲಿಸುತ್ತೇನೆ .

  • @sathishmanjinadi9343
    @sathishmanjinadi9343 3 года назад +63

    ಸ್ಪಷ್ಟ ವಿವರಣೆ ನೀಡಿದ ಗುರುಗಳ ಚರಣಕೆ ಅನ೦ತ ವ೦ದನೆಗಳು‌...

  • @shashidharan-qo2yz
    @shashidharan-qo2yz 2 месяца назад +1

    ಗುರುಗಳೇ ನಿಮ್ಮ ಮಾತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಮಾಂಸಲೇಖ ಅವರಿಗೆ ಧಿಕ್ಕಾರ

  • @doreswamydore6771
    @doreswamydore6771 3 года назад +81

    “ಬುದ್ದಿ ಕಾಣುವುದಿಲ್ಲ, ಆದರೆ ಅದು ತನ್ನ ಇರುವಿಕೆಯನ್ನು ತೊರಿಸದೆ ಇರುವುದಿಲ್ಲ” ಹಂಸಲೇಖರವರ ಬುದ್ದಿ ಈಗ ಹೊರಗೆ ಕಾಣಿಸಿದೆ.

  • @nagarajgodachimath7073
    @nagarajgodachimath7073 3 года назад

    ತಮ್ಮ ವಿಶ್ಲೇಷಣೆ ಅರ್ಥಗರ್ಭಿತವಾಗಿದೆ ಸ್ವಾಮೀಜಿ. ಧನ್ಯವಾದಗಳು🙏

  • @seethasridhar9052
    @seethasridhar9052 3 года назад +56

    ತುಂಬ ಮನಸ್ಸಿಗೆ ನಾಟುವಂತೆ ಹೇಳಿದ್ದೀರಿ ಗುರುಗಳೇ.ನಮ್ಮೆಲ್ಲರ ಸಂಪೂರ್ಣ ಸಹಮತವಿದೆ.🙏

  • @PradeepKumar-yl7uv
    @PradeepKumar-yl7uv 3 года назад

    ಧನ್ಯವಾದಗಳು ಗುರುಗಳೇ
    ನಿಮ್ಮಿಂದ ನನ್ನ ಕಣ್ತೆರೆಯಿತು
    ವಿಶ್ಲೇಷಣೆ ಚೆನ್ನಾಗಿ ಅರ್ಥವಾಯಿತು

  • @anandakidoorak5337
    @anandakidoorak5337 3 года назад +88

    ಹಂಸಲೇಖ ನಿಗೆ ಮತಿಭ್ರಮೆ ಆಗಿದೆ

  • @premaravi6078
    @premaravi6078 3 года назад

    ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ .ಗುರೂಜಿ ನಿಮಗೆ ಅನಂತ ಧನ್ಯವಾದಗಳು

  • @pratibhak9786
    @pratibhak9786 3 года назад +34

    Satt satt pranaam ..GURUJI 🙏🌹

  • @shivaprakashsampige6755
    @shivaprakashsampige6755 3 года назад +21

    explained very well guruji. every body should here understand the real mentality of hamsaleka

    • @filmylessons35
      @filmylessons35 3 года назад +3

      Namge artha aagthide,, neenu thika muchkondu kelisko

    • @abhinavkashyap6717
      @abhinavkashyap6717 3 года назад

      @@filmylessons35 nettuge mathadod kali first u

    • @anonymous18815
      @anonymous18815 3 года назад

      @@filmylessons35 ninu hamsalekha kade avnu ansutte.. Waste body

    • @filmylessons35
      @filmylessons35 3 года назад

      @@anonymous18815 howdu naanu Hamsalekha pakkadh maneyavnu!!! 😂😂😂 Ayyo sede.... Howdu hamsalekha waste body,,, neenu useful body bidu.... Neenu mindriguttiro brahmanara paiki antha gotthaaythu bidu...

  • @adinarayanamurthy1638
    @adinarayanamurthy1638 3 года назад +8

    Sir you are perfectly correct thought , your experience is not age of Hamsalekha, Arad thumbida madika

  • @RavikumarD.P
    @RavikumarD.P Год назад +2

    ಹಂಸಲೇಖ... 💙💙

  • @sureshchandra3829
    @sureshchandra3829 3 года назад +32

    Suresh Chandra
    Let Brahmins Boycott programmes that are presided by hamsalekha - let it be as judge or participant among jury members.

    • @keshavamurthy4335
      @keshavamurthy4335 3 года назад +2

      Not only members all VHP activists and office bearers should by ought. Sri sri ಸ್ವಾಮಿಜಿ work hard for VHP organization. That time I too accossiated with VHP.

    • @prakashgowda4921
      @prakashgowda4921 3 года назад +1

      @@keshavamurthy4335 if non bramhins unite you will not have food, shelter, cloth.behave humanly.jai viswamanav kuvempu.

    • @Johnnie999
      @Johnnie999 3 года назад +4

      @@prakashgowda4921 adhe hamsalekha awru missagi Kempe Gowdrige baidhiddhre, aaga neewella shaanthawaagi samaadhanadhindha irthiddhri alwa.....girish karnad awru Kempe gowdrige agourawawaagi maathaadidaaga nim kadeyawaru hege nedkondru mysore alli antha namgu gotthidhe.....adhakke yaarnu kenkakke hogbaardhu.....ellargu respect kodbeku....

    • @Johnnie999
      @Johnnie999 3 года назад +3

      @@prakashgowda4921 aadhru ee edapantheeyara gandusthana mecchlebeku.....braamhanaru hodyalla badiyalla, rowdism maadakke baralla antha full Josh alli mugi bilthaare braamhanara mele......shabaash, paramveera award kodbeku....bhagawadgeetha gintha badawara Geeta shreshta antha naawu opkotheewi aadhre ondh condition....indian Muslims indha namge khuran gintha, constitutionne shreshta antha open statement kodsi, Christians indha namge Bible gintha constitutionne shreshta antha statement kodli....aadhrebhindhugalu yaawatthu constitution ge baddhawaagine nedkolodhu......

    • @keshavamurthy4335
      @keshavamurthy4335 3 года назад +1

      @@prakashgowda4921 I too having to humanity. Please tell Hamsalekha also.🙏🙏

  • @revathishankar7874
    @revathishankar7874 3 года назад +5

    ನನ್ನ ಬೆಂಬಲವೂ ಇದೆ.ಅವರ ಸಾಹಿತ್ಯ ಜ್ಞಾನ ಕೇವಲ ವೃತ್ತಿಪರ ಬರವಣಿಗೆಗೆ ಸೀಮಿತವಾಗಿದೆಯೆ ಹೊರತು ಧಾರ್ಮಿಕವಾಗಿಲ್ಲ.

    • @rajaniksharmasharma1400
      @rajaniksharmasharma1400 3 года назад +1

      ಕೇವಲ ಕೋಗಿಲೆ, ನೈದಿಲೆ, ಚೆಲುವೆ ಅನ್ನೋ ಪದಗಳನ್ನು ತಿರುಗಾ ಮುರುಗಾ ಬಳಸಿ ನಾದಬ್ರಹ್ಮ ಅಂತ ಸ್ವಯಂಘೋಶಿಸಿಕೊಂಡ ಇಂಥಾ ಎಡವಟ್ಟಿಗೆ...ಪೂಜ್ಯ ಪೇಜಾವರ ಸ್ವಾಮೀಜಿಯವರ ಬಗ್ಗೆ ಯೋಚಿಸಲೂ ಯೋಗ್ಯತೆ ಇಲ್ಲ...ಇನ್ನು ಮಾತನಾಡಲು ಇದೆಯೇ..?
      ಕೋಳಿ, ಕುರಿ , ಅವುಗಳ ಲಿವರ್ ತಿಂದ ಪ್ರಭಾವದಿಂದ ಹೀಗೆ ಹೇಳಿರಬಹುದು...

  • @sheshagiriraok3865
    @sheshagiriraok3865 3 года назад +52

    Unfortunately, Swamaji, Brahmins who are getting freely available for critism They don't have any courage for other region. That Hindu getting easily target Ed by other other region. Thank 🙏 you for your support.

  • @prasannats2128
    @prasannats2128 3 года назад +2

    i AM supporting Pavagada Prakash sir...Hamsalekha avaru vidya peetakke bandu khame kelale beku..Dr Prasanna from Bangalore

  • @prasannasandur8238
    @prasannasandur8238 3 года назад +39

    Gurugale, Well articulated. I urge the chief Justice of High Court of Karnataka to take up this as Suo Motu case and prosecute Hamsalekha.

    • @rajaniksharmasharma1400
      @rajaniksharmasharma1400 3 года назад +1

      truly...if same words were spoken by pejavara swamiji...he would be charged under atrocity case...
      We should strongly oppose that whatever the caste, religion, creed..no one should comment on others food habit, appearance, nature of work.
      Atrocity Act should be allowed to use by all castes...not only by dalits or so called backward class ( really speaking they are now forward with the help of govt....and always wrongly using that legal support)

    • @rudreshacharrudresh1836
      @rudreshacharrudresh1836 3 года назад

      😂😂😂😂😂😂

  • @drradakrishnashastry7182
    @drradakrishnashastry7182 3 года назад

    ನಿಮ್ಮ ವಸ್ತುನಿಷ್ಠ ವಿಶ್ಲೇಷಣೆಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು

  • @subrahmanyamkn7861
    @subrahmanyamkn7861 3 года назад +23

    ನಾಲಿಗೆಗೂ ಮತ್ತು ಬುದ್ಧಿಗೂ ಸ್ವಲ್ಪ ಸಂಪರ್ಕ ಕಡಿತವಾಗಿದೆ, ಇದರ ಅರಿವು ಇದ್ದರೆ ಒಳ್ಳೆಯದಿತ್ತ್ತು, ಗುರುಗಳ ನಿರ್ಧಾರ ಕ್ಕೆ ನಮ್ಮ ಬೆಂಬಲ. 👍

  • @avp4858
    @avp4858 3 года назад

    ಗುರುಗಳೇ ತಮಗೆ ನಮಸ್ಕಾರಗಳು...
    ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿರುವಿರಿ...
    ತಮಗೆ ನಮ್ಮ ಬೆಂಬಲವಿದೆ....

  • @b.k.r9355
    @b.k.r9355 3 года назад +23

    ವಸಂತ ಕಾಲೇ ಕಾಕ ಕಾಕಾಃ, ಪಿಕ ಪಿಕಾಃ.

    • @namitharao3675
      @namitharao3675 3 года назад

      ಕಾಗೆ ಲೇಖ ಗೆ ಧಿಕ್ಕಾರ

  • @shrutishruti1176
    @shrutishruti1176 3 года назад

    namasthe guruji neevu helirodu100% correct .... nanna bembala nimagide. .

  • @sudhasomesh6253
    @sudhasomesh6253 3 года назад +40

    ಬಹಳ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ.🙏🙏🙏 ನಮ್ಮ ಬೆಂಬಲ ನಿಮಗೆ ಇದೆ.

  • @harshag1335
    @harshag1335 2 года назад +2

    Whatever hamsaleka sir told its fact, istead of going to dalits home, lets invite them to their homes.. From long long years the pbm is many ppl are not allowing dalits to their stores, villages, homes and temples...

  • @shrikanthpk4937
    @shrikanthpk4937 3 года назад +16

    Very meaningful explanation, Acharyaji has such deep respect for Vishweshateertha is evident in each word. Salute you sir,

  • @MaheshMahesh-fi4vm
    @MaheshMahesh-fi4vm 3 года назад +1

    Athirekha volleyedalla 🌾naguttha heluva vuddesha
    Kshameirali yemba bhavaarta
    Dhanyavaadagalu 🙏

  • @seetharamashastry7111
    @seetharamashastry7111 3 года назад +88

    ಗುರುಗಳ ಮಾತಿಗೆ, ನಮ್ಮ ಬೆಂಬಲವೂ, ಇದೆ,🙏

  • @discovering.....2442
    @discovering.....2442 3 года назад +2

    Sari aytu bidi Swamiji bidi neevu bere estu jana hogi uta madidiri heli

  • @umabhat3103
    @umabhat3103 3 года назад +27

    ಹಂಸಲೇಖ ಇರುವವರೆಗೆ Zಕನ್ನಡ ನೋಡುವದಿಲ್ಲ, ಅಲ್ಲಿರುವ ಹಾಡುಗಾರರೂ ಇವರು ಅಲ್ಲಿ judge ಆಗಿರುವಾಗ ಹಾಡದಿರುವದು ಒಳ್ಳೆಯದೇನೋ

  • @MegaBabu143
    @MegaBabu143 3 года назад

    ಉತ್ತಮವಾಗಿ ವಿಶ್ಲೇಷಿಸಿ ಖಂಡಿಸಿದ್ದೀರಿ.
    ಧನ್ಯವಾದಗಳು, ಬುದ್ಧಿ
    🙏🏻🙏🏻🙏🏻🙏🏻🙏🏻🙏🏻🙏🏻🇮🇳

  • @SaralaKarya_Raja
    @SaralaKarya_Raja 3 года назад +21

    🙏🙏🙏
    Shri Krishna Mukhyaprana Om
    Sri Gurubhyo Namaha
    Jai Shree Ram
    Jai Bharath Matha Ki...
    🙏🙏🙏

  • @narayanabhandary3797
    @narayanabhandary3797 3 года назад +6

    None shall belittle anything, anybody... " I am big" is good(?)🙏🏼

  • @ramachandranrmysuru2913
    @ramachandranrmysuru2913 3 года назад +73

    ನಮ್ಮ ಸಂಪೂರ್ಣ ಬೆಂಬಲವಿದೆ 🙏

  • @satishnarayana8677
    @satishnarayana8677 2 года назад

    Super sir .you had explained in simple way . And value of our guru .

  • @vijaykumargbvijaykumargb7253
    @vijaykumargbvijaykumargb7253 3 года назад +27

    ಇಂಥ ಮನೆ ಹಾಳು ಮಾಡುವ . ಕದಿಮರಿಗೆ ಪಾಠ ಕಲಿಸಿ......

  • @devadasakulai7230
    @devadasakulai7230 3 года назад +1

    ತಮ್ಮಂಥ ಜ್ಞಾನಿಗಳನ್ನು ಪಡೆದ ಈ ಭಾರತ shreshtavadudu. Neevu ಸರಿಯಾಗಿಯೇ ಹೇಳಿದ್ದೀರಿ. ಧನ್ಯವಾದಗಳು.

  • @rathnakarhs6425
    @rathnakarhs6425 3 года назад +66

    ಹಂಸಲೇಖರವರ ಮಾತುಗಳಿಗೆ ಧಿಕ್ಕಾ ರಾವಿರಲಿ

  • @basavarajgt3047
    @basavarajgt3047 3 года назад +2

    ಅರ್ಧ ಪೂರ್ಣ ವಿಶ್ಲೇಷಣೆ ಗುರು ದೇವರಿಗೆ.🙏🙏🙏🙏