ಈ ಕ್ರಮ ಬಹುಷಃ ಕೇವಲ ನಮ್ಮ ಪರಶುರಾಮ ಕ್ಷೇತ್ರದಲ್ಲಿ ಇದೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಬೇರೆ ಭಾಗಗಳಲ್ಲಿನ ಶಾಕಲ ಶಾಖೆ-ಅಶ್ವಲಾಯನ ಸೂತ್ರದವರೂ ವಿಷ್ಣುವಿನ ಹೆಸರನ್ನು ಹೇಳಿಯೇ ಆಚಮನ ಮಾಡುವ ಕ್ರಮ ರೂಢಿಯಲ್ಲಿದೆ. ಅಂದಹಾಗೆ ತಾವು ನಮ್ಮ ಕರಾವಳಿಯವರೇ?
ಪ್ರಾರಂಭ ಕಾಲದಲ್ಲಿ ಕೇವಲ ಅರ್ಘ್ಯ ಮಾತ್ರ ಇತ್ತು ಎನ್ನುವ ಮಾತು ಖಂಡನಿಯ ಮಹಾಭಾರತ ಕಾಲದಲ್ಲಿ ಕರ್ಣ ಸಂಧ್ಯಾವಂದನೆ ಮಾಡಿದ ಉಲ್ಲೇಖ ಇದೆ ಸಂಧ್ಯಾವಂದನೆಯ ಪ್ರತಿಯೊಂದು ಕ್ರಿಯೆಗೂ ಪ್ರಮಾಣವಿದೆ ನಮ್ಮ ಗುರುಗಳು ರಚಿಸಿದ ಸಂಧ್ಯಾ ಸಮೀಕ್ಷೆ ಕೃತಿ ಎಲ್ಲವನ್ನು ಸಂಗ್ರಹಿಸಿದೆ🙏🚩
Thanks for detailed explanation. Vaishnav siddhanta madhwacharya ramanujara kala alla ina puratanavadaddu endu tiyuttala tamma uttradalli.. adhege keshava naamagalannu serisisdu antira.. i respect you sir, but always talk with proper supporting scripts
To know all about Sri Gayatri, please read Maha Brahmhana .I think No Trimatastha Brahmin sect during Krita Yuga. After giving the great Gayathri mantra , sage Maharshi vishwamitra became Brahmarshi, and Saptarshi at Brahmarshi parishad headed by great -sri Saptarshi Vashistha. Please read Maha Brahmana.
This ancient Vaidika Achamana system probably survives among Brahmanas (Havyaka, Shivalli, Kota subgroups) of Parashurama Kshetra i.e Coastal Karnataka and parts of Malenadu. ಬಹುತೇಕ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದ ಬ್ರಾಹ್ಮಣರು ವಿಷ್ಣುವಿನ ಹೆಸರನ್ನೇ ಹೇಳಿ ಆಚಮನ ಮಾಡುವ ಪೌರಾಣಿಕ ಕ್ರಮವನ್ನು ಅನುಸರಿಸುತ್ತಾರೆ. If you are not from coastal region or Malnad please let me know about the community you belong to. As per 1890 census Kingdom of Mysore had as many as 100 brahmana subgroups. I'm interested to study the diversity that exists among Brahmana subgroups in their Vedic culture and cuisine.
Atleast 1000 years before Kooratalwan has given info about achamana with Keshavaadi Vishnu Naamas. Also, he says this practice is frm long ago. So, achamana with Vishnu Naaama should be very much before 1000 years atleast. I am frm Vadakali Brahmin Community
Sandhya is a a preparation for " Gayatri japa"... All acts of cleansing like Achamanya Marjana Aghamarshana All this is done to cleanse our self and prepare us to do gayatri japa. So the main reason for sandhya is gayatri japa. Which was how it was done in Vedic times also. Only veda mantra constitutes all the mantras till gayatri japa.
@@ಪ್ರಸೀದದೇವೇಶ ಇದು ಪುರುಷಸೂಕ್ತದ ಪುರುಷ, ಪರಬ್ರಹ್ಮ ವಿಶ್ವಕರ್ಮನ ಪರವಾದದ್ದು. ವಿಷ್ಣು ಪರವಾದದ್ದಲ್ಲ. ಯಜುರ್ವೇದ ಪುರುಷಸೂಕ್ತದ ಒಂದು ಮಂತ್ರ ಹೀಗೆ ಹೇಳುತ್ತದೆ. ಅದ್ಭ್ಯಸ್ಸಂಭೂತಃ ಪೃಥಿವ್ಯೈ ರಸಾಚ್ಚ l ವಿಶ್ವಕರ್ಮಣಸ್ಸಮವರ್ತತಾಧಿ l ತಸ್ಯ ತ್ವಷ್ಟಾ ವಿದಧದ್ರೂಪಮೇತಿ l ತತ್ಪುರುಷಸ್ಯ ವಿಶ್ವಮಾಜಾನಮಗ್ರೇ ll
Gayatri is referred to as (dhyeya sad savit-maala-madhya-varti nArAyana). In the second vyahruti, the three syllabi of Om are expanded into Bhoor Bhuwah Swaha. then 24 mantras from the syllabus. The Gayatri mantra's 24 syllables represent Keshva, Narayana, Madhva, Govinda, and so forth. Hence, applying these names to various body areas aids in cleansing. Just to let you know, Shiva's assistance is requested only when performing bhoota uchatana. And after Gayatri Japa, all of the Gods are remembered. Aakashath Pathitham Thoyam Yatha Gachathi Sagaram Sarvadeva Namaskaram Keshavam Prathi Gachathi, nevertheless.
Incorrect response... Gayatri mantra was not invented 100 years ago but by vishwamitra rushi..your answer is your opinion but not clear answer with pramana..
I feel you are wrong. Sandhya has Savitri , gayatri and Saraswati in Sandya. Narayana on form of Surya is how it needs to be looked into. Ganesha is also, there in dikka namskara. Om "vantarye dishe " ganesha is the adipati.
I read in puranas' that when Brahma enters as golden egg, he himself becomes thousands of Suns, and the same Suns will begin life as Brahma, protects life as Vishnu and destroys world as Rudra. So Sun is Brahma Vishnu Rudra, so no confusion for me. Also as per anganyaasa all 6 gods Brahma Vishnu Rudra Eeshwara Sadaashiva and Sarvaatma are the gods of Gayatri mantra which again supports above argument indicating all above gods are one and the same. So absolutely no confusion Sun is all god and he is visible right infront of us.
@@jyothisatishchannel6960 Fort smarthas who mostly follow panchayatana, all 6 gods are same. This is totally depicted in Ganesha purana and endorsed by Shankaraacharya. ga in sanskrit stands for volume/space as in gagana/gana/Ganapati and not aananda, ra is not jnana, ra indicates burning or Agni. Bha-Light/Shine, ga=space, va/van/vanta-contain, totally bhaga means light appearing in space/universe (indicates atma ), vantha means who includes, combining together bhagavantha means paramaatma.
@@jyothisatishchannel6960 i listened to him lot of times. He is totally half baked. Best of luck to you if you follow him, rest assured you will end up nowhere.
@@jyothisatishchannel6960 Better you study Soura purana to learn about Madhu which is written by Vedavyaasa and think before any discussion. I believe only in God. For me there is nothing in this world other than God.
@@jyothisatishchannel6960 Listen to the upanyasa who is doing sandhyavandana regularly with atleast 108 gayatri mantras and who got Ganesha mantra upadesha. Otherwise he doesnot get the essence of the Veda and purana and not fit for any upanyasa. People like bannanje will differentiate between gods specially Shiva and Vishnu such people will fall into Naraka and will not get moksha in this life. This is the wordings of Vedavyaasa in purana and not my statement. Hence ignore such ppl, read all scriptures yourself. Also In Narayanopanishad, Narayana says all brahmins are not shaivas nor vaishnavas since they do sandyavandana they are only Shaaktas by worshipping Gayatri.
According all the Puranaas allpervading Shri Vishnu is the original entity in the form of cosmic fluid Aapo Narayana .From him Brahma emerged then from Brahma Shiva emerged. This is not a dry story.THis the most logic and tatva pradhaan narration. This is accepted by Shri mat Adi Shankaracharacharya also and there before. Achamana is being performed with the names of Lord Vishnu for the past innumerable years across Bharata khanda with full reverence without any objections or doubts. The meaning of Vishnu is Sarva vyapaka ie all pervading substrate from which the other devataas emerge. There is no meaning in the question itself.
1 Vedas are apourasha meaning not written by any one .What does Vedas glorify ,they glorify only one God Sriman Narayana or lord Vishnu.Vedas represent only one God that is sriman Narayana 2.Gayatri mantra before was chanted as Brahma Gayatri and not savitru Gayatri ,it was Rishi Vishwamitra who is the drastra of Gayatri mantra gave the so called Gayatri mantra which dates back to tretayuga ,so we are talking about 39 lakh years ago in present 28th kaliyuga .It was not given by any Raghav bhat 100 years back Sandhyavandane is a vedic practice and has been classified as per shaka meaning Rigveda,yajurveda and Atharvaveda,so that means these were part of Vedas itself ,from when Vedas exists.It was classified by Sri Vedavyasa for the benefit of mankind.All the mantra did not come up in recent times as told by you.Thats why Sandhya vandane ,that is vandane to all Rishis,God and Ashta dikku (8 direction) is done after Upanayana. Why Vishnu name ,because Sandhyavandana is a vedic practice and all Vedas refer or glorify Narayana or Vishnu,24 different names represent both Shulka paksha and Krishna paksha ,these 2 paksha has 12 each Vishnu names representing and hence 24 names of Sri Narayana. Vishnu and Shiva are both different .Eshwara or Rudra devaru,as called in Vedas can destroy all 14 lokas ,but he cannot create anything on his own.It is lord Narayana or Vishnu who creates the universe after pralaya kala.What does Ambruni sukta tells .Ambruni is the name of Mahalakshmi .To explain in brief she says I can make any one to Brahma or Rudra padavi ,as per the wishes of Sriman Narayana.You are a Sanskrit scholar I am sure you will know the meaning of Ambruni sukta Acharyare one request please refer to Bhagavatha for clear understanding
Agreed🙏 To further sharpen. though Rudra is 'samhaara karta', he cannot do it on his own. It has to be as per the Orders of Sri Hari and that too, by the powers manifested in Rudra by Sri Hari. In the entire cosmos, NO SOUL (Gods are also in this category) CAN INDEPENDENTLY PERFORM ANY ACTION ON ITS OWN.
Wrong...navu heluvudhu...om Rigvedhaya swahah, om yajurvedhaya swahah...omAthavale vedaya ..ithihasa puranaya namaha...then , Surya ya namah, chandraya namaha etc etc....Pl study the traditional smartha brahmins in dashing kannada
3 things Gurugule what you said are wrong 1Gayayri mantra was given by Sri Raghava bhat from Andra pradesh 100years back 2 During Sandhya vandane earlier only argha was given without any mantras before and after Regardiñg Vishnu names you mentioned that Vaishnavas added this
@@sanduji203 ದಯವಿಟ್ಟು ಮಹಾಭಾರತ ಮತ್ತು ಭಾಗವತವನ್ನು ಪೂರ್ತಿ ಓದಿ. ಕೃಷ್ಣನ ಹೆಸರು ವೇದಗಳಿಂದ ಬಂದಿದ್ದು. ಗರ್ಗಾಚಾರ್ಯರು ದೇವರು ಅವತರಿಸಿದ್ದನ್ನು ಅರಿತು ಅವನಿಗೆ ಕೃಷ್ಣ ಎಂದು ಹೆಸರಿಟ್ಟರು. ಸಂಧ್ಯಾವಂದನೆ ವೇದಗಳಲ್ಲಿ ಹೇಳಲ್ಪಟ್ಟಿದೆ. ಆದ್ದರಿಂದ ಅದು ಆದ್ಯ ಕರ್ತವ್ಯ. ರಾಮ, ಕೃಷ್ಣ, ನರಸಿಂಹ ಇವೆಲ್ಲ ವೇದಗಳಲ್ಲಿ ಬಂದ ಹೆಸರುಗಳು. ಅದು ಅವತಾರಗಳಲ್ಲೂ ಬರುತ್ತವೆ.
I find no difference between what Poojya Acharyaru is telling and vedic history written by Leftists. There was nothing called Pre Vedic Post Vedic periods and Leftists conveniently decided 5000 years as age of Vedas. Whereas in reality all the three Vaidica Darshanas unanimously agree on Veda Nityatva. I feel, Poojya Achaaryaru, has not understood the real concept of Vedas. In Vishnu Sahasranam, Vishnu is addressed as "Shiva", Agni etc. Also, every letter of Veda carries a minimum of 3 meanings. Agni also means Vishnu. I feel he is misleading
ಒಟ್ಟಾರೆ ಹೇಳುವುದಾದರೆ, ಈ ವೈಷ್ಣವರಿಗೆ ಎಲ್ಲೂ ಕೂಡ ಅನ್ಯ ದೇವತೆಗಳನ್ನು ಸಹಿಸಿಕೊಳ್ಳಲು, ಅಥವಾ ಅವರ ಭಕ್ತರನ್ನು ಉಳಿಯಲು ಬಿಡುವುದಿಲ್ಲ ಅಂತ ಸಷ್ಪವಾದ ಉಲ್ಲೇಖನ ಈ ಉತ್ತರದಿಂದ ಸಾಬೀತು ಮಾಡಿದ್ದಾರೆ ನಮ್ಮ ಗುರುಗಳು - ನಿಮಗೆ ನನ್ನ ಅನಂತ ಧನ್ಯವಾದಗಳು 🙏🙏
@@shivaprakashmyname But in Advaitha - ಇಂದ್ರ, ಅಗ್ನಿ, ವಾಯು, ವರುಣ, ಯಮಧರ್ಮರಾಜರು, ಎಲ್ಲಾರೂ ಕೂಡ ದೇವೇಂದ್ರನ ಸ್ವರ್ಗ ಲೋಕದಲ್ಲಿ ಇರುತ್ತಾರೆ. ಮತ್ತು ಯಾವುದೇ ದೇವತೆ/ಗಳಲ್ಲಿ ಬೇಧ ಭಾವ ನಾವು ಮಾಡಬಾರದು ಎಂದು ಅದ್ವೈತ ತತ್ವದ ಮೂಲಭೂತ ಚಿಂತನೆ. ಗಣೇಶ ದೇವರನ್ನು ಚಂದ್ರನು ಅಪಹಾಸ್ಯ ಮಾಡಿದ್ದರಿಂದ ಗಣೇಶ ಚತುರ್ಥಿ ಹಬ್ಬದ ರಾತ್ರಿ ಚಂದ್ರ ದರ್ಶನ ಮಾಡಿದರೆ ಮಿಥ್ಯಾಪವಾದ ದೋಷ ಅಥವಾ ಗಣೇಶ ದೇವರ ಶಾಪ ನಮಗೂ ಕೂಡ ತಟ್ಟುತ್ತದೆ. ಇದೇ ಸ್ಯಮಂತಕೋಪಾಖ್ಯಾನ ಕಥೆಯಲ್ಲಿ ಶ್ರೀ ಕೃಷ್ಣ ದೇವರು ಸರ್ವತಂತ್ರ ಸ್ವತಂತ್ರ, ದೇವ ದೇವೋತ್ತಮ ಆದರೂ ಕೂಡ ಗಣೇಶ ಚತುರ್ಥಿ ರಾತ್ರಿ ವೇಳೆ ಚಂದ್ರ ದರ್ಶನ ಮಾಡಿದ್ದರಿಂದ ಶ್ರೀ ಕೃಷ್ಣ ಪರಮಾತ್ಮನಿಗೂ ಈ ದೋಷ ಉಂಟಾಗಿ, ಅವರೂ ಸಹ ಗಣೇಶ ವ್ರತವನ್ನು ಆಚರಿಸಿ ಈ ಶಾಪದಿಂದ ವಿಮೋಚನೆ ಪಡೆಯುತ್ತಾರೆ. ಇದನ್ನು ಮಾರ್ಕಂಡೇಯ ಮಹಾಋಷಿಗಳು ಧರ್ಮರಾಜ ಯುಧಿಷ್ಠಿರನಿಗೆ ಉಪದೇಶವನ್ನು ಕೊಡುತ್ತಾರೆ. ಹಾಗೆಯೇ ಭಗವಾನ್ ಶ್ರೀ ವೇದವ್ಯಾಸರು ಶ್ರೀ ಗಣೇಶ ದೇವರಿಗೆ ಮಹಾಭಾರತದ ಬರವಣಿಗೆಯನ್ನು ಮಾಡಲು Non stop ಬರೆದುಕೊಂಡು ಹೋಗಬೇಕು ಎಂದು ಷರತ್ತನ್ನು ಹಾಕಿ, ಸರಿಯಾಗಿ ಅರ್ಥ ಮಾಡಿಕೊಂಡು ಅವುಗಳನ್ನು ಉಲ್ಲೇಖನ ಮಾಡಬೇಕು ಎಂದು ಕೂಡ ಹೇಳುತ್ತಾರೆ. ದೇವೇಂದ್ರನಾದ ಇಂದ್ರ ದೇವರಿಗೆ, ಅಗ್ನಿಯಲ್ಲಿ ಹವಿಸ್ಸನ್ನು ಕೊಡದಿದ್ದ ಕಾರಣದಿಂದ ವರುಣ ದೇವರಿಗೆ ಆಜ್ಞೆಯನ್ನು ಕೊಟ್ಟು ಧಾರಾಕಾರವಾಗಿ ಮಳೆಯನ್ನು ಸುರಿಸಿದರಿಂದ ಶ್ರೀ ಕೃಷ್ಣ ಪರಮಾತ್ಮನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರುಳಿನಿಂದ ಎತ್ತಿ ಹಿಡಿದು ತನ್ನ ಊರಿನ ಜನ ಮತ್ತು ದನಕರುಗಳನ್ನು ಸಂರಕ್ಷಿಸಿದರು. ನಂತರ ಇಂದ್ರ ದೇವರಿಗೆ ಮುಖಭಂಗ ಉಂಟಾಗಿ, ಶ್ರೀ ಕೃಷ್ಣ ಪರಮಾತ್ಮನಲ್ಲಿ ಶರಣು ಹೊಂದಿ ತನ್ನ ಅಪರಾಧವನ್ನು ಕ್ಷಮಿಸಿ ಮನ್ನಿಸಬೇಕು ಅಂತ ಕೇಳಿಕೊಳ್ಳುತ್ತಾರೆ. ಆ ಬಳಿಕ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ದೇವತೆಗಳಲ್ಲಿ "ನಾನು ದೇವೇಂದ್ರ" ಎನ್ನುವ ಉಲ್ಲೇಖನ ಕೂಡ ಉಂಟು. ನಮ್ಮಲ್ಲಿ ಹರಿ, ಹರ, ಬ್ರಹ್ಮ, ಆದಿಶಕ್ತಿ, ಸೂರ್ಯ ದೇವರು ಎಲ್ಲಾರಿಗೂ ಸರಿಸಮಾನವಾಗಿ ಪೂಜೆ ಪುನಸ್ಕಾರ ನಡೆಯುತ್ತದೆ. ಒಂದು ದೇವರು ದೊಡ್ಡದು, ಇನ್ನೊಂದು ದೇವರು ಚಿಕ್ಕದು ಅಂತ ವಯಸ್ಸಿನಲ್ಲಿ ಅಂತರ, ಅಥವಾ ಪದವಿಯಲ್ಲಿ ಇರಬಹುದು, ಆದರೆ ಅದನ್ನು ಪರಿಗಣಿಸಿ ಅವರ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಹಿಡಿದು ಒಡಕನ್ನು ಉಂಟು ಮಾಡಬಾರದು ಎನ್ನುವುದು ನಮ್ಮ ಮುಖ್ಯ ಸಿದ್ಧಾಂತ.
ನನ್ನ ಪ್ರಶ್ನೆಯನ್ನು ತೆಗೆದುಕೊಂಡು ಬಹಳ ಸುಂದರವಾಗಿ ಉತ್ತರಿಸಿದ್ದಕ್ಕೆ ಪೂಜ್ಯ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಸಾಷ್ಟಾಂಗ ಪ್ರಣಾಮಗಳು 🙏🙏🙏
ಅದ್ಭುತ ವಿವರಣೆ...ತ್ರಿಮತಸ್ಥರೂ ತಲೆದೂಗಲೇ ಬೇಕು...
ಬರಿ ಸುಳ್ಳು ವಿವರಣೆ . ನಂತರ ನೀವು ತ್ರಿಮತಸ್ಥರ ಪರವಾಗಿ ಒಪ್ಪಿಗೆ ಸೂಚಿಸುವ ದೊಡ್ಡ ಜ್ಞಾನಿಯೇನು?
ಈ ವಿವರಣೆ ನನ್ನ ಮನಸ್ಸಿಗೆ ಹಿತವಾಗಿ ಕಾಣುತ್ತೆ. ನನ್ನ ಕೆಲವು ಅನುಮಾನಗಳಿಗೆ ಪರಿಹಾರ ನೀಡಿದೆ. ಧನ್ಯವಾದಗಳು 🙏
ಧನ್ಯವಾದಗಳು ಗುರುಗಳೇ 🙏
ನಾವು ಅಶ್ವಲಯನ ಸೂತ್ರದವರು ಋಗ್ವೇದಾಯ ಸ್ವಾಹ, ಯಜುರ್ವೇದಾಯ ಸ್ವಾಹ ಇತ್ಯಾದಿ ಹೇಳುತ್ತೇವೆ. ಪರಮೇಶ್ವರ ಪ್ರೀಯತಾಮ್ , ಬ್ರಹ್ಮಾರ್ಪಣಮಸ್ತು ಇತ್ಯಾದಿ.
ಈ ಕ್ರಮ ಬಹುಷಃ ಕೇವಲ ನಮ್ಮ ಪರಶುರಾಮ ಕ್ಷೇತ್ರದಲ್ಲಿ ಇದೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಬೇರೆ ಭಾಗಗಳಲ್ಲಿನ ಶಾಕಲ ಶಾಖೆ-ಅಶ್ವಲಾಯನ ಸೂತ್ರದವರೂ ವಿಷ್ಣುವಿನ ಹೆಸರನ್ನು ಹೇಳಿಯೇ ಆಚಮನ ಮಾಡುವ ಕ್ರಮ ರೂಢಿಯಲ್ಲಿದೆ. ಅಂದಹಾಗೆ ತಾವು ನಮ್ಮ ಕರಾವಳಿಯವರೇ?
Correct
Gurugale yella vishavannu bahu channagi tilusuttiri modalu nimage nanna pranamagalu gurugale naanu nimminda bayasuva denandare Daya Maadi mokshada lakshana galannu tilisiri mattomme nimma padakke bhakti pranamagalu nimma manikrao Askihal district raichur
ಪ್ರಾರಂಭ ಕಾಲದಲ್ಲಿ ಕೇವಲ ಅರ್ಘ್ಯ ಮಾತ್ರ ಇತ್ತು ಎನ್ನುವ ಮಾತು ಖಂಡನಿಯ ಮಹಾಭಾರತ ಕಾಲದಲ್ಲಿ ಕರ್ಣ ಸಂಧ್ಯಾವಂದನೆ ಮಾಡಿದ ಉಲ್ಲೇಖ ಇದೆ ಸಂಧ್ಯಾವಂದನೆಯ ಪ್ರತಿಯೊಂದು ಕ್ರಿಯೆಗೂ ಪ್ರಮಾಣವಿದೆ ನಮ್ಮ ಗುರುಗಳು ರಚಿಸಿದ ಸಂಧ್ಯಾ ಸಮೀಕ್ಷೆ ಕೃತಿ ಎಲ್ಲವನ್ನು ಸಂಗ್ರಹಿಸಿದೆ🙏🚩
Yes. ಪ್ರಮಾಣಗಳು ಬಹಳಸ್ಟಿವೆ....
Very good ideals of performance thanks for your support very good ideals of performance thanks for your ideals of performance
🌺 ಓಂ ನಮೋ ವಿಶ್ವಕರ್ಮಣೇ 🌺
ಓಂ ನಮೋ ವಿಶ್ವಕರ್ಮಣೇ
ಹವ್ಯಕ ಸಂಧ್ಯಾವಂದನೆಯಲ್ಲಿ ಋಗ್ವೇದಾಯ ಯಜುರ್ವೇದಾಯ ಮತ್ತು ಸಾಮವೇದಾಯ ಸ್ವಾಹಾ ಎಂದೇ ಹೇಳುವುದು
ಅಹೋರೂಪಮಹೋ ಧ್ವನಿಃ.....
Thanks for detailed explanation. Vaishnav siddhanta madhwacharya ramanujara kala alla ina puratanavadaddu endu tiyuttala tamma uttradalli.. adhege keshava naamagalannu serisisdu antira.. i respect you sir, but always talk with proper supporting scripts
To know all about Sri Gayatri, please read Maha Brahmhana .I think No Trimatastha Brahmin sect during Krita Yuga. After giving the great Gayathri mantra , sage Maharshi vishwamitra became Brahmarshi, and Saptarshi at Brahmarshi parishad headed by great -sri Saptarshi Vashistha. Please read Maha Brahmana.
🙏🙏🙏.Om namah shivaya.
ಬಹಳೇ ಉತ್ತಮ ವಿವರಣೆ ನಮಸ್ಕಾರಗಳು
Aachamana different in practice too to begin with 'Rugvedaaya swaahaa..' (our version) though our family God is Vishnu.
This ancient Vaidika Achamana system probably survives among Brahmanas (Havyaka, Shivalli, Kota subgroups) of Parashurama Kshetra i.e Coastal Karnataka and parts of Malenadu. ಬಹುತೇಕ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದ ಬ್ರಾಹ್ಮಣರು ವಿಷ್ಣುವಿನ ಹೆಸರನ್ನೇ ಹೇಳಿ ಆಚಮನ ಮಾಡುವ ಪೌರಾಣಿಕ ಕ್ರಮವನ್ನು ಅನುಸರಿಸುತ್ತಾರೆ. If you are not from coastal region or Malnad please let me know about the community you belong to. As per 1890 census Kingdom of Mysore had as many as 100 brahmana subgroups. I'm interested to study the diversity that exists among Brahmana subgroups in their Vedic culture and cuisine.
ನಮಸ್ಕಾರಗಳು
ಹೌದು, ಆಚಮನವನ್ನು ವೈದಿಕವಾಗಿ ಅಥವಾ ಪೌರಾಣಿಕವಾಗಿ ಮಾಡಬಹುದು.
ವಿಷ್ಣುವಿನ ಹೆಸರು ಬರುವುದು ಪೌರಾಣಿಕ ಆಚಮನದಲ್ಲಿ.
Atleast 1000 years before Kooratalwan has given info about achamana with Keshavaadi Vishnu Naamas. Also, he says this practice is frm long ago. So, achamana with Vishnu Naaama should be very much before 1000 years atleast. I am frm Vadakali Brahmin Community
Sandhya is a a preparation for " Gayatri japa"... All acts of cleansing like
Achamanya
Marjana
Aghamarshana
All this is done to cleanse our self and prepare us to do gayatri japa.
So the main reason for sandhya is gayatri japa. Which was how it was done in Vedic times also.
Only veda mantra constitutes all the mantras till gayatri japa.
ವಿವರಣೆ ಕೇಳಿ ತಲೆ ಕೆಟ್ಹೋಯ್ತು. ಗಾಯತ್ರಿ ಮಂತ್ರದ ಉದ್ಭವವಂತೂ ವಿಚಿತ್ರವಾಗಿತ್ತು.
ಶ್ರೀ ಹರಯೇ ನಮಃ ಎಂಬ ಶಿವನ ನಾಮವೂ ಸಹ ಇದೆ ಪ್ರಾಜ್ಞರು ಗಮನಿಸುವುದು. 🙏🙏🙏
Haraye namaha, Hari padada 4ne vibhakti. Hara padakke haraaya namaha endu baruttade
ಹರಯೇ ನಮಃ ಎಂಬುದು ವಿಷ್ಣುವಿನ ಹೆಸರು. ವಿಷ್ಣುವಿನ ಹರಿ ಶಬ್ದದ ಚತುರ್ಥಿ ವಿಭಕ್ತಿಯ ಏಕ ವಚನ ., ಶಿವನನ್ನು ಹರ ಎನ್ನುವುದು ಆಗ ಹರಾಯ ನಮಃ ಎಂದಾಗುತ್ತದೆ.
Shiva mattu vishnu vetvyasa illa anta heltira but Padma puranada uttarakhandalli Shiva Parvati ge helta iddane nanu nitya vu kuritu vishnu Anne upasane maadtha iddane avane sarvottama anta. Neevu beerene helta iddira
ಪುರಾಣಗಳು ಕಾಲ್ಪಕ್ಕೆ ಬದಲಾಗುತ್ತದೆ.
ಶೃತಿ ನೇ ಅಂತಿಮ - ವೇದ ಉಪನಿಷತ್ ಅಧ್ಯಯನ ಮಾಡಿ
Vishnu n shiva are not same😂. If they are same then u and mental guy are same😂😂
ನಾವು ಹೇಳುವುದು "ಆತ್ಮನೇ ಸ್ವಾಹಾ, ಅಂತರಾತ್ಮನೇ ಸ್ವಾಹಾ, ಪರಮಾತ್ಮನೇ ಸ್ವಾಹಾ".
ಓಂ ಕಾರ ತತ್ವವು ಬೆಳಗಲಿ ವೇದ ಪುರುಷನು ವೈದಿಕತೆಯು ವಿಜೃಂಭಿಸಿ
ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೆ
ನಾವು ಸಹ ಅದನ್ನೇ ಮಾಡುವುದು
@@sureshR-nb5sr
ll ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೇ ll
ಇದೂ ವಿಷ್ಣು ಪರವೇ
@@ಪ್ರಸೀದದೇವೇಶ
ಇದು ಪುರುಷಸೂಕ್ತದ ಪುರುಷ, ಪರಬ್ರಹ್ಮ ವಿಶ್ವಕರ್ಮನ ಪರವಾದದ್ದು. ವಿಷ್ಣು ಪರವಾದದ್ದಲ್ಲ.
ಯಜುರ್ವೇದ ಪುರುಷಸೂಕ್ತದ ಒಂದು ಮಂತ್ರ ಹೀಗೆ ಹೇಳುತ್ತದೆ.
ಅದ್ಭ್ಯಸ್ಸಂಭೂತಃ ಪೃಥಿವ್ಯೈ ರಸಾಚ್ಚ l
ವಿಶ್ವಕರ್ಮಣಸ್ಸಮವರ್ತತಾಧಿ l
ತಸ್ಯ ತ್ವಷ್ಟಾ ವಿದಧದ್ರೂಪಮೇತಿ l
ತತ್ಪುರುಷಸ್ಯ ವಿಶ್ವಮಾಜಾನಮಗ್ರೇ ll
Guruji, excellent explanation.
ಈ ತರಹದ ಸಂಧ್ಯಾವಂದನೆ ಬಗ್ಗೆ ಉತ್ತರ ಹೇಳಿದರೆ ಸನಾತನ ಧರ್ಮದ ಬಗ್ಗೆ ಗೌರವ ಹೇಗೆ ಬರಲು ಸಾಧ್ಯ?
ಆತನಿಗೆ ಶಾಸ್ತ್ರ ಗೊತ್ತಿದ್ದರೆ ಹೀಗೆ ಹೇಳುತ್ತಲಿರಲಿಲ್ಲ .
ಮೆಕಾಲೆ ಮತ್ತು ಕಮ್ಯುನಿಷ್ಟರ ಗರಡಿಯಲ್ಲಿ ಕಲಿತವರು ಈ ಗುರುಗಳು ಅಂತ ಕಾಣುತ್ತೆ. ಹಾಗಿರಬಹುದು ಹೀಗಿರಬಹುದು ಎಂಬುದೇ ಇವರ ಆಧಾರ
Om bhur bhuva suvaha maha jana tapa satatyam. Om tat savitur vareniyam bhargo devasya dhimahi dhiyo yona prachodayat. Om shanti shanti shantihi .
ಗುರುಗಳ ಕಂಠದಲ್ಲಿ ಮಂತ್ರ ಹಾಗೂ ಸ್ತೋತ್ರಗಳು ಎಷ್ಟು ಅಮೋಘವಾಗಿ ಕೇಳುತ್ತದೆ. ಪೂರ್ತಿ ಹೇಳಿದ್ದರೆ ಆನಂದವಾಗುತ್ತೆ.ಗಾಯತ್ರಿ ಕುರಿತು ಹೇಳಿದ ಮಂತ್ರ ಕರ್ಣಾ ನಂದವಾಗಿತ್ತು. 🙏
Very good information thanks Guruji
ಓಂ ಶ್ರೀ ಗುರುಬ್ಯೋ ನಮಃ ಓಂ ಶ್ರೀ ಕಾಲಬೈರವೇಶರ ಸ್ವಾಮಿ ನಮೋ ನಮಃ
Gayatri is referred to as (dhyeya sad savit-maala-madhya-varti nArAyana). In the second vyahruti, the three syllabi of Om are expanded into Bhoor Bhuwah Swaha. then 24 mantras from the syllabus. The Gayatri mantra's 24 syllables represent Keshva, Narayana, Madhva, Govinda, and so forth. Hence, applying these names to various body areas aids in cleansing. Just to let you know, Shiva's assistance is requested only when performing bhoota uchatana. And after Gayatri Japa, all of the Gods are remembered. Aakashath Pathitham Thoyam Yatha Gachathi Sagaram Sarvadeva Namaskaram Keshavam Prathi Gachathi, nevertheless.
ಶ್ರೀ ಈಶ್ವರ. ಪರೀತ್ಯರ್ತೇ pray hard as handy an am. Kareshya. ಅಂತಾ ನಾವು ಅರಂಭದಲ್ಲಿ ಹೇಳುತ್ತೆವೇ
ಗುರುಗಳೇ 🙏🙏🙏🙏🙏.
Thanks for this informative video .
Superrrr....
Incorrect response... Gayatri mantra was not invented 100 years ago but by vishwamitra rushi..your answer is your opinion but not clear answer with pramana..
please listen once again, you will clear your doubt in this wonderful explanation
@@aarpi64, even if you listen hundred times, it is wrong only. Pavagada Prakash replies like a historian. We need persons with scriptural knowledge.
Wonderful explanation Guruji .
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
I feel you are wrong.
Sandhya has Savitri , gayatri and Saraswati in Sandya.
Narayana on form of Surya is how it needs to be looked into.
Ganesha is also, there in dikka namskara. Om "vantarye dishe " ganesha is the adipati.
ಇವರಿಗೆ ತಾರತಮ್ಯದ ಬಗ್ಗೆ ನಂಬಿಕೆ ಇಲ್ಲ ಅನ್ನಿಸುತ್ತೆ
I read in puranas' that when Brahma enters as golden egg, he himself becomes thousands of Suns, and the same Suns will begin life as Brahma, protects life as Vishnu and destroys world as Rudra. So Sun is Brahma Vishnu Rudra, so no confusion for me. Also as per anganyaasa all 6 gods Brahma Vishnu Rudra Eeshwara Sadaashiva and Sarvaatma are the gods of Gayatri mantra which again supports above argument indicating all above gods are one and the same. So absolutely no confusion Sun is all god and he is visible right infront of us.
@@jyothisatishchannel6960 Fort smarthas who mostly follow panchayatana, all 6 gods are same. This is totally depicted in Ganesha purana and endorsed by Shankaraacharya.
ga in sanskrit stands for volume/space as in gagana/gana/Ganapati and not aananda,
ra is not jnana, ra indicates burning or Agni.
Bha-Light/Shine, ga=space, va/van/vanta-contain, totally bhaga means light appearing in space/universe (indicates atma ), vantha means who includes, combining together bhagavantha means paramaatma.
@@jyothisatishchannel6960 i listened to him lot of times. He is totally half baked. Best of luck to you if you follow him, rest assured you will end up nowhere.
@@jyothisatishchannel6960 Ganesh purana is by Veda Vyaasa, no other proof is needed.
@@jyothisatishchannel6960 Better you study Soura purana to learn about Madhu which is written by Vedavyaasa and think before any discussion. I believe only in God. For me there is nothing in this world other than God.
@@jyothisatishchannel6960 Listen to the upanyasa who is doing sandhyavandana regularly with atleast 108 gayatri mantras and who got Ganesha mantra upadesha. Otherwise he doesnot get the essence of the Veda and purana and not fit for any upanyasa. People like bannanje will differentiate between gods specially Shiva and Vishnu such people will fall into Naraka and will not get moksha in this life. This is the wordings of Vedavyaasa in purana and not my statement. Hence ignore such ppl, read all scriptures yourself. Also In Narayanopanishad, Narayana says all brahmins are not shaivas nor vaishnavas since they do sandyavandana they are only Shaaktas by worshipping Gayatri.
Yarobbar hrlike enda ಯಾವುದು ಸತ್ಯ valla praman ellad ಹೇಳಿಕೆ nambabaradu evaru helida ವಿವರಣೆ ಯಲ್ಲಿ spashtte eralilla ella ಊಹಾ ಪೋಹgal ಮಾತು
🙏🙏🙏👌👌👌🙏🙏🙏
Achamana bittubidre. Adu bari karma vaste. Advaithigalige bramhana upasanene saku. Avaga e gondala maya vagathe. 🙏🏼🙏🏼🙏🏼
Please read Shankara Bhasya on Brahma Sutra under any traditional acharya and come out of such wrong interpretation. It's a humble request
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏
🙏🙏🙏
According all the Puranaas allpervading Shri Vishnu is the original entity in the form of cosmic fluid Aapo Narayana .From him Brahma emerged then from Brahma Shiva emerged. This is not a dry story.THis the most logic and tatva pradhaan narration. This is accepted by Shri mat Adi Shankaracharacharya also and there before. Achamana is being performed with the names of Lord Vishnu for the past innumerable years across Bharata khanda with full reverence without any objections or doubts. The meaning of Vishnu is Sarva vyapaka ie all pervading substrate from which the other devataas emerge. There is no meaning in the question itself.
🙏🌹🌹🌹🌻
🙏🙏🙏🙏🙏🙏🙏🙏🙏
💐💐
1 Vedas are apourasha meaning not written by any one .What does Vedas glorify ,they glorify only one God Sriman Narayana or lord Vishnu.Vedas represent only one God that is sriman Narayana
2.Gayatri mantra before was chanted as Brahma Gayatri and not savitru Gayatri ,it was Rishi Vishwamitra who is the drastra of Gayatri mantra gave the so called Gayatri mantra which dates back to tretayuga ,so we are talking about 39 lakh years ago in present 28th kaliyuga .It was not given by any Raghav bhat 100 years back
Sandhyavandane is a vedic practice and has been classified as per shaka meaning Rigveda,yajurveda and Atharvaveda,so that means these were part of Vedas itself ,from when Vedas exists.It was classified by Sri Vedavyasa for the benefit of mankind.All the mantra did not come up in recent times as told by you.Thats why Sandhya vandane ,that is vandane to all Rishis,God and Ashta dikku (8 direction) is done after Upanayana.
Why Vishnu name ,because Sandhyavandana is a vedic practice and all Vedas refer or glorify Narayana or Vishnu,24 different names represent both Shulka paksha and Krishna paksha ,these 2 paksha has 12 each Vishnu names representing and hence 24 names of Sri Narayana.
Vishnu and Shiva are both different .Eshwara or Rudra devaru,as called in Vedas can destroy all 14 lokas ,but he cannot create anything on his own.It is lord Narayana or Vishnu who creates the universe after pralaya kala.What does Ambruni sukta tells .Ambruni is the name of Mahalakshmi .To explain in brief she says I can make any one to Brahma or Rudra padavi ,as per the wishes of Sriman Narayana.You are a Sanskrit scholar I am sure you will know the meaning of Ambruni sukta
Acharyare one request please refer to Bhagavatha for clear understanding
Agreed🙏 To further sharpen. though Rudra is 'samhaara karta', he cannot do it on his own. It has to be as per the Orders of Sri Hari and that too, by the powers manifested in Rudra by Sri Hari. In the entire cosmos, NO SOUL (Gods are also in this category) CAN INDEPENDENTLY PERFORM ANY ACTION ON ITS OWN.
right explanation u gave,Dr pavagada is not given proper explanation and incorrect what he said
ಪ್ರಶ್ನೆ ಏನು ಉತ್ತರವೇನು
Wrong...navu heluvudhu...om Rigvedhaya swahah, om yajurvedhaya swahah...omAthavale vedaya ..ithihasa puranaya namaha...then , Surya ya namah, chandraya namaha etc etc....Pl study the traditional smartha brahmins in dashing kannada
3 things Gurugule what you said are wrong
1Gayayri mantra was given by Sri Raghava bhat from Andra pradesh 100years back
2 During Sandhya vandane earlier only argha was given without any mantras before and after
Regardiñg Vishnu names you mentioned that Vaishnavas added this
Always difficult to accept truth which overrules our practice.
Dayamadi swalpa channage adhyana madi ....nima vichara adhara rahita
I have strong disagreement on your comments... You need to produce proper Pramanas for your claims
Yes i felt the same it is wrong explanation all manthr are sanathana nitya he is not telling smartha philosophy properly
ನಾವು ವಿಷ್ಣುವಿಗೆ ಸಂಬಂಧ ಪಟ್ಟ ಹೆಸರುಹೇಳೋದೆ ಇಲ್ಲ
Hariri ohm ella poojeya modalu irutte alwa?
ಅದು ಮಾಡಿಕೊಂಡಿರೋದು.
ನಾವು ಹರಿಃಓಂ ಬಳಸೋದೇ ಇಲ್ಲ ಯಾಕೆಂದರೆ ಹರಿ ಓಂಕಾರ ಸ್ವರೂಪಿ ಅಲ್ಲ ಹರಿಯನ್ನು ಮೀರಿದ ಪರಬ್ರಹ್ಮ ತತ್ವವಿದೆ
@@pavankumar-xg3rw howde..Adi Shankaracharya ra adwaita siddanta vanna nimma matadavaru purna vaagi oppu vu dillave? Nimma sampradaya bagge thiliyuva kutuhala..😀
ನಮ್ಮದು ಶಿಲ್ಪಿ ಸಿದ್ದಾಂತವು ಹೌದು ಅದ್ವೈತ ಸಿದ್ಧಾಂತವು ಹೌದು
@@pavankumar-xg3rw Shilipi siddanta da mata pravartakara bagge tiliya bahude...
Adare adwaita matada prakaara Vishnu haagu Shiva haagu Devi ellaru onde alva? Adwaita dalli beda Ellinda bantu???
ಅಬ್ಬಾ ಎಂತಹಾ ವಿಶ್ಲೇಷಣೆ ...ಕೆಲವವರಾದರೂ ಹೇಳುವವರದರೂ ಹೋಗ ಬೇಕೇ
Totally wrong response I am sorry but this is wrong response you have given
Who is Chaitanya mahaprabhu explain guruji
He is an idiot no 1
Vivarane chennagide aadare aadhara rahitha
This is only explanation on achamane, which is fallowed in all events.
Misleading
Such wrong information 😔😮
ವಿಷ್ಣು ಸರ್ವೋತ್ತಮ ಎಂದು ಒಪ್ಪಿದ ಹಾಗಾಯಿತು,ಅಲ್ಲವೇ?
Vishnu sarvottam anta alla swami Shiva keshava ralli beda illa matte yellavu parabrahma roopa ve anta opida agye ayitu
@narayana deshpande
ಹರಿ ಸರ್ವೋತ್ತಮ🙏🏻
ಹರ ಅತಿಸರ್ವೋತ್ತಮ🙏🏻
@ Narayan deshpande avare, ವಿಷ್ಣುವೇ ಶಿವ, ಶಿವನೇ ವಿಷ್ಣು
That means Vaishnavas started converting smarthas as is existing today Hindus others religions.
@@jyothisatishchannel6960 ಅದು savitru ಜಪ not ಗಾಯತ್ರಿ
🤕
Vishtnu and Shiva are same don’t clash All bhramins are equal
All Brahmins are Equal ?
All Hindus ?
ಎಂಥ ಹಾಸ್ಯಸ್ಪದ ಉತ್ತರ...
ಮಹಾಭಾರತದಲ್ಲೂ ಸಂಧ್ಯಾವಂದನೆ ಉಲ್ಲೇಖ ಇದೆ....
ಸರಿಯಾಗಿ ಹೇಳಿದಿರಿ.. ಹಾರಿಕೆಯ ಉತ್ತರವಿದು ಅಷ್ಟೇ 😂
ಮಹಾಭಾರತಕ್ಕಿಂತ ಮೊದಲು krishnarpanamastu ellittu?
ಮಹಾಭಾರತದಲ್ಲಿ ಸಂಧ್ಯಾವಂದನೆ ಎಂದರೆ ಆರ್ಘ್ಯ ಪ್ರಧಾನ.
@@sanduji203 ದಯವಿಟ್ಟು ಮಹಾಭಾರತ ಮತ್ತು ಭಾಗವತವನ್ನು ಪೂರ್ತಿ ಓದಿ. ಕೃಷ್ಣನ ಹೆಸರು ವೇದಗಳಿಂದ ಬಂದಿದ್ದು. ಗರ್ಗಾಚಾರ್ಯರು ದೇವರು ಅವತರಿಸಿದ್ದನ್ನು ಅರಿತು ಅವನಿಗೆ ಕೃಷ್ಣ ಎಂದು ಹೆಸರಿಟ್ಟರು. ಸಂಧ್ಯಾವಂದನೆ ವೇದಗಳಲ್ಲಿ ಹೇಳಲ್ಪಟ್ಟಿದೆ. ಆದ್ದರಿಂದ ಅದು ಆದ್ಯ ಕರ್ತವ್ಯ. ರಾಮ, ಕೃಷ್ಣ, ನರಸಿಂಹ ಇವೆಲ್ಲ ವೇದಗಳಲ್ಲಿ ಬಂದ ಹೆಸರುಗಳು. ಅದು ಅವತಾರಗಳಲ್ಲೂ ಬರುತ್ತವೆ.
@@manjunathabh8192ಕರ್ಣ ಸುಮಾರು ಒಂದು ಗಂಟೆಯ ಕಾಲ ಸಂಧ್ಯಾವಂದನೆ ಮಾಡಿದ ಉಲ್ಲೇಖ ಇದೆ ಓದಿ
Completely wrong. Guruji should read purana and particularly devi bhagwat
I find no difference between what Poojya Acharyaru is telling and vedic history written by Leftists. There was nothing called Pre Vedic Post Vedic periods and Leftists conveniently decided 5000 years as age of Vedas. Whereas in reality all the three Vaidica Darshanas unanimously agree on Veda Nityatva. I feel, Poojya Achaaryaru, has not understood the real concept of Vedas. In Vishnu Sahasranam, Vishnu is addressed as "Shiva", Agni etc. Also, every letter of Veda carries a minimum of 3 meanings. Agni also means Vishnu.
I feel he is misleading
This person not read the revealed scriptures properly.
Only those who don't know much about scriptures, will attract to his answer.
Ivaru heliddaralli 50 % tappu..
ಒಟ್ಟಾರೆ ಹೇಳುವುದಾದರೆ, ಈ ವೈಷ್ಣವರಿಗೆ ಎಲ್ಲೂ ಕೂಡ ಅನ್ಯ ದೇವತೆಗಳನ್ನು ಸಹಿಸಿಕೊಳ್ಳಲು, ಅಥವಾ ಅವರ ಭಕ್ತರನ್ನು ಉಳಿಯಲು ಬಿಡುವುದಿಲ್ಲ ಅಂತ ಸಷ್ಪವಾದ ಉಲ್ಲೇಖನ ಈ ಉತ್ತರದಿಂದ ಸಾಬೀತು ಮಾಡಿದ್ದಾರೆ ನಮ್ಮ ಗುರುಗಳು - ನಿಮಗೆ ನನ್ನ ಅನಂತ ಧನ್ಯವಾದಗಳು 🙏🙏
Madhwa vaishnavaru ella devathegalanna pooje madtaaralva!!! Madhwa sampradaya vu brahma devarinda ne bandirodu alva?
@@shivaprakashmyname ಹೌದು ಸರ್, ಖಂಡಿತಾ ಮಾಡುತ್ತಾರೆ, ಆದರೆ ತಾರತಮ್ಯ ಇದೆ.
ಮತ್ತು ಬೇರೆ ದೇವರುಗಳಿಗೆ ಪ್ರಾಮುಖ್ಯತೆ ಕಡಿಮೆ ಅಂತ ನನ್ನ ಅಭಿಪ್ರಾಯ.
@@vijyur5115 Adare purana dalle Shiva nannu mahahdeva (ella devarallu doddavanu) karediddare...ganapathi devaru chandra devara apahasya kke shaapa kottirodu kathe ide...mahabharatha dalli Indra devara ahanakara muriyalli Krishna paramatma govardana giri darisiruva udaharane ide....innu kelavu puraana dalli indra haagu brahma embudu ondu padavi adu thumba varshagala mele badalagutte anta ide..illi Indra devaru haagu chandra devaru Parabrahmare agiddare avarige hege ahanakara apahasya maaduva manasssu bantu emba gondala barutte...adwaita dalli baruva gondala idu ansutte
@@shivaprakashmyname
But in Advaitha - ಇಂದ್ರ, ಅಗ್ನಿ, ವಾಯು, ವರುಣ, ಯಮಧರ್ಮರಾಜರು, ಎಲ್ಲಾರೂ ಕೂಡ ದೇವೇಂದ್ರನ ಸ್ವರ್ಗ ಲೋಕದಲ್ಲಿ ಇರುತ್ತಾರೆ. ಮತ್ತು ಯಾವುದೇ ದೇವತೆ/ಗಳಲ್ಲಿ ಬೇಧ ಭಾವ ನಾವು ಮಾಡಬಾರದು ಎಂದು ಅದ್ವೈತ ತತ್ವದ ಮೂಲಭೂತ ಚಿಂತನೆ.
ಗಣೇಶ ದೇವರನ್ನು ಚಂದ್ರನು ಅಪಹಾಸ್ಯ ಮಾಡಿದ್ದರಿಂದ ಗಣೇಶ ಚತುರ್ಥಿ ಹಬ್ಬದ ರಾತ್ರಿ ಚಂದ್ರ ದರ್ಶನ ಮಾಡಿದರೆ ಮಿಥ್ಯಾಪವಾದ ದೋಷ ಅಥವಾ ಗಣೇಶ ದೇವರ ಶಾಪ ನಮಗೂ ಕೂಡ ತಟ್ಟುತ್ತದೆ. ಇದೇ ಸ್ಯಮಂತಕೋಪಾಖ್ಯಾನ ಕಥೆಯಲ್ಲಿ ಶ್ರೀ ಕೃಷ್ಣ ದೇವರು ಸರ್ವತಂತ್ರ ಸ್ವತಂತ್ರ, ದೇವ ದೇವೋತ್ತಮ ಆದರೂ ಕೂಡ ಗಣೇಶ ಚತುರ್ಥಿ ರಾತ್ರಿ ವೇಳೆ ಚಂದ್ರ ದರ್ಶನ ಮಾಡಿದ್ದರಿಂದ ಶ್ರೀ ಕೃಷ್ಣ ಪರಮಾತ್ಮನಿಗೂ ಈ ದೋಷ ಉಂಟಾಗಿ, ಅವರೂ ಸಹ ಗಣೇಶ ವ್ರತವನ್ನು ಆಚರಿಸಿ ಈ ಶಾಪದಿಂದ ವಿಮೋಚನೆ ಪಡೆಯುತ್ತಾರೆ. ಇದನ್ನು ಮಾರ್ಕಂಡೇಯ ಮಹಾಋಷಿಗಳು ಧರ್ಮರಾಜ ಯುಧಿಷ್ಠಿರನಿಗೆ ಉಪದೇಶವನ್ನು ಕೊಡುತ್ತಾರೆ.
ಹಾಗೆಯೇ ಭಗವಾನ್ ಶ್ರೀ ವೇದವ್ಯಾಸರು ಶ್ರೀ ಗಣೇಶ ದೇವರಿಗೆ ಮಹಾಭಾರತದ ಬರವಣಿಗೆಯನ್ನು ಮಾಡಲು Non stop ಬರೆದುಕೊಂಡು ಹೋಗಬೇಕು ಎಂದು ಷರತ್ತನ್ನು ಹಾಕಿ, ಸರಿಯಾಗಿ ಅರ್ಥ ಮಾಡಿಕೊಂಡು ಅವುಗಳನ್ನು ಉಲ್ಲೇಖನ ಮಾಡಬೇಕು ಎಂದು ಕೂಡ ಹೇಳುತ್ತಾರೆ.
ದೇವೇಂದ್ರನಾದ ಇಂದ್ರ ದೇವರಿಗೆ, ಅಗ್ನಿಯಲ್ಲಿ ಹವಿಸ್ಸನ್ನು ಕೊಡದಿದ್ದ ಕಾರಣದಿಂದ ವರುಣ ದೇವರಿಗೆ ಆಜ್ಞೆಯನ್ನು ಕೊಟ್ಟು ಧಾರಾಕಾರವಾಗಿ ಮಳೆಯನ್ನು ಸುರಿಸಿದರಿಂದ ಶ್ರೀ ಕೃಷ್ಣ ಪರಮಾತ್ಮನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರುಳಿನಿಂದ ಎತ್ತಿ ಹಿಡಿದು ತನ್ನ ಊರಿನ ಜನ ಮತ್ತು ದನಕರುಗಳನ್ನು ಸಂರಕ್ಷಿಸಿದರು. ನಂತರ ಇಂದ್ರ ದೇವರಿಗೆ ಮುಖಭಂಗ ಉಂಟಾಗಿ, ಶ್ರೀ ಕೃಷ್ಣ ಪರಮಾತ್ಮನಲ್ಲಿ ಶರಣು ಹೊಂದಿ ತನ್ನ ಅಪರಾಧವನ್ನು ಕ್ಷಮಿಸಿ ಮನ್ನಿಸಬೇಕು ಅಂತ ಕೇಳಿಕೊಳ್ಳುತ್ತಾರೆ. ಆ ಬಳಿಕ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ದೇವತೆಗಳಲ್ಲಿ "ನಾನು ದೇವೇಂದ್ರ" ಎನ್ನುವ ಉಲ್ಲೇಖನ ಕೂಡ ಉಂಟು.
ನಮ್ಮಲ್ಲಿ ಹರಿ, ಹರ, ಬ್ರಹ್ಮ, ಆದಿಶಕ್ತಿ, ಸೂರ್ಯ ದೇವರು ಎಲ್ಲಾರಿಗೂ ಸರಿಸಮಾನವಾಗಿ ಪೂಜೆ ಪುನಸ್ಕಾರ ನಡೆಯುತ್ತದೆ. ಒಂದು ದೇವರು ದೊಡ್ಡದು, ಇನ್ನೊಂದು ದೇವರು ಚಿಕ್ಕದು ಅಂತ ವಯಸ್ಸಿನಲ್ಲಿ ಅಂತರ, ಅಥವಾ ಪದವಿಯಲ್ಲಿ ಇರಬಹುದು, ಆದರೆ ಅದನ್ನು ಪರಿಗಣಿಸಿ ಅವರ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಹಿಡಿದು ಒಡಕನ್ನು ಉಂಟು ಮಾಡಬಾರದು ಎನ್ನುವುದು ನಮ್ಮ ಮುಖ್ಯ ಸಿದ್ಧಾಂತ.
ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣುವೇ..
ದೇವರೊಬ್ಬ, ನಾಮ ಹಲವು. ಅಷ್ಟೇ.
No this is wrong information
All bogus explanation
He is misleading on Gayatri mantra. Because he is an Advaithi
🙏🙏🙏
🙏