ಅವಧೂತರೆಂದರೆ ಯಾರು? ಅವರ ವೈಶಿಷ್ಟ್ಯವೇನು? ಡಾ. ಜಿ. ಬಿ. ಹರೀಶ್

Поделиться
HTML-код
  • Опубликовано: 1 окт 2024
  • ಅವಧೂತರೆಂದರೆ ಯಾರು? ಅವರ ವೈಶಿಷ್ಟ್ಯವೇನು? ಡಾ. ಜಿ. ಬಿ. ಹರೀಶ್
    #samvada #kannada #karnataka #AvadhootGupte #knowledgable #lifestyle #Avadhoota #Avadhuta #Dattatreya #HamsaYoga #yogilife
    courtesy - ‪@mythicsocietymedia8880‬
    Visit us at
    ►RUclips: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Комментарии • 182

  • @jyotibadami6816
    @jyotibadami6816 3 месяца назад +17

    ಅದ್ಭುತವಾದ ಉಪನ್ಯಾಸ. ಕಿವಿಗೆ, ಮನಸ್ಸಿಗೆ ತಂಪೆರೆಯಿತು. ದಯವಿಟ್ಟು ಸಖರಾಯಪಟ್ಟಣದ ಅವಧೂತರ ಕುರಿತು ಒಂದು ಪೂರ್ಣ ಉಪನ್ಯಾಸವನ್ನು ಮಾಡಿ

  • @ManjulaManjula-jt4wj
    @ManjulaManjula-jt4wj 3 месяца назад +32

    ಕೋಟಿ ಬಿಲ್ವಾರ್ಚನೆ ಪ್ರಸಂಗ ನಮ್ಮಂತಹ ಅಂಧ ಭಕ್ತರಿಗೆ ಕಣ್ಣು ತೆರೆಸುವಂತಿದೆ. ಅದ್ಭುತ ಉಪನ್ಯಾಸಕ್ಕಾಗಿ ಧನ್ಯವಾದಗಳು ಗುರುಗಳಿಗೆ. 🙏🙏

  • @parijathamanu7096
    @parijathamanu7096 3 месяца назад +16

    ತುಂಬ ಒಳ್ಳೆಯ ಮಾಹಿತಿ ನೀಡಿದ ಜಿ.ಬಿ.ಹರೀಶ್ ರವರಿಗೆ ಅನಂತಾನಂತ ವಂದನೆಗಳು 🙏🙏🙏

  • @gurukrupalakshmi7977
    @gurukrupalakshmi7977 3 месяца назад +10

    ಅವಧೂತ ಚಿಂತನ ಶ್ರೀ ಗುರು ದೇವ ದತ್ತ 🙏🙏🌺🌺
    ಧನ್ಯವಾದಗಳು ಗುರುಗಳೇ 🙏🙏
    ಹೀಗೆ ಸರಳವಾಗಿ ಮನದಟ್ಟಾಗುವಂತೆ ತಿಳಿಸಿ ಹೇಳಿದರೆ ನಾವುಗಳು ಸ್ವಲ್ಪಮಟ್ಟಿಗಾದರೂ ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಾಧ್ಯ

  • @savitharao1344
    @savitharao1344 3 месяца назад +9

    ತುಂಬಾ ಜಟಿಲವಾದ ವಿಷಯವನ್ನು ಬಿಡಿಸಿ ಬಿಡಿಸಿ ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದೀರಿ ಸರ್. ಧನ್ಯವಾದಗಳು ಸರ್.😊

  • @manjurajhn2790
    @manjurajhn2790 3 месяца назад +4

    ಸುಮ್ಮನೆ ಕೇಳಿಸಿಕೊಳ್ಳುವುದಷ್ಟೇ ನಮ್ಮಂಥ ಪಾಮರರ ಕೆಲಸ. ಧನ್ಯೋಸ್ಮಿ ಶ್ರೀ ಗುರುದೇವ 🕉⚛🔯🙏

  • @DevendrasaDani-eo4xu
    @DevendrasaDani-eo4xu 3 месяца назад +5

    ಡಾ.*ಜಿ,ಬಿ, ಹರೀಶ್ ರವರಿಗೆ ವಂದನೆಗಳು ಸಲ್ಲುತ್ತವೆ ಅವಧೂತರ ಅರ್ಥಗರ್ಭಿತವಾಗಿ ವಿಶೇಷ ವಿವರಣೆ ನೀಡಿದ್ದೀರಿ ಬಹಳಷ್ಟು ಸುಂದರವಾಗಿತ್ತು ತುಂಬಾ ಧನ್ಯವಾದಗಳು,, ,, ,,, G,J,D, ದೇವರಾಜ್

  • @sadhanaa4154
    @sadhanaa4154 3 месяца назад +5

    Gurugale yestu tilididdri.nivu nidde maduttira illavo.nimma midulu hege idannella nenapu ittu kolluttade.nimma jnanakke nanna namaskars

  • @poornimagirish4641
    @poornimagirish4641 3 месяца назад +5

    ಅವ್ಯವಸ್ಥಿತಿಯಿಂದ ಸುವ್ಯವಸ್ಥೆಗೆ ಕರೆದೊಯ್ಯುವ ಪ್ರಶ್ನೋತ್ತರಗಳು🙏🙏.. ಎಷ್ಟು ಉತ್ತಮವಾದ ವಿಷಯದ ವಿವರಣೆ, ಸ್ಫುಟವಾಗಿ ನೀಡಿದ್ದೀರಿ.. ಅವಧೂತರ ಚಿಂತನೆ, ನಡವಳಿಕೆಯ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ.. ಇನ್ನಷ್ಟು ಇದೇ ರೀತಿಯ ಜ್ಞಾನವನ್ನು ಹಂಚಿಕೊಳ್ಳಿ..

  • @subramanyabhat9439
    @subramanyabhat9439 3 месяца назад +4

    ಅವಧೂತರು ಎಂಬುದನ್ನು ಸವಿವರವಾಗಿಮಾತನಾಡಿದ್ದೀರಿ ಧನ್ಯವಾದಗಳು

  • @ShashidharKoteMusic
    @ShashidharKoteMusic 3 месяца назад +5

    Endinante Harish sir adbhutavaada niroopane Hats off sir

  • @vinayakashenoyk4622
    @vinayakashenoyk4622 3 месяца назад +1

    ಈಗ ಜೀವಂತ ಇರುವ ಅವಧೂತ ಯಾರಾದರೂ ಇದ್ದರೆ ತಿಳಿಸಿ 🙏

    • @sharvanims5296
      @sharvanims5296 3 месяца назад

      ಶ್ರೀ ಕಾಂತ ಗುರುಗಳು ಹೊಸದುರ್ಗ

    • @onlylove_33
      @onlylove_33 25 дней назад

      ಕಾಳಹಸ್ತಿಯಲ್ಲಿಒಬ್ರು ಇದಾರೆ ಅಂತ , tiruvannamalai ಟೋಪಿ ಅಮ್ಮ,

  • @shwaralpsamrat4851
    @shwaralpsamrat4851 3 месяца назад +6

    Awesome explanation...no words sir.... speechless sir...hatssoff u sir...

  • @vasuranganath
    @vasuranganath 2 месяца назад +1

    ದಿವಂಗತ ಶ್ರೀ ಪದ್ಮ ಸರೋಜ, ದತ್ತ ಅಜ್ಜಿ (ರಾಮೋ ಹಳ್ಳಿ ದತ್ತ ಅಶ್ರಮ) ನಾನು ನೋಡಿದ ಅವಧೂತೆ. ಇದು ನನ್ನು ಪುಣ್ಣ್ಯ.

  • @RAJESHVALEKERE
    @RAJESHVALEKERE 3 месяца назад

    U. G. ಕೃಷ್ಣಮೂರ್ತಿ ಯವರನ್ನು ಅವಧೂತರ ಸಾಲಿಗೆ ಸೇರಿಸಬಹುದೇ?

  • @ameichandrashekar7922
    @ameichandrashekar7922 3 месяца назад +1

    ಆನಂದಮಾರ್ಗ ಆಶ್ರಮದ ಚಿನ್ಮಯಾ ನಂದರು ಅವಧೂತಾ ರೇ? ಯಾಕೆ ಅವರ ಹೆಸರಲ್ಲಿ ಅವಧೂತಾ ಇದೆ? ಅವಧೂತಾ ಹೆಸರಿನವರೆಲ್ಲಾ ಮೋಸಗಾರರೇ?

  • @SuniSukumar-qo5ko
    @SuniSukumar-qo5ko 2 месяца назад

    ನಮ್ಮ ವೆಂಕಟಾಚಲ ಅವದೂರಾ ಬಗ್ಗೆ ಹೇಳಿ

  • @prasanna2818
    @prasanna2818 3 месяца назад +7

    Harish sir... Nimmannu bhetiyagalu icchisuttene

  • @nalinibc1392
    @nalinibc1392 3 месяца назад +5

    ಅಧ್ಭುತ ˌ ಅಚ್ಚರಿ ಧನ್ಯೋಸ್ಮಿ

  • @kusumasajjan8919
    @kusumasajjan8919 3 месяца назад +2

    ನನಗೆ ಈಗ ಅರವತ್ತೊಂದು ವರ್ಷ ನನ್ನ ಜೀವನದಲ್ಲಿ ಇದುವರೆಗೂ ಇಂಥಹ ಉಪನ್ಯಾಸ ಇದುವರೆಗೂ ನಾನು ಕೇಳಿಲ್ಲ .ನಿಮಗೆ ಅನಂತಕೋಟಿ
    ನಮಸ್ಕಾರ ಗಳು.ಧನ್ಯೋಸ್ಮಿ.ನಿಮಗೆ ಶುಭವಾಗಲಿ

  • @annaidu583
    @annaidu583 3 месяца назад +5

    ನಮಸ್ಕಾರ ಗಳು ಸಾರ್❤️🙏

  • @g.kempegowdagowda7078
    @g.kempegowdagowda7078 29 дней назад

    ಸದಾ ವರ್ತಮಾನದಲ್ಲಿ ಇರುವವನೇ ಸಾಧಕ .ಇದು ತುಂಬಾ ಪ್ರಿಯವಾದ ವಾಕ್ಯ.
    ಧನ್ಯವಾದಗಳು ಸರ್ 🙏👍

  • @vasumathir2428
    @vasumathir2428 3 месяца назад +2

    ಇಷ್ಟು ಸುಂದರವಾದ, ಅವಧೂತರು ಎಂಬ ಪದಕ್ಕೆ ಇಷ್ಟು ಸರಳವಾಗಿ, ಅರ್ಥವಾಗುವಂತೆ, ಮನಮುಟ್ಟುವಂತೆ ವಿವರಿಸಿದ್ದೀರಿ. ಕನ್ನಡ ಭಾಷೆಯ ಲಾಲಿತ್ಯ ವನ್ನೂ ಉಣಬಡಿಸಿದಿರಿ . ಇನ್ನೂ ಹಸಿವೆ ಹೆಚ್ಚಾಯ್ತು... ಇನ್ನೂ ಬಯಸುತ್ತೇವೆ. ದಯಮಾಡಿ ಹೀಗೇ ಮುಂದುವರೆಸಿ. ಧನ್ಯವಾದಗಳು 🙏

  • @savithrimopadi1979
    @savithrimopadi1979 2 месяца назад

    ನನ್ನ ಮನಸ್ಸಿಗೆ ತುಂಬಾ ಆನಂದವಾಯಿತು.

  • @skmg7484
    @skmg7484 3 месяца назад +2

    ನಿಮ್ಮ ಮನಮುಟ್ಟುವ ವಿಚಾರಕ್ಕೆ ಉತ್ಕೃಷ್ಠ ಧನ್ಯವಾದಗಳು ಹಿರಿಯರೇ

  • @vedashashidhar1286
    @vedashashidhar1286 2 месяца назад

    Sir pl tell more about Adiguru dattatreya swami

  • @raghavendradesai6571
    @raghavendradesai6571 3 месяца назад +1

    Kindly explained what is Veda and Upanishads for common man and what is diffrence between them.

  • @vasuranganath
    @vasuranganath 2 месяца назад

    ಕೋಟಿ ಕೋಟಿ ಪ್ರಣಾಮಗಳು

  • @gundammag3281
    @gundammag3281 3 месяца назад +3

    ಅತ್ಯಂತ ವಿಶೇಷ ಹಾಗೂ ಶ್ರೇಷ್ಠ ವಿಚಾರ.
    ಧನ್ಯವಾದಗಳು.

    • @venkateshmurthy7367
      @venkateshmurthy7367 3 месяца назад

      ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.

  • @Sanaatananbhaarateeya
    @Sanaatananbhaarateeya 2 месяца назад

    ನಮಸ್ಕಾರ ಗುರುಗಳೇ

  • @lokeshbhat7367
    @lokeshbhat7367 3 месяца назад

    ದಯಮಾಡಿ ಕನ್ನಡವನ್ನು ಉಳಿಸಿ, ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ಪ್ರಯತ್ನಿಸ ಬೇಕಾಗಿ ವಿನಂತಿ. ಕನ್ನಡವನ್ನು ಆಂಗ್ಲ ಭಾಷೆಯಲ್ಲಿ ಬರೆಯುವುದು ಎಷ್ಟು ಸರಿ?

  • @jananiingaleshwar9010
    @jananiingaleshwar9010 3 месяца назад +2

    ತುಂಬು ಹೃದಯದ ನಮಸ್ಕಾರ ಗುರುಗಳೆ 🙏🙏💐💐

  • @gopalgujaran9939
    @gopalgujaran9939 2 месяца назад

    ನಿಮ್ಮ ಅದ್ವೈತ್ಯ್ ಸನಾತನ ಧರ್ಮ ದ ಪ್ರವಚನ ಬಗ್ಗೆ ಆಳವಾದ ಜ್ಞಾನ ಅಭಿನಂದನೆಗಳು

  • @mohankumarbh8595
    @mohankumarbh8595 3 месяца назад +1

    Very excellent statement; events; some one real fact; super 👌.

  • @NaveenBistannavar
    @NaveenBistannavar Месяц назад

    Super sir

  • @veenas1669
    @veenas1669 3 месяца назад

    Sri Krishna ya namaha

  • @s.radhakrishnakodankiri7233
    @s.radhakrishnakodankiri7233 3 месяца назад +1

    Beautiful narration. I saw Puttur Ajja, who lived the life of avadhoota.

  • @rajurathod742
    @rajurathod742 3 месяца назад +1

    ತುಂಬಾ ಅದ್ಬುತವಾದ ವಿಚಾರಗಳನ್ನು ಸಲೀಲವಾಗಿ ತಿಳಿಹೇಳಿದಿರಿ ಸರ್ ತುಂಬಾ ಧನ್ಯವಾದಗಳು🎉

  • @madhusuhansharma3724
    @madhusuhansharma3724 3 месяца назад +1

    ❤ ವಿಷಯಿಯ ನೆಲೆಯಲ್ಲಿ ಸ್ಥಿತರಾದವರ ಅನವರತ ಮಾರ್ಗ

  • @HkBlockWalkar
    @HkBlockWalkar 3 месяца назад +1

    Adyathmika asivu neegiso marga sprji🎉

  • @nagarathnahp5570
    @nagarathnahp5570 3 месяца назад +2

    koti koti pranamagalu

  • @avrainalion8709
    @avrainalion8709 3 месяца назад +2

    Namaskargalu gurugaley

  • @ravindranathpattar4515
    @ravindranathpattar4515 3 месяца назад

    ಅವಧೂತರ ಜೀವನ ಚರಿತ್ರೆ ಯನು ಅತ್ಯಂತ ಮನನೀಯವಾಗಿ ವಿವರಿಸಿ ತಿಳಿಸಿಕೊಟ್ಟ ತಮಗೆ ಅನಂತ ಅನಂತ‌ ವಂದನೆಗಳು. ಇಂತಹ ಇನ್ನೂ ಅನೇಕ ಸಂಗತಿಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತೇವೆ.

  • @lalithasrinivasaiyer572
    @lalithasrinivasaiyer572 3 месяца назад

    ನಿಮ್ಮ ಮಾತು ಕೇಳುತ್ತಿದ್ದರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ🙏

  • @ashokermunja5721
    @ashokermunja5721 3 месяца назад

    🙏🌷🌷🌷🌷🌷🌷🌷🌷🌷🌷🌷🌷🙏

  • @madhusudhananayaka7708
    @madhusudhananayaka7708 3 месяца назад +2

    🙏🙏🙏🙏🙏🙏🙏❤❤❤❤❤❤

  • @appajisramaswamy4934
    @appajisramaswamy4934 2 месяца назад

    ನಮಸ್ತೇ ಸರ್,
    ದಯಮಾಡಿ ಡಾ :ಜಿ.ಬಿ.ಹರೀಶ್ ರವರ ಮೊಬೈಲ್ ನಂಬರನ್ನ ಕೊಡಿ ಸರ್.
    ವಂದನೆಗಳೊಂದಿಗೆ.

  • @suvarnasrinivas7364
    @suvarnasrinivas7364 3 месяца назад +1

    Thank u sir very good information.

  • @eshwaramlakshmiprasad1365
    @eshwaramlakshmiprasad1365 3 месяца назад +1

    No comments only 🙏🌹

  • @umam6487
    @umam6487 3 месяца назад +1

    Gratitude sir🙏

  • @vijayadarshmaageri8162
    @vijayadarshmaageri8162 3 месяца назад

    Avdhootarall eegnavru haage helikolluvavaru Avadhoortharu yendu heladastu vinayavantarappa neevu 🙏🙏🙏

  • @jhashakashyap
    @jhashakashyap 3 месяца назад

    ೧೫-೧೬ನೇ ಶತಮಾನದ ಅವಧೂತರು ಶ್ರೀಸದಾಶಿವ ಬ್ರಹ್ಮೇಂದ್ರ ಸರಸ್ವತಿಗಳು 🙏🇮🇳🙏

  • @rajendrajesus7441
    @rajendrajesus7441 3 месяца назад

    By the grace of God kindly provide harish phone number and address, jai gurudev Datta Jai shree ram ji ki jai shree Mata

  • @thejavathi9999
    @thejavathi9999 3 месяца назад

    🙏🙏🙏🪷🌼🌺🌸

  • @MahabaleshwarVasan-js4xz
    @MahabaleshwarVasan-js4xz 3 месяца назад +1

    Ah, a wonderful speech I have ever heard!

  • @balachandramk9573
    @balachandramk9573 3 месяца назад +1

    Very good information

  • @bharatibhat7686
    @bharatibhat7686 2 месяца назад

    ನಿಮ್ಮ ಭಾಷೆಯೇ ಸುಂದರ... ನಿಮ್ಮ ಉಪನ್ಯಾಸ ಕುರಿತು ಬರೆಯುವಾಗ ನಾವೇ ಏನಾದ್ರೂ ತಪ್ಪು ಮಾಡಿ ಬಿಡ್ತೇವೇನೋ ಅನ್ಸುತ್ತದೆ. ನಿಮ್ಮ ವಿಷಯ ಮಂಡನೆ, ಸರಳ, ಸುಸಂಸ್ಕೃತ ನಡೆ ಮಾತಾಡುವ ಶೈಲಿ ಖುಷಿಯಾಗುತ್ತದೆ..

  • @vidyaprabhakar1206
    @vidyaprabhakar1206 3 месяца назад

    🙏🙏🙏🙏

  • @jayashrees484
    @jayashrees484 2 месяца назад

    🙏🙏🙏

  • @madanmohanrao4710
    @madanmohanrao4710 3 месяца назад

    ಅವಧೂತರನ್ನು ತಿಳಿಯಬೇಕಾದರೆ ಮೊದಲು ಪ್ರಾಣಾಯಾಮ ಮತ್ತು ಧ್ಯಾನ ತಿಳಿದಿರಬೇಕು ಎಂದು ತಿಳಿಯಿತು.

  • @karajeabs202
    @karajeabs202 3 месяца назад

    😅

  • @bhagya3893
    @bhagya3893 2 месяца назад

    ಹರೀಶ್ ಸಾರ್ ನಿಮ್ಮಿಂದ ಅವಧೂತರ ಬಗ್ಗೆ ತಿಳಿಯಿತು ನಿಮ್ಮ ಜ್ಞಾನ ಬಹಳ ವಿಸ್ತಾರವಾದುದು ತುಂಬ ಒಳ್ಳೆಯ ಮಾಹಿತಿ ದೊರೆಯಿತು ನಮಸ್ತೆ ಸಾರ್

  • @srsrinath
    @srsrinath 3 месяца назад

    Beautiful speech on a complex subject. Very useful.🙏🙏🙏

  • @AppaShilpa-ey7fl
    @AppaShilpa-ey7fl 3 месяца назад

    🙇‍♀️🙇‍♀️🙇‍♀️👌👌👌Jai Sadgurunatha🙇‍♀️🙇‍♀️🙇‍♀️ Thanq Dr. G B Harish sir🤝🤝👍👍👌👌🥲🥲🥲.....

  • @VikasKumar-zm8ib
    @VikasKumar-zm8ib 11 дней назад

    ❤❤❤❤❤❤❤❤❤❤❤

  • @royalroyal9176
    @royalroyal9176 13 дней назад

    🙏🙏🙏❤❤❤

  • @ravindraks2360
    @ravindraks2360 3 месяца назад

    Avaduta baghavan nityanada swamy at Ganesh puri Bombay
    .

  • @nagabushanmurthy2639
    @nagabushanmurthy2639 3 месяца назад

    ತಾವು ಕೊಟ್ಟಂತಹ ಅದ್ಭುತವಾದ ಜ್ಞಾನವು ಎಲ್ಲರಲ್ಲಿ ಸೇರಲಿ ಅದ್ಭುತವಾದ ಉಪನ್ಯಾಸ ತಮಗೆ ಅನಂತ ಅನಂತ ಹೃದಯಪೂರ್ವಕ ವಂದನೆಗಳು

  • @shreebhat
    @shreebhat 3 месяца назад

    Avadhuta Chintana Sri Sridhara Gurudeva Datta.. Jai Jai Raghuveera Samartha..

  • @sgb2495
    @sgb2495 3 месяца назад +1

    🙏🙏🙏avadhoot=anubhaavi =sharana

  • @nirmalag7598
    @nirmalag7598 3 месяца назад

    ಇಂತಹ ಜಟೀಲವಾದ ವಿಷಯವನ್ನು ಸವಿಸ್ತಾರವಾಗಿ ಅರ್ಥವಾಗುವಂತೆ ಹೇಳಿದ್ದಿರಿ ನಿಜವಾಗ್ಲೂ ನಿಮಗೆ ಧನ್ಯವಾದಗಳು ಹಾಗೆ ಇದನ್ನು ಒಂದು ಬಾರಿ ಕೇಳಿದರೆ ಮನನವಾಗುದಿಲ್ಲ ಒಂದೆರಡು ಬಾರಿಯಾದರೂ ಕೇಳಿ ನಿಧಿದ್ಯಾಸಾ ಮಾಡಬೇಕು 🙏🙏🙏

  • @raghavendradesai6571
    @raghavendradesai6571 3 месяца назад

    I have come across Awadhuta is Sri Sridhara swamiji only one in kaliyuga.

  • @raghavendradesai6571
    @raghavendradesai6571 3 месяца назад

    Kindly explain Nathpanth are there Avadhootas in Nathpanth. Who is Goraknath of Nathpanth.

  • @krushnaprasad01
    @krushnaprasad01 3 месяца назад +1

    Guruve paramathma

  • @KallayyaSankadal
    @KallayyaSankadal 3 месяца назад

    ಅದ್ಭುತ ಉಪನ್ಯಾಸ ನೀಡಿದ ಮಹನೀಯರಿಗೆ ಸಾಸ್ಟ್ಯಾಂಗ್ ನಮಸ್ಕಾರ. 🙏🙏🙏.

  • @manjunathhegde1894
    @manjunathhegde1894 3 месяца назад

    Dhoolu andr yaava dhoolu ... Anta helodu important

  • @shylajaramesh2332
    @shylajaramesh2332 3 месяца назад

    ನಮ್ಮ ಕಣ್ಣಿಗೆ ಮತ್ತು ಕಿವಿಗೆ ತಾವೇ ಅವಧೂತರು . ನಮಸ್ಕಾರಗಳು

  • @shivaswamykr7802
    @shivaswamykr7802 3 месяца назад

    ತುಂಬಾ ವಿವರವಾಗಿ, ಹಂತ ಹಂತವಾಗಿ, ವಿವರಣೆ ನೀಡಿದ್ದೀರಿ. ಸೊಗಸಾದ ಉಪನ್ಯಾಸ. ಅವದೂತರ ಬಗ್ಗೆ ವಿವರವಾಗಿ ತಿಳಿಸಿದ್ದೀರಿ. ಧನ್ಯವಾದಗಳು ಹರೀಶಜಿ.

  • @seshagiriraodesai4526
    @seshagiriraodesai4526 3 месяца назад +2

    🙏

  • @meenahosamane9352
    @meenahosamane9352 3 месяца назад

    Aanandavenisitu😌 avadootarendare yaaru uttara dorakitu🙏

  • @sgb2495
    @sgb2495 3 месяца назад

    Nicely presented. Thank you Sir🙏

  • @gayathribk1166
    @gayathribk1166 3 месяца назад

    Thanks for the wonderful discourse which enlightened our mind

  • @tagorestudio7029
    @tagorestudio7029 3 месяца назад +2

    I was so much waiting for this topic avadutha
    Thank you soo much❤

  • @puttannabm7510
    @puttannabm7510 3 месяца назад

    Super excellent very useful episode thanks a lot 🙏

  • @ganeshprasadrs2255
    @ganeshprasadrs2255 3 месяца назад

    ಬಹಳ ಚೆನ್ನಾಗಿದೆ ಇನ್ನು ಬೇಕು ಅನಿ ಸುತ್ತಿದೆ .🙏🙏🙏🙏

  • @HanumanthgoudaMulkipatil-wu8eu
    @HanumanthgoudaMulkipatil-wu8eu 3 месяца назад

    Thank you so much sir. 🙏🙏🙏

  • @PRM567
    @PRM567 3 месяца назад

    Venkatachala Avadhoota Maharaj ki Ji 🙏

  • @nagendrabasavaraju7139
    @nagendrabasavaraju7139 3 месяца назад

    Jaya Jaya Gurunatha..
    💐🙏🙏🙏💐

  • @satishkumardshetty
    @satishkumardshetty 3 месяца назад

    Thanks for this video ❤❤

  • @malathikn5244
    @malathikn5244 3 месяца назад +1

    👌🏻👌🏻🙏🏻🙏🏻🙏🏻

  • @SatyaNarayan-h6v
    @SatyaNarayan-h6v 3 месяца назад

    ಸುಲಭವಾಗಿ ಅರ್ಥವಾಗುವ ವಿಷಯ ವಲ್ಲ 🤔🤔🤔🤔?

  • @tejassrivatsa1549
    @tejassrivatsa1549 3 месяца назад

    Very informative 🙏🏻

  • @prasannakikkerinanjappa1033
    @prasannakikkerinanjappa1033 3 месяца назад +1

    🙏🙏🙏🙏🙏🙏🙏🙏🙏

  • @gururajyendigeri9465
    @gururajyendigeri9465 3 месяца назад

    Very nice explanation like a mother.
    Can we get in Marathi translation

  • @RameshRamesh-uf2wz
    @RameshRamesh-uf2wz 3 месяца назад

    Adbuthavada vivarane nimma maathinalle amulyavada jnana baandaravide adu arthavadre jivana saarthaka vaguthhade

  • @sangameshchitti
    @sangameshchitti 3 месяца назад

    ಒಳ್ಳೆಯ ವಿಶ್ಲೇಷಣೆ

  • @basappamattigatti191
    @basappamattigatti191 3 месяца назад

    Namaste gurugale tumba easy yaagi tilisidiri dhanhyavadavagalu

  • @krpa_chandrukrishnaswamy5020
    @krpa_chandrukrishnaswamy5020 3 месяца назад

    ಅದ್ಭುತ ಉಪನ್ಯಾಸ ❤🙏🙏

  • @ramachandraramachandra8004
    @ramachandraramachandra8004 3 месяца назад

    Guru ghuru gutta shakthi valaga bandhaithe,

  • @ArchanaKc-zy5xr
    @ArchanaKc-zy5xr 3 месяца назад +2

    Avadhootha vinayaguruji galu❤