65ರ ಹರೆಯದ ತರುಣ 😍😍😍 - ಬೇಳಂಜೆ ಪರಂಪರೆಯ ಕೊಂಡಿ - ಜೋಡಾಟದ ಹುಲಿ - ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು"

Поделиться
HTML-код
  • Опубликовано: 28 дек 2022
  • ಜೋಡಾಟದ ಹುಲಿ
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರ
    "ಯಕ್ಷ ಮೆಲಕು"
    Bukkigudde Mahabala Naik
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರು ಯಕ್ಷಗಾನ ಗುರುಗಳಾಗಿ, ಸಮರ್ಥ ಹಿಮ್ಮೇಳ, ಮುಮ್ಮೆಳ ಬಲ್ಲ ಸಜ್ಜನ ಕಲಾವಿದ.
    ೬೦ರ ಇಳಿ ವಯಸ್ಸಿನಲ್ಲೂ ಅವರ ಅಬ್ಬರದ ಪ್ರವೇಶ, ನಯನಾಜೂಕಾದ ನಾಟ್ಯದಿಂದ ಕಿರಿಯ ಕಲಾವಿದರನ್ನು ನಾಚಿಸುವಂತೆ‌ ಮಾಡಬಲ್ಲ ನಿಪುಣ.
    ಇವರ ಕಲಾಸೇವೆ ಹೀಗೆ ಮುಂದುವರೆಯುವಂತೆ ಮಂದಾರ್ತಿ ಮಾತೆ ಆರೋಗ್ಯ ಕರುಣಿಸಲಿ
    🙏🙏🙏
    ನಮ್ಮ ಚಾನಲನ್ನು Subscribe ಮಾಡಿ, ನಮ್ಮಗೆ ಇನ್ನೂ ಹೆಚ್ಚು ಹೆಚ್ಚು ಕಲಾವಿದರನ್ನು ಸಂದರ್ಶನ ಮಾಡಲು ಪ್ರೋತ್ಸಾಹವನ್ನು ನೀಡಿ 🙏🙏🙏
    ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ತಪ್ಪುಗಳಿದ್ದರೆ ಮನ್ನಿಸಿ 🙏
    ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ : 9686861610
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು":
    • 65ರ ಹರೆಯದ ತರುಣ 😍😍😍 - ಬ...
    ನೀರ್ಜೆಡ್ಡು ಚಂದ್ರ ಕುಮಾರರ ಸಂದರ್ಶನ:
    • 5ನೇ ತರಗತಿ ಕಲಿತ ಹುಡುಗ ಅ...
    ಯಕ್ಷ ಮೆಲಕು ಕಾರ್ಯಕ್ರಮ: • ಯಕ್ಷ ಮೆಲಕು
    Share - Subscribe - Like
    🙏🙏🙏🙏
    Photo Credit: Respective photo owners
    The video is not created for any profit purpose
  • ВидеоклипыВидеоклипы

Комментарии • 31

  • @shekunaik5633
    @shekunaik5633 10 месяцев назад

    Good speaking for ekshagana

  • @bhaskarmendon8736
    @bhaskarmendon8736 Год назад +6

    ಬಡಗಿನ ಮಂಡಿ ಪ್ರವೀಣ ಅಂದರೆ ಇವರೆ, ನಾನು ತಿಳಿದ ಮಟ್ಟಿಗೆ,ಇವರನ್ನು ಸನ್ಮಾನಿಸುವ ಕಾರ್ಯ ನಮ್ಮಿಂದಾಗಬೇಕಿತ್ತು ಮೊದಲೆ

    • @rajumadhav8156
      @rajumadhav8156 Год назад +1

      ಮಂಡಿ ಪ್ರವೀಣ್ ಮಹಬಲರ ಅಭಿಮನ್ಯು ಪಾತ್ರದ ಯುದ್ಧ ಅದು ಅಭಿಮನ್ಯು ವಿನ ವೀರ ತನದ ಘಾಂಬೀರ್ಯ ವನ್ನು ಇಮ್ಮಡಿ ಗೊಳಿಸುತ್ತದೆ ದುಸ್ಟ್ ಚತುಸ್ಟ್ ಯರು ಅಭಿಮನ್ಯು ವಿನ ಕೈ ಕಾಲು ಕಡಿದಾಗಿನ ಅವನ ಪ್ರತಾಪ ಕೆ ಮಂಡಿ ಯೂರಿ ಮಾಡುವ ಯುದ್ದ ನಿಜಕ್ಕೂ ಕಲೆ ಕಟ್ಟುತ್ತದೆ

  • @rajumadhav8156
    @rajumadhav8156 Год назад +6

    ಮಹಾಬಲ ನಾಯಕರ ಅಭಿಮನ್ಯು ಪಾತ್ರ ವನ್ನು ಮರೆಯಲು ಸಾಧ್ಯ ವಿಲ್ಲ ಮಹಾರಾಷ್ಟ್ರ ದಿಂದ ಬಂದ ಈ ಮರಾಠ ಜನರೂ ಕನ್ನಡದ ಗಂಡು ಕಲೆಯಲ್ಲಿಯೂ ಪ್ರಾವೀಣ್ಯ ರಾಗಿರುವುದು ಒಂದು ಪ್ರಶಂಸನೀಯ ವಿಚಾರವೇ ಸರಿ

  • @SANTHOSHKUMAR-tj5th
    @SANTHOSHKUMAR-tj5th Год назад +5

    ಅದ್ಭುತ ಕಲಾವಿದರು.. ಹಲವಾರು ಬಾರಿ ಇವರ ವೇಷವನ್ನು ವೀಕ್ಷಿಸಿದ್ದೇನೆ. ಇವರು ಮರಾಠಿ ಸಮುದಾಯದ ಅನರ್ಘ್ಯ ರತ್ನ ಎಂದರೆ ತಪ್ಪಾಗಲಾರದು. ಈಗಲೂ ಈ ಹಿರಿ ವಯಸ್ಸಿನಲ್ಲಿಯೂ ಮಂಡಿ ಕುಣಿತ, ಪುಂಡು ವೇಷವು ಯುವಕರನ್ನೇ ನಾಚಿಸುವಂತದ್ದು. ನಿಮ್ಮ ಕಲಾಸೇವೆ ಇನ್ನೂ ಮುಂದುವರಿಯಲಿ.... ಶ್ರೀ ಮಂದಾರ್ತಿ ಮಾತೆಯ ಸಂಪೂರ್ಣ ಅನುಗ್ರಹ ನಿಮಗೂ ನಿಮ್ಮ ಸಂಸಾರದ ಮೇಲಿರಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ.

  • @deepanaik2441
    @deepanaik2441 Год назад +5

    👏🙏🏽🌹

  • @krishnashankar7893
    @krishnashankar7893 Год назад +2

    👌 💐

  • @chandrahasanaik478
    @chandrahasanaik478 Год назад +2

    🙏

  • @DINESHCNAIK
    @DINESHCNAIK Год назад +1

    ಮರಾಠರ ಹೆಮ್ಮೆ ಮಹಾಬಲ ನಾಯಕ🙏

  • @manuhegde7470
    @manuhegde7470 Год назад +2

    ಜೋಡು ಕೋರೆ ಮುಂಡಾಸಿ‌ನ ಅಪ್ರತಿಮ ಕಲಾವಿದ.

  • @ganeshamil8245
    @ganeshamil8245 Год назад +2

    👏👏👏👏👏

  • @swarabharatha5953
    @swarabharatha5953 Год назад +2

    🙏🙏🔥❤️

  • @rashmiprabha3460
    @rashmiprabha3460 Год назад

    👌

  • @jeevanpoojary4859
    @jeevanpoojary4859 Год назад

    👌👌👌🙏🙏🙏🙏

  • @nagarajnagu1016
    @nagarajnagu1016 Год назад

    ,👏

  • @swarabharatha5953
    @swarabharatha5953 Год назад +2

    ನಿಮಗೆ ಈಗ ಎಸ್ಟು ವರ್ಷ ಸರ್ ಈಗ

  • @srirambhatkm802
    @srirambhatkm802 Год назад

    Kore mundasu eega kanudilla chhe heegaaga baraditthu

  • @anand6anand64.belanje7
    @anand6anand64.belanje7 Год назад +1

    🙏

  • @diveshad7003
    @diveshad7003 Год назад +1

    🙏🙏