5ನೇ ತರಗತಿ ಕಲಿತ ಹುಡುಗ ಅಸಮಾನ್ಯ ಕಲಾವಿದನಾಗಿ ಬೆಳೆದ ಕಥೆ - ನೀರ್ಜೆಡ್ಡು ಚಂದ್ರ ಕುಮಾರರ ಸಂದರ್ಶನ|ಪುರುಷ ವೇಷಧಾರಿಗಳು

Поделиться
HTML-код
  • Опубликовано: 28 ноя 2022
  • ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು"ಯಕ್ಷ ಮೆಲಕು ಕಾರ್ಯಕ್ರಮ
    "ಯಕ್ಷ ಜ್ಞಾನ ಭಂಡಾರ" ನೀರ್ಜೆಡ್ಡು ಚಂದ್ರ ಕುಮಾರೊಡಗಿನ ಕಿರು ಸಂದರ್ಶನ
    ಶ್ರೀಮಂತ ಕಲೆಯನ್ನು ನಂಬಿ ಅದರಲ್ಲೆ ತನ್ನ ಸಂಸಾರ ನೌಕಯನ್ನು ಬಡತನದಿಂದ ಸಾಗಿಸುತ್ತಿರುವ ಚಂದ್ರ ಕುಲಾಲರಿಗೆ ನಿಮ್ಮೆಲ್ಲರ ಸಹಕಾರ, ಸಹಾಯ ಹಸ್ತ ಬೆಂಬಲವಾಗಿ ಇರಲಿ 🙏🙏🙏
    ಯಕ್ಷಗಾನ ಆಭರಣ/ವಸ್ತ್ರಗಳ ತಯಾಕೆಯಲ್ಲಿ/ರಿಪೇರಿಯಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ, ಯಾರಾದರು ಬೇಕಾದಲ್ಲಿ ಇವರನ್ನು ಸಂಪರ್ಕಿಸ ಬಹುದು
    ಚಂದ್ರ ಕುಲಾಲರ ಸಂಪರ್ಕ ಸಂಖ್ಯೆ: 9632849223
    ಮನೆ ವಿಳಾಸ: ಒಡೆಯನ ಕಲ್ಲು ಗಣಪತಿ ದೇವಸ್ಥಾನ ಹತ್ತಿರ, ನೀರ್ಜೆಡ್ಡು, ಹೆಗ್ಗುಂಜೆ ಗ್ರಾಮ, ಉಡುಪಿ ಜಿಲ್ಲೆ,
    ಅವರ ಯಕ್ಷಗಾನ ವಿಡಿಯೋಗಳ ಪಟ್ಟಿ: • ಯಕ್ಷಗಾನ - ಚಂದ್ರ ಕುಲಾಲ್...
    ಯಕ್ಷ ಮೆಲಕು ಕಾರ್ಯಕ್ರಮ: • ಯಕ್ಷ ಮೆಲಕು
    ನಮ್ಮ ಚಾನಲನ್ನು Subscribe ಮಾಡಿ, ನಮ್ಮಗೆ ಇನ್ನೂ ಹೆಚ್ಚು ಹೆಚ್ಚು ಕಲಾವಿದರನ್ನು ಸಂದರ್ಶನ ಮಾಡಲು ಪ್ರೋತ್ಸಾಹವನ್ನು ನೀಡಿ 🙏🙏🙏
    ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ತಪ್ಪುಗಳಿದ್ದರೆ ಮನ್ನಿಸಿ 🙏
    ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ : 9686861610
    Photo credits: Sudarshana Madarthi, Prashanth Malyadi, Vijaykumar Shetty yalanthuru 🙏🙏🙏
    Background Singer: Nellur Mariyappa Achar 🙏🙏🙏
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು":
    • 65ರ ಹರೆಯದ ತರುಣ 😍😍😍 - ಬ...
    ನೀರ್ಜೆಡ್ಡು ಚಂದ್ರ ಕುಮಾರರ ಸಂದರ್ಶನ:
    • 5ನೇ ತರಗತಿ ಕಲಿತ ಹುಡುಗ ಅ...
    #neerjedduchandrakulal neerjeddu chandra kulal, nerjeddu chandra kumar
  • ВидеоклипыВидеоклипы

Комментарии • 33

  • @manjunathashanubhogue4584
    @manjunathashanubhogue4584 Год назад +7

    ಬಹಳ ಉತ್ತಮ ಸಂದರ್ಶನ. ಚಂದ್ರ ಕುಲಾಲ ರಂತ ಹಿರಿಯ ಕಲಾವಿದರ ಕಿವಿ ಮಾತಿಗೆ ಮುಂದಿನ ಪೀಳಿಗೆ ಗೌರವ ಕೊಡುವಂತಾಗಲಿ. 🙏

  • @surendrasm8433
    @surendrasm8433 Год назад +4

    ನಾನು ಅವರ ಅಭಿಮಾನಿ.ಅವರ ಮಾತನ್ನು ಕೇಳುವುದಕ್ಕೆ ತುಂಬಾ ಖುಷಿ.🙏🙏🙏

  • @prasannashetty5313
    @prasannashetty5313 Год назад

    ಉತ್ತಮ ಸಂದರ್ಶನ ಒಂದು ಉತ್ತಮ ಕಲಾವಿದನ ಜೊತೆ 💐💐👏👏👌👌👌

  • @bhaskarmendon8736
    @bhaskarmendon8736 Год назад

    ಅರ್ಥಪೂರ್ಣ ಸಂದರ್ಶನ , ವಾಕ್ ವಿಶಾರದ ನಿರ್ಜೆಡ್ಢು ಚಂದ್ರ ಕುಲಾಲ್ ರವರಿಗೆ ವಂದನೆಗಳು,

  • @Udayanavada
    @Udayanavada 3 месяца назад

    ಸತ್ಯ ಇವರ ಮಾತು ಸತ್ಯ 👌👏

  • @raghavendrabhat5659
    @raghavendrabhat5659 Год назад +3

    ಇವರ ಪ್ರಾಥಮಿಕ ಶಿಕ್ಷಣ ವನ್ನು ಕಣ್ಣಾರೆ ಕಂಡಿದ್ದೇನೆ (ನನ್ನ ಸಹಪಾಟಿ) ತುಂಬಾ ಬಡತನದ ಕಾಲವದು.ನಿಮ್ಮ ಸಾಧನೆಗೆ ಅನಂತಾನಂತ ನಮಸ್ಕಾರ 🙏

  • @laxmipoojari9926
    @laxmipoojari9926 Год назад

    ನಮ್ಮ ಮನೆಯಲ್ಲಿ ನಡೆದ ವಿಷಮ ಸಮ ರಂಗದಲ್ಲಿ ಕೃಷ್ಣ ಮಾಡಿದ್ರು , ಅದ್ಭುತ ಕಲಾವಿದರು. ಮತ್ತೊಮ್ಮೆ ಭೇಟಿ ಯ ನಿರೀಕ್ಷೆ ಇದೆ ನಾನು ಬರೆದ ಪುಸ್ತಕ ಕೊಡಬೇಕು 🙏🏾🙏🏾

  • @harishmarathi2800
    @harishmarathi2800 Год назад +1

    ಉತ್ತಮ ಕಲಾವಿದರು, ಅದ್ಭುತ ಮಾತುಗಾರಿಕೆ, ಶ್ರೀ ಕೃಷ್ಣ ಪರಂಧಾಮದ ಕೃಷ್ಣ ಅಂತೂ ಸೂಪರ್.👌👌

  • @subrahmanyakrthirthahalli5187
    @subrahmanyakrthirthahalli5187 Год назад

    🙏🙏🙏🙏

  • @b.a.mahesh8224
    @b.a.mahesh8224 Год назад

    🙏🙏🙏👌👌

  • @jayaramapoojary3020
    @jayaramapoojary3020 Год назад

    👌🏽👌🏽👌🏽👌🏽

  • @Sub-rs5nm
    @Sub-rs5nm Год назад

    ಇವರ ವಿಷಮ ಸಮರಂಗದ ಕೃಷ್ಣಾ ಕಣಿರು ತರಿಸುತೆ. ನನ್ ಮೆಚ್ಚಿನ ಕಲಾವಿದ❤

  • @sudeephegde5825
    @sudeephegde5825 Год назад +1

    Great Artist Sri Mandarthi Amma Bless.

  • @dayanandakulal5186
    @dayanandakulal5186 Год назад +2

    👌👌👌👌👌

  • @sujatha.shetty623
    @sujatha.shetty623 Год назад +1

    Supper avar krishna vesha superb

  • @vijithkumar1711
    @vijithkumar1711 Год назад

    ಉತ್ತಮ ಸಂದರ್ಶನ🙏🙏

  • @venki206
    @venki206 Год назад +1

    ಉತ್ತಮ ಕಲಾವಿದರು

  • @user-ro4ii6yc2y
    @user-ro4ii6yc2y Год назад +2

    Evara mathu kelalu thumbba esta aguthe avara nade nudi supar sakshat krashna devarane nodidage aguthr

  • @srpk_sandeshpoojary
    @srpk_sandeshpoojary Год назад +1

    👌👌👌👌

  • @itshengavalli7570
    @itshengavalli7570 Год назад +2

    ❤😍👌🙏

  • @prasadkumarmandarthi1404
    @prasadkumarmandarthi1404 Год назад +1

    😍😍😍🙏

  • @jagannathmuddor7789
    @jagannathmuddor7789 Год назад +1

    Super

  • @LSK.67
    @LSK.67 Год назад

    ಎತ್ತರದ...ಮಾತಿನ ನಿಲುವಿನ... ಕಲಾವಿದರು.... 💐

  • @susheelam1667
    @susheelam1667 Год назад

    Fvt chandranna

  • @ganeshganesh.h5234
    @ganeshganesh.h5234 Год назад +1

    😍👌👌👌

  • @santoshshetty951
    @santoshshetty951 Год назад

    Very good interveiw.super

  • @nithyananda.kulala1603
    @nithyananda.kulala1603 Год назад

    Super sir...

  • @umeshacharya1434
    @umeshacharya1434 Год назад +1

    ಉತ್ತಮ ಕಲಾವಿದ👌👌 ಮಾತಿನ ಮಲ್ಲ ಸಾಲಿಗ್ರಾಮ ಮೇಳದಲ್ಲಿ ಇರ್ಬೇಕಿತ್ತು ❤️❤️