ಯಕ್ಷರಂಗದ ಸವ್ಯಸಾಚಿ - ಸಮರ್ಥ ಸ್ತ್ರೀ ಪುರುಷ ವೇಷಧಾರಿ - "ಬೇಳಂಜೆ ಸುಂದರ ನಾಯ್ಕ"ರ ಯಕ್ಷಯಾನದ ಮೆಲಕು

Поделиться
HTML-код
  • Опубликовано: 2 янв 2023
  • ಯಕ್ಷರಂಗದ ಸುಂದರ ಕಲಾವಿದ
    ಬಹುಮುಖ ಪ್ರತಿಭೆ
    "ಬೇಳಂಜೆ ಸುಂದರ ನಾಯ್ಕ"ರ ಕಲಾಸೇವೆಯ ಮೆಲಕು
    ೪೮ವರ್ಷಗಳ ನಿರಂತರ ಕಲಾಸೇವೆಯನ್ನು ಮಾಡುತ್ತ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಮುಂಡಾಸು ವೇಷಧಾರಿಯಾಗಿ (ಒತ್ತು ೨ನೆ ವೇಷ) ಸೇವೆಸಲ್ಲಿಸುತ್ತಿದಾರೆ.
    ೪೦ ವರ್ಷಗಳಿಗೂ ಮಿಕ್ಕಿ ಪ್ರಖ್ಯಾತ ಸ್ತ್ರೀ ವೇಷಧಾರಿಯಾಗಿ ವಿವಿಧ ಪ್ರಸಿದ್ದ ಮೇಳಗಳಲ್ಲಿ ಸೇವೆಸಲ್ಲಿಸಿ,
    ಕಳೆದ ೬ ವರ್ಷಗಳಿಂದ ಪುರುಷ ವೇಷಧಾರಿಯಾಗಿ ಸೇವೆಸಲ್ಲಿಸುತ್ತಾ ಇದ್ದಾರೆ.
    ಇವರದ್ದು ಮಂದಾರ್ತಿ ಮೇಳದಲ್ಲೇ ೩೦ ವರ್ಷಗಳಿಗೂ ಮಿಕ್ಕಿದ ತಿರುಗಾಟದ ಅನುಭವ.
    ಶ್ರೀ - ಪುರುಷ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ "ಸವ್ಯಸಾಚಿ ಕಲಾವಿದ"
    ಇವರ ಕಲಾಸೇವೆ ಹೀಗೆ ಮುಂದುವರೆಯುವಂತೆ ಮಂದಾರ್ತಿ ಮಾತೆ ಆರೋಗ್ಯ ಕರುಣಿಸಲಿ
    🙏🙏🙏
    ನಮ್ಮ ಚಾನಲನ್ನು Subscribe ಮಾಡಿ, ನಮ್ಮಗೆ ಇನ್ನೂ ಹೆಚ್ಚು ಹೆಚ್ಚು ಕಲಾವಿದರನ್ನು ಸಂದರ್ಶನ ಮಾಡಲು ಪ್ರೋತ್ಸಾಹವನ್ನು ನೀಡಿ 🙏🙏🙏
    ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ತಪ್ಪುಗಳಿದ್ದರೆ ಮನ್ನಿಸಿ 🙏
    ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ : 9686861610
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು":
    • 65ರ ಹರೆಯದ ತರುಣ 😍😍😍 - ಬ...
    ನೀರ್ಜೆಡ್ಡು ಚಂದ್ರ ಕುಮಾರರ ಸಂದರ್ಶನ:
    • 5ನೇ ತರಗತಿ ಕಲಿತ ಹುಡುಗ ಅ...
    ಯಕ್ಷ ಮೆಲಕು ಕಾರ್ಯಕ್ರಮ: • ಯಕ್ಷ ಮೆಲಕು
    Please - Share - Like
    Thank you for watching the video
  • ВидеоклипыВидеоклипы

Комментарии • 19

  • @shobhashetty1931
    @shobhashetty1931 Год назад +2

    👌 ಸುಂದರಣ್ಣ ದೇವರು ಒಳ್ಳೆಯ ಆಯುರಾರೋಗ್ಯ ಕರುಣಿಸಲಿ 🙏🏻🙏🏻🙏🏻

  • @kchandrashekar5288
    @kchandrashekar5288 Год назад +1

    ಸುಂದರವಾಗಿದೆ ಸುಂದರಣ್ಣನ ಮನಸ್ಸು ಶ್ರೀದೇವಿಯು. ಸುಧೀರ್ಘಾಯುಷ್ಯವನ್ನು ನೀಡಲಿ,.🙏🙏🙏

  • @sudheshshetty5887
    @sudheshshetty5887 Год назад

    ಬಹಳ ಒಳ್ಳೆಯ ಸಂದರ್ಶನ

  • @udayarao3380
    @udayarao3380 Год назад +3

    Very nice

  • @Babytsuparbaby
    @Babytsuparbaby 6 месяцев назад

    ❤❤❤

  • @gunapalshetty3128
    @gunapalshetty3128 Год назад

    ಬಹಳ ಖುಷಿ ಹೆಮ್ಮೆ ಪಡ ಬೇಕು ಒಳ್ಳೆಯ ಮನಷು

  • @sujatha.shetty623
    @sujatha.shetty623 Год назад

    👌

  • @gunapalshetty3128
    @gunapalshetty3128 Год назад

    ನಾವು ತಪ್ಪ ಬಹುದು ಯಜಮಾನ್ರು ಒಳ್ಳೆ ಮನಸಿನ ಮಾತು

  • @Babytsuparbaby
    @Babytsuparbaby 6 месяцев назад

    Very. Nice

  • @nileshkinnerkar650
    @nileshkinnerkar650 Год назад +2

    Suprr

  • @swarabharatha5953
    @swarabharatha5953 Год назад +1

    ಪರಮ ದೇವಿಯ ಭಕ್ತರು. ಮುಗ್ಧ ವ್ಯಕ್ತಿ. ಇವರ ಆದರ್ಶ ಈಗಿನ ಕಾಲದ ಕಲಾವಿದರಿಗೆ ಮಾದರಿ ಆಗಲಿ ಸ್ವಲ್ಪವಾದರೂ

  • @ramachandranairyramachandr6157
    @ramachandranairyramachandr6157 Год назад +3

    Best actor

  • @aloysiusdsouza5417
    @aloysiusdsouza5417 Год назад

    As far as Mahabharata episodes are concerned there is no substitute for naduthittu provided artists are capable enough.

  • @ashokadevadiga5156
    @ashokadevadiga5156 Год назад +3

    Ajri gopala ganigara sandarshana madi

  • @Yakaha-Sambrama
    @Yakaha-Sambrama Год назад +3

    Jayananda Holekoppa avrara sandarshana madi

  • @srirambhatkm802
    @srirambhatkm802 3 месяца назад

    ನೀವು ಹಿಂದೆ ಸಾಲಿಗ್ರಾಮ ಮೇಳದ 2ನೇ ಸ್ತ್ರೀ ವೇಷಧಾರಿ ಆಗಿ ಇದ್ದವರು ಅಲ್ಲವಾ

    • @JamboorSharathShetty
      @JamboorSharathShetty  3 месяца назад

      ಪೆರ್ಡೂರು ಮೇಳದಲ್ಲಿ ತುಂಬ ವರ್ಷ ಇದ್ದರು