ನಡುತಿಟ್ಟಿನ ಸಮರ್ಥ ವೇಷಧಾರಿ - ಮಂದಾರ್ತಿ ಮೇಳದ ಹಿರಿಯ ಕಲಾವಿದ - ಶಿರೂರು ಅಣ್ಣಪ್ಪ ಕುಲಾಲರ‌ ಯಕ್ಷ ಮೆಲಕು

Поделиться
HTML-код
  • Опубликовано: 15 фев 2023
  • ೪೮ ವರ್ಷಗಳ ಯಕ್ಷಗಾನ ತಿರುಗಾಟದ ಅನುಭವವನ್ನು ಹೊಂದಿರುವ ಶ್ರೀಯುತರು ಅನಾರೋಗ್ಯ ಸಮಸ್ಯೆಯ ನಡುವೆಯು ಕಲಾಸೇವೆಯನ್ನು ಮಂದಾರ್ತಿ ಮೇಳದಲ್ಲಿ ನಡೆಸುತ್ತಾ ಇದ್ದಾರೆ.
    ಇವರ ಕಲಾಸೇವೆ ಹೀಗೆ ಮುಂದುವರೆಯುವಂತೆ ಮಂದಾರ್ತಿ ಮಾತೆ ಆರೋಗ್ಯ ಕರುಣಿಸಲಿ
    🙏🙏🙏
    ನಮ್ಮ ಚಾನಲನ್ನು Subscribe ಮಾಡಿ, ನಮ್ಮಗೆ ಇನ್ನೂ ಹೆಚ್ಚು ಹೆಚ್ಚು ಕಲಾವಿದರನ್ನು ಸಂದರ್ಶನ ಮಾಡಲು ಪ್ರೋತ್ಸಾಹವನ್ನು ನೀಡಿ 🙏🙏🙏
    ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ತಪ್ಪುಗಳಿದ್ದರೆ ಮನ್ನಿಸಿ 🙏
    ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ : 9686861610
    ಬುಕ್ಕಿಗುಡ್ಡೆ ಮಹಾಬಲ ನಾಯ್ಕರ "ಯಕ್ಷ ಮೆಲಕು":
    • 65ರ ಹರೆಯದ ತರುಣ 😍😍😍 - ಬ...
    ನೀರ್ಜೆಡ್ಡು ಚಂದ್ರ ಕುಮಾರರ ಸಂದರ್ಶನ:
    • 5ನೇ ತರಗತಿ ಕಲಿತ ಹುಡುಗ ಅ...
    ಯಕ್ಷ ಮೆಲಕು ಕಾರ್ಯಕ್ರಮ: • ಯಕ್ಷ ಮೆಲಕು
    Please - Share - Like
    Thank you for watching the video
  • ВидеоклипыВидеоклипы

Комментарии • 11