🔥Raghava Amasebail ಮಿಂಚಿನ ರಂಗನಡೆ🔥ಬಿದ್ಕಲ್ಕಟ್ಟೆ ಮಹೇಶ್ ಚಂಡೆಯ ಮೋಡಿ👌Suresh Rao Barkur High Voltage ಪದ್ಯ🔥

Поделиться
HTML-код
  • Опубликовано: 24 авг 2024
  • ಪ್ರಸಂಗ : ಕನಕಾಂಗಿ ಕಲ್ಯಾಣ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಸುರೇಶ್ ರಾವ್ ಬಾರ್ಕೂರು
    ಮದ್ದಳೆ : ಶ್ರೀ ಕೃಷ್ಣ ಸಂತೆಕಟ್ಟೆ
    ಚಂಡೆ : ಶ್ರೀ ಮಹೇಶ್ ಬಿದ್ಕಲ್ಕಟ್ಟೆ
    ಮುಮ್ಮೇಳದ ಕಲಾವಿದರು :
    ಅಭಿಮನ್ಯು : ಶ್ರೀ ರಾಘವ ಆಚಾರ್ಯ ಅಮಾಸೆಬೈಲ್
    ಸುಭದ್ರೆ : ಶ್ರೀ ವೆಂಕಟರಮಣ ಗೌಡ ಮಾಗೋಡು
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

Комментарии • 7