ತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara Dasaru

Поделиться
HTML-код
  • Опубликовано: 4 авг 2024
  • || कृष्णं वन्दे जगद्गुरुम् ||
    ತೋಳು ತೋಳು ತೋಳು ರಂಗ ತೋಳನ್ನಾಡೈ One of the best devotional songs for Lord Krishna , Written by Purandara Dasaru and Sung by Raichuru Sheshagiridas.
    Lyrics:
    ತೋಳು ತೋಳು ತೋಳು ರಂಗ
    ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
    ||ತೋಳು||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
    ತೋಳನ್ನಾಡೈ
    ಸ್ವಾಮಿ,ಘಲಿರು ಘಲಿರೆಂಬ
    ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ||ಹುಲಿಯುಗುರರಳೆಲೆ||
    ನಿಲುವಿಗೆ ನಿಲುಕದೆ ಒರಳ ತಂದಿಟ್ಟ
    ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ
    ತೋಳನ್ನಾಡೈ
    ||ತೋಳು||
    ಪೂತನಿಯೆಂಬವಳಸುವನೆ ಹೀರಿದ
    ತೋಳನ್ನಾಡೈ
    ಸ್ವಾಮಿ ಮಾತೆಯ ಪಿತನ ಅನುಜನ
    ಮಡುಹಿದ ತೋಳನ್ನಾಡೈ||ಪೂತನಿ||
    ಮಾತಿಗೆ ಶಿಶುಪಾಲನ ಶಿರತರಿದ
    ತೋಳನ್ನಾಡೈ ಸ್ವಾಮಿ
    ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
    ತೋಳನ್ನಾಡೈ
    ||ತೋಳು||
    ಸತ್ಯಕೆ ಧರ್ಮವ ನಡೆಸಿದ
    ತೋಳನ್ನಾಡೈ
    ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
    ತೋಳನ್ನಾಡೈ ||ಸಜ್ಜನ||
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
    ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
    ತೋಳನ್ನಾಡೈ
    ||ತೋಳು||
    ನಖದಿಂದ ಹಿರಣ್ಯಕನುದರವ ಸೀಳಿದ
    ತೋಳನ್ನಾಡೈ
    ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
    ತೋಳನ್ನಾಡೈ ||ನಖದಿಂದ||
    ವಿಖಳಿತಗೆಡಿಸಿದ ಗೋಪಸ್ತ್ರೀಯರ
    ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
    ತೋಳನ್ನಾಡೈ ||ತೋಳು||
    #sheshagiridasaru
    #purandaradasaru
    #kannadadevotionalsong
    #bhakthigeethe
  • ВидеоклипыВидеоклипы

Комментарии • 694

  • @KannadaDevotionalSong
    @KannadaDevotionalSong  4 года назад +189

    ಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Song
    ruclips.net/video/y6L6mrAa9FE/видео.html

    • @sheelaacharya6225
      @sheelaacharya6225 3 года назад +16

      SJop

    • @shamraokulkarni4413
      @shamraokulkarni4413 3 года назад +2

      9th March as the first 9th of October 8th is fine if that would suit 8 as we we have booked 8th August off at around midday for our next next two 8th 8th as as 8th October and and as yet I can't can't get round for a few weeks notice before I start a little later as 8 will 9.30am me 8 the first 8 I need and what is going up 9.30am and if you want to go 9th or 8th October instead if

    • @shamraokulkarni4413
      @shamraokulkarni4413 3 года назад +2

      @@sheelaacharya6225 avara mele krama 9 endhu 9.30am and wish you all a 9 9 8

    • @shwetakatti6157
      @shwetakatti6157 3 года назад

      @@sheelaacharya6225 jjjjjjh

    • @surugappahuligappagaru1199
      @surugappahuligappagaru1199 3 года назад

      9llo moreq1qq111

  • @kruthip9990
    @kruthip9990 7 месяцев назад +7

    ನಿಮ್ಮ ಸ್ವರ ಮಾಧುರ್ಯಕ್ಕೆ ಮನಸೋತಿದೆ ಮನಸ್ಸು, ನಮ್ಮ ಮುದ್ದು ಗೋಪಾಲ ಎಲ್ಲರನ್ನೂ ಸಲುಹಲಿ🙏🏻🙏🏻🙏🏻🙏🏻

  • @HK08339
    @HK08339 2 года назад +11

    Shri Purandar dasarige anant koti namangalu 🙏

  • @user-lt7iu5yj2k
    @user-lt7iu5yj2k День назад

    Tumba channagi hadidderi satyavati sutane badalagi vasudeva sutane kayoo heliri😊

  • @srknagaraj4818
    @srknagaraj4818 2 года назад +12

    🙏 ಹರೇ ಕೃಷ್ಣ 🙏
    ಸುಶ್ರಾವ್ಯವಾಗಿ ಹಾಡಿದ ಸರಸ್ವತಿ ಪುತೃನಿಗೆ ಜೊತೆಗೆ ಕೃಷ್ಣನ ಸದಾ ಇರಲಿ🙏

  • @maheshkeni4258
    @maheshkeni4258 18 дней назад

    Tumba sundaravagi hadiddiri.... Bhakti hechchisuva nimma karya shlaghaniya🎉 thank you so much......

  • @swarnalathaadiga148
    @swarnalathaadiga148 18 дней назад

    ಅತಿ ಮಧುರ ಗಾಯನ..

  • @vinayakheroor6240
    @vinayakheroor6240 9 месяцев назад +3

    Jai shree Krishna ❤❤❤❤❤

  • @vijayalakshmirao6702
    @vijayalakshmirao6702 2 года назад +4

    ಮನಸೆಳೆಯುವ ಗಾಯನ. ಧನ್ಯವಾದ.

  • @umanagaraj2589
    @umanagaraj2589 Год назад +5

    Thumba chenndigide song

  • @praveenapraveenabc6369
    @praveenapraveenabc6369 29 дней назад

    Super song... ಶ್ರಿ ಕೃಷ್ನಾರ್ಪನಮಸ್ತು

  • @sanjaysakri9
    @sanjaysakri9 6 месяцев назад +1

    Adbhut h rachna aur dasji ne bhi bhot khub gaya h ... aprtim.....jy shri krishna

  • @ushahn7546
    @ushahn7546 6 дней назад

    Very nice.Hats off.❤❤❤🎉🎉🎉

  • @aravindakumar7527
    @aravindakumar7527 3 года назад +1

    ಅಹಾ ಕರ್ಣ ಅಮೃತವೇ ಇಲ್ಲಿದೆ 🙏

  • @yashshriyan9044
    @yashshriyan9044 2 года назад +2

    !! ಕೃಷ್ಣo ವಂದೇ ಜಗದ್ಗುರುo !!

  • @gganeshhathwarg6168
    @gganeshhathwarg6168 3 года назад +4

    ಓಂ ಶ್ರೀ ಕೃಷ್ಣಾಯ ನಮಃ

  • @nagendrarao9175
    @nagendrarao9175 4 года назад +4

    ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಹಾಗೇ ಕಳೆದು ಹೋಗುತ್ತೇವೆ.

  • @nikhilsanjeevi4827
    @nikhilsanjeevi4827 Год назад +10

    Golden voice.. very melodious.. feel happy by hearing this song 🙏

  • @G.RamachandraChandra
    @G.RamachandraChandra Месяц назад

    ಮಧುರ ಗಾಯನ.. ಭಕ್ತಿ ತುಂಬಿ ಬರುತ್ತೆ.

  • @vijaydesai3774
    @vijaydesai3774 4 года назад +7

    👌 krishana drashana 🙏🙏🙏

  • @niranjanshetty6807
    @niranjanshetty6807 3 года назад +4

    🙏🙏🙏🙏🙏🙏🙏🙏🙏🙏🙏
    Madhurawadha bajane
    Thankyou

  • @lalithagvenkat8829
    @lalithagvenkat8829 6 месяцев назад +1

    This song I used to hear in All India Radio still it reverberates in my mind when I hear this song I was 10 or 12 now I am 61 but Lord Krishna keep this song to hear in my mind
    Jai Shri Krishna

  • @parvathykp6722
    @parvathykp6722 Год назад +1

    Sundara kanta bhaki gaayanakke nanna ondu prothsaha Dhanyavadagalu🙏🏻🌹

  • @parashuramgurajalakar5306
    @parashuramgurajalakar5306 4 года назад +9

    ಶ್ರೀ ಕೃಷ್ಣo ವಂದೇ ಜಗದ್ಗುರುo

  • @chandrakantkurdekar4910
    @chandrakantkurdekar4910 Год назад +1

    ಜೈ ಶ್ರೀ ರಾಮ ಜೈ ✡️🌹🙏🚩🕉🚩🙏🌹✡️ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ

    • @chandrakantkurdekar4910
      @chandrakantkurdekar4910 Год назад

      ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ಓಂ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @akshatharai6439
    @akshatharai6439 3 года назад +2

    Supar sng👌👌bajjane🙏🙏🙏

  • @SudheerPoojary-qy2zu
    @SudheerPoojary-qy2zu 4 месяца назад +1

    ❤ supar sar🙏

  • @user-fd9qm9rs8v
    @user-fd9qm9rs8v 8 месяцев назад +2

    🙏🙏🙏🙏🙏 jai shreekrishna 🙏🙏🙏🙏🙏

  • @meeradandekar1330
    @meeradandekar1330 Год назад

    Haaaaaa. Yestu sundarawyebajanye swarawyee swara tumbhaaa tumbhaa kushi bajanye keelye aaaahhaaa🌹🌹🌹🌹🌹🌹🌹🌹🙏👌👍👍🙌🙌🙌

  • @sanjaysakri9
    @sanjaysakri9 6 месяцев назад

    ❤❤❤❤❤ e to Mera favourite bhjn h ..jb bhi mn ko halka Krna h tb ise jrur sunta hoon ...jy shri krishna.....

  • @dineshkrishna1539
    @dineshkrishna1539 3 дня назад

    Jai shree radhe radhe radhe radhe radhe Krishna 🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

  • @indirabadiger7810
    @indirabadiger7810 3 года назад +7

    ತುಂಬಾ ಚೆನ್ನಾಗಿದೆ...

  • @NagaRaju-tg4sz
    @NagaRaju-tg4sz 7 месяцев назад +3

    SUPER SUPER SONG SIR SUPER SUPER VOICE SIR SUPER ❤❤❤.

  • @madhukarkulkarni963
    @madhukarkulkarni963 10 месяцев назад +1

    Jaishrikrishna..very melodious song..heart overwhelms to the song with joy..so good feeling..love it a lot and keep it listening whenever I feel..❤❤❤❤❤

  • @geetanjalijoshi8857
    @geetanjalijoshi8857 4 года назад +9

    Hari Sarvottam Vayu Jeevottam 🙏🙏🙏🙏🙏

  • @srinivasaramakrishnayya1323
    @srinivasaramakrishnayya1323 3 года назад +2

    Harekrishna. Harekrishna

  • @venkatalakshammadevarajaia611
    @venkatalakshammadevarajaia611 Год назад

    Thumbane 👌 hadiddira 👏👏.

  • @rameshravgodlu1824
    @rameshravgodlu1824 4 года назад +5

    ಸುಮಧುರ ಭಕ್ತಿಗೀತೆ...💐💐💐💐🙏
    ಕೃಷ್ಣಂ ವಂದೇ ಜಗದ್ಗುರು...😌😌😌🙏🙏

  • @indirakumari8722
    @indirakumari8722 2 года назад +7

    Om Sree Ranga with out this song I can't sleep every night 🙏🙏🙏🙏🙏🙏🙏🙏🙏

  • @manjulapurohit9748
    @manjulapurohit9748 3 месяца назад +1

    Very Sweet Song! Jai Shree Krishna!

  • @poornimap7711
    @poornimap7711 4 года назад +10

    excellant

  • @savitrikulkarni4187
    @savitrikulkarni4187 Год назад +1

    Super

  • @nbshridhar1
    @nbshridhar1 4 года назад +12

    Super 👏

  • @Kolombo027
    @Kolombo027 Год назад +2

    Wow amazing

  • @bharatheeya659
    @bharatheeya659 3 года назад +1

    Eshtu sundaravaada geetheyo ashte chendada gaayana gurugale🙏🙏🙏🙏🙏

  • @vasanthipoojary4072
    @vasanthipoojary4072 Год назад +2

    O God very nice ❤

  • @ashokkulkarni5256
    @ashokkulkarni5256 Год назад +11

    *relaxing and relief to listen I love this song*

  • @umareddy5947
    @umareddy5947 3 года назад +9

    Awesome voice 🙏🙏

  • @vasanthipoojary4072
    @vasanthipoojary4072 2 года назад +5

    Feeling very nice to listen this Bhajan

  • @gowthama.phegde1468
    @gowthama.phegde1468 4 года назад +3

    ಶ್ರೀ ಕೃಷ್ಣಾಯ ನಮಃ ಶ್ರೀ

  • @anandsarody8636
    @anandsarody8636 2 года назад +2

    I like very much this super song and it is my favorite song.

  • @gopalkrishnarbelgaumkar339
    @gopalkrishnarbelgaumkar339 3 года назад +70

    There are ampule of songs in kannada by dasaraugalu like, purundara daasaru, kananka daasaru, raaghavendra teerharu, vijaya daasaru, shripaada daasaru amd many more. The daasa sahitya is as big as any other language saahitay in kannada. We are blesses to be part of such a fantastic language in this world.

  • @parthasarathy1861
    @parthasarathy1861 4 года назад +10

    Excellent rendering of bhakti in sweet voice

  • @venkateshcivic
    @venkateshcivic 2 года назад +46

    ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
    ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||
    ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
    ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
    ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
    ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||
    ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ
    ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
    ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
    ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||
    ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
    ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
    ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||
    ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
    ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
    ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||

  • @nagarathnagopinath1330
    @nagarathnagopinath1330 Месяц назад

    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @ushaganu7449
    @ushaganu7449 3 года назад +5

    👌👌👌

  • @NammaAcademy1
    @NammaAcademy1 4 года назад +8

    Beautiful. ....devine

  • @jyotsna.rao23
    @jyotsna.rao23 3 года назад +6

    Very nice, thanks a ton for uploading 🙏👌

  • @sudhayv5583
    @sudhayv5583 4 месяца назад +1

    Soooper sooooooper sooooper sir

  • @spacescientistvedang.v5531
    @spacescientistvedang.v5531 4 года назад +30

    Melody and sweet voice , pleasent to hear 😍💯🙏

  • @adashaanddhannyabeautifuls2774
    @adashaanddhannyabeautifuls2774 3 года назад +5

    Super song👌👌👍👍 beautiful voice 🌺🌼

  • @poornimabhat8286
    @poornimabhat8286 3 года назад +3

    Supar👌👌 dupar👍👍 🎶song . This song 👌. Toolooraga this is dupar👍 song. 😮wow 🥰😍🥳🥳🤩😎

  • @zillezindagi8337
    @zillezindagi8337 4 года назад +3

    Jai Shree RadheKrishna 🙏🙏 🙏🙏 🙏

  • @GeethaMadhava-zf3dv
    @GeethaMadhava-zf3dv Месяц назад

    ತುಂಬಾ ಸೊಗಸಾದ ಹಾಡು

  • @ayeshaparveen41
    @ayeshaparveen41 2 года назад +5

    Beautiful 🙏🙏🙏

  • @poornimabhat8286
    @poornimabhat8286 3 года назад +3

    😮wow. 😮wow 😃👌👍

  • @pavamananargund8039
    @pavamananargund8039 3 года назад +22

    One of the most supreme songs ever 🙏🙏

  • @geethahn2184
    @geethahn2184 Год назад +4

    🙏🏻🙏🏻🙏🏻🙏🏻🙏🏻🙏🏻💐💐💐💐💐💐

  • @parthasarathy1861
    @parthasarathy1861 9 месяцев назад

    Super and sweet voice. Music is beautiful attractionif meaning ids given it would attract thousand s of people. ❤,,💐🙏

  • @puneethyashoda177
    @puneethyashoda177 7 месяцев назад +3

    Super song beautiful voice

  • @sandhyak2767
    @sandhyak2767 2 года назад +7

    Krishna image is also very very beautiful...💯💯

  • @shobhahongal4998
    @shobhahongal4998 3 года назад +6

    Melodious voice. I like very much

  • @udayachandrika2539
    @udayachandrika2539 3 месяца назад

    Jai shree krishna 🙏😊

  • @joshisuresh8613
    @joshisuresh8613 7 месяцев назад

    jai srikrisna

  • @chetantirlapur1127
    @chetantirlapur1127 2 года назад +4

    Shrikantaraddi m huchhannavar asundi Gadag Karnataka

  • @jyothichitrapur8762
    @jyothichitrapur8762 Год назад

    ಸೂಪರ್ song

  • @chidrivittal6784
    @chidrivittal6784 3 года назад +2

    Super song

  • @nageshshanbhag3083
    @nageshshanbhag3083 3 года назад +2

    Devine......super...

  • @vasanthipoojary4072
    @vasanthipoojary4072 Год назад +2

    Want to listen many times.....😊

  • @mynavathigowda5553
    @mynavathigowda5553 3 года назад +6

    Song is my favourite song 🙏🙏👌🌹

  • @nramayya9197
    @nramayya9197 2 года назад +5

    Sangeeta and music melodies thank u very much for ur Expression. Jaiho Gurudev Jaiho.

  • @lakshmisham.c.5753
    @lakshmisham.c.5753 4 года назад +3

    Om namo Narayana srihari vasudeva.

  • @chennabasavasheri9016
    @chennabasavasheri9016 Год назад +1

    Super Song Wrote By Karanataka Father Of Music Purandardaasa About Lord Vishnu Or Lord Krishana (Panduranga Vittala )

  • @ramaputtia9423
    @ramaputtia9423 5 месяцев назад

    Very happy thank you so much

  • @vasanthipoojary4072
    @vasanthipoojary4072 Год назад +1

    Truly Very Melodious Voice😊

  • @gurunathraokulkarni8847
    @gurunathraokulkarni8847 4 года назад +5

    Supar

  • @ChandrikaB-ko5by
    @ChandrikaB-ko5by 18 дней назад

    Krishnarpasnamasthu.

  • @msedits899
    @msedits899 Год назад +3

    it is Beautiful song 💯💯💯

  • @madhusudanhiriyur7601
    @madhusudanhiriyur7601 2 года назад +2

    Wow. So nice, melody, sweet voice.

  • @shailajanagaraju1980
    @shailajanagaraju1980 2 года назад

    ಸೂಪರ್

  • @ramaputtia9423
    @ramaputtia9423 5 месяцев назад +1

  • @ushadivya9526
    @ushadivya9526 2 года назад +13

    Blessed to hear 🙏

  • @addagadderamesh8246
    @addagadderamesh8246 3 месяца назад

    Getting mental peace❤

  • @AshwiniAshwini-wh5wq
    @AshwiniAshwini-wh5wq 3 года назад +2

    Super song and this song is very good

  • @gopaludupa3568
    @gopaludupa3568 3 года назад +8

    Mesmerising voice..🙏🙏🙏

  • @nayanas8149
    @nayanas8149 4 года назад +11

    Melodious voice

  • @dnofficial6001
    @dnofficial6001 4 года назад +4

    Super 🙏🙏🙏

  • @radhabai2933
    @radhabai2933 2 года назад

    ತುಂಬಾ ಚೆನ್ನಾಗಿ ಇದೆ ಹಾಡಿರುವುದು

  • @dhinbhavishya3286
    @dhinbhavishya3286 3 года назад +1

    Om gum Ganpatye namah
    Om namo bagavate Vasudevaya namah 🙏🙏🙏🙏🙏🙏🙏

  • @malathibengeri1273
    @malathibengeri1273 3 года назад +10

    I like to listen to this song always