ನಿಮ್ಮ ಕಂಠದಲ್ಲಿ ಸಂಗೀತವು ನಾಸ್ತಿಕರನ್ನೂ ಭಕ್ತಿಪರವಷರನ್ನಾಗಿಸುತ್ತದೆ.. ನಿಮ್ಮ ನೆನೆದರೆ ಅಂತರಾಳದಲ್ಲಿ ಸಂಗೀತ.. ನಮ್ಮ ಸುಂದರ ಬಾಲ್ಯದ ದಿನಗಳ ನೆನಪು,..ನಿಮ್ಮ ನೆನಪೇ ಸಂಗೀತ.. ಧನ್ಯವಾದಗಳು 🙏
Ee hadannu nanu esto sala keliddene estu sala kelidharu aathma thrupthi annuvudhu illave illa adharallu aacharya Vidya bhushan sir ghe sarisati devarageethevalli sarisamanaru yaru illa kharanandha aathma thrupthi asaithu vikunta ekadhashi prayuktha aa divasanu esto bhari kelidde dhanyosmi 👃
OMG. What an Execellent Devotional song sung by Devotional Song singing Maesto Dr. Vidyyabhushana Swamini. . I was fully immersed in this song. No moe words to ocmment on this video.
ಧನ್ಯವಾದಗಳು ಸ್ವಾಮೀಜಿ ಅವರಿಗೆ, ದಾಸರ ಕೀರ್ತನೆಯಲ್ಲಿ ನಿಮ್ಮ ಶ್ರೀ ಕಂಠ, ದಿಂದ ಗಾಯನದ ಸುದೆ... ಗಂಧರ್ವ ಲೋಕದಿಂದ ಬಂದ ಮಧುರ ಗಾಯನ, ನಮ್ಮಂತ ಕೇಳುಗರನ್ನು ಸಹ ಕೊಂಡೊಯ್ಯುತ್ತಿದ್ದರೂ ಲೋಕಕ್ಕೆ
Yes, It's Vaikunda... 3.30@am if you go to the Shri Anantha Padmanabha Temple Trivandrum sure, you can feel the touch of heaven... Dear Shree Vidya Sir... Respect you sir and heartly accept your keerthan... And your Gita... It's another Heaven.. Kankadasararu swami.... Thank you for the positive and energetic lyrics.....hari om...
Just makes me imagine the scene of each stanza in front of eyes the way jt is written and sung melodiously🙏 Great assets 1.kanakadasa 2.Great vidyabhushan Biggest of all!Lord SrimanNarayana💐
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ಎಂಟು ಏಳರ ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ಶ್ರೀರಂಗಷಾಯೀ
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾ ದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಷಾಯೀ
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||3||
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ನಾಗ ಶಯನನ ಮೂರುತಿ ಕಂಡೆ
ಭೋಗಿ ಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆ ಆದಿಕೇಶವನ ನಾ ಕಂಡೆ
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ಈ ಗೀತೆಯಿಂದಲೇ ಭೂಷಣಜಿ ಗೆ ನಮನ ಸಲ್ಲಿಸಿದ ನಿಮಗೆ ಧನ್ಯವಾದಗಳು.
🙏🙏🙏
ರಚನೆ ~ಕನಕದಾಸರು 🚩🚩🚩
🙏🙏🙏🙏
🙏🙏🙏🙏
Madhusudhana bhat
ವಿದ್ಯಾ ಭೂ ಷ್ಣ
ಸ್ವಾ ಮೀ ಅವರು ತುಂಬಾ ಚನ್ನಾಗಿ ಹಾಡಿದ್ದಾರೆ ಕೃಷ್ಣ ದೇವರು ಒಳ್ಳೇದು ಮಾಡ ಲಿ
ತುಂಬಾ ಸುಂದರ ಭಜನೆ... ಗುರುಗಳ ಹಾಡುಗಾರಿಕೆ ತುಂಬಾ ಸುಂದರವಾಗಿದೆ. ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ
ಎಷ್ಟುಭಾರಿ ಕೇಳಿಧರು ಪುನಃ ಪುನಃ ಕೇಳುವಂತಿದೆ 🙏🙏🙏
ಆಂಗ್ಲ ಭಾಷೆಯಲ್ಲಿ ಹಾಕಿದರು ಪಕ್ಕದಲ್ಲಿ ಕನ್ನಡ ಅಕ್ಷರ ದಲ್ಲಿ ಬಂದಿದಗ್ದರೆ ಚೆನ್ನಾಗಿ ಇರುತ್ತತ್ತು
ಆಹಾ !!
ಮೂವತ್ತೈದು ವರ್ಷಗಳ ಹಿಂದೆಯೂ ಇದೇ ಇಂಪು;
ಇಂದಿಗೂ ಅದೇ ಸುಶ್ರಾವ್ಯ ಕಂಠ.
ಗುರುಗಳೇ ಪ್ರಣಾಮಗಳು.
👍ಅಂದು ಯಿಂದು ಮುಂದು,,, ಎಂದೆಂದೂ ನಿತ್ಯ ನೂತನ 🙏🏻🚩
ರಚನೆ ಕನಕದಾಸರು 🚩🚩
ಭಕ್ತಿ ಭಾವ ಪರವಶಳಾಗಿ ಹೋದೆ ಗುರುಗಳೇ....
ಇವರ...ಗಾಯನ.... ಕೇಳುವಾಗ.....ಭಕ್ತಿಯಿಂದ....ತಲೆ... ಬಾಗಲೇ.ಬೇಕು
ನಮಸ್ಕಾರ ಮತ್ತು ಪ್ರಣಾಮಗಳು
ನಿಮ್ಮ ಕಂಠದಲ್ಲಿ ಸಂಗೀತವು ನಾಸ್ತಿಕರನ್ನೂ ಭಕ್ತಿಪರವಷರನ್ನಾಗಿಸುತ್ತದೆ.. ನಿಮ್ಮ ನೆನೆದರೆ ಅಂತರಾಳದಲ್ಲಿ ಸಂಗೀತ.. ನಮ್ಮ ಸುಂದರ ಬಾಲ್ಯದ ದಿನಗಳ ನೆನಪು,..ನಿಮ್ಮ ನೆನಪೇ ಸಂಗೀತ.. ಧನ್ಯವಾದಗಳು 🙏
True...we mean it...
True..n we mean it...
True ❤words
ಹರೇ ಕೃಷ್ಣ, ಬಾಲ್ಯದ ನೆನಪುಗಳು🙏
Namma hadugalannu 500 times kelidini thanks
😊
ಕ್ರೀಷ್ಣ ದೇವರು ಭಕ್ತಿ ಗೀತೆಗಳು ಚೇನ್ನಾಗೀವೇ.ದನ್ಯವಾದಗಳು.
Ishtu dina I vaikuntha eshtu duravo ennutalidde
Drushtiyindali naanu kande srushtigishane shrirangashaayi ||pa||
Entu elanu kaledudarinde bantaraivara tulidudarinde
Kantakanobbana taridudarinde bantanaagi bandeno shrirangashaayi ||1||
Vana upavanagalinda ghana sarovaragalinda
Kanaka gopuragalinda ghanashobhitane shrirangashaayi ||2||
Vajra vaiduryada tolegala kande prajvalipa mahaadwaarava kande
Nirjaraadi munigala kande durjanaantakane shrirangashaayi ||3||
Rambhe Urvashiyara melava kande tumburu muni naaradaranu kande
Ambujodbhava rudrara kande shambaraaripitane rangashaayi ||4||
Naagashayanana muruti kande bhogibhushana shivananu kande
Bhaagavatara sammelava kande kaagineleyaadikeshava shrirangashaayi ||5||
ಇಷ್ಟು ದಿನ ಈ ವೈಕುಂಟ ಎಷ್ಟು ದೂರವೋ ಎನ್ನುತಲಿದ್ದೆ.
ಸುಮಧುರ ಸ್ವರ ಸಂಗೀತ.
Panduranga cha bhakti song bhakti geet hai song by adahayatma Ghana Tupsakri Sreenivas family 🙏🙏🙏🙏 Tupsakri Sreenivas family
ಕನಕದಾಸರ ಅದ್ಭುತ ಭಕ್ತಿಯ ಸಾಹಿತ್ಯ,ಸುಶ್ರಾವ್ಯವಾಗಿ ಹಾಡುವ ವಿದ್ಯಾಭೂಷನರ ಸಂಗೀತ ಹಾಲಿಗೆ ಸಕ್ಕರೆ ಬೆರೆಸಿದಂತೆ ಇದೆ.❤
What an ecstatic excellent devotional rendering of Kanakadasa composition is this. We touch your feet.
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1||
ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ
ತು೦ಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರಂಗಶಾಯಿ ||2||
ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||3||
ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ರಂಗಶಾಯಿ ||4||
ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವನ ನಾ ಕಂಡೆ||5||
🙏🏻
@@vidyabhushanaofficial your ss
ರಚನೆ -ಕನಕದಾಸರು 🚩🚩🚩
🙏 ಅತ್ಯಂತ ಸುಂದರ ಗಾಯನ. 💐 ನಮೋ ನಮಃ 💐 ಸ್ವಸ್ತಿ..
I am listening atleast 5 song's of Dr. Sri Vidyabhshan❤
ಅದ್ಭುತವಾದ ಗೀತೆ. ಕೇಳುತ್ತಾ ಇದ್ದರೆ ಇನ್ನೂ ಕೇಳುವ ಹಾಗೆ ಆಗುತ್ತದೆ.
Ee hadannu nanu esto sala keliddene estu sala kelidharu aathma thrupthi annuvudhu illave illa adharallu aacharya Vidya bhushan sir ghe sarisati devarageethevalli sarisamanaru yaru illa kharanandha aathma thrupthi asaithu vikunta ekadhashi prayuktha aa divasanu esto bhari kelidde dhanyosmi 👃
Namaskaragalu
🙏🏻🙏🏻ಬಹಳ ಸುಂದರ
ಧನ್ಯ ನಾದೆ
Ee.bhakigana.keluvaaga.manassige.nemmadiyaguttade.guruji
Your voice your singing excellent
Very Very Nice devotional song by great dasavarenya kanakadasaru.
Krishna.devara.vaadu.tumbhane.sundaravagide.guruji.nimge.dhanyavadagalu
Gurugale kanakaru nivu hadalende sahitya barediddare annisutte. Govindanu nimage olleya Kanta kottu helisiddane.adestu dannyaru navugalu gurugale nimma kantasiriyalli mudibanda e kirthaneyannu kelalu.
Great singing. Thank you 🙏🏼
ಸಂಗೀತ ದ ದೇವರು ಶ್ರೀ ವಿದ್ಯಾಭೂಷಣರು
ruclips.net/video/9Mo-jVrFhRw/видео.html
ರಚನೆ ಕನಕದಾಸರು 🚩🚩🚩
ಶ್ರೀ ರಂಗನಾಥ ಸ್ವಾಮಿ ನಮಃ
Nimma geethe daddarigu thiliyali adu moork brahmanarige. Bramhananendare devalla manushya yendu helidavaru neeve thaane.
ನಮಸ್ಕಾರ ಗುರುಗಳಿಗೆ.ಎಷ್ಟು ನಮಸ್ಕಾರ ಹೆಳಿದರೂ ಸಾಲದು.ನಿಮಗೆ.
Nice song
Namo... Dasa Sahitya and Vachana sahitya is treasure of SiriGannadA....❤
ನನ್ನ ಮಗಳು ಈ ಹಾಡನ್ನು ಕೇಳುತ್ತಾ ಮಲಗುತ್ತಾಳೆ.
, 2019ಜನ 24, 2021 vadirajaNo comments
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||1||
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||3||ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||4||
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||5||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||
Thank you for your lyics
dasa shreshta Sri kanaka dasa👃
ಕನಕದಾಸರು 🚩🚩
ಅಮೃತ ಗಾನ
ಗುರುಗಳಿಗೆ ನಮನ
Namo Namaste, hae Thulasi Maathaa ... ThaayeNamo.
.
Nice bhajan
ಸಂಗೀತ ದೇವರು ನಿಮಗೆ ನಾನು ಶಿರಾಬಾಗಿ ನಮಿಸುವೆನು 🙏🙏🙏
ಶ್ರೀ ಯುತ 🎉S.Narayan💐 ರವರಿಗೆ ಅಭಿನಂದನೆಗಳು......
ಬಹಳ ಚೆನ್ನಾಗಿ ಹಾಡಿದಿರಿ.......
............🙏🙏🙏🙏............
Song keltha idre kannalli anadabhashpa barutthe sir ❤
One of my favourite song sung by vudhyabhushan gurugalu ❤️❤️❤️
Happy Birthday Kanakadasare...
Brings tears listening from Dubai ❤
OMG. What an Execellent Devotional song sung by Devotional Song singing Maesto Dr. Vidyyabhushana Swamini. . I was fully immersed in this song. No moe words to ocmment on this video.
Sh-qa alla bbbhāääalu bhul bhul bhul HGYU
C
👍ಅತ್ಯದ್ಭುತ 👌ವರ್ಣಿಸಲು ಅಸದಳ 👍
Harihi om 🌺🙏
Sri guru raghavendray namah 🌺🙏
Sri guru devay namah 🌺🙏
Vidhyabhushana threetha Swamy ji Your voice is such a excellent voice that no one can compare🥰😍
Qq
Yes absolutely
ಧನ್ಯವಾದಗಳು ಸ್ವಾಮೀಜಿ ಅವರಿಗೆ, ದಾಸರ ಕೀರ್ತನೆಯಲ್ಲಿ ನಿಮ್ಮ ಶ್ರೀ ಕಂಠ, ದಿಂದ ಗಾಯನದ ಸುದೆ... ಗಂಧರ್ವ ಲೋಕದಿಂದ ಬಂದ ಮಧುರ ಗಾಯನ, ನಮ್ಮಂತ ಕೇಳುಗರನ್ನು ಸಹ ಕೊಂಡೊಯ್ಯುತ್ತಿದ್ದರೂ ಲೋಕಕ್ಕೆ
Pli. jk lm jojo fh
⁵54⁵5⁵⁵⁵⁵5⁵⁵⁵⁵⁵⁵⁵⁵⁵⁵⁵⁵⁵5⁵55⁵
Divine voice ❤❤❤🎉 soothing 🙏🙏🙏
Thank you ☺️
Amazing
Nimage koti koti dhanyavadagalu nimma hadalli Devarannu torisutteera
ಅಧ್ಬುತ ಗಾಯನ.
🙏🙏🙏 super gurugale
Daasara pada tumba chennagi muudi bandide varnisalu padagalu saaladu 🙏🏻🙏🏻🙏🏻
Mo mo oo
Melodeous songs.guruĵ nemagi namskara.
Achariyarige.100
NamaskRgalu
जय सियाराम भाईसाहब जय हो जय श्रीहरि बहुत बढ़िया प्रस्तुति क्या बात है 🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ತುಂಬಾ ಚೆನ್ನಾಗಿದೆ ಇಂಪಾಗಿ ಭಕ್ತಿ ಪ್ರಧಾನ ವಾಗಿದೆ
👌ಶ್ರೀ ಸ್ವಾಮೀಜಿಯವರು ಕನಕದಾಸ, ಪುರಂದರ ದಾಸರಂತೆ ಭಾವಪರವಷಾರಾಗಿ ಹಾಡುತ್ತಾರೆ 👍ಶ್ರೀವರು ಯಾವ ರಚನೆಯನ್ನು ಹಾಡಿದರೂ 👌🚩
What a divine song..God Bless !!
ಉದಯೋನ್ಮುಖ ಗಾಯಕರನ್ನು ತರಬೇತಿಗೊಳಿಸಿ ಅತ್ಯದ್ಭುತ ಗಾಯನ ಹೊರತಂದಿರುವ ಕುಲದೀಪ್ ರವರು ಅಭಿನಂದನಾರ್ಹರು.ಅವರಿಗೆ ಕೋಟಿ ನಮನ ,,🙏🏻🙏🏻👌
Sir this song touches my soul and makes me to listen frequently . God bless you .
ಜೈ ಕನಕದಾಸರು 🚩🚩🚩 ಜೈ ಹಾಲುಮತ 🚩🚩🚩
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರೇ ಹೇಳಿಲ್ಲವೇ, ಅಂದಮೇಲೆ ನಾನು ಆ ಮತ, ಈ ಮತ ಅನ್ನುವುದೇಕೆ, ನಾವು ಕನ್ನಡಿಗರು, ಕನಕದಾಸರು ಕನ್ನಡದವರ ಆಸ್ತಿ.
While listening to the voice inner peace prevails
Nanna devan nimma songnalli naanu kande
Jai shree krishna guru deva 🙏😊
One of my favourite song.bhakthi huttatte kelidare .gurugalige my pranama.
Panchaamrutha...Geethaamrutha.gurugalee
Bahala channagidhe
Hari Sarvottama Vaayu Jeevottama 🙏🙏
Lack of words to describe,thanks a lot for uploading 🙏🙏
Very good voice and singing sastanga namaskaragalu
Hats off to Kanaka Dasaru for a great composition of this song!
Best rendition ever! Something that even Kanakadaasaru/Purandaradaasaru would wholly approve if they listened to Shri VB's songs today!!🙏🙏🙏
Very melodious like to hear always his songs thaks hruji
😢
Dhanyosmi .
Yes, It's Vaikunda... 3.30@am if you go to the Shri Anantha Padmanabha Temple Trivandrum sure, you can feel the touch of heaven... Dear Shree Vidya Sir... Respect you sir and heartly accept your keerthan... And your Gita... It's another Heaven..
Kankadasararu swami.... Thank you for the positive and energetic lyrics.....hari om...
Hari OM subham
Shree laxmi Rangantha Prabhu
Namaskara gurugalige. One of my favourite singers . OMG, Devine voice
Just makes me imagine the scene of each stanza in front of eyes the way jt is written and sung melodiously🙏
Great assets
1.kanakadasa
2.Great vidyabhushan
Biggest of all!Lord SrimanNarayana💐
Pranams to swamiji. One of your excellent renderings. Amazing.
Thank you!!!
Om Namo Bhagavate Vasudevaya.
All worries go away while listening to this song
Nanda Kishore . G
GOVINDH GOVINDH GOVINDH GOVINDH GOVINDH GOVINDH
Very good Melodious Bhakthi Song of Shri Hari
Nice personality is Vidyabhushana
Super ❤
Divine singing, our salutes to you Guruji🙏🙏🙏
What a beautiful rendition by Dr Vidhyabhushan swamy....
Beautiful composition, nicely rendered👍👍🙏🙏
It's God s grace
Vidyabhushanaji yavara adbhutha gete👌❤
ಚೆನ್ನಾಗಿದೆ ಸರ್
A great salute sir,Nimma kantakke naanu maru hogiddene.Tq sir.
Beautiful song🙏🏻👌👌👌👌🙏🏻
Gurugalige anantha anantha Namanagalu heart melting song jaisriram🙏🙏🙏🙏
Swamy entha adbhuta haadu..swara.
Bhushanaji neeve nijavaada swamivaryaru💞💕💝
Very good Melodious Bhakthi Song of Shri Vaikuntadhipathi
Very nice
Very fortunate to listen this Krithi from Vidyabhushana.
Guru varyara shree charanagalige Shirasa vandanegalu 🙏 haage kanmuchchi. Tamma bhajanegalannu Keluttidre hrudaya paramatna bhaktiyali madhura anbhootiyannu anubhavidutte
Excellent, wonderful devotional song , what a mesmerizing voice by Dr.vidyabhushana swamiji..
Sundarawad..hadu
Melodious song by Dr.vidyabhushana also meaningful written by Sri Kanakadasaru.
Nimma dwaniyalli Sri Krishna nannukaanuttene no words 🙏🙏🙏
Sanmanya guruji your voice is so beautiful that I love the Goddess