ಪುಲಕೇಶಿಯ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ | The last traces of Pulakeshi

Поделиться
HTML-код
  • Опубликовано: 28 дек 2024

Комментарии • 196

  • @rakshitharakshu3035
    @rakshitharakshu3035 8 месяцев назад +16

    ನಮ್ಮ ಸರ್ಕಾರಗಳು ನಮ್ಮ ಇತಿಹಾಸದ ಬಗ್ಗೆ ಸ್ವಲ್ಪ ಕಾಳಜಿ ತೋರಿಸಿ ನಮ್ಮ ಮುಂದಿನ ಪೀಳಿಗೆಗೆ ಬಹಳ ಬಹಳ ಮುಖ್ಯವಾಗಿವೆ...... 🙏🙏🚩💛❤

  • @MMwanderTales
    @MMwanderTales 9 месяцев назад +55

    ಪುಲಿಕೇಶಿ ಸಾಮ್ರಾಟರ ಕುರಿತು ಕೇಳಿದ್ರೇನೆ ಮೈ ಜುಮ್ ಅನ್ನುತ್ತೆ.... ಕರ್ಣಾಟ ಬಲ ತಂಡಕ್ಕೆ 💛❤️ನನ್ನೀಗಳು..

    • @karnatabala
      @karnatabala  9 месяцев назад +4

      ಮರೆಯದೆ ಹಂಚಿ 💛❤️🙏🏼

  • @prakashterani
    @prakashterani 8 месяцев назад +16

    ಜೈ ಇಮ್ಮಡಿ ಪುಲಕೇಶಿ 👍👍👍🙏

  • @vishnukadakol3010
    @vishnukadakol3010 9 месяцев назад +45

    ಇನು ಮುಂದೆ ನಮ್ಮ ಮಹಾರಾಜ್ ಇಮ್ಮಡಿ ಪುಲಕೇಶಿ ಅವರ ಮೂರ್ತಿ ಯಲಾ ಜಿಲ್ಲಾ ಮತ್ತು ತಾಲೂಕು ಹಾಗೂ ಯಲಾ ಹಳ್ಳಿಗಳಲ್ಲಿ ಮೂರ್ತಿ ಅನಾವರಣ ಮಾಡಬೇಕು ಮತ್ತು ಮುಂದೆ ಬರುವ ದಿನಗಳಲ್ಲಿ ಇತಿಹಾಸ ಪಠ್ಯ ಪುಸ್ತಕಗಳಲಿ ಅವರ ಬಗ್ಗೆ ಇತಿಹಾಸ ಇರ್ಬೇಕು ಮುಂದಿನ ದಿನಗಳಲ್ಲಿ ಕರ್ನಾಟಕದಲಿ ದೊಡ್ಡ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು 🙏

    • @karnatabala
      @karnatabala  9 месяцев назад

      💛❤️🙏🏼

    • @RameshUmanabadi
      @RameshUmanabadi 8 месяцев назад +1

      ಮುಂದಿನ ದಿನಗಳಲ್ಲಿ ಅನ್ನುವ ಮಾತಿಗೆ ಅರ್ಥವಿಲ್ಲ ಇಂದಿನಿಂದಲೇ ಕಾರ್ಯರೂಪಕ್ಕೆ ತನ್ನಿ ಎಂದು ವಿನಂತಿಸುವೆ ❤🙏🙏

    • @mahaveerjunjarwad7930
      @mahaveerjunjarwad7930 8 месяцев назад +2

      ಕಾಂಗೈಗಳನ್ನು ಕೇಳಿ ಬಂದು ಹೇಳ್ತೇನೆ!!

    • @karnatabala
      @karnatabala  8 месяцев назад

      ಏನು ಹೇಳ್ತೀರಿ 🙄 ಕಾಂಗ್ರೆಸ್ ಬಿಜೆಪಿ ಕನ್ನಡಿಗರ ಇತಿಹಾಸಕ್ಕೆ ನಮ್ಮ ಹಿರಿಯರ ಸಾಧನೆಗಳಿಗೆ ನ್ಯಾಯ ಒದಗಿಸುತ್ತಾರೆ ಅನ್ನುವ ನಂಬಿಕೆ ನಿಜವಾಗಿಯೂ ಇದ್ಯಾ

  • @shashi545
    @shashi545 9 месяцев назад +19

    ಕನ್ನಡಿಗ ಪುಲಕೇಶಿ ಮಹಾರಾಜರಿಗೆ ಜೈ 🎉❤

  • @madanmohanrao4710
    @madanmohanrao4710 9 месяцев назад +10

    ಜೈ ಇಮ್ಮಡಿ ಪುಲಕೇಶಿ. ನಮ್ಮ ಮಕ್ಕಳಿಗೆ ಸತ್ಯಾಶ್ರಯ, ಪುಲಕೇಶಿ ಎಂದು ಹೆಸರಿಡೋಣ❤

  • @sridharbhatk3510
    @sridharbhatk3510 9 месяцев назад +15

    ತುಂಬ ಉತ್ತಮ ಹಾಗೂ ಉಪಯುಕ್ತ ಕೆಲಸ ಪ್ರಾಚೀನ ಶಾಸನಗಳ ಪರಿಚಯ ಮಾಡುತ್ತಿದ್ದೀರಿ, ಅಭಿನಂದನೆಗಳು. ಶ್ರೀನಿವಾಸ ಪಾಡಿಗಾರರಿಗೆ ಇಂತಹುದೇ ಗುರು ಕಾಣಿಕೆ ನೀಡುತ್ತತ್ತಿರುವುದು ಉತ್ತಮ.

    • @karnatabala
      @karnatabala  9 месяцев назад

      💛❤️🙏🏼🙏🏼🙏🏼

  • @samrudhifashions9578
    @samrudhifashions9578 9 месяцев назад +5

    ತುಂಬಾ ಸರಳವಾಗಿ ವಿವರಣೆ ಕೊಟ್ಟ ಹಾಗೂ ನನ್ನ ಮೆಚ್ಚಿನ ರಾಜ ಇಮ್ಮಡಿ ಪುಲಿಕೇಶಿಯು ಕಳೆದ ಕಡೆಯ ದಿನಗಳ ಜಾಗದ ಸ್ಮಾರಕ ತೋರಿಸಿದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.

  • @santoshsantu5215
    @santoshsantu5215 8 месяцев назад +1

    Gurugale samadiyannu torisi dhanyavadagalu

  • @chandershekarhappybirthday4555
    @chandershekarhappybirthday4555 9 месяцев назад +9

    ಬಹು ವಚನ ಉಪಯೋಗಿಸಿ ದಯವಿಟ್ಟು

  • @TheChintu-il3sq
    @TheChintu-il3sq 9 месяцев назад +13

    ನಾನು ಪೊನ್ನಿಯಿಂ ಸೆಲ್ವನ್ ಮತ್ತು ಶಿಗಾಮಿಯಿಂ ಶಪಥಂ ಕಾದಂಬರಿ ಒಡಿದಿಕೊಂಡೆ ನನ್ನ ತಮಿಳು ಗೆಳೆಯನಿಂದ ಪ್ರಭಾವಿತನಾಗಿ ತಾನು ಹೇಳಿದ್ದು ಸರಿ ಇರಬಹುದು ಸಾರ್ ನಾನು ಹೀಗೆ ಆಗಿರ ಬಹುದು ಎಂದು ಬಹು ಸಲ ಊಹಿಸಿದೆ.
    ಕಾಲದಲ್ಲಿ ಅಡಗಿಹೋದ ಮಾಹಿತಿ ಯನ್ನು ಬೆಳಗಿಗೆ ತರುವ ನಿಮ್ಮ ಪ್ರಯಾಣಕ್ಕೆ ಯಶಸ್ಸು ದೊರೆಯಲಿ ಧಾನ್ಯವಾದಗಳು!!

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @ಕನ್ನಡಿಗಕೆಎ
    @ಕನ್ನಡಿಗಕೆಎ 9 месяцев назад +8

    ತುಂಬಾ ಒಳ್ಳೆಯ ಕೆಲಸ ಸರ್.... ತಾವುಗಳು ಇದೇ ರೀತಿ ನಿಮ್ಮ ಕನ್ನಡದ ಕೆಲಸ ಮಾಡಿ , ಕನ್ನಡಿಗರು ನಿಮಗೆ ಯಾವಾಗಲೂ ಬೆಂಬಲವಾಗಿ ಇರ್ತಾರೆ...💛❤️👑

    • @karnatabala
      @karnatabala  9 месяцев назад

      ಧನ್ಯವಾದಗಳು 🙏🏼 ಹಾಗೆ ಈ ವಿಡಿಯೋನ ಮರೆಯದೆ ಹಂಚಿ 💛❤️🙏🏼

  • @prakashkonnur825
    @prakashkonnur825 9 месяцев назад +5

    ಪುಲಿಕೇಶಿಯನ್ನು ಕನ್ನಡಿಗರಿಗೆ ಮತ್ತೆ ಮತ್ತೆ ನೆನಪಿಸುತ್ತಾ ಇರುವ ನಿಮಗೆ ಅಭಿನಂದನೆಗಳು

    • @karnatabala
      @karnatabala  9 месяцев назад

      ಧನ್ಯವಾದಗಳು 🙏🏼 ಮರೆಯದೆ ಹಂಚಿ 💛❤️🙏🏼

  • @bvgovind3372
    @bvgovind3372 Месяц назад

    ನಿಮ್ಮ ಪ್ರಯತ್ನ ಪ್ರಶಂಸನೀಯ. ಉತ್ತಮವಾದ ಬಹಳ ಉಪಯುಕ್ತ ವಿಡಿಯೋ ಮಾಡಿದ್ದೀರಿ. ಧನ್ಯವಾದಗಳು..💐💐🙏

  • @shivukhyadad8093
    @shivukhyadad8093 9 месяцев назад +6

    ನಮ್ಮ ಬಾದಾಮಿ... ನಮ್ಮ ಹೆಮ್ಮೆ ಪುಲಿಕೇಶಿ❤❤❤❤

    • @karnatabala
      @karnatabala  9 месяцев назад +2

      ಮರೆಯದೆ ಹಂಚಿ 💛❤️🙏🏼

  • @rameshkmalaghan8274
    @rameshkmalaghan8274 9 месяцев назад +1

    ಹೀಗೆ ಮುಂದುವರೆಯಲಿ ನಿಮ್ಮ ಪ್ರಯತ್ನ... ಇದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ....

  • @kannadaworldstudio7650
    @kannadaworldstudio7650 9 месяцев назад +4

    ಜೈ ಇಮ್ಮಡಿ ಪುಲಿಕೇಶಿ ಮಹಾರಾಜರು 🧡❤️ ಧನ್ಯವಾದಗಳು ಸರ್

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @ravic1716
    @ravic1716 2 месяца назад

    The Greatest and bravest king and emperor of the world. Immadi Pulakeshi . ❤❤❤❤❤ we proud to be kannadiga

  • @GayatriJahagirdar
    @GayatriJahagirdar 8 месяцев назад +1

    Jai Pulikeshi

  • @fkpatil507
    @fkpatil507 7 месяцев назад +1

    ಕನ್ನಡ ನಾಡು ನುಡಿಯ ಬಗ್ಗೆ ತುಂಬಾ ಆಸಕ್ತಿದಾಯಕ ಹಾಗೂ ಇತಿಹಾಸದ ಚರಿತ್ರೆಯ ಸ್ತುತ್ಯಾರ್ಹ ಕಾರ್ಯ...❤

  • @fanofpulakeshi280
    @fanofpulakeshi280 9 месяцев назад +3

    ಜೈ ಇಮ್ಮಡಿ ಪುಲಿಕೇಶಿ ❤

  • @ahalyabs
    @ahalyabs 9 месяцев назад +3

    ಧನ್ಯವಾದಗಳು. ಕೆಲಸ ಬಹಳಷ್ಟಿದೆ.

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @KeshavaMurthy-d7q
    @KeshavaMurthy-d7q Месяц назад +1

    Tumba chennagide ❤

  • @manjunaths4497
    @manjunaths4497 2 месяца назад

    State Govt.should take necessary steps for more development,because Sri pulakeshi is great king of Karnataka
    I like history and historical
    This is very important to our ganaration to save karnataka.

  • @g.shankaranarayananil3705
    @g.shankaranarayananil3705 9 месяцев назад +3

    ಹಲೋ ಕರ್ಣಾಟಬಲ, ನಿಮ್ಮ channel ಕರ್ನಾಟಕಕ್ಕೆ ಬಲವಾದ ಬುನಾದಿಯನ್ನು ಒದಗಿಸಲಿ, ಶುಭ ಹಾರೈಕೆ.......

    • @karnatabala
      @karnatabala  9 месяцев назад

      ಧನ್ಯವಾದಗಳು ಸರ್ ನಮ್ಮ ಚಾನೆಲ್ ನಲ್ಲಿ ಮೂಡಿ ಬರುವ ಎಲ್ಲ ವಿಡಿಯೋಗಳನ್ನ ಮರೆಯದೆ ನೋಡಿ ಹಂಚಿ ಬೆಂಬಲಿಸಿ 💛❤️🙏🏼

  • @Madu-pc
    @Madu-pc 2 месяца назад

    ❤ಜೈ ಇಮ್ಮಡಿ ಪುಲಕೇಶಿ🌞 🚩🕉️

  • @ರವಿಶಂಕರ್ಗೊರೂರು
    @ರವಿಶಂಕರ್ಗೊರೂರು 9 месяцев назад +3

    ಉಪಯುಕ್ತ ಮಾಹಿತಿ 💛❤

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @manjunatharamu7527
    @manjunatharamu7527 8 месяцев назад +1

    ಇಮ್ಮಡಿ ಪುಳಿಕೆಶಿ ಗೆ ಜೈ

  • @Likku..my..lakku2368
    @Likku..my..lakku2368 8 месяцев назад +6

    ಸರ್ ದಯವಿಟ್ಟು ಕನ್ನಡ ಭಾಷೆ ಮತ್ತು ನೆಲ ಜಲದ ಬಗ್ಗೆ ಭರವಸೆ ಇಡಬೇಡಿ ಯಾಕೆಂದರೆ ನಮ್ಮ ಲಜ್ಜೆಗೆಟ್ಟ ಸರ್ಕಾರಕ್ಕೆ ಅದೆಲ್ಲ ಬೇಡ ಕನ್ನಡ ನಾಡಿನ ಮೇಲೆ ಸ್ವಾಭಿಮಾನ ಅಭಿಮಾನ ಪ್ರೀತಿ ಅದೆಲ್ಲ ರಾಜಕಾರಣಿಗಳಿಗೆ ಬೇಡ ಅವರಿಗೆ ಬೇಕಾಗಿದ್ದು ಓಟು ಮತ್ತೆ ನೋಟು ಅಷ್ಟೇ ಅದರ ಮೇಲೆ ಯಾವ ರಾಜ ಏನಾಗಿದ್ದ ಅನ್ನೋದನ್ನ ತಗೊಂಡು ಅವರಿಗೇನು ಆಗಬೇಕು ಹೇಗೂ ಕನ್ನಡಿಗರಿಗೂ ಅದೆಲ್ಲ ಬೇಕಾಗಿಲ್ಲ ಇನ್ನೂ ಒಳ್ಳೆಯದೇ ಆಯ್ತಲ್ಲ ದಾರಿ ಸುಲಭ.. ಏನಂತೀರಾ
    ನಿಮ್ಮ ಪ್ರಯತ್ನಕ್ಕೊಂದು ನಮಸ್ಕಾರ

    • @shashikumarkalledevar8433
      @shashikumarkalledevar8433 8 месяцев назад

      ಕೇವಲ ಸರಕಾರಕ್ಕೆ ಬೈದು ಪ್ರಯೋಜನವಿಲ್ಲ..ಸರ್ಕಾರಕ್ಕಿಂತ ಹೆಚ್ಚಾಗಿ ಜನಗಳಲ್ಲಿ ಭಾಷಾ ಪ್ರೇಮ ಇರಬೇಕು.. ಎಲ್ಲಿಯವರೆಗೆ ಜನರಿಗೆ ಈ ಜ್ಞಾನೋದಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ಭಾಷಾ ಉನ್ನತಿ ಕಾಣದು...

    • @ನಾಗೇಶ್ಪಿಕನ್ನಡಿಗ
      @ನಾಗೇಶ್ಪಿಕನ್ನಡಿಗ 8 месяцев назад

      ನಿಜ.....

  • @neeretube59
    @neeretube59 4 месяца назад

    Proud of kannadiga 🙏🙏🙏

  • @sumanraaj6901
    @sumanraaj6901 9 месяцев назад +1

    ವೀರ ಕನ್ನಡಿಗ❤

  • @vijayaac238
    @vijayaac238 9 месяцев назад +1

    ಅತ್ಯಂತ ಉಪಯುಕ್ತ ಮಾಹಿತಿಗೆ ಧನ್ಯವಾದ ಸಾರ್ 👌❤

  • @mohankumarkn6747
    @mohankumarkn6747 9 месяцев назад +2

    ❤ ಒಳ್ಳೆಯ ಮಾಹಿತಿ ❤

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @manojbhajantri7953
    @manojbhajantri7953 9 месяцев назад +2

    ಧನ್ಯೋಸ್ಮಿ sir ❤❤❤❤

    • @karnatabala
      @karnatabala  9 месяцев назад +1

      ಮರೆಯದೆ ಹಂಚಿ 💛❤️🙏🏼

  • @satheeshask1290
    @satheeshask1290 9 месяцев назад +2

    💛❤ಜೈ ಕನ್ನಡ ಸೂಪರ್ ಮಾಹಿತಿ 🙏 🙌

    • @karnatabala
      @karnatabala  9 месяцев назад

      ಮರೆಯದೆ ಹಂಚಿ

  • @praveenyarnal6587
    @praveenyarnal6587 9 месяцев назад

    ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ನಮನಗಳು

  • @ManoharaHD
    @ManoharaHD 9 месяцев назад +3

    Wait madthi annathamma

  • @kavyapatil6174
    @kavyapatil6174 9 месяцев назад +1

    Superb sir...🎉🎉

  • @vinikrishna2710
    @vinikrishna2710 2 месяца назад

    Superb bro great information

  • @sony1Mark3
    @sony1Mark3 9 месяцев назад +2

    Yella kannadigaru e channel ge financial support Maadi..

  • @asursrinivas
    @asursrinivas 9 месяцев назад +4

    ನಿಮಗೊಂದು ಕೋಟಿ ನಮನಗಳು. Sir in One of your interview u had given unknown new details about ಪುಲಿಕೇಶಿ. Requesting you to write a book if you have enough details. Also pls try to contact our film industry and convince any one of them to make a mega movie about him which can reach whole world.

    • @karnatabala
      @karnatabala  9 месяцев назад

      ಕಂಡಿತ ಮಾಡೋಣ 💛❤️🙏🏼

  • @shankarrathodrathod2475
    @shankarrathodrathod2475 6 месяцев назад

    Super 👍

  • @mareppanayakah8350
    @mareppanayakah8350 4 месяца назад

    ದಕ್ಷಿಣ ಪಥೇಶ್ವರ ⚔️⚔️

  • @shankaramurthy958
    @shankaramurthy958 9 месяцев назад +1

    You are really great,

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @sandyp9046
    @sandyp9046 9 месяцев назад

    Jai kannada..jai immadi pulikeshi

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @shobhas.v5558
    @shobhas.v5558 8 месяцев назад

    Great work and initiative by you. I appreciate!

    • @karnatabala
      @karnatabala  8 месяцев назад

      Please do share and subscribe 💛❤️🙏🏼

  • @gogreen812
    @gogreen812 9 месяцев назад

    ಸರ್ ನೀವು ನಮ್ಮ ಪುಲಕೇಶಿ ಸಾಮ್ರಾಟರ ಭಾಗೆ ಹೇಳಿದು ನಮ್ಮಗೆ ಸತ್ಯಾಂಶ ತಿಳಿದುಬಂದಿದೆ 🙏🙏

  • @ShreekantWalikar-em6ui
    @ShreekantWalikar-em6ui 7 месяцев назад

    Jai immadi pulakeshi

  • @veerendraka2792
    @veerendraka2792 9 месяцев назад

    🙏🙏🙏ಜೈ ಇಮ್ಮಡಿ ಪುಲಿಕೆಶೀ

  • @vikmeon
    @vikmeon 8 месяцев назад

    great work, please report unbiased

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 9 месяцев назад

    ಜೈ ಭುವನೇಶ್ವರಿ ಜೈ ಇಮ್ಮಡಿ ಪುಲಕೇಶಿ 💛❤️

  • @sureshgururaja2826
    @sureshgururaja2826 8 месяцев назад +1

    ಇಮ್ಮಡಿ ಪುಲಕೇಶಿಗೆ ಇನ್ನೊಂದು ಹೆಸರು ದಕ್ಷಿಣಪಥೇಶ್ವರ

  • @SiddaramJamadar-qv2ud
    @SiddaramJamadar-qv2ud 9 месяцев назад +10

    ಸರ್ ನಿನ್ ಸಾಯಂಕಾಲದಿಂದ ಕಾಯುತ್ತಿದ್ದೇನೆ ಇನ್ನು 8 ಮಿನಿಟ್ಸ್ ತಳ್ಬೇಕು

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @ganeshguttannavar3058
    @ganeshguttannavar3058 8 месяцев назад

    ನಮ್ಮ್ ಬಾದಾಮಿ ❤🙏

  • @OMkar-kr8oo
    @OMkar-kr8oo 8 месяцев назад

    ಧನ್ಯವಾದಗಳು 🙏🙏

  • @prathapsingh3732
    @prathapsingh3732 Месяц назад

    Illnda gedu hoda rajakarinigalu yelli?

  • @Goodwill345
    @Goodwill345 8 месяцев назад

    Try to show maps, it helps narrative, use more pictures

  • @irfanjalwad4352
    @irfanjalwad4352 9 месяцев назад

    Good job👍

  • @yogiarjun8347
    @yogiarjun8347 9 месяцев назад

    God job

    • @karnatabala
      @karnatabala  8 месяцев назад

      ಧನ್ಯವಾದಗಳು ಸರ್ ಮರೆಯದೆ ಹಂಚಿ 💛❤️🙏🏼

  • @rameshgoudar1059
    @rameshgoudar1059 9 месяцев назад

    Great work

    • @karnatabala
      @karnatabala  9 месяцев назад

      ಮರೆಯದೆ ಹಂಚಿ ಸರ್ 💛❤️🙏🏼

  • @avinaashashastry3910
    @avinaashashastry3910 9 месяцев назад +5

    Blink cinema nodri saar. Kannadaabhimaanigala film adu

  • @harishgowdam4631
    @harishgowdam4631 8 месяцев назад +1

    Blame on KA govt for not keeping these places as heritage site

  • @ideacs3698
    @ideacs3698 9 месяцев назад

    After winning of every battle against enemies of chalukya Dynasty, pulikeshi soldiers chanting loudly like" jaya jaya chalukya chakreshwara parmeshwara immadi pulikeshi"

    • @karnatabala
      @karnatabala  9 месяцев назад

      💛❤️💛❤️💛❤️🙏🏼🙏🏼🙏🏼🙏🏼

  • @sony1Mark3
    @sony1Mark3 9 месяцев назад +1

    Jai chalukyeshwara jai pulakeshi

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @vijayakumar-o6v
    @vijayakumar-o6v 2 месяца назад

    Sir u have to share ur father novels and small story also please sir it's my request

  • @GireeshTMTM-le7xr
    @GireeshTMTM-le7xr 9 месяцев назад +1

    sir Kannada nadina ella Sahasa gathegalannu thilisi sir jai karnataka mathe

    • @karnatabala
      @karnatabala  9 месяцев назад

      ಕಂಡಿತ ತಿಳಿಸೋಣ 💛❤️🙏🏼

  • @gogreen812
    @gogreen812 9 месяцев назад

    🔥🔥 ಸಿರ್ @11:15 something went behind you.. on that edge of the rock.. pls check what is that..🔥🔥.

  • @susheelammapb
    @susheelammapb 9 месяцев назад

    Jai Emmadi pulakashi

  • @jainarayan8123
    @jainarayan8123 8 месяцев назад

    🙏🙏👍👍👍

  • @prathapsingh3732
    @prathapsingh3732 Месяц назад

    Illnda gedu hoda rajakarinigalu yaru badukilla antha helidaru

  • @sunshinestreams786
    @sunshinestreams786 9 месяцев назад

    Guide ರವರಿಂದ explain ಮಾಡಿಸಿ

    • @karnatabala
      @karnatabala  8 месяцев назад

      ಎಲ್ಲ ಸ್ಥಳಗಳಲ್ಲಿ ಗೈಡ್ ಸಿಗೋಲ್ಲ ಸರ್

  • @renukaprasadtumkur
    @renukaprasadtumkur 9 месяцев назад

    Bahala shrama pattu idannu shtaleeyarondige hudukiddeeri....🙏🙏🙏
    Mundina kramagalannu ASI, Karnataka Prachya Vasthu Samshodhana
    iIaake (KAD) iwaru madabeku...

  • @gurudevsanu5299
    @gurudevsanu5299 8 месяцев назад

    🙏🙏🙏🙏🙏🙏

  • @dhanushgowda8845
    @dhanushgowda8845 9 месяцев назад

    Sir if you don't mind can I get his book. Where should I get it

  • @tpbillavap7589
    @tpbillavap7589 9 месяцев назад

    🙏🙏🙏

  • @mamathav6770
    @mamathav6770 9 месяцев назад

    🙏🏻

  • @goudappas978
    @goudappas978 9 месяцев назад

    ❤❤❤❤

    • @karnatabala
      @karnatabala  9 месяцев назад

      ಮರೆಯದೆ ಹಂಚಿ ಸರ್ 💛❤️🙏🏼

  • @ratanremedies4995
    @ratanremedies4995 4 месяца назад

    Ide place Bangalore nalli iddidre
    Ivattu ello iratittu. Our bad luck
    Its in north Karnataka

  • @kavankumar3622
    @kavankumar3622 9 месяцев назад +3

    ಪುಸ್ತಕ ಏನಾದರು ಬಿಡುಗಡೆ ಮಾಡಿದ್ದೀರ ಸರ್.

    • @karnatabala
      @karnatabala  9 месяцев назад

      ಇಲ್ಲ ಸಾರ್

    • @kavankumar3622
      @kavankumar3622 9 месяцев назад

      ಸಮಗ್ರ ಕರ್ನಾಟಕದ ಇತಿಹಾಸದ ಕೃತಿ ತನ್ನಿ ಸರ್ ಸಾಶ್ವತವಾಗಿ ಉಳಿಯುತ್ತೆ.

  • @manjuangadi676
    @manjuangadi676 2 месяца назад +1

    ಸರ್ ನಾನು ಇತಿಹಾಸಕ್ತ ನಾನು ಬಾದಾಮಿಗೆ ಹೋದರೆ ಆ ಶಾಸನ ನೊಡಲು ನನಗೂ ಆಸಕ್ತಿ ಇದೆ.ದಯವಿಟ್ಟು ನಿಮ್ಮ ಫೋನ್ ನಂಬರ್ ಕಳಿಸಿ

    • @karnatabala
      @karnatabala  2 месяца назад

      ಸರ್ ನಾವು ಬೆಂಗಳೂರಿನಲ್ಲಿ ಇರೋದು ನೀವು ಅಲ್ಲಿನ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳನ್ನ ಬೇಟಿ ಆಗಿ ಮಾಹಿತಿ ಪಡೆಯಿರಿ

  • @trimurthya149
    @trimurthya149 9 месяцев назад

    ಇದರ ಬಗ್ಗೆ ಪುಸ್ತಕ ನಿಮ್ಮಿಂದ ಬರಲಿ.

  • @rangaswamytrangaswamy3790
    @rangaswamytrangaswamy3790 9 месяцев назад

    🌹🙏🌹

  • @ROCKNINGU
    @ROCKNINGU 9 месяцев назад

    ❤💖

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @srisailreddy2498
    @srisailreddy2498 9 месяцев назад

    💛💛🙏

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @vishwasstudios
    @vishwasstudios 9 месяцев назад

    Sir yelladrallu chalukyaru ayodhya inda rashtrakhutharu osamabad inda hoysalru mithile inda bandiddu anta ide hagadre avara moola Karnataka Alva sir

    • @karnatabala
      @karnatabala  9 месяцев назад +2

      ಹಿಂದೆ ಭಾರತದ ಎಲ್ಲ ಭಾಗದ ಅರಸರಿಗೆ ತಾವು ಉತ್ತರ ಭಾರತದಿಂದ ಬಂದವರು ಅಂತ ಬರೆಯಿಸಿಕೊಳ್ಳುವ ಆ ಗೀಳು ಇತ್ತು ಅದನ್ನ ಯಾವ ಇತಿಹಾಸಕಾರರು ಒಪ್ಪಿಲ್ಲ ಹಾಗಾಗಿ ಕನ್ನಡದ ರಾಜಮನೆತನಗಳು ಕನ್ನಡಿಗರೇ

    • @vishwasstudios
      @vishwasstudios 9 месяцев назад

      @@karnatabala ok sir ❤️

  • @SunilKumar-dk7lh
    @SunilKumar-dk7lh 9 месяцев назад +1

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @chandramathisomegowda3121
    @chandramathisomegowda3121 9 месяцев назад

    Tamilnadina templegalalli. Kannada akshragali godemelr. Nela hadugalalli ketthalagide
    Srirangam
    Rameswaram. Tir chendur.
    Chidambaram
    Madure. Nanu nodiddene.

    • @karnatabala
      @karnatabala  8 месяцев назад

      ತಮಿಳುನಾಡಿನ ಹೆಚ್ಚಿನ ದೇಗುಲ ಕರ್ನಾಟಕ(ವಿಜಯನಗರ) ಸಾಮ್ರಾಜ್ಯದವರು ಕಟ್ಟಿರೋದು ಸರ್

  • @prakashlampate7469
    @prakashlampate7469 9 месяцев назад

    💛❤️ 🙏

    • @karnatabala
      @karnatabala  9 месяцев назад

      ಮರೆಯದೆ ಹಂಚಿ 💛❤️🙏🏼

  • @MohanBabu-rr4yp
    @MohanBabu-rr4yp 8 месяцев назад

    👍👍👍👍❓

  • @Powerkannadiga
    @Powerkannadiga 9 месяцев назад

    ಬಹು ವಚನ ಬಳಸಿ ಮಾತಾಡಿ pls.....

  • @trimurthya149
    @trimurthya149 9 месяцев назад

    🙏🏻🙏🏻🙏🏻🙏🏻🙏🏻💛❤💛❤💛❤💛❤

  • @swethaswaroop660
    @swethaswaroop660 8 месяцев назад

    ASI officers just office li kuthukondu sambala tagondi palo bidda kote anta neglect madbedi historical places save madi

  • @dhanushcm1120
    @dhanushcm1120 2 месяца назад

    Guhene ತೋರಿಸಿಲ್ವಲ್ಲ ಸಾರ್

  • @bharatics2660
    @bharatics2660 9 месяцев назад

    ಅಲ್ಲಾ ಸರ್ ಗುಹೆ ತೋರಿಸುವೆ ಅಂದಿರಿ ಎಲ್ಲಿದೆ,?

    • @karnatabala
      @karnatabala  9 месяцев назад +1

      ಎಡಿಟಿಂಗ್ ನಲ್ಲಿ ಕಳೆದು ಹೋಯ್ತು ಕ್ಷಮಿಸಿ 🙏🏼

  • @subhashmpatil007
    @subhashmpatil007 Месяц назад

    Dear pls share us Guide contact details so we can connect thanks for video

  • @shreejith354
    @shreejith354 Месяц назад

    Sir avaga marathi irlilla

  • @vijayrajj7237
    @vijayrajj7237 9 месяцев назад

    Sir can you give any information on battle of manimagalam where puli kashi lost 3 consecutive battle
    To narashimavarman and pallava narashimavarman never lost any battle he was undefeted and he was much
    More powerful than pulikashi
    And pulikasi never defeated
    The great harshavardhan
    That war had no result so don't
    Tell harshavardhan was defeated by pulikashi please dont create you own history

    • @Sagar_RS
      @Sagar_RS 9 месяцев назад

      PROOF AND ONE OF SOURCE OF INFORMATION OF VIDEO
      He has mentioned the source of one of the Book called "bharat's military conquest in foreign lands" by venkatesh rangan.

    • @Sagar_RS
      @Sagar_RS 9 месяцев назад

      PROOF AND ONE OF SOURCE OF INFORMATION OF VIDEO
      He has mentioned the source of one of the Book called "bharat's military conquest in foreign lands" by venkatesh rangan.

    • @Sagar_RS
      @Sagar_RS 9 месяцев назад +1

      What about madurai sultanate? Tamils were saved from madurai sultanate by kampanna . Tamils should always be bow down.

  • @jvachar
    @jvachar 8 месяцев назад +1

    ಧನ್ಯವಾದಗಳು 🙏🙏🙏

  • @busyba4986
    @busyba4986 9 месяцев назад

    ಜೈ ಇಮ್ಮಡಿ ಪುಲಿಕೇಶಿ❤