ಒಂದು ರೂಪಾಯಿ ನಾಣ್ಯ ತೋರಿಸಿ. ನೂರುರೂಪಾಯಿ ಎಂದು ನಂಬಿಸಿ.....ಮಾತಿನ ಮಳೆ ಸುರಿಸಿ ಮನೆಗೆ ಕಳುಹಿಸುವು ಸಂಸ್ಥೆಗಳ ಕಾಲದಲ್ಲಿ........ಇಲ್ಲೊಬ್ಬ ಮಹಾನಾಯಕ ಜ್ಞಾನವನ್ನು ಚಿತ್ರಮಂದಿರದಂತೆ ಚಿತ್ರೀಸಿ ಉಣಬಡಿಸುತ್ತಿದ್ದಾನೆ.....ನಿಜಕ್ಕೂ ನಾ ಕಂಡ ಸಂಸ್ಥೆಗಳಲ್ಲಿ 85% ರಷ್ಟು ಜ್ಞಾನದ ಹಿಂದೆ ಹೊರಟ ಸಂಸ್ಥೆಯಲ್ಲಿ ಮೊದಲನೆಯದು.......... ಜ್ಞಾನದ ಹಸಿವಿಗೆ ಅದೆಷ್ಟೋ ಜೀವಗಳು ಕಾಯುತ್ತಿವೆ ನಿಮ್ಮ್ ಸೇವೆ ಅತೀ ಮುಖ್ಯವಾಗಿದೆ ಗುರೂಜಿ....🙏🙏🙏🙏🙏🙏 ನಾ ಕಂಡ ಅದ್ಭುತ ಜ್ಞಾನಿ 😍😍😍😍😍😍😍😍😍
ರವಿಕೀರ್ತಿ ಐಹೊಳೆ ಶಾಸನ ಕೆತ್ತಿಸುವಾಗ ಅವರ ಪಕ್ಕದಲ್ಲಿ ಇದ್ದಿದ್ದರಿ ಎನ್ನುವ ರೀತಿ ಅತ್ಯದ್ಭುತವಾಗಿ ನಮ್ಮ ಇಮ್ಮಡಿ ಪುಲಕೇಶಿಯ ಸಾಹಸವನ್ನು ನಮಗೆಲ್ಲರಿಗೂ ಉಣಬಡಿಸಿದ್ದೀರಿ🙏🙏🙏 ಧನ್ಯವಾದಗಳು ಸರ🙏
ಅಧ್ಬುತವಾದ ವಿವರಣೆ ನಿಮ್ಮ ಭಾಷೆ ವಿಶ್ಲೇಷಣೆ , ದ್ವನಿ ಅಧ್ಬುತ ಇಮ್ಮಡಿ ಪುಲಕೇಶಿಯ ಇಸ್ಟೊಂದು ಮಾಹಿತಿ ಒಂದೇ ಕಡೆ ನೀಡಿದ್ದೀರಿ ಸರ್ . ಧನ್ಯವಾದಗಳು. ಕಿಟ್ಟಿ PSI Kitti's Competitive Siddhanta
ನಾ ಕೇಳಿದ ಅರ್ಥಗರ್ಭಿತವಾದ ಸ್ವವಿವರದ ಇತಿಹಾಸ,ನೀವು ಹೇಳುವಾಗ ಆ ಘಟನೆಗಳು ಕಣ್ಣ ಮುಂದೆಯೇ ನಡೆದ ಹಾಗೆ ಆಯ್ತು....ಧನ್ಯವಾದಗಳು ಗುರುಗಳೆ.....🙏 ನಿಮ್ಮ ಈ ರೀತಿಯ ಕೆಲಸಗಳು ಮುಂದುವರೆಯಲಿ ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿ.....
ತುಂಬಾ ಐತಿಹಾಸಿಕವಾಗಿ ವರ್ಣಿಸಲು & ವಿವರಿಸಲು ಮನಸ್ಸು ಮಾಡಿದ ತಮ್ಮ ಪ್ರಯತ್ನ ಕ್ಕೆ ಅನಂತ ಧನ್ಯವಾದಗಳು ಸರ್.... ತಮ್ಮ ಧ್ವನಿ ಯಿಂದ ಇತಿಹಾಸ ಕೇಳುತಿದ್ದರೆ ಮೈ ಮನ ರೋಮಾಂಚನ ವಾಗುವುದರ ಜೊತೆಗೆ ಪುಲಿಕೆಶಿಯ ಮಹಾನ್ ಗುಣಗಳನ್ನು ನಿರಾರ್ಗಳವಾಗಿ ನಮಗೆ ತಿಳಿಯಪಡಿಸುತ್ತಿರುವುದು ನಿಜವಾಗಿಯೂ ನಮ್ಮ ಪುಣ್ಯ ಗುರುಗಳೇ 🙏🙏🙏🙏🙏
1968 ಚಿತ್ರ : ಇಮ್ಮಡಿ ಪುಲಿಕೇಶಿ ಅಣ್ಣಾವ್ರ ಡೈಲಾಗ್ : ಕನ್ನಡದ ಕರಿಮಣ್ಣ ಬಸಿರಿನಿಂದ ಬಂದವನು ನನ್ನ ತಾಯಿ ಕೌಶಿಕ ಕನ್ನಡ ನನ್ನ ತಂದೆ ಮುಕುಟೇಶ ಕನ್ನಡ ನನ್ನ ಭಾಷೆ ಕನ್ನಡ ನನ್ನ ಜಾತಿ ಕನ್ನಡ ನನ್ನ ಮೈಯಲ್ಲಿ ಹರಿಯುತ್ತಿರುವ ರಕ್ತ ಕನ್ನಡ ❤❤❤🙏🏻🙏🏻🙏🏻
ಸರ್, ನಮಸ್ಕಾರ. ನನಗೆ ನಿಜ ರೂಪದಿ ಯುದ್ಧ ನಡೆಯುತ್ತಿತ್ತು ಎಂದು ಭಾಸವಾಗುತ್ತಿತ್ತು. ಪಾಠ ಕೇಳಿದರೆ ಕೇಳಬೇಕು ಅನಿಸುತ್ತೆ. ಹಿಂದಿನ ನಾಟಕದ ಶಬ್ಧ ಮತ್ತಷ್ಟು ಕಳೆ ತಂದು ಕೊಟ್ಟಿತು ಸರ್. Hatsa up. ❤
ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು, ಅಂತಾರೆ ಹಿಂತಾ ಗುರು ಇದ್ದರೆ ಎಂತಹ ಗುರಿಯನ್ನು ಸಹ ಭೇದಿಸಬಹುದು,, ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳುವುದೇ ಒಂದು ಅದ್ಭುತ ಗುರುಗಳೇ 👌🏻👌🏻🔥 ಸರ್ 🙏🏻💛❤️
ನಮ್ಮ ಬಾದಾಮಿಯ ಇಮ್ಮಡಿ ಪುಲಕೇಶಿಯ ಬಗ್ಗೆ ಅದ್ಬುತವಾದ ಮಾಹಿತಿ ಹೇಳಿದ್ದೀರಿ ಸರ್ ನಾನು ಇತಿಹಾಸದಲ್ಲಿ ಓದಿದ್ದೆ ಮತ್ತು ನಮ್ಮ ಬಾದಾಮಿನಲ್ಲಿ ಎಲ್ಲಾ ಗುಹೆಗಳು ಮತ್ತು ಶಾಸನಗಳನ್ನು ನೋಡಿದ್ದೇನೆ ಆದರೆ ನಿಮ್ಮ ಮಾತುಗಳಿಂದ ಮತ್ತಷ್ಟು ಹೆಮ್ಮೆ ಹಾಗುತ್ತಿದೆ ಇಮ್ಮಡಿ ಪುಲಕೇಶಿಯ ಬಗ್ಗೆ ಕೇಳಿದ್ದು ನನಗೆ ಹೆಮ್ಮೆ ಆಗುತ್ತಿದೆ ನಾನು ಚಾಲುಕ್ಯರ ನಾಡಿನ ಮಣ್ಣಿನ ಮಗ ಅಂತ ತುಂಬಾ ಧನ್ಯಯವಾದಗಳು ಸರ್ 🙏🙏
👌🏼👌🏼👌🏼👌🏼👌🏼👌🏼 ಸರ್ ಅದ್ಬುತವಾದ ವಿವರಣೆ ನೀಡಿದ್ದೀರಿ ನಿಮ್ಮ ತರಗತಿ ನೋಡ್ತಿದ್ರೆ ನಮಗೆ PUC ಯಲ್ಲಿ ಮರುಳುಸಿದ್ದಯ್ಯ ಅಂತಾ ಒಬ್ರು ತುಂಬಾ ಅನುಭವಿ ಹಿತಿಹಾಸ ಉಪನ್ಯಾಸಕರು ಇದ್ರು ಬಹಳ ಚನ್ನಾಗಿ ಪಾಠ ಮಾಡ್ತಿದ್ರು ಅವ್ರು ಪುಸ್ತಕ ನೋಡದೆ ಬಹಳ ದೀರ್ಘ ಕಾಲ ಪಾಠ ಮಾಡ್ತಿದ್ರು ನಮ್ಮ ಕಣ್ಣು ಮುಂದೇನೆ ಎಲ್ಲಾ ಘಟನೆಗಳು ಬಂದು ಹೋಗ್ತಿದ್ವು ಆ ತರ ಮಾಡ್ತಿದ್ರು ನೀವು ಸಹ ಹಾಗೆ ಅದ್ಬುತ ಸರ್ 🌹🌹🌹
ಇತಿಹಾಸವನ್ನ ಬಹಳಷ್ಟು ಹೃದಯ ಮುಟ್ಟುವಂತೆ ಹೇಳೋ ನಿಮಗೆ ನೀವೇ ಸಾಟಿ ಗುರುಗಳೇ..ನಿಮ್ಮ ಕ್ಲಾಸ ಕೇಳಲು ಬಹಳ ಕುತೂಹಲ ನಮಗೆ... ಪದಪುಂಜಗಳ ಬಳಕೆ..ಸಂದರ್ಭಕ್ಕೆ ತಕ್ಕ ಹಾಗೆ ಹೇಳೋ ಅಲಂಕಾರದ ನುಡಿಗಳು ನನಗೆ ಬಹಳ ಇಷ್ಟ ಗುರುಗಳೇ... ಅನಂತದ ಇತಿಹಾಸದ ದೊರೆ ❤🙏💐🎉
ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳುವದು ಒಂದು ಪುಣ್ಯ, ನಾನು ನೋಡಿದ ಅಸಾಧಾರಣ ಜ್ಯಾನಿ ಹಾಗು, ಯಾವುದೇ ಲಾಭಕ್ಕಾಗಿ ಅಲ್ಲದೆ, ಕೇವಲ ಸರಿಯಾದ ಮಾರ್ಗ ಅವರ್ ಗುರಿ ಯಾಗಿಸ್ಕೊಂಡ್ ಒಂದು ಸಂಸ್ಥೆ. Tq u sir
ಇತಿಹಾಸವನ್ನು ಮರೆತವ ಇತಿಹಾಸವನ್ನು ಸೃಷ್ಟಿಸಲಾರ..! ನಮ್ಮ ಕನ್ನಡದ ದೊರೆ, ಚಾಲುಕ್ಯ ಪರಮೇಶ್ವರ, ದಕ್ಷಿಣ ಪಥೇಶ್ವರನ ರಾಜ್ಯಡಳಿತ ಬಗ್ಗೆ ಇಷ್ಟು ಸುವಿವರವಾಗಿ ತಿಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾಧಗಳು ಗುರುದೇವ..🙏 ವಿಜಯನಗರ ಸಾಮ್ರಾಜ್ಯದ ದುರಂತ ಅಂತ್ಯದ ಬಗೆಗಿನ ಮಾಹಿತಿಯನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.. ದಯವಿಟ್ಟು ಅದನ್ನು ತಿಳಿಸಿಕೊಡಿ.. 🙏🙏🙏
ಒಂದು ರೂಪಾಯಿ ನಾಣ್ಯ ತೋರಿಸಿ. ನೂರುರೂಪಾಯಿ ಎಂದು ನಂಬಿಸಿ.....ಮಾತಿನ ಮಳೆ ಸುರಿಸಿ ಮನೆಗೆ ಕಳುಹಿಸುವು ಸಂಸ್ಥೆಗಳ ಕಾಲದಲ್ಲಿ........ಇಲ್ಲೊಬ್ಬ ಮಹಾನಾಯಕ ಜ್ಞಾನವನ್ನು ಚಿತ್ರಮಂದಿರದಂತೆ ಚಿತ್ರೀಸಿ ಉಣಬಡಿಸುತ್ತಿದ್ದಾನೆ.....ನಿಜಕ್ಕೂ ನಾ ಕಂಡ ಸಂಸ್ಥೆಗಳಲ್ಲಿ 85% ರಷ್ಟು ಜ್ಞಾನದ ಹಿಂದೆ ಹೊರಟ ಸಂಸ್ಥೆಯಲ್ಲಿ ಮೊದಲನೆಯದು.......... ಜ್ಞಾನದ ಹಸಿವಿಗೆ ಅದೆಷ್ಟೋ ಜೀವಗಳು ಕಾಯುತ್ತಿವೆ ನಿಮ್ಮ್ ಸೇವೆ ಅತೀ ಮುಖ್ಯವಾಗಿದೆ ಗುರೂಜಿ....🙏🙏🙏🙏🙏🙏 ನಾ ಕಂಡ ಅದ್ಭುತ ಜ್ಞಾನಿ 😍😍😍😍😍😍😍😍😍
ರವಿಕೀರ್ತಿ ಐಹೊಳೆ ಶಾಸನ ಕೆತ್ತಿಸುವಾಗ ಅವರ ಪಕ್ಕದಲ್ಲಿ ಇದ್ದಿದ್ದರಿ ಎನ್ನುವ ರೀತಿ ಅತ್ಯದ್ಭುತವಾಗಿ ನಮ್ಮ ಇಮ್ಮಡಿ ಪುಲಕೇಶಿಯ ಸಾಹಸವನ್ನು ನಮಗೆಲ್ಲರಿಗೂ ಉಣಬಡಿಸಿದ್ದೀರಿ🙏🙏🙏 ಧನ್ಯವಾದಗಳು ಸರ🙏
ಎಂಥಾ ಶ್ಲಾಘನೆ ನಿಜವಾದ ಗುರುವಿಗೆ ನಿಜವಾದ ಶಿಷ್ಯ ನೀಡುವ ವಂದನೆ ಅಂದ್ರೆ ಇದೆ..........
Good
Super sir
ನಿಮ್ಮ ನಿರೂಪಣೆ ಸೊಗಸಾಗಿದೆ. ಈ ಕೆಳಕಂಡ ಚಕ್ರವರ್ತಿಗಳ ಬಗ್ಗೆಯೂ ನಿರೂಪಿಸಿ.ಇನ್ನೂ ಸಿನೆಮಾ ಮಾಡಿಲ್ಲದ ಕನ್ನಡದ "ಕೆಲವು" ಅಪ್ರತಿಮ "ರಾಜ-ಮಹಾರಾಜರುಗಳ" ಚರಿತೆಗಳು:
೧. ದುರ್ವಿನೀತ (೬ ಸಾ.ಶ)
೨. ಶ್ರೀಪುರುಷ (೮ ಸಾ.ಶ)
೩. ಇಮ್ಮಡಿ ವಿಕ್ರಮಾದಿತ್ಯ (೮ ಸಾ.ಶ)
೪. ದಂತಿದುರ್ಗ (೮ ಸಾ.ಶ)
೫. ಧ್ರುವ-ಮೂರನೇ ಗೋವಿಂದ (೮-೯ ಸಾ.ಶ)
೬. ಅಮೋಘವರ್ಷ (೯ ಸಾ.ಶ)
೭. ಆರನೇ ವಿಕ್ರಮಾದಿತ್ಯ (೧೨ ಸಾ.ಶ)
೮. ಬಿಟ್ಟಿದೇವ ವಿಷ್ಣುವರ್ಧನ (೧೨ ಸಾ.ಶ)
೯. ಮುಮ್ಮಡಿ ವೀರಬಲ್ಲಾಳ (೧೪ ಸಾ.ಶ)
೧೦. ಹರಿಹರ-ಬುಕ್ಕರಾಯ (೧೪ ಸಾ.ಶ)
೧೧. ಪ್ರೌಢ ದೇವರಾಯ (೧೫ ಸಾ.ಶ)
೧೨. ಶಿವಪ್ಪ ನಾಯಕ (೧೭ ಸಾ.ಶ)
೧೩. ಇಮ್ಮಡಿ ಕೆಂಪೇಗೌಡ (೧೭ ಸಾ.ಶ)
೧೪. ಚಿಕ್ಕದೇವರಾಜ ಒಡೆಯರ್ (೧೭ ಸಾ.ಶ)
೧೫. ರಾಜವೀರ ಮದಕರಿ ನಾಯಕ (೧೮ ಸಾ.ಶ)
೧೬. ರಾಜ ನಾಲ್ವಡಿ ವೆಂಕಟಪ್ಪ ನಾಯಕ (೧೯ ಸಾ.ಶ)
೧೭. ಭುತುಗ
ನಿಮ್ಮ ಧ್ವನಿಯಲ್ಲಿ ಇತಿಹಾಸ ತಿಳಿದುಕೊಳ್ಳುವುದೇ ಒಂದು ಸೌಭಾಗ್ಯ...🙏
ಅಧ್ಬುತವಾದ ವಿವರಣೆ ನಿಮ್ಮ ಭಾಷೆ ವಿಶ್ಲೇಷಣೆ , ದ್ವನಿ ಅಧ್ಬುತ ಇಮ್ಮಡಿ ಪುಲಕೇಶಿಯ ಇಸ್ಟೊಂದು ಮಾಹಿತಿ ಒಂದೇ ಕಡೆ ನೀಡಿದ್ದೀರಿ ಸರ್ .
ಧನ್ಯವಾದಗಳು.
ಕಿಟ್ಟಿ PSI
Kitti's Competitive Siddhanta
ಧನ್ಯವಾದಗಳು ಸರ್
🔥"ಭಾರತೀಯ ನೌಕಪಡೇಯ ಪಿತಾಮಹ"🔥
"ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಮಹಾರಾಜರೀಗೆ ಜಯವಾಗಲಿ...🔥🔥
ಯೂಟ್ಯೂಬ್ ನಲ್ಲಿ ಇಲ್ಲಿವರೆಗೂ ಇಮ್ಮಡಿ ಪುಲಿಕೇಶಿಯ ಕುರಿತು ಸ್ವವಿವರವಾಗಿ ತಿಳಿಸಿಕೊಟ್ಟ ನಿಮಗೆ ವಂದನೆಗಳು ನಿಮ್ಮ ಈ ಹೊಸ ಪ್ರಯತ್ನಕ್ಕೆ 🙏
ದುರಂತ ಏನು ಅಂದರೆ ಇಂತಹ ಮಹಾನ್ ಚಕ್ರವರ್ತಿಯ ಇತಿಹಾಸ ತಿಳಿಯದ ನಮ್ಮ ಕನ್ನಡಿಗರು ಇದ್ದು ಸತ್ತಂತೆಯೇ ಸರಿ
@rakeshmaygeri2248adke avnu durnata anta heliddu estu late aagi gott aagide ala adke
Big budget movie madi
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್❤
ಧನ್ಯವಾದಗಳು ಸರ್😊
ತುಂಬಾ ಹೆಮ್ಮೆಯ ಸಂಗತಿ 😊 ಹೆಮ್ಮೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ
ಸರ್ ಈ ತರಾ ತರಗತಿ ಹೇಳಿದರೆ ನೆನಪು ಹೋಗಕೆ ಸಾಧ್ಯ ನೇ ಇಲ್ಲಾ background music ಮತ್ತು ನಿಮ್ಮ ಧ್ವನಿ ಸೂಪರ್ ಸರ್ 🙏🙏💛
ಗುರುಗಳೆ ದಯವಿಟ್ಟು ವಿಜಯನಗರ ಸಾಮ್ರಾಜ್ಯದ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು.
ನೀವು ಕ್ಲಾಸ್ನಲ್ಲಿ ಹೇಳಿದ್ದಕ್ಕಿಂತಲೂ ತುಂಬಾ ಅದ್ಭುತವಾಗಿ ಹೇಳಿದ್ರಿ,ನಮ್ಮ ನಾಡಿನ ಇಂತಹ ವೀರರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏
ನಿಮ್ಮ ಕೋಗಿಲೆಯ ಕಂಠ ನಿಮ್ಮ ಮಧುರವಾದ ಧ್ವನಿ ಇಂಪಾದ ಕಿವಿಗೆ ಕೇಳಲು ಬಹಳ ಹಿತಕರ ಸರ್ ❤️❤️❤️❤️❤️❤️❤️🙏
ಇಮ್ಮಡಿ ಪುಲಿಕೇಶಿಯ ಬಗ್ಗೆ ವಿವರವಾಗಿ ವರ್ಣಿಸಿದ್ದೀರಿ ಸರ್, Thankyou sir
ಇನ್ನಷ್ಟು ಕನ್ನಡಿಗರ ಬಗ್ಗೆ ತಿಳಿಸಿ sir.ಎಲ್ಲಲ್ಲೋ ಅರಿಯಲಿ ನಮ್ಮ ಕನ್ನಡನಾಡು ಜೈ ಇಮ್ಮಡಿ ಪುಲಕೇಶಿ ❤️💛
ಇಂತಹ ಅದ್ಬುತ ಇತಿಹಾಸವನ್ನ, ನಿಮ್ಮಂತ ಗುರುಗಳಿಂದ ಕೇಳಿದ್ದು ನಮ್ ಪುಣ್ಯ..🙏
ದಯವಿಟ್ಟು ಮುಂದಿನ video ಗಂಡುಗಲಿ ಕುಮಾರರಾಮನ ಬಗ್ಗೆ ಮಾಡಿ 🚩🙏
ನಿಮ್ಮಿಂದ ನಮಗೆ ಹೊಸ ಹೊಸ ವಿಚಾರಗಳು ಪರಿಚಯವಾಗಿವೆ ಸರ್ ಆದಕಾರಣ ನೀವು ತರಗತಿಗಳನ್ನು ಪ್ರಾರಂಭಿಸಬೇಕು ಅಂತ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಸರ್
ಅದ್ಭುತ ವಿವರಣೆ sir
So nice it is. Hats off sir It enlightened the importance of Immadi Pulakeshi the great
ನನಗೆ ನರ್ಮದಾ ಕಾಳಗ ಕೇಳಿಬೇಕು ಅಂತ ತುಂಬಾ ದಿನಗಳಿಂದ ಅನಿಸ್ತಿತ್ತು ಅದು ಇವತ್ತು ನೆರೆವೇರಿತು ನಿಮ್ಮಿಂದ, ಉತ್ತರ ಪತೇಶ್ವರ ದಕ್ಷಿಣ ಪತೇಶ್ವರ ಕಾಳಗ ಕೇಳೋದೇ ಸಾಹಸದಂತಿದೆ💐🙏💐
ನಿಮ್ಮ ದ್ವನಿಯಲ್ಲಿ ಇತಿಹಾಸ ಪಾಠ ಕೇಳೋದೇ ಖುಷಿ 🦁
ಕನ್ನಡ ಸಾಮ್ರಾಟನನ್ನು ಭಾರತದ ನೌಕಾಪಡೆಯ ಪಿತಾಮಹ ಎಂದು ಕರೆದದ್ದು ತುಂಬಾ ಸಂತೋಷವಾಯಿತು ಧನ್ಯವಾದಗಳು ಸರ್💛❤️🙏
ಜೈ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಮಹಾರಾಜರ 👑💛❤
ನಾ ಕೇಳಿದ ಅರ್ಥಗರ್ಭಿತವಾದ ಸ್ವವಿವರದ ಇತಿಹಾಸ,ನೀವು ಹೇಳುವಾಗ ಆ ಘಟನೆಗಳು ಕಣ್ಣ ಮುಂದೆಯೇ ನಡೆದ ಹಾಗೆ ಆಯ್ತು....ಧನ್ಯವಾದಗಳು ಗುರುಗಳೆ.....🙏
ನಿಮ್ಮ ಈ ರೀತಿಯ ಕೆಲಸಗಳು ಮುಂದುವರೆಯಲಿ ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿ.....
ಸರ್ ವಿಡಿಯೋ ಎಡಿಟಿಂಗ್ ಮತ್ತೆ ಬ್ಯಾಕ್ಗ್ರೌಂಡ್ ಸೌಂಡ್ ಮತ್ತೆ ಕ್ಲಿಯರ್ ವಾಯ್ಸ್ ಇದೆ ಗುಣಮಟ್ಟದ ವಿಡಿಯೋ ಬಂದಿದೆ ಸೂಪರ್ 🙏🙏
ನಿಮ್ಮ ತರಗತಿಯನ್ನು ಕೇಳಿದವರೆ ಧನ್ಯರು ಗುರೂಜಿ,🙏 ಕೆಲವು ವಿಷಯ ನಮಗೆ ಗೊತ್ತಿದ್ದರೂ ಮತ್ತೆ ಮತ್ತೆ ನಿಮ್ಮ ಧ್ವನಿಯಿಂದ ಕೇಳಬೇಕು ಅನ್ನಿಸುತ್ತದೆ, ನಿಮ್ಮ ಪಾಠಗಳೇ ಕೆಲವರಿಗೆ ಜೀವಾಳ 🙏
Background music fantastic sir and history on your voice is 👌👌Sir 🙏💐
Iaraq gu goattu kannadigara gattu. 🙏
ನಮಸ್ತೆ ಸರ್ ನಿಮ್ಮ ತರಗತಿಗಳಿಗಾಗಿ ನಾವು ಕಾಯುತ್ತಿರುತ್ತೇವೆ ಪ್ರತಿದಿನ ನಿಮ್ಮ ತರಗತಿಗಳನ್ನು ಪ್ರಾರಂಭಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಸರ್
ನಿಮ್ಮ ಈ ಪಾಂಡಿತ್ಯಕ್ಕೆ ನನ್ನ ನಮನಗಳು ದಯವಿಟ್ಟು ನಿಮ್ಮ ಈ ಕಾರ್ಯವನ್ನು ಮುಂದುವರಿಸಿ ಕನ್ನಡನಾಡಿನ ಎಲ್ಲರಿಗೂ ನಿಮ್ಮ ಜ್ಞಾನದ ಅವಶ್ಯಕತೆ ಇದೆ
TQ sir❤️❤️👌👌 ಸೂಪರ್ ಆಗಿ ಹೇಳ್ತೀರಾ ಕ್ಲಾಸ್ ನೀವು ಹೇಳೋದು ಬೇಗ ಅರ್ಥ ಆಗುತ್ತೆ ಸರ್ ಹೆಚ್ಚು ಹೆಚ್ಚು ವಿಷಯ ಗೊತ್ತಾಗುತ್ತೆ ಸರ್ ದಿನ ಕ್ಲಾಸ್ ಮಾಡಿ ಸರ್ plz ❤️❤️
ತುಂಬಾ ಐತಿಹಾಸಿಕವಾಗಿ ವರ್ಣಿಸಲು & ವಿವರಿಸಲು ಮನಸ್ಸು ಮಾಡಿದ ತಮ್ಮ ಪ್ರಯತ್ನ ಕ್ಕೆ ಅನಂತ ಧನ್ಯವಾದಗಳು ಸರ್.... ತಮ್ಮ ಧ್ವನಿ ಯಿಂದ ಇತಿಹಾಸ ಕೇಳುತಿದ್ದರೆ ಮೈ ಮನ ರೋಮಾಂಚನ ವಾಗುವುದರ ಜೊತೆಗೆ ಪುಲಿಕೆಶಿಯ ಮಹಾನ್ ಗುಣಗಳನ್ನು ನಿರಾರ್ಗಳವಾಗಿ ನಮಗೆ ತಿಳಿಯಪಡಿಸುತ್ತಿರುವುದು ನಿಜವಾಗಿಯೂ ನಮ್ಮ ಪುಣ್ಯ ಗುರುಗಳೇ 🙏🙏🙏🙏🙏
ಜೈ ಇಮ್ಮಡಿ ಪುಲಿಕೇಶಿ ಮಹಾರಾಜ ❤
ತುಂಬಾ ಚೆನ್ನಾಗಿ ವಿವರಸಿದ್ದೀರಿ ಧನ್ಯವಾದಗಳು ಸರ್
❤
Fantastic narration. Deep respect.
ಜೈ ಇಮ್ಮಡಿ ಪುಲಿಕೇಶಿ 🚩
ಜೈ ವೀರ ಕನ್ನಡಿಗ..💛❤️
1968
ಚಿತ್ರ : ಇಮ್ಮಡಿ ಪುಲಿಕೇಶಿ
ಅಣ್ಣಾವ್ರ ಡೈಲಾಗ್ : ಕನ್ನಡದ ಕರಿಮಣ್ಣ ಬಸಿರಿನಿಂದ ಬಂದವನು
ನನ್ನ ತಾಯಿ ಕೌಶಿಕ ಕನ್ನಡ ನನ್ನ ತಂದೆ ಮುಕುಟೇಶ ಕನ್ನಡ
ನನ್ನ ಭಾಷೆ ಕನ್ನಡ ನನ್ನ ಜಾತಿ ಕನ್ನಡ
ನನ್ನ ಮೈಯಲ್ಲಿ ಹರಿಯುತ್ತಿರುವ ರಕ್ತ ಕನ್ನಡ ❤❤❤🙏🏻🙏🏻🙏🏻
ಸರ್, ನಮಸ್ಕಾರ. ನನಗೆ ನಿಜ ರೂಪದಿ ಯುದ್ಧ ನಡೆಯುತ್ತಿತ್ತು ಎಂದು ಭಾಸವಾಗುತ್ತಿತ್ತು. ಪಾಠ ಕೇಳಿದರೆ ಕೇಳಬೇಕು ಅನಿಸುತ್ತೆ. ಹಿಂದಿನ ನಾಟಕದ ಶಬ್ಧ ಮತ್ತಷ್ಟು ಕಳೆ ತಂದು ಕೊಟ್ಟಿತು ಸರ್. Hatsa up. ❤
Very well information about the rich heritage and rich culture of our karnatka....the modern youths needs much .this kind of videoss❤.....
ನಮ್ಮ ಕನ್ನಡ ನಾಡಿನ ಚಕ್ರವರ್ತಿ ಹಾಗೂ ಕರ್ನಾಟಕ ಬಲದ ಬಗ್ಗೆ ಈ ಅದ್ಭುತ ಮಾಹಿತಿ ಕೊಟ್ಟಿದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು ಸರ್..🙏💛❤
Your lecture super sir
Thanks and welcome
I'm very proud to be your student sir 😍✌️
ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು, ಅಂತಾರೆ ಹಿಂತಾ ಗುರು ಇದ್ದರೆ ಎಂತಹ ಗುರಿಯನ್ನು ಸಹ ಭೇದಿಸಬಹುದು,, ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳುವುದೇ ಒಂದು ಅದ್ಭುತ ಗುರುಗಳೇ 👌🏻👌🏻🔥 ಸರ್ 🙏🏻💛❤️
ನಮ್ಮ ಬಾದಾಮಿಯ ಇಮ್ಮಡಿ ಪುಲಕೇಶಿಯ ಬಗ್ಗೆ ಅದ್ಬುತವಾದ ಮಾಹಿತಿ ಹೇಳಿದ್ದೀರಿ ಸರ್ ನಾನು ಇತಿಹಾಸದಲ್ಲಿ ಓದಿದ್ದೆ ಮತ್ತು ನಮ್ಮ ಬಾದಾಮಿನಲ್ಲಿ ಎಲ್ಲಾ ಗುಹೆಗಳು ಮತ್ತು ಶಾಸನಗಳನ್ನು ನೋಡಿದ್ದೇನೆ ಆದರೆ ನಿಮ್ಮ ಮಾತುಗಳಿಂದ ಮತ್ತಷ್ಟು ಹೆಮ್ಮೆ ಹಾಗುತ್ತಿದೆ ಇಮ್ಮಡಿ ಪುಲಕೇಶಿಯ ಬಗ್ಗೆ ಕೇಳಿದ್ದು ನನಗೆ ಹೆಮ್ಮೆ ಆಗುತ್ತಿದೆ ನಾನು ಚಾಲುಕ್ಯರ ನಾಡಿನ ಮಣ್ಣಿನ ಮಗ ಅಂತ ತುಂಬಾ ಧನ್ಯಯವಾದಗಳು ಸರ್ 🙏🙏
👌🏼👌🏼👌🏼👌🏼👌🏼👌🏼 ಸರ್ ಅದ್ಬುತವಾದ ವಿವರಣೆ ನೀಡಿದ್ದೀರಿ ನಿಮ್ಮ ತರಗತಿ ನೋಡ್ತಿದ್ರೆ ನಮಗೆ PUC ಯಲ್ಲಿ ಮರುಳುಸಿದ್ದಯ್ಯ ಅಂತಾ ಒಬ್ರು ತುಂಬಾ ಅನುಭವಿ ಹಿತಿಹಾಸ ಉಪನ್ಯಾಸಕರು ಇದ್ರು ಬಹಳ ಚನ್ನಾಗಿ ಪಾಠ ಮಾಡ್ತಿದ್ರು ಅವ್ರು ಪುಸ್ತಕ ನೋಡದೆ ಬಹಳ ದೀರ್ಘ ಕಾಲ ಪಾಠ ಮಾಡ್ತಿದ್ರು ನಮ್ಮ ಕಣ್ಣು ಮುಂದೇನೆ ಎಲ್ಲಾ ಘಟನೆಗಳು ಬಂದು ಹೋಗ್ತಿದ್ವು ಆ ತರ ಮಾಡ್ತಿದ್ರು ನೀವು ಸಹ ಹಾಗೆ ಅದ್ಬುತ ಸರ್ 🌹🌹🌹
Speech less explaination sir.
ಇತಿಹಾಸವನ್ನ ಬಹಳಷ್ಟು ಹೃದಯ ಮುಟ್ಟುವಂತೆ ಹೇಳೋ ನಿಮಗೆ ನೀವೇ ಸಾಟಿ ಗುರುಗಳೇ..ನಿಮ್ಮ ಕ್ಲಾಸ ಕೇಳಲು ಬಹಳ ಕುತೂಹಲ ನಮಗೆ... ಪದಪುಂಜಗಳ ಬಳಕೆ..ಸಂದರ್ಭಕ್ಕೆ ತಕ್ಕ ಹಾಗೆ ಹೇಳೋ ಅಲಂಕಾರದ ನುಡಿಗಳು ನನಗೆ ಬಹಳ ಇಷ್ಟ ಗುರುಗಳೇ... ಅನಂತದ ಇತಿಹಾಸದ ದೊರೆ ❤🙏💐🎉
Good initiative sir. Please continue this series sir❤
Wonderful excellent information
You are the best history teacher.
ಅದ್ಭುತ 🙏🏻
Sir you said story actor Darshan will do this role next level sir,
ತೆಲುಗಿನ ಬಾಹುಬಲಿ ಸಿನಿಮಾ ಮೂಲ ಕಥೆ ನಮ್ಮ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ ಮಹಾರಾಜರ ಜೀವನಕಥೆ ಆಗಿದೆ..
ಜೈ ಕರ್ನಾಟಕ! ಜೈ ಭುವನೇಶ್ವರಿ! ಜೈ ಚಾಲುಕ್ಯ! 💛❤️
ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳುವದು ಒಂದು ಪುಣ್ಯ, ನಾನು ನೋಡಿದ ಅಸಾಧಾರಣ ಜ್ಯಾನಿ ಹಾಗು, ಯಾವುದೇ ಲಾಭಕ್ಕಾಗಿ ಅಲ್ಲದೆ, ಕೇವಲ
ಸರಿಯಾದ ಮಾರ್ಗ ಅವರ್ ಗುರಿ ಯಾಗಿಸ್ಕೊಂಡ್ ಒಂದು ಸಂಸ್ಥೆ. Tq u sir
@@savyabellundagi5734 Thank you
Background music ultimate 🥏
Wt a knowledge superb clss sir🎉
Thank you sir 😊
Most welcome 😊
ನೀವು ಹೇಳುವ ಒಂದು ಒಂದು ಮಾತುನು ನಮಗೆ ಸ್ಫೂರ್ತಿದಾಯಕ ಸರ್ ❤️💐
Thank you so sir.... super 👌 sir..... ನಿಮ್ಮ ಬೋಧನೆ ಸದಾ ಹೀಗೆ ಇರಲಿ sir.....
20:40 super explanation sir tq so much sir
🙏🏼🙏🏼🙏🏼🙏🏼ದೀಪಾವಳಿ ಹಬ್ಬದ ಶುಭಾಶಯಗಳು ಸರ್ 🙏🏼🙏🏼💐💐
Super class sir😊
ಜಾತಿ ಅಮಲಿನಲ್ಲಿ ಬಿದ್ದ ನಮ್ಮ ಕನ್ನಡಿಗರು ಇಂತವರ ಕಥೆ ಕೇಳಿ 😢😢💛♥️🙏
ಅದ್ಭುತವಾದ ಮಾಹಿತಿ ಹೇಳಿದ್ದೀರಿ. ಧನ್ಯವಾದಗಳು
ಅತ್ಯುತ್ತಮದು ವಿಡಿಯೋ ಸರ್
ನಿಮ್ಮ ಹಿಂಪಾದ ಧ್ವನಿ ಕೇಳುವುದೇ ಒಂದು ಅದ್ಬುತ ಇದೇ ರೀತಿ ನಮಗೆ ಹೆಚ್ಚಿನ ತರಗತಿಗಳು ಮಾಡಿ ಸರ್ ನಿಮ್ಮ ಆಶೀರ್ವಾದದಿಂದ ಕಂಡಿತಾ ನಾವು ನೌಕರಿ ಇಡೀತೀವಿ ಗುರುಗಳೇ ❤️❤️❤️🙏🙏🙏
ಅಧ್ಬುತ, ಸರ್...❤❤...🙏🙏
ಇತಿಹಾಸವನ್ನು ಮರೆತವ ಇತಿಹಾಸವನ್ನು ಸೃಷ್ಟಿಸಲಾರ..!
ನಮ್ಮ ಕನ್ನಡದ ದೊರೆ, ಚಾಲುಕ್ಯ ಪರಮೇಶ್ವರ, ದಕ್ಷಿಣ ಪಥೇಶ್ವರನ ರಾಜ್ಯಡಳಿತ ಬಗ್ಗೆ ಇಷ್ಟು ಸುವಿವರವಾಗಿ ತಿಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾಧಗಳು ಗುರುದೇವ..🙏
ವಿಜಯನಗರ ಸಾಮ್ರಾಜ್ಯದ ದುರಂತ ಅಂತ್ಯದ ಬಗೆಗಿನ ಮಾಹಿತಿಯನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.. ದಯವಿಟ್ಟು ಅದನ್ನು ತಿಳಿಸಿಕೊಡಿ.. 🙏🙏🙏
ಇದೇ ರೀತಿ ಇತಿಹಾಸದ ಎಲ್ಲಾ ಪಠ್ಯಗಳನ್ನು ತಿಳಿಸಿ ಸರ್..... ನಮ್ಮಂಥ ಸ್ಪರ್ಧಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತದೆ ❤
Ab abba Pulakeshi greatest kannada king❤
Sir ella history clss kooda ide tara madi sir....bega nenp ulyittte..
Nice class🎉
Books kooda chnng ayte nimd
Tnx a lot sir...
Nimma class ge yavaglu wait madativi sir u r speech very rock sir 🙏🙏
ಜೈ ಇಮ್ಮಡಿ ಪುಲಿಕೇಶಿ ❤
Ultimate sir. Ee tarad class nam kannada yutube channels alli tumba kammi. Nivu ide riti start kotre we are very happy for you sir..🫡🫡
ಸುಪರ್ ಸರ ಕ್ಲಾಸ್. 🙏
Ganga, Kadamba, Rashtrakuta, Chalukya, Hoysala, Ballala ,.... Namma Karunadina Suprasidda Raja manethanagalu.
Nim class super sir nimage ondsari meet agbeku sir nimm matugalu ystu student galige Darya barutte sir 👍🙏
Super sir tumba chennagi heliddira adbuta sir
Massive class sir our chalukyas king immudi pulikeshi ....nxt video will be our vijayanagara dynasty krishnadevraya video dmake it sir
Nice class sir
16:40 lines 🔥
My favourite teacher siddan dalawayi sir🙏🙏🙏🙏
ಧನ್ಯವಾದಗಳು 🙏
Sir ur voice and explaination method is too good no one is explain like.❤....
Thanks a ton
Very useful information sir tqsm ❤
Super story'.....
Sir nimminda class kelode ondu special moment plz continue madi sir atleast weekly 3 videos adru madi sir
ನಮ್ಮ ತಾತ g ಪರಮೇಶ್ವರ್ ಅವರೇ ಇದಿನ್ನ ಹೇಳೊಲ್ಲ ಜೈ ಹರ್ತಿ ಕೋಟೆ ಸಂಸ್ಥಾನ ಜೈ ಚಾಲುಕ್ಯ chakreshvara❤
Continue ಮಾಡಿ sir ❤🙏
We want Vijayanagara empire video from you Sir.
Thank you.❤
Nimma sevage danyavaagalu sir
ಅದ್ಭುತ ಸರ್ 👌👌🙏🙏
Good initiative Sir
Jai immadi Pulakeshi Jai Karnataka
Background music swalpa kammi
idre innu channagirtittu❤🙏🔥
ಸರ್ ನಿಮ್ಮ ಇತಿಹಾಸದ ಬಗೆ. ನೀವು ಹೇಳುತ್ತಿರುವ ಕಥೆಯನ್ನು ಆಧಾರ ಮಾಡಿಕೊಂಡು. ಈಗ ಪುಲಿಕೇಶಯ ಚಲನ ಚಿತ್ರ ನಿರ್ಮಿಸಿದರೆ ಜನರು ನೂಡಬಹುದು.
Shabdhavedi kranthi kesari belavadi yallanna avrudu videos madi pls
ಧನ್ಯವಾದಗಳು ಗುರೂಜಿ 🙏💛
ಹರ್ಷ ವರ್ಧನನ ಹರ್ಷ ಮಂಜಿನತೆ ಕರಿಗಿತು ಅದ್ಬುತವಾದ ವಾಕ್ಯ
ಮೈ ಜುಂ ಅನಿಸುತ್ತೆ ನಮ್ಮ ಇಮ್ಮಡಿ ಪುಲಕೇಶಿ ಕಥೆ ಕೇಳಿದ್ರೆ💛❤️
ನಿಜವಾದ ರಾಜ
ನಮಸ್ತೆ ಗುರುಗಳೇ 🙏🙏🙏
King of History 🔥💥
5:56
ಬೆಳವಡಿ ಸಂಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್ 🙏🏿
ಕರ್ನಾಟಕ ಸ್ವಾತಂತ್ರ್ಯ ದಲ್ಲಿ ಒಂದೊಂದು ರಾಜರ ಕಥೆ ತುಂಬಾ ರೋಚಕ🔥✌️