ಮಹನೀಯರ.... ನಿಮ್ಮ ಧ್ವನಿ, ನಿಮ್ಮ ವಿವರಣೆ, ಹಾಗೂ ನಿಮ್ಮ ಧ್ವನಿಯಲ್ಲಿದ ಕನ್ನಡಭಿಮಾನ ಕೇಳಿ ನಮ್ಮ ಕಿವಿ ಪಾವನವಾಯಿತು... ಸ್ವತಃ ಇಮ್ಮಡಿ ಪುಲಕೇಶಿ ಎದುರು ಬಂದಂತಾಯಿತು.... ಧನ್ಯವಾದಗಳು.....
ee video na weekly atleast 5 times nodtini sir... Background music and explaination gives me goosebumps and chills... 5:21 to 5:39 and 6:57 to 7:05...eega Mahabharata episode na miss maadde nodtidini... seriously illindane nim Paadak ond namskara sir...🙏 Devru nimge olle aarogya matte aayassu kottu kaapadli
Great video! I think you missed an interesting fact - Pulikeshi’s great grandson Vikramaditya 2nd avenges Pulikeshi’s defeat by conquering Kanchipuram and inscribing Kannada words in Kailasa temple of Kanchipuram. He was Nobel and didn’t harm citizens of Kanchipuram, but instead honors their scholars with gifts. Chalukyas regain the lost glory and the revenge of Pulikeshi’s death.
Iam Proud to be born in north karnataka the land of warriors..especially proud of my home town badami..Unfortunately todys politicans Neglect our history and our region..
Super information sir, e information gagi thumbane seach madidde nanu, Harshavardhana mattu Pulikeshiya naduvina yudda varnane thumba chennagi madiddira Sir
Sir make some series' of Karnataka history naming them part one, two three so on and also mention them in the discription box by giving the link.. thanks in advance looking forward from you all the best to you and your team. Regards
Jai Pulikeshi.. Dayavittu mummadi Govinda rashtrakuta raja na bagge video madi.. Kannadada dwajawanna himalayadinda Sri Lanka da varge harisidda.. Kannadigarage uvana hesare gottilla..
ಇಮ್ಮಡಿ ಪುಲಿಕೆಶಿ ಪ್ರತಿಮೆ ನಿರ್ಮಾಣ ಮಾಡ್ಬೇಕ್ ಸರ್ 😭🙏
🐘ಕರ್ನಾಟಕ 🐘ಅಂದ್ರೆ ಒಂದು ಇತಿಹಾಸ ಗ್ರೇಟ್ 🦁 ಇಮ್ಮಡಿ 🦁 ಪುಲಿಕೇಶಿ 🦁
ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳ್ತಿದ್ರೆ ನಮ್ಮ ಭಾಷೆ, ರಾಜ್ಯದ ಹೆಮ್ಮೆ ಅಭಿಮಾನ ಇಮ್ಮಡಿ ಆಗುತ್ತೆ ಸರ್... ಧನ್ಯವಾದಗಳು 😍😍
ಇಮ್ಮಡಿ ಪುಲಿಕೇಶಿ ಸಿನೆಮಾ ಬರಬೇಕು ನನಗೆ ಇದು ತು೦ಬಾ ಇಷ್ಟ ಆಯುತು..
ಮಹನೀಯರ....
ನಿಮ್ಮ ಧ್ವನಿ, ನಿಮ್ಮ ವಿವರಣೆ, ಹಾಗೂ ನಿಮ್ಮ ಧ್ವನಿಯಲ್ಲಿದ ಕನ್ನಡಭಿಮಾನ ಕೇಳಿ ನಮ್ಮ ಕಿವಿ ಪಾವನವಾಯಿತು...
ಸ್ವತಃ ಇಮ್ಮಡಿ ಪುಲಕೇಶಿ ಎದುರು ಬಂದಂತಾಯಿತು....
ಧನ್ಯವಾದಗಳು.....
Pulakeshin II
Pride of Kannadigas
Love from Andhra Pradesh 🚩🚩🚩
ನಮ್ಮ ಪುಲಿಕೇಶಿ ..... ನಮ್ಮ ಹೆಮ್ಮೆ
👍
ಉತ್ತಮ ವಿಡಿಯೋ
👏👏
ನನ್ನ ಮೆಚ್ಚಿನ ನಾಯಕ ನಟ ಡಾ.ರಾಜ್ ನಟಿಸಿದ ಇಮ್ಮಡಿ ಪುಲಕೇಶಿ ಚಿತ್ರ ನೋಡಿ ಬಹಳ ಸಂತೋಷವಾಯಿತು
ಅದ್ಭುತ ಮಾಹಿತಿ ಸರ್. ಇತಿಹಾಸದಲ್ಲಿ ದಾಖಲಾಗಿರುವ ಇಂಥಹ ನೂರಾರು ರಣವಿಕ್ರಮರಿದ್ದಾರೆ. ಅವರ ಮಾಹಿತಿಯನ್ನು ಕೂಡ ಒದಗಿಸಿ ಕೊಡಿ.❤🙏👍👌
ನಮ್ಮ ಇತಿಹಾಸ ಪುಟಗಳಿಗಿಂತ ಹೆಚ್ಚಿನ ಮಾಹಿತಿ ಕೊಟ್ಟು ನಮ್ಮ ಪೂರ್ವಜರ ಬಗ್ಗೆ ಹೆಮ್ಮೆಪಡುವ ವಿಚಾರ ಹೇಳಿದ್ರಿ
ಧನ್ಯವಾದಗಳು
Super. Sir
ಗುರುಗಳೇ ನಿಮ್ಮ ಧ್ವನಿ ಇತಿಹಾಸ ವನ್ನೆ ಕಣ್ಣ ಮುಂದೆ ತರುತ್ತದೆ...
ರಾಜಾಧಿರಾಜ ಇಮ್ಮಡಿ ಪುಲಕೇಶಿ ಮಹಾರಾಜಕಿ ಜೈ
ಜೈ ಮಿಡಿಯಾ ಮಾಸ್ಟರ್ ನಿಜಕ್ಕೂ ತುಂಬಾ ಚೆನ್ನಾಗಿ ಹೇಳಿದ್ದೀರ ಕನ್ನಡದ ಕನ್ನಡ ಕಸ್ತೂರಿ ಎಂಬ ಹೆಸರು ತುಂಬಾನೇ ಮುದ ನೀಡುತ್ತವೆ
ಪುಲಿಕೇಶೀ ಕಥೆ ಕಣ್ಣ ಮುಂದೆ ಬಂತು ಸರ್ ಧನ್ಯವಾದಗಳು
6:57 to 7:05 goosebumps ... Yest sari nodudru samadana aagtilla... En voice sir nimdu...
ಸರ್ ಸಂಗೋಳ್ಳಿ ರಾಯಣ್ಣನ ಬಗ್ಗೆ ಒಂದು ಮಾಹಿತಿ ನೀಡಿ ಎಂದು ಮನವಿ ಮಾಡಿದರಕೊಳ್ಳುತ್ತೇನೆ. ದಯವಿಟ್ಟು ತಿಳಿಸಿ ಸರ್.
ಕನ್ನಡದ ರಾಜನ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್
ಜೈ ಪುಲಿಕೇಶೀ ಜೈ ಕರ್ನಾಟಕ
My hero king ಇಮ್ಮಡಿ ಪುಲಿಕೇಶಿ
ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಇಲಾಖೆ ಇಂಥಹ ವೀರರ ಕಥೆಗಳನ್ನು ಪಠ್ಯಗಳಲ್ಲಿ ಸೇರಿಸಲಿ ಕನ್ನಡಿಗರ ಶೌರ್ಯ ಸಾಹಸ ತಿಳಿಯಲಿ
ನಿಮ್ಮ ದ್ವನಿ ತುಂಬಾ ಚನ್ನಾಗಿದೆ ಸರ್. ಮತ್ತೆ ನಿಮ್ಮಲ್ಲಿ ಕಳ ಕಳಿಯ ಒಂದು ಮನವಿ ಭಗೀರಥನ ಬಗ್ಗೆ ಒಂದು ವೀಡಿಯೋ ಮಾಡಿ
ತುಂಬಾ ಒಳ್ಳೆಯ ಮಾಹಿತಿ 👌 ಧನ್ಯವಾದಗಳು 🙏
ee video na weekly atleast 5 times nodtini sir... Background music and explaination gives me goosebumps and chills... 5:21 to 5:39 and 6:57 to 7:05...eega Mahabharata episode na miss maadde nodtidini... seriously illindane nim Paadak ond namskara sir...🙏 Devru nimge olle aarogya matte aayassu kottu kaapadli
ನಮ್ಮ ಕನ್ನಡಿಗರೇ ಇಂಥ ಮಹಾ ಸಾಮ್ರಾಟರನ್ನ ಮರೆತಿರುವುದು ತುಂಬಾ ನೋವುಂಟಾಗುತ್ತೆ 🥺
ಇದು ನಮ್ಮ ಕನ್ನಡ ನಾಡಿನ ಶಕ್ತಿ
Great video! I think you missed an interesting fact - Pulikeshi’s great grandson Vikramaditya 2nd avenges Pulikeshi’s defeat by conquering Kanchipuram and inscribing Kannada words in Kailasa temple of Kanchipuram. He was Nobel and didn’t harm citizens of Kanchipuram, but instead honors their scholars with gifts.
Chalukyas regain the lost glory and the revenge of Pulikeshi’s death.
ದಕ್ಷಿಣ ಪಥೇಶ್ವರ ನಮ್ಮ ಹೆಮ್ಮೆ.
ಕರ್ನಾಟಕ ಇತಿಹಾಸವನ್ನು ತಿಳಿಯಲು ಒಳ್ಳೆಯ ಪುಸ್ತಕವನ್ನು ತಿಳಿಸಿ.., ತುಂಬಾ ಆಳವಾಗಿ ಮೊದಲಿನಿಂದ .., ಎಲ್ಲಿವರೆಗೂ.
Iam Proud to be born in north karnataka the land of warriors..especially proud of my home town badami..Unfortunately todys politicans Neglect our history and our region..
pavan p I have to accept your argument.
bro my home town is guledgudda
Karnataka ondu mahanele. Namage spoorthivantarannu hudukalu bere kade hoguva avashyakathe illa. Namma neladalle adesto janara agamanavaagide. Kannadigaru garvadinda baalabekagide. Bere bhashegala movie nodi Korgaonkar avashyakathe Illa. Adre adellakkinta modalu karnatakada ithihaasa yellaru odaley beku.
Yaradru namma ithihasa odikondare, namage nooraane confidence barutte. Ee video ge tumba thanks.
Heege bere yella Karnataka Chakravorthigala bagge video madi🙏
ನಾವು ಕನ್ನಡಿಗರು ಹೆಮ್ಮೆ ಪಡಿ ನಮ್ಮ ಭಾಷೆಯ ಮಹತ್ವ ತಿಳಿಯಿರಿ
I'm from Badami....means great king pulikeshi naadu
ಜೈ ಕರ್ನಾಟಕ, ಕನ್ನಡಿಗ.
ಜೈ ಕನ್ನಡ ಪುತ್ರ
ಮೀಡಿಯಾ ಮಾಸ್ಟರ್ಸ್ ಚಾನೆಲ್ ಗೆ ನನ್ನ ಧನ್ಯವಾದಗಳು 2ಪಿಯುಸಿ ಗೆ ಬೇಕಾದ ಎಲ್ಲಾ ಮಾಹಿತಿ ಯನ್ನ ಕೊಡುತ್ತಿದ್ದೀರಿ 🙏
ಕನ್ನಡ ಬಳಸಿ ಕನ್ನಡ ಉಳಿಸಿ
💛♥️💛♥️💛♥️💛♥️😍😍😍😘😘😘😘😍😍😍 my favorite King..... No one is there infront of immadi Pulakeshi
Jai karnataka
Nam boss pulikeshi avara historic film bandre avaga super agi iruthe
he is awaysom king and kingmaker jai immadi pulakeshi 🐯🐯🐯🐯🐯🐯
Immadi pulikeshi....💪💪💪
ಪರಮೇಶ್ವರ ದಕ್ಷಿಣ ಪಥೇಶ್ವರ
ತಾಳಿಕೋಟೆ ಕದನದ ಕಾರಣ ಮತ್ತು ಪರಿಣಾಮದ ಬಗ್ಗೆ ಒಂದು ವಿಡಿಯೋ ಸರ್
Nane pulikesi ankondidde e video noduvaga great video
ಜೈ ಕರ್ನಾಟಕ
ಸರ್ ಒಂದು ರಿಕ್ವೆಸ್ಟ್, ಅಮರ ಶಿಲ್ಪಿ ಜಕಣಾಚಾರ್ಯ ಅವರ ಬಗ್ಗೆ ಒಂದು ವಿಡಿಯೋ ಮಾಡಿ, but ವಾಯ್ಸ್ ಮಾತ್ರ ನಿಮ್ಮದೇ ಬೇಕು...
Osm Jai KARNATAKA MAATE❤❤
ಕನ್ನಡದ ಕುಲತಿಲಕ ಪರಮೇಶ್ವರ
ನಮ್ಮ ನಾಡು ನಮ್ಮ ಹೆಮ್ಮೆ
ಧನ್ಯವಾದಗಳು.
ಕ್ರಾಂತಿವೀರ ಸಂಗೋಳಿ ರಾಮಣ್ಣ.ಬಗ್ಗೆ ಮಾಹಿತಿ ನೀಡಿ
LAXMAN ARABANVI ರಾಮಣ್ಣ ಅಲ್ಲ ರಾಯಣ್ಣ..
Thank you so much sir nanage immadi pulakesi bagge swalpa gottu ega adu purthiyagi gothayitu .Hashavardhana bagge heli
ಮೈ ಜುಮ್ಮನ್ನತ್ತ ನಮ್ಮ ಕನ್ನಡಿಗರ ಬಲವನ್ನು ಕೇಳಿ.
ಈ ಕಥೆಯನ್ನು ಆಯ್ಕೆ ಮಾಡಿ ಸಿನಿಮಾ ಮಾಡಬಹುದು ಅಲ್ಲವೇ
WILD TIGER. ಸಿನಿಮಾ ಇದೇ ಅಣ್ಣಾವ್ರ ಚಿತ್ರದ ಹೆಸರು ಇಮ್ಮಡಿ ಪುಲಕೇಶಿ.... ಮತ್ತೂ ಇದರ ಕೆಲ ಆಯ್ದ ಭಾಗಗಳನ್ನು ತೆಲುಗಿನ ಬಾಹುಬಲಿ ಚಿತ್ರದಲ್ಲಿ ಕಾಪಿ ಮಾಡಲಾಗಿದೆ
WILD TIGER. ಸಿನಿಮಾ ಇದೆ
Hatsup to Karnataka parameswara
@@prajwalpatel4471 ಮೂವಿ ದು ಲಿಂಕ್ ಇದ್ರೆ ಶೇರ್ ಮಾಡ್ರಿ ...
ruclips.net/video/x2_r_Urpmlo/видео.html
Veera pulakeshi... Media master Nim voice ge information ge dodda Salam..
Super vedio
Super history in badami chalukyaru
Nice information sir keep it up sir we are kannadigas jai karnataka jai hind
Jai Karnataka
Excellent explanation of the past history Sir!
V r very proud to be a part of Badami
ಧನ್ಯವಾದಗಳು
Great king...
Thanks brother
My favorite king thanks bro, he defeated harshavardhana another one favorite king
Thanks sir..niv helo style supper gurugale
Sir, tumba olleya episode. Ide reetiyagi Chalukya Vikramaditya na bagge ondu episode madi please
All greatest kingdoms are from north karnataka..
Greatest warrior Kannada hemme
ಸಾರ್ ಗೌತಮಿ ಪುತ್ರ ಶಾತಕರ್ಣಿ ಬಗ್ಗೆ ತಿಳಿಸಿ.
Super information sir, e information gagi thumbane seach madidde nanu, Harshavardhana mattu Pulikeshiya naduvina yudda varnane thumba chennagi madiddira Sir
Namma pulakeshi Namma Hemme🙏🙏
Sir request u to make vediose on Karnataka history series as u did Mahabharat...plz it vl help many competitive exam aspirants.. thank you
Thank you sir..
Teach of Histories great mans of your voice..
Sir please make and upload
DONDIYA WAGH
and
GANDUGALI KUMARA RAMA.
Thumba swaraskaravagide namma rajyakke estu itihasavide edarindale namma notinalli nalkane stanavide tumba vishayagalu upload madidakke dhanyosmi
ಕಪ್ಪೆ ಅರ್ಯಬಟ್ಟ ಶಸನ್ ದ ಬಗ್ಗೆ ಹೇಳಿ sir
I'm from badami and I proud to I'm badami people
Sir make some series' of Karnataka history naming them part one, two three so on and also mention them in the discription box by giving the link.. thanks in advance looking forward from you all the best to you and your team.
Regards
Jai Pulikeshi.. Dayavittu mummadi Govinda rashtrakuta raja na bagge video madi.. Kannadada dwajawanna himalayadinda Sri Lanka da varge harisidda.. Kannadigarage uvana hesare gottilla..
ಸರ್ ನಿಮ್ಮ ಧ್ವನಿ ಸೂಪರ್ ಸರ್
ಉಳ್ಳಾಲದ ಅಬ್ಬಕ್ಕ ರಾಣಿ ಬಗ್ಗೆ ತಿಳಿಸಿ ಸರ್
Jai immadi pulikeshi
Hats off to Ur attempt sir..... very helpful
Excellent voice........
Super sir ❤
Short and sweet.. good information... nice channel
👍 👍 super pullakeshi king 👍 👍
Romachana haguthe sir nimma voice alli e story keltha edre..wow
Utthamavaada Videos... Thanks sir..
ಸರ್ ಕೃಷ್ಣ ದೇವರಾಯ್ ಅವರ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು
Wow !!!really great story,,,
Super sir am heartly well come to your another one video pls
super history sir thanks for information
ಸಾರ್ ಇನ್ನೆರಡು ದಿವಸದಲ್ಲಿ ಒಂದು ಹೊಸ ಇಮೇಜ್ ನಿಮಗೆ ಬಿಡುತ್ತೇನೆ
My hero💓
Your way of explanation ... Is awesome
Nice voice and good information bro make our land proud by doing this type of videos
Thank you sir good speak
Battle between mangalesha and pulakheshi is "Alwassimbige"
After that pulikeshi . his grandson and his son completely destroyed pallavas.
Idanne kannadadalli helappa.
ರಾಣಿ ಅಬ್ಬಕ್ಕ ದೇವಿಯ ವಿಡಿಯೋ ಮಾಡಿ ಸಾರ್
Yest noduru samadana aagtilla ee video aa...
-Explanation
-BGM
-Voice
Nice video sir,super narration pls do more videos...👍👌
Good voice.. interested to listening...
Krishna devaraya Mele ondho video madi
Super Brother