ಕನ್ನಡ ಸಾಮ್ರಾಜ್ಯಕ್ಕೆ ಬುನಾದಿ ಹಾಕಿತ್ತು ಅವಮಾನದ ಕಿಚ್ಚು..! Mayura varma : The Pride of karnataka..!

Поделиться
HTML-код
  • Опубликовано: 9 сен 2024
  • The Kadambas are considered as the first royal dynasty of Karnataka. That was founded by Mayurasharma. Kadamba dynasty ruled over Karnataka from Banavasi the first capital of kannada empire. Kadambas were the first rulers to use Kannada as their administrative language.
    ................................
    #karnatakahistory #mediamasters #history #upsc #historyofkarnataka #RaghavendraMS
    Media Masters is a unique RUclips channel. unveil the hidden secrets, easy and traditional health tips and the science behind Indian practices.
    Please subscribe to get instant updates of unknown facts.

Комментарии • 281

  • @ananyam8933
    @ananyam8933 5 лет назад +215

    ಭಾಷೆಯ ಮೇಲೆ ಎಂತಹ ಹಿಡಿತ! ಸ್ಪಷ್ಟ , ಸುಂದರ , ಹಿತವಾದ ಮಾತುಗಳು . ನಿಮ್ಮ ತಂಡದ ಎಲ್ಲರೂ ಅಭಿನಂದನಾರ್ಹ .

  • @nandish1821
    @nandish1821 6 лет назад +194

    ನಿಮ್ಮ ಧ್ವನಿಯಲ್ಲಿ ಇಂತಹ ಇತಿಹಾಸ ಕೇಳುವುದೇ ರೋಮಾಂಚನ ಅದ್ಭುತ ಅನುಭವ ಉಂಟಾಗುತದೆ. ನಿಮ್ಮ ಧ್ವನಿ ಗೆ ಹಾಗೂ ವಿವರಣಾ ಶೈಲಿ ಗೆ ನಾನು ಅಭಿಮಾನಿ ನಿಮ್ಮ ಪ್ರಯತ್ನ ಈಗೆ ಮುಂದುವರೆಯಲಿ

  • @MediaMastersKannada
    @MediaMastersKannada  6 лет назад +180

    ಆತ್ಮೀಯ ವೀಕ್ಷಕ ಮಿತ್ರರೇ, ಸಾಕಷ್ಟು ಇತಿಹಾಸ ಜಿಜ್ಞಾಸುಗಳು ತಾಳಗುಂದ ಶಾಸನ ಹಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೀರಿ.ಸಂಶೋಧನೆಗಳ ಬಗ್ಗೆ ತಮಗಿರುವ ಮಾಹಿತಿಯಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನೀವು ಅಲರ್ಟ್ ಆಗಿದ್ದಷ್ಟೂ ನಾವೂ ಎಚ್ಚರಿಕೆಯಿಂದಿರೋದಕ್ಕೆ ಸಾಧ್ಯ. ಆದ್ರೆ ಇಲ್ಲಿ,
    ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಹಳೆಯದು ಎಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಇಲ್ಲಿ ಸಿಕ್ಕಿರುವುದು ಕೇವಲ ಎರಡು ಸಾಲಿನ ಶಾಸನವಾಗಿದ್ದು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ ಎಂಬುದು ತಜ್ಜರ ಅಭಿಪ್ರಾಯ. ಈ ಹಿಂದೆ ಶ್ರವಣಬೆಳಗೋಳದ ಶಾಸನವನ್ನೂ ಹಲ್ಮಿಡಿಗಿಂತ ಹಳೆಯದೆಂದು ಹೇಳಲಾಗಿತ್ತಾದರೂ ಅದು ಒಪ್ಪಿತವಲ್ಲ ವೆಂಬುದು ಆನಂತರ ತಿಳಿದುಬಂತು. ತಾಳಗುಂದ ಶಾಸನವನ್ನೂ ಸಂಪೂರ್ಣ ಅಧ್ಯಯನ ನಡೆಯುವವರೆಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸಾಕಷ್ಇಟು ಶಾಸನ ತಜ್ಞರ ಅಭಿಪ್ರಾಯ. ಹೀಗಾಗಿ ನಾವು ಸದ್ಯಕ್ಕೆ ಹಲ್ಮಿಡಿಎಂದೇ ಭಾವಿಸಿದ್ದೇವೆ.

  • @prakashkonnur825
    @prakashkonnur825 5 лет назад +17

    ಕರ್ನಾಟಕದ ಇತಿಹಾಸವನ್ನು ತಿಳಿಸುವ ರೋಚಕ ಘಟನೆ.ಗಳನ್ನು ಸಾದರಪಡಿಸುತ್ತಿರುವದಕ್ಕಾಗಿ ಧನ್ಯ ವಾದಗಳು.

  • @arjunmrao4039
    @arjunmrao4039 5 лет назад +31

    ಅದ್ಭುತ ಅದ್ಭುತ ತಮ್ಮ ಧ್ವನಿ ಮತ್ತು ನಿರೂಪಣೆ ! ಇನ್ನೂ ಅದ್ಭುತ ನಮ್ಮ ಹೆಮ್ಮೆಯ ಮಯುರನ ಸಾಧನೆ ! ಅದಕ್ಕೂ ಅದ್ಭುತ ನಮ್ಮ ಕನ್ನಡ ಭಾಷೆ ! ! 🙏👍

  • @lohith9247
    @lohith9247 5 лет назад +26

    ನಾನು ತುಂಬಾ ಎಷ್ಟ ಪಡೋ ಯೂಟ್ಯೂಬ್ ಚಾನಲ್ ಅಂದ್ರೆ ಮೀಡಿಯಾ ಮಾಸ್ಟರ್ಸ್
    ನಿಮ್ಮ ಅಭಿಪ್ರಾಯ ಸಂಶೋದನೆ ತುಂಬಾ ಶ್ಲಾಗಣಿಯ

  • @prajwalpatel4471
    @prajwalpatel4471 6 лет назад +92

    💛♥️💛♥️💛♥️💛♥️💛♥️😍😍😍😘😘😘ಜೈ ಕರ್ನಾಟಕ, ಜೈ ಭುವನೇಶ್ವರಿ..... ವೀರ ಕನ್ನಡಿಗ
    ನಮ್ಮ ಕರ್ನಾಟಕ 💛♥️
    ನಮ್ಮ ಕನ್ನಡ 💛♥️
    ನಮ್ಮ ಹೆಮ್ಮೆ....

  • @abhishekabhi4890
    @abhishekabhi4890 5 лет назад +53

    ಅದ್ಭುತವಾದ ಹಿನ್ನೆಲೆ ಧ್ವನಿ,ಅತ್ಯದ್ಭುತವಾದ ಭಾಷಾ ಉಚ್ಚಾರಣೆ,ಶ್ರೇಷ್ಠವಾದ ಕನ್ನಡ ನಾಡಿನ ಮಾಹಿತಿ ಅನಂತ ಧನ್ಯವಾದಗಳು......

  • @madhumadhugowda.4098
    @madhumadhugowda.4098 3 года назад +82

    ಜಾತಿ ಮುಖ್ಯವಲ್ಲ ಸಾಧನೆ ಮುಖ್ಯವಾಗುತ್ತದೆ

  • @MediaMastersKannada
    @MediaMastersKannada  6 лет назад +30

    Thanks for watching. If you like this video you may also enjoy
    ಈಗೆಲ್ಲಿದೆ ಗೊತ್ತಾ ಹಂಪಿಯ ರತ್ನಖಚಿತ ಸಿಂಹಾಸನ..?
    ruclips.net/video/dB-g_aaG_7w/видео.html
    ನೀವು ಕನ್ನಡಿಗರಾಗಿದ್ದರೆ ನಿಮಗಿದು ಗೊತ್ತಿರಲೇಬೇಕು..! Amazing facts about our Karnataka
    ruclips.net/video/NNA9a8hyedc/видео.html
    ಹಂಪಿಯಲ್ಲಿದೆ ನಿಬ್ಬೆರಗಾಗಿಸೋ ಮಹಾ ರಹಸ್ಯ..! / Here's the unsolved mystery of Hampi's Virupaksha temple..!
    ruclips.net/video/BIs6sMVbw6E/видео.html
    ಅಲ್ಲಿ ಹೇಳಿದ ಮಳೆ ಭವಿಷ್ಯ ಸುಳ್ಳಾಗೋದಿಲ್ಲ..!The Story of Ancient Indian weather forecast temple.!
    ruclips.net/video/UoevVHlju2Y/видео.html
    ಶಬರಿಮಲೈಗೆ ಹೋದವರು ಈ ತಪ್ಪನ್ನ ಮಾಡೀರಿ ಜೋಕೆ..! / Don't commit these mistakes at Shabarimalai..!
    ruclips.net/video/2ActMtIneVw/видео.html
    ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ..! / A Kannada emperor who conquered the entire India..!
    ruclips.net/video/leyfW2ZdXNE/видео.html
    ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .?The Story of Pamban Bridge
    ruclips.net/video/9iLJxK0qlsQ/видео.html

    • @indialover83
      @indialover83 5 лет назад +1

      Skandavarma I was the Pallava king who seems to have insulted mayura sarma. He chose the kadamba title as the kadamba tree is holy tree for Lord Siva of Srisaila. The rivalry between the kadambas and chalukyas cost the former a lot finally by sixth century.

  • @subhasdasar3104
    @subhasdasar3104 5 лет назад +82

    ಜೈ ಬನವಾಸಿ ಕದಂಬ ಮಯೂರ್ ವರ್ಮ

  • @restvideo557
    @restvideo557 5 лет назад +61

    ಕನ್ನಡ ಕುವರ "ಮಯೂರ ವರ್ಮ" ಕನ್ನಡ ಉಳಿಸಲು ಹೊರಟಿದ್ದ ನಿಮಗೆ ಧನ್ಯವಾದಗಳು

  • @praveenbhat9640
    @praveenbhat9640 5 лет назад +24

    ವ್ಹಾ.... ಎಂತ ಪ್ರಯತ್ನ ನಿಮ್ದು.... ❤❤

  • @sharathbml
    @sharathbml 5 лет назад +74

    ನಮ್ಮೂರಿನಿಂದ ಐದು ಕಿಲೋಮೀಟರ್ ಅಷ್ಟೇ..😍😍

  • @handesiritv7348
    @handesiritv7348 6 лет назад +38

    ಸರ್ ನಿಮ್ಮ ಐತಿಹಾಸಿಕ ವಿವರಣೆಯ ಶೈಲಿಗೆ ಎಷ್ಡು ಕ್ರತಜ್ಮತೆಗಳು ಹೆಳಿದರೂ ಸಾಲದು...ಸೂಪರ್ಬ

  • @pataradp2872
    @pataradp2872 5 лет назад +41

    ಸರ್ ದಯವಿಟ್ಟು ಕಂಪಿಲಿರಾಯ, ಕುಮಾರರಾಮ, ಹಕ್ಕ ಬುಕ್ಕರ ಬಗ್ಗೆ ದಯವಿಟ್ಟು ತಿಳಿಸಿ

  • @mohanmanoji2605
    @mohanmanoji2605 6 лет назад +46

    ಕದಂಬರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @technicalmusicmind6731
    @technicalmusicmind6731 5 лет назад +17

    Jai banavasi..jai madtira..., jai kannadambe, jai Karnataka

  • @gbchitra3575
    @gbchitra3575 5 лет назад +32

    ಇಮ್ಮಡಿ ಪುಲಿಕೇಶಿ ಬಗ್ಗೆ ಮಾಹಿತಿ ಕೊಡಿ

  • @RaviRavi-cx9jg
    @RaviRavi-cx9jg 6 лет назад +18

    ಕದಂಬರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ 🙏

  • @gurubasavarajakgurubasavar8588
    @gurubasavarajakgurubasavar8588 3 года назад +5

    Kadamba vamsada babbe mahithi kottidakke danyavagalu sir

  • @beyoundblues1711
    @beyoundblues1711 6 лет назад +35

    ಕನ್ನಡಿಗರೇ ಸ್ವಾಭಿಮಾನಿಗಳಾಗಿ.

    • @gbchitra3575
      @gbchitra3575 5 лет назад +3

      en maadodu bradr banavaasi andre ivattina shirasiyalle komuvaadigalu jaasti aagiddare

    • @jayashankarvs
      @jayashankarvs 5 лет назад +3

      Lo first neenu swabhimani aagu yen nin Nick name hakondirodu beyound blue's badalige kannadiga na neeli athara hakond neenu swabhimani aagu amele bere avrige helu

  • @shameedbrb8309
    @shameedbrb8309 6 лет назад +14

    ಧನ್ಯವಾದಗಳು ಸರ್
    ಅಮೋಘವರ್ಷನ ಬಗ್ಗೆ ಮಾಹಿತಿ ಕೊಡಿ ಸರ್

  • @ramyasharath8952
    @ramyasharath8952 3 года назад +8

    I have watched most of your videos. They are full of good information. This video had a wonderful background score...

  • @rafiqmmuhammadrafiq6479
    @rafiqmmuhammadrafiq6479 5 лет назад +11

    Nan heme padtini sir e nadali hutidake Nanu nan bashe nan nadu "jai Karnataka mathe"

  • @sampathshivu2376
    @sampathshivu2376 5 лет назад +8

    ತಲಕಾಡಿನ ಗಂಗರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು

  • @bharathikthevar1891
    @bharathikthevar1891 5 лет назад +9

    ಆಹ ಅತಿ ಅದ್ಬುತವಾದ ವಿವರಣೆ. ಧನ್ಯವಾದಗಳು 🙏🏻

  • @AkhandaDevadurga
    @AkhandaDevadurga 5 лет назад +2

    ನಿಮ್ಮ ಧ್ವನಿ ಮತ್ತು ನಿವು ಹೇಳುವ ಶೈಲಿ ತುಂಬಾ ಚೆನ್ನಾಗಿದೆ ಸರ್ .

  • @ajaybk4705
    @ajaybk4705 6 лет назад +8

    mayura Sharma is the proud of Kannada

  • @lllk1694
    @lllk1694 5 лет назад +2

    ಸರ್ ನಿಮ್ಮ ದ್ವನಿನೆ ಒಂದು ಅದ್ಬುತ ನಿಮ್ಮ ಈ ಸೇವೆಗೆ ಚಿರರುಣಿ ಸರ್

  • @shivagkvt6985
    @shivagkvt6985 5 лет назад +1

    ನಿಮಗೆ ತುಂಬಾ ಧನ್ಯವಾದಗಳು

  • @sushmithagowdasumy5180
    @sushmithagowdasumy5180 6 лет назад +4

    ,ಧನ್ಯವಾದಗಳು ಸಾರ್.ಕದಂಬರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ. ಹರಪ್ಪ ಮೇಹೆಂಜೋದರೋ ನಾಗರಿಕತೆ ಗಳ ಬಗ್ಗೆ ಮಾಹಿತಿ ಕೊಡಿ

  • @Name-sm4kk
    @Name-sm4kk 5 лет назад +7

    Pride of kannadiga

  • @parameshthogat6403
    @parameshthogat6403 6 лет назад +14

    ಜೈ ಮಯೂರ ವರ್ಮ..

  • @ajayajaysimha6850
    @ajayajaysimha6850 3 года назад +3

    Jai karnataka

  • @nageshtiptur7755
    @nageshtiptur7755 6 лет назад +3

    ತುಂಬಾ ಧನ್ಯವಾದ ಸರ್.

  • @ananyam8933
    @ananyam8933 5 лет назад +9

    Have seen some of your videos. Rare video and rarest info. Thank you, is all I can say. 😊

  • @megharajnamegharajna371
    @megharajnamegharajna371 5 лет назад +5

    Ultimately talented mayura varma

  • @basawarajpuranik4424
    @basawarajpuranik4424 5 лет назад +3

    thanks for information

  • @karanmswaggakaranmswagga5230
    @karanmswaggakaranmswagga5230 5 лет назад +4

    Exlent guru

  • @fitnessparkmysore9234
    @fitnessparkmysore9234 5 лет назад +5

    jai mayuravarma jai karnataka

  • @rameshkadamba4151
    @rameshkadamba4151 5 лет назад +1

    ಅದ್ಭುತ ಸರ್........

  • @Dilipkuluva
    @Dilipkuluva 6 лет назад +4

    Nim voice speech super

  • @rajashekarajavarayya2647
    @rajashekarajavarayya2647 6 лет назад +1

    ಧನ್ಯವಾದಗಳು ಸರ್

  • @manteshp.tallur6010
    @manteshp.tallur6010 6 лет назад +9

    ನಮ್ಮ ಇತಿಹಾಸ ನಮ್ಮ ಹೆಮ್ಮೆ

  • @kashyapvishalkashyap7702
    @kashyapvishalkashyap7702 5 лет назад +9

    ಶಿವಪ್ಪ ನಾಯಕ ಅವರ ಕತೆ ಹೇಳಿ ಸರ್🙏🙏🙏

  • @tudukurmanju1590
    @tudukurmanju1590 4 года назад +3

    ಗುರುಗಳೇ, ದಯವಿಟ್ಟು ಚಿಕ್ಕಮಗಳೂರಿನ ದತ್ತಪೀಠದ ಬಗ್ಗೆ ಜನರಿಗೆ ಮಾಹಿತಿ ಕೊಡಿ....

  • @shrikanthmarshal4595
    @shrikanthmarshal4595 5 лет назад +1

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು

  • @jyothiu5870
    @jyothiu5870 5 лет назад +4

    raja vamshada kategalana evaga nedita edaveno anasutte sir tumba chennagi nama nadina baggena tilsi kotidira,entaha video nodata edre nama nadu modlu estondu chennagi ettu anta gotta agutte tumba thanks sir ,enu aneka vishayagala bagge hecchagi videos madi sir all the best

  • @Kiranbassyj
    @Kiranbassyj 6 лет назад +24

    ರಾಗವೇಂದ್ರ ಸಾರ್ ದಯವಿಟ್ಟು ಪ್ರುತ್ವಿರಾಜ ಚೌಹಾನ್ ಮಹರಾಜ ಅವರ ಬಗ್ಗೆ ಒಂದು ವಿಸ್ಥಾರವಾದ ಮಾಹಿತಿ ತುಂಬಿದ ವಿಡಿಯೊ ಮಾಡಿ.
    ನಿಮ್ಮ ವಿಡಿಯೊಗಾಗಿ ಕಾಯುತಿರುತ್ತೆನೆ
    ಇಂತಿ ನಿಮ್ಮ ಅಭಿಮಾನಿ

    • @santhosharya6472
      @santhosharya6472 6 лет назад +1

      Yes naanu aste prithvi Raaj Chauhan na bagge kelodukke thumba kaaythaiddini

    • @gbchitra3575
      @gbchitra3575 5 лет назад +2

      avanu maratha

    • @madhugmgowda5906
      @madhugmgowda5906 5 лет назад +1

      So what GB chitra

    • @johngh1123
      @johngh1123 5 лет назад +5

      @@gbchitra3575 ಇಲ್ಲಿ ಕನ್ನಡ ಅರಸರ ಬಗ್ಗೆ ಹೇಳೋದೇ ಸಾಕಶ್ಟಿದೆ.
      ನಮ್ಮವರು ನಮಗೆ ಮೊದಲು

  • @thelearner908
    @thelearner908 4 года назад +2

    Thank you sir

  • @2blue0
    @2blue0 3 года назад +3

    Power people comes From power places🙏

  • @karanmswaggakaranmswagga5230
    @karanmswaggakaranmswagga5230 5 лет назад +2

    Yes

  • @user-bt9ot3hj3w
    @user-bt9ot3hj3w 9 месяцев назад +2

    🙏❤️💛

  • @manojm6019
    @manojm6019 5 лет назад +4

    Superb sir, love him history please add more details in South Indian history

  • @abhishekshetty5201
    @abhishekshetty5201 5 лет назад

    History ಬಗೆ ಒಳ್ಳೆಯ ವಿಷಯಗಳನ್ನು helthira ನಮಸ್ಕಾರgallu

  • @lifeislikeajourney2396
    @lifeislikeajourney2396 3 года назад +1

    ಸರ್ ದಯವಿಟ್ಟು ಮೆಸಪೋಟೋಮಿಯ, ಮೆಹೆಂಜೊದರ್, ಸಿಂಧೂ ನಾಗರೀಕತೆ ಬಗ್ಗೆ ತಿಳಿಸಿ ಸರ್ please please

  • @sanjaynaik8788
    @sanjaynaik8788 5 лет назад +4

    My home it is

  • @satishkygonahalli6219
    @satishkygonahalli6219 5 лет назад +5

    Great work !

  • @johngh1123
    @johngh1123 5 лет назад +3

    ಕೆಂಪೇಗೌಡರ ಬಗ್ಗೆ ಹೇಳಿ ಸರ್

  • @rrkbasavaraj3437
    @rrkbasavaraj3437 4 года назад +5

    Sar nimma ondu manavi sar magadi Kempegowda Kshatriya Radha charitry yeli sar tumbaa kelkotidivi sar

  • @Shivumynaa
    @Shivumynaa 5 лет назад +3

    ಸೋಪರ್ ಸರ್

  • @manudmmanu9204
    @manudmmanu9204 5 лет назад +5

    Sir Sangolli Rayanna hestore made sir

  • @sagunkoparde375
    @sagunkoparde375 5 лет назад +1

    Verry like

  • @mantuangadi6736
    @mantuangadi6736 5 лет назад +7

    ಸರ್ ನಿಮ್ಮ ಮೀಡಿಯಾ ಮಾಸ್ಟರ ದಲ್ಲಿ ಬರುವ ಪ್ರತಿಯೋಂದು ವೀಡಿಯೋ ಆಕರ್ಶೀತ ವಾಗಿರುತ್ತವೆ ಪ್ರತಿಯೋಬ್ಬರಿಗೂ ಇಷ್ಟ ಆಗಿರುತ್ತವೆ

  • @kanyawadiyar691
    @kanyawadiyar691 3 года назад +1

    Super sir

  • @rahulju3891
    @rahulju3891 5 лет назад +7

    Sir there is no proper brief history of Karnataka. Can you make a vedio on that. From where we stand to where we started. Now I am writing this in English , if we continue we will end up not understanding our own power , knowledge , strength, our own self. I'm writing this comment to help me and other useful Kannada speaking people.

  • @jayanthn3802
    @jayanthn3802 6 лет назад +10

    compare to Wadiyar dynasty Vijayanagara kadambas and rashtrakutas are very great

  • @thenameisraam265
    @thenameisraam265 5 лет назад +2

    Nam uru banavasi

  • @lohithloki7845
    @lohithloki7845 5 лет назад +1

    jai kadamba super sir ...ty

  • @yatheeshkumar9469
    @yatheeshkumar9469 6 лет назад +6

    mayura son of a king raised by Brahman and become king again as he is kshatriya ....jai nayaka

  • @shrikantwalikar2926
    @shrikantwalikar2926 5 лет назад +3

    ನಿಮ್ಮ ದ್ವನಿ

  • @user-gf8pf1ni7r
    @user-gf8pf1ni7r 6 лет назад +25

    ಕಿತ್ತೂರು ಸಂಸ್ಥಾನ ಕುರಿತು ಬಿಡಿ

  • @sangmeshkalasagond2557
    @sangmeshkalasagond2557 3 года назад +1

    Good job sir. Awesome way of explanation

  • @sanjusunkad3208
    @sanjusunkad3208 5 лет назад +2

    ದಯವಿಟ್ಟು ಕಲ್ಯಾಣದ ಕ್ರಾಂತಿ ಬಗ್ಗೆ ತಿಳಿಸಿ

  • @KANNADAFANSTV
    @KANNADAFANSTV 6 лет назад +15

    En voice sir nimdu wahh

  • @manjunathhuliyappa
    @manjunathhuliyappa 6 лет назад +7

    Sir kindly check your facts correct, talagunda inscription is oldest, it's also before halmidi in pro-kannada, in badami, aihole, shravanabelogola, mixture of old kannada and sanskrit is present before halmidi, but your presentation was beautiful keep it up

    • @MediaMastersKannada
      @MediaMastersKannada  6 лет назад +11

      DR MANJUNATH HULIYAPPA Sir, ತಮ್ಮ ಮಾಹಿತಿಗೆ ಧನ್ಯವಾದಗಳು.ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಹಳೆಯದು ಎಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಇಲ್ಲಿ ಸಿಕ್ಕಿರುವುದು ಕೇವಲ ಎರಡು ಸಾಲಿನ ಶಾಸನವಾಗಿದ್ದು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ ಎಂಬುದು ತಜ್ಜರ ಅಭಿಪ್ರಾಯ. ಈ ಹಿಂದೆ ಶ್ರವಣಬೆಳಗೋಳದ ಶಾಸನವನ್ನೂ ಹಲ್ಮಿಡಿಗಿಂತ ಹಳೆಯದೆಂದು ಹೇಳಲಾಗಿತ್ತಾದರೂ ಅದು ಒಪ್ಪಿತವಲ್ಲ ವೆಂಬುದು ಆನಂತರ ತಿಳಿದುಬಂತು. ತಾಳಗುಂದ ಶಾಸನವನ್ನೂ ಸಂಪೂರ್ಣ ಅಧ್ಯಯನ ನಡೆಯುವವರೆಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ತಮಗೆ ತಿಳಿದಿರುವಂತೆ ಬಹುಜನರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ. ವಿಡಿಯೋ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮುಂದೆಯೂ ತಮ್ಮಿಂದ ಸಲಹೆ ಮಾಹಿತಿಗಳನ್ನು ವಿನಮ್ರತೆಯಿಂದ ಅಪೇಕ್ಷಿಸುತ್ತೇವೆ.

  • @anjinayanayaka3717
    @anjinayanayaka3717 5 лет назад +3

    ಸಿಂಧೂರ ಲಕ್ಷ್ಮಣನ ಕುರಿತು ತಿಳಿಸಿ ಸರ್

  • @poornathejb.n1446
    @poornathejb.n1446 6 лет назад +5

    Happy to see a rare good channel in Kannada....All the best...

  • @akshayrajbhadurnashua9146
    @akshayrajbhadurnashua9146 5 лет назад +2

    Nima voice nali entha story kloke super sir

  • @manjushetty2802
    @manjushetty2802 5 лет назад +1

    Good information

  • @Shortfilm_musicworld
    @Shortfilm_musicworld 5 лет назад +3

    Sir raichur kote bagge tilisi adu yaru nirmisiddu.

  • @BossMBM
    @BossMBM 5 лет назад +3

    ಸರ್ ಕನಕಗಿಯ ಬಗ್ಗೆ ಸ್ವಲ್ಪ ತಿಳಿಸಿ

  • @prashanthgowda724
    @prashanthgowda724 3 года назад +2

    Good work sir, keep it up

  • @prajwalpraju5786
    @prajwalpraju5786 6 лет назад +4

    Super video 👍

  • @snshilpa7013
    @snshilpa7013 5 лет назад +1

    NYC sir

  • @kanakachuri7485
    @kanakachuri7485 5 лет назад +2

    SupeR

  • @parashuramram5682
    @parashuramram5682 5 лет назад +1

    Super

  • @naveent9630
    @naveent9630 6 лет назад

    Dhanyvadgalu sir nimage..

  • @raghavendraps7920
    @raghavendraps7920 6 лет назад +5

    Super, make a video on Vijaya NAGAR Empire

  • @gurugp8397
    @gurugp8397 5 лет назад +1

    Jai Karnataka

  • @shreyassm2146
    @shreyassm2146 5 лет назад

    Really very good program

  • @pavis7455
    @pavis7455 5 лет назад

    so nice to good sir

  • @Vinay_02.
    @Vinay_02. 5 лет назад +6

    ಇನ್ನು ಹೆಚ್ಚು ಮಾಹಿತಿ ಇದ್ರೆ ನಿಡಿ ಸರ್

  • @VkRAM2503
    @VkRAM2503 5 лет назад +1

    Tumba chennagi helidiri

  • @prathapn2470
    @prathapn2470 5 лет назад +5

    Tipu sultan na koda urigowdru. Nanjagowdara odu episode madi

  • @amithkumar4357
    @amithkumar4357 6 лет назад +1

    Super 👌👌

  • @NiranjanShetty9740
    @NiranjanShetty9740 6 лет назад +1

    Superb store

  • @ankeshankibraj1612
    @ankeshankibraj1612 6 лет назад +3

    Hats off sir .....
    For your voice

  • @keshavamurthy8086
    @keshavamurthy8086 6 лет назад

    ವಿವರಣೆ ಇನ್ನು ಸೂಕ್ಷ್ಮವಾಗಿ ಇರಲಿ ಗುರುಗಳೇ