ವೈಜಂತಿಯಪುರ - 4ನೇ ಶತಮಾನದ ರೋಚಕ ಕಥಾನಕ!|Mayuravarma|SantoshKumar Mehendale |Kadamba|Gaurish Akki Studio

Поделиться
HTML-код
  • Опубликовано: 9 фев 2025
  • ಖ್ಯಾತ ಲೇಖಕ, ಅಂಕಣಕಾರ ಶ್ರೀ ಸಂತೋಷಕುಮಾರ ಮೆಹೆಂದಳೆ ಅವರ ಹೊಸ ಪುಸ್ತಕ ʼವೈಜಯಂತಿಪುರʼ ಇತ್ತೀಚಿಗೆ ಬಿಡುಗಡೆಯಾಗಿದೆ. ಕರ್ನಾಟಕದ ಮೊತ್ತಮೊದಲ ಚಕ್ರವರ್ತಿ ಮಯೂರ ವರ್ಮನನ್ನು ಕುರಿತ ರೋಚಕ ಕಥಾನಕ ಇದಾಗಿದೆ. ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತಿಯ ʼಹೊಸ ಪುಸ್ತಕʼ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಕುರಿತು ತಮ್ಮ ಮಾತುಗಳನ್ನು ಲೇಖಕರು ಹಂಚಿಕೊಂಡಿದ್ದಾರೆ.
    For Books
    contact : Sahitya Loka Publication : 9945939436
    Santoshkumar Mehandale : 9480842680
    Buy Vaijayantipura Book on online platform :
    Amazon : www.amazon.in/...
    Harivu Books : harivubooks.co...
    ==============================
    Edited by - Suhas Bharatwaj, Alma Media School Student
    =============================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #mayuravarma #kadambadynasty #santoshkumarmehendale #kananda #kingmayura #devudu #author #books #literature
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 104

  • @nikhileshshet
    @nikhileshshet Год назад +6

    ಬನವಾಸಿಯ ಕದಂಬರು ❤

  • @nikhileshshet
    @nikhileshshet Год назад +2

    Jai mayura varma ❤

  • @vardhaman5133
    @vardhaman5133 Год назад +1

    Mayura❤

  • @Nav2017
    @Nav2017 Год назад +4

    I buyed this book yesterday in total kannada.

  • @manojvgiraganvigiraganvi7379
    @manojvgiraganvigiraganvi7379 Год назад +4

    ತುಂಬಾ ಅದ್ಭುತ ಪುಸ್ತಕ

  • @shylajaashok9970
    @shylajaashok9970 Год назад +6

    ಅದ್ಭುತವಾದ,ಅತ್ಯುತ್ತಮವಾದ ನಿರೂಪಣೆ ತುಂಬಾ ಇಷ್ಟವಾಯಿತು, ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ

  • @komalreddy6658
    @komalreddy6658 Год назад +6

    Aarunkusha vittadem nenevudenna Manam banavasi deshavam ya it's really grt place n I can proudly say it's my birth place 🙏🙏🙏thanks to u sir .

  • @hspremaleela5744
    @hspremaleela5744 Год назад +4

    ಜೂಲೆ!!!!!!! 🌹

  • @ananthahn4675
    @ananthahn4675 Год назад +3

    Excellent waiting for book release

    • @santoshkumarmehandale8089
      @santoshkumarmehandale8089 Год назад

      ಬಿಡುಗಡೆಗೆ ಮೊದಲೇ ಮೂರನೆಯ ಮುದ್ರಣ ಕಂಡಿದೆ. ಸರ್ - ಸಂಪರ್ಕಿಸಿ

  • @rajegowdas9114
    @rajegowdas9114 Год назад +2

    Good job sir, welcome

  • @supcrazyraj7626
    @supcrazyraj7626 Год назад +1

    woww

  • @SheshadriJ-ic3vb
    @SheshadriJ-ic3vb 9 месяцев назад

    Excellent explanation.Both of you thanks

  • @basumathapati
    @basumathapati Год назад +2

    Very interesting interview & narrative

    • @santoshkumarmehandale8089
      @santoshkumarmehandale8089 Год назад +1

      ಶಾಲ್ಮಲಿ ದ್ವೀಪದಲ್ಲಿ ನಿನಗೆ
      ಪುಸ್ತಕ ತಲುಪಿಸಲಾಗುವುದು ಫ್ರೆಂಡ್

  • @mahadevaswamyr8333
    @mahadevaswamyr8333 Год назад +2

    Proud of you sir I love history

  • @srikanthk7466
    @srikanthk7466 Год назад +2

    Good impression Thank U sir ✴️👍

  • @shwetahegde409
    @shwetahegde409 Год назад +2

    ಜೈ ವೈಜಯಂತಿಪುರ 🎉🎉

  • @manjunathcr8558
    @manjunathcr8558 Год назад +2

    Jai kannadambe

  • @maltesharalikatti2818
    @maltesharalikatti2818 Год назад +3

    The kannada film industry must come together & make a grand movie or TV series highlighting the grandeur of Karnataka's rich history based on this book. It seems like we've done a gr8 disservice to our history by not giving Him the required attention.

    • @vishal.g6754
      @vishal.g6754 Год назад

      S we should start from chutu Dynasty to wodeyar Dynasty
      After Sanskrit prakrit kannada is the language not Tamil

  • @rangopanth2651
    @rangopanth2651 Год назад +2

    ಜೈ ಭುವನೇಶ್ವರಿ

  • @nikhileshshet
    @nikhileshshet Год назад

    ❤❤

  • @vinodvinu468
    @vinodvinu468 Год назад +3

    ಜೈ ಭುವನೇಶ್ವರಿ...💛♥️

  • @ravibond2518
    @ravibond2518 Год назад +1

    Sir please edey program munduvarisi

  • @sushobithkrishna1433
    @sushobithkrishna1433 23 дня назад

    My family is also belongs to Royal kadamba. And we still follow the culture and traditions of kadamba dynasty and belongs to hangala (hanagall).

  • @Dr.santhosh
    @Dr.santhosh Год назад +1

    He is first rebuilder of Karnataka empire.

  • @kedarirreddy4733
    @kedarirreddy4733 Год назад +3

    Good sir my place is banavasi near temple I m proud of my place. ❤

    • @santoshkumarmehandale8089
      @santoshkumarmehandale8089 Год назад +2

      ದಯವಿಟ್ಟು ನಿಮ್ಮೂರ ಕಥಾನಕ ಓದಿ ಮತ್ತು ಪರಾಂಬರಿಸಿ - ಇತರರಿಗೂ ಮುಟ್ಟಿಸಿ

  • @girishdesai2868
    @girishdesai2868 Год назад +11

    Mayura verma not given importance because he was brahmin!

    • @santoshkumarmehandale8089
      @santoshkumarmehandale8089 Год назад

      ೫೦೦% ನಿಮ್ಮ ಮಾತ್ರ ಸತ್ಯ - ನೈಜ ಮತ್ತು ವಾಸ್ತವವಾದ ಶಾಸನ ಮೇಲಾಧರಿತ ಕಾದಂಬರಿ ಬರೆದರೆ ಅದೇ ಮನಸ್ಥಿತಿಯ ಉತ್ತರ ಬರುತ್ತಿದೆ ನೋಡಿ.

    • @shashishashi1600
      @shashishashi1600 Год назад

      Brahmin alla mayura ಈಡಿಗ samudhayake ಸೇರಿದವನು ಯಾಕೆ ಅಂದ್ರೆ ಕುವೆಂಪು ಯೂನಿವರ್ಸಿಟಿ ಓಬರು ಮೇಡಂ ಕದಂಬರು ಈಡಿಗ samudhayake ಸೇರಿದವರು ಅಂಥ phd ಮಾಡಿ ಡಾಕ್ಟರೇಟ್ ಥಗೊಂಡಿದರೆ

    • @shashishashi1600
      @shashishashi1600 Год назад

      Brahmin alla mayura ಈಡಿಗ samudhayake ಸೇರಿದವನು ಯಾಕೆ ಅಂದ್ರೆ ಕುವೆಂಪು ಯೂನಿವರ್ಸಿಟಿ ಓಬರು ಮೇಡಂ ಕದಂಬರು ಈಡಿಗ samudhayake ಸೇರಿದವರು ಅಂಥ phd ಮಾಡಿ ಡಾಕ್ಟರೇಟ್ ಥಗೊಂಡಿದರೆ

  • @vasantajain8786
    @vasantajain8786 10 месяцев назад +2

    ಅದ್ಭುತವಾದ ಕಟ್ಟು ಕಥೆ ಮಯೂರ ಈಡಿಗ ಸಮುದಾಯಕ್ಕೆ ಸೇರಿದವನು ಎಂಬುದು ನಿರ್ವಿವಾದ ಅಂಥವನನ್ನು ಬ್ರಾಹ್ಮಣನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಇತಿಹಾಸ ಪ್ರಸಿದ್ಧ ಪುರುಷರೆಲ್ಲ ಬ್ರಾಹ್ಮಣ ಕುಲದಲ್ಲಿ ಹುಟ್ಟುತ್ತಾರೆ ಬೇರೆ ಧರ್ಮದಲ್ಲಿ ಹುಟ್ಟುವುದೇ ಇಲ್ಲ ವಾಹ್ ವಾಹ್ ವಾಹ್

    • @santoshkumarmehandale8089
      @santoshkumarmehandale8089 10 месяцев назад

      ಪುಸ್ತಕ ಓದಿ ಬಂದು ಚರ್ಚಿಸಿ - ಪೂರ್ವಾಗ್ರಹ ಪೀಡಿತ ಅನಿಸಿಕೆಗಳನ್ನು ಇಲ್ಲಿ ತೂರಬೇಡಿ. ಕನ್ನಡಕ್ಕೊಬ್ಬನೇ ಮಯೂರ ಮತ್ತು ಕದಂಬ. ಹೀಗಾಗೇ ಅವಗಣನೆಗೆ ಓಳಗಾಗಿದ್ದಾನೆ ಮಯೂರವರ್ಮ - ಇಲ್ಲ ಅಧಿಕೃತವಾದ ಒಂದೇ ಒಂದು ದಾಖಲೆ ಒದಗಿಸಿ

  • @shubhadav7490
    @shubhadav7490 Год назад +5

    Mayura varmana hesarinalli namma rajyadalli enu illa..... statue, road, ... very sad.

    • @santoshkumarmehandale8089
      @santoshkumarmehandale8089 Год назад

      ಇನ್ನು ಮೇಲಾದರೂ ಪ್ರಯತ್ನ ಪಡೊಣ ಸರ್ ನಿಮ್ಮ ಅನಿಸಿಕೆ ಸತ್ಯ

    • @Nav2017
      @Nav2017 Год назад +2

      Howdu nammouru bari shivaji antha saithare.

  • @pradeepa7853
    @pradeepa7853 Год назад +4

    Mayura" endakshana prati kanndigarige nenapaguvudu D.rajkumar adbhutavagi abhinayisi jeevisiddare, ee chitra halavaru bhashegalige dabb aagide.

  • @bhimasamatha4990
    @bhimasamatha4990 Год назад +3

    Wrong history. He is not a Brahmin. The filmy people made it so. He belongs to tribal community. Half learnt people talk like great historians. So sad

    • @santoshkumarmehandale8089
      @santoshkumarmehandale8089 10 месяцев назад

      ಹಾಗಿದ್ದರೆ ನೀವು ದಾಖಲೆ ಸಮೇತ ಮಾತಾಡಿಸಿ ಸರ್ - ಏನಿದೆ ನಿಮ್ಮ ಹತ್ತ್ರ ದಯವಿಟ್ಟು ಹೊರತನ್ನಿ

  • @lingiahnanjundaswamyswamy9506
    @lingiahnanjundaswamyswamy9506 Год назад +2

    How to purchase the book I want to purchase and take to maldives can I buy coorier

  • @chandankumargowda-lz1xd
    @chandankumargowda-lz1xd Год назад +1

    First kannada kingdom kalabraru

  • @ajitkumarganekar1751
    @ajitkumarganekar1751 4 дня назад

    ಶರ್ಮ ಪದದ ಮೂಲ ಅರ್ಥ ಹೇಳಿ,

  • @maruthi-ve3dt
    @maruthi-ve3dt Год назад +2

    16:00. Why how were when

  • @Dr.santhosh
    @Dr.santhosh Год назад +1

    Devudu book is also evidences based book of that time i.e., of 1950s.
    Santavahanas is also karnataka empire only.

    • @santoshkumarmehandale8089
      @santoshkumarmehandale8089 Год назад

      ಹೌದು ಸರ್ - ಆದರೆ ಇದು ಕೇವಲ ಕದಂಬರ ಮಯೂರವರ್ಮನ ಮಾಹಿತಿ ಅಷ್ಟೆ

    • @vishal.g6754
      @vishal.g6754 Год назад

      But Telugu people claim it is Telugu Dynasty
      But after prakrit, kannada was the language for sathavahana

  • @shivarudraiahswamy962
    @shivarudraiahswamy962 27 дней назад

    ಕದಂಬರು ಮರಾಠ ಕ್ಷತ್ರಿಯರು ಎಂದು ಹೇಳುತ್ತಾರೆ 😂ruclips.net/video/HXa1YrHnoTw/видео.htmlsi=aU4Vz3dzde6kVVj6
    ಇತಿಹಾಸ ಅವರವರ ಭಾವಕ್ಕೆ😂😂

  • @navyaacharya
    @navyaacharya Год назад +2

    One humble request to Gaurish sir, pls dont use 'G' after names. You cane use 'Avaru' .

  • @jvachar
    @jvachar Год назад +2

    Sapna book house Nalli available idya

    • @GaurishAkkiStudio
      @GaurishAkkiStudio  Год назад

      ಪುಸ್ತಕಕ್ಕಾಗಿ ಕರೆಮಾಡಿ : 9945939436

    • @santoshkumarmehandale8089
      @santoshkumarmehandale8089 Год назад

      ನಂಬರ್ ಇದೆ ಗಮನಿಸಿ - ಸಂಪರ್ಕಿಸಿ

  • @ravikumarm1400
    @ravikumarm1400 Год назад +13

    ಮಯೂರ ಬುಡಕಟ್ಟ ಸಮುದಾಯದವನು,ವೇದವನ್ನು ಕಲಿತು ಬ್ರಾ ಹ್ಮನ ಆದ.

    • @muralib406
      @muralib406 Год назад +5

      O brame..... Bekadage Kansu kanu but publicly sullu heluvaga yochisu..

    • @ravikumarm1400
      @ravikumarm1400 Год назад

      @@muralib406 ಯಾಕೆ ಸುಳ್ಳು ಅಂತಾ ತಿಳಿದುಕೊಂಡಿದಿಯ, ಆ ಕಾಲದಲ್ಲಿ ವೇದ ವಿದ್ಯೆ ಕಲಿತ ಯಾರೆನ್ನೆ ಆದ್ರೂ ಬ್ರಾಹ್ಮಣ ಅಂತಾ ಇದ್ರು ಮಯೂರ ನೀತಿಯಿಂದ ಬ್ರಾಹ್ಮಣ ಜಾತಿಯಿದ ಅಲ್ಲ,ಅವನ ಸೈನ್ಯದ ಎಲ್ಲರೂ ಬುಡಕಟ್ಟು ಸಮುದಾಯದವರು. ಅವರ ನಾಯಕ ಮಯೂರ ಇದು ಸತ್ಯ.

    • @manjunathaks607
      @manjunathaks607 Год назад

      ಮೊದ್ಲು ನಿನ್ ಆಂಜನೇಯನ ಡಿಪಿ ಚೇಂಜ್ ಮಾಡೂ.. ನಾಳೆ ಆಂಜನೇಯನೂ SC, ST, BACKWARD TRIBE ಅಂತ ನೀನು ಅಂದ್ರೂ ಅಂದೇ.. ಎಸ್ಟನೆ ಕ್ಲಾಸ್ ನಲ್ಲಿ ಓದ್ ತಾ ಇದೀಯ.. ಮೂರಾ ಇಲ್ಲಾ ನಾಲ್ಕ..

    • @keshavak9948
      @keshavak9948 Год назад +6

      @@muralib406 ಬ್ರಾಹ್ಮಣ ಪದದ ಅರ್ಥವೇ ಅದು. ಯಾರೂ ಬೇಕಾದರೂ ಬ್ರಾಹ್ಮಣ ಆಗಬಹುದಿತ್ತು.

    • @muralib406
      @muralib406 Год назад +3

      @@keshavak9948 hagadare Veda kaliyada brahmana nige obc,, scst, meesalathi kodabahuda?

  • @pundalikkalliganur2969
    @pundalikkalliganur2969 Год назад +7

    ಈಡಿಗ ಕುಲದವನು‌ ... ಬ್ರಾಹ್ಮಣೀಕರಣಗೊಳಿಸಲಾಗಿದೆ

    • @keshavak9948
      @keshavak9948 Год назад +1

      ದಾಖಲೆ ಸಹಿತ ಹೇಳಿ. 🙏🙏🙏

    • @santoshkumarmehandale8089
      @santoshkumarmehandale8089 Год назад +1

      ಹೌದೇ - ಆ ಬಗ್ಗೆ ಒಂದೆರಡು ದಾಖಲೆ ಒದಗಿಸಿ.

    • @shashishashi1600
      @shashishashi1600 Год назад

      ​@@keshavak9948ಬಂಧು ಕುವೆಂಪು ಯೂನಿವರ್ಸಿಟಿ ಲಿ ನೋಡಿ ಗೊತ್ತಾಗತ್ತೆ ಮಯೂರ ಈಡಿಗ ಬ್ರಾಹ್ಮಣರು ಸಾಕಿದು ಅಷ್ಟೇ

    • @shashishashi1600
      @shashishashi1600 Год назад

      ​@@santoshkumarmehandale8089 ಸಾಕ್ಷಿ ಬೇಕು ಅಂದ್ರೇ ಕುವೆಂಪು ಯೂನಿವರ್ಸಿಟಿ ಗೆ ಬಂಧು ನೋಡಿ ಒಬ್ರು ಮೇಡಂ ಈ ವಿಷಯದ ಬಗ್ಗೆ ಡಾಕ್ಟರೇಟ್ ಮಾಡಿ phd ಸ್ಕಾಲರ್ ಆಗಿದರೆ ಮಯೂರ ಈಡಿಗ

    • @j.kyadawad6100
      @j.kyadawad6100 Год назад +1

      Enro nim golu

  • @kiran4932
    @kiran4932 Год назад +2

    He is not brahmin.. it is great lie. Never ever in the history Brahmin fought like warrior.. most of the ruling classes are indegenios and highest in number..

    • @santoshkumarmehandale8089
      @santoshkumarmehandale8089 10 месяцев назад

      ಇಂಥಾ ನಿಮ್ಮ ಕಲ್ಪ್ಲನೆ ಇಲ್ಲಿ ಪೇರಿಸುವ ಬದಲಿಗೆ ದಾಖಲೆ ಸಮೇತ ಮಾತಾಡಿ

  • @sukeshsuke4048
    @sukeshsuke4048 10 месяцев назад +1

    Mayura varma is from tribal community why historians pls don't spread fake story

  • @bbnari7925
    @bbnari7925 7 дней назад

    Mayur belongs to trible

  • @purushothammahadevaiah6100
    @purushothammahadevaiah6100 27 дней назад

    Yaru guru ivnu, histry na matthe thirchiddane

  • @vishal.g6754
    @vishal.g6754 Год назад +1

    Chutu Dynasty bagge heli
    Alle thane modhlu Kannada bandiddu
    Delhi to karnataka ( left side India) Ella kannada ne ithu Alva

    • @chandankumargowda-lz1xd
      @chandankumargowda-lz1xd Год назад

      Sir nanu adhane helodhu chutu dynasty in kalabraru dynasty first kannada kingdom eno madhadu begu madhardade

  • @hm.mongstories2753
    @hm.mongstories2753 Год назад +2

    ಬ್ರಾಹ್ಮಣ ಅಂತ ಮಾಡಿದರಪ ದೇವರು

    • @manjunathaks607
      @manjunathaks607 Год назад +1

      ಇದ್ದದ್ದು ಇದ್ದಾಂಗೇ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ... ನಾಣ್ಣುಡಿ ಕೆಳಿದ್ದೀಯಾ..
      ಒದ್ದ ಪೆದ್ದ ನೀನೇನೆ... ನಿನ್ನದೇ ಮೈಸೂರು ಅರಸರ/ಒಡೆಯರ ಬಳಿ ಕುದುರೆ ದಳದ ನೌಕರಿಗೆ ಸೇರಿದ ಹೈದರ್ ಅಲಿ ಮತ್ತು ಟೀಪು ಕೊನೆಗೆ ಅವರನ್ನೇ ಗೃಹ ಬಂಧನದಲ್ಲಿ/ ಸೆರೆ ಇಟ್ಟು, ಅವರೇ ದೇವರಾಗಿದ್ದು ನಿನ್ನಂಥ ಮೂರ್ಖ ಭಾರತೀಯರೂ ಇದ್ದಾರೆ.

    • @santoshkumarmehandale8089
      @santoshkumarmehandale8089 10 месяцев назад

      ಮಾಡಿದ್ದಲ್ಲ ಇದ್ದ ಇತಿಹಾಸ ಹೊರ ಬಂದಿದ್ದಕ್ಕೆ ನಿಮಗೆ ಯಾಕೆ ಅಸಮಾಧನ ಸರ್ - ಅಲ್ಲವೆಂದಾದರೆ ದಾಖಲೆ ಸಮೇತ ಮಾತಾಡಿ

    • @sushobithkrishna1433
      @sushobithkrishna1433 23 дня назад

      ​@@santoshkumarmehandale8089Sir navu kadamba vamshastaru.. eglu namma aramane ide, naavu brahmakshatriyaru, haanagallu shaakhe ge seridavaru

  • @gopalakrishnamadenur9739
    @gopalakrishnamadenur9739 Год назад +1

    nimmajatiyavanallada yaro obbaru raja adakudale nimma jatige serisikolluvu. Ide ithihaasadalli ng adeda sathya. current example Modi. I.e Modiyavaranna nimma hiditadalli ittukondiruvudu.

  • @narayankotian5635
    @narayankotian5635 Год назад +2

    Fake information.

    • @santoshkumarmehandale8089
      @santoshkumarmehandale8089 10 месяцев назад

      than y dont u bring what exactly happened ..? will withdraw my novel surly if any thing wrong

    • @sushobithkrishna1433
      @sushobithkrishna1433 23 дня назад

      ​@@santoshkumarmehandale8089fake information adre dhaakale kodi , lekhakaru baredirodu sari annodakke avrhatra saavira dhakale ive

  • @singhktemullu
    @singhktemullu Год назад +5

    ಬಡ ಬ್ರಾಹ್ಮಣ ಅಲ್ಲ ಈಡಿಗ ಕುಲದವ.