ಆರ್ಯ ಎಂಬ ಅತಿರೇಕ!ವೀರ್ಯಕ್ಕಾಗಿ ಭಾರತಕ್ಕೆ ಬರ್ತಿದ್ರು ವಿದೇಶಿ ಹೆಂಗಸರು|Dr KN Ganeshaiah Aryan Invasion theory
HTML-код
- Опубликовано: 9 фев 2025
- ಕನ್ನಡದ ಖ್ಯಾತ ಲೇಖಕ, ಕೃಷಿ ವಿಜ್ಞಾನಿ, ವಿಜ್ಞಾನ ಮತ್ತು ಇತಿಹಾಸವನ್ನು ಕುರಿತು ಬರೆದ ಕಥೆ, ಕಾದಂಬರಿಗಳ ಮೂಲಕ ಕನ್ನಡಿಗರ ಮನೆಮಾತಾದ ಡಾ. ಕೆ.ಎನ್ ಗಣೇಶಯ್ಯ ಅವರ ವಿಶೇಷ ಸಂದರ್ಶನ.
ಇವರು ತಳಿ ಅಭಿವೃದ್ಧಿ, ಪರಿಸರ ಮತ್ತು ಜೀವವೈವಿಧ್ಯದ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮತ್ತು ಅನೇಕ ವೈಜ್ಞಾನಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
Links to Buy Dr K N Ganeshaiah Books
www.amazon.in/...
navakarnataka....
Join this channel to get access to perks:
/ @gaurishakkistudio
.
.
.
.
ಸ್ನೇಹಿತರೆ ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್) ಬಟನ್ ಮೂಲಕ ನೀವು ಗೌರೀಶ್ ಅಕ್ಕಿ ಸ್ಟುಡಿಯೋದ ಮೆಂಬರ್ ಆಗಬಹುದು..!
ಏನಿದು ಜಾಯಿನ್ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್ ಮಾಡೋಕೆ ಯೂಟ್ಯೂಬ್ ನೀಡಿರುವ ಒಂದು ಅವಕಾಶ ಈ ಜಾಯಿನ್ ಬಟನ್. ಜಾಯಿನ್ ಬಟನ್ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್ ಯಾಕೆ ಆಗಬೇಕು..?
ಗೌರೀಶ್ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್ ಬ್ಯಾಡ್ಜ್ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್ ಬಟನ್ ಮೂಲಕ ನೀವು ನಮ್ಮ ಚಾನೆಲ್ ಮೆಂಬರ್ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
̤========================
̤
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
://www.patreon.com/GaurishAkkiStudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
Dr K N Ganeshaiah Books Science History Professor Kannada Science Fictions Historical Aryan Invasion Theory Karnataka India Hitler Germany
Aryan Invasion Theory
Aryan Migration Theory
Indian History Controversies
Vedic Civilization
Rigveda and Aryans
Indus Valley Civilization
Dravidian and Aryan Debate
Ancient Indian Science
Genetic Studies on Aryans
Out of India Theory
#drknganeshiah #science #history #professor #karnataka #kannada #novels #aryan
#aryaninvasion
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakkistudio #gaurishakkistudio #gasakki #GauriAkkiStudio #indianhistory #VedicScience #indusvalley #ancientindia #hiddenhistory #dnaresearch #AryansAndDravidians #mythvsreality #UnexploredHistory
Links to Buy Dr K N Ganeshaiah Books
www.amazon.in/Books-K-N-Ganeshaiah/s?rh=n%3A976389031%2Cp_27%3AK.N.%2BGaneshaiah
ಇವರ ಅಷ್ಟೂ ಪುಸ್ತಕಗಳು ನನ್ನ ಖಾಸಗಿ ಗ್ರಂಥಾಲಯಲ್ಲಿದೆ, ಕೆಲವೊಮ್ಮೆ ಒಂದೇ ರೀತಿಯ ಕಥೆ ಹೆಣಿಗೆಯ ಶೈಲಿ ಎನ್ನಿಸಿದರೂ ಅಧ್ಯಯನ ಯೋಗ್ಯವಾದ ಪುಸ್ತಕಗಳು,ಕಥೆಗಳಲ್ಲದ ವಿ ಚಾರಣ ರೀತಿಯ ಪುಸ್ತಕಗಳು ಅಧ್ಬುತವಾಗಿವೆ.
ಸಾಂಚಿಗೆ ಹೋದಾಗ ಸ್ತೂಪದ ಬಳಿ ಮುರಿದುಬಿದ್ದ ಸ್ತಂಭವನ್ನೂ ನೋಡಿದಾಗ ಆ ಕುರಿತು ಬರೆದ ಕಥೆ ನೆನಪಾಯಿತು.
ಧನ್ಯವಾದಗಳು.
Here's a list of major castes in South India that are commonly classified as Shudras based on traditional Hindu texts and social hierarchy:
Andhra Pradesh:
1. Kapu ( Reddy )
2. Kamma. ( Naidu )
3. Telaga
4. Balija
5. Golla
6. Yadava
7. Bestha
8. Jalari
9. Mangala
10. Mala
11. Madiga
12. Most of the OBC
13. All Scheduled Castes.
14. All Scheduled tribes
Tamil Nadu:
1. Thevar
2. Vellalar
3. Nadar
4. Kavundar
5. Pallar.
6. Gounder
7. Vanniyar/palli
8. Paraiyar
9. Chamar
10. Adi Dravida
11. Arundhatiyar
12. Most of the OBC
13. All Scheduled Castes.
14. All Scheduled tribes
Kerala:
1. Ezhava
2. Thiyya
3. Nadar
4. Viswakarma
5. Kammalar
6. Kollan
7. Moosari
8. Velan
9. Paravan
10. Dheevara
11. Most of the OBC.
12. All Scheduled Castes.
13. All Scheduled tribes
Karnataka:
1. Lingayats. ( shudras were converted to lingayats by basavanna )
2. Okkaliga
3. Gowda
4. Vokkaliga
5. Bunts.
6. Maratha.
7. Devanga
8. Billava.
9. Kuruba
10. Idiga
11. Holeya
12. Madiga
13. Bhovi.
14. Koli
15. Adi Karnataka.
16. Most of the OBC
17. All Scheduled Castes.
18. All Scheduled tribes.
ನಾನಂತೂ ಇವರ ಕತೆಗಳನ್ನು ಓದಲು ಕಾಯುತ್ತಿರುತ್ತೇನೆ. ಇವರ ಕತೆ ಕಟ್ಟುವ ಶೈಲಿಗೆ ಮಾರು ಹೋಗಿದ್ದೇನೆ. ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು
ಇತ್ತೀಚೆಗೆ ಹರಿಯಾಣ ಉತ್ಖನನ ಆರ್ಯರು ಪರದೇಶಿಗಳು ಎಂಬುದು ನಿರ್ಧಾರವಾಗಿದೆ
Very good discussion
Not fair, Gaurish 😊 The whole interview went in a second.
ಇನ್ನ ಕೇಳ್ಬೇಕು, ತಿಳ್ಕೊಳ್ಳಬೇಕು, ವಿಚಾರ ಮಂಥನ ಮಾಡಬಹುದು ಅನ್ನಿಸುತ್ತಿರುವಾಗಲೇ... ಮುಂದುವರೆಯುತ್ತದೆ ಅಂದುಬಿಟ್ರಿ... ಆದಷ್ಟು ಬೇಗ ಹಾಕಿ 🙏
ಗುರುಗಳೇ ನಿಮ್ಮ ಆಶೀರ್ವಾದ ಬೇಡುತ್ತಾ 🙏🙏
👌 ಸರ್
Thanks for good information
ಪದ್ಮಪಾಣಿ ' ಸೂಪರ್
ರಖಿಗರಿ ಸಂಶೋಧನೆ ಸುಳ್ಳಾ? ಮನುವಾದಿಗಳು ತುಂಬಾ ಪ್ರಯತ್ನ ಪಡ್ತಿದಾರೆ
What is rakhigarhi excavation? Have you gone through sinauli excavation. U Communist are always busy in degrade Hinduism.
DNA testing has proved that no such differences in North and South people. U Communist believe in scientific research so accept DNA research
ನಿಮ್ಮ ಹಣೆಬರಹ ಇಷ್ಟೇ. ಮನುವಾದಿ, ಆರ್ಯ ಸೀಸ, 3000 ವರ್ಷ, ವಿದ್ಯೆ ಕೊಡಲಿಲ್ಲ, ದ್ರೋಣ ಏಕಲವ್ಯ, ಕರ್ಣ ಇಷ್ಟೇ ನಿಮ್ಮ ಆಸ್ತಿ. ಇದನ್ನು ಹೇಳಿಕೊಂಡೆ ಕ್ರಿಸ್ತ ಶಕ 6000 ದಲ್ಲೂ ಇರುತ್ತಿರಿ. ಹೋಗಿ ಬಾಭ ಸಾಹೇಬರ ಶೂದ್ರರು ಯಾರು ಅಂತ ಪುಸ್ತಕ ಇದೆ ಓದಿ. ವಿಚಾರ ತಿಳಿದುಕೊಳ್ಳಿ. ವಾಟ್ಸಪ್ಪ್ ಯೂನಿವರ್ಸಿಟಿ ಡಿಗ್ರಿ ಯಿಂದ ಪ್ರಯೋಜನ ಇಲ್ಲ
ಹೋಗಿ ಬಾಭ ಸಾಹೇಬರ ಶೂದ್ರರು ಯಾರು ಅಂತ ಪುಸ್ತಕ ಓದಿ
Innadaru maryaadi ulisikolluvante nimma vartane badalayisikolli
ನನ್ನ ಹೆಮ್ಮೆಯ ಗುರುಗಳು 🙏🙏🙏
ಆರ್ಯರು ಹೊರಗಿನಿಂದ ಬಂದರು ಎಂಬುದು ಒಂದು ದೊಡ್ಡ ಕಟ್ಟು ಕಥೆ.
Is the same person who described ganesha festival is symbol of worshiping nature(universe).
ಆರ್ಯರು ಹೊರಗಿನಿಂದ ಬಂದವರಲ್ಲ, ಹಾಗೂ ವಿಭಿನ್ನ ಜನಾಂಗವಲ್ಲ ಎನ್ನುವ ವಿಷಯವನ್ನು ಆಧಾರಗಳ ಮೂಲಕ 75 ವರ್ಷಗಳ ಹಿಂದೆಯೇ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರು "who were the shudras"ಎನ್ನುವ ಪುಸ್ತಕದಲ್ಲಿ ಧೃಡಪಡಿಸಿದ್ದಾರೆ. ಇದು ಓದಿದರೆ ಸಾಕು.
ಅಣ್ಣ ಬಾಭ ಸಾಹೇಬರು ಬರೆದಿದ್ದಾರೆ ಹೇಳಿದ್ದಾರೆ ಆದರೆ ಆರ್ಯರು ಹೊರಗಿನಿಂದ ಬಂದರು ಅಂತ ಹೇಳುವುದರಲ್ಲಿ ತುಂಬಾ ಜನಕ್ಕೆ ಲಾಭ ಇದೆ. ಹಾಗಾಗಿ ಬಾಯಿ ಬಡಿದುಕೊಳ್ಳುತ್ತಾರೆ
@@gcraghunatharaghu9168 nenu bramin erabahudu guru Aryan putta
B R Ambedkar awaru marathi, awaru helidu, Indo Europen language mathadoru ella once, jathi gallu kelasada mele adavu antha.
Adare dravidians ( South indians) mele yavade tipani madilla awavaru
@@sidsid3036 ಯಾವುದೇ ಟಿಪ್ಪಣಿ ಮಾಡಿಲ್ಲ ಅಂದ್ರೆ ದ್ರಾವಿಡರು ಬೇರೆ ಅಂತಾನಾ?
ದ್ರಾವಿಡ ಅಂದರೆ 3ಕಡೆ ನೀರಿರುವ ಪ್ರದೇಶ ಅಂದರೆ ದಕ್ಷಿಣ ಭಾರತ. ಕನ್ನಡ, ತೆಲುಗು,ತಮಿಳು, ಮಳೆಯಾಳಮ್ ದ್ರಾವಿಡ ಭಾಷೆಗಳು. ಇಲ್ಲಿ ಆರ್ಯರು ಮತ್ತು ದ್ರಾವಿಡರು ಬೇರೆ ಅಂತ ಥಿಯರಿ ಹುಟ್ಟಿಸಿದ್ದು ಬ್ರಿಟಿಷರು ದೇಶ ಧರ್ಮ ಒಡೆಯಲು ಮಾಡಿದ್ದು. ಇದನ್ನೇ ಬಾಭ ಸಾಹೇಬರು ಹೇಳಿದ್ದು. ಆರ್ಯರು ಹೊರಗಿನಿಂದ ಬಂದವರಲ್ಲ ಇಲ್ಲಿಯವರೇ ಅಂತ. ಆರ್ಯ ಎನ್ನುವುದು ನಾವು ಈಗ ಉಪಯೋಗಿಸುವ ಅಯ್ಯಾ ಪದದ ರೀತಿ ಗೌರವ ಸೂಚಕ ಪದ ಅಷ್ಟೇ.
@@sidsid3036 ಟಿಪ್ಪಣಿ ಬರೆದಿಲ್ಲ ಅಂದರೆ ಅವರಿದನ್ನು ಗಮನಿಸಿಲ್ಲ ಅಂತಾನಾ? ಆರ್ಯ ದ್ರಾವಿಡ ವಾದದ ತಳಹದಿಯೇ ಇದಲ್ಲವೇ?
ಸಾರ್ ಅವರ ವೈಜ್ಞಾನಿಕ ಲೇಖನಗಳ ಬಗ್ಗೆ ಕೇಳಿ ಅದೇ ಅವರ ವಿಶೇಷ..
ಪೌರಾಣಿಕವಾಗಿ ಭಾರತದ ಮೊದಲ ಗಡಿ ಎಲ್ಲಿನವರೆವಿಗೂ ಚಾಚಿತ್ತು ಎಂಬುದೂ ಮುಖ್ಯ.. ಅಲ್ಲಿದ್ದ ಆರ್ಯ ಸಮಾಜದ ಮಾನವರು ಹಲವು ಕಾರಣಗಳಿಂದಾಗಿ ಇತ್ತಿಂದ ಅತ್ತ, ಅತ್ತಿಂದ ಇತ್ತ ಚಲಿಸಿರಬಹುದಲ್ಲಾ...😮
@@manjunathaks607 ತುಂಬಾ ವಿಸ್ತಾರವಾಗಿತ್ತು. ಸರಿಯಾಗಿ ಹೇಳಿದ್ದಿರಿ
Kari siri yaana my favrt
Aryan migration has been widely accepted now. Of course, Aryan invasion theory is no more supported archeologically or genetically. The current Indian population is a mix of Yamnaya, Indus valley people and hunter gatherer population. In fact, humans all over the world are mixed with varying proportions of different ethnicities.
ಆರ್ಯರ ಆಕ್ರಮಣ ಎಂಬ ಪದದಿಂದ ಕೆಲವರಿಗೆ ಉಪಯೋಗವಿದೆ ಹಾಗಾಗಿ ಪ್ರಚಲಿತದಲ್ಲಿದೆ.
ಹೌದು. ರಾಜಕೀಯ ಎಲ್ಲ ಕ್ಷೇತ್ರಗಳಲ್ಲೂ ಇದೆ. ಅದು ಸ್ವಾಭಾವಿಕ.@@gcraghunatharaghu9168
ರಕ್ತ ಸಿಕ್ತಾ ರತ್ನ ಓದಿ ಬೆಸ್ಟ್ novel
ರಾಮಾಯಣ ಮಹಾಭಾರತದ ಕಾಲದ ಮಹಾಪುರುಷರನ್ನು ನೋಡಿದರೆ ಅವರೆಷ್ಟು ಬಲಿಷ್ಠರಾಗಿದ್ದರು ಎಂದು ಗೊತ್ತಾಗುತ್ತದೆ ಅದರ ಮುಂದುವರೆದ ಹಿಂದೂ ರಾಜ್ಯಗಳನ್ನು ಅವತ್ತಿನ ಜನರನ್ನು ನೋಡಿದರೆ ಅವತ್ತಿನ ಗಂಡಸರು ಅತ್ಯಂತ ಬಲಿಷ್ಠರಾಗಿ ಶಕ್ತಿವಂತರಾಗಿ ಯುಕ್ತಿವಂತ ರಾಗಿದ್ದರು ಇದೇ ಕಾರಣಕ್ಕೆ ವಿದೇಶದ ಐರೋಪ್ಯ ದೇಶದ ಹೆಂಗಸರು ಇಲ್ಲಿಗೆ ಬಂದು ಇಲ್ಲಿ ಗರ್ಭ ಧರಿಸಿ ಅತ್ಯುನ್ನತ ತಳಿಯನ್ನು ಹೆರಲು ಯುರೋಪಿಯನ್ ದೇಶಕ್ಕೆ ಹೋಗುತ್ತಿದ್ದರು
ಈಗಲೂ ಇದೆ. Pok ಅಲ್ಲಿಗೆ ಬರುತ್ತಾರೆ
ಆರ್ಯ ಅನಾರ್ಯ ಯಕ್ಷಿಣಿ ಜನಾಂಗಗಳು ಆದಿ ಭಾರತದಲ್ಲಿದ್ದವು. ಒಂದೊಂದು ಜನಾಂಗಗಳು ಒಂದೊಂದು ವಿಶೇಷತೆಗಳನ್ನು ಹೊಂದಿದ್ದವು ಎಂದು ಮ.ಸು ಕೃಷ್ಣಮೂರ್ತಿಗಳು ಹೇಳಿದ್ದಾರೆ. ಸಿದ್ಧ ಸಾಹಿತ್ಯದಲ್ಲಿ ಇದರ ಉಲ್ಲೇಖವಿದೆ
@@vivekaditya4558 ಈ ಯಕ್ಷಣಿ ಜನಾಂಗ ಯಾವುದು ಸ್ವಾಮಿ? ಹೊಸ ದಾಗಿ ಕೇಳುತ್ತಿದ್ದೇನೆ
Mahabaratha yelli
Aryan invasion theory(AIT) into india is back dated story circulated by colonizers.
Actual Aryan migration was triggered by tectonic shift at mouth of River Saraswathi blockaging flow.
Aryans the Vedic seers who were nourished and flourished for millenniums on the bank of the mighty river, were forced to scatter in search of silimar theertha sthans.
All civilizations that sprung up on banks of rivers across the world in every continent is an offshoot of Aryan outward migration from bharat
Arya valase nija.. DNA check maadli
Puravagraha
Ninu
😮😂
Estu pungtare guru, idi vigyana vedagallalli ideyante.. relativity theory, astrophysics, quantum physics, nano technology, IT ella torisli vedagalalli... And aryan invasion myth andre ivra moorkhate estide anta gottagutte.. e manushya ivralliro biasness na writing mulaka elrigu hanchtidare..
ವಿಜ್ಞಾನ ಮತ್ತು ವೇಧ ಎರಡೂ ಒಂದೇ ಸಾರ್. ಎನರ್ಜಿ ಎಂಬುದು ಮೂಲದಲ್ಲಿ ಎರಡರಲ್ಲೂ ಇದೆ
I do not have fair exposure to history.. I had read KC Varadpande’s books on Aryan Invasion Theory.. Our great Dr Ambedkar ji dismisses it as baseless theory.. To many like me, Babasaheb is like Aristotle of India on any subject ..
Above being said, one can not readily dismiss the idea that migration is almost there in every evolved species.. Richard Dawkins, a great Evolutionary Biologist says that in ‘Magic of Reality’ and ‘Selfish Gene’..
I confess, I know not much.. but I welcome truth, be that whatever..
ಲೋ ಅವಿವೇಕಿ ಅಜ್ಞಾನಿ ಸುಮ್ನೇ ಅವರು ಕಾರಣ ಇಲ್ಲದೆ ಹೇಳ್ತಾ ಇಲ್ಲ ನಿನಗೆ ಗೊತ್ತಿಲ್ಲದೇ ಇರೋ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಪಡು , ವೇದಗಳ ಆಧಾರದ ಮೇಲೆ ಅಮೇರಿಕಾದ ನಾಸಾ ಇವತ್ತು ಸಾಕಷ್ಟು ಸಂಶೋಧನೆ ಅನ್ವೇಷಣೆ ಮಾಡ್ತಾ ಇದೆ ಇದನ್ನು ಸ್ವತಃ ನಾಸಾದ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ ಇದು ಓಪನ್ ಹೈಮರ್ ಸಿನಿಮಾ ನೋಡಿದ ಮೇಲೆ ಅವನು ಅಣುಬಾಂಬ್ ಕಂಡು ಹಿಡಿಯೋದಕ್ಕೆ ನಮ್ಮ ಭಗವದ್ಗೀತೆಯಿಂದಲೇ ಸ್ಪೂರ್ತಿ ಪಡೆದದ್ದ ಅಂತ JR ಓಪನ್ ಹೈಮರ್‌ನೇ ಒಪ್ಪಿಕೊಂಡಿದ್ದಾರೇ
ಇದು ಸುಳ್ಳಲ್ಲ ಅವರಿಗೆ ಸುಳ್ಳು ಹೇಳೋದಕ್ಕೆ ಹುಚ್ಚು ಹಿಡಿದಿಲ್ಲ ನಿಮಗೇ ಎಡಪಂಥೀಯರು ಸುಳ್ಳನ್ನು ಪುಂಗಿ ಪುಂಗಿ ಅದನ್ನೇ ಸತ್ಯವೆಂದು ನಂಬಿದ್ದೀರಾ
ವೇದ ಅನ್ನೋ ಪದದ ಅರ್ಥ ವಿಜ್ಞಾನ, ವಿಜ್ಞಾನ ಅನ್ನೋದು ಸಂಸ್ಕೃತ ಪದ ನೀನು Theory of relativity ಇದು ಭಗವದ್ಗೀತೆ, ಮತ್ತು ಪುರಾಣಗಳಲ್ಲಿ ಕಥೆಯ ರೂಪದಲ್ಲಿ ಇದೆ ನಮ್ಮ ಪುರಾಣಗಳಲ್ಲಿ ಆಧುನಿಕ ವಿಜ್ಞಾನಕ್ಕೆ ಹತ್ತಿರವಾದ ಎಷ್ಟೋ ವಿಚಾರಗಳನ್ನು ಕಥಾನಕದ ರೂಪ ಕೊಟ್ಟು ಹೇಳಿದ್ದಾರೆ ಸಹಸ್ರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ಹೇಳಿರೋದನ್ನು ಇದನ್ನೇ 20ನೇ ಶತಮಾನದಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಸಾಪೇಕ್ಷ ಸಿದ್ದಾಂತ ಹೇಳಿದ್ದು. ಮತ್ತು ನಮ್ಮ ಪುರಾಣಗಳಲ್ಲಿ ರಾಮಾಯಣ ಮಹಾಭಾರತಗಳಲ್ಲಿ Parallel universes, multiverse ಬಗ್ಗೆ ಕರಾರುವಕ್ಕಾಗಿ ಹೇಳಿದ್ದಾರೆ ಮತ್ತು ನೀನು ಕೇಳಿದ Astrophysics, quantum physics ಇದು ನಮ್ಮ ವೇದಗಳಲ್ಲಿ ಖಗೋಳ ವಿಜ್ಞಾನ, ಜ್ಯೋತಿಷ್ಯಶಾಸ್ತ್ರ ಇದರಲ್ಲಿ Astrophysics ಇದೆ ಸಹಸ್ರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ಪೂರ್ವಜರು ಮಾಡಿದ ಶೋಧನೆ ಅನ್ವೇಷಣೆಯನ್ನು ಇವತ್ತು ಆಧುನಿಕ ವಿಜ್ಞಾನಿಗಳು ಮಾಡ್ತಾ ಇದ್ದಾರೆ ಇನ್ನೂ ನಮ್ಮ ಪುರಾಣಗಳಲ್ಲಿ, ಉಪನಿಷತ್ತುಗಳಲ್ಲಿ, ಆದಿ ಶಂಕರಾಚಾರ್ಯರ ಬ್ರಹ್ಮಸೂತ್ರಗಳಲ್ಲಿ ಆಧುನಿಕ ವಿಜ್ಞಾನಕ್ಕೆ ಹತ್ತಿರವಾದ ಎಷ್ಟೋ ವಿಚಾರಗಳು ಇವೆ
ನಿನಗೆ ಈಗಾಗಲೇ ಎಡಚರು ತಮ್ಮ Biased ಪೂರ್ವಾಗ್ರಹ ಪೀಡಿತರಾಗಿ ಹಂಚಿದ್ದಾರೆ ನಿಮ್ಮಂತವರಿಗೆ ಸುಳ್ಳನ್ನೇ ಬ್ರೈನ್ ವಾಶ್ ಮಾಡಿದ್ದಾರೆ ನೀವು ಇಲ್ಲಿಯವರೆಗೂ ಸುಳ್ಳನ್ನೇ ಸತ್ಯವೆಂದು ನಂಬಿಕೊಂಡು ಬಂದು ತಲೆಬುಡ ಇಲ್ಲದ ತರ್ಕರಹಿತ ಹುರುಳಿಲ್ಲದ ಕಾಮೆಂಟ್ ಮಾಡ್ತಿರಾ ಆರ್ಯ ದ್ರಾವಿಡ ಮಿಥ್ಯ ಇದನ್ನು ಬ್ರಿಟಿಷರು ಭಾರತವನ್ನು ಜನಾಂಗದ ಆಧಾರದ ಮೇಲೆ ಹೊಡೆಯೋದಕ್ಕೆ ಹರಿಬಿಟ್ಟ ಒಂದು ಗೊಡ್ಡ ಸುಳ್ಳು ಅಪಸಿದ್ದಾಂಗ ಈಗಾಗಲೇ ಇದರ ನಿಜಸ್ವರೂಪ ಅಲ್ಲಗಳೆಯಲ್ಪಟ್ಟಿದೆ ನಿಮ್ಮಂತ ಗುಲಾಮರು ಮಾತ್ರ ಬ್ರಿಟಿಷರು ರೂಪಿಸಿದ ಈ ಸುಳ್ಳು ಸಿದ್ದಾಂತವನ್ನು ನಂಬಬೇಕು ಅಷ್ಟೇ ಆರ್ಯರು ಹೊರಗಿನವರು ಎಂದಾದರೆ ದ್ರಾವಿಡರು ಕೂಡ ಆಫ್ರಿಕಾ ಮೂಲದವರು ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಆಯ್ತಾ ಇದಕ್ಕೆ ತಲೆಬುಡ ತರ್ಕ ಯಾವುದೇ ಇಲ್ಲದ ಎಂದೋ ಸತ್ತು ಬಿದ್ದಿರುವ ಸಿದ್ದಾಂತ ಇದು , ನಿಮ್ಮಂತ ಅಜ್ಞಾನಿಗಳು ಮಾತ್ರ ಇದನ್ನು ನಂಬಬೇಕು ಅಷ್ಟೇ
ಯಾವುದು ಸುಳ್ಳೋ ಅದನ್ನು ನೀವು ಸತ್ಯ ಎಂದು ನಂಬುತ್ತೀರಾ ಯಾವುದೋ ವಾಸ್ತವವೋ ಅದನ್ನು ನೀವು ಸುಳ್ಳು ಎಂದು ತಿರಸ್ಕರಿಸುತ್ತೀರಾ ಇದು ನಿಮ್ಮ ಗುಲಾಮಿ ಮನಸ್ಥಿತಿ ಅಷ್ಟೇ.

Europeans
There again, usage of "so" so many times, 😂
Hindhu Kush
If Aryan invansion is myth then why do we have two different lamguage families one as Indo Aryan Family languages like Sanskrit, Hindi, Punjabi etc..
and dravidian language families like, Kannada, Telugu, Tamil etc...
Please debate on this with ganeshayya.
Ganeshayya kathe katoke tumba chanagi kalethidiye, Sule Magane.
That's because of divide and rule ideology of Jeorge Soros in Rahul gandi.If u forget Pappu and communism every thing becomes understandable
@@sidsid3036 ನಿಮ್ಮ ಭಾಷೆ ಸರಿಯೇ? ಭಾರತದಲ್ಲಿ ಸಾವಿರಾರು ಭಾಷೆಗಳಿವೆ. ನಿಮಗೆ ಮೂಲವೇ ಗೊತ್ತಿಲ್ಲ. ದ್ರಾವಿಡ ಎಂದರೆ 3ಕಡೆ ನೀರಿರುವ ಭೂ ಪ್ರದೇಶ. ಅಂದರೆ ದಕ್ಷಿಣ ಭಾರತ. ನೀವು ಹೇಳಿದ ಭಾಷೆಗಳು ದ್ರಾವಿಡ ಭಾಷೆಗಳು ಇಲ್ಲಿನ ಜನ ಉಪಯೋಗಿಸುವ ಭಾಷೆ. ಇವುಗಳಲ್ಲಿ ಬಹುತೇಕ ಪದಗಳು ಸಂಸ್ಕೃತದಿಂದಲೇ ಬಂದಿರುವುದು. ಆರ್ಯ ಒಂದು ಗೌರವ ಸೂಚಕ ಪದ ಅಷ್ಟೇ. ಅಯ್ಯಾ ಅನ್ನುವುದಿಲ್ಲವೇ ಅದೇ ರೀತಿ.
@@sidsid3036 ಹೋಗಿ ಬಾಭ ಸಾಹೇಬರ ಶೂದ್ರರು ಯಾರು ಪುಸ್ತಕ ಓದು ಎಲ್ಲಾ ಗೊತ್ತಾಗುತ್ತೆ. ವಾಟ್ಸಪ್ಪ್ ಯೂನಿವರ್ಸಿಟಿ ಡಿಗ್ರಿ ಕೆಲಸಕ್ಕೆ ಬರಲ್ಲ ಕಿರುಚಬಹುದು ಅಷ್ಟೇ
Very well said sir.
have you read Shrikant Talageri? he has proved AIT false