ಗುರುಗಳೇ ನೀವು media master ಪ್ರಾರಂಭಿಸಿದ್ದು ನಮ್ಮ ಈ ಜನ್ಮದ ಪುಣ್ಯ ನಾವು ಓದಿ ಇದನ್ನೆಲ್ಲ ತಿಳಿದುಕೊಳ್ಳುತ್ತಿದ್ದೇವಾ ಗೊತ್ತಿಲ್ಲ ಆದರೆ ನಿಮ್ಮ ವಿಷಯ ಸಂಗ್ರಹಣೆ ಅದ್ಭುತ ಮತ್ತು ನೀವು ಎಲ್ಲ ವಿಷಯವನ್ನು ನಮಗೆ ಹೇಳುತ್ತಿರುವ ನಮ್ಮ ಪುಣ್ಯ🙏🙏🙏🙏🙏🙏
ನಮ್ಮವರಿಗೆ ಆದ್ರೂ ಏನೇಆದ್ರು ಆಗಲ್ಲಿ ಅದರಿಂದ ಅವರಿಗೆ ಮತ (ಓಟ್ ಬ್ಯಾಂಕ್)ಆಗಬೇಕು ಆಗ ಮಾತ್ರ ಎನ್ನನಾದ್ರು ಮಾಡುತ್ತಾರೆ.... ಇದು ಅವರಿಗೆ ಬೇಡದ ವಿಷಯ.. ಇದರಿಂದ ಯಾವ್ ಮತ ಸಿಗೋದಿಲ್ಲ.. ನಿಜ.. fr &ಸರ್.. ಜೈ ಹಿಂದ್.... ಅದುಕ್ಕೆ ಸತ್ಯವನ್ನು. & ಸುಳ್ಳನು ಪ್ರತ್ಯಕ್ಷವಾಗಿ.. ಪ್ರಾಮಾಣಿಕವಾಗಿ ನೋಡಬೇಕು.. ನಮ್ಮವರನೇ ನಾವು ಕೇಲವು ಒಂದು ವಿಷಯದಲ್ಲಿ ನಂಬಬಾರದು ಅನೋದಿಕ್ಕೆ ಇದು ಒಂದು ಉದಾಹರಣೆ.. ಸರ್.. 🙏🙏🇮🇳🇮🇳🇮🇳
ನೀವು ಹೇಳಿದ ಕೆಂಪುಕೋಟೆಯ ಮಾಹಿತಿ ಕೇಳಿ ಸಂತೋಷ ಮತ್ತು ದುಃಖವಾಗುತ್ತಿದೆ ನಿಜವಾದ ಸತ್ಯ ಇಂದಿನ ಮಕ್ಕಳಿಗೂ ತಿಳಿಯಬೇಕು ಇದನ್ನು ಪುಸ್ತಕದಲ್ಲಿ ತಿದ್ದುಪಡಿ ಮಾಡಬೇಕು ಆಗ ನಮಗೆ ತುಂಬಾ ಸಂತೋಷವಾಗುತ್ತದೆ
ಗುರುಗಳೇ ನಮ್ಮ ದೇಶದ ರಸ್ತೆಯಲ್ಲಿ ಓಡಾಡಲು ನಾವು ವಾಹನ ಖರೀದಿ ಸಂದರ್ಭದಲ್ಲಿ ರೋಡ್ ಟ್ಯಾಕ್ಸ್ ಕಟ್ಟುತ್ತೇವೆ ಹಾಗಿದ್ದರೂ ಪುನಃ ಟೋಲ್ ಕಟ್ಟಿ ಓಡಾಡುವಂತ ಪರಿಸ್ಥಿತಿ ಯಾಕಿದೆ ಇದರ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ 🙏
ನಮ್ಮ ಇತಿಹಾಸ ಬರೀ ದಾಳಿಗಳನ್ನು ಮತ್ತು ಸುಳ್ಳುಗಳನ್ನು ಹೇಳುತ್ತೆ. ನಿಜವಾದ ಸತ್ಯ ತಳಪಾಯ ಸೇರಿದೆ. ನಮಗೆ ಕಾಣುವುದು ಸ್ವಲ್ಪ ಮಾತ್ರ. ಇಂತಹ ಒಂದಿಷ್ಟು ಒಳ್ಳೆಯ ವಿಷಯಗಳನ್ನು ಹೇಳುತ್ತಿರುವ ನಿಮಗೆ ಧನ್ಯವಾದಗಳು.
ತುಂಬಾ ಚೆನ್ನಾಗಿದೆ, ಸಾರ್, ನಿಮ್ಮ ಈ ವಿಡಿಯೋ. ಸಾಕಷ್ಟು ಮಾಹಿತಿಗಳನ್ನು, ತರ್ಕಬದ್ಧವಾಗಿ, ಪ್ರಮಾಣಗಳೊಂದಿಗೆ ಕೊಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಕಡೆಯ "ನಮ್ಮ ಐತಿಹಾಸಿಕರು ಹೀಗೇಕೆ ಮಾಡಿದರು" ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ. ನಮ್ಮೆಲ್ಲರ ಪ್ರೀತಿಯ ಚಾಚಾ ನೆಹರೂ. ಅವರ ಕೃಪೆಯಿಂದ ಜೆ.ಎನ್.ಯು ಬಂದಿತು, ತಮ್ಮನ್ನು ತಾವೇ ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವ ಕಮ್ಯುನಿಸ್ಟ್ ಹಿಂಬಾಲಕರು ಪ್ರಬಲರಾದರು, ತಲೆಯೆತ್ತಿಕೊಂಡರು, ಅವರು ಹಿಂದೂಗಳ ಮುಖಕ್ಕೆ ಬೂದಿ ಬಳಿದರು. If you follow the lives of despicable leaders like Nehru, you will find the reasons for Mother India's many woes.
ಸ್ವಾಮಿ ಇದನ್ನೆಲ್ಲಾ ಕೇಳಿ ನನಗೆ ನಿಜವಾಗಲೂ ಅದ್ಭುತವಾದ ಒಂದು ವಿಷಯ ಇದನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು ಇತಿಹಾಸ ಮೂಲ ಇತಿಹಾಸ ಏನೆಂದು ಜನಗಳಿಗೆ ಗೊತ್ತಾಗುವುದು ಮಾಡ್ತಾ ಇದ್ದೀರಲ್ಲ ಇದೊಂದು ದೊಡ್ಡ ಸಾಧನೆ ಸರ್
British rule 200 years, mughal ruled around 270 years. Hindu dynasties ruled more than 800 years. Which means all monuments & temples built by Hindu emperors, kings & dynasties.
When youngsters of the country does not know their real history, then they cannot create a history 🙏 proverb proved. We need more truths like this sir, continue.
ಹೌದು ಸರ್ ನೀವು ನಮ್ಮ ದೇಶದ ಇತಿಹಾಸ ಬಗ್ಗೆ ತಿಳಿಸಿದಷ್ಟು ಯಾರು ತಿಳಿಸಿಲ್ಲ ಸರ್ ನನಗೆ ಇತಿಹಾಸ ದ ಬಗ್ಗೆ ತಿಳಿಯಲ್ಲೂ ತುಂಬಾ ಇಷ್ಹ ಹಾಗೂ ಈ ಅನಘಪಾಲ್ ರಾಜ ನ ಬಗ್ಗೆ ತಿಳಿಸಿ ಹಾಗೂ ಇನ್ನು ಎಷ್ಟು ಹಲವು ರಾಜರ ಬಗ್ಗೆ ಇನ್ನೂ ತಿಳಿಸಿ ಸರ್
Very much disappointed with lack of knowledge we have about our ancestors and our system teaching us incorrect info about our history.. Great to know about red fort finally .. thank you sir appreciate ur teaching
ರಾಜಾ ಅನಂಗಪಾಲ..! ದಿಲ್ಲಿ ಕಟ್ಟಿದವನನ್ನ ಇತಿಹಾಸ ಮರೆತಿದ್ದು ಹೇಗೆ..? History of delhi and King Anangapala. ruclips.net/video/Loab-p4HqBk/видео.html
ಸರ್ ನಾನು ಒಬ್ಬ ಶಿಕ್ಷಕ ದಯವಿಟ್ಟು ಈ ರೀತಿ ನೀವು ಯೂಟ್ಯೂಬ್ ನಲ್ಲಿ ವೀಡಿಯೋ ಮಾಡುವ ಬದಲಾಗಿ ಪಠ್ಯದಲ್ಲಿ ಬದಲಾಯಿಸುವಂತೆ ಮಾಡಿದರೆ ತುಂಬಾ ಸಹಕಾರಿ
ಗುರುಗಳೇ ನೀವು media master ಪ್ರಾರಂಭಿಸಿದ್ದು ನಮ್ಮ ಈ ಜನ್ಮದ ಪುಣ್ಯ ನಾವು ಓದಿ ಇದನ್ನೆಲ್ಲ ತಿಳಿದುಕೊಳ್ಳುತ್ತಿದ್ದೇವಾ ಗೊತ್ತಿಲ್ಲ ಆದರೆ ನಿಮ್ಮ ವಿಷಯ ಸಂಗ್ರಹಣೆ ಅದ್ಭುತ ಮತ್ತು ನೀವು ಎಲ್ಲ ವಿಷಯವನ್ನು ನಮಗೆ ಹೇಳುತ್ತಿರುವ ನಮ್ಮ ಪುಣ್ಯ🙏🙏🙏🙏🙏🙏
ಕೆಂಪು ಕೋಟೆಯ ಬಗ್ಗೆ ಸ್ಪಷ್ಟವಾಗಿ ನಿಮ್ಮ ಮಾತಿನಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು ಗುರುಗಳೇ.....❤❤
ಶ್ರೀ ರಾಮಾಯಣವನ್ನು ನಮಗೆ ಸ್ಪಷ್ಟ & ತಾಳ್ಮೆಯಿಂದ ವಿವರಿಸುವ ನಿಮಗೆ ನನ್ನ ಹೃದಯ ಪೂರ್ವ ವಂದನೆಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸುವೆ.
ಸರ್ ಈ ಸತ್ಯವನ್ನು ಸಾಕಷ್ಟು ಸಾಕ್ಷಿ ಸಮೇತ ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು.
😂😅😇🤣😀😃😁
Howdhu sir thumba thanks
But they don't want to change na that is sad
ನಮ್ಮವರಿಗೆ ಆದ್ರೂ ಏನೇಆದ್ರು ಆಗಲ್ಲಿ ಅದರಿಂದ ಅವರಿಗೆ ಮತ (ಓಟ್ ಬ್ಯಾಂಕ್)ಆಗಬೇಕು ಆಗ ಮಾತ್ರ ಎನ್ನನಾದ್ರು ಮಾಡುತ್ತಾರೆ.... ಇದು ಅವರಿಗೆ ಬೇಡದ ವಿಷಯ.. ಇದರಿಂದ ಯಾವ್ ಮತ ಸಿಗೋದಿಲ್ಲ.. ನಿಜ.. fr &ಸರ್.. ಜೈ ಹಿಂದ್.... ಅದುಕ್ಕೆ ಸತ್ಯವನ್ನು. & ಸುಳ್ಳನು ಪ್ರತ್ಯಕ್ಷವಾಗಿ.. ಪ್ರಾಮಾಣಿಕವಾಗಿ ನೋಡಬೇಕು.. ನಮ್ಮವರನೇ ನಾವು ಕೇಲವು ಒಂದು ವಿಷಯದಲ್ಲಿ ನಂಬಬಾರದು ಅನೋದಿಕ್ಕೆ ಇದು ಒಂದು ಉದಾಹರಣೆ.. ಸರ್.. 🙏🙏🇮🇳🇮🇳🇮🇳
ನೀವು ಹೇಳಿದ ಕೆಂಪುಕೋಟೆಯ ಮಾಹಿತಿ ಕೇಳಿ ಸಂತೋಷ ಮತ್ತು ದುಃಖವಾಗುತ್ತಿದೆ ನಿಜವಾದ ಸತ್ಯ ಇಂದಿನ ಮಕ್ಕಳಿಗೂ ತಿಳಿಯಬೇಕು ಇದನ್ನು ಪುಸ್ತಕದಲ್ಲಿ ತಿದ್ದುಪಡಿ ಮಾಡಬೇಕು ಆಗ ನಮಗೆ ತುಂಬಾ ಸಂತೋಷವಾಗುತ್ತದೆ
ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ನಮಸ್ಕಾರ...🙏
ಇದನ್ನು ಹೀಗೆ ಮುಂದುವರೆಸಿ SIR.🙏
Super sir
ನಿಜ ಸರ್ .. ನಮ್ಮ ದೇಶದಲ್ಲಿ ಜನಗಳಿಗೆ ಬಾರಿ ಸುಳ್ಳು ಗಳ ಬಗ್ಗೆ ಎಚ್ಚು ತಿಳಿಸಿದ್ದಾರೆ..
ಗುರುಗಳೇ ನಮ್ಮ ದೇಶದ ರಸ್ತೆಯಲ್ಲಿ ಓಡಾಡಲು ನಾವು ವಾಹನ ಖರೀದಿ ಸಂದರ್ಭದಲ್ಲಿ ರೋಡ್ ಟ್ಯಾಕ್ಸ್ ಕಟ್ಟುತ್ತೇವೆ ಹಾಗಿದ್ದರೂ ಪುನಃ ಟೋಲ್ ಕಟ್ಟಿ ಓಡಾಡುವಂತ ಪರಿಸ್ಥಿತಿ ಯಾಕಿದೆ ಇದರ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ 🙏
ಗುರುಗಳೇ ನೀವು ಹೇಳುವುದೆಲ್ಲಾ ಈಗ ಪಠ್ಯ ಪುಸ್ತಕವಾಗಿ ಬರಬಹುದಲ್ಲವೇ ತಮಗೆ ತುಂಬಾ ತುಂಬಾ ಧನ್ಯವಾದಗಳು
ಸೂಪರ್ ಗುರುಗಳೇ ಹೀಗೆ ಭಾರತ ದೇಶದ ನಿಜವಾದ ಇತಿಹಾಸವನ್ನು ಉಣಬಡಿಸಿ ಆಧುನಿಕ ಯುಗದ ನಮ್ಮ ಯುವಕರಿಗೆ ಭಾರತದ ಇತಿಹಾಸ ಅತ್ಯವಶ್ಯಕ
ನಮ್ಮ ಇತಿಹಾಸ ಬರೀ ದಾಳಿಗಳನ್ನು ಮತ್ತು ಸುಳ್ಳುಗಳನ್ನು ಹೇಳುತ್ತೆ. ನಿಜವಾದ ಸತ್ಯ ತಳಪಾಯ ಸೇರಿದೆ. ನಮಗೆ ಕಾಣುವುದು ಸ್ವಲ್ಪ ಮಾತ್ರ. ಇಂತಹ ಒಂದಿಷ್ಟು ಒಳ್ಳೆಯ ವಿಷಯಗಳನ್ನು ಹೇಳುತ್ತಿರುವ ನಿಮಗೆ ಧನ್ಯವಾದಗಳು.
ಸರ್ ಹರ್ಷವರ್ಧನ ನ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿ ಕೊಡಿ ಸರ್...... ಇದು ನನ್ನ ತುಂಬಾ ದಿನಗಳ ಒಂದೇ ಬೇಡಿಕೆ...🙄🤗😍
ತುಂಬಾ ಚೆನ್ನಾಗಿದೆ, ಸಾರ್, ನಿಮ್ಮ ಈ ವಿಡಿಯೋ. ಸಾಕಷ್ಟು ಮಾಹಿತಿಗಳನ್ನು, ತರ್ಕಬದ್ಧವಾಗಿ, ಪ್ರಮಾಣಗಳೊಂದಿಗೆ ಕೊಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಕಡೆಯ "ನಮ್ಮ ಐತಿಹಾಸಿಕರು ಹೀಗೇಕೆ ಮಾಡಿದರು" ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ. ನಮ್ಮೆಲ್ಲರ ಪ್ರೀತಿಯ ಚಾಚಾ ನೆಹರೂ. ಅವರ ಕೃಪೆಯಿಂದ ಜೆ.ಎನ್.ಯು ಬಂದಿತು, ತಮ್ಮನ್ನು ತಾವೇ ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವ ಕಮ್ಯುನಿಸ್ಟ್ ಹಿಂಬಾಲಕರು ಪ್ರಬಲರಾದರು, ತಲೆಯೆತ್ತಿಕೊಂಡರು, ಅವರು ಹಿಂದೂಗಳ ಮುಖಕ್ಕೆ ಬೂದಿ ಬಳಿದರು. If you follow the lives of despicable leaders like Nehru, you will find the reasons for Mother India's many woes.
Dislike ಮಾಡಿರೋರು ಷಹಜಹಾನ್ ಗೆ ಹುಟ್ಟಿರೋರು 😂😂😂😂🤣🤣🤣
ನಿತ್ಯ ಸತ್ಯ ದರ್ಶನ 🙏
ಬಹಳ ದಿನಗಳ ನಂತರ ನನ್ನ ಕೆಲವು ಸಂಶಯಗಳು ಬಗೆಹರಿದಿವೆ
ಸತ್ಯ ಹೇಳಲು ನಿಮ್ಮಷ್ಟು ದೈರ್ಯ ಅವರಿಗಿರಬೇಕಲ್ಲ ಸರ್
ಇದ್ದದ್ದನ್ನ ಇದ್ದ ಹಾಗೆ ಹೇಳಿದ್ದಿರಿ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ❤️❤️🙏👍👍🙏
ಸತ್ಯ ಸಂಶೋಧನೆಗೆ ಧನ್ಯವಾದಗಳು
ಯಾರು ಯಾರಿಗೆ ಸಂಸ್ಕೃತ ಭಾಷೆ ಭಾರತದ ರಾಷ್ಟ್ರ ಭಾಷೆಯಾಗಬೇಕೆಂದು ಒಲವು ಹೊಂದಿದ್ದೀರಿ.
Dr.B.R ಅಂಬೇಡ್ಕರ್ ಅವರ ಬಗ್ಗೆ ಒಂದು video ಮಾಡಿ ಗುರುಗಳೇ..
ಸ್ವಾಮಿ ಇದನ್ನೆಲ್ಲಾ ಕೇಳಿ ನನಗೆ ನಿಜವಾಗಲೂ ಅದ್ಭುತವಾದ ಒಂದು ವಿಷಯ ಇದನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು ಇತಿಹಾಸ ಮೂಲ ಇತಿಹಾಸ ಏನೆಂದು ಜನಗಳಿಗೆ ಗೊತ್ತಾಗುವುದು ಮಾಡ್ತಾ ಇದ್ದೀರಲ್ಲ ಇದೊಂದು ದೊಡ್ಡ ಸಾಧನೆ ಸರ್
British rule 200 years, mughal ruled around 270 years. Hindu dynasties ruled more than 800 years. Which means all monuments & temples built by Hindu emperors, kings & dynasties.
ಉತ್ತಮ ಮಾಹಿತಿ.ಧನ್ಯವಾದಗಳು ಸರ್.🙏
ಸರ್ ನಮ್ಮ ಇತಿಹಾಸಕಾರರು ಹೇಳದೇ ಇರಲು ಇರಬಹುದಾದಂಥ ಕಾರಣಗಳನ್ನೂ ಒಂದು video ಮಾಡಿ ,,,,,,
ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ,,, ತುಂಬಾ ಧನ್ಯವಾದಗಳು ಸರ್,,, ನಿಮ್ಮ ಧ್ವನಿ ಸೊಗಸಾಗಿದೆ...
ಜವಹರಲಾಲ್ ನೆಹರೂ ಮಾಡಿದ ಮೋಸಗಳ ಬಗ್ಗೆ ವಿಡಿಯೋ ಮಾಡಿ ಸರ್
ನಿಜ ಇತಿಹಾಸವನ್ನು ತಿಳಿಸಿ ಕೂಟ್ಟಿದಕ್ಕಾಗಿ ಧನ್ಯವಾದಗಳು ಸರ್.
When youngsters of the country does not know their real history, then they cannot create a history 🙏 proverb proved. We need more truths like this sir, continue.
Hiii dhananjaya
@@raghuyadavgr3813 Hi 🙏
Soooooooooper first comment
Very interesting 👍🙏
ಹೌದು ಸರ್ ನೀವು ನಮ್ಮ ದೇಶದ ಇತಿಹಾಸ ಬಗ್ಗೆ ತಿಳಿಸಿದಷ್ಟು ಯಾರು ತಿಳಿಸಿಲ್ಲ ಸರ್ ನನಗೆ ಇತಿಹಾಸ ದ ಬಗ್ಗೆ ತಿಳಿಯಲ್ಲೂ ತುಂಬಾ ಇಷ್ಹ ಹಾಗೂ ಈ ಅನಘಪಾಲ್ ರಾಜ ನ ಬಗ್ಗೆ ತಿಳಿಸಿ ಹಾಗೂ ಇನ್ನು ಎಷ್ಟು ಹಲವು ರಾಜರ ಬಗ್ಗೆ ಇನ್ನೂ ತಿಳಿಸಿ ಸರ್
Very much disappointed with lack of knowledge we have about our ancestors and our system teaching us incorrect info about our history.. Great to know about red fort finally .. thank you sir appreciate ur teaching
ಸಾರ್ ನೀವು ಹೇಳಿದ್ದು ಇತಿಹಾಸದ ಬಗ್ಗೆ ತುಂಬಾ ಸಂತೋಷವಾಗಿದೆ ನಿಮ್ಮಿಂದ ಇನ್ನೂ ಅನೇಕ ಮಾಹಿತಿಗಳು ನನಗೆ ಸಿಗಲಿ ಎಂದು ಆಶಿಸುತ್ತೇನೆ ನಿಮಗೆ ನನ್ನ ಅನೇಕಾನೇಕ ಧನ್ಯವಾದಗಳು
ಜೈ ಅನಂಗ ಪಾಲ✊🚩🚩🚩
ಜೈ ಹಿಂದ ಜೈ ಕರ್ನಾಟಕ🙏🙏🚩🚩
ನಿಮ್ಮ ಅನ್ವೇಷಣೆ ಗೆ ಮತ್ತು ಸತ್ಯವನ್ನು ತಿಳಿಸಿದ್ದ ಕ್ಕೆ ಅನಂತ ವಂದನೆಗಳು.
ಗುರುಗಳೆ ನಿಮ್ಮ ಐತಿಹಾಸಿಕ ವೀಡಿಯೋಗಳನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ಇದರಿಂದ ಅವರು ಕೂಡ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಾದ್ಯವಾಗುತ್ತದೆ
ಅವರಿಗೆ ಹಾಳು ಮಾಡುವದು ಬಿಟ್ಟು
ಕಟ್ಟುವದು gutta? Sir
ಈ ವಿಡಿಯೋದಲ್ಲಿ ನಿಮ್ಮ ಟೆಕ್ಸ್ಟ್ ಬುಕ್ ರೀಡಿಂಗ್ ಸ್ಟೈಲ್ ಸಖತಾಗಿದೆ
ಇದೆಲ್ಲವನ್ನೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಅವಶ್ಯಕತೆ ಇದೆ.
ಇ ಕೆಲಸ ವನ್ನು ನೀವು ಮಾಡಿ ಆ ಶಕ್ತಿ ನಿಮ್ಮಲ್ಲಿ ಇದೆ,,,಼಼
ಜೈ ಹಿಂದ್ .🚩
8:45🔥
ಇಂತಹ ಇತಿಹಾಸಕಾರರನ್ನ ಪಡೆದ ನಾವೇ ದೌರ್ಬಗ್ಯಾರು.
100% Satya heliddiri
Sir plz tell us Taj Mahal history
Plz Taj Mahal (tejomahal) bagge heli
Nammavre namage shathrugalu sir
Thumba olle vishaya helidakke Dhanyavadhagalu sir
Jai Hindusthan ♥️
ಸರ್ ಇತಿಹಾಸವೇ ಹಾಗೆ ಸದಾ ತಿರುವುಗಳನ್ನು ಕಾಣುತ್ತೆ,ಹೊಸಹೊಸ ಮುಖಗಳನ್ನು ತೆರೆಯುತ್ತದೆ
ಸರ್ ಅನಂಗಪಾಲ್ ದೊರೆಯ ಬಗ್ಗೆ ಮಾಹಿತಿ ನೀಡಿ.
ಒಳ್ಳೆಯ ಮಾಹಿತಿ ಸರ್🙏
ಧನ್ಯವಾದಗಳು ಸರ್.
ಸರ್ ಬೇಗ ಅಲಂಗ ಪಾಲನ ಬಗ್ಗೆ ಬೇಗ upload ಮಾಡಿ ಸರ್ I am exiting
Super Sir👏👏👌👌
Thanks for expounded historical information about Indraprasaa (Delhi), King Anangwal
Super channel, your voice is fabulous.
Thanks a lot for this information sir. Sad we didn't knew about king Alangapal😢 mostly we studied wrong history in schools 🙁
Keep going sir ur in right direction about our Indian history 🙏👍
Thanks for your evidenced video sir jai hind
Super sir
Very Nice. I have read about this in ಸಾಪ್ತಾಹಿಕ ಪುರವಣಿ of ಪ್ರಜಾ ವಾಣಿ in my school days around 90's may be 1992 or?
Ananga paalana bagge munduvareda video yavaga baruthhe sir
ಗುರುಗಳೇ ನಮ್ಮ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿ ದಯವಿಟ್ಟು
ಸಾರ್ ಇದರ ಬಗ್ಗೆ *RTI* ಕಾಯ್ದೆ ಅಡಿ ಪ್ರಶ್ನೆಮಾಡಿದರೆ ಸರಿಯಾದ ಇತಿಹಾಸ ತಿಳಿಯಬಹುದೇ?
ಸರ್ ರಾಮಾಯಣ ಸುರು ಮಾಡಿ ದಯವಿಟ್ಟು ಬೇಗ ಸುರು ಮಾಡಿ
Salute for ur Information
ಗುರುಗಳೇ,ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲ ದೇಶಗಳೂ ಮಲಗಿರಲಿಲ್ಲ😂😂
Realy Great speech sar jai hind sar
Thank you sir.. ur giving more information to us. 🙏
Mostly ಬಿರಿಯಾನಿ ತಿಂತಿರ್ಬೇಕು😂
ಎಂಥ ನತದೃಷ್ಟರು ನಾವು ನಮ್ಮ ದೇಶದ ಸ್ವಂತ ಇತಿಹಾಸ ಸರಿಯಾಗಿ ತಿಲಿಯೋಕೆ ಆಗಲಿಲ್ಲ.
ಈ ವಿಡಿಯೋವನ್ನು ಇತಿಹಾಸಕಾರರು ನೋಡಬೇಕು ಗುರುಗಳೇ ಅವಾಗ ಅವರಿಗೆ ಬುದ್ದಿ ಬರುತ್ತದೆ
ಜೈ ಅನಂಗ ಪಾಲ
Hats off to Mr. Emperor of journalism and thanks for bringing truth behind hidden facts.
🙏🙏🙏
ಕರ್ನಾಟಕದ ರಾಜರುಗಳ ಬಗ್ಗೆಯೂ ವಿಡಿಯೋ ಮಾಡಿ ಸರ್
Finally again history of myth started..I m going love this series.
ಸರ್ ಇಂತಹ ಮಾಹಿತಿಯನ್ನು ಇನ್ನಷ್ಟು ತಿಳಿಸಿ ದಯವಿಟ್ಟು
Your channel must also be available in other languages. Only then these truth revealing facts will be known by more number of people.
ಧನ್ಯವಾದಗಳು ಗುರುಗಳೇ
Sir you are excellent making history video
ಭಾರತ್ ಮಾತಾ ಕಿ ಜೈ
Nice information sir thank you
Please brings these type of info we Indians really need to know all these truth appreciate all your efforts
Very good information sir, thanks a lot.
Super sir
We r always with you
Wonderful sir
Sir idnella namma text book alli kodohage madodu hege annodrabaggenu mahiti heli 🙏🙏🙏🙏🙏🙏
Tq sir
Informative ❤️🙏
ಮಾತಿನಲ್ಲಿ ವರ್ಣಿಸಲಾಗದ ಸತ್ಯ
Sir super sir 🔥
Valuable information please share
ಅನಂಘ ಪಾಲ ❤️❤️🙏🙏🙏
ಸರ್ ನಮ್ಮ ಸನಾತನ ಭಾರತದ ಇತಿಹಾಸ ಪುಸ್ತಕಗಳು ಯಾವು ಏಳಿ ಸರ್
Rush media masters.. u r in a right path🔥🔥🔥
3rd view 1St comment
Heart touching msg sir I like this..
This research why not did by history readers
Because it's this old man created his own story... Fake news
Because they are too leftist
Awsome sir 🙏🙏🙏🙏