ವೀರ ಸಾವರ್ಕರ್..! ಸ್ವತಂತ್ರ ಭಾರತ ಆ ಮಹಾನಾಯಕನನ್ನ ಅದೆಷ್ಟು ಕೆಟ್ಟದಾಗಿ ನಡೆಸಿಕೊಳ್ತು ಗೊತ್ತಾ..? Veera Savarkar

Поделиться
HTML-код
  • Опубликовано: 26 янв 2025

Комментарии • 562

  • @MediaMastersKannada
    @MediaMastersKannada  5 лет назад +1948

    ಮೇ, 28. ಸಾವರ್ಕರ್ ಅವರ ಜಯಂತಿ. ಆ ಮಹಾನಾಯಕನನ್ನ ನಮ್ಮನ್ನ ಆಳುವವರು ಮರೆತರೂ, ನಾವು ಮರೀಬಾರದು. ಅವರ ತ್ಯಾಗವನ್ನ ನೆನಪು ಮಾಡೋ ಚಿಕ್ಕ ಪ್ರಯತ್ನ ಇಲ್ಲಿದೆ.

    • @m-mangalore
      @m-mangalore 5 лет назад +30

      Media Masters ಖಂಡಿತವಾಗಿ

    • @AnilKumar-hz1nt
      @AnilKumar-hz1nt 5 лет назад +60

      ನಮ್ಮ ಇಂದಿನ ಜೀವನ ಅವರೆಲ್ಲರ ಭಿಕ್ಷೆ.ಅಂತವರನ್ನು ದಿನಕ್ಕೊಮ್ಮೆ ನೆನೆದರು ನಮ್ಮ ಜೀವನ ಪಾವನ.
      ಆದಾಗ್ಯೂ ಅವರ ಋಣ ತೀರಿಸಲು ಸಾಧ್ಯವಿಲ್ಲ.
      Media mastersನೀವು ಮಾಡುತ್ತಿರುವ ಕೆಲಸಕ್ಕೂ ಸಿಗಬೇಕಾದ ಗೌರವ ಸಿಗಲೇಬೇಕು.

    • @indianrakshith4687
      @indianrakshith4687 5 лет назад +31

      Sir VEER SAVARKAR AMAR RAHE

    • @indianrakshith4687
      @indianrakshith4687 5 лет назад +11

      Sir shriyuta narendra modiji avaru anadaman nalliro avrau bandi agi ittidda jailina konege ittichege hogi gowrava vagi nadedukondiddare

    • @shreedharhegde5036
      @shreedharhegde5036 5 лет назад +10

      Thank you sir ,,

  • @bsv801
    @bsv801 5 лет назад +88

    ನನ್ನ ಕಣ್ಣಲ್ಲಿ ಕಂಬನಿ ಜಾರುತಿದೆ ... ಓ ಮಹಾ ವೀರನೆ ನೀನು ನಂಬಿದ ನೆಲದಲ್ಲಿಯೇ ನಿನಗೆ ನೆಲೆ ಇಲ್ಲ ವಾಯಿತೆ ಎಂತ ಹ ದುರ್ವಿಧಿ ....ಮತ್ತೆ ಹುಟ್ಟಿ ಬಾ ಮಹಾ ವೀರ ನಿನಗಾಗಿ ಆತುರದಿಂದ ಕಾಯುತ್ತಿದೆ ಭಾರತಾಂಬೆಯ ಮಡಿಲು....ಜೈ ವೀರ ಸಾವರ್ಕರ್

  • @shivusgowda2937
    @shivusgowda2937 5 лет назад +410

    ಸ್ವತಂತ್ರ ಹೊರಾಟಗಾರ ಹಾಗೂ ಹಿಂದುತ್ವದ ಪ್ರತಿಪಾದಕ 😍
    ನಮ್ಮ ವೀರ್ ಸಾವರ್ಕರ್
    ಅತ್ಯದ್ಬುತ ಸರ್ ಈ ವಿಡಿಯೊ ಮಾಡಿದಕ್ಕಾಗಿ

  • @venkatguru4302
    @venkatguru4302 5 лет назад +133

    ಧನ್ಯವಾದಗಳು ಸಾರ್... ಅದೆಷ್ಟು ಜನ ಸ್ವತಂತ್ರ ಹೋರಾಟಗಾರರು sideline ಅದರೋ... ಗಾಂಧಿ ಮತ್ತು ನೆಹರೂ ಅವರಿಂದ.. really ಹ್ಯಾಟ್ಸಪ್ to ಸರ್ವರ್ಕರ್..

  • @prakashhuggi6986
    @prakashhuggi6986 5 лет назад +110

    ಸ್ವಾತಂತ್ರ್ಯ ವೀರ ಸಾವರ್ಕರ್ ರವರ ಬಗ್ಗೆ ತಿಳಿಸಿದಕ್ಕೆ ತುಂಬಾ-ತುಂಬಾ ಧನ್ಯವಾದಗಳು ಸರ್

  • @Moving_Encyclopedia
    @Moving_Encyclopedia 3 года назад +104

    ಜೈ ವೀರ ಸಾವರ್ಕರ್ ❤❤❤

  • @nandish1821
    @nandish1821 5 лет назад +46

    ನಾವು ನೆಮ್ಮದಿಯ ಜೀವನ ನಡೆಸುತಿರುವುದು ಇಂಥಹಾ ಮಹಾನ್ ವ್ಯಕ್ತಿಗಳ ಬಲಿದಾನದಿಂದ ಅನ್ನುವುದು ಮರೆಯಬಾರದು

  • @govindraj28
    @govindraj28 5 лет назад +316

    Real father of india 🇮🇳

  • @GeethaGowda-jb2sw
    @GeethaGowda-jb2sw 5 лет назад +156

    I was expecting this video since long, thanks for the video.

  • @mallikarjundu693
    @mallikarjundu693 5 лет назад +10

    ಧನ್ಯವಾದಗಳು ಮಿಡಿಯ ಮಾಸ್ಟರ್ಸ್... ದುರಂತ ಅಂದ್ರೆ ಎಷ್ಟೋ ಜನ ಕ್ಕೆ ಇವರ ಬಗ್ಗೆ ಪರಿಚಯನೇ ಇಲ್ಲ .

  • @BOSSMASS175
    @BOSSMASS175 5 лет назад +44

    ಭಾರತ ರತ್ನಕ್ಕೆ ಅನರ್ಘ್ಯ ರತ್ನ ಸಾವರ್ಕರ್....ಜೈ ಹಿಂದ್.....

  • @vishwahalagajjar22
    @vishwahalagajjar22 5 лет назад +94

    THIS IS THE MOST INSPIRED STORY I EVER HEARD....
    GREAT VEERA SAVARKAR, THE LEGEND...

  • @nageshbm8430
    @nageshbm8430 5 лет назад +22

    ಸೂಪರ್ ವೀಡಿಯೊ ಸರ್ ಜೈ ವೀರ ಸಾವರ್ಕರ್ ಸರ್

  • @preetird8385
    @preetird8385 5 лет назад +4

    ಇದನ್ನು ನೋಡುತ್ತಿದ್ದರೆ ನನ್ನ ಕಣ್ಣಲ್ಲಿ ನೀರು ತಾನಾಗೇ ಚಿಮ್ಮುತ್ತಿತ್ತು 😢😢😢😢😢 ನೀವು ಇದನ್ನು ಮನಮುಟ್ಟುವ ಹಾಗೆಯೇ ಹೇಳಿದ್ದೀರಿ sir ಆದರೆ ನಿಜವಾಗಿಯೂ ಕಳೆದು ಹೋದದ್ದು ಮತ್ತೆ ಸಿಗುವುದೇ ?😞 ತುಂಬಾ ಹೃದಯಸ್ಪರ್ಶಿ ಕಥೆ. ಆ ಮಹಾ ನಾಯಕನಿಗೆ ಮೇಲಾದರೂ ಶಾಂತಿ ಸಿಗಲಿ. ನಮ್ಮ ದೇಶ ನಮ್ಮ ಜನ ಅಂದುಕೊಂಡ ವರನ್ನು ಕೂಡ ಇಲ್ಲಿಯ ಜನ ಈಗಲೂ ಇಷ್ಟು ಕೀಳಾಗಿ ನೋಡುತ್ತಾರೆ ಎಂದರೆ ಅದು ನಿಜಕ್ಕೂ ಅಸಹ್ಯ .

  • @manjunegalur7461
    @manjunegalur7461 5 лет назад +213

    ಕಥೆ ಕೇಳಿ ಒಂದು ಕ್ಷಣ ಕಣ್ತುಂಬಿ ಬಂತು ಸರ್

  • @subashbangarapete4700
    @subashbangarapete4700 5 лет назад +362

    ವೀರ ಸಾವರ್ಕರ್, ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ...
    #subashbangarapete

  • @akmalkhan6389
    @akmalkhan6389 5 лет назад +31

    I love media master Chanel

  • @shreyashshreyashomhindu1639
    @shreyashshreyashomhindu1639 5 лет назад +14

    ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಸಾವರ್ಕರ್ ಗೆ ಜೈ ಹಿಂದ್ ಸಾವರ್ಕರ್ ಅಮೀರ್ ರಹೇ

  • @hrathiksheregar4881
    @hrathiksheregar4881 5 лет назад +39

    Thanks.. Much love media master for this video 💓🙏🙏🙏🙏🇮🇳🇮🇳🇮🇳🇮🇳🇮🇳🇮🇳proud proud INDIAN.. VEERRRAAA SARVARKAR 🇮🇳🙏

  • @NaveenKumar-bu4rt
    @NaveenKumar-bu4rt 5 лет назад +91

    ಇವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಲಿ

  • @eshwarak6389
    @eshwarak6389 5 лет назад +31

    The great hero Veera Savarkar..... A big salute to you sir.......

  • @gireeshabg2531
    @gireeshabg2531 5 лет назад +105

    ಊರು ಉಪಕಾರ ಅರಿಯದು ಹೆಣ ಸಿಂಗಾರ ಅರಿಯದು ಅನ್ನೋ ಗಾದೆ ತರ ಆಯ್ತು

  • @manolasisharma8240
    @manolasisharma8240 5 лет назад +15

    ತುಂಬು ಹೃದಯದ ಧನ್ಯವಾದ ಸರ್ ನಿಮ್ಮತಂಡಕ್ಕೆ...ಅಕ್ಷರಶಃ ಕಣ್ಣಲ್ಲಿ‌ ನೀರು ಬಂತು....

  • @nagarajsmahashetty9084
    @nagarajsmahashetty9084 4 года назад +31

    ವೀರ ಸಾವರ್ಕರ್ ಜಯಂತಿ ಹಾರ್ದಿಕ ಶುಭಾಶಯಗಳು 🚩🇮🇳🙏

  • @Fun_videos_india
    @Fun_videos_india 5 лет назад +65

    ನಮಸ್ತೆ ಸದಾ ವತ್ಸಲೆ ಮಾತೃ ಭೂಮಿ ❤

  • @ndevraj11
    @ndevraj11 5 лет назад +18

    ಫ್ರೆಂಡ್ಸ ದಯವಿಟ್ಟು ಮನಸಿಗೆ ತುಂಬಾ ನೋವಾಗುತ್ತೆ...ನನಗೆ ಸಾವರ್ಕರ್ ಅವರ ಮೇಲೆ ಅಪಾರ ವಾದ ಗೌರವ ಇದೆ.. ಹಾಗ ಅಂತ ಬೇರೆ ಸ್ವತಂತ್ರ ಹೋರಾಟ ಗರಾರನ್ನು ತೆಗಳ ಬೇಡಿ.. ನೆಹರು ಅವರಿಗೆ ಏನ್ ಆಗಬೇಕಿತ್ತು ಆಗರ್ಭ ಶ್ರೀಮಂತ.. ಆದ್ರೂ ಜೀವ್ನ ಪೂರ್ತಿ ಆ ಜೈಲು ಈ ಜೈಲು ಕ್ವಿಟ್ ಇಂಡಿಯಾ ಚಳುವಳಿ ಯಲ್ಲಿ ಸೇರಿದ್ರು... ಗಾಂಧಿ ಅವರಿಗೆ ಏನ್ ಆಗ್ಬೇಕು ಕಿತ್ತು ಜೀವನ ಪೂರ್ತಿ ಶಾಂತಿ ಹೋರಾಟದಲ್ಲಿ ಕಳೆದರು... ನಮ್ಮ ರಾಷ್ಟ್ರ ಗೀತೆ ಬರೆದ ಟ್ಟಗೂರ್ ಅವ್ರು ಮಹಾತ್ಮ ಅಂತ ಬಿರುದು ಕೊಟ್ಟಿದಾರೆ ಅಂದ್ರೆ ಒಂದ್ ಅರ್ಥ ಇರುತ್ತೆ ಅಲ್ವಾ.. ಅದು ನಮ್ಗೆ ಗೊತ್ತಿಲ್ದೆ ಇರಬಹುದು..
    ಎಲ್ಲಾ ಹೊರಟಾಗಾರರು ನಮ್ಗೆ ಮಹನೀಯರು..
    ಅದಿಕ್ಕೆ ದಯವಿಟ್ಟು ನಿಮಗೆ ಇಷ್ಟ ಅದ ರಾಷ್ಟ್ರೀಯ ಹೋರಾಟ ಗರರನ್ನು ಪಾಲಿಸಿ.. ಆ ನಿಟ್ಟಿ ನಲ್ಲಿ ಬೇರೆ ಹೋರಾಟ ಗರ ರನ್ನು ಬಯ್ಯಬೇಡಿ..
    ಅದು ನೆಹ್ರೂ ಆಗಿರಲಿ, ಗಾಂಧಿ, ಮಂಗಲ್ ಪಾಂಡೆ, ಅಂಬೇಡ್ಕರ , ವೀರ ಸಾವರಕರ್ ಅವ್ರು ಯಾರೇ ಆಗಿರಲಿ..
    ಜೈ ಜವಾನ್ ಜೈ ಕಿಸಾನ್..
    ಇನ್ವೀಲಬ್ ಜಿಂದಾಬಾದ್..
    ಜೈ ಕರ್ನಾಟಕ..
    ಜೈ ಹಿಂದ್..

  • @HSSIDDARAJU-gm9sr
    @HSSIDDARAJU-gm9sr 8 месяцев назад +2

    ಧನ್ಯವಾದಗಳು ಸರ್

  • @sampathraj3499
    @sampathraj3499 5 лет назад +29

    Real father of nation.
    Veer Sawarkar.

  • @vikrambeladadi9247
    @vikrambeladadi9247 5 лет назад +13

    ಅತ್ಯುತ್ತಮ.... ಹೀಗೆ ಇನ್ನಿತರ ಅಪ್ರತಿಮ ದೇಶಪ್ರೇಮಿಗಳ ಜೀವನವನ್ನು ಪರಿಚಯಿಸಿ ನಮ್ಮ ಮುಂದಿನ ಪೀಳಿಗೆಗೆ.....

  • @nagarajay8244
    @nagarajay8244 5 лет назад +11

    🌹🙏🌹🇮🇳🇮🇳ಜೈ ಹಿಂದ್ ಒಂದೇ ಮಾತರಂ 🇮🇳🇮🇳🌹🙏🌹

  • @prasadpatil16
    @prasadpatil16 5 лет назад +41

    "Veera Savarkar" sir Real Hero .... Tumba Books Odidini avr bagge But Nimma baienda Kelodralli Romanchana agtide.....
    Thank you so much sir for uploading this Video

  • @harshitha7026
    @harshitha7026 5 лет назад +31

    ಜೈ ಸಾವರ್ಕರ್ 🇮🇳

  • @ಯಶವಂತ್-ವ3ನ
    @ಯಶವಂತ್-ವ3ನ 5 лет назад +9

    ಇವರ ಬಗ್ಗೆ ಪ್ರತಿ ಸತಿ ನೆನೆದಾಗ ನನ್ನ ಕಣ್ಣಿನ ಅಂಚಿನಲ್ಲಿ ನೀರು ತುಂಬುವುದು.

  • @shivarudrak914
    @shivarudrak914 5 лет назад +154

    Sir 🙏🙏 sir VD ಸಾವರಕರ ಅವರಿಗೆ ಭಾರತ ರತ್ನ ಕೂಡುವ ಬಗ್ಗೆ ಹೇಳಿ ಸರ್ ದಯವಿಟ್ಟು ಸರ್ 🙏🙏🙏🙏Plz sir

  • @veereshapoojar6803
    @veereshapoojar6803 5 лет назад +11

    My first like and first comment... jai hind

  • @girishk3522
    @girishk3522 5 лет назад +74

    A big salute for Veera Savarkar.

  • @Mukoham-ee9tip
    @Mukoham-ee9tip 4 года назад +12

    ವಾಸುದೇವ ಬಲವಂತ ಫಡಕೆ ಅಂತರ್ಗತರಾದ ವರ್ಷವೇ ಸಾವರ್ಕರರ ರೂಪದಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿರಲು ಹುಟ್ಟಿದರು ಹಾಗೆ ಹಿಂದೆ ಹೋಗಲಾಗದಿದ್ದ ಅಂಡಮಾನ್ ಜೈಲಿಗೆ ಹೋಗಿ ಅವರಲ್ಲಿ ಮಾಡಬಹುದಾಗಿದ್ದ ಭಾರತೀಯರನ್ನ ಬ್ರಿಟೀಷ್ ಸರಕಾರದ ವಿರುದ್ಧ ಒಂದು ಮಾಡುವ ಕೆಲಸ ಪೂರೈಸಿದರೆಂಬ
    ನಂಬಿಕೆ ಅಲ್ಲಿನ ಜನಕ್ಕಿದೆ

  • @m-mangalore
    @m-mangalore 5 лет назад +18

    ನಿಜವಾದ ಮಾತು ಸರ್. ಜೈ ವೀರ್ ಸಾವರ್ಕರ್ 🚩🚩🚩🚩

  • @balchandranaik4932
    @balchandranaik4932 5 лет назад +79

    We need to rewrite our history text books for schools

  • @anantharamaiahsk7582
    @anantharamaiahsk7582 5 лет назад +39

    His struggle for freedom is remarkable and unforgettable he was on whose side is irrelevant. Politicians should remember the sacrifice of Savarkar and others while discharging their duties.

  • @ganeshgaja4984
    @ganeshgaja4984 5 лет назад +113

    Savarkar was not only a hero but also a patriot India has ever witnessed after Netaji....

  • @lakshmipathi5710
    @lakshmipathi5710 5 лет назад +20

    ಜೈ ಸಾವರ್ಕರ್ ಜೈ 👌👌👌👌🙏🙏🙏🙏🙏🙏🙏🙏🙏🙏🙏🙏

  • @DevarajDevaraj-oi8ii
    @DevarajDevaraj-oi8ii 5 лет назад +9

    ಸಾವರ್ಕರ್ ಬಗ್ಗೆ ಅನಂತ ನಮನಗಳು

    • @DevarajDevaraj-oi8ii
      @DevarajDevaraj-oi8ii 5 лет назад +4

      ಸಾವರ್ಕರ್ ಒಬ್ಬ ವ್ಯಕ್ತಿ ಅಲ್ಲ ಅದು ಭಾರತದ ಮಹಾ ಶಕ್ತಿ ಜೈಲ್ನಲ್ಲೆ ಕೂತು ಮತಾಂತವಾಗುತಿದ್ದ ಹಿಂದೂಗಳನ್ನು ತುಳಸಿ ನೀರನ್ನು ಕುಡಿಸಿ ಮರಳಿ ಹಿಂದೂ ಧರ್ಮಕ್ಕೆ ತಂದ ಮಹಾಪುರುಷ
      ಭಾರತ ಮರೆಯದ ಮರೆಯಾದ ಮಹಾತ್ಮ

  • @SampathKumar-vk8nk
    @SampathKumar-vk8nk 5 лет назад +12

    ಕೃತಜ್ಞ ಹೀನಾ ಸಮಾಜ ನಮ್ಮದು

  • @rockymalla207
    @rockymalla207 5 лет назад +4

    ವಿ.ಡಿ. ಸರ್ವಾರಕಾರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು 🙏🙏🙏

  • @prashantdharmanti2518
    @prashantdharmanti2518 5 лет назад +28

    V D Savarkar is a greatest freedom fighter of the Hindustan

  • @bhimbobhimboy
    @bhimbobhimboy 5 лет назад +34

    Feeling like crying for this great soul

  • @dhananjayabn9773
    @dhananjayabn9773 5 лет назад +18

    Hi is great person. V.D.savarkar is great person in freedom fighters. I love India.

  • @shivakumar-oy3ys
    @shivakumar-oy3ys 5 лет назад +33

    ಇಂತವರೇ ನಮ್ಮ ದೇಶದ ಮಹಾತ್ನರು

  • @dilipkumarmv9799
    @dilipkumarmv9799 5 лет назад +10

    Really sir u have given good message to our society ..... Thank u so much

  • @anandsedutech2055
    @anandsedutech2055 5 лет назад +43

    Savarkar was the first Indian to 1857 revolt as the first war of independence the real Hero and Hindu fire brand

  • @Shashikumar-pr2qn
    @Shashikumar-pr2qn 5 лет назад +10

    Yes very great freedom fighter savarkar sir 😥😥☝☝☝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏nim bagge kelthidre mathe kelbeku ansuthe

  • @suvarnavs2446
    @suvarnavs2446 5 лет назад +13

    My favourite hero Veera Savarkar

  • @chandanam7296
    @chandanam7296 5 лет назад +3

    Excellent video sir 👍

  • @udaya.kumarm5332
    @udaya.kumarm5332 5 лет назад +36

    ಜೈ ಸಾವರ್ಕರ್ 🙏🙏🙏🙏🙏

  • @gangadharmb1032
    @gangadharmb1032 5 лет назад +14

    ಸರ್ ತುಂಬಾ ಖುಷಿಯಾಗುತ್ತೆ ಸಾವರ್ಕರ್ ಅವ್ರ ಬಗ್ಗೆ ತಿಳ್ಕೋಳಕೆ.....ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವ್ರಿಗು ಸಾವರ್ಕರ್ ಅವ್ರ ಮಾರ್ಗ ದಶರ್ನ ಇತ್ತು.... ನೆಹರು ಅವತ್ತು ಮಾಡಿದ ಮೋಸಕ್ಕೆ ಕಾಂಗ್ರೆಸ್ ಗೆ ಇವತ್ತು ಇಂಥ ಸ್ಥಿತಿ ಬಂದಿರೋದು

  • @sachinbagewadi6765
    @sachinbagewadi6765 5 лет назад +9

    Super sir, Thank you for your Nationality information

  • @gangayyashastrimath8646
    @gangayyashastrimath8646 5 лет назад +5

    ಸಾವಕ೯ರ ಒಬ್ಬ ಮಹಾನ್ ವ್ಯಕ್ತಿ

  • @vishwanathassj7808
    @vishwanathassj7808 5 лет назад +4

    1st comment
    Super Video

  • @satishkygonahalli6219
    @satishkygonahalli6219 5 лет назад +38

    Dear Modi Ji, there are so many countries , who punishes their citizens or any one who insult their “ Hero’s “ or persons who worked against for their Nation’s divinity & integrity ! We need to bring a strong law to save our respect for such freedom fighters & further people who speak for our country’S respect !

  • @almelbulls6159
    @almelbulls6159 5 лет назад +8

    ಜೈ ಹಿಂದು ಜೈ ಸಾರ್ವಕರ

  • @indianrakshith4687
    @indianrakshith4687 5 лет назад +7

    Veer savarkar amar rahe.. jai bharatambe jai hindustan

  • @shivanandmetagatti254
    @shivanandmetagatti254 5 лет назад +7

    sir I like your work and your voice

  • @savinayjain3498
    @savinayjain3498 5 лет назад +8

    Thanks for giving such a good information.... keep going 👍

  • @hrishi7101
    @hrishi7101 5 лет назад +12

    Proud to be an indian sir. Thank you for the great information and namma deshadalli Saavarkar avara haage innu bahala mahaan mahaan atiratha mahaaratha horatagararu iddare aadare Gandhi avarobbarindale Bharatha annuva haage yaake bimbisiddare...dayavittu idakke sambadapatta haage maahiti needi....

  • @anuammu6554
    @anuammu6554 5 лет назад +4

    ಮರೆಯದ ಮಾಣಿಕ್ಯ...🙏🙏🙏🚩🚩🚩🇮🇳🇮🇳🇮🇳

  • @venkatareddy5153
    @venkatareddy5153 5 лет назад +10

    to be print in school books also ...about this great man..he is real hero

    • @gskmth
      @gskmth 5 лет назад +3

      Until unless khangress and Kari idli party like are there it is not easy to implement.

  • @girishk3522
    @girishk3522 5 лет назад +19

    Sir please do video on goa inquisition and let eveyone know about Hinduism people's tolerance towards other religion in past.

  • @Manchester_574
    @Manchester_574 5 лет назад +12

    Thank u for the real hero of our nation

  • @kalmeshkd2139
    @kalmeshkd2139 5 лет назад +5

    ❤️❤️ ಧನ್ಯವಾದಗಳು ಸರ್ ನನ್ನ ಗುರುವಿನ ಬಗ್ಗೆ ಮಾಹಿತಿ ನೀಡಿದ್ದಕ್ಕೆ 🙏🙏🙏

  • @domnicsatish6894
    @domnicsatish6894 5 лет назад +4

    Sir your program is also super sir super

  • @manjurajkamarnicemanchavha6765
    @manjurajkamarnicemanchavha6765 5 лет назад +2

    Very nice video 😢😢😢😢

  • @poshakposhak9487
    @poshakposhak9487 Год назад +1

    shivaji the great and savarkar is my favourite freedom fighter

  • @mycreativeworks5742
    @mycreativeworks5742 3 года назад +9

    The great veera vinayaka saavarkar 💪💪👈

  • @prakashpoojar9736
    @prakashpoojar9736 5 лет назад +15

    1st view and 1st comment sir u r voice is so super sir

  • @phiremathnamobhakt4915
    @phiremathnamobhakt4915 4 года назад +12

    ನಿಜವಾದ ಹೋರಾಟಗಾರರು ಇಂತಹ ದಿಮಂತ ಯೋಧರ ರಕ್ತ ದ ನಕಲಿ ಇತಿಹಾಸ ನಕಲಿ ಹೊರಾಟಗಾರೆಂಬ ಬ್ರಿಟಿಷ್ ಹಂದಿಗಳು ಹಿಂದೂಗಳ ಮಾರಣಹೋಮ ನಡೆಸಿ ಮುಸ್ಲಿಂ ರಕ್ತ ದ ತಮ್ಮ ಸಂಬಂದಿಗಳಿಗೆ ಸಹಾಯದ ನಾಟಕಗಳು ಇಂದು ದೇಶದ ಎಲ್ಲಾ ರಸ್ತೆಗಳು...ಸರಕಾರದ ಯೊಜನೆಗಳು ಕುಟುಂಬದ ಊದ್ದಾರಕ್ಕಾಗಿ...ಅವರೆಲ್ಲರ ಮಾವನ ಮನೆಯಾಗಿದೆ ಕಳ್ಳ ...ನಿಜವಾದ ಮಹಾತ್ಮ ಹಣದಲ್ಲಿ ಇವರ ಹೆಸರು ಇರಬೇಕಾಗಿತ್ತು ದುರಂತ ಕಥೆ ಈಗ ಸತ್ಯ ಜನಕ್ಕೆ ಗೊತ್ತು ಆಗ್ತ ಇದೆ ಇವರ ನಿಡಿದ ಬಿಕ್ಷೆ ಇವರ ಬಗ್ಗೆ ತಿಳಿಯದ ಮುಸ್ಲಿಂ ರಕ್ತ ಕಾಂಗ್ರೆಸ್ ಕೆಲವು ಹಂದಿಗಳು ಅದಿಕಾರಕ್ಕಾಗಿ ವಿದೇಶಿ ಯಳ ಚೆಲಾಗಳಿಗೆ ಇದು ಬೆಕಿಲ್ಲ ಗಾಂದಿ ಅವನೆ ಸುಳ್ಳು ಅವನ ಅನುಯಾಯಿಗಳು ಜನರಿಗೆ ಹಿಂದೂಗಳಿಗೆ ಮೋಸ ಮಾಡಿದ ನಿಚರು

  • @ananthapadmanabhamn6488
    @ananthapadmanabhamn6488 5 лет назад +12

    Biggest selute for legend veera savarkar......

  • @amarsajal9279
    @amarsajal9279 4 года назад +18

    Real hero 🚩 he should be awarded as Bharat Ratna Prashasti but so called stupied congress nethas and politicians abusing it...what ever he is our hero✊ In single book they have not mentioned about savrkar this is our great education system but history text book content only about gandhi and nehru!! Unfately great great freedom fighters Bhagat Singh,Chandra Shekar azad,Bose and so on.. i wish in future our history text book rewriten....
    🇮🇳🇮🇳🇮🇳🇮🇳🇮🇳🇮🇳🇮🇳Verra Savarkar🙏🙏🙏🚩🇮🇳🇮🇳

  • @santhoshshivalinga9709
    @santhoshshivalinga9709 5 лет назад

    Danyavadagalu sir nanna gurugala kurithagi video madidakke

  • @shyamnaik1613
    @shyamnaik1613 5 лет назад

    Great vidio sir Vinayak sawarkar bagge bhaaratiyarige sampurna manavarike maaduvalli idu nimm adbhuta prayatna ....lov you VDS....

  • @pavan8103
    @pavan8103 5 лет назад +4

    ಸಲಾಂ ಸಲಾಂ ವಿ ಡಿ ಸಾವರ್ಕರ್ ಜಿ .....

  • @basavarajkumbar8802
    @basavarajkumbar8802 5 лет назад +7

    He is inspiration for India...

  • @deepakdeepu7652
    @deepakdeepu7652 5 лет назад +10

    This video makes me to cry

  • @nagarajshiroor1976
    @nagarajshiroor1976 5 лет назад +5

    Great and greatest person Mr veer savrkar. Jai hinda

  • @maheshgowda885
    @maheshgowda885 5 лет назад +2

    Super Sir thanks a lot

  • @MohanRaj-smrss
    @MohanRaj-smrss 5 лет назад +2

    Great 👍

  • @natarajg266
    @natarajg266 5 лет назад +1

    Nice video by the way

  • @ArunKumar-wb1xq
    @ArunKumar-wb1xq 5 лет назад +15

    Sir make a video on 'Dr Ambedkar'

  • @cricketsultanscricket1236
    @cricketsultanscricket1236 3 года назад +8

    The great legend Hero's Savarkar and modi

  • @nageshwarnagu4991
    @nageshwarnagu4991 5 лет назад +7

    ಮದನ್‌ಲಾಲ್ ಭಿಂಘ್ರ The Hero

  • @shantuhiremath8369
    @shantuhiremath8369 5 лет назад +2

    Great work sir... Keep uploading such videos.
    Sir plzz make video on inquisition of Goa

  • @chetanpattarchetan3156
    @chetanpattarchetan3156 5 лет назад +6

    ಕಣ್ಣಿರು ಬರುವ ವಿಷಯ ಸರ್

  • @chethanjagathap9990
    @chethanjagathap9990 5 лет назад +1

    very informative

  • @sangameshgabbur3615
    @sangameshgabbur3615 5 лет назад +4

    Veer saavarkar avarige jayavaagli jai hind

  • @pampareddyg8950
    @pampareddyg8950 5 лет назад +9

    Not only Gandhiji ... but also Sardar Patel,Subhash Chandra Bose, Bhagat Singh, Chandra Sekhar Azad , Tilak , Lal Bahadur Shastri and V D Savarkar are great freedom fighters and they deserve 'Bharat Ratna'

  • @chandrashekar-kg7oi
    @chandrashekar-kg7oi 5 лет назад +5

    Jai Hind Jai Savarkar
    Jai Shivaji JaiBhawani🙏

  • @vaidyakannadiga1005
    @vaidyakannadiga1005 5 лет назад +2

    Super sir neevu ....Veer Savarkar adbhuta horata garan katheyann Mai jumma annno reethiyalli vivarsiddiri
    ..Jai sawrkar ...
    Andina Hedi jawarlal sarkarkke nannna kone illada dikkqr...Hedi Nehru

  • @kannada0135
    @kannada0135 5 лет назад +7

    ಮದನ್ ಲಾಲ್ ದಿಂಗ್ರಾ ಮತ್ತು ಗದರ್ ಪಾರ್ಟಿಯ ಬಗ್ಗೆ ಮಾಹಿತಿ ತಿಳಿಸಿ ಸರ್

  • @dhanush_0207
    @dhanush_0207 5 лет назад +6

    Sir please do video on submarines

  • @Akash_jadhav96k
    @Akash_jadhav96k 5 лет назад +3

    Please savarkar ji bage full video madi