Это видео недоступно.
Сожалеем об этом.

Indian History | Indian National Movement | Bhagat Singh | Ramesh G | Sadhana Academy | Shikaripura

Поделиться
HTML-код
  • Опубликовано: 21 мар 2019
  • Bhagat Singh in Kannada
    History of Bhagat Singh in Kannada
    Story of Bhagat Singh in Kannada
    Shaheed Bhagat Singh
    Comrade Bhagat Singh
    Ramesh Sir
    SADHANA ACADEMY SHIKARIPURA
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Комментарии • 551

  • @sureshnaykar3481
    @sureshnaykar3481 10 месяцев назад +8

    ಇಂಕ್ವಿಲಾಬ್ ಜಿಂದಾಬಾದ್ ❤️🙏🏻ಆದ್ರೆ ನೀವು ಹೇಳುವ ಸ್ಟೈಲ್ ಚೆನ್ನಾಗಿದೆ ಸರ್ i realy proud of you sir ಸ್ಟೋರಿ ಕೇಳಿದ್ರೆ ನಮಗೆ ನಿಜವಾಗ್ಲೂ ಒಂದು ಕ್ಷಣ ದೇಹದ ಮೇಲಿನ ರೋಮಗಳು ನೆಟ್ಟಗೆ ಆಗುತ್ತೆ tq sir 🤝❤️🙏🏻

  • @rameshvishnu9794
    @rameshvishnu9794 5 лет назад +27

    ಸರ್ ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಂ, ಈ ದಿನ ಎಷ್ಟೋ ವಿಚಾರಗಳು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿವೆ.
    ಇತಿಹಾಸದ ಪುಟಗಳಲ್ಲಿ ಅಡಗಿರುವ ಅನೇಕ ವಿಷಯಗಳನ್ನ ತಿಳಿಸುವ ನಿಮ್ಮ ಈ ಪ್ರಯತ್ನ ನಿಜಕ್ಕೂ ಸ್ಮರಣೀಯ.
    ಧನ್ಯವಾದಗಳು ಸರ್
    ಇಂಕ್ವಿಲಾಬ್ ಜಿಂದಾಬಾದ್

    • @chetanmn3583
      @chetanmn3583 5 лет назад

      ruclips.net/user/edit?o=U&video_id=smEBHxRPjQM
      BHAGAT SINGH STATUS

  • @raghujs4588
    @raghujs4588 2 года назад +6

    ಯಾರ ಹೆಸರು ಹೇಳಿದರೆ ಮೈ ರೋಮಾಂಚನ ಆಗುತ್ತೊ ಅದೇ ಹೆಸರು ಭಗತ್ ಸಿಂಗ್ 🙏🙏🙏

  • @raghavendrabm6706
    @raghavendrabm6706 3 года назад +8

    Nam bhãgath singh avru badukidare swatantrya innu bega barrhithu....♥️🥰🔥ಕ್ರಾಂತಿ ಚಿರಾಯುವಾಗಲಿ....♥️

  • @mamata4868
    @mamata4868 2 года назад +17

    ಅದ್ಭುತವಾದ ವ್ಯಕ್ತಿ ಅದ್ಭುತವಾದ ವ್ಯಕ್ತಿತ್ವ ಜೈ ಭಗತ್ ಸಿಂಗ್.... ಭಗತ್ ಸಿಂಗ್ ಅವರು ಭಾರತೀಯರ ಮನಸಲ್ಲಿ ಸದಾ ಅಮರಾಗಿದ್ದಾರೆ 🙏🙏🙏

  • @sreenaths8983
    @sreenaths8983 5 лет назад +151

    ಅವರ ಸಾವಿನ ವಿಚಾರ ಕೇಳಿ ಕಣ್ಣು ತುಂಬಿ ಬಂತು ಅದರೆ ಅಳಲಿಲ್ಲ ಏಕೆಂದರೆ ಅವರು ವಿಚಾರ ಗಳು ಕಣ್ಣಿನ ಹನಿಯ ಜೋತೆ ಹೋಗಿಬಿಟ್ಟರೆ ಅವರ ತ್ಯಾಗ ವ್ಯರ್ಥ ಆಗುತ್ತದೆ. ಇನ್ ಕ್ವಿಲಾಬ್ ಜೀಂದಾಬಾದ್.:'(😍😍😍😭😭😭😭😭

  • @shivass1981
    @shivass1981 5 лет назад +66

    🏃🏃🏃🏃🏃ಭಗತ್ ಸಿಂಗ್,,,,,,ಅಮರ್ ಹೆ,,,,,,,,ಜೋರ್ಸೆ ಬೋಲೋ ,,ಜೋರಾಗಿ ಹೇಳಿ ಭಗತ್ ಸಿಂಗ್ ಅಮರ್ ಹೆ,,,,ಭಗತ್ ಸರ್ ಆ ಚಿಕ್ಕ ವಯಸ್ಸಿನಲ್ಲಿಯೇ ಎಂತಹ ಸಾಧನೆ,,,,ಭಗತ್ ಸಿಂಗ್ ,ರಾಜ್ ಗುರು,ಸುಖದೇವ್,,,,ಅಮರ್ ಹೆ,,
    ಜೋರ್ಸೆ ಬೋಲೋ ,,,,,ಭಗತ್ ಸಿಂಗ್ ಚಿರಾಯುವಾಗಲಿ,,,,ಅಮರವಾಗಲಿ🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @chetanmn3583
      @chetanmn3583 5 лет назад

      ruclips.net/user/edit?o=U&video_id=smEBHxRPjQM

    • @crazygaming.1663
      @crazygaming.1663 3 года назад

      🙏🙏🙏🙏🙏🙏

    • @achhuhiremath1196
      @achhuhiremath1196 2 года назад +1

      ಭಗತ್ ಸಿಂಗ ಅಮರ ಹೆ ....ಜೈ ಹಿಂದ

  • @basavaraj3647
    @basavaraj3647 5 лет назад +18

    ತುಂಬಾ ರೋಮಾಂಚನಕಾರಿ
    ಹಾಗು ಕಲಾತ್ಮಕ ಪಾಠ.
    Tnq u
    Tnq u
    Tnq u so much sir.

  • @vinayk4718
    @vinayk4718 5 лет назад +4

    Txt book Ali barle beku
    Jai bhagath Singh ji😍😍😍😍😍
    Inspiring video
    Tq sadhana tq ramesh ji 👌👌👌👌

  • @hanianayak2946
    @hanianayak2946 5 лет назад +87

    ಸಿಡಿಲ ಮರಿ ಭಗತ್ ಸಿಂಗ್...🙏❤

    • @manumanju9726
      @manumanju9726 3 года назад +2

      PL

    • @ningannatukoji43
      @ningannatukoji43 2 года назад +2

      Sexsex

    • @parasuramagasar2939
      @parasuramagasar2939 2 года назад +1

      @@ningannatukoji43 ಯಾರೊನಿನು ಸೆಕ್ಸ್ ಭಾರತೀಯ ರಂಡಿ ಮಗನ್

    • @shashikumarchavan1966
      @shashikumarchavan1966 2 года назад

      ಬಹುಶಃ ಬ್ರಿಟೀಷರಿಗೆ ಹುಟ್ಟಿರಬೇಕು ಅವನು,

  • @shashi4640
    @shashi4640 Год назад +8

    My inspiration. My god 🙏🙏inquilab zindabadh ✊️ ಜೈ ಸರ್ದಾರ್ ಭಗತ್ ಸಿಂಗ್..

  • @girishyn3375
    @girishyn3375 Год назад +12

    ಇಂಕ್ವೀಲಾಬ್ ಜಿಂದಾಬಾದ್ ಜೈ ಭಗತ್ ಸಿಂಗ್, ರಾಜಗುರು, ಸುಖದೇವ್ 🇮🇳🇮🇳🇮🇳🇮🇳🇮🇳

  • @basavaraj3647
    @basavaraj3647 5 лет назад +23

    ಇನ್ ಕ್ವೀಲಾಬ್ ಜಿಂದಾಬಾದ್...
    ಅಮರ್ ರಹೇ ಅಮರ್ ರಹೇ..........

  • @sangeethas4859
    @sangeethas4859 5 лет назад +24

    Thank you so much Ramesh Sir for this Class🤝 Bhagath Singh 💐👌🙏🙏🙏🙏

  • @bharatibagali5762
    @bharatibagali5762 5 лет назад +20

    ಅದ್ಭುತವಾದ ವಿಡಿಯೊ, ರಮೇಶ ಸರ್ ಮಾತಿನಿಂದ ಪ್ರತಿಯೊಂದು ಪದಕ್ಕು ಜೀವ ತುಂಬುತ್ತೆ, ಧನ್ಯವಾದಗಳು ಸರ್.🙏🙏

  • @ranjitharanjitha6019
    @ranjitharanjitha6019 4 года назад +2

    Tumba Channagi helidara bagathsingh avara bagge tnq u sir

  • @ganeshacdodmane6462
    @ganeshacdodmane6462 3 года назад +3

    ತುಂಬಾ ಅದ್ಭುತವಾದ ವೀರಪುತ್ರನ ಕಥೆಯನ್ನು ತುಂಬಾ ವೀರಾವೇಶದಿಂದ ತಿಳಿಸಿದ ನಿಮಗೆ ಧನ್ಯವಾದಗಳು ಗುರುಗಳೇ
    ಇನ್ ಕ್ವಿಲಾಲ್ ಜಿಂದಾಬಾದ್
    ಜೈ ಭಗತ್ ಸಿಂಗ್

  • @sahadevnaik2676
    @sahadevnaik2676 2 года назад +1

    Super Sir fantastic, jai bhagath sing

  • @naginibnnada4797
    @naginibnnada4797 5 лет назад +5

    THANK U so much sir.spurtidayaka jeevana kathe .

  • @ramyanp2691
    @ramyanp2691 5 лет назад +11

    Very very interesting and inspiring video sir
    Fantabulous 👏👏👏👏👏👏👏👏

  • @chowdappahanumanthappa5570
    @chowdappahanumanthappa5570 5 лет назад +2

    ಸೂಪರ್ ಸರ್

  • @raghupatil8078
    @raghupatil8078 5 лет назад +13

    ಭಾರತ ಎಂದು ಮರೆಯದ ವ್ಯಕ್ತಿವ

  • @kanthraju2707
    @kanthraju2707 2 года назад +4

    ಮಹತ್ವವಾದ ಮಾಹಿತಿ 👌💜🙏

  • @appu1718
    @appu1718 5 лет назад +35

    I like Manjunath B sir. He's explanation is so good.

  • @hullappahm2033
    @hullappahm2033 5 лет назад +4

    ಶ್ರೀ ಭಾರತದ ವೀರಯೋಧ ಭಗತ್ ಸಿಂಗನ ಕಥೆ ನಿಮ್ಮ ಬಾಯಿಯಿಂದ ತುಂಬಾ ಚೆನ್ನಾಗಿ ಬಂದಿದೆ ಸರ್ ನೀವು

  • @ramyaanju123
    @ramyaanju123 5 лет назад +4

    Sir nim teaching skill, method super...... Keltaleerbeku nim class anta annusutte sir...... Bhagat Singh was the one of my best freedom fighter sir... Avra bagge information kottiddake tumba tqqq sir......

  • @kashinathmb9315
    @kashinathmb9315 5 лет назад +6

    👌👌👌👌ಸರ್ ವೀರ ಸಾರ್ವಕರ ಬಗ್ಗೆ ಮಾಹಿತಿ ನೀಡಿ

  • @manjunathhrmanjunath7096
    @manjunathhrmanjunath7096 4 года назад +4

    ಜೈಭಗತ್ ಸಿಂಗ್ ಅಮರ್ ರಹೇ ಬಾರತ್ಮಾಕಿ ಜೈ🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @kanolappakalal2299
    @kanolappakalal2299 3 года назад +12

    Thank you so much dear sir.... Great explanation..... Inquilab zindabad🔥🔥

  • @tsnayak7984
    @tsnayak7984 2 года назад +2

    ಭಗತ್ ಸಿಂಗ ಬಗ್ಗೆ ಸವಿಸ್ತಾರವಾಗಿ ಹೆಳಿದ್ದಕ್ಕೆ ಧನ್ಯವಾದಗಳು ಸರ್. ಭಗತ್ ಸಿಂಗ್ ರ ವಿಚಾರ ಕೇಳಿ ಮೈ ರೋಮಾಂಚಕವಾಗುತ್ತದೆ. ಇಕ್ವಿಲಾಬ್ ಜಿಂದಾಬಾದ್.

  • @aslampandu3413
    @aslampandu3413 5 лет назад +7

    Wov super information .Ramesh sir I don't forget in my life .👍👍👍👍👍👍👍👌👌👌👌👌👌👌👌👌👌

  • @shivukumar.sshivukumar.s1303
    @shivukumar.sshivukumar.s1303 2 года назад +1

    Super bro super sidila mari Bhagat shing

  • @armyboyparacommando1636
    @armyboyparacommando1636 2 года назад +4

    ನಿಮ್ಮ ಈ ಮಾತುಗಳು ನಮ್ಮ ರಕ್ತವನ್ನು ಕುಧಿಯುವ ಹಾಗೆ ಮಾಡಿತು ಸರ್ ತುಂಬಾ ಧನ್ಯವಾದಗಳು

  • @anilkaremanavar3233
    @anilkaremanavar3233 4 года назад +2

    Supar sir

  • @vijaylakshmih891
    @vijaylakshmih891 5 лет назад +4

    Supper Sir., Thank u so much., Bhagat Singh video Excellent.! Tumbane rastriya vicharagalu tilkondvi Sir., INQILAB JINDABAAD!!!

  • @krishnakh8005
    @krishnakh8005 5 лет назад +5

    Thank u so much to gave the beautiful story of the real hero bhagat singh

  • @manjunathamsmanu9237
    @manjunathamsmanu9237 5 лет назад +8

    Thanks sir your teaching is very well sir easy and suddenly understand...

  • @devarajdevu377
    @devarajdevu377 2 года назад +5

    🇮🇳 bhagath sing 🇮🇳❤

  • @nagappmakkalageri9680
    @nagappmakkalageri9680 Год назад +2

    🙏Super sir 🙏🙏

  • @SuriSugur
    @SuriSugur Год назад +3

    ಇಂಕ್ವೀಲಾಬ್ ಜಿಂದಾಬಾದ್
    ಜೈ ಭಗತ್ ಸಿಂಗ್ 🚩🚩🚩🚩

  • @Shashi-oo1ss
    @Shashi-oo1ss 3 года назад +7

    Ultimate Roaring of Sadhana academy with INQILAB ZINDABAD.
    The best of the best Revolutionary BHAGHTH SINGH.( Warrior of pen and sword) 🖊️ , 🗡️.👍

  • @somashekharpujari8100
    @somashekharpujari8100 5 лет назад +6

    super sir teaching ....... thank you for sharing your knowledge

  • @kalpanakk8064
    @kalpanakk8064 3 года назад +5

    Ramesh sir also youth icon 🙏🙏🙏

  • @Rameshpawar85753
    @Rameshpawar85753 5 лет назад +4

    Salute Bhagat Singh and Sadhana academy for this video Nice Ramesh sir

  • @sabagoudadnayak66
    @sabagoudadnayak66 3 года назад +2

    Super sir 🙏🙏🙏 ಇನ್ ಕೀಲಾಬ್ ಜಿಂದಾಬಾದ್ ಜೈ ಭಗತ್ ಸಿಂಗ್

  • @shivaniravi8934
    @shivaniravi8934 5 лет назад +4

    ಧನ್ಯವಾದಗಳು ಸರ್. ಇನ್ ಕಿಲಾಬ್ ಜಿಂದಾಬಾದ್ ಭಗತ್ ಸಿಂಗ್ , ರಾಜ್ ಗುರು ,ಸುಖ್ ದೇವ್ ಅವರ ರಹೇ .............

  • @chaman9085
    @chaman9085 3 года назад +1

    Benki sir. ❤️❤️❤️❤️❤️❤️ Jai hindh

  • @basavanagoudadmalipatilmal2368
    @basavanagoudadmalipatilmal2368 4 года назад +1

    ⚔️⚔️ಜೈ ಹಿಂದ್ .. ಭಗತ್ ಸಿಂಗ್ ⚔️⚔️

  • @siddukmnarendra8825
    @siddukmnarendra8825 5 лет назад +30

    🇮🇳 ಜೈ ಭಗತ್ ಸಿಂಗ್ 🇮🇳

  • @vidyashreeanwar5114
    @vidyashreeanwar5114 5 лет назад +7

    Excellent supper Ramesh sir.thank
    You so much I never forget it.Inquilab jindabad👌👏

    • @fakkireshshiragur9754
      @fakkireshshiragur9754 2 года назад

      Namaskar sir Super n excellent sir! Proud to feel that we r Indian my eyes cried up Bhagata.Singh jinda baada tq sir! 🌷🙏🙏👌👍

  • @RaghavendraBmani
    @RaghavendraBmani 5 лет назад +4

    Thank you sir vandanegalu sir

  • @RajuRaj-ls1qh
    @RajuRaj-ls1qh 5 лет назад +2

    ನಮ್ಮ ಸಾಧನ ನಮ್ಮ ಹೆಮ್ಮೆ......excellent sir.....

  • @kempegowdahonnali8666
    @kempegowdahonnali8666 4 года назад +2

    Tq sir

  • @basavarajmr6309
    @basavarajmr6309 4 года назад +3

    ನಿಜವಾಗಿ sir ಕಣ್ಣಲ್ಲಿ ನೀರು ಬಂತು🙏🙏🙏🙏🙏

  • @bhuvanapatil5724
    @bhuvanapatil5724 4 года назад +12

    Your voice suits for such great stories
    Excellent sir

  • @Shridevisimplelife486
    @Shridevisimplelife486 5 лет назад +2

    Wow super sir Thank you

  • @prabhudindawar5069
    @prabhudindawar5069 5 лет назад +4

    Wow foblus voice and subject one request sir next video Dr B R Ambedkar ಅವರ ಬಗೆ ಮಾಡಿ ದಯವಿಟ್ಟು

  • @amarchougale7422
    @amarchougale7422 2 года назад +4

    Sir Sry To Say this.... Plzz # Respect Them U say Bhagat singh..... But we say bhagat singh ji or bhagat singh ru and I'm really like your teaching method I'm Always Appreciate😊🙏❤ Jai Hind Sir

  • @user-ln8xl1ey4v
    @user-ln8xl1ey4v 4 года назад +1

    ನಿಮ್ಮ ಈ ಹೇಳುವ ರೀತಿ ನೋಡಿ ತುಂಬಾ ಖುಷಿಯಾಯ್ತು sir..

  • @sd-ht9pz
    @sd-ht9pz 5 лет назад +28

    ಈ ವಿಡಿಯೋ ತುಂಬಾ ಚೆನ್ನಾಗಿತ್ತು
    ಸರ್ ದಯವಿಟ್ಟು ಚಂದ್ರಶೇಖರ ಅಜಾದರ ಮೇಲೆ ವಿಡಿಯೋ ಮಾಡಿ

    • @chetanmn3583
      @chetanmn3583 5 лет назад

      ruclips.net/user/edit?o=U&video_id=smEBHxRPjQM
      BHAGAT SINGH STATUS

  • @Goldie_568
    @Goldie_568 5 лет назад +16

    Goosebumps..🙏🙏

  • @veereshh288
    @veereshh288 5 лет назад +9

    Sing is always king👊👊👊

  • @chetanachetu4103
    @chetanachetu4103 10 месяцев назад +1

    ಜೈ ಭಗತ್ ಸಿಂಗ್..🙏🏻🙏🏻

  • @krishnamurthyp2632
    @krishnamurthyp2632 5 лет назад +5

    Lovely patriotic story wonderful story thank you thank you so much sir

  • @uppigulbarga8580
    @uppigulbarga8580 4 года назад +3

    ಸೂಪರ್ ಒಳ್ಳೆಯ ಮಾಹಿತಿ ಸರ

  • @babumadarakal1551
    @babumadarakal1551 2 года назад +1

    Namma Bossu super ಆಗಿ ಹೇಳಿದಿರಿ ಅಣ್ಣಾ..🤩

  • @praveenmohan7369
    @praveenmohan7369 2 года назад +3

    Big fan of bhagat singh🙏

  • @BhagathSinghNaveen
    @BhagathSinghNaveen Год назад +1

    My Boss Bhagath Singh 🎉🎉

  • @rajutalawar7407
    @rajutalawar7407 3 года назад

    Wa Super amazing story sir🙏🙏🙏🇮🇳🇮🇳🇮🇳🙏🙏🙏🙏

  • @mmmgureddi827guriddi9
    @mmmgureddi827guriddi9 3 года назад +2

    Your teaching is super sir you teach lal rajapatraya history to word

  • @channabasappachannu8687
    @channabasappachannu8687 2 года назад +2

    ಸೂಪರ್

  • @vasanthgowdakl1151
    @vasanthgowdakl1151 5 лет назад +2

    super sir thank you

  • @basavarajraj3563
    @basavarajraj3563 5 лет назад +3

    wonderful....sir

  • @maheshmathapti6225
    @maheshmathapti6225 5 лет назад +1

    Super sir

  • @muttavvaaralikatti2181
    @muttavvaaralikatti2181 3 года назад +2

    I salute your voice sir

  • @veenavk1239
    @veenavk1239 5 лет назад +2

    Superb sir... Thanku

  • @hemab9220
    @hemab9220 5 лет назад +13

    Excellent lesson sir keep continuing

  • @shivasahukar5840
    @shivasahukar5840 5 лет назад +3

    bhagatshing. sukadev rajguru.balidan divas ..super speach sir..

  • @thirumalacharm.r7234
    @thirumalacharm.r7234 3 года назад

    Sunder informations sunder thanks

  • @sowmyareddy3429
    @sowmyareddy3429 5 лет назад +3

    👌👌Thank u sir..

  • @nmispnmisp2376
    @nmispnmisp2376 4 года назад +3

    Jai Bhagat

  • @prashanthgt6112
    @prashanthgt6112 2 года назад +1

    🙏ಜೈ ಹಿಂದ್ 💪

  • @anjalibharapanahalli5472
    @anjalibharapanahalli5472 Год назад +1

    Jai Bhagat Singh Ji

  • @shrikanthramanagara2382
    @shrikanthramanagara2382 3 года назад +7

    My blood heated up and eyes cried up. Thnk u for a wonderful information sir

  • @janardhanagowda5306
    @janardhanagowda5306 2 года назад +1

    Great

  • @shivabhimane9455
    @shivabhimane9455 5 лет назад +4

    I loveing it sir thanks so much for this video

  • @punithbr8131
    @punithbr8131 5 лет назад +2

    Superbbbbb.

  • @jyothism1929
    @jyothism1929 Год назад +1

    Super story

  • @keshavamurthys7454
    @keshavamurthys7454 5 лет назад +2

    Thank you sir, India is pride for bhagath Singh , sukdev , rajguru

  • @mahadevshegunasi3832
    @mahadevshegunasi3832 2 года назад +2

    My boss freedom fighter

  • @vijaykumarhs6607
    @vijaykumarhs6607 5 лет назад +3

    Super and we need Kannada another topic

  • @poosrinivas4326
    @poosrinivas4326 4 года назад +3

    Super video sir ,no words to express about Bhagat Singh great person salute his feet

  • @shashikalabiradarsvbiradar4959
    @shashikalabiradarsvbiradar4959 5 лет назад +2

    Thanks sir good information

  • @SampathKumarGPKumar
    @SampathKumarGPKumar 2 года назад +7

    "ಜೈ ಭಗತ್‌‌ ಸಿಂಗ್‌‌"
    🙏

  • @surendrakanugodu1626
    @surendrakanugodu1626 5 лет назад +1

    ಧನ್ಯವಾದಗಳು ಸರ್

  • @malnadcreation2178
    @malnadcreation2178 4 года назад +1

    👌👌

  • @bsb8329
    @bsb8329 3 года назад +1

    Jai Bhagatsing

  • @vijaytolamatti5121
    @vijaytolamatti5121 2 года назад +1

    Fan of bagat Singh

  • @vinodrocky3659
    @vinodrocky3659 2 года назад +3

    ಜೈ ಭಗತ್ ಸಿಂಗ್ ❤️ ಸಿಂಹದಮರಿ ❤️

  • @jayaramjayaram5122
    @jayaramjayaram5122 5 лет назад +1

    My fouvorit bharat singh ji