Mind Power | Success Secrets | Memory Techniques | Manjunatha B | Sadhana Academy | Shikaripura

Поделиться
HTML-код
  • Опубликовано: 2 окт 2024
  • ಮೈಂಡ್‌ ಪವರ್ & ಸಕ್ಸಸ್ ಸೀಕ್ರೇಟ್ಸ್ -ಭಾಗ-1:
    ಮೆಮೋರಿ ಪವರ್, ಸ್ಮರಣ ಶಕ್ತಿ ಹೆಚ್ಚಿಸುವ ಕಲೆ.
    Mind Power & Success Secrets
    Memory power increasing Techniques
    Success Guru
    Manjunatha B
    Sadhana Academy Shikaripura
    How to improve memory power
    how to get more marks
    how to recall all we read
    nayana spandana memory techniques
    winning secrets
    all in kannada for kannadigas
    #Manjunatha_B
    #Sadhana_Academy
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Комментарии • 3,1 тыс.

  • @ramyacn7063
    @ramyacn7063 3 года назад +4

    I saw this vedio 1 years back and now i watching one more time my hobbies are changed
    Because of you sir tq sooo much sir

  • @rpavankumar2268
    @rpavankumar2268 3 года назад +4

    Sir I've seen your videos notification on fast 8-10 months but im nt interested im ignoring it ..but today just a see what in this video I will see so i click it and watch your video ..I'm really surprising, you are really amazing sir .only one video I'm subscribe the channel and now I'm your follower sir .. you are the best

  • @Manju14829
    @Manju14829 Год назад +2

    I don't sir what to call you. Genius or Inspirational ROBOT. Each and every word touches everyone's heart. Where it allows him or her to lead a well disciplined life 💐💐💐.
    Thanks a lot sir ❤️

  • @ShivukumarAccha
    @ShivukumarAccha Месяц назад +3

    Sir nanna brain tumba weak agithe adre nanu ivaga linda e video na noddikondu kalithini sir thanku so much sir

  • @mayurnaik1820
    @mayurnaik1820 3 года назад +6

    ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏

  • @sathyapriya9164
    @sathyapriya9164 3 года назад +4

    Thank you so much sir💐💐nim ella videos tumba help agtide🙏🙏🙏

  • @agastyagiri5432
    @agastyagiri5432 4 года назад +4

    ಸರ್ ಧನ್ಯವಾದಗಳು ಸರ್...
    ಹೆಗೇ ಓದಬೇಕು, ಓದಿದನ್ನು ಹೇಗೆ ನೆನಪಿಡಬೇಕು...
    ಏನು ಮಾಡಿದರೆ ಓದಿದ್ದು ನೆನಪಿನಲ್ಲಿ ಇರುತ್ತೆ ಅಂತ ಯಾರು ಹೇಳಿದ್ದಿಲ್ಲ ಅದನ್ನ ನೀವು ತಿಳಿಸಿಕೊಟ್ಟಿದ್ದಕ್ಕೆ
    ಧನ್ಯವಾದಗಳು ಸರ್ ....

  • @veereshboss8701
    @veereshboss8701 8 месяцев назад +10

    ಸರ್ ನಿಮ್ಮ ಭಾಷಣ ಕೇಳುತ್ತಾ ಇದ್ದಾರೆ ಸ್ವಾಮಿ ವಿವೇಕಾನಂದ ಭಾಷಣ ಕೇಳ್ತಾ ಇದಂಗ ಇದೆ 🙏👍❤

  • @sukithapoojary2359
    @sukithapoojary2359 4 года назад +2

    Hii sir.. first time Nim video node thumba intrest banthuu Nim math kelokeee....nangee thumbaa kushi aythu Nim math keliii....nanu thumbaa videos nodde adree nimastuu chanagii yru madila ankonthiniii sirr ....big fan sir nanuu one day ge Nim 4 videos nodokee intrest bnthu nange tnzz sir inthaa olle video madthirodkeee.... students gee thumbaa help aguthee anstheee .......suprb agi madthira sirr....

  • @lakshminaveen7531
    @lakshminaveen7531 2 года назад +4

    Well explained Tq so much sir

  • @scfighters6203
    @scfighters6203 2 года назад +13

    ಸೂಪರ್ ವಿಡಿಯೋ 🥰🙏🙏

  • @Kalaadarshana
    @Kalaadarshana 2 года назад +2

    Super Sir. Thank you so much for the video.

  • @karibasavabasava5532
    @karibasavabasava5532 4 года назад +4

    Tq So much Sir...ನಿಮಿಂದ ತುಂಬಾ Help ಆಗ್ತಾಯಿದೆ... Very Very Tq

  • @thejaswid2635
    @thejaswid2635 2 года назад +3

    🙏🙏🌸👌SUUUUUPR....tricks sir....Thank u so much sir....👌🌸🙏🙏

  • @nandappanmtawaga7204
    @nandappanmtawaga7204 4 года назад

    I am happy sir, because you are preaching us as a full experienced person.

  • @rameshwaddar6833
    @rameshwaddar6833 Год назад +2

    Thank you sir for doing tthis usefull job for us thanku so muchhhh 🙏🙏

  • @rameshhallale1151
    @rameshhallale1151 3 года назад +5

    Thanks sir

  • @GangadharaKk-bc7wp
    @GangadharaKk-bc7wp 29 дней назад +2

    ಧನ್ಯವಾದಗಳು ಸರ್

  • @gayatrikalyani4116
    @gayatrikalyani4116 4 года назад +8

    ಸರ್ ವೀಡಿಯೋ ಸೂಪರ್ ಆಗಿದೆ.ಸರ್ ದಿನಾ೦ಕದ ವಾರಗಳನ್ನು ಹೇಳುವ ಚಾಟ್೯ದಲ್ಲಿ ಆಯಾ ವಷ೯ದ ಮು೦ದೆ 1,2,4,6ಕೋಡ್ ಇದೆಯಲ್ಲಾ ಅದು ಹೇಗೆ ಮಾಡಬೇಕು ದಯವಿಟ್ಟು ಹೇಳಿ ಸರ್

  • @radhakrishnarr8516
    @radhakrishnarr8516 Месяц назад +1

    Sir nimma matugalinda nannu cet ge chennagi odthinidi sir tumba novalli eddee ega full happy sir

  • @kumarbennishetti730
    @kumarbennishetti730 Год назад +4

    Super sir tq so much

  • @nagammabiggolli6819
    @nagammabiggolli6819 Год назад +3

    ನಮಸ್ತೆ ಸರ್ ತುಂಬಾ ಚೆನ್ನಾಗಿ ಹೇಳಿದಿರಿ

  • @anjuboin39
    @anjuboin39 2 года назад +1

    Lots of TQ so much Gurugale 🤝🏻🙏🙏🙏🙏🤝🏻👌👌

  • @lokesham2305
    @lokesham2305 5 лет назад +13

    sir nimmanna devaru 100 varsha sukavaagi kaapadali 😘😄

  • @SANJEEVKUMAR_JOSHI
    @SANJEEVKUMAR_JOSHI 5 лет назад +14

    ಸಾಧನಾ ಅಕಾಡೆಮಿ,
    ನಮ್ಮ ಸಾಧನೆಗೆ ಸ್ಫೂರ್ತಿ.

  • @susheelamargaret7065
    @susheelamargaret7065 2 года назад +1

    I'm very glad...super thans a valuable class🙏🙏🙏

  • @maheshindia3190
    @maheshindia3190 5 лет назад +26

    I am fan of you sir thank you so much

  • @santhugowda1579
    @santhugowda1579 4 года назад +4

    Today I seen this vedio also nice 🙂

  • @dundeshkotagi3810
    @dundeshkotagi3810 2 года назад +1

    Tq so much sir for this video, it is useful for my son

  • @devrajbiradar38
    @devrajbiradar38 3 года назад +3

    ಸೂಪರ್

  • @antenaantena961
    @antenaantena961 2 года назад +3

    Hello sir I need help 🙏
    May I know how to control students ?
    How to make teaching interesting ?
    Please give me some tips ..

  • @vidyabudikote6033
    @vidyabudikote6033 3 года назад +1

    Very nice teaching sir God bless you 👌👌👌👌👌

  • @tejashwinikittur6097
    @tejashwinikittur6097 3 года назад +3

    Very very very very super sir 🥰🥰🙏🙏🙏💯👌🤝🤝👏👏👏👏👏👏👏👏👏👏👏👏👏👌👌👌👌👌🥳🥳🥳😇😇😇😇😇mind fresh aitri sir super sir

  • @hemanthakumar6711
    @hemanthakumar6711 4 года назад +8

    Kodro annage ❤like

  • @shashishashikumar6937
    @shashishashikumar6937 3 года назад +1

    Super sir nimminda student ge bahala use agutthe ankotini 🙏

  • @dhanalaxmiachar1413
    @dhanalaxmiachar1413 2 года назад +45

    ನಮಸ್ತೆ ಸರ್ ನಾನು ನಿಮ್ಮ ಸ್ಟೂಡೆಂಟ್ ಆಗಿದ್ದೀನಿ ಎನ್ನುವುದಕ್ಕೆ ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಇದೆ. ಧನ್ಯವಾದಗಳು ಸರ್👍

  • @Nagraj723
    @Nagraj723 3 года назад +4

    Video nodla bedva anta start mad de but skip madok manse aglila tumba help aytu sir thank you so much ❤️

  • @mallikarjunangadi6183
    @mallikarjunangadi6183 3 года назад +2

    Tq sir all student helpful to student excellent💯 work super sir tq so much

  • @life-ol9ws
    @life-ol9ws 5 лет назад +4

    Tnx you sir

  • @manjug9095
    @manjug9095 Год назад +4

    ಗುರುಗಳಿಗೆ ಬೆಳಗಿನ ಜಾವದ ವಂದನೆಗಳು 🙏😊
    "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ನುಡಿಯಂತೆ ನಿಮ್ಮ ವಿದ್ಯಾರ್ಥಿ ಆದ ನಾನು (ಮಂಜುನಾಥ ) ಮಾಡುವ ನಮಸ್ಕಾರಗಳು 🙏😊.......
    ಸರ್ ನಾನು koppal ಜಿಲ್ಲೆ gangavathi ತಾಲೂಕಿನ ವಿದ್ಯಾರ್ಥಿ ಆಗಿದ್ದು ಇತ್ತೀಚಿಗೆ ksp ಮತ್ತು kpsc ಗಳು ನಡೆಸುತ್ತಿರುವಂತ ಪರೀಕ್ಷೆಯಲ್ಲಿ ಬಹಳಷ್ಟು suffer ಆಗಿದ್ದೇನೆ. ಇತ್ತೀಚಿಗೆ KSP ಯು ನಡೆಸಿದಂತ 5 PSI notification ನಲ್ಲಿ ಎಲ್ಲದರಲ್ಲೂ physical clear ಮಾಡಿಕೊಂಡಿದ್ದೇನೆ... ಇವಾಗ ನಾನು ನನ್ನ ಸ್ವಂತ ಮನೆಯಲ್ಲೇ ಕುಳಿತು ವಿದ್ಯಾಭ್ಯಾಸ ಮಾಡ್ತಿದ್ದೇನೆ. ಈ ಪರೀಕ್ಷೆಗಳಲ್ಲಿ ನಾನು 1st paper ನಾ ಯಾವ್ ತರಾ handel ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹಾಗೆ 2nd paper ನಲ್ಲೂ ಗೊತ್ತಿರುವಂತ ಕೆಲವೊಂದು ಪ್ರಶ್ನೆಗಳಿಗೆ ತಪ್ಪು ಉತ್ತರ ಆಯ್ಕೆ ಮಾಡ್ತಿದ್ದೇನೆ... ಅದಕ್ಕಾಗಿ ನಿಮ್ಮ ಪಾಠ ಭೋದನೆಯ ಸಹಾಯ ನನಗೆ ತುಂಬಾ ಅವಶ್ಯಕತೆ ಇದ್ದು ನಿಮ್ಮ ಬಳಿ ಮಾತನಾಡಲು ಮತ್ತು ನಿಮ್ಮನ್ನ direct ಆಗಿ ಭೇಟಿ ಮಾಡಲು ನನಗೆ ಅವಕಾಶ ಮಾಡಿಕೊಡಿ... ಇನ್ನು ಕೆಲವು ದಿನಗಳಲ್ಲಿ PSI exams ನಡೆಯಲಿದ್ದು ನಾನು ಅದರಲ್ಲಿ pass ಆಗಿ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳ ಬೇಕಾಗಿದೆ sir......
    ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದು ನನಗೆ ನೀವು ಈ ಸಹಾಯ ಮಾಡಿದ್ದಲ್ಲಿ ನಾನು ಮತ್ತು ನಮ್ಮ ಕುಟುಂಬ ಪ್ರತಿ ದಿನಾಲು ನಿಮ್ಮ ಹೆಸರಿನಲ್ಲಿ ಒಂದು ತುತ್ತು ಊಟಮಾಡುತ್ತೇವೆ ಸರ್ 🙏🙂
    ನಾನು ಒಬ್ಬ quick learner ಆಗಿದ್ದು ನೀವು ಹೇಳಿಕೊಡುವಂತ ವಿಷಯವನ್ನು ಆದಷ್ಟು ಬೇಗನೆ ಕಲಿಯುತ್ತೆ ಗುರುಗಳೇ.....ನನಗೆ ಬೋಧನೆ ಮಾಡಿ ಸರ್ please..🙏
    ನಾನು ನಿಮ್ಮೊಂದಿಗೆ ಕೆಲವು ಕ್ಷಣಗಳು ಮಾತನಾಡುವುದಕ್ಕೆ ಅವಕಾಶ ಮಾಡಿ ಕೊಡಿ sir........
    ನನ್ನ ಈ ಮಾತುಗಳಲ್ಲಿ ಏನಾದರು ತಪ್ಪಿದ್ದರೆ ನನ್ನನ್ನು ಕ್ಷಮಿಸಿ ಗುರುಗಳೇ 🙏😊
    ಗುರುಗಳೇ please replay ಮಾಡಿ 🙏😊

    • @manjug9095
      @manjug9095 Год назад

      ನಮಸ್ತೆ ಸರ್🙏😊
      ನನಗೆ ನಿಮ್ಮ ಅವಶ್ಯಕತೆ ತುಂಬಾ ಇದೆ sir.....please sir replay ಮಾಡಿ 🙏...

  • @s.ksubedar8175
    @s.ksubedar8175 Год назад +2

    ಧನ್ಯವಾದಗಳು ಸರ್ 🙏🙏🙏🙏🙏🙏

  • @sunitahr5797
    @sunitahr5797 Год назад +1

    Your videos opened my mind sir
    🙏

  • @vraviravi8505
    @vraviravi8505 2 года назад +3

    Tyq si 🙏🙏🙏

  • @shivanadasirasagi7926
    @shivanadasirasagi7926 Год назад +3

    Super sir

  • @r.v.keerthiraj1964
    @r.v.keerthiraj1964 3 года назад +1

    Ur all videos are superb sir...😊👌

  • @priyagk3330
    @priyagk3330 3 года назад +3

    Supr teaching sir🙏🙏

  • @acchugowdaacchugowda9664
    @acchugowdaacchugowda9664 Год назад +2

    thank you sir

  • @PRK0718
    @PRK0718 3 года назад +1

    Thanks for your information sir💐

  • @vinayk3208
    @vinayk3208 3 года назад +9

    ಸೂಪರ್ ಸರ್ ನಿಮ್ಮಂತಹ ಶಿಕ್ಷಕರಿಂದ ನಮ್ಮಂತಹ ಹಳ್ಳಿಯ ಮಕ್ಕಳಿಗೆ ತುಂಬ ಅನುಕೂಲ ಸರ್

  • @devudev-yd5ek
    @devudev-yd5ek Год назад +6

    ದೇವರ ಪ್ರತಿ ರೂಪವಾಗಿ ನಮ್ಮ ಮುಂದೆ ನೀವು ಬಂದಿದ್ದೀರಾ 🙏🙏🙏🙏🙏🙏

  • @raja.vrajav1239
    @raja.vrajav1239 3 года назад +2

    So realy sir, I will try it 👈

  • @paripoornaarogya-taara6451
    @paripoornaarogya-taara6451 Год назад +3

    Proud u belong to my district 🎉❤❤❤

  • @Luffytoro
    @Luffytoro 2 года назад +8

    Watching this regularly to boost my memory!

  • @vidyassabbaneshi3029
    @vidyassabbaneshi3029 3 года назад +1

    Yes sir 100% true and super teaching🙏

  • @ambareshk.l1586
    @ambareshk.l1586 Год назад +6

    ಧನ್ಯವಾದಗಳು ನೀವು ನನ್ನ ಕನಸಿಗೆ ಇನ್ಸ್ಪಿರೇಷನ್ ಸರ್ ❤

  • @ramyag7513
    @ramyag7513 2 года назад +2

    Super sir

  • @bajarangi6821
    @bajarangi6821 Год назад +1

    Amezing super 👍 TQ so much sir 💐💐💐💐💐💐💐💐💐💐💐💐

  • @pradeepbhat124
    @pradeepbhat124 Год назад +2

    ಅದ್ಭುತ ಮಾಹಿತಿ ಸರ್ 🙏🙏🙏🙏🙏

  • @pallaviramesh9780
    @pallaviramesh9780 6 лет назад +5

    compitative exam hege odbeku antha nange thilsi please. Nanu thumba kashtadalli idini nange gov job beku odoke nange help madi

  • @pushpalathakk4610
    @pushpalathakk4610 2 года назад +1

    Tq sir for the good information 🙏🙏🙏

  • @nandinigowda9455
    @nandinigowda9455 3 года назад +4

    Thank you so much sir

  • @nagaveni676
    @nagaveni676 3 года назад +4

    Sir nange qution pepar with u you're Class madi sir

  • @swapnasinge4567
    @swapnasinge4567 3 года назад +1

    super sir your speech very helping for me

  • @siddarthgajabar8125
    @siddarthgajabar8125 3 года назад +4

    ನಿಮ್ಮ ಮೊಬೈಲ್ ನಂಬರ್ ಬೇಕಾಗಿದೆ ದಯವಿಟ್ಟು ಈ ನಂಬರಗೆ ಮೆಸೇಜ್ ಮಾಡಿ ಸ್ವಲ್ಪ ಮಾತನಾಡಬೇಕು

  • @YoegshK
    @YoegshK Месяц назад +3

    thankyou so much sir🙏🏾🙏🏾🙏🏾🙏🏾

  • @megharameshdoddamani2648
    @megharameshdoddamani2648 3 года назад +2

    Thanks sir to give about the brain power or memory thanks once again sir

  • @raghuraghu-bu1cg
    @raghuraghu-bu1cg Год назад +2

    super sir

  • @VikrantVikki-nk7fq
    @VikrantVikki-nk7fq 3 месяца назад +4

    Thanks sir

  • @mallika5896
    @mallika5896 4 года назад +1

    Really use full information...

  • @chamarajmvchamaraj232
    @chamarajmvchamaraj232 2 года назад +2

    🙏namaste sir

  • @lionlikhithvishnu7531
    @lionlikhithvishnu7531 3 года назад +3

    Sir SSLC EXAM bagge video madi sir

  • @laxmikantbhasme7076
    @laxmikantbhasme7076 Год назад +1

    Thank you, you are excellent

  • @manju34521
    @manju34521 Год назад +4

    Sir I am from Raichur. did you Know sir i took selfie with you sir

  • @rabbanibommanahalli2571
    @rabbanibommanahalli2571 5 лет назад +31

    Sir 🙏 🙏 ನಿಮಗೆ ಹೇಗೆ ಧನ್ಯವಾದಗಳು ಹೇಳಿ ಅಂತ ಗೊತ್ತಿಲ್ಲ ಸಾರ್... ಒಂದು ದಿನ ನಿಮ್ ಸಾಧನಾ ಅಕಾಡೆಮಿಗೆ ಭೇಟಿ ಕೊಡುತ್ತೇನೆ ಇಷ್ಟೆಲ್ಲಾ ನಮಗೆ ಉಚಿತವಾಗಿ ಅದ್ಭುತವಾಗಿ ಕ್ಲಾಸ್ ಮಾಡ್ತಾ ಇದ್ದಿರೆ thank you so much sir🙏ಹುಬ್ಬಳ್ಳಿ ಇಂದ

  • @guralingappapatil4809
    @guralingappapatil4809 3 года назад +1

    Super sir your mental abilities v v tq sir

  • @spiritualityknowledgeX11
    @spiritualityknowledgeX11 Месяц назад +3

    Super sir

  • @sowmya.s2708
    @sowmya.s2708 4 года назад +4

    Sir films exampal ಕೊಡ್ತಾ ಕೊಡ್ತಾ ಸರಿಯಾಗಿ ಬುದ್ಧಿ ಹೇಳಿ ಕೊಟ್ರಿ sir😄😄😄😄😄tumba thanks🧐

  • @laveenzac9557
    @laveenzac9557 3 года назад +1

    Thank you sir very useful

  • @thejaswini.s.r.1043
    @thejaswini.s.r.1043 3 года назад +3

    Sir, how to read daily news paper for nods preparation antha heli

  • @SunilGopalAmbig-tl6cp
    @SunilGopalAmbig-tl6cp Год назад +4

    Wonderful speeching sir and thank you very much sir

  • @NagaratnNagaratn
    @NagaratnNagaratn 9 дней назад

    Wow nice sir ur speech ❤

  • @sandeepdeshpande447
    @sandeepdeshpande447 5 лет назад +4

    Sir.... Naanu Degree Next Year Complete aagutte Sir....Mundee yav course madbeku heli sir.......nange govt Job Tumba avashyak aagide sir.....idar bagge heli sir.....plzzzzzzz plzzzzz plzzzzz sir.....

  • @lathanarasimha3168
    @lathanarasimha3168 5 лет назад +5

    sir skinnar alla watson helodu

  • @abhishekskadrolli
    @abhishekskadrolli 3 года назад +1

    Tumba upayogakara mahiti Gurugale 🥰🙏

  • @mohankumar-ok6gu
    @mohankumar-ok6gu 5 лет назад +5

    Basically I’m left hand but forcibly I become right handed, I think this may be reason for my failures

  • @Praveen_vajra.
    @Praveen_vajra. 3 года назад +3

    Nijavaglu upayoga aguvantha video sir super video I will really nice experience this video

  • @rajammam9835
    @rajammam9835 2 года назад +2

    Thank you sir

  • @chetanhanji5624
    @chetanhanji5624 2 года назад +3

    Nice video..

  • @Aarohi625
    @Aarohi625 2 года назад +4

    Sir how to control sleep?? This is my biggest problem 😔

    • @Aarohi625
      @Aarohi625 2 года назад

      Sir do a video on this plzz

    • @baghathbhag
      @baghathbhag Год назад

      Same...yen madodu

  • @hw8do
    @hw8do 2 года назад +2

    ಧನ್ಯವಾದಗಳು ಸರ್

  • @daneshkankanawadi2947
    @daneshkankanawadi2947 3 года назад +20

    ಗುರು ದೇವೋ ಭವ 🙏

  • @proudtobeaindian5899
    @proudtobeaindian5899 3 года назад +5

    Sir telegram group madi sir nimd coaching du

  • @chanduchandusk744
    @chanduchandusk744 2 года назад +1

    Thank you sir 🙏

  • @shilpas1479
    @shilpas1479 5 лет назад +9

    thanks a lot sir

  • @nandiniharishnandiniharish7978
    @nandiniharishnandiniharish7978 3 года назад +3

    Sir please tell me Sda examination When somebody is telling February 14 somebody tell March 20th sariyagi heli sir please

  • @manishrao9898
    @manishrao9898 3 года назад +2

    Very usefull

  • @ffkingabhi6618
    @ffkingabhi6618 3 года назад +4

    Super sir

  • @arathiarathi6758
    @arathiarathi6758 Год назад +6

    My dream is INDIAN ARMY 🇮🇳🪖🪖

  • @akshayajain926
    @akshayajain926 3 года назад +1

    Excellent speech sir

  • @jeevan898
    @jeevan898 2 года назад +3

    ಗುರುಗಳೇ 🙏,
    ನಾನು ನಿಮ್ಮ RUclips ಚಾನೆಲ್ ವಿದ್ಯಾರ್ಥಿ.. ಕಾರವಾರ ❤️