ನಿಮ್ಮ ಮಾರ್ಗ ದರ್ಶನ ದಿಂದ ಈ ನವರಾತ್ರಿ ಕ್ಲಾಸ್ ನ tree years ಇಂದ ಕೇಳಿದ್ದೇನೆ sir adara ಫಲ ಇಂದು ನಾನು ಶಿಕ್ಷಕಿ ಆಗಿ ನೇಮಕಾತಿ ಹೊಂದಿದ್ದೇನೆ ಅದಕ್ಕೆ ನಿಮ್ಮ ತರಗತಿಯ ಪ್ರಭಾವ ಧನ್ಯವಾದಗಳು🎉🎉🎉 sir
ನಮಸ್ತೆ ಮಂಜುನಾಥ್ ಸರ್ 🙏🙏🙏💐last two years ನಿಂದ ನಿಮ್ಮ boot camp live ಆಗಿ join ಮಾಡಿದೀನಿ.... ಆದ್ರೆ ಈ ವರ್ಷ ನೆನಪು ಮಾಡ್ಕೊಂಡೆ ಮಾಡ್ತಾರಾ ಇಲ್ವಾ ಅಂತ live ಬರಲಿಲ್ಲ sir ತುಂಬಾ miss ಮಾಡ್ಕೊಂಡೆ... ಇವಾಗ ಕೇಳಿದೀನಿ... ಸರ್ ನಿಮ್ಮ boot camp ನಿಂದಲೇ ನನ್ನಲ್ಲಿ energy level ಚೈತನ್ಯ.... ಸಾದಿಸುವ ಛಲ ಹುಟ್ಟಿದ್ದು..... ನಾನು ಪ್ರತಿ ದಿನ 4:am yeltini sir.... 2 years boot camp..... ಪ್ರಭಾವ ಎಂದರೆ ಇಲ್ಲಿವರೆಗೂ 4 ಬಾರಿ tet clear ಮಾಡಿದೀನಿ... Last year KSET ಮಾಡ್ಕೊಂಡೆ...... ಇವಾಗ p u ಕಾಲೇಜು gaist ಆಗಿ ವರ್ಕ್ ಮಾಡ್ತಿದೀನಿ ಸರ್..... ಸರ್ ನೀವು ಹೇಳಿದಾಗೆ ನಾನು fools ಸರ್ ಇವಾಗ ನನಗೆ 36 age ನನ್ನಿಂದ ಏನು ಆಗಲ್ಲ ಅನ್ಕೊಂಡಿದ್ದೆ ಸರ್.... ನಿಮ್ಮ boot camp ನನ್ನನ್ನು ದೊಡ್ಡ ಕನಸು ಕಾಣಲು motivate ಮಾಡ್ತಿದೆ..... ಇವಾಗ p. U college.... ನೇಮಕಾತಿ ಗೆ ಪ್ರಿಪೇರ್ ಆಗ್ತಿದೀನಿ ಸರ್..... ಸರ್ ನನ್ನ ಗುರಿ complete ಆಗೋದು assistant professor ಆಗೋದರ ಮೂಲಕ...... ನನ್ನಿಂದ ಏನು ಆಗಲ್ಲ ಅಂದ್ಕೊಂದೋಳು...ಇವತ್ತು assistant professor ಆಗೇ ಆಗ್ತೀನಿ 200% ಖಚಿತ ಸರ್.... ನನ್ನನ್ನು ಜ್ಞಾನೋದಯ ಗೊಳಿಸಿದ..... ಸದಾ ಉತ್ಸಾಹ ಭರಿತ... ಓದುಗರಲ್ಲಿ ಸಾಧಿಸುವ ಕಿಚ್ಚು ಹಚ್ಚುವ ಕರ್ನಾಟಕ ದ one and only ಮಂಜುನಾಥ್ ಗುರುಗಳೇ ಹೃದಯಷ್ಪರ್ಸಿ ಧನ್ಯವಾದಗಳು💐 🙏🙏🙏🙏🙏🙏🙏🙏🙏💐
ಸರ್ ನಾನೋ ಎಷ್ಟೋ ಜನ motivation speaker ನೋಡಿದ್ದೇನೆ but ನೀವ್ different ಸರ್ ಭಗವಂತ ಕೆಲೊವ್ರನ್ನ ಜನರಿಗೆ inspire ಆಗ್ಲಿ ಅಂತ ನಿಮ್ಮಂತ sir ನ ಈ ಭೂಮಿಗೆ ಕಳ್ಸಿದ್ದಾನೆ ಇತ್ತೀಚಿನ ದಿನಗಳಲ್ಲಿ ಯುವಜನರು ತುಂಬಾ tention ಡಿಪ್ರೆಶನ್ ಹೋಕ್ತಾ ಇದ್ದಾರೆ .ನಿಮ್ಮಂತವರ vedio speech ನೋಡಿ ನಿಜವಾಗಲು ತುಂಬಾ ಜನ ಸರಿ ಆಗುದು ಮಾತ್ರ ನಿಜ ಸರ್ .keep continue growing ಸರ್
Hi sir I am following all these regularly but repeatedly facing health issues special cardiac problems meaning heart beat less than 60 bpm but doctor telling me pacemaker advancing me but I can't ready to adopt pacemaker please sir help me with out surgery have a other option 😢😢😢😢😢
ನಿಮ್ಮ ಸ್ಪೂರ್ತಿದಾಯಕ ವಿಡಿಯೋಗಳಿಂದ ಅನೇಕ ಕುಟುಂಬ ಜೀವನ ಕಟ್ಟಿಕೊಂಡಿವೆ ಹಾಗೂ ನಿಮ್ಮ ವಿಡಿಯೋಗಳಿಂದ ಬಹ್ಮಚರ್ಯದಿಂದ ಅನೇಕ ಸಿದ್ಧಿ ಪಡಿಸಿಕೊಳ್ಳಲು ಅನೇಕರು ಪ್ರಯತ್ನಿಸಿದ್ದಾರೆ ಅದರಲ್ಲಿ ನಾನು ಒಬ್ಬ. ನಿಮ್ಮ ಸ್ಪೂರ್ತಿ ದಾಯಕ ಮಾತುಗಳು ಈಗೆ ಮುಂದುವರೆಯಲ್ಲಿ❤❤🙏🙏
Sadana academy bootcamp day -1 ( daily habits to follow ) 1. Wake up early 2. Hydration 3. Exercise 4. Reading 5. Personal hygiene 6. Timely food 7. Meditation 8. Recreation 9. Good sleep Thank you sir🙏💐
Sir ❤ಈ ಹಿಂದಿನ ನವರಾತ್ರಿ boot camp ನಿಂದ ನಾನು ಬದಲಾಗಿದ್ದೇನೆ ಗುರುಗಳೇ....ನಿಮ್ಮ ಮಾತುಗಳಿಂದ ... ನಾನು ಕಲಿತ ಕೆಟ್ಟ ಚಟಗಳನ್ನು ಎಲ್ಲವನ್ನೂ ಬಿಟ್ಟಿದ್ದೇನೆ ನನ್ನ ಸಾಧನೆಯೊಂದಿಗೆ ಸಾಗುತ್ತಿದ್ದೇನೆ....ಇಂದಿಗೆ ನಿಮ್ಮ ಇದೆ ರೀತಿಯ ಕ್ಲಾಸ್ ಕೇಳಿ 1ವರ್ಷ ಆಯಿತು.. ಸರ್
I was a JNV student sir from my early age we started waking early so this is very helpful, even today time waking 4:30 each day.. So guys get up early start ur day.
ಸರ್ ನಾನು ಮ್ಯಕ್ಯಾನಿಕ್ ಆಗಿ ಕೆಲಸ ಮಾಡ್ತಾ ಇದೀನಿ govt job ತಗೋಬೇಕು ಅಂತ ತುಂಬಾ ಆಸೆ sir ನನಗ್ ಇವಾಗ ಇರೋ ಕಷ್ಟಗಳಲ್ಲಿ ಸಾದ್ಯ ಆಗ್ತಾ ಇಲ್ಲ ಆದ್ರೂ ಅದನ್ನೇ motivate ಆಗಿ ತಗೊಂಡು study ಮಾಡಿ ಗೆಲ್ಲೋಣ ಅಂತ try ಮಾಡ್ತಿದ್ರೆ ನಿದ್ದೆ ಅನ್ನೋದು ತುಂಬಾ disturb ಮಾಡ್ತಿದೆ ಸರ್ ಎಷ್ಟೇ ಕಂಟ್ರೋಲ್ ಮಾಡ್ಕೊಂಡ್ರು ನಿದ್ದೆ ಬರ್ತಾ ಇದೆ study ಮಾಡೋಕ್ ಕೂತ್ರೆ ಇನ್ನು ಜಾಸ್ತಿ ಬರುತ್ತೆ so ನಾನ್ ನಿದ್ದೆ ಹೆಗ್ ಕಂಟ್ರೋಲ್ ಮಾಡ್ಬೇಕು ಹೇಳಿ ಸರ್
Good morning sir.Sir nim matu estu kelidru innu kelbeku ansutte.Nimma tara talme inda yaru ellanu heli kodolla.nimage tumbu hrudhayada dhanyavadagalu sir ❤
Namaste sir...your the best teacher....i alwys sleep till 6.30 but during navaratri i visit to temple in early morning by 6 clock...for that i started waking up at 5 clock...but trust me i started feeling so fresh...active...positive...healthy..alwys smiling....specially skin is glowing...its giving all positive things in my life...I m learning from your advise and gonna acheive my goal soon.Thanks to 5 am club and Manjunath sir...🙏😊
Sir for the very first time I am commenting in youtube everytime I used to saw, apply wherever necessary but till today I dint given any likes or comments but today I hope you will transform my life ..from today u r my teacher..hope I will reach my destiny as soon as possible..be with us..🎉
Wonderful session sir❤,,,sir haage namma studies alli problem agutide adakku kooda solution koduta hogi plz,,namma mistakehege correcttion madikolabeku gottagutul.. my problem ___ concentration madakkagatil,,Mane problem jasti barutave study madavaga,,,jasti friends problem nenaputave,,, second time y'all subject odabtku Andre time table miss agutide sir......plz suggestion me sir
❤❤ sir, very more thank you sir ನಮ್ಮಾಗಾಗಿ ನೀವು ತೋರಿಸುತ್ತಿರುವ ಪ್ರೀತಿ ಕಾಳಜಿಗೆ ಕೃತಜ್ಞತೆಗಳು ನೀವು ಹೇಳಿದಾಗೆ ಸೆಪ್ಟೆಂಬರ್ ತಿಂಗಳ ಕೊನೆಯ ದಿನಗಳು ದಿವ್ಯ ಶಕ್ತಿ ಹೊಂದಿವೆ sir ಯಾಕೆಂದರೆ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದೂ ದಿನಾಂಕ 27/09/1893 ❤❤❤ ತಾಯಿಯ ಅರ್ಶಿವಾದ ಬೇಕು sir 🙏🙏
How to activate subconsious mind,how to use 100% subconsious effort for success in life,what is law of attraction,ಇದರಿಂದ ನಾವು ಅಂದುಕೊಂಡತಂತೆ ನಮ್ಮ ಜೀವನವನ್ನು ರೂಪಿಸಿಕೋಳ್ಳುವುದು ಹೇಗೆ ಇದರ ಬಗ್ಗೆ ಹೇಳಿ ಸರ್.
Good morning.. Happy navaratri sir Iam 10th class student I wake up early morning 4.00 iam following ur suggestions for 1year .. Iam just started reading from this day . Odidadana nenapu oliyutilla madida kelasakke prathipala sigitilla adru nanu nanna hardwork bittilla .. Nange nimminda innu marga darshana beku sir ... Please 10th all students goskar one video madi hege odabeku nivu free iddaha madi sir .. Nanu igale nimmela videos nodidini .. E varshada ella SSLC batch ge video madi sir ... My goal is IAS ❤ Tq sir I hope you understand ... Iam waiting for your video
Thank you so much for this session sir🙏 Sir m a mother of small baby n my current situation is i need job at any cost n im trying to prepare for pdo vao exams n started recently but sir m getting confusion while preparing wat to read and wat not to read, however finally ill end up with current affair videos. Best part is m reading somthing but it is not enough to reach my goal. I want proper guidence how to come out from all this confusion n need ur suggestion to reach my goal. Ill be endless thankful if u could help me 🙏
Fool wise explainarion excellent story I adopted love you too sir daily etarane video madi please please please please please please please please love koti koti namanagali I wait for your second video
Dear Exam Warriors,
Welcome to Day 1
ಸಾಧಕನೊಬ್ಬನ ದಿನಚರ್ಯ ಹೇಗಿರಬೇಕು ಎಂದು ಇಂದು ಚರ್ಚಿಸಿದ್ದೇನೆ.
ನಿಮ್ಮ ಸಲಹೆಗಳನ್ನು ಕೇಳಲು ಕಾತುರನಾಗಿದ್ದೇನೆ.
ನಿಮ್ಮಯ
ಮಂಜುನಾಥ ಬಿ.
🙏🏻🙏🏻
❤
Namaste sir
📗📘📕📔
Thankyou sir
ನಿಮ್ಮ ಮಾರ್ಗ ದರ್ಶನ ದಿಂದ ಈ ನವರಾತ್ರಿ ಕ್ಲಾಸ್ ನ tree years ಇಂದ ಕೇಳಿದ್ದೇನೆ sir adara ಫಲ ಇಂದು ನಾನು ಶಿಕ್ಷಕಿ ಆಗಿ ನೇಮಕಾತಿ ಹೊಂದಿದ್ದೇನೆ ಅದಕ್ಕೆ ನಿಮ್ಮ ತರಗತಿಯ ಪ್ರಭಾವ ಧನ್ಯವಾದಗಳು🎉🎉🎉 sir
Tree means mara ....three means 3 😅
ನಮಸ್ತೆ ಮಂಜುನಾಥ್ ಸರ್ 🙏🙏🙏💐last two years ನಿಂದ ನಿಮ್ಮ boot camp live ಆಗಿ join ಮಾಡಿದೀನಿ.... ಆದ್ರೆ ಈ ವರ್ಷ ನೆನಪು ಮಾಡ್ಕೊಂಡೆ ಮಾಡ್ತಾರಾ ಇಲ್ವಾ ಅಂತ live ಬರಲಿಲ್ಲ sir ತುಂಬಾ miss ಮಾಡ್ಕೊಂಡೆ...
ಇವಾಗ ಕೇಳಿದೀನಿ... ಸರ್ ನಿಮ್ಮ boot camp ನಿಂದಲೇ ನನ್ನಲ್ಲಿ energy level ಚೈತನ್ಯ.... ಸಾದಿಸುವ ಛಲ ಹುಟ್ಟಿದ್ದು..... ನಾನು ಪ್ರತಿ ದಿನ 4:am yeltini sir.... 2 years boot camp..... ಪ್ರಭಾವ ಎಂದರೆ ಇಲ್ಲಿವರೆಗೂ 4 ಬಾರಿ tet clear ಮಾಡಿದೀನಿ... Last year KSET ಮಾಡ್ಕೊಂಡೆ...... ಇವಾಗ p u ಕಾಲೇಜು gaist ಆಗಿ ವರ್ಕ್ ಮಾಡ್ತಿದೀನಿ ಸರ್..... ಸರ್ ನೀವು ಹೇಳಿದಾಗೆ ನಾನು fools ಸರ್ ಇವಾಗ ನನಗೆ 36 age ನನ್ನಿಂದ ಏನು ಆಗಲ್ಲ ಅನ್ಕೊಂಡಿದ್ದೆ ಸರ್.... ನಿಮ್ಮ boot camp ನನ್ನನ್ನು ದೊಡ್ಡ ಕನಸು ಕಾಣಲು motivate ಮಾಡ್ತಿದೆ..... ಇವಾಗ p. U college.... ನೇಮಕಾತಿ ಗೆ ಪ್ರಿಪೇರ್ ಆಗ್ತಿದೀನಿ ಸರ್..... ಸರ್ ನನ್ನ ಗುರಿ complete ಆಗೋದು assistant professor ಆಗೋದರ ಮೂಲಕ...... ನನ್ನಿಂದ ಏನು ಆಗಲ್ಲ ಅಂದ್ಕೊಂದೋಳು...ಇವತ್ತು assistant professor ಆಗೇ ಆಗ್ತೀನಿ 200% ಖಚಿತ ಸರ್.... ನನ್ನನ್ನು ಜ್ಞಾನೋದಯ ಗೊಳಿಸಿದ..... ಸದಾ ಉತ್ಸಾಹ ಭರಿತ... ಓದುಗರಲ್ಲಿ ಸಾಧಿಸುವ ಕಿಚ್ಚು ಹಚ್ಚುವ ಕರ್ನಾಟಕ ದ one and only ಮಂಜುನಾಥ್ ಗುರುಗಳೇ ಹೃದಯಷ್ಪರ್ಸಿ ಧನ್ಯವಾದಗಳು💐 🙏🙏🙏🙏🙏🙏🙏🙏🙏💐
ಸರ್ ನಾನೋ ಎಷ್ಟೋ ಜನ motivation speaker ನೋಡಿದ್ದೇನೆ but ನೀವ್ different ಸರ್ ಭಗವಂತ ಕೆಲೊವ್ರನ್ನ ಜನರಿಗೆ inspire ಆಗ್ಲಿ ಅಂತ ನಿಮ್ಮಂತ sir ನ ಈ ಭೂಮಿಗೆ ಕಳ್ಸಿದ್ದಾನೆ ಇತ್ತೀಚಿನ ದಿನಗಳಲ್ಲಿ ಯುವಜನರು ತುಂಬಾ tention ಡಿಪ್ರೆಶನ್ ಹೋಕ್ತಾ ಇದ್ದಾರೆ .ನಿಮ್ಮಂತವರ vedio speech ನೋಡಿ ನಿಜವಾಗಲು ತುಂಬಾ ಜನ ಸರಿ ಆಗುದು ಮಾತ್ರ ನಿಜ ಸರ್ .keep continue growing ಸರ್
ನವರಾತ್ರಿಯ ಈ boot camp ಇಂದ ನನ್ನಲ್ಲಿ ಒಂದೊಳ್ಳೆ ಪರಿವರ್ತನೆ ಆಗಲಿ...🙏😊
Hi sir I am following all these regularly but repeatedly facing health issues special cardiac problems meaning heart beat less than 60 bpm but doctor telling me pacemaker advancing me but I can't ready to adopt pacemaker please sir help me with out surgery have a other option 😢😢😢😢😢
ನಿಮ್ಮ ಸ್ಪೂರ್ತಿದಾಯಕ ವಿಡಿಯೋಗಳಿಂದ ಅನೇಕ ಕುಟುಂಬ ಜೀವನ ಕಟ್ಟಿಕೊಂಡಿವೆ ಹಾಗೂ ನಿಮ್ಮ ವಿಡಿಯೋಗಳಿಂದ ಬಹ್ಮಚರ್ಯದಿಂದ ಅನೇಕ ಸಿದ್ಧಿ ಪಡಿಸಿಕೊಳ್ಳಲು ಅನೇಕರು ಪ್ರಯತ್ನಿಸಿದ್ದಾರೆ ಅದರಲ್ಲಿ ನಾನು ಒಬ್ಬ.
ನಿಮ್ಮ ಸ್ಪೂರ್ತಿ ದಾಯಕ ಮಾತುಗಳು ಈಗೆ ಮುಂದುವರೆಯಲ್ಲಿ❤❤🙏🙏
Sadana academy bootcamp day -1
( daily habits to follow )
1. Wake up early
2. Hydration
3. Exercise
4. Reading
5. Personal hygiene
6. Timely food
7. Meditation
8. Recreation
9. Good sleep
Thank you sir🙏💐
Sir ❤ಈ ಹಿಂದಿನ ನವರಾತ್ರಿ boot camp ನಿಂದ ನಾನು ಬದಲಾಗಿದ್ದೇನೆ ಗುರುಗಳೇ....ನಿಮ್ಮ ಮಾತುಗಳಿಂದ ... ನಾನು ಕಲಿತ ಕೆಟ್ಟ ಚಟಗಳನ್ನು ಎಲ್ಲವನ್ನೂ ಬಿಟ್ಟಿದ್ದೇನೆ ನನ್ನ ಸಾಧನೆಯೊಂದಿಗೆ ಸಾಗುತ್ತಿದ್ದೇನೆ....ಇಂದಿಗೆ ನಿಮ್ಮ ಇದೆ ರೀತಿಯ ಕ್ಲಾಸ್ ಕೇಳಿ 1ವರ್ಷ ಆಯಿತು.. ಸರ್
1 Awake 2 hydration 3 excise 4 reading 5 personal heigine 6 time to time food 7 meditation 8 recreation 9 sleep
ಸರ್ ಈ ಬೂಟ್ ಕ್ಯಾಂಪ್ ಗೃಹಿಣಿಯರಿಗೂ ಸ್ಪೂರ್ತಿ..,.. ಧನ್ಯವಾದಗಳು🙏🙏
I was a JNV student sir from my early age we started waking early so this is very helpful, even today time waking 4:30 each day.. So guys get up early start ur day.
Maa durga bless all of us😊
Thank you so much sir.. Nimma ee sevege ananta koti dhanyavaadagalu🙏🙏
ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತವೆ ❤
ಎಲ್ಲರಿಗೂ ಶುಭೋದಯ. ಶುಭೋದಯ ಮತ್ತು ಧನ್ಯವಾದಗಳು ಮಂಜುನಾಥ್ ಸರ್ ಸಾಧನ ಅಕಾಡೆಮಿಯ ತಂಡದ ಪ್ರತಿಯೊಬ್ಬರಿಗೂ 🙏🤝🙏.
Thank you sir yr guidelines very usefull to all " sadhakaru " .progress for all , thank u very much sir , Deepavali shubhashayagalu .🌺🌿🎉
ನಿಮ್ಮ ಹಿತನುಡಿಗಳನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತೆ ಸರ್ 🎉❤
ಸರ್ ನಾನು ಮ್ಯಕ್ಯಾನಿಕ್ ಆಗಿ ಕೆಲಸ ಮಾಡ್ತಾ ಇದೀನಿ govt job ತಗೋಬೇಕು ಅಂತ ತುಂಬಾ ಆಸೆ sir ನನಗ್ ಇವಾಗ ಇರೋ ಕಷ್ಟಗಳಲ್ಲಿ ಸಾದ್ಯ ಆಗ್ತಾ ಇಲ್ಲ ಆದ್ರೂ ಅದನ್ನೇ motivate ಆಗಿ ತಗೊಂಡು study ಮಾಡಿ ಗೆಲ್ಲೋಣ ಅಂತ try ಮಾಡ್ತಿದ್ರೆ ನಿದ್ದೆ ಅನ್ನೋದು ತುಂಬಾ disturb ಮಾಡ್ತಿದೆ ಸರ್ ಎಷ್ಟೇ ಕಂಟ್ರೋಲ್ ಮಾಡ್ಕೊಂಡ್ರು ನಿದ್ದೆ ಬರ್ತಾ ಇದೆ study ಮಾಡೋಕ್ ಕೂತ್ರೆ ಇನ್ನು ಜಾಸ್ತಿ ಬರುತ್ತೆ so ನಾನ್ ನಿದ್ದೆ ಹೆಗ್ ಕಂಟ್ರೋಲ್ ಮಾಡ್ಬೇಕು ಹೇಳಿ ಸರ್
ಸರ್ ತುಂಬಾ ಧನ್ಯವಾದಗಳು. ನನಗೆ ನಿಮ್ಮ ಮಾತಿಂಧ ತುಂಬಾನೇ ಉಪಯೋಗ ಆಯ್ತು ಸರ್ ❤
Hwoda
Good morning sir.Sir nim matu estu kelidru innu kelbeku ansutte.Nimma tara talme inda yaru ellanu heli kodolla.nimage tumbu hrudhayada dhanyavadagalu sir ❤
💐🎉😊❤🙏🙏ಮಂಜುನಾಥ ಸ್ವಾಮಿ ನಿಜ 🙏🙏🙏❤😊🎉💐...
ಕರ್ನಾಟಕಕಂಡ ಅತ್ಯ್ದ್ಭುತ ಮೋಟಿವೇಷನ್ ಸ್ಪೀಕರ.....❤❤fan of manjunatha sir🎉
ಸರ್ ನಿಮ್ಮ ಮಾತುಗಳಿಂದ ನನ್ನ ಜೀವನ ಬದಲಾವಣೆ ಆಗಿದೆ ❤🙏🥰
ನಿಮಗೆ ನನ್ನಿಂದ ಹೃದಯಪೂರ್ವಕ ಧನ್ಯವಾದಗಳು ಸರ್...❤❤
Get ready sir nimma boot camp-4
nanu ellarigu share madidini manjunatha sir Good morning 🌄
Namaste sir...your the best teacher....i alwys sleep till 6.30 but during navaratri i visit to temple in early morning by 6 clock...for that i started waking up at 5 clock...but trust me i started feeling so fresh...active...positive...healthy..alwys smiling....specially skin is glowing...its giving all positive things in my life...I m learning from your advise and gonna acheive my goal soon.Thanks to 5 am club and Manjunath sir...🙏😊
ನನ್ನ ಜೀವನದ ಮೊದಲ ಘಟ್ಟವಾಗಿದೆ💫💫✌️✌️
Nanna success ge neevu and nimma class kuda karana sir so naanu GPT haagi select hagini thank sir
Sir for the very first time I am commenting in youtube everytime I used to saw, apply wherever necessary but till today I dint given any likes or comments but today I hope you will transform my life ..from today u r my teacher..hope I will reach my destiny as soon as possible..be with us..🎉
💐💐🙏 ಸೂಪರ್ ಇನ್ಫಾರ್ಮಶನ್ sir
Nanu secend camp attend madtaedeni ega early mirning eddeltini thanks for your motivation class thanks 🙏
We love you gurugale 4th boot camp ❤ namdhu 🙏💚
Wonderful 4th boot camp sir & tq so mach....✨
We can expect life changing tips only in sadhana platform 🙏🏻 Thank you sir
Iam working Indian Navy agniveer naval aviation really true converted my life changed by you thankyou so much love you too sir 🙏🙏🙏🙏🙏🙏🙏
Good morning sirji
One man army create the history Ur the real hero's hundreds & hundred's of competitors guruji.
ಕ್ಲಾಸ್ ತುಂಬಾ ಚೆನ್ನಾಗಿತ್ತು ಸರ್. ಧನ್ಯವಾದಗಳು
Most motivational talk ❤
Sir plz niv mado exercise and meditation du ond cls madi sir plzz and tqs a lot sir for this beautiful navratri sadhana🙏🍃
Day 1 successfully noted ❤.....
Thank you sir wonderful information for the first boot camp day
Meditation= usirina mele gamana ❤❤
Thank you so much sir. First day you brought very good topic. It develops curiosity about second day sir.......
Nivu belagavi ge bandaga nanna makkalanna meet madisabeku anta tumba ase ide sir🎉🎉🎉🎉
Heartily Thanks for your suggestion sir❤ and your speech really superb sir ❤
Namste sir nim hitanudigalu keli tumba kushi aytu sir adu navaratri li
Tqsm Sir for doing this bootcamp vry much informative ❤
❤ very true message
Wonderful session sir❤,,,sir haage namma studies alli problem agutide adakku kooda solution koduta hogi plz,,namma mistakehege correcttion madikolabeku gottagutul.. my problem ___ concentration madakkagatil,,Mane problem jasti barutave study madavaga,,,jasti friends problem nenaputave,,, second time y'all subject odabtku Andre time table miss agutide sir......plz suggestion me sir
Tq so much sir for such a wonderful wonderful 😊 session it's amazing 🤩❤❤
❤❤ sir, very more thank you sir ನಮ್ಮಾಗಾಗಿ ನೀವು ತೋರಿಸುತ್ತಿರುವ ಪ್ರೀತಿ ಕಾಳಜಿಗೆ ಕೃತಜ್ಞತೆಗಳು
ನೀವು ಹೇಳಿದಾಗೆ ಸೆಪ್ಟೆಂಬರ್ ತಿಂಗಳ ಕೊನೆಯ ದಿನಗಳು ದಿವ್ಯ ಶಕ್ತಿ ಹೊಂದಿವೆ sir ಯಾಕೆಂದರೆ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದೂ ದಿನಾಂಕ 27/09/1893 ❤❤❤ ತಾಯಿಯ ಅರ್ಶಿವಾದ ಬೇಕು sir 🙏🙏
Yes sir your words are absolutely true, thank you so much sir 🙏🏻
ಧನ್ಯವಾದಗಳು ಸರ್ 🙏🙏
ಸರ್ ನಿಮ್ಮ ಮೇಲೆ ಗೌರವ ಇಮ್ಮಡಿ ಆಯಿತು, ಏಕೆಂದ್ರೆ ದೈವಿಕತೆಯೊಂದಿಗೆ ಜೀವ್ನ ಹೇಗೆ ಬೆಸೆದುಕೊಂಡಿದೆ ಎಂದು ಈ ಸಂದರ್ಭದಲ್ಲಿ ಅತ್ಯಂತ ಮನೋಜ್ಞವಾಗಿ ವಿವರಿಸಿರುವಿ🙏🙏🙏🙏💐💐
Tq
Lot thankyou sir motivation word's..
ಧನ್ಯವಾದಗಳು sir🙏
Very useful information sir,
How to activate subconsious mind,how to use 100% subconsious effort for success in life,what is law of attraction,ಇದರಿಂದ ನಾವು ಅಂದುಕೊಂಡತಂತೆ ನಮ್ಮ ಜೀವನವನ್ನು ರೂಪಿಸಿಕೋಳ್ಳುವುದು ಹೇಗೆ ಇದರ ಬಗ್ಗೆ ಹೇಳಿ ಸರ್.
Thank you so much sir....❤❤
Good morning..
Happy navaratri sir
Iam 10th class student
I wake up early morning 4.00 iam following ur suggestions for 1year ..
Iam just started reading from this day .
Odidadana nenapu oliyutilla madida kelasakke prathipala sigitilla adru nanu nanna hardwork bittilla ..
Nange nimminda innu marga darshana beku sir ...
Please 10th all students goskar one video madi hege odabeku nivu free iddaha madi sir ..
Nanu igale nimmela videos nodidini ..
E varshada ella SSLC batch ge video madi sir ...
My goal is IAS ❤
Tq sir I hope you understand ...
Iam waiting for your video
Good morning sir,,, ✨ happy ನವರಾತ್ರಿ sir 🙏
ಸರ್ ಧನ್ಯವಾದಗಳು ರೀ ❤🎉
Thank you sir❤
3 ne varsh edannu nanu nodta erodo❤🙏🙏🙏 tq sir
ನವರತ್ರಿ ಬೂಟ್ ಕ್ಯಾಂಪ್ ಇಂದ ನನ್ನಲ್ಲಿ ಒಂದು ಒಳೆಯ ಪರಿವರ್ತನೆ ಯಾಗಲಿ 🙏🙏
Thankyou 😊🙏
Lot of thank you gurujii
Ready Sir 🐯
Thank you ❤
Thank you sir 🙏🏻😊
Namste sir 💚
Namge thumba help aguthe sir
Tq so much sir first day successful
Good morning sir ನವರಾತ್ರಿ ಹಬ್ಬದ ಶುಭಾಶಯಗಳು 🌅
Shobhodaya sir first day New life New beginning
Tqqq sir good information 🥰
Hi sir your motive daily arly gett up at four o clock 😊😊
Happy navaratri
Very good session ❤
TQ sir ❤🎉
Useful sir take a bow
Happy Navaratri sir❤
TQ sir super class❤
Thank you so much for this session sir🙏
Sir m a mother of small baby n my current situation is i need job at any cost n im trying to prepare for pdo vao exams n started recently but sir m getting confusion while preparing wat to read and wat not to read, however finally ill end up with current affair videos. Best part is m reading somthing but it is not enough to reach my goal. I want proper guidence how to come out from all this confusion n need ur suggestion to reach my goal. Ill be endless thankful if u could help me 🙏
Gm...Super sir..... 🎉
Tq sir your are my inspiration sir 🥰
Very nice thank you sir
Thank you so muck sir ❤🎉 tack a challenge
Super sir ❤
Tq sir very good information for us
Fool wise explainarion excellent story I adopted love you too sir daily etarane video madi please please please please please please please please love koti koti namanagali I wait for your second video
Shubha munjane gurugale, Navaratri Habbada Shubhashayagalu.
ಬೆಳಗಿನ ಶುಭೋಧಯಗಳು ಸರ್
Sir super sir👌
ಬೆಳಗಿನ ಶುಭೋದಯ ಗುರುಗಳೇ
ಬೆಳಗಿನ ಶುಭೋದಯಗಳು ಗುರುಗಳೇ
Day - 01 2024
ಧನ್ಯವಾದಗಳು ಗುರುಗಳೇ 🤗
📍66 day habit challenge svlp nodi
Namaste sir, please share your 20 min work out list or video
Thank you so much sir
I'm ur follower❤
THANK YOU SIR 💐
ಶುಭೋದರ ಸರ್
Good morning sir ❤