Dr.Rajkumar hit Movies | Immadi Pulikeshi Kannada Full Movie | Kannada Old evergreen movies

Поделиться
HTML-код
  • Опубликовано: 27 ноя 2024

Комментарии • 1,1 тыс.

  • @vishnuvardhan7774
    @vishnuvardhan7774 Год назад +634

    ಯಾರಿದ್ದೀರಾ 2023ರಲ್ಲಿ ನೋಡಿದವರು ಈ ಚಿತ್ರವನ್ನು.....
    ಜೈ ಇಮ್ಮಡಿ ಪುಲಿಕೆಶಿ

    • @girishbabu9120
      @girishbabu9120 Год назад +9

      ಆಗಸ್ಟ್ ತಿಂಗಳ 7 ನೇ ತಾರೀಖು , ಬಹಳ ಚೆನ್ನಾಗಿದೆ

    • @Gks509
      @Gks509 Год назад +8

      Aug 10 bcz of exam purpose to understand about pulakeshi

    • @beerappamaladinni2656
      @beerappamaladinni2656 Год назад +3

      August 11

    • @channamallikarjunswamy4198
      @channamallikarjunswamy4198 Год назад +4

      More than 10 times watched
      Today also I mean 12 Aug 2023

    • @nanjunanju-ht2uf
      @nanjunanju-ht2uf Год назад +3

      Yes im also watching 13 september 7.45 pm

  • @rajudurgad1369
    @rajudurgad1369 2 года назад +583

    ಈ ಸಿನಿಮಾ ಮತ್ತೇ ಹೊಸದಾಗಿ ಹೊಸ ಚಲನಚಿತ್ರ ಬಿಡುಗಡೆ ಆಗ್ಬೇಕು .. ಕಾರಣ ಮಹಾರಾಷ್ಟ್ರ ರಾಜ್ಯಕ್ಕೆ ಗೊತ್ತ ಆಗ್ಬೇಕು ನಮ್ಮ್ ಆಡಳಿತ ಇತ್ತು ಅವರ ರಾಜ್ಯ ಮೇಲೆ ಅಂತ.. ಜೈ ಕರ್ನಾಟಕ ಜೈ ಭುವನೇಶ್ವರಿ ❤

    • @RaitaNag
      @RaitaNag 2 года назад +22

      Hag madakke nammavare bidalla. Navu swayam nemitha gulamaru

    • @rajudurgad1369
      @rajudurgad1369 2 года назад +11

      @@RaitaNag ಪ್ರಯತ್ನ ಆದ್ರೂ ಮಾಡಿ ಸರ್.

    • @ramsanjeevgowda9599
      @ramsanjeevgowda9599 Год назад +9

      Yes you are true.

    • @adithyahk
      @adithyahk Год назад +9

      ಆ ದರಿದ್ರ ದವಕ್ಕೆ ಇವೆಲ್ಲ ಗೊತ್ತಿದ್ದೂ ಒಪ್ಪಲ್ಲ

    • @animalsvlog5246
      @animalsvlog5246 Год назад +3

      Yes

  • @PARSUNAYAK348
    @PARSUNAYAK348 Год назад +283

    ಈ ಕರ್ನಾಟಕದ ಒಡೆಯನಿಗೆ ಕರ್ನಾಟಕದಲ್ಲಿ ಒಂದೇ ಒಂದು ಪ್ರತಿಮೆ ಕೂಡ ಇಲ್ಲ 😢😭. 💛❤️

    • @sujugouda9281
      @sujugouda9281 Год назад +6

      Houdu

    • @raamappu8757
      @raamappu8757 Год назад +12

      Nija aadre evag evr bagge gott aagta ede already badami and Bagalkot alli statue maadoke permission kelidare approve aadre pakka aagutte

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @Ammu_Gouda-up4rq
    @Ammu_Gouda-up4rq 8 месяцев назад +67

    2024 ರಲ್ಲಿ ಯಾರು ಯಾರು ಈ ಚಿತ್ರ ನೋಡುತ್ತಿದ್ದೀರಾ?..... 🥰😍

  • @mahadevaswamyr5118
    @mahadevaswamyr5118 Год назад +76

    ಕನ್ನಡ ಕುಲತಿಲಕ,
    ನೌಕಾಪಡೆಯ ಪಿತಾಮಹ,
    ದಕ್ಷಿಣ ಪಥೇಶ್ವರ,
    ಕರ್ನಾಟ ಬಲ ಸೈನ್ಯ ದ ಪರಮೇಶ್ವರ,
    ಇಮ್ಮಡಿ ಪುಲಕೇಶಿ....... ಜೈ ಕನ್ನಡ
    ಜೈ ಕರ್ನಾಟಕ ಮಾತೆ 💛❤️

  • @kramesh3872
    @kramesh3872 2 года назад +156

    💛💛❤️❤️ಕನ್ನಡಕ್ಕಾಗಿ ಚಿರರುಣಿ....... ಮುಂದಿನ ನನ್ನ ಜನ್ಮ ಆ ದೇವರು ಬರೆದಿದ್ರೆ ನಾನು ಮತ್ತೊಮ್ಮೆ ಕನ್ನಡ ಮಣ್ಣಲ್ಲಿ ಹುಟ್ಟಬೇಕು💛💛♥️♥️

    • @rock-sudee______
      @rock-sudee______ Год назад +1

      💛❤️🤗🙏

    • @niranjanav123
      @niranjanav123 Год назад

      Kanditha karnatakada janaru punyavanthare
      Adru baruva kaaladalli jihadigala akramanada bayavide

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

    • @Ranganathmail.C0m
      @Ranganathmail.C0m 3 месяца назад

      ನೂ ರ ಕ್ಕೇ ಸಾ ವಿ ರ ದ ಸ್ಟು
      ಸ ತ್ಯ ರಾ ಜ ಕು ಮಾ ರ ರ
      ಮು o ದಿ ನಾ ಜ ನು ಮ ಇ ಲ್ಲೆ
      ನ ಮ್ಮ ಕ ರು ನಾ ಡಲ್ಲಿ

  • @shivarajan6387
    @shivarajan6387 11 месяцев назад +29

    ಅಬ್ಬಾ ಅತ್ಯದ್ಭತ ನಮ್ಮ ಪುಲಿಕೇಶಿ ಮಹಾರಾಜರು, ಎಂತಾ ಅತ್ಯದ್ಭುತ ನಟನೆ ನಮ್ಮ ಅಣ್ಣಾವ್ರು.....❤❤❤

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @dhanuthanu7973
    @dhanuthanu7973 2 года назад +106

    ತೆಲುಗು ಚಿತ್ರದ ಬಾಹುಬಲಿ ತಳ ಪಾಯ ಈ ಚಿತ್ರದೆ 👌👌👌👍👍🙏

  • @Rj07creation
    @Rj07creation Год назад +36

    💛ಕಣ ಕಣದಲ್ಲೂ ಕನ್ನಡವನ್ನೇ ಎತ್ತಿ ಹಿಡಿದ ❤️💛💛💛ಕನ್ನಡ ❤️❤️❤️ >>>>>>>>>ಚಿತ್ರ
    💛ಜೈ ಇಮ್ಮಡಿ ಪುಲಕೇಶಿ❤️
    💛ಜೈ ಕನ್ನಡಾಂಬೆ ❤️

  • @mynameisraj6258
    @mynameisraj6258 4 года назад +156

    ದಯವಿಟ್ಟು ಈ ಚಿತ್ರವನ್ನು ಕಲರ್ ಪ್ರಿಂಟ್ ಲಿ ರಿಲೀಸ್ ಮಾಡಿ
    ಒಬ್ಬ ಅಣ್ಣಾವ್ರ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ....
    ಜೈ ಇಮ್ಮಡಿ ಪುಲಕೇಶಿ 💛❤️

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

    • @basavarajuhmbasac3484
      @basavarajuhmbasac3484 10 месяцев назад

      ಬಂದಿದೆ ನೋಡಿ ಬಾಹುಬಲಿ

    • @behappy5124
      @behappy5124 6 месяцев назад

      Namma kannadadalli aagbeku

    • @Ranganathmail.C0m
      @Ranganathmail.C0m 3 месяца назад

      ಹೌದು ಈ ಅ ಮೋ ಘ ಚಿ ತ್ರ
      ವ ಣ೯ ಮ ಯ (ಕಲ ರ್ ) ದ ಲ್ಲಿ
      ಬ ರ ಲೆ o ದು ತಾ ಯಿ ರಾ ಜ
      ರಾ ಜೇ ಶ್ವ ರಿ ಕೃ ಪೆ ತೋ ರ ಲಿ.

  • @jayashreers612
    @jayashreers612 4 года назад +123

    ಕನ್ನಡ ನಾಡಿನ ಹೆಮ್ಮೆಯ ಪುತ್ರರು ಇಮ್ಮಡಿ ಪುಲಕೇಶಿ ಮತ್ತು ನಮ್ಮ Dr. Rajkumar ರವರು...❤️❤️ ಅಂತೆಯೇ ನಮ್ಮ ಕಲಾ ಕೇಸರಿ ಉದಯ್ ಕುಮಾರ್ ರವರು..ಮತ್ತು ಇಡೀ ಚಿತ್ರ ತಂಡ..

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @udaykumaryaragatti131
    @udaykumaryaragatti131 4 года назад +129

    ಎಂತಹ ಚಿತ್ರ... ಅತ್ಯದ್ಭುತ ..
    ಮೂಕನೆದೆಯಲ್ಲೂ ಕನ್ನಡಾಂಬೆ ಎಂದು ಅರಚುವ ಭಾವವುಂಟಾಗಿದೆ..
    ಕನ್ನಡದ ಮಣ್ಣಿನಲ್ಲಿ ಹುಟ್ಟಿ ಬೆಳೆದ ನಾವೇ ಧನ್ಯರು..
    ಪಲ್ಲವನ ಕಂಠದಲ್ಲೂ ಜಯ ಕರ್ನಾಟಕ ಮಾತೆ ಎನ್ನಿಸಿದ ತಾಯಿ ಭುವನೇಶ್ವರಿಗೆ ಈ ಚಿತ್ರ ಅರ್ಪಣೆ..
    ಕನ್ನಡದ ನೆಲದಲ್ಲಿ ಹುಟ್ಟಿದ ಸಣ್ಣ ಹುಳುವೂ ಕೂಡಾ ನೂರಾನೆ ಬಲವನ್ನು ಪಡೆದುಕೊಂಡೆ ಬಂದಿರುತ್ತದೆ..
    ಪುಲಿಕೇಶಿಯಂತಹ ವೀರರು ಲೋಕಕೊಬ್ಬರೇ..
    ಇಂತಹ ವೀರರು ಕನ್ನಡ ಮಣ್ಣಿನಲ್ಲಲ್ಲದೇ ಬೇರೆಲ್ಲೂ ಹುಟ್ಟಲೂ ಸಾಧ್ಯವಿಲ್ಲ..
    ದಯವಿಟ್ಟು ಈಗಿನ ಪೀಳಿಗೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಿ..
    ಜೈ ಕರ್ನಾಟಕ ಮಾತೆ..

    • @ajk1071
      @ajk1071 2 года назад

      ಪುಲಿಕೇಶಿ ಮಹಾರಾಜರು,ನೃಪತುಂಗ ಚಕ್ರವತಿ೯,ಮಹಾರಾಜ ಕೃಷ್ಣದೇವರಾಯರು ಸಮಗ್ರ ಕನಾ೯ಟಕವನ್ನು ಆಳಿದವರು ಉತ್ತರಕನಾ೯ಟಕದವರು.ಆದರೆ
      ಇಂದಿನ ಕಪಟ ರಾಜಕಾರಣ ಉತ್ತರಕನಾ೯ಟಕದವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು
      ದಕ್ಷಿಣದವರು ಅದರಲ್ಲೂ ಮೈಸೂರ್ ಬೆಂಗಳೂರಿಗರು ಅಸಹನೆ ಹೊಂದಿರುವದು. ನಾಚಿಕೆ ಸಂಗತಿ.

    • @mpatil2978
      @mpatil2978 Год назад

      ಮತ್ತೆ ಥೀಯೇಟರ್ ಅಲ್ಲಿ ರಿಲೀಸ್ ಆಗ್ಬೇಕು ಅಣ್ಣಾ

  • @srinivaspcsrinvasa8154
    @srinivaspcsrinvasa8154 Год назад +176

    ಈ ಸಿನಿಮಾವನ್ನ 2023 ರಲ್ಲಿ ನೋಡುವವರು ಒಂದು ಲೈಕ್ ಮಾಡಿ

  • @parashupk838
    @parashupk838 2 года назад +118

    ಇವತ್ತು ಇವರ ನೆನಪೂ ಜಾಸ್ತಿಯೇ ಆಗ್ತಿದೆ ಬೆಳಗಾವಿಯ ಸ್ಥಿತಿ ನೋಡಿದರೆ🥺

    • @prateekganji5764
      @prateekganji5764 2 месяца назад

      ನೂರಕ್ಕೆ ನೂರು ಸತ್ಯ ನೀವು ಹೇಳ್ತಿರೋದು ಅಣ್ಣ 😢

  • @harishmanjunath9415
    @harishmanjunath9415 3 года назад +151

    ಕನ್ನಡ ರಣವಿಕ್ರಮ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛♥️

  • @chethankumarschethankuamrs2400
    @chethankumarschethankuamrs2400 3 года назад +51

    ಅಬ್ಬಬ್ಬಾ ಎಂಥ ವೀರರು ನಮ್ಮ ಕನ್ನಡಿಗರು ಜೈ ಕರ್ನಾಟಕ ಮಾತೆ ಇಮ್ಮಡಿ ಪುಲಿಕೇಶಿ 😭🙏🙏🙏

  • @manjugowda9406
    @manjugowda9406 2 года назад +72

    Goosebumps🔥 ಎಂಥಾ ಮೂವೀ,, ಇಂಥಾ subject itkondu ಈಗಿನವರು ಹೇಗ್ film ತೆಗಿಬೋದು ಕನ್ನಡಿಗರ ಇತಿಹಾಸ ಎಲ್ಲರಿಗೂ ಗೊತ್ತಾಗಬೇಕು, ಆವಾಗ್ಲೆ ಇಷ್ಟು ಚೆನ್ನಾಗಿ ಮಾಡಿದಾರೆ,, ಈಗಿನ technology use madkondu ಹೇಗೆಲ್ಲಾ ತೆಗಿಬಹುದು💛❤ ಜೈ ಕನ್ನಡಾಂಬೆ, ಜೈ ಧಕ್ಷಿಣ ಪಥೇಶ್ವರ 💛❤

    • @manjunathtalwar9880
      @manjunathtalwar9880 2 года назад +2

      E film na nodi .bahubali madidare

    • @priyankakattimani4310
      @priyankakattimani4310 Год назад +2

      Nija

    • @manugl8296
      @manugl8296 Год назад

      Aannavr bittre yarindalu agalla bro

    • @PalakshaGp
      @PalakshaGp Год назад

      ಹಾಳು ಮಾಡದೆ ಇದ್ರೇ ಸಾಕು

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @Naveenraj956
    @Naveenraj956 4 года назад +147

    ಅಣ್ಣಾವ್ರ ಹುಟ್ಟಿದ ದಿನದಂದು ಈ ಚಿತ್ರ ನೋಡಿದ ನಾನೆ ಧನ್ಯ.. 🙏🙏🙏🙏🙏
    Watched this during corona lockdown 2020.. 24-4-20
    ಜೈ ಭುವನೇಶ್ವರಿತಾಯಿ

    • @valentinocamilo3447
      @valentinocamilo3447 3 года назад

      you prolly dont care at all but does someone know of a trick to log back into an instagram account..?
      I was dumb forgot my account password. I would appreciate any tricks you can give me

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @rockstaronlinemedia2374
    @rockstaronlinemedia2374 Год назад +12

    ಇಷ್ಟು ದಿನ ಈ ಅಪರೂಪದ ಚಿತ್ರವನ್ನು ನೋಡದಿದ್ದಕ್ಕೆ ಬೇಸರವಾಗಿದೆ, ನಮ್ಮ ನೆಲದ ಇತಿಹಾಸ ತುಂಬಿದ ಚಿತ್ರ ತುಂಬಾ ಚೆನ್ನಾಗಿದೆ

  • @somashekharasoma7199
    @somashekharasoma7199 Год назад +103

    ಈ ಮೂವೀಯನ್ನು 2023ರಲ್ಲಿ ಯಾರು ನೋಡಿದಿರ ಅವರು ಒಂದು ಲೈಕ್ ಮಾಡಿ 🙏🙏🙏

  • @mahadevamahadeva875
    @mahadevamahadeva875 3 года назад +52

    ಬಾಹುಬಲಿ ಸಿನಿಮಾದ ಮೂಲವೇ ಈ ಸಿನಿಮಾ.ಅತ್ಯದ್ಭುತ.🙏💛👍👏

    • @kailadastuollekelasa
      @kailadastuollekelasa Год назад +7

      ಬಾಹುಬಲಿ ಸಿನಿಮಾದ ಮೂಲವಲ್ಲ, ಈ ಸಿನಿಮಾದ ಮೂಲ ಬಾಹುಬಲಿ 😁

    • @sudarshansmart4305
      @sudarshansmart4305 Год назад +10

      ಇದನ್ನು ಮತ್ತು ಮಯೂರ ಸಿನಿಮಾವನ್ನು ಕಾಪಿ ಮಾಡಿ ಬಾಹುಬಲಿ ತೆಗೆದಿರೋದು

  • @ರಾಮಕೃಷ್ಣಯ್ಯಆರ್

    ರಾಜ್ ದಕ್ಷಿಣ ಪತೆಶ್ವರ ಅಲ್ಲವೇ ಅಲ್ಲ. ಕಲಾ ಲೋಕದ ಏಕೈಕ ರಾಯಭಾರಿ ನಮ್ಮ ರಾಜ್ ಕುಮಾರ ♥️🙏🏼👌🏼🙏🏻☝🏼👍🌟🇧🇯🇮🇳

    • @Mayursubhash
      @Mayursubhash 7 месяцев назад

      ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಗೆ ಇದ್ದ ಬಿರುದು, ಡಾ ರಾಜ್‌ಕುಮಾರ್ ಅದರ ಪಾತ್ರ ಅಭಿನಯ ಮಾಡಿದ್ದಾರೆ ಅಷ್ಟೇ.

    • @khanditavaadi8099
      @khanditavaadi8099 29 дней назад

      ಕ್ಷಮಿಸಿರಿ,ಪತೆಶ್ವರ ತಪ್ಪು. ಪಥೇಶ್ವರ ಸರಿ. ಕನ್ನಡ ವೈಜ್ಞಾನಿಕ ಮತ್ತು ಪರಿಪೂರ್ಣ ಭಾಷೆ.

  • @cmscreation7776
    @cmscreation7776 3 года назад +194

    2021 ರಲ್ಲಿ ಯಾರು ಯಾರು ನೋಡಿದರೆ ಲೈಕ್ ಮಾಡಿ
    " ಜೈ ಕರ್ನಾಟಕ ಮಾತೆ" 💛❤️

  • @rakesharamaiah2737
    @rakesharamaiah2737 2 года назад +20

    ರಾಜಕುಮಾರ್ ನಟನೆ ನಿಜವಾಗ್ಲೂ
    ಸಾರ್ವಭೌಮ ಪುಳಿಕೆಶಿ ನೋಡಿದ ಹಾಗೆ 🎉🎉

  • @Hegdebasavanna
    @Hegdebasavanna Год назад +24

    ಪ್ರೀತಿಯ ಮಿತ್ರರೇ 2023ರಲ್ಲಿ ನೋಡಿದ ಈ ಚಿತ್ರ like ಕೊಡಿ, ನಮ್ಮ ಈ ಅದ್ಬುತ ಕನ್ನಡ ಚಿತ್ರ ಕ್ಕೆ ಪ್ರೋತ್ಸಾಹಿಸಿ❤❤❤

  • @kallesh.pkallesh8870
    @kallesh.pkallesh8870 4 года назад +140

    ನಾನು ಕನ್ನಡಿಗ ನನ್ನ ನಾಡು ಕನ್ನಡ ನಮ್ಮ ಜನ ಕನ್ನಡಿಗರು ಜೈ ರಾಜಕುಮಾರ್ ಜೈ ಪುಲಕೇಶಿ ಜೈ ಭುವನೇಶ್ವರಿ

  • @differentloki4096
    @differentloki4096 Год назад +13

    ದಯವಿಟ್ಟು ಈ ಸಿನಿಮಾವನ್ನು ಈಗ ನಮ್ಮ ಯುವರಾಜಕುಮಾರ್ ಜೊತೆ ಮರು ನಿರ್ದೇಶನ ಮಾಡಿ ❤️💛 ಅಣ್ಣಾವ್ರು 🔥❤️

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @dasegowdagowda3828
    @dasegowdagowda3828 2 года назад +8

    ತುಂಬಾ ಚೆನ್ನಾಗಿದೆ ಪುಲಕೇಶಿ ಬಗ್ಗೆ ಓದಿದ್ದೆ. ಆದರೆ ಸಿನಿಮಾ ನೋಡಿದಮೇಲೆ ಇನ್ನೂ ಚೆನ್ನಾಗಿ ಅರ್ಥವಾಯಿತು

  • @swapnabai455
    @swapnabai455 4 года назад +77

    🙏 ಈ ಚಲನಚಿತ್ರ ನೋಡಿ ನನ್ನ ಎದುರಿನಲ್ಲೇ ಈ ಘಟನೆಗಳು ನಡೆಯುತ್ತಿರುವಂತೆ ಭಾಸವಾಗಿ ಭಾವೋದ್ವೇಗಕ್ಕೆ ಒಳಗಾಗಿ ಅತ್ತುಬಿಟ್ಟೆ.ಕನ್ನಡಾಂಬೆಗೆ ಜಯವಾಗಲಿ.🙏

  • @usmanwalikar4234
    @usmanwalikar4234 Год назад +10

    ಇಂಥ ಮಹಾನ್ ವೀರರ ಮೂರ್ತಿಗಳನ್ನು ಮಾಡುವುದು ಬಿಟ್ಟು ನಮ್ಮ್ ಕನ್ನಡಿಗರು ಚಿವಾಜಿ ಛತ್ರಿ ರಿಪೇರಿಗೆ ಜೈಕಾರ ಹಾಕೋದು ನೋಡಿದರೆ ಉರಿಯುತ್ತೆ

  • @sachin9025
    @sachin9025 4 года назад +203

    ಈ ಸಿನಿಮಾದ ಅನೇಕ ಸನ್ನಿವೇಶಗಳನ್ನು, ತೆಲುಗಿನ ಬಹುಬಲಿ ಸಿನಿಮಾದಲ್ಲಿ ಕಾಫಿ ಮಾಡಲಾಗಿದೆ.

    • @SudarshanKannadiga
      @SudarshanKannadiga 4 года назад +9

      Correct

    • @vasudev6515
      @vasudev6515 4 года назад +15

      @Gangadhara Pattar ಒಂದು ಸಲ ಬೀಳ್ತಿರೋ ವಿಗ್ರಹ ಎತ್ತುವ ಸೀನ್ ನೋಡಿ ಬ್ರದರ್

    • @malleshms9977
      @malleshms9977 4 года назад +12

      ಕಾಫಿ ಅಲ್ಲ ಗುರು ಕಾಪಿ

    • @rajunayakb.r7158
      @rajunayakb.r7158 4 года назад +5

      Nija

    • @mycrazyworld4310
      @mycrazyworld4310 4 года назад +13

      Rajamouli avare heliddare nanu immadi pulikeshi film ninda inspire agi Bahubali madide antha

  • @shashikirancs4909
    @shashikirancs4909 4 года назад +162

    Anyone watching in 2020??.... ದಕ್ಷಿಣ patheshwara ಪುಲಿಕೇಶಿಯ ಓದಿದ್ದೆ... ಈ ಸಿನೆಮಾ.. Annavara ಅಭಿನಯ.. ಪುಲಿಕೇಶಿಯನ್ನೆ ಕಣ್ಣ ಮುಂದೆ kattikottiddare... Athyabhutavaada ಸಿನೆಮಾ

  • @shiva8053
    @shiva8053 4 года назад +27

    ಒಂದು ಸುಂದರವಾದ ಸಿನೀಮ ಇ ಸಿನೀಮವನ್ನೂ ಕನ್ನಡಿಗರು ನೋಡಲೇಬೇಕಾದ ಸಿನೀಮ ಆಗೀನ ಕಾಲಕ್ಕೆ ಅತೀ ಹೆಚ್ಚು ಹಣ ಖರ್ಚು ಮಾಡಿದ ಸಿನೀಮ ಏಕೆ0ದರೆ ಈಗೀನ ರೀತಿ vfx or ಡಿಜಿಟಲ್ ಸೌಲಭ್ಯ ಇರಲಿಲ್ಲ. ಯಲ್ಲವು ಸ್ವಾಭಾವಿಕ ದೃಶ್ಯ.

  • @pk_prasanna7390
    @pk_prasanna7390 3 года назад +27

    ಜಯ ಜಯ ಚಾಲುಕ್ಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ❤️❤️🔥🔥🔥🔥

  • @sharanappakondemmanavar9978
    @sharanappakondemmanavar9978 Год назад +6

    ಪೌರಾಣಿಕ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವಿರುವುದು ಡಾ. ರಾಜಕುಮಾರವರಿಗೆ ಮಾತ್ರ ❤ ಕನ್ನಡಕ್ಕೆ ಅವರದು ಅಪಾರವಾದ ಕೊಡುಗೆ😊❤

  • @lazyguy00
    @lazyguy00 2 года назад +703

    Who all are watching this masterpiece🔥 in 2022?

  • @s.s.s.5277
    @s.s.s.5277 3 года назад +133

    No words can express my feelings towards this film and the greatest Kannadiga Immadi Pulikeshi

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @raghubs112
    @raghubs112 2 года назад +35

    Wow! That last scene, im watching again & again... Nijavada Kannadigarige Pulikeshi Hemme. Matte Dr. RAJ sir nobody in this world can replace him as actor.

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @hrveenaveena551
    @hrveenaveena551 2 года назад +16

    ಅದ್ಭುತ ಚಿತ್ರ. ಅದ್ಭುತ ನಟನೆ. ಕಣ್ಣಲಿ ನೀರು ಮೂಡಿತು🙏🙏

  • @prashanthshetty724
    @prashanthshetty724 4 года назад +67

    ಅಣ್ಣವರನ್ನ ನೋಡಿದರೆ ಪುಲಿಕೆಶಿ ಎಂಬ ಕನ್ನಡದ ರಣವಿಕ್ರಮ ಅರಿಕೇಸರಿ ಹೀಗೆ ಇದ್ದರೇನೊ ಅನ್ನಿಸಿದೆ

    • @sudarshansmart4305
      @sudarshansmart4305 Год назад

      ಪುಲಕೇಶಿಯೇ ಅಣ್ಣಾವ್ರ ರೂಪದಲ್ಲಿ ಹುಟ್ಟಿ ಬಂದಿರಬಹುದು ಹೇಳೋದಕ್ಕೆ ಆಗಲ್ಲ 🚩🚩🕉️

  • @pradeephithaishi158
    @pradeephithaishi158 Год назад +39

    2023ನೇ ಇಸವಿಯಲ್ಲಿ ನಮ್ಮ ಇಮ್ಮಡಿ ಪುಲಿಕೇಶಿ ಮಹಾರಾಜರ
    ಚಿತ್ರವನ್ನು ನೋಡುವವರು 🙌🙌🙌
    ಜಯ ಜಯ ದಕ್ಷಿಣ ಪಥೇಶ್ವರ ♥️

  • @Shankar-kr7gy
    @Shankar-kr7gy 3 года назад +25

    ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ ಅಣ್ಣಾವ್ರ ಅತ್ಯುತ್ತಮ ಅಭಿನಯ ಉದಯಕುಮಾರ್ ಬಾಲಕೃಷ್ಣ ನರಸಿಂಹ ರಾಜು ಸುದರ್ಶನ್ ಅಶ್ವತ್ ಜಯಂತಿ ಕಲ್ಪನಾ ಅಭಿನಯ ಸೂಪರ್ ಗೌರವ ನಟನೆ ಶಕ್ತಿ ಪ್ರಸಾದ್ ಬಿ ಜಯಮ್ಮ ರಾಮಚಂದ್ರ ಶಾಸ್ತ್ರಿ ಎಮ್ ಎನ್ ಲಕ್ಷ್ಮೀ ದೇವಿ ಅಭಿನಯ ಉತ್ತಮ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಚಿತ್ರ

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @guruduttappu
    @guruduttappu Год назад +18

    ಅಬ್ಬಬ್ಬಾ ಎಂತಹ ಚಲನಚಿತ್ರ, ಎಂತಹ ನಟನೆ ❤

  • @mantubarki9616
    @mantubarki9616 Год назад +12

    ಜೈ ಇಮ್ಮಡಿ ಪುಲಕೇಶಿ, ಜೈ ಕರ್ನಾಟಕ ಮಾತೇ💛 ❤

  • @basavarajteju5250
    @basavarajteju5250 3 года назад +25

    Proud to say am Kannadiga
    ಜೈ ಕರ್ನಾಟಕ ಮಾತೆ ಜೈ ರಾಜಣ್ಣ

  • @lakshmigujjal7975
    @lakshmigujjal7975 Год назад +5

    ಕನ್ನಡ ರಾಜ್ಯೋತ್ಸವದ ದಿನ ನೋಡಿದವರಿಗೆ... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. ಒಂದು ಲೈಕ್ ಮಾಡಿ 💛❤️🪔🪔💐

  • @dhanuthanu7973
    @dhanuthanu7973 2 года назад +15

    ಕಡೆ ದೃಶ್ಯ ಅಬ್ಬಾ ಅಬ್ಬಾ ಏನು ಸೂಪರ್ ಜೈ ಪುಲಕೇಶಿ ರಾಜಣ್ಣ 👍👍⭐️🌹🙏

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @basavarajuswamy2874
    @basavarajuswamy2874 3 года назад +22

    ಏನ್ ಹೇಳೋದು. ಏನ್. ಹೇಳೋಕೂ. ಮಾತೆ. ಬರ್ತಿಲ್ಲ. ಈ. ತರ. ಸಿನಿಮಾನ. Matheendhu. ನೋಡೋಕಾಗಲ್ಲ. ಅಣ್ಣಾವ್ರೇಗೆ. ಸರಿಸಾಮಾ. ಯಾರೂಇಲ್ಲ
    .

  • @devuhavanagi104
    @devuhavanagi104 2 года назад +10

    ಕಾದಂಬರಿ ಆಧಾರಿತ ಚಲನಚಿತ್ರ ಜೈ ಇಮ್ಮಡಿ ಪುಲಕೇಶಿ 🙏 ಜೈ ರಾಜಣ್ಣ

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @raghavuluvagilu1962
    @raghavuluvagilu1962 2 года назад +17

    ಈ ರೀತಿಯ ಸಿನಿಮಾಗಳನ್ನೂ ನೋಡಿದರೆ, ಇಂದಿನ ಚಂದನವನ ಅವುಗಳ ಮುಂದೆ ತುಂಬ ಬಡವಾಗಿದೆ ಏನೋ ಅನ್ಸ್ತಿದೆ ☹️☹️

  • @sai4blackmetal
    @sai4blackmetal Год назад +45

    Pulakeshin II had pushed the deccan/southern kannada pride to its zenith with his iconic victory against North Indian emperor Harshavardhana Pushyabhuti who not only had retreated from the battle but never dared again to look back south of Narmada. Both Pulakeshin and his brother Vishnuvardana were amazing historical characters who led several battles to north of Deccan, Andhra and fighting the Pallavas. The Chalukya war machine and the battle beast !!! Such a beautiful played role by our one and only Annavru !! One of the best made movie of a timeless, medieval heroic legend of Deccan !!

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @ajaykumartalavarajaykumart5922
    @ajaykumartalavarajaykumart5922 Год назад +9

    ತಮಿಳಿಗರ ಅಹಂಕಾರ ಮುರಿದ ಕನ್ನಡಿಗರ ತಾಕತ್ತು ತೋರಿಸಿದ ಅದ್ಭುತಮಯ ಚಿತ್ರ 🔥🔥🔥

    • @righttime6186
      @righttime6186 Год назад

      Can you explain what is the Tamilians Pride broke here ?????

  • @seenajbs8035
    @seenajbs8035 Год назад +26

    2023ರಲ್ಲಿ ನೋಡುವವರು like madi

  • @nagulcky1308
    @nagulcky1308 2 года назад +12

    ಜೈ ಇಮ್ಮಡಿ ಪುಲ್ಕೆಶಿ ಮಹಾರಾಜಾ ಜೈ ಕನ್ನಡ 💛❤️🔥🔥🔥🔥🔥🔥🚩🚩🌏

  • @stylish_guy_chanduofficial
    @stylish_guy_chanduofficial Год назад +12

    ಆಗಿನ ಮಾತಿನ ಸ್ಪಷ್ಟತೇ , ಚುರುಕು ಸಂಭಾಷಣೆ ಮಾತಿನ ಸೊಬಗು 🙏🏻❤️ ಆಗಿನ ಕಾಲದ ಜನರೇ ಪುಣ್ಯ 🙏🏻

  • @vishwasr330
    @vishwasr330 9 месяцев назад +49

    2024 Batch Assemble😅

  • @southindiantv2685
    @southindiantv2685 3 года назад +22

    ಕನ್ನಡದಲ್ಲಿ ಕಾಮೆಂಟ್ ಮಾಡಿದವರಿಗೆಲ್ಲ ನನ್ನ ನಮಸ್ಕಾರಗಳು 👏👏🌹🌹

  • @akashgalagali3070
    @akashgalagali3070 Год назад +9

    ಯಾರಾದರೂ ಡೈರೆಕ್ಟರ್ ಈ Comments ನೋಡತ್ತಿದ್ದರೆ ದಯವಿಟ್ಟು ಈ ಸಿನಿಮಾ ಮತೋಮ್ಮೆ ಇಗಿನ ಕಾಲದ ತಂತ್ರಜ್ಞಾನ ಬಳಸಿ ಸಿನಿಮಾ ಮರು ಬಿಡುಗಡೆ ಮಾಡಿ ❤

  • @bhaurajteli9224
    @bhaurajteli9224 2 года назад +4

    ಈಗಿನ ತಂತ್ರಜ್ಞಾನ, ಮತ್ತು ಆ ಕಾಲದ ಕಲಾವಿದರು ಮತ್ತು ನಿರ್ದೇಶಕರು ಸೇರಿದ್ದರೆ ... ಸಾರ್ವಕಾಲಕ ಚಿತ್ರ ಆಗಿರುತ್ತಿತ್ತು.

  • @bhavyar3898
    @bhavyar3898 Год назад +16

    Karnataka Ratna Dr.Rajkumar Appaji 💛❤️Jai Immadi pulikeshi🙏Proud to be Kannadigas💛❤️

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @sidaramasidrama7959
    @sidaramasidrama7959 3 месяца назад +2

    ಇಂಡಿಯನ್ ಬ್ಲಾಕ್ ಬಸ್ಟರ್ ಮೂವಿ.. ಜೈ ರಾಜ ವಂಶ 🔥🔥🔥🔥 ಜೈ ಅಣ್ಣಾವ್ರು

  • @gangadharaiahkg7126
    @gangadharaiahkg7126 3 года назад +26

    What a beautiful film? Dr.Raj kumar is the only the artist in India to perform this type of roles.Really amazing.

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @maheshajay2231
    @maheshajay2231 8 месяцев назад +8

    Anyone in 2024❤😊

  • @niramayyaswamiji1045
    @niramayyaswamiji1045 2 года назад +6

    ಇಮ್ಮಡಿ ಪುಲಕೇಶಿ ಸಿನಿಮಾವನ್ನು ಕಲರ್ ಫುಲ್ ಆಗಿ ಮಾಡಿರಿ ಎಂದು ವಿನಂತಿ

  • @user-ho3un1vu4w
    @user-ho3un1vu4w Год назад +11

    ಕನ್ನಡದ ಕಣ್ಮಣಿ
    ಭಾರತಾಂಬೆಯ ಪುತ್ರ ❤

  • @srirangamurthysrirangamurt8561
    @srirangamurthysrirangamurt8561 2 года назад +7

    ಇಂತ ಸಿನಿಮಾ ಬಂದರೆ ಕನ್ನಡ ಚರಿತ್ರೆ ಬೇರೆ ಭಾಷೆಯವರ ಕನ್ನಡಅರಿವಾಗುತ್ತದೆ

  • @malleshms9977
    @malleshms9977 4 года назад +42

    ರಾಜ್ ಕುಮಾರ್, ಶಕ್ತಿ ಪ್ರಸಾದ್, ಉದಯ್ ಕುಮಾರ್ , ಬಾಲಣ್ಣ ,ಅಶ್ವಥ್, ಸುದರ್ಶನ್ ಒಹ್ ಎಂತಹ ಅಭಿನಯ

  • @veerugGouda
    @veerugGouda 4 года назад +91

    Really proud to be from badami,,we should not forget immadi pulakeshi and his achievements..Dr rajkumar is great

    • @moviemaster6128
      @moviemaster6128 2 года назад +2

      @UK Rao Why Keladi chennamma helped then? Why Belavadi mallamma made a statue in Dharawad hanuman temple

    • @shivarajkavali6384
      @shivarajkavali6384 2 года назад +1

      U
      C

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @nikhilnnikhiln7024
    @nikhilnnikhiln7024 Год назад +3

    Inmudi pulikeshi solillaada saraadhaara jai pulikeshi kannadhaambhe 🚩🚩🚩💪😘😘😘😘😘🔥🔥🔥🔥

  • @pradeephithaishi158
    @pradeephithaishi158 Год назад +1

    ನಮ್ಮ ಕನ್ನಡನಾಡಿನ ಹೆಮ್ಮೆ ಕನ್ನಡಿಗರ ಅನನ್ಯ ಶಕ್ತಿ ಇಮ್ಮಡಿ ಪುಲಿಕೇಶಿ ಮಹಾರಾಜರ ಸ್ವರೂಪ ಮತ್ತು ಮೌಲ್ಯ ಸಿನಿಮಾದ ಮೂಲಕ
    ಅದ್ರಲ್ಲೂ ಡಾ.ರಾಜ್ ಕುಮಾರ್ ಅಭಿನಯದಲ್ಲಿ ಹಾಗೂ ಚಿತ್ರತಂಡದ ಹಿರಿಯ ಕಲಾವಿದರ ಅಭಿನಯದಲ್ಲಿ ಕಂಡದ್ದು ನಿಜಕ್ಕೂ ಭಾಗ್ಯವೇ ಸರಿ...😇
    ಧನ್ಯ❤️
    ಜಯ ಜಯ ದಕ್ಷಿಣ ಪಥೇಶ್ವರ
    ಜೈ ಕನ್ನಡನಾಡು
    ಜೈ ಕನ್ನಡನುಡಿ
    ಜೈ ಕನ್ನಡಿಗ
    💛❤️
    ಪ್ರಾರಂಭ : ನವೆಂಬರ್ ೧ 2023 ಕನ್ನಡ ರಾಜ್ಯೋತ್ಸವ
    ಕೊನೆ ನವೆಂಬರ್ ೩ ರಂದು ರಾತ್ರಿ
    😍😇✨

  • @spcreation8289
    @spcreation8289 Год назад +10

    ಈ ಚಿತ್ರ ಮತ್ತೊಮ್ಮೆ ಹೊಸ ಅವತರಣಿಕೆಯಲ್ಲಿ , ಹೊಸ ತಂತ್ರಜ್ಞಾನ ದ ಮೂಲಕ ಚಿತ್ರಮಂದಿರಗಳಲ್ಲಿ ಜಯಭೇರಿ ಮೊಳಗಿಸಬೇಕು 💛❤️
    ಜೈ ಕರ್ನಾಟಕ, ಜೈ ಪುಲಿಕೇಶಿ ✊✊

    • @reddappasm7897
      @reddappasm7897 Год назад +1

      ಆಕಾಲದಲ್ಲಿ ಕೈಯಿಂದ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿದ್ದರು ಇಕಾಲದಲ್ಲಿ ಕಂಪ್ಯೂಟರ್ ನಿರ್ಮಾಣ

  • @manjunathchalawadi697
    @manjunathchalawadi697 Год назад +3

    ಈ ಸಿನಿಮಾ ಕಲರ್ ಮಾಡಿದ್ರೆ 💯ಡೇಸ್ 👍 ಬಾದಾಮಿ ಚಾಲುಕ್ಕ್ಯ್ ವೀರ ಪುಲಿಕೆಶಿ 🙏🏻

  • @ms_creation_37
    @ms_creation_37 2 года назад +38

    Father of indian navy ಇಮ್ಮಡಿ ಪುಲಕೇಶಿ

  • @UK_305
    @UK_305 Месяц назад +1

    Attendance pls who are all watching in 2024 ಜೈ ದಕ್ಷಿಣ ಪತೆಶ್ವರಾ 🥳

  • @naveenm7861
    @naveenm7861 4 года назад +56

    Final climax still of Rajkumar with sword is an amazing... Seeing to it entire goosebumps came... What an acting man.... Annavarige annavre saati....

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @pradeepmmnbelamagi3925
    @pradeepmmnbelamagi3925 Год назад +7

    Anyone in 2k23

  • @nssn3866
    @nssn3866 10 месяцев назад +1

    2024ರಲ್ಲಿ ನೋಡ್ಡಿದವರು ಯಾರು ಯಾರು ಇದೀರಿ❤🎉

  • @Ram20236
    @Ram20236 Год назад +7

    Legend actor, in Legend role, Jai Karnataka Mathe......

  • @mohankumartc104
    @mohankumartc104 8 месяцев назад +1

    2024 ರಲ್ಲಿ ಯಾರೆಲ್ಲ ನೋಡುತ್ತಿದ್ದೀರಿ 💓

  • @santhosh_ys
    @santhosh_ys 4 года назад +89

    What a making in 1967.
    Dr. Raj what a man.
    Proud to be a Kannadiga.

  • @avieniya7608
    @avieniya7608 Год назад +6

    I waching in 2023
    Jai ಹಿಮ್ಮಡಿ ಪುಲಿಕೇಶಿ.ಜೈ ಕರ್ನಾಟಕ ಮಾತೆ

  • @ananthanagnarayanarao1700
    @ananthanagnarayanarao1700 3 года назад +32

    Dr. Rajkumar gives life to any character given to him. Thats' why no. 1🙏🙏

  • @BhagappaPoojari-bh5jh
    @BhagappaPoojari-bh5jh 7 месяцев назад +1

    ಇಮ್ಮಡಿ ಪುಲಿಕೇಶಿ..2024

  • @user-Lingu143
    @user-Lingu143 3 года назад +11

    ಈ ಸಿನಿಮಾ🎬 ನೋಡಿ ಹೃದಯ ತುಂಬಿ😍 ಹೋಯಿತು, Amazing ಸಿನಿಮಾ🤘👌...

  • @thippeswamythippesh84
    @thippeswamythippesh84 3 года назад +10

    ಈ ಸಿನಿಮಾ ನೋಡಿದರೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕಣ್ಣ ಮುಂದೆ ಬಂದಂತೆ

  • @vrrtheultimatechannel5708
    @vrrtheultimatechannel5708 4 года назад +32

    ಕನ್ನಡದ ಮಹತ್ವ ತಿಳಿದು ಕನ್ನಡವನ್ನು ಉಳಿಸಿ ಬೆಳೆಸಿ👍👍

  • @ushamdushamd183
    @ushamdushamd183 11 месяцев назад +4

    one and only Dr Rajkumar can act like these kind of movie in the world cinema🔥🔥🔥🔥🔥👏👏👏

  • @krishnaarjun8503
    @krishnaarjun8503 10 месяцев назад +1

    ಈ ಸಿನಿಮಾವನ್ನು ನಾನು ಆಗಾಗ್ಗೆ ನೋಡ್ತಿರ್ತೀನಿ ಆದ್ರೆ ಇಂದ್ಸಾರಿನೂ ನೋಡ್ಲಿಕ್ಕೆ ಬೇಜಾರ್ ಅಂತ ಅನ್ಸೆ ಇಲ್ಲಾ ಅಷ್ಟು ಅದ್ಭುತ ಸಿನಿಮಾ, ಯಾರೂ ಮಿಸ್ ಮಾಡ್ಕೋಬೇಡಿ ನೋಡಿ....

  • @punithmm5226
    @punithmm5226 3 года назад +65

    ಕನ್ನಡ ಚಿತ್ರಂಗದಲ್ಲಿ ರಾಜ್ ಕುಮಾರ್ ತರ ಹೆಸರು ಗಳಿಸಲು ಯಾರ ಕೈಲೂ ಸಾಧ್ಯವಿಲ್ಲ

    • @srinivasmathubd4601
      @srinivasmathubd4601 Год назад +7

      ಬರಿ ಕನ್ನಡ ಚಿತ್ರರಂಗವಲ್ಲ, ಭಾರತ ಚಿತ್ರರಂಗದಲ್ಲೇ ಸಾಧ್ಯವಿಲ್ಲ.

  • @trollpatinga2.0
    @trollpatinga2.0 Год назад +1

    ಯಾರ್ಯಾರು 2023 ರಾಲ್ಲಿ ನೋಡ್ತಾ ಇದೀರಾ like Maadi..

  • @sureshhandi9263
    @sureshhandi9263 Год назад +7

    6/2023 ರಲ್ಲಿ ಈ ಮೂವಿ ನೋಡೋರು ಲೈಕ್ ಮಾಡಿ 🎉🚩

  • @pawankumarss9471
    @pawankumarss9471 Год назад +13

    This is a pure masterpiece. 1st 20 mins is the remake by the rajamouli in bahubali 1.it clearly shows our kannada cinema supremacy. Jai kannadambe

  • @nagu9857
    @nagu9857 2 года назад +7

    ಪುಲಕೇಶಿಯ ಪರಾಕ್ರಮವನ್ನು ನೋಡಿದಂತಾಯಿತು ...ಜೈ ಚಾಲುಕ್ಯ....

  • @europevinesbpg123
    @europevinesbpg123 Год назад +15

    Who all are watching this Masterpiece in 2023 march? Jai immadi pulikeshi maharaja 💛❤🔥

  • @lakshmishreeupadhya990
    @lakshmishreeupadhya990 Год назад +4

    ಇಷ್ಟು ಒಳ್ಳೆಯ ಸಿನಿಮಾವನ್ನು ಈಗಿನ ಕಾಲದಲ್ಲಿ ನಿರೀಕ್ಷೆ ಮಾಡಲು ಯಾರಿಗೂ ಸಾಧ್ಯವಿಲ್ಲ

  • @gireeshgalagali5094
    @gireeshgalagali5094 10 месяцев назад +1

    2024ರಲ್ಲಿ ಈ ಮೂವಿ ಯಾರ್ ಯಾರ್ ನೋಡಾತಿರಿ ಲೈಕ್ ಹೋಡಿರಿ ಪಾ😊

  • @deepak5077
    @deepak5077 Год назад +13

    Proud to be a descendant of mighty Chalukya Dynasty. THank you Dr. Raj Kumar Sir for keep it alive in our minds. The current kannada industry is filled with rowdies acting like heros making third class movies. Only handful like Rakshith & Yash have come forward are fighting for Kannada pride with great content.

    • @jayanthn3802
      @jayanthn3802 Год назад +1

      True comment

    • @Ramprasad-pr9mq
      @Ramprasad-pr9mq 11 месяцев назад

      ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ...
      ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು...
      ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐

  • @karthikbharadwaj9949
    @karthikbharadwaj9949 3 года назад +23

    2:46:28 ಬೆಂಕಿಯ ಕ್ಷಣಗಳು 🔥🔥🔥🔥

  • @kirands734
    @kirands734 2 года назад +6

    ಅಣ್ಣಾವ್ರು ಮತ್ತು ಉದಯ್ ಕುಮಾರ್ ರವರ ಅಭಿನಯ ಅದ್ಭುತ

  • @santhoshramji8698
    @santhoshramji8698 2 года назад +8

    2022 ರಲ್ಲಿ ಯಾರು ನೋಡಿದಿರಾ? Claimax scene super...