ಇಂದಿನ ಕಾಲದಲ್ಲಿ ಪುನಃ ಈ ಸಿನಿಮಾ ನೋಡಿ ..ನನ್ನ ಜೀವನ ಪಾವನ ವಾಯಿತು.. ರಾಜಣ್ಣ ನೀವು ನಿಮ್ಮ ಅಭಿನಯ.. ಹೇಳಲು ನನಗೆ ಅಸಾಧ್ಯ ಮತ್ತು ಇತರರು ಸೂಪರ್ ... ಇಂತಹ ಮಹಾಭಾರತ ಕಥೆ ಯನ್ನು ಈಗ ಯಾಕೆ ಮಾಡಬಾರದು ?
ಅಬ್ಬಾ ಈ ಮೂವಿನ ಅದೇಷ್ಟ ಸಾರಿ ನೋಡಿದ್ರು ಇನ್ನು ನೋಡ್ಬೇಕು ಅನಸ್ತಿದೆ, ಕೃಷ್ಣ,ಅರ್ಜುನ,ಬಬ್ರುವಾಹನ,ವೃಷಿಕೇತು ಹಾಹಾ ಅದೆಂತಾ ಪಾತ್ರಗಳು, ಆ ಪಾತ್ರಗಳಿಗೆ ನಿಜವಾಗಿ ಜೀವ ತುಂಬಿದ ಕನ್ನಡದ ನಟರು, ಇಂತಹ ಮೂವಿನ ನೋಡೊದೆ ನಮ್ಮ ಪುಣ್ಯ, ಡಾ.ರಾಜಕುಮಾರ ಅಪ್ಪಾಜಿ ನಿಮ್ಮ ನಟನೆಗೆ ನೀವೆ ಸಾಟಿ, ಅದು ಬೇರೆ ಯಾರಿಂದಲೂ ಸಾದ್ಯವಿಲ್ಲ. ಹರೇ ರಾಮ ಹರೇ ಕೃಷ್ಣ 🙏
I have been watching this movie every year along with Mayura, Gandada Gudi, Bangarada Manusha, and Kavirathna Kalidasa. Each year i get more and more emotional.
Kannada kanteerava Dr. Rajkumar was the most versatile successful hero singer and Great Legend in Indian cinema, his success ratio was more than 94%, he was so humble, simple, and good human being, he lived like an saint, yogi, he was worthy to get Bharatha Rathna.
6/8/2024. ಅವಾಗವಾಗ dr ರಾಜಕುಮಾರ್ ಅವರ ಹಳೆಯ ಪೌರಾಣಿಕ ಚಿತ್ರಗಳನ್ನು ನೋಡುವುದು ಒಂತರ ಖುಷಿ. Old is Gold... 25 ವಾರ ಓಡುತ್ತಿದ್ದ ಸಿನಿಮಾಗಳು ಇಂದು 25 ದಿನಕ್ಕೆ ಮೊಬೈಲ್ ಗೆ ಬರುತ್ತಿವೆ...
Today date.21/1/2024, I am watching Dr. Rajkumar series, this is 166th movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಕಲಿತರೂ ಹೆಣ್ಣೇ 5) ಸತಿ ಶಕ್ತಿ 6) ಪತಿವ್ರತಾ 7) ತೂಗುದೀಪ 8) ಮೋಹಿನಿ ಭಸ್ಮಾಸುರ 9) ಸಂದ್ಯ ರಾಗ 10) ಮಹಾಸತಿ ಅುಂಧತಿ 11) ನಟ ಸಾರ್ವೌಮ 12) ನನ್ನ ತಮ್ಮ if you find please upload 🙏🙏🙏 ..bull here..
🙋 I am watching babruvahana movie 🎥 .................................. week Saturday ............................ month 8......... Date August19_8_2023....time 4:60 evening .......................................... 🥰Love you Dr Rajkumar sir 😇😘
ಇದು ಬೇಕಾಗಿರೋದು. ಗುರಿ ಚಿತ್ರದ ಸಿಂಗಲ್ ಡಿವಿಡಿ ಲಭ್ಯವಿರಲಿಲ್ಲ. ನನ್ನತ್ರ ಇರೋದು 3 in 1 ಡಿವಿಡಿ ಹಾಗೂ ವಿಸಿಡಿ. RSV Media Vision ವಾಹಿನಿಯಲ್ಲಿ 3 in 1 ಡಿವಿಡಿ ಮುದ್ರಣವನ್ನು ಅಪ್ಲೋಡ್ ಮಾಡಲಾಗಿದೆ.
ನಿಮಗೆ ನೀವೇ ಸಾಟಿ ಬೇರೆ ಯಾರು ಇಲ್ಲ..👑👑
ನಮ್ಮ ಕನ್ನಡ ಸಿನಿಮಾ ಇತಿಹಾಸದಲ್ಲಿ ಮತ್ತೆ ಎಂದಿಗೂ ಈ ತರ ಒಂದು ಅಧ್ಬುತ ಚಿತ್ರ ಬರಲು ಸಾಧ್ಯವಿಲ್ಲಾ ಅಣ್ಣಾವ್ರಿಗೆ ಅಣ್ಣಾವ್ರ ಸಾಟಿ 💯💯💯💯💯
ಅವರನ್ನು ಪಡೆದ ಈ ನಾಡು ಧನ್ಯ...❤
100%
ಖಂಡಿತ, ಅಣ್ಣ ವರ, ಅಭಿನಯ ಧ, ಈ, ಸಿನಿಮಾ, ,ನನಗೆ, ತುಂಬ, ಇಷ್ಟ.
@@muralisoraba-bk5ppA
Lion anna🎉
Dr Rajkumar the best actor in the world
Not one of the best
The best in the world
Jai rajanna
ಇಂದಿನ ಕಾಲದಲ್ಲಿ ಪುನಃ ಈ ಸಿನಿಮಾ ನೋಡಿ ..ನನ್ನ ಜೀವನ ಪಾವನ ವಾಯಿತು.. ರಾಜಣ್ಣ ನೀವು ನಿಮ್ಮ ಅಭಿನಯ.. ಹೇಳಲು ನನಗೆ ಅಸಾಧ್ಯ ಮತ್ತು ಇತರರು ಸೂಪರ್ ... ಇಂತಹ ಮಹಾಭಾರತ ಕಥೆ ಯನ್ನು ಈಗ ಯಾಕೆ ಮಾಡಬಾರದು ?
😊
11
annavaru has reversed science😃 Ilove time pass but i am not foolish🤭
Dr Rajkumar ge matra AA Shakti erodu Jai Kannada Jai rajanna
ಅಬ್ಬಾ ಈ ಮೂವಿನ ಅದೇಷ್ಟ ಸಾರಿ ನೋಡಿದ್ರು ಇನ್ನು ನೋಡ್ಬೇಕು ಅನಸ್ತಿದೆ, ಕೃಷ್ಣ,ಅರ್ಜುನ,ಬಬ್ರುವಾಹನ,ವೃಷಿಕೇತು ಹಾಹಾ ಅದೆಂತಾ ಪಾತ್ರಗಳು, ಆ ಪಾತ್ರಗಳಿಗೆ ನಿಜವಾಗಿ ಜೀವ ತುಂಬಿದ ಕನ್ನಡದ ನಟರು, ಇಂತಹ ಮೂವಿನ ನೋಡೊದೆ ನಮ್ಮ ಪುಣ್ಯ, ಡಾ.ರಾಜಕುಮಾರ ಅಪ್ಪಾಜಿ ನಿಮ್ಮ ನಟನೆಗೆ ನೀವೆ ಸಾಟಿ, ಅದು ಬೇರೆ ಯಾರಿಂದಲೂ ಸಾದ್ಯವಿಲ್ಲ.
ಹರೇ ರಾಮ ಹರೇ ಕೃಷ್ಣ 🙏
2:25:55 Goosebumps 🙏🤞 dialogue is just awesome ❤ ಪತಿವ್ರತೆಯಾದ ನೀನು ಪತಿಗೆ ಸಾರಥಿ ಪುತ್ರ ಪ್ರೇಮಿಯಾದ ನಾನು ಪುತ್ರನಿಗೆ ಸಾರಥಿ ನಡೀಲಿ ಪಿತಾ ಪುತ್ರರ ಯುದ್ಧ ವ್ಹಾ!....
😢😢 1:17
,
I have been watching this movie every year along with Mayura, Gandada Gudi, Bangarada Manusha, and Kavirathna Kalidasa. Each year i get more and more emotional.
Kannada kanteerava Dr. Rajkumar was the most versatile successful hero singer and Great Legend in Indian cinema, his success ratio was more than 94%, he was so humble, simple, and good human being, he lived like an saint, yogi, he was worthy to get Bharatha Rathna.
Yes ❤️👍😊
ಒಳ್ಳೆ ಪ್ರಿಂಟ್. ಧನ್ಯವಾದಗಳು
🙏🙏💐💐💐💐ಕೃಷ್ಣಮ್ ವಂದೇ ಜಗದ್ಗುರುಮ್ ಡಾ!! ರಾಜಕುಮಾರ್ ರವರಿಗೆ ಅವರೇ ಸಾಟಿ 💐💐💐💐💐🙏🙏
ರಾಜ್‌ಕುಮಾರ್ ಅವರನ್ನು 1 ......ಯಾರೂ ಈ ಸಿನಿಮಾ ಮಾಡಲು ಸಾಧ್ಯವಿಲ್ಲ
ನನ್ನ ನೆಚ್ಚಿನ ನಾಯಕ😮
6/8/2024. ಅವಾಗವಾಗ dr ರಾಜಕುಮಾರ್ ಅವರ ಹಳೆಯ ಪೌರಾಣಿಕ ಚಿತ್ರಗಳನ್ನು ನೋಡುವುದು ಒಂತರ ಖುಷಿ. Old is Gold... 25 ವಾರ ಓಡುತ್ತಿದ್ದ ಸಿನಿಮಾಗಳು ಇಂದು 25 ದಿನಕ್ಕೆ ಮೊಬೈಲ್ ಗೆ ಬರುತ್ತಿವೆ...
ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕಿನಿಸುವ ಅದ್ಭುತ ಚಲನಚಿತ್ರ.
ಈ Print ಸಿಗೋಕ್ಕೆ ಇಷ್ಟೊಂದು ವರ್ಷ ಕಾಯಬೇಕಾಯಿತು.
ಬಹಳ ಸಂತೋಷ ಆಯಿತು.
ಕೃತಜ್ಞತೆಗಳು ನಿಮಗೆ.
Who are all watching this movie 2024 ?...
Narendhra modi
Watching this movie on the occasion of Dr.Raj's 95th birthday.
April 24 2024.
Jai Rajkumar
Whenever I imagine God, I imagine Dr.Raj ❤
ನಟಸಾರ್ವಭೌಮ ❤
18:08 😂😢
Annavra athyutthama abhinaya movie super🙏👌
The legend of Dr Rajkumar 💐💐❤❤🙏🙏
Still people are watching in 2023
Because we can't see such a movie in future
Today date.21/1/2024,
I am watching Dr. Rajkumar series, this is 166th movie. I have not found the following movies
1) ಸತಿ ನಲಾಯಿನಿ
2) ದೇವಾಸುಂದರಿ
3) ನಾಗಪೂಜೆ
4) ಕಲಿತರೂ ಹೆಣ್ಣೇ
5) ಸತಿ ಶಕ್ತಿ
6) ಪತಿವ್ರತಾ
7) ತೂಗುದೀಪ
8) ಮೋಹಿನಿ ಭಸ್ಮಾಸುರ
9) ಸಂದ್ಯ ರಾಗ
10) ಮಹಾಸತಿ ಅುಂಧತಿ
11) ನಟ ಸಾರ್ವೌಮ
12) ನನ್ನ ತಮ್ಮ
if you find please upload 🙏🙏🙏
..bull here..
ಎಷ್ಟು ಸಲ ನೋಡಿದ್ರೂ ಮತ್ತೆ ಮತ್ತೆ ನೋಡಬೇಕೆನಿಸುವ ಅದ್ಬುತ ಚಿತ್ರ
Dr Rajkumar ❤🎉
jai kannadaambe🎉🎉🎉... Annavara sambhaashane atyadbhuta
ಎಲ್ಲಾ ಕಲಾವಿದರು ಚನ್ನಾಗಿ ಅಭಿನಯಿಸಿದ್ದಾರೆ.
ಅಣ್ಣವ್ರು ಅಂದ್ರೆ ಅಣ್ಣವ್ರು 🙏🏻🙏🏻🙏🏻
🌷Excellent Great Move All The Best.🌷🌹🙏🙏🌹💐💐
Thanks a ton for the HD Copy of this movie:) Appreciating the wonderful work
Oh well this is ripped from Pal DVD.
Ede thara boss film galna upload madi olle hd print nali jai rajkumar❤❤❤❤❤
😊😊
God of Acting, Namma Annavaru ❤ world class Actor 👍👌🙏🏼🙏🏼
ಕಥೆ ಸುಳ್ಳು ಆದ್ರೂ.. ಮೂವೀ ನನ್ ಫೇವರಿಟ್ ❤
En sullu guru
Grate Sir, You Good Job High Quality print
Any one in 2024
Idivi guru
Nanu
naavu
Me
🤚
No one can beat Dr Rajkumar sir
❤
Super movie thanks for upload ❤❤❤❤❤🎉🎉🎉🎉
My favourite movie
❤❤❤❤❤❤
What a beautiful movie
Om gum ganpatye namah tande 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙋 I am watching babruvahana movie 🎥 .................................. week Saturday ............................ month 8......... Date August19_8_2023....time 4:60 evening .......................................... 🥰Love you Dr Rajkumar sir 😇😘
😊❤
@@ArathaAratha-su7bk000😊
Kanchana dance 💃 ♥️ 👌🏻👌🏻👌🏻👌🏻
1 song wow 👌🏻 ❤👌🏻♥️👌🏻♥️👌🏻
HD clarity...Dr.Raj classic
Dr. Rajkumar the legend of kannada cinema
2:14:44 best scene and all time favorite ❤️🔥
😊😅😮😢🎉😂❤😊😅😢431⁹😊😮😢😮😢❤³🎉😂🎉😢😮😢😊😊😅😮😊😅😅😮😢🎉🎉😂😂❤😊❤3😢🎉😂
Ii
Ph9😊😅😮😢
What great movie , never created this like film
Epic 🎬 movie . .annavaru at best
Mind blowing ❤
Only kannadigas like here ❤❤
No one can reach rajanna challenge👌👌👍💥
😊😊j 41:55 😮.
No 1 actor in tha 🌎
Sir Dr Rajkumar and Dr vishnuvardhan sir abinayada gandhadagudi movie upload madi Sir please
SGV ಯ ಇನ್ನೊಂದು ವಾಹಿನಿಯಲ್ಲಿ remastered ಪ್ರಿಂಟ್ ಅನ್ನೆ ಅಪ್ಲೋಡ್ ಮಾಡಿದ್ದಾರೆ.
ಅಣ್ಣಾವ್ರು ❤❤❤❤❤🙏🙏
JAI RAJANNA NAMASTE JAI APAJI JAI KARNATAKA JAI BHUVANESWARI JAI KARNATAKA ❤❤❤❤❤❤❤❤❤❤❤❤❤❤❤❤❤❤❤❤❤❤
ಅಣ್ಣಾವ್ರನ್ನ ನೋಡಿದ್ರ ವಜ್ರ ನೋಡಿದಂಗ ಆಗುತ್ತ
ನಮ್ಮ ಮನೆ ದೇವ್ರು dr ರಾಜ್ ಕುಮಾರ್ .
Uplaoad shani prabhava dr.vishnuvardhan sir movie please 🙏🙏
Tq💐💕
Sravana banthu badavara Bandhu trimurty full hd movie upload Maadi sir please please please ❤
Waiting for MAYURA kannada full length 3 hours HD movie
Full length Mayura available in you tube
This BABRUVAHANA is also
About a 3 hr movie
But
They have made
Tempo Fast
For Their Adjustments
Full length 3 hours Mayura movie is uploaded in RSV Media Vision.
@@nagarajhs9112😊😅
Super movie Tqq
Anyone in 2024 ಅಲ್ಲ.2050 ನಲ್ಲಿ ಕೂಡ ನೋಡಬಹುದು.
Super move❤
I'm watching now 25 July 2024 which is reminding me the yesteryears cine days ! Which will not return !!
Jai shree Ram Krishna
Super excited muvisic
Super movie ❤❤❤
2:14:43 👌👌
2:06:06 🔥🔥🔥
Super super movie
Please Upload Dr Rajkumar Guri Kannada Full Movie HD Print nalli Upload Maadi Boss Please Please Please Please Please Please Please Please Please
ಇದು ಬೇಕಾಗಿರೋದು. ಗುರಿ ಚಿತ್ರದ ಸಿಂಗಲ್ ಡಿವಿಡಿ ಲಭ್ಯವಿರಲಿಲ್ಲ. ನನ್ನತ್ರ ಇರೋದು 3 in 1 ಡಿವಿಡಿ ಹಾಗೂ ವಿಸಿಡಿ. RSV Media Vision ವಾಹಿನಿಯಲ್ಲಿ 3 in 1 ಡಿವಿಡಿ ಮುದ್ರಣವನ್ನು ಅಪ್ಲೋಡ್ ಮಾಡಲಾಗಿದೆ.
❤ ರಾಜಣ್ಣ❤
Anyone in 2025❤ Annavru❤
Who watching in 2024. Please like ❤
❤️🔥❤️🔥❤️🔥
⚡🔥🔥🔥
Please upload these movies Vijaya Kranthi, Poorna Sathya (1994 RAMKUMAR), Simhada Guri, Shivalinga, Samarasimha Nayaka, Nanna Shathru, Janumada Gelathi, Bhagwan Daada, Agni Parva, Kallarali Hoovagi, Avarna Bit Evarna Bit Avaryaru, Chithralekha, Kona Eadaite, Dasharatha, Hunnimeya Rathriyalli, Abhijeet, Gharshane (SHASHIKUMAR), Pundara Ganda, Odu, Preetsodh Tappa, Satyameva Jayate, Veeradhi Veera (VISHNUVARDHAN), Mouna Sangrama, Rajkumara, Anthargami, Simhadri (DEVARAJ), Amma Ninna Tholinalli, Karmugilu, Sididedda Pandavaru, Soundarya, Mani, Ajju, Kodlu Ramakrishna's ANTHARANGADA MRUDANGA movie
"ನ ಭೂತೋ..
ನ ಭವಿಷ್ಯತೀ...!"
ಅಷ್ಟೇ...
Who are watching at 2024 take attendce there
Plz upload Narasimha MOVIE
Karate King Shankarnag Movie
🙏🏻🙏🏻🙏🏻
❤❤❤❤❤🙏🙏🙏🙏🙏
Please diggajaru movie upload Mardi sar
2025❤
🎉❤
NAANOBBA KALLA HD VIDEO UP LOAD MAADI
Ganesh video sar diggajaru movie please release
Upload raaj the show man movie
Karnataka ratna
❤❤❤❤❤❤❤❤❤❤
Nagu barutte nimma comments nodi..😢
Ide movi na ivaag madidre 1000 cr beku ,blockbuster hit aagute 3000cr barute
💛❤️
Pls upload chitralekha
👌👌👌👌👌
❤️❤️❤️❤️❤️
🙏
Any one in 2025
Who waching 2024
Next Movie HD Shankar Guru
🙏🙏🙏🙏🙏🙏🙏🙏🙏
🤗🙌🙏👌😇
1:17:13 😊
ಆ ಮರಳು ಭೂಮಿ ತಲಕಾಡು.ಅರ್ಜುನ ಸ್ನಾನ ಮಾಡಲು ಹೋಗಿದ್ದು ಕಾವೇರಿ ನದಿ.
❤