ಕರ್ನಾಟಕ ಇತಿಹಾಸದ ಸಾಮ್ರಾಜ್ಯಗಳನ್ನು ಕಾಲಾನುಕ್ರಮದಲ್ಲಿ ವಿವರವಾಗಿ ಅದ್ಭುತವಾಗಿ ತಿಳಿಸಿ ಕೊಟ್ಟಂತಹ ನಿಮಗೆ ಧನ್ಯವಾದಗಳು ಸರ್ ತರಗತಿಗಳು ತುಂಬಾ ಉತ್ತಮವಾಗಿದ್ದವು ಹೀಗೆ ನಿಮ್ಮ ತರಗಳು ಮುಂದುವರೆಯಲಿ ನಮ್ಮ ಪ್ರಗತಿಗಾಗಿ ನಿಮ್ಮ ತರಗತಿಗಳಿಗಾಗಿ ಕಾಯುತ್ತೇವೆ.
I am from tamil nadu to know the history of karnataka I subscribed your channel even though I dont know kannada I understood your question and answer along with the History, Thank you so much I bless you myself being a retd , history teacher liked your teaching method very much.
ಸರ್... ಅದ್ಭುತ ವಾಗಿ ವಿಶ್ಲೇಷಣೆ ಮಡ್ತಿ ದಿರ ನಮ್ಗೆ ಚೆನ್ನಾಗಿ ಅರ್ಥ ಆಗ್ತಿದೆ. ಆದ್ರೆ ನಿಮ್ ಕೋಚಿಂಗ್ ಸೆಂಟರ್ ನಲ್ಲಿ ಇನ್ನೂ ಚೆನ್ನಾಗಿ ಹೇಳ್ ಕೊಡ್ತಿರೇನೋ ನಮ್ಗೆ ಗೊತ್ತಿಲ್ಲ. ಆದ್ರೆ ಇಲ್ಲಿ ಮಾತ್ರ ಸೂಪರ್ ಆಗಿದೆ ನಿಮ್ ಕ್ಲಾಸ್ ಪ್ರಾಮಿಸ್... ಎಲ್ಲಾ ಕಡೆ ನೀವು ಒಂದೇ ಕ್ವಾಲಿಟಿ ಟೀಚಿಂಗ್ ಅಂತ ಅನ್ ಕೊಂತಿವಿ... ಹೀಗೆ ಕಂಟಿನ್ಯೂ ಮಾಡಿ ಸರ್.ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀ ವಿ.
ಸರ್ ಖಂಡಿತಾವಾಗಿವು ನಿಮ್ಮ ತರಗತಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ,ಅದ್ಬುತವಾದ ತರಗತಿಗಳು ಸರ್,ನಾನು ಈ ಎಲ್ಲ 6 video ನು ನೋಡಿದೀನಿ.ನಿಮ್ಮ ಪರಿಚಯ ನಮಗೆ ಸಾಧನ ಅಕಾಡೆಮಿ ಯ ಮಂಜುನಾಥ್ ಸರ್ ಮಾಡಿ ಕೊಟ್ಟಿದ್ದು.🙏🏻🙏🏻
Sir pls daily one class madi sir . Nimma teaching so effective agide waiting for ur class sir ... Modern history daily one class please for serious aspirants . It vil b very very useful sir . Pls continue.
Hai Sir please🙏 continue the class on same method which you are doing now.. I think it is very helpful us because in short time you are covering more matters or subject or knowledge, thank you so much
ಕರ್ನಾಟಕದ ಶ್ರೇಷ್ಠ ಶಿಕ್ಷಕರ ಸ್ಥಾನದಲ್ಲಿ ನಿಮ್ಮ ಪಾಲು ಇದೆ ಗುರುಗಳೇ.........
(ಧನ್ಯವಾದಗಳು)
ಕರ್ನಾಟಕ ಇತಿಹಾಸದ ಸಾಮ್ರಾಜ್ಯಗಳನ್ನು ಕಾಲಾನುಕ್ರಮದಲ್ಲಿ ವಿವರವಾಗಿ ಅದ್ಭುತವಾಗಿ ತಿಳಿಸಿ ಕೊಟ್ಟಂತಹ ನಿಮಗೆ ಧನ್ಯವಾದಗಳು ಸರ್ ತರಗತಿಗಳು ತುಂಬಾ ಉತ್ತಮವಾಗಿದ್ದವು ಹೀಗೆ ನಿಮ್ಮ ತರಗಳು ಮುಂದುವರೆಯಲಿ ನಮ್ಮ ಪ್ರಗತಿಗಾಗಿ ನಿಮ್ಮ ತರಗತಿಗಳಿಗಾಗಿ ಕಾಯುತ್ತೇವೆ.
Nammanta vidhyartigala palina devru sir ❤
History full perfect ಆಗ್ತಿದೆ ಸರ...I m greatful to u sir..
Sir nimage tumba tks koti koti naman
ನಿಮ್ಮ ಪ್ರತಿ ದಿನ ಹೇಳುವ Class ತುಂಬಾ ಅಚ್ಚು ಕಟ್ಟಾಗಿ ಸರಳವಾಗಿ ಹೇಳಿತಿರ sir🙏ತುಂಬು ಹೃದಯದ ಧನ್ಯವಾದಗಳು sir🙏🙏🙏
Thank u so much sir...teaching tumbaaa channagi madtira sir... 💐💐
Nimma sevege dhanyavadagalu sir 💐💐💐
ತುಂಬಾ ಚೆನ್ನಾಗಿ ವಿವರಣೆ ಮಾಡಿದಿರಿ ಸರ್ 🙏🙏
ಸರ್ ನಮಸ್ತೆ.
ಗಣಿಯಲ್ಲಿ ಸಂಪತ್ತು ಕಡಿಮೆಯಾಗಬಹುದು ಅದ್ರೆ ತಮ್ಮಲ್ಲಿ ವಿದ್ಯೆಯೆಂಬ ಗಣಿ ಅಮರ ಸರ್..ಜೈ ಹಿಂದ್ ಸರ್
ನಾನು ಕಂಡ ಅತ್ಯುತ್ತಮ ಗುರುಗಳಲ್ಲಿ ನೀವು ಒಬ್ಬರು😍, ನೀವು ಮಾಡೋ ಪ್ರತಿಯೊಂದು ತರಗತಿಯೂ Ultimate, Extraordinary💝 ಗುರುಗಳೇ....👌🙏🙏
Dhanyavadha gurugale. 🙏
Nimma gnanakke saastanga namaskaragalu 🙏
Nimma clas super sira 🙏🙏
ಸೂಪರ್ ಸರ್ 🙏🙏
I am from tamil nadu to know the history of karnataka I subscribed your channel even though I dont know kannada I understood your question and answer along with the History, Thank you so much I bless you myself being a retd , history teacher liked your teaching method very much.
Nice sir
❤
Nim teaching super sir, nammantha bada vidyarthigalige nim classes God gift.
ಸೂಪರ್ ಕ್ಲಾಸ್ ಸರ್
ನೀವು ಹೇಳಿದ ಕರ್ನಾಟಕದ ಇತಿಹಾಸದ ಎಲ್ಲಾ ವಿಷಯಗಳನ್ನ ನೋಟ್ಸ್ ಮಾಡಿದೀನಿ ಅವು ಮುಂದೆ ಹೆಲ್ಪ್ ಆಗ್ತಾವೆ ಸರ್ ತುಂಬಾಧನ್ಯವಾದಗಳು ಸರ್ 🙏🙏🙏
ಸರ್ ನಿಮ್ಮ ಪಾಠ ಚಿಕ್ಕಮಕ್ಕಳಿಗೂ ಸ್ಪೂರ್ತಿಯಾಗತ್ತೆ ಗುರುಗಳೇ❤❤
I really miss you 3 days sir please continue after 3 days with Good topic sir
ನಿಮ್ಮ ಈ ಪ್ರಮುಖ ಮಾಹಿತಿಗಳಿಗೆ ಹೃದಯಪೂರ್ವಿಕ ಧನ್ಯವಾದಗಳು
ಸರ್... ಅದ್ಭುತ ವಾಗಿ ವಿಶ್ಲೇಷಣೆ ಮಡ್ತಿ ದಿರ ನಮ್ಗೆ ಚೆನ್ನಾಗಿ ಅರ್ಥ ಆಗ್ತಿದೆ. ಆದ್ರೆ ನಿಮ್ ಕೋಚಿಂಗ್ ಸೆಂಟರ್ ನಲ್ಲಿ ಇನ್ನೂ ಚೆನ್ನಾಗಿ ಹೇಳ್ ಕೊಡ್ತಿರೇನೋ ನಮ್ಗೆ ಗೊತ್ತಿಲ್ಲ. ಆದ್ರೆ ಇಲ್ಲಿ ಮಾತ್ರ ಸೂಪರ್ ಆಗಿದೆ ನಿಮ್ ಕ್ಲಾಸ್ ಪ್ರಾಮಿಸ್... ಎಲ್ಲಾ ಕಡೆ ನೀವು ಒಂದೇ ಕ್ವಾಲಿಟಿ ಟೀಚಿಂಗ್ ಅಂತ ಅನ್ ಕೊಂತಿವಿ... ಹೀಗೆ ಕಂಟಿನ್ಯೂ ಮಾಡಿ ಸರ್.ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀ ವಿ.
ನಿಮ್ಮ ಬೋಧನೆ ಅತ್ಯದ್ಭತ ಗುರೂಜಿ❤
ನಿಮ್ಮ ತರಗತಿ ತುಂಬಾ ಉಪಯುಕ್ತ ಸರ್..
ಸರ್ ಖಂಡಿತಾವಾಗಿವು ನಿಮ್ಮ ತರಗತಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ,ಅದ್ಬುತವಾದ ತರಗತಿಗಳು ಸರ್,ನಾನು ಈ ಎಲ್ಲ 6 video ನು ನೋಡಿದೀನಿ.ನಿಮ್ಮ ಪರಿಚಯ ನಮಗೆ ಸಾಧನ ಅಕಾಡೆಮಿ ಯ ಮಂಜುನಾಥ್ ಸರ್ ಮಾಡಿ ಕೊಟ್ಟಿದ್ದು.🙏🏻🙏🏻
Sir Plzz continue karnataka full history hoysala, bahumani sulthan ,vijayanagara,mysore odiyar... Karantaka yekikarana vargu.... Gap kodbedi sir Plzz
ಹೌದು sir🙏🙏🙏
No need of Digital Board.. Your EXCELLENT presentation is enough..
Neevu karnatakada CM Agbeku sir
Madsu 😢
Exam ge est beku aste heltidiri...ondu question miss agalla sir Nim class nind...
Smart class nimdu sir ❤️
Thank you so much siddanna sir, innu hecchu videos upload maadi sir
ನಮಸ್ಕಾರ ಗುರುಗಳೇ ನಿಮ್ಮ class nu tappade nodutene, ಧನ್ಯವಾದಗಳು sir
ನೀವು ತುಂಬಾ ಚೆನ್ನಾಗಿ ಅರ್ಥ ಆಗೋತರಹ ಹೇಳ್ತೀರಾ, ನನಗೆ ತುಂಬಾ ಇಷ್ಟ ಆಯಿತು ತುಂಬಾ thanks
Nimma class Andre ista sir, chenag madtira heege munduvariyali sir good luck.....
Tumba dhanyavadagalu sir 🙏🙏🙏
Tq so much sir thumba help agide💐💐💐💐💐🙏🏻🙏🏻🙏🏻🙏🏻
Sir nimma super sir nange Elli varegu nimma bagy gott erlilla sir nimm class wandering sir tq
Sir super sir nim cl ಫುಲ್ ಚನ್ನಾಗಿ ಅರ್ಥವಾಗುತ್ತೆ......
Sir ನಿಮ್ಮ ಸ್ಪೀಚ್ ಸೂಪರ್.ವಿಷಯ ತುಂಬಾ ಈಜಿ ಯಾಗಿ ಅರ್ಥ ಆಗುತ್ತೆ tq sir.
Super
9
9
@@MUTTANNARUclipsCANNEL 9
9
Ok lost words tumba chanagi elidri sir.nimma baruvikena kaytirtini and Niv elida aage 10 videos full nodi mugistini thank you and take care
Karnataka history full complete madi kodi sir.
Yes sir nija
ಹೌದು sir 🙏🙏
Sir live cls barutal ella
Two days aiytu 🤔🤔🤔🤔
Full history complete madikodi sir....Ella vidyarhthigaligu anukula vagutte sir..🙏🙏
Watching above thousand ppl plz at least like video it's really push to sir Growth
Yaru video watch madtharo avrella like kodi frds.....👍👍👍👍
I watch you class sir when it close(end) itself, that much of curiosity you have built in my heart sir.......
Thanku sir 🙏🙏💐💐 .. Next nim classge wait madta irtivi sir.........
Thumba tq sir
Estu chennagi helikottidakke❤️
Sakkathagide ewara teaching skill very excellent ewathu modlu nodiddu nanu
Thank You sir for wonderfull classs❤❤❤
ಧನ್ಯವಾದಗಳು ಗುರುಗಳೇ
ತುಂಬಾ ಧನ್ಯವಾದಗಳು ಸರ್
Visnuvardana ಬಿರುದುಗಳು___ತಲಕಾಡು ಗೋಡ, Kanchigoda, ಮಧುರೈ ಗೋಡ, Uchhangigoda, ಸಹಾಸಭಿಮ, ವಿರಣರಾಯನ, kaliyugapartha, etc
ಕದನ ಪ್ರಚಂಡ also
Karnataka history complete Madi sir ..... Nim class tumba channagi irutte ....
ಧನ್ಯವಾದ ಗುರೂಜಿ ❤
Exllent cls sir ...nimma next cls ge wait madta eddivi sirr...
Tq u sir . Your one of the legend in history teaching 🙏.
TQ sir 🙏🙏🙏🙏
ನಿಮ್ಮ್ ನಿಸ್ವಾರ್ಥ ಸೇವೆ ಗೆ ದನ್ಯವಾದ🙏🙏🙏🙏ಗುರೂಜಿ
Great teacher...
Beg class ge banni sir nimma class tumba useful sir,,neeva link ಹಾಕಿರೋ all classes notes maadiddini tumba important points iddave sir
Thank you so much sir🌷❤❤ very nice😊👍❤
super sir.... Thank you... all karantaka history video....
Thank you soooo much without expecting anything you r doing the best teaching sir 🙏🙏🙏🙏🙏🙏
Good job Sir 👍
Tq gurugale 🙏🙏🙏
Love you sir ♥️🙏
Super sir nimma teaching
Awesome sir
Sir The way you teaching is extremely awesome....
Good teaching sir ... please continue it
🙏 guruji its fabulous vedio keep it guruji
ಸೂಪರ್
Thank you soooooo mach sir without excapting classes
ishte saku sir.. Inu book olagade irod elavu beda 😃. Enough.. Good knowledge 👍
ನಿಮ್ಮನ್ನು ಪಡೆದ ನಾವೇ ಧನ್ಯರು ಗುರುಗಳೇ 😘
Junior arjun sarja sir your teaching style is superb👌
Danyavadagalu sir 🙏🙏💐💐💐💐🌹
All videos are very helpful sir🙏🙏
Sir pls daily one class madi sir . Nimma teaching so effective agide waiting for ur class sir ... Modern history daily one class please for serious aspirants . It vil b very very useful sir . Pls continue.
Dayavittu sir haleya video galannu complete madi
Good information thank you sir
Sir yaake class nillisiddri start maadi sir ..namage nimmindaa olle knowledge barutte..plz continue sir
Hai Sir please🙏 continue the class on same method which you are doing now.. I think it is very helpful us because in short time you are covering more matters or subject or knowledge, thank you so much
Tq you sir. Super cls. Most very important points.tq you sir.
Super teaching sir
Sir nimma history classes so amezing TQ so much sir 🙏💐
Sir ನಿಮ್ ಹತ್ರ ವಿದ್ಯಾ ಪಡೆದ ನಾವು ಧನ್ಯರು
Valuable one hour.. 👌👌sir🙏thank you.
Tq.u sir🙏🙏 waiting next video.🙏
Really helpful...
ಪಾಠ ತುಂಬಾ ಉಪಯುಕ್ತವಾಗತ್ತು ಸರ್🙏🙏 ಒಂದು ದಿನಾ ಕಲಾಶೈಲಿಗಳನ್ನು ಪರಿಚಯಿಸಿ(ದ್ರಾವಿಡ,ನಾಗರ,ಕದಂಬ,ವೇಶರ,ಹೊಯ್ಸಳ,ಗಾಂಧಾರ....ಇತರೆ ಕಲಾಶೈಲಿಗಳನ್ನು ಪರಿಚಯಿ)ಲಕ್ಷಣಗಳೊಂದಿಗೆ ವಿವರಿಸಿ🙏🙏
THANK YOU SIR 💎🙏
Father of history lecturers siddanna Dalawayi sir
Danyavadagalu sir
Thank you gurugale
Well said sir.... Thank u so much
thanks so much sir ur wonderful information classes...plz sir continues the karnataka history ...group c exam ge tumba help aagutte sir
Thankyou sir . Ok
Super sir..🙏
ಮಕರ ತೋರಣ sir important feature of hoysala architecture
Prastuta jagattige nimma Agatya tumba ide, nimmantavaru beku sir.
Super sir best tiching 👍
Really bottom of my heart I will be missing your three days class sir
Because those three days class will be our life
So come soon sir.
👍