'ಸುರಪುರದ ಮೇಲೆ ಯುದ್ಧ ಮಾಡಿದ ಬ್ರಿಟೀಷರ ಸಮಾಧಿಗಳು!"-E06-Surpur History-BRITISH Graves-Kalamadhyama-

Поделиться
HTML-код
  • Опубликовано: 16 янв 2025

Комментарии • 252

  • @KalamadhyamaYouTube
    @KalamadhyamaYouTube  2 года назад +52

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @Behappy-wn8rk
      @Behappy-wn8rk 2 года назад +2

      Do tour of mudgal .... its amazing

    • @hemanthkulal2950
      @hemanthkulal2950 2 года назад

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @ashwathbhakti
      @ashwathbhakti 2 года назад

      ಪರಮೇಶ್ವರ್ ಸರ್, ತಮಗೆ ಸಮಯ್ ಸಿಕ್ಕರೆ ತಾವು ನಮ್ಮ ಕಲಬುರ್ಗಿ ಕಡೆಗೆ ಬನ್ನಿ. ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ನಾಗಾವಿ ವಿಶ್ವವಿದ್ಯಾಲಯವನ್ನು ಜನರಿಗೆ ಪರಿಚಯ ಮಾಡಿ ಕೊಡಿ.

    • @shipk2323
      @shipk2323 2 года назад +1

      ಮಿಡೂಸ್ ಟೇಲರ್ ಹತ್ತುಸಾವಿರ ವರ್ಷಗಳ ಹಿಂದಿನ ಮಾನವ ಇತಿಹಾಸ ಪೂರ್ವದ ಶಿಲಾಯುಗ ಕಾಲದ ವಿಭೂತಿ ಹಳ್ಳಿಯಲ್ಲಿ ಸಂಶೋಧನೆ ಮಾಡಿ ಲೇಖನ ಬರೆದಿದ್ದಾರೆ. ವರ್ಷ ೧೮೫೪. ಅಲ್ಲಿ ಬಂಡೆಗಲ್ಲುಗಳನ್ನು ಖಗೋಳ ವಿದ್ಯಮಾನದ ಸೂರ್ಯಚಲನೆ ಆಧಾರಕ್ಕನುಗುಣವಾಗಿ ಜೋಡಿಸಿಟ್ಟದ್ದಾರೆ. ನೀವು ಶಹಪೂರಕ್ಕೆ ಭೇಟಿ ನೀಡಬಹುದಿತ್ತು.

    • @prabhugouda1869
      @prabhugouda1869 2 года назад

      Waiting for surpura videos

  • @RKKembhavi
    @RKKembhavi 2 года назад +14

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

    • @hemanthkumar.rhemanthkumar9263
      @hemanthkumar.rhemanthkumar9263 2 года назад

      Hogi bhaavi clean madu amele hemme

    • @RKKembhavi
      @RKKembhavi 2 года назад

      @@hemanthkumar.rhemanthkumar9263 ಹೇಮಂತ ಅವರೇ ನಿಮಗೇ ಸುಸಂಕೃತಿ ಇದೇನಾ..?
      ಯಾವ ರೀತಿಯಾಗಿ ಮಾತಾಡಬೇಕು ಅಂಥ ನಿಮ್ಮ ಮನೆಯಲ್ಲಿ ನಿಮ್ಮ ತಂದೆ ತಾಯಿ ಕಲಿಸಿ ಕೊಟ್ಟಿಲ್ಲವಾ?.
      ನಿಮ್ಮ ಅಂಥವರು ನಮ್ಮ ಸಮಾಜಕ್ಕೆ ಬಹಳ ಘಾತ ಉಂಟು ಮಾಡುವವರು.

  • @rockline5773
    @rockline5773 2 года назад +29

    ನಮ್ಮ ಸುರಪುರ ನಮ್ಮ ನಾಡಿನ ರಾಜರ ಬಗ್ಗೆ ಇತಿಹಾಸ ಪರರಿಚಯಿಸದಕ್ಕೆ ಧನ್ಯವಾದಗಳು ಪರಂ ಸರ್ ಅವರಿಗೆ 🙏

  • @yamunaanitha3544
    @yamunaanitha3544 2 года назад +17

    ಸುರಪುರಕ್ಕೇ ಹೋಗಿ ಬಂದ ಅನುಭವ ಆಯ್ತು. ವಿವರವಾಗಿ ತಿಳಿಸಿದ ಆ ವ್ಯಕ್ತಿಯ ಪರಿಚಯ ಮಾಡಿ ಕೊಡಬೇಕಿತ್ತು. ನಮ್ಮ ರಾಜ್ಯದಲ್ಲೇ ತಿಳಿದುಕೊಳ್ಳ ಬೇಕಾದ ಎಷ್ಟೋ ವಿಚಾರಗಳಿವೆ. ಇಂತಹ ಇತಿಹಾಸವಿರುವ ಸ್ಥಳವನ್ನು ಸಂದರ್ಶನ ಮಾಡಿದ ಪರಮೇಶ್ವರ್ ರವರಿಗೆ ಧನ್ಯವಾದಗಳು💐💐💐💐

    • @manjunathgt1929
      @manjunathgt1929 2 года назад

      ಸುಬೇದರ್ ಸರ್.ಸಮಾಜಶಾಸ್ತ್ರ ಪ್ರಾಧ್ಯಾಪಕರು.

  • @anjuanji5370
    @anjuanji5370 2 года назад +12

    ಖಂಡಿತಾ ಸರ್ ನಾವ್ ಚಿಕ್ಕವರಿದಾಗ ಈ ಜಾತಿ ಕಡಿಮೆ ಇತ್ತು. ಆದರೇ ಶಿಕ್ಷಣ ಕಲಿತಹಾಗೆ ಜಾತಿ ಭೇದ ಹೆಚ್ಚಾಯಿತು. ಧನ್ಯವಾದಗಳು ಪರಮ ಸರ್ ಮುಂದುವರಿಯಲಿ 🙏

  • @gowthamshetty5674
    @gowthamshetty5674 2 года назад +23

    ಮಲೆನಾಡು ಜಾಗದಲ್ಲಿ ಬೆಳೆದು ಈ ಜಾಗದಲ್ಲಿ 2 ವರುಷ ಕೆಲಸ ಮಾಡಿ ಒಂದು ಅದ್ಬುತ ಅನುಭವ ನೀಡಿತು. ❤️

  • @bharathmahan
    @bharathmahan 2 года назад +59

    ನಿಜವಾಗಿಯೂ ಜಾತಿಯ ಬಗ್ಗೆ ವಿವರಣೆ ಕೇಳಿ ತುಂಬಾ ಸಂತೋಷ. ಅದು ಸತ್ಯ. ಧನ್ಯವಾದಗಳು 🙏🙏🙏.

  • @shylajaashok9970
    @shylajaashok9970 2 года назад +5

    ಪರಮ್ ಬಹಳ ಒಳ್ಳೆಯ ಮಾಹಿತಿ, ಈ ಎಲ್ಲಾ ಸಂಚಿಕೆಗಳು ಬಹಳ ಇಷ್ಟವಾಯಿತು. ಎಲ್ಲರಿಗೂ ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.

  • @ayyannask671
    @ayyannask671 2 года назад +16

    ಅದ್ಬುತವಾದ ಎಪಿಸೋಡ್ಗಳು ಸರ್ ಜೈ ಶೋರಾಪುರ

  • @world3725
    @world3725 2 года назад +20

    ನಮ್ಮ ಸುರಪುರ ಇತಿಹಾಸ ತುಂಬಾ ಅಗಾಧವಾದುದು 🔥🔥🔥

  • @zakirhussainzakir8262
    @zakirhussainzakir8262 2 года назад +5

    ಜಾತಿ ಬಗ್ಗೆ ಒಳ್ಳೆ ಸಂದೇಶ ನೀಡಿದ್ದಾರೆ ಸರ್ ಅವರಿಗೆ ದನ್ಯವಾದಗಳು 🙏🙏

  • @subramanyakadam3782
    @subramanyakadam3782 2 года назад

    ಕಲಾ ಮಾಧ್ಯಮ ತಂಡಕ್ಕೆ ಥ್ಯಾಂಕ್ಸ್ ರೀ ಅಣ್ಣ ನಿಮ್ಮ ಲಕ್ಷ್ಮಿ ಕದಂ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಈ ಸುರಪುರ ತಾಲೂಕಿನಲ್ಲಿ ಒಂದು ಚಲನಚಿತ್ರ ಮಾಡಿ ಈ ಸ್ಥಳದ ಮಹಿಮೆ ಎಲ್ಲರಿಗೂ ಗೊತ್ತಾಗುತ್ತದೆ ಜನರಿಗೆ ಏನೋ ಸ್ಥಳಗಳು ಕನಸಿನಲ್ಲಿ ಬರುವ ಸ್ಥಳಗಳು ಇವು ನಿಜವಾಗಲೂ ನಾವು ಪುಣ್ಯವಂತರು ಥ್ಯಾಂಕ್ಸ್ ನಿಮಗೆ ಆ ಸುರಪುರ ತಾಲೂಕಿನ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಧನ್ಯವಾದಗಳು ಬಹಳ ಸುಂದರವಾಗಿವೆ ಸ್ಥಳಗಳು ಇವು ನಿಜವಾಗಲೂ ನಾವು ಎಷ್ಟು ಅದೃಷ್ಟವೋ 🤝✨💫✨💯🤝💐💐💐👍🚩🙏🙏🙏🙏🙏

  • @ವೀರಕನ್ನಡಿಗಬಳ್ಳಾರಿಹುಡ್ಗ

    ಸರ್ ಸಿಂಧೂರ ಲಕ್ಷ್ಮಣ ಬಗ್ಗೆ ವಿಡೀಯೋ ಮಾಡಿ..🙏

    • @Behappy-wn8rk
      @Behappy-wn8rk 2 года назад +1

      Sindoora lakshana andre enu ?

    • @Rameshdkk
      @Rameshdkk 2 года назад +1

      @@Behappy-wn8rk ತಾವು ಯಾವ ಊರು

    • @Rameshdkk
      @Rameshdkk 2 года назад +4

      @@Behappy-wn8rk ನಿಮ್ಗೆ ಗೊತ್ತಿಲ್ಲ ಅಲ್ಲ ಅದಕ್ಕೆ ಆ ವ್ಯಕ್ತಿ ಬಗ್ಗೆ ತಿಳಿಸಲಿ ಅಂತಾ

    • @ganeshabindigi1244
      @ganeshabindigi1244 2 года назад +1

      Nija ondu ವಿಡಿಯೋ ಬೇಕು

    • @prabhupatil1136
      @prabhupatil1136 2 года назад +1

      Tamma madtha idare

  • @GaneshGanesh-if2gf
    @GaneshGanesh-if2gf 2 года назад +14

    ಜೈ ಸುರುಪುರ🙏ಸರ್ ನಮ್ಮ ಚಿತ್ರದುರ್ಗಕ್ಕೆ ಬಂದು ವಿಡಿಯೋ ಮಾಡಿ😍

  • @gururajsubedar3285
    @gururajsubedar3285 2 года назад +3

    ಜೈ ಬಲವಂತ ಬಹರಿ ಬಹದ್ದೂರ್ ಶ್ರೀ ಶ್ರೀ ಶ್ರೀ ರಾಜ ಕ್ರಿಷ್ಣಪ್ಪ ನಾಯಕ ಅರಸರು ಸುರಪುರ ಸಂಸ್ಥಾನ ಬಹುಪರಾಕ್ ಬಹುಪರಾಕ್ ಬಹುಪರಾಕ್

  • @vijaysamantha1099
    @vijaysamantha1099 2 года назад +2

    ಪರಮ ಸರ್ ನಿಮ್ಮ ಕಲಾ ಮಾಧ್ಯಮ ಚನಾಲ್ಗೆ ಹಾಗೂ ನಿಮಗೂ ನನ್ನ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯಗಳನ್ನ ತಿಳ್ಸಿತೀರಾ ಹಾಗೂ ತುಂಬಾ ಶ್ರಮ ಪಡ್ತಿರಾ ನಿಜಕ್ಕೂ ನಿಮಗೆ ಒಂದು ಸಲಾಮ್ 🙏🙏🙏🙏

  • @jhaligidadaramesh943
    @jhaligidadaramesh943 Год назад +1

    ಅಣ್ಣ ನೀವು ಎಷ್ಟು ಅಚ್ಚುಕಟ್ಟಾಗಿ ಜಾತಿ ಬಗ್ಗೆ ಹೇಳಿದಿರಿ ಅಂದರೆ ಜಾತಿಯತೆ ಮಾಡುವವರಿಗೆ ಚಪ್ಪಲಿ ತಗೊಂಡು ಹೊಡೆದಷ್ಟು ಉತ್ತರ ಕೊಟ್ಟಿರಿ ಅಣ್ಣ..........
    ನಿಮ್ಮ ಸಲಹೆ ಸೂಚನೆಗಳನ್ನು ಅದ್ಬುತ ಅಣ್ಣ

  • @muskanb3135
    @muskanb3135 2 года назад +11

    Mind blowing explanation in every episode.... I am proud to tell that i am u student Sir..upendra sir u r well knowledgeable person about our surpur history.. 😇👍🏻nice episodes param sir u r also well knowledgeable person proud of u to... 💐thanks for comming...

  • @wadirajubhale9782
    @wadirajubhale9782 7 месяцев назад

    ಪರಮ್ ಸರ್ ನಿಮ್ಮ ಎಲ್ಲ ವೀಡಿಯೋದಿಂದ ಬಹಳಷ್ಟು ಜನರಿಗೆ ತುಂಬಾ knowledge ಬರ್ತಾ ಇದೆ. ಧನ್ಯವಾದ ಸರ್ 🙏🏻🙏🏻 ನಿಮ್ಮ ಚಾನೆಲ್ ಹೀಗೆ ಮುಂದೂಡಲಿ❤️❤️ ನನ್ನ ಹೆಸರು ವಾದಿರಾಜ, ಕಲಬುರ್ಗಿ ಇಂದ.

  • @mallucrazystar719
    @mallucrazystar719 2 года назад +14

    ನಮ್ಮ ರಾಯರ ನಾಡು ರಾಯಚೂರು ಬಗ್ಗೆ ವಿಡಿಯೋ ಮಾಡಿ ಪರಮ್ ಸರ್ please 🙏

  • @MRSHARANBGMchannel33
    @MRSHARANBGMchannel33 2 года назад +13

    ನಮ್ಮ ಸುರಪುರ ನಮ್ಮ ಹೆಮ್ಮೆ 🙏😍

  • @basavantkumark1388
    @basavantkumark1388 2 года назад +4

    Avru helida matugalu jaati reeti neeti super sir nimma mattu nanna abhiprayagalu same sir thank you

  • @ವೀರಕನ್ನಡಿಗಬಳ್ಳಾರಿಹುಡ್ಗ

    ಸರ್ ಗಂಡುಗಲಿ ಕುಮಾರರಾಮ ಬಗ್ಗೆ ವಿಡೀಯೋ ಮಾಡಿ ಅವರ ವಂಶಸ್ಥರು ಇನ್ನು ಇದ್ದಾರೆ ಅವರನ್ನು ಬೇಟಿ ಮಾಡಿ

  • @asheefb8253
    @asheefb8253 2 года назад +6

    ನಮ್ಮ ಸಂತೇಬೆನ್ನೂರ್ ಐತಿಹಾಸಿಕ ಸ್ಥಳ, ಕರ್ನಾಟಕದ 7ಅದ್ಬುತಗಳಲ್ಲಿ ಒಂದು ಎಂದು ಸೇರ್ಪಡೆಯಾಗುವ ಎಲ್ಲ ಕಲತ್ಮಕ ಸ್ಥಳ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕ್, ಸಂತೇಬೆನ್ನೂರ್,
    ಬನ್ನಿ ಸರ್

  • @dr.jayappa2865
    @dr.jayappa2865 2 года назад +3

    ನಿಮ್ಮ ಜಾತಿ ಮಾತು ಮಾತು ನೂರಕ್ಕೆ ನೂರು ಸತ್ಯ ಸ್ನೇಹಿತ

  • @jainabiha8824
    @jainabiha8824 2 года назад +4

    Super episod tq paramsir mahitidararigu thanks❤❤❤❤❤❤👌👌👌❤❤❤❤❤

  • @krishna.hkrishna.h8766
    @krishna.hkrishna.h8766 2 года назад +4

    ಪರಮ್ ಸರ್ ವೇಟಿಂಗ್ next ಪಾರ್ಟ್ ❤️

  • @lingowda925
    @lingowda925 2 года назад

    ನಿಮ್ಮ ಈ ಕೆಲಸ ಅದ್ಭುತ ಸರ್.....ಧನ್ಯವಾದಗಳು....

  • @anjaneyanayakp1411
    @anjaneyanayakp1411 2 года назад +5

    ನಮ್ಮ ಸುರಪುರ....

  • @manjulakulkarni4695
    @manjulakulkarni4695 2 года назад +1

    Surapur bagge kaaryakram madalu naanu vinantissidde. Nimmellarigu dhanyavadagalu. Tumba chennagi moodi bandide.

  • @world3725
    @world3725 2 года назад +9

    ನಮ್ಮ ಹೆಮ್ಮೆಯ ಮೈಸೂರು ಅರಮನೆ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏❤❤

  • @shrutisalakki5092
    @shrutisalakki5092 2 года назад +3

    Nice explaination....sir

  • @dbosslover1678
    @dbosslover1678 2 года назад +1

    ಸುರಪುರದ ಇತಿಹಾಸ ಇನ್ನು ಬಹಳಷ್ಟು ಇದೆ ಸರ್

  • @rameshhunasagivolga5134
    @rameshhunasagivolga5134 2 года назад

    ನಮ್ಮ ಸುರಪುರದ ಬಗ್ಗೆ ವಿಡಿಯೋ ಮಾಡಿದಕ್ಕೆ ತಮಗೆ ಧನ್ಯವಾದಗಳು ಸರ್...

  • @withvenktesh9867
    @withvenktesh9867 2 года назад +8

    You doing good job and surapura is an excellent good place for history

  • @anilarjun8339
    @anilarjun8339 2 года назад

    Exactly 5.02 obba yeno thindu aah kasa nu saha alle haakthane soo irony.....👍👍👍❤️❤️❤️

  • @divyagowri3269
    @divyagowri3269 2 года назад +2

    Super history vlog param sir👌👍

  • @Sams-ky8oc
    @Sams-ky8oc Год назад

    Param sir nimma jothe sir ge thumba hat's app 🙏🙏🙏🙏🙏🙏🙏

  • @natureisteacher2841
    @natureisteacher2841 2 года назад

    E videos tumba ista aytu sir history odivi adre nodbeku andre agola but e tara place nodid kudle tumba kutuhal and e riti ittu..annutivi..best videos sir thanku so much sir

  • @chandrashekark3837
    @chandrashekark3837 2 года назад +5

    Veer purusar. Mattu avaru aalida kote kottalagala stala parichay Maadi koduttiruva tamage Danya vaadagalu.🙏🙏🔥🇮🇳🌹

  • @nelsonsunilkumar2356
    @nelsonsunilkumar2356 Год назад

    Hats off to kalamadyama,I LOVE SURPUR. My childhood place . great place.

  • @ganeshlokur7697
    @ganeshlokur7697 Год назад

    Good information upendra subadhar sir & param sir & team .🙏🙏👌👌🙏🙏👍👍

  • @sagarcg2325
    @sagarcg2325 10 месяцев назад

    ನಮ್ಮ ಜಮಖಂಡಿ ಗೆ ಸ್ವಾಗತ ಪರಮ ಸರ್. 💐

  • @appasabtanvashi9910
    @appasabtanvashi9910 2 года назад +5

    Sir please do vlog or collect information about VIR SINDUR LAXMANA🔥🔥🔥🔥

  • @shankarrathodrathod2475
    @shankarrathodrathod2475 2 года назад +3

    Super great 👍👍👍 history sir

  • @jejabnayakanchesugur7947
    @jejabnayakanchesugur7947 2 года назад +3

    ಸರ್ ಸಿಂಧೂರ ಲಕ್ಷ್ಮಣನ ಬಗ್ಗೆ ಸ್ವಲ್ಪ ಏಳಿ ಸರ್... 🙏🙏

  • @ningarajganiger3694
    @ningarajganiger3694 2 года назад +1

    💯 ನಿಮ್ಮ ಮಾತು ನಿಜ.

  • @tippannaalagur4769
    @tippannaalagur4769 2 года назад +1

    ನಾಯಕ sir ಸೂಪರ್ sir

  • @parashivamurthymn5620
    @parashivamurthymn5620 2 года назад

    Fantastic information guider 🙏🏿🙏🏿🙏🏿🙏🏿

  • @gowdru3000
    @gowdru3000 2 года назад +8

    Nam surapur ❤️

  • @endlessm8n156
    @endlessm8n156 10 месяцев назад

    Very interesting to listen. Great

  • @manishaparab5787
    @manishaparab5787 2 года назад +3

    Thanks for your information
    Hats off sir 🙏🌹

  • @rakshithacr9472
    @rakshithacr9472 2 года назад

    Super sir nivu thumba changi video madtira namge ista agothe

  • @user-zx5ck9uy1g
    @user-zx5ck9uy1g 2 года назад +3

    Super param sir nice information 🙋👏

  • @ganeshryavanaki9071
    @ganeshryavanaki9071 2 года назад

    ಕಲಾಮಧ್ಯಮದ ಪರಮ್ ಸರ್ ಗೆ ನಮಸ್ಕಾರಗಳು...
    ಸರ್ ಪ್ರತಿಯೊಂದು ಐತಿಹಾಸಿಕ ಸ್ಥಳಗಳ ಬಗ್ಗೆ ಸಂದರ್ಶನ ಮಾಡಿ ವಿಡಿಯೋ ಮಾಡಿ ನೋಡುಗರಿಗೆ ವಿಡಿಯೋ ವನ್ನು ಬಿತ್ತರಿಸುತ್ತಿರು ವ ನಿಮಗೂ ಹಾಗೂ ಕಲಾಮಧ್ಯಮಕ್ಕು ಮತ್ತೊಮ್ಮೆ ನಮಸ್ಕಾರಗಳು...
    ಸರ್ ಹಾಗೆಯೇ ಒಮ್ಮೆ ಉತ್ತರದ ಸಿದ್ದಗಂಗಾ ಎಂದೇ ಖ್ಯಾತವಾದ ಗವಿಮಠ ಕೊಪ್ಪಳ ಇಲ್ಲಿಗೆ ಭೇಟಿ ಕೊಡಿ ಸರ್...
    ಅದು ಕೂಡ ಐತಿಹಾಸಿಕ ನಗರಿ
    ಇದು ಸ್ಥಳೀಯರ ಇಚ್ಛಾಶಕ್ತಿಯ ಕೊರತೆಯಿಂದ ಯಾವುದೋ ಒಂದು ಕುಗ್ರಾಮದ ತರಹ ಭಾಸವಾಗುತ್ತದೆ...
    ಆದರೆ ಇಲ್ಲಿ ಚಿತ್ರದುರ್ಗದ ಕೋಟೆಯೆಂತೆಯೆ ಬಲಿಷ್ಠ ವಾದ ಕೋಟೆ ಇದೆ
    ಚಿತ್ರದುರ್ಗದ ಕೋಟೆ ಅಭೇಧ್ಯೆವಾದ ಕೋಟೆಯಾದರೆ, ಕೊಪ್ಪಳದ ಕೋಟೆಯೂ ಅಗಾಧವಾದದ್ದು...
    ಕೊಪ್ಪಳ ಜಿಲ್ಲೆಯಲ್ಲಿ ಚಿಕ್ಕಬೆಣಕಲ್ ಆದಿ ಮಾನವರ ಬುರುಡೆ ಸಿಕ್ಕ ಸ್ಥಳ, ಕನಕಗಿರಿ ಯಲ್ಲಿನ ದೇವಾಲಯಗಳು, ಪುರದ ಕೋಟಿಲಿಂಗಶ್ವರ ದೇವಸ್ಥಾನ, ಅಂಜನಾದ್ರಿ ಪರ್ವತ, ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ, ಹುಲಿಗಿ,
    ಕೊಪ್ಪಳದಲ್ಲಿ ಇರುವ ಅಶೋಕನ ಶಿಲಾಶಾಸನಗಳು(ಗವಿಮಠದ ಹಿಂಬಾಗ ಮತ್ತು ಪಾಳ್ಕಿಗುಂಡ) , ಮಲೇಮಲ್ಲೇಶ್ವರ ದೇವಸ್ಥಾನ ಅಲ್ಲಿ ಸದಾ ಕಾಲ ನೀರಿನ ಸೆಲೆ ಇದೆ ಸರ್ ಮಳೇಮಲ್ಲೇಶ್ವರ ದೇವಸ್ಥಾನದ ಮೇಲೆ,, ಕಿನ್ನಾಳ ಗೊಂಬೆ, ಹೀಗೆ ಮುಂತಾದ ಊರುಗಳಿಗೆ ಸರ್...
    ಒಮ್ಮೆ ಗಮನಹರಿಸಿ ತುಂಬು ಹೃದಯದ ಧನ್ಯವಾದಗಳು...🤝🤝🤝

  • @malenadavishesha
    @malenadavishesha 2 года назад +5

    Sir ಒಂದು ಚಿಕ್ಕ ವಿನಂತಿ ನಿಮ್ಮ ಚಾನಲ್ ಕಡೆಯಿಂದ ನಮ್ಮ ಗ್ರಾಮ ನಾವೇ ಶುಚಿ ಮಾಡೋಣ ನಮಗೆ ಸರ್ಕಾರದ ಅವಶ್ಯ ಕತೆ ಇಲ್ಲಾ ಅನ್ನೋ ಸಂದೇಶ ಯಲ್ಲರಿಗೂ ಹೇಳಿ. ಪ್ಲೀಸ್ sir ನಾವೆಲ್ಲ ಮನಸು ಮಾಡಿದರೆ ನಮ್ಮ ಊರನ್ನ ಸರ್ಕಾರದವರು ಶುಚಿ ಮಾಡಿ ಕೊಡಬೇಕು. ನಮ್ಮಿಂದ ಸಾಧ್ಯವಿಲ್ಲ ಅಂತ ಅರ್ಥನ. ಎಸ್ಟು ಕೆಟ್ಟ ಮನಸ್ಥಿತಿ

  • @nandeshhgowda
    @nandeshhgowda 2 года назад +2

    ಸುರಪುರ ಮಹಾ ಸಂಸ್ಥಾನದ ಬಗ್ಗೆ ನಮಗೆ ತಿಳಿಸಿಕೊಟ್ಟದ್ದಕ್ಕಾಗಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು

  • @anantjahagirdar5734
    @anantjahagirdar5734 2 года назад

    ನಮ್ಮ ಬಾಲ್ಯ ವನ್ನು ನೆನಪಿಸಿದಕ್ಕೆ 🙏🏻🙏🏻🙏🏻

  • @suryakanth3165
    @suryakanth3165 Год назад

    ಕಥೆ ಅದ್ಭುತವಾಗಿದೆ.

  • @ravikumarvgaikwadravikumar6036
    @ravikumarvgaikwadravikumar6036 2 года назад

    Super amazing beautiful videos

  • @mahiboobmahiboob8017
    @mahiboobmahiboob8017 2 года назад

    ಜಾತಿ ಬಗ್ಗೆ ಅದ್ಭುತವಾಗಿ ಮಾತನಾಡಿದರೆ ಸರ್

  • @bbb-mk7zo
    @bbb-mk7zo 2 года назад +4

    Sir Halagali bedaru mattu sindoor laxman avra bagge video madi plzz

  • @appajiofficial1163
    @appajiofficial1163 2 года назад

    ನಮ್ಮ ಸುರಪುರ ಕೆ ಬಂದ ನಿಮಗೆ ಧನ್ಯವಾದಗಳು ಸರ್

  • @vikasrobert
    @vikasrobert 2 года назад +11

    He spoke very well, especially about caste in our country.

  • @mounesh3169
    @mounesh3169 2 года назад +1

    ನಮ್ಮ ಸುರಪುರ 🚩

  • @balanagoudachandrashekhara1811
    @balanagoudachandrashekhara1811 2 года назад +1

    Super sar sariyagi helidiri.

  • @somnathdodmani8402
    @somnathdodmani8402 2 года назад +2

    Supar sir 👌👌🙏🙏

  • @jagannathpujari3609
    @jagannathpujari3609 2 года назад +1

    Surapur taluka ge hogidiri namage tumbha happy agide. Namma taluka nalli innu historical place idave avaganna visit madi sir. Devara Dasimayy navara janmastala sukshetra Mudanur ge hogi banni sir

  • @sunilgouda1239
    @sunilgouda1239 2 года назад +2

    ಸೋಲಿಲ್ಲದ ಸಿಂಧೂರ ಲಕ್ಷ್ಮಣ ಬಗ್ಗೆ ವಿಡಿಯೋ ಮಾಡಿ ಸರ್

  • @hanamanthrayayash322
    @hanamanthrayayash322 2 года назад +1

    Love from surapur

  • @shwetab.1840
    @shwetab.1840 2 года назад +3

    ನಮ್ಮ ಸುರಪುರ

  • @shilpaneeradigi2004
    @shilpaneeradigi2004 2 года назад +3

    Super

  • @venugopalk5938
    @venugopalk5938 2 года назад +3

    Hello sir plz make documentary on LINGASUGUR place also it has got many historical information regarding British rule and mideval history....

  • @shreegiriyankanchi4627
    @shreegiriyankanchi4627 2 года назад +2

    Sir shahapur bagge ondu video madi sir please

  • @rameshankalagijanapadasong985
    @rameshankalagijanapadasong985 2 года назад +1

    ಸೂಪರ್ ರಿ ❤🙏

  • @basavarajbasavaraj1050
    @basavarajbasavaraj1050 Год назад

    ನಮ್ಮ ಊರು ನಮ್ಮ ಹೆಮ್ಮೆ 💛❤️💪🏻

  • @shashi1238
    @shashi1238 2 года назад +2

    Good job brother

  • @vardhanv8597
    @vardhanv8597 2 года назад

    Amazing Param

  • @yashu7811
    @yashu7811 2 года назад

    ಸೂಪರ್

  • @anwarmaldar3098
    @anwarmaldar3098 2 года назад

    Super sir

  • @anilbatawal6139
    @anilbatawal6139 2 года назад +5

    ಕಾಲ ಮಾಧ್ಯಮ ಅಭಿಮಾನಿಗಳು ಲೈಕ್.ಮಾಡಿ

  • @gunashekards6024
    @gunashekards6024 7 дней назад

    Param nimma Kelasa olleyadu Adare nimma mathu bahala natakeeya matthu sumsummane ashcharya padutheera.

  • @mulawadayamankumar3287
    @mulawadayamankumar3287 2 года назад +2

    ವೀರ ಸ್ವತಂತ್ರ ಸೇನಾನಿ ಕ್ರಾಂತಿ ಕಾರಿ ಶಬ್ದ ವೇದಿ ಬೆಳವಡಿ ವಡ್ಡರ ಯಲ್ಲಣ್ಣಾ ನಾಯಕ ವಿಡಿಯೋ ಮಾಡಿ ಸರ್

  • @VeerabhadraSwamy-p3f
    @VeerabhadraSwamy-p3f Год назад

    Super voice

  • @asmamatti1553
    @asmamatti1553 2 года назад

    ❤️ Upendra Kumar sar tq ❤️kalmadym

  • @nainmaljain8968
    @nainmaljain8968 2 года назад

    😘..Super bro.. 😘

  • @ShivarajShiva-qb1fs
    @ShivarajShiva-qb1fs 11 месяцев назад

    ನಿಜವಾದ ಮಾತು ವಿದ್ಯಾ ವಂತ ರೇ ನಿಜವಾದ ಜಾತಿವಾದಿಗಳು

  • @govindareddy6673
    @govindareddy6673 2 года назад +2

    ❤️❤️🙏🙏👌👌

  • @gireeshayh7077
    @gireeshayh7077 2 года назад

    Sir 🙏 super sir

  • @laxmikanthreddy9055
    @laxmikanthreddy9055 2 года назад +2

    Very good👍 thank you🙏 Sir Make video on Gurmital. Water fall ans Swami matta etc. And Kakalwar Dore Lakshanappa. Best of luck

  • @manjucnayakmanjucnayak4352
    @manjucnayakmanjucnayak4352 2 года назад

    ಸರ್ ರಾಯಚೂರು ಕೋಟೆ ಬಗ್ಗೆ ವೀಡಿಯೋ ಮಾಡಿ ಸರ್

  • @manjunathg6165
    @manjunathg6165 2 года назад

    👌👌👌👌👏👏👏👏

  • @Premraj-yo3nx
    @Premraj-yo3nx 3 месяца назад

    Jai Hind Jaivalmiki nayaka

  • @basavarajbasavaraj7228
    @basavarajbasavaraj7228 Год назад

    🙏🙏🙏🙏🙏sir

  • @smileking1432
    @smileking1432 2 года назад

    👌👌🙏🙏

  • @Krishna200chavan
    @Krishna200chavan 2 года назад

    ಜಲದುರ್ಗ ಮತ್ತು ಮುದಗಲ್ ಕೋಟೆ ಬಗ್ಗೆ video ಮಾಡಿ...

  • @KumarVK
    @KumarVK 2 года назад +1

    Waiting next part

  • @pnkstudio6126
    @pnkstudio6126 2 года назад

    ಸಿಂಧೂರ ಲಕ್ಷ್ಮಣ ಬಗ್ಗೆ ವಿಡಿಯೋ ಮಾಡಿ sir

  • @kavi.kannada-kavitegalu_1999
    @kavi.kannada-kavitegalu_1999 2 года назад

    Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ

  • @sunildhore1442
    @sunildhore1442 2 года назад

    supper...