"ಸುರಪುರ ಘೋರ ಯುದ್ಧ ನಡೆದ ಯುದ್ಧಭೂಮಿ ಹೇಗಿದೆ ನೋಡಿ!"-E02-SURPUR WAR FIELD TOUR-Surpur History-Kalamadhyama

Поделиться
HTML-код
  • Опубликовано: 4 ноя 2024

Комментарии • 322

  • @KalamadhyamaYouTube
    @KalamadhyamaYouTube  2 года назад +56

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @crazyworld009
      @crazyworld009 2 года назад +3

      Raichur bagge video madi sir Raichur history tumba ede

    • @ವೀರಕನ್ನಡಿಗಬಳ್ಳಾರಿಹುಡ್ಗ
      @ವೀರಕನ್ನಡಿಗಬಳ್ಳಾರಿಹುಡ್ಗ 2 года назад

      ಹಾಗೆ ಸಿಂಧೂರ ಲಕ್ಷ್ಮಣನ ಮನೆಗೆ ಭೇಟಿ ನೀಡಿ ಸಾಧ್ಯವಾದರೆ ಅವರ ಬಗ್ಗೆ ವಿಡೀಯೋ ಮಾಡಿ
      ಒಂಟಿ ಸಲಗನಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಂಡುಗಲಿ

    • @chandrupatil7928
      @chandrupatil7928 2 года назад

      SIR, Make vedio on...Hande Hanumappa Nayak ,

    • @sangur4277
      @sangur4277 2 года назад

      Sir 1857 ಇದು ಸಿಪಾಯಿ ದಂಗೆ ಅಲ್ಲ ಅದು ಪ್ರಥಮ ಸ್ವತಂತ್ರ ಸಂಗ್ರಾಮ

    • @crazyworld009
      @crazyworld009 2 года назад

      @@sangur4277 bro ಬ್ರಿಟಿಷರು ಸಿಪಾಯಿ ದಂಗೆ ಅಂಥ ಕರೆದರು. ಆದರೆ ಭಾರತೀಯರು ೧೮೫೭ ಪ್ರಥಮ ಸ್ವತಂತ್ರ ಸಂಗ್ರಾಮ ಅಂಥ ಕರೆದರು.

  • @dr.bro_adicter
    @dr.bro_adicter 2 года назад +63

    ನಮ್ಮ ಸುರಪುರ ನಮ್ಮ ಹೆಮ್ಮೆ...💝🙏

  • @manappanayakdore3911
    @manappanayakdore3911 2 года назад +12

    ಸುರಪೂರ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದ ತಮಗೆ ಧನ್ಯವಾದಗಳು.
    ಕಲಾ ಮಾಧ್ಯಮವರಿಗೂ ಧನ್ಯವಾದಗಳು..

  • @ningubiradar862
    @ningubiradar862 2 года назад +15

    ತುಂಬು ಹೃದಯದ ಧನ್ಯವಾದಗಳು ಸರ್.... ನಮ್ಮ ಸುರಪುರದ ಇತಿಹಾಸ ಹೇಳಿ ಕೊಡ್ತಾ ಇರೋದಕ್ಕೆ 👏

  • @raviramaiah8576
    @raviramaiah8576 2 года назад +34

    This history must be included in school syllabus, a 21 yr old who defeated the British is astounding achievement and inspiration to one and all.

  • @mdgonalboys5358
    @mdgonalboys5358 2 года назад +26

    ನಮ್ಮ ಸುರಪುರು ನಮ್ಮ ಹೆಮ್ಮೆ.. 🙏🏻 ನಾಲ್ವಡಿ ವೆಂಕಟಪ್ಪ ನಾಯಕ್..

  • @mallikarjunmallu5825
    @mallikarjunmallu5825 2 года назад +12

    ನಮ್ಮ ತಾಲ್ಲೂಕು ಸುರಪುರದ ಇತಿಹಾಸ ಪರಿಚಯ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಪರಮ್ ಸರ್ 🙏🙏🙏💐🤝

  • @amareshamathapati7461
    @amareshamathapati7461 2 года назад +10

    'ಶೋರರ ನಾಡು 'ಇದು ಕೇಳಿ ಹಾಗೂ ನೋಡಿ ತುಂಬಾನೇ ಖುಷಿಯಾಯಿತು. 🙏tq sir

  • @anilnayak1356
    @anilnayak1356 2 года назад +5

    ಸುರಪುರ ಸಂಸ್ಥಾನದ ಇತಿಹಾಸ.ದ. ಕುರಿತು ವಿಡಿಯೋ ಮಾಡಿದಕ್ಕೆ ಧನ್ಯವಾದಗಳು... 🙏🏻

  • @allamaprabhusquotestore5736
    @allamaprabhusquotestore5736 2 года назад +6

    ನಮ್ಮ ಸುರಪುರದ ರಾಜಮನೆತನದ ಬಗ್ಗೆ ಹೇಳಿದಿಕ್ಕು ತುಂಬಾ ಧನ್ಯವಾದಗಳು ಸರ್

  • @g_star_43
    @g_star_43 2 года назад +8

    ಸುರಪುರ ಹಿಸ್ಟರಿ ನೋಡೋಕೆ ಕುತೂಹಲ ಎಂದ ಕಾಯುತ ಇದೀವಿ ಸರ್ 🙏🙏

  • @hanamantaryahalli7879
    @hanamantaryahalli7879 2 года назад +7

    ನಮ್ಮ ಸುರಪುರ ಸಂಸ್ಥಾನಕ್ಕೆ ಸ್ವಾಗತ

  • @viratianskarnataka4527
    @viratianskarnataka4527 2 года назад +11

    ನಮ್ಮ ರುಕ್ಮ ಪೂರ ನಮ್ಮ ಹೆಮ್ಮೆ 🥰 surpur💪

  • @hanumanthbasannasurupur6064
    @hanumanthbasannasurupur6064 2 года назад +10

    ಪರಮ್ ಅವರಿಗೆ ಧನ್ಯವಾದಗಳು,
    ನಮ್ಮ ಭಾಗದ ಹೆಮ್ಮೆಯ ಸುರಪುರದ
    "ಬಲವಂತ ಬಹರಿ ಬಹದ್ದೂರ್ ಸಂಸ್ಥಾನ"ದ ಬಗ್ಗೆ ತಿಳಿಸಿದ್ದಕ್ಕಾಗಿ.
    ತಮ್ಮ ಚಾನಲ್ ಮುಖಾಂತರ ಈ ಎಪಿಸೋಡ್ ವಿಶ್ವದಾದ್ಯಂತ ಪಸರಿಸಲಿ..
    ಧನ್ಯವಾದಗಳು..🙏🙏🙏🙏🙏🙏

  • @MintuKaravali
    @MintuKaravali 10 месяцев назад +1

    ಸುರಪುರ ವೆಂಕಟಪ್ಪ ನಾಯಕ ಸ್ಟೇಚ್ಯು ಮಾಡಬೇಕು ಜೈ ಕನ್ನಡ ಜೈ ಕರ್ನಾಟಕ

  • @manjusubedar1706
    @manjusubedar1706 2 года назад +7

    I love surpur nayakas history⚔🏹⚔🏹

  • @Jatayuamr
    @Jatayuamr 2 года назад +9

    Most welcome sir ☺️ ನಮ್ಮ ಸುರಪುರ 🤗😊😊😊

  • @vishwasshettyvishwas5970
    @vishwasshettyvishwas5970 2 года назад +5

    NAMMA SURPUR NAMMA HEMME... well come to rukmapura param sir

  • @its_pandit_5175
    @its_pandit_5175 2 года назад +54

    ಹೈದ್ರಾಬಾದ್ ಕರ್ನಾಟಕ🤦🏻‍♂️ ಅಲ್ಲ ಕಲ್ಯಾಣ ಕರ್ನಾಟಕ💪🏻🚩

    • @panduranga1538
      @panduranga1538 2 года назад

      ಕರ್ನಾಟಕವನ್ನು ಹೈದರಾಬಾದ್ ಜೊತೆ ಸೇರಿಸಬೇಡ ಸರ್

  • @raghavendrakulkarni9907
    @raghavendrakulkarni9907 2 года назад +3

    ಬಹಳ ದಿನಗಳಿಂದ ಕಾಯುತ್ತಿರುವೆ ಧನ್ಯವಾದಗಳು 🎉🎉🎉

  • @avrainalion8709
    @avrainalion8709 2 года назад +7

    Sir, Devaru nimage Olleyadu maadli, u r doing great job

  • @mkalavathi1506
    @mkalavathi1506 2 года назад +5

    Namasara sir 👍nimminda ollolle jagavanna navu noduttideve navu punyavantar thank 🙏🙏🙏🌹🌹🌹❤you sir all the best👍💯

  • @shivunayak2376
    @shivunayak2376 2 года назад +4

    ನಮ್ಮ ಸುರಪುರ ನಮ್ಮ ಹೆಮ್ಮೆ ಥ್ಯಾಂಕ್ಯೂ ಸರ್ ಕಲಾ ಮಾಧ್ಯಮ ಚಾನಲ್

  • @mdmustafaustad7020
    @mdmustafaustad7020 2 года назад +1

    ನಮ್ಮ ಊರು ಸುರಪುರ

  • @bangaran8567
    @bangaran8567 2 года назад +3

    ಸುರಪುರ ಹಿತಿಹಾಸ ನಾಡಿಗೆ ತಿಸಿದ ನಿಮಗೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಹಾರೈಸುವ ನಾವು.

  • @rameshtalawar7251
    @rameshtalawar7251 2 года назад +1

    ಧನ್ಯವಾದಗಳು ಸರ್ ಕಡೆಗೂ ನಮ್ಮ ಸುರಪುರ ಬಂದರಲ 🙏

  • @mallushantapur1289
    @mallushantapur1289 2 года назад +18

    ನಮ್ಮ ಸುರಪುರು ನಾಡಿಗೆ ಸ್ವಾಗತ ಸರ್♥️🙏

    • @Mounesh-koner
      @Mounesh-koner 2 года назад

      Param sir Yadgir Gille he swagatha.
      Shahapur ge banni. Buddha malagiro jhaga hagu shahapur samstanada bagge tilisi

    • @anandbellad5503
      @anandbellad5503 2 года назад

      ಸುರಪುರ ನಾಯಕರು ಕಟ್ಟಿಸಿದ ಕೋಟೆ ಗೇ ಬನ್ನಿ sir ವನದುರ್ಗ ಸುರಪುರ ದಿಂದ 15ಕಿಲೋಮೀಟರ್ sir

  • @rsuku8836
    @rsuku8836 2 года назад +4

    Thanks to kalaamadhyama team.super video.surapura dynasty is karnatakas pride.

  • @muskanb3135
    @muskanb3135 2 года назад +6

    We proud of u sir...... Thanks for well information about our tiger raja venkatappa nayak.. 🙏🏻. Never forgettable history about our talluka🙏🏻

  • @occasional322
    @occasional322 2 года назад +7

    they have some percentage ownership at Tirupati Tirumala Devastaanam (TTD)
    please explore more n more

  • @challa5524
    @challa5524 2 года назад +8

    Hi ಪರಮ್ sir
    ಹೈದ್ರಾಬಾದ್ ನಲ್ಲಿ ಇರೋ ಅಂಬರಪೇಟ್ ನಲ್ಲೆ sir ನಾನು ಇರೋದು ನಿಮ್ಮ ವಿಡಿಯೋಸ್ ತುಂಬಾ ರೋಚಕವಾಗಿ ಇದಾವೆ 👌👌👌👌😍😍😍

  • @appurajanna1336
    @appurajanna1336 2 года назад +42

    ಬರೇ ಉತ್ತರ ಭಾರತದ ಬೂಟ್ ನೆಕ್ಕೋ ನಮ್ಮ ಜನ ,ನಮ್ಮ ಕನ್ನಡಿಗ ವೀರ್ ಶುರರ ಸ್ಮರಿಸೊಲ್ಲ ಅತ್ಯಂತ ಶೋಕನಿಯ 😭

    • @niftyking814
      @niftyking814 2 года назад +1

      ur right

    • @niftyking814
      @niftyking814 2 года назад +1

      karNATAKA

    • @okbro6104
      @okbro6104 2 года назад +1

      We south indians are ignored in every aspectttt

    • @appurajanna1336
      @appurajanna1336 2 года назад

      @@okbro6104 after British rulezz we getting ruled by hindians

    • @okbro6104
      @okbro6104 2 года назад +1

      Not Indians magha North Indians they are ruling us in our History economic politics and what not

  • @gautamkaradakal1799
    @gautamkaradakal1799 2 года назад +4

    My birthday place. Proud to be part of this soil. Kalamadyama u r doing incredible work!!

  • @harikrishnavideohanuliki7144
    @harikrishnavideohanuliki7144 2 года назад +2

    ಈ ಸಾರ್ ತುಂಬ ಚನ್ನಾಗಿ ತಿಳಿಸಿದರು
    ಧನ್ಯವಾದಗಳು ....

  • @yashodari5130
    @yashodari5130 2 года назад +4

    Surpuradha bagge vivaravaagi thilisutthiruvudakke dhanyvaadhagalu param brother

  • @narsimhanayak7268
    @narsimhanayak7268 2 года назад +10

    Wonderful explaination .. thank you Upendra Nayak sir 🤝💐.. greatest thanks to kalamadhyama team through your platform regional history reaching national level 💐💐

  • @ningumangalore4482
    @ningumangalore4482 2 года назад +4

    ನಮ್ಮೂರಿಗೆ ಸ್ವಾಗತ 💐

  • @madiwalappakadlur6412
    @madiwalappakadlur6412 2 года назад +4

    Adbhutavada Adbhutavada mahiti Prarambhavagide 👍👍

  • @dkmanju
    @dkmanju 2 года назад +10

    I am from Mysore- Till today I was not aware of Surpura samsthana.. What a tragedy this great Kingdom story is not included in our history textbooks...I have lost words after hearing the stories of surupar kings.

  • @krishnahavinbadyapur328
    @krishnahavinbadyapur328 2 года назад

    ನಮ್ಮ ಸುರಪುರ ಜನಗಳ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಪರಮ್...ಸರ್🙏🙏

  • @nagarajanagu7173
    @nagarajanagu7173 2 года назад

    Sir. ಅದ್ಬುತ ನಿವು ಹೇಳುವ ಸುರಪುರ ಕತೆಯ ವ್ಯಾಕರಣ. ತುಂಬು ಹೃದಯದ ಧನ್ಯವಾದಗಳು

  • @kichchabossredpand2027
    @kichchabossredpand2027 2 года назад +1

    ಪರಂ ಸರ್ ನೀವು ಹುಣಸಗಿ ತಾಲೂಕಿನ ರಾಜನಕೋಳೂರು ತುಂಬಾ ಸುಂದರವಾಗಿದೆ ನೀವು ರಾಜನಕೋಳೂರು ಬೇಟಿ ಕೊಡಿ ರಾಜನಕೋಳೂರು ಬುಡ್ಡರ ಮನೆಗಳನ್ನು ಇವೆ 6ಸಾವಿರ 7 ಸಾವಿರ ವರ್ಷಗಳ ಹಿಂದಿನ

  • @shrigadi
    @shrigadi 2 года назад +1

    14::55 to 15::00 is a powerful statement. Kudos to both professor and kalamadhyama.

  • @devudk1765
    @devudk1765 2 года назад +4

    ಸುಸ್ವಾಗತ ಸರ್ ನಮ್ಮ ಸುರಪುರ ಗೆ ❤️😍

  • @yamunaarjun1360
    @yamunaarjun1360 2 года назад +2

    This is the first time I am hearing about Surapura samsthana, thank you Upendra sir. Thank you kalamadhyama

  • @ವೀರಕನ್ನಡಿಗಬಳ್ಳಾರಿಹುಡ್ಗ

    ವೆಂಕಟಪ್ಪನಾಯಕರ ಬಗ್ಗೆ ಆದಷ್ಟು ಬೇಗ ಸಿನೀಮಾ ಬರಲಿ

  • @vinoddk2968
    @vinoddk2968 2 года назад +8

    WEL COME TO PARAM SIR...❤

  • @medhanaik3160
    @medhanaik3160 2 года назад +1

    Great.. . Great .....Great....king of Nalvadi Venkatappa Nayakaji

  • @drsayyadsha6141
    @drsayyadsha6141 2 года назад +7

    Nice to see u sr... Wel come... We r very eager to hear our surpur history...

  • @mallikarjunkamatagi2186
    @mallikarjunkamatagi2186 2 года назад +7

    ಛಾಯಾ ಭಗವತಿ ನಮ್ಮ ಊರು..😍❤️

  • @manjunathh5540
    @manjunathh5540 2 года назад +2

    What a explaination he is giving super sir....... perfect

  • @SheshadriJ-ic3vb
    @SheshadriJ-ic3vb 5 месяцев назад

    Excellent explanation by Upendranaik. Thanks to him and Param

  • @paalegaara
    @paalegaara 2 года назад +1

    ವಿಜಯನಗರ ಕಾಲದಲ್ಲಿ ಶತ್ರುಗಳ ತಲೆ ಕಡಿದು ತಂದು ಚಂಡಿಯಾಗ ಮಾಡಿದ ಬೇಡರ ಪಡೆಗಳ ಬಗ್ಗೆ ವಿಡಿಯೋ ಮಾಡಿ sir

  • @Dadatroller
    @Dadatroller 2 года назад +1

    Thanks for coming sir , namma uru namma hemme surapura

  • @parvatgoudamalipatil7790
    @parvatgoudamalipatil7790 2 года назад +4

    Untold stories are unfolded by kalamadyam....thanks to kalamadyam

  • @mkalavathi1506
    @mkalavathi1506 2 года назад +5

    Venkatappa nayakarige nanna koti namaskaragalu

  • @ragunayak3492
    @ragunayak3492 2 года назад +4

    Really i started to see this vedio nd hearing the venktappa nayak story my goosbhombs r standard.the middle green t shirt guy i really appreciate bro..i think ur thinking about when war that place coming..jai upendra nayak sir

  • @Ns_Creations-gc9en
    @Ns_Creations-gc9en 2 года назад

    ನಮ್ಮ ಸುರಪುರದ ಇತಿಹಾಸದ ಬಗ್ಗೆ ತುಂಬಾ ವಿವಾರಾಣತ್ಮಕವಾಗಿ ಹೇಳಿರುವ ಕಲಾಮಾಧ್ಯಮ ನಿಮಗೆ ನನ್ನ ಹೃತ್ಪೂರ್ವಕವಾಗಿ ಧನ್ಯವಾದಗಳು ಸರ್ 🙏

  • @palegardeepakmysuru4524
    @palegardeepakmysuru4524 2 года назад

    ಅಂತಿಮವಾಗಿ ಸುರಪುರಕ್ಕೆ ಹೋದಿರಿ. ಧನ್ಯವಾದಗಳು ಸರ್ 🙏

  • @mstankedarmstankedar9766
    @mstankedarmstankedar9766 2 года назад +2

    ಪರಮ ಸರ್ ಶೂರರ ನಾಡು ಸುರಪುರಕ್ಕೆ ಸ್ವಾಗತ💐💐💐💐💐 ಹಾಗೆ ಇತಿಹಾಸಕಾರರಾದ ಶ್ರೀ ಭಾಸ್ಕರ್ ರಾವ್ ಸರ್ ಮೂಡಬೂಳ ( ನ್ಯಾಯವಾದಿಗಳು ) ಇವರನ್ನು ಇಂಟರ್ವ್ಯೂ ಮಾಡಿ ಸರ್ 🙏🙏🙏

  • @bheemannanayak2040
    @bheemannanayak2040 2 года назад +1

    Namma Nadannu pracharisiddakke Danyavadagalu

  • @nrfilmsentertainment5811
    @nrfilmsentertainment5811 2 года назад +2

    ಸರ್ ಸುರಪುರದ ನಾಯಕರ ಕಥೆಗಳನ್ನ ಒಂದೊಂದು episodlli ತೋರಸಿ

  • @dr.bro_adicter
    @dr.bro_adicter 2 года назад +4

    Tqusm sir..🙏
    Nam surapurada bagge helikodutirodakke.,

  • @manjunath.1879
    @manjunath.1879 2 года назад +9

    8:22 ಬೇಡರ ಭರ್ಜರಿ ಬೇಟೆ.

  • @RaghuKupagal
    @RaghuKupagal 8 месяцев назад

    ನಮ್ಮ ಹೆಮ್ಮೆಯ ನಾಲ್ವಡಿ ರಾಜ ವೆಂಕಟಪ್ಪ ನಾಯಕ ಸುರಪುರ ಸಂಸ್ಥಾನದ ಬಗ್ಗೆ ತಿಳಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್

  • @sujathak1201
    @sujathak1201 2 года назад +1

    Namma Surpur samsthana .... heartly thanks for brother.... namma uttara namma uttara karnatakada no.1.samsathana.....Surpur

  • @ragunayak3492
    @ragunayak3492 2 года назад +1

    Namma talaku bagge tumbha knowledge hondiriva upendra nayak sir ge........ jai🥳🥳nam talaku nalli huttiddu nanu dhanyavade sirr..nimma a dvani wow,✌️😁

  • @nagunayakguttedar2799
    @nagunayakguttedar2799 2 года назад +2

    ನಮ್ಮ ಊರು ನಮ್ಮ ಹೆಮ್ಮೆ ನಮ್ಮ ರುಕ್ಮಾಪುರ 🔥🔥🏹🏹

  • @marutinaik9744
    @marutinaik9744 2 года назад +2

    🌹🌹ಆಲ್ ದಿ ಬೆಸ್ಟ್ ಪರಮ ಸರ್ 🌹🌹

  • @chandrakalachandu1469
    @chandrakalachandu1469 2 года назад

    ನಮ್ಮೂರಿಗೆ ಹಾಗಮಿಸಿದಕ್ಕೆ ಪರಮ ಸರ್ ಗೆ ಧನ್ಯವಾದಗಳು 👍

  • @venkunayaknayak2414
    @venkunayaknayak2414 2 года назад +1

    Sir susupuru history kalamadhyada mukhantar edi jagatige surupurda sahasavannu tilisikotta upendra Nayak sir avarige dhanyavadagalu sir

  • @venkateshnayakmakashi7880
    @venkateshnayakmakashi7880 2 года назад +5

    ನಮ್ಮ ಹೆಮ್ಮೆಯ ಸುರಪುರ ❤

  • @manjunathsggandhole1279
    @manjunathsggandhole1279 2 года назад +3

    ನಮ್ಮ ಪಠ್ಯ ಪುಸ್ತಕದಲ್ಲಿ ಸುರಪುರ ಇತಿಹಾಸ ಇರಲೇಬೇಕು ,,,

  • @krishnatalawar7560
    @krishnatalawar7560 2 года назад +3

    ಸರ್ ನಾನು ಇಷ್ಟ ದಿನ ಇದೆ ಎಪಿಸೋಡ್ ಗೋಸ್ಕರ ಕಾಯಿತಿದ್ದೆ ನಮ್ಮ ಸುರಪುರ ನಮ್ಮ ಹೆಮ್ಮೆ

  • @shivarajpatil715
    @shivarajpatil715 2 года назад +3

    Sir visit Mudnoor devara dasimayya 1st vachanakara birth place

  • @kanakappatalavar8713
    @kanakappatalavar8713 2 года назад

    ಅದ್ಬುತ ವಿಚಾರ. ಧನ್ಯವಾದಗಳು

  • @kannadanatakavideos4982
    @kannadanatakavideos4982 2 года назад +2

    ನಮ್ಮ surpura ನಮ್ಮ ಹೆಮ್ಮೆ

  • @bheemaraddy1503
    @bheemaraddy1503 2 года назад +5

    Namm sagar nadige swagath parama sir 🙏🙏🙏🙏

  • @mdakhibshivanagi1184
    @mdakhibshivanagi1184 2 года назад +2

    ನಮ್ಮ ಸುರಪುರ ನಮ್ಮ ಹೆಮ್ಮೆ 💖💖

  • @sudheerkumarlkaulgud7521
    @sudheerkumarlkaulgud7521 2 года назад +4

    ಎಲ್ಲ ಸಂಸ್ಥಾನಗಳು ಒಗ್ಗೂಡಿ ಹೋರಾಡಿದ್ದರೆ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
    ಯಶಸ್ವಿಯಾಗುತ್ತಿತ್ತು

  • @santoshkusti7593
    @santoshkusti7593 2 года назад +4

    ನಮ್ಮ ಸುರಪುರ ನಮ್ಮ ಹೆಮ್ಮೆ

  • @shivmajjagi5153
    @shivmajjagi5153 2 года назад +1

    Thank you Upendra Sir for giving us knowledge on Surpur rich history.

  • @udayshankarak6565
    @udayshankarak6565 2 года назад

    ಡಾ.ಉಪೇಂದ್ರ ನಾಯಕ್ ಸುಬೇದಾರ್ ಬಹಳ ಸುಂದರವಾಗಿ ಮಾಹಿತಿ ನೀಡಿದ್ದಾರೆ. ಇತಿಹಾಸದ ಕ್ಷಣಗಳನ್ನು ಸುಂದರವಾಗಿ ಬಿಚ್ಚಿಟ್ಟಿದ್ದಾರೆ.

  • @rangappapujari9522
    @rangappapujari9522 2 года назад

    ಸರ್ ತುಂಬಾ ಧನ್ಯವಾದಗಳು ..

  • @sureshshantageri2908
    @sureshshantageri2908 2 года назад +2

    Wonderful narration

  • @Yamanudore
    @Yamanudore 2 года назад +1

    ತುಂಬಾ ಧನ್ಯವಾದಗಳು ಸರ್ ನಾವು ಸುರಪುರದವರು ಕೋಡೆಕಲ್ ಗೆ ಬನ್ನಿ ಸರ್

  • @gurusiddayyahiremath1686
    @gurusiddayyahiremath1686 2 года назад

    Sir what are you r doing... super sir what beautiful information...i feel so proud...nice information

  • @govindappagovinda2566
    @govindappagovinda2566 2 года назад

    Nimindha navo thumba vichara thilhidhu kondedhivi sir super vedo madthira

  • @parashuramkodaganoor5421
    @parashuramkodaganoor5421 2 года назад +6

    ನಮ್ಮ ತಾಲೂಕು ನಮ್ಮ ಹೆಮ್ಮೆ

  • @kannadakesari6236
    @kannadakesari6236 2 года назад +10

    1857ರ ಮಹಾ ಕದನ ಕೇವಲ "ಸಿಪಾಯಿ ದಂಗೆ " ಅಲ್ಲ ಪರಮೇಶ್ವರ್ ಅವರೇ ಅದು ಮೊದಲ ಸ್ವಾತಂತ್ರ ಸಂಗ್ರಾಮ ನೀವು ಹಾಗೆ ಸಂಭೋದಿಸಿ.

  • @anjaneyaningappaa5149
    @anjaneyaningappaa5149 2 года назад +4

    ನಮ್ಮ ಸುರಪುರಕ್ಕೆ ಸ್ವಾಗತ ಪರಮ್ ಸರ್

  • @rameshhunasagivolga5134
    @rameshhunasagivolga5134 2 года назад +1

    ಸರ್..ಹಾಗೆ ಭೀಮಾ ಕೋರೆ ಗಾಂವ್ ಬಗ್ಗೆನು ವಿಡಿಯೋ ಮಾಡಿ,

  • @anjaneyaningappaa5149
    @anjaneyaningappaa5149 2 года назад +5

    ಪರಮ್ ಸರ್ ಯಾದಗಿರಿ ಕೋಟೆ ಬಗ್ಗೆ ವಿಡಿಯೋ ಮಾಡಿ🙏

  • @somnathdodmani8402
    @somnathdodmani8402 2 года назад +2

    Supar sir 🙏🙏

  • @prabhuhiremath4851
    @prabhuhiremath4851 2 года назад

    Namma surapura 😍😍tq so much sir

  • @gireeshayh7077
    @gireeshayh7077 2 года назад +1

    Thanks sir 🙏 nave hogidivi anno feel agutte 🙏🙏🙏

  • @sanjeevmaladi4700
    @sanjeevmaladi4700 Год назад

    Sir narration is very inspiring to listeners.

  • @sangayyachikkmath3920
    @sangayyachikkmath3920 2 года назад

    ಸೂಪರ್ Param sar

  • @madhu3121
    @madhu3121 2 года назад +2

    ನಮ್ಮ ಸುರಪುರ 🙏🙏

  • @Gireevarada
    @Gireevarada 2 года назад +2

    Surapura samsthana 🔥🔥🔥🔥🔥🔥♥❣️❣️😍💖💖