ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನಮಸ್ಕಾರ ಸರ್ ನಿಮ್ಮ ಲ್ಲಿ ನನ್ನದು ಒಂದು ಮನವಿ. ಹುಲಿ ಸಂರಕ್ಷಣಾ ದ ಪ್ರದೇಶದ ಬಂಡೀಪುರ ಅಥವಾ ಭದ್ರ ಹುಲಿ ಸಂರಕ್ಷಣಾ ಅರಣ್ಯಪ್ರದೇಶ ಅರಣ್ಯ ಸಿಬ್ಬಂದಿ forest watcher ಆನೆ ಮಾವುತರ ದಿನನಿತ್ಯದ ಜೀವನದ ಮತ್ತೆ ಅರಣ್ಯ ಸಂರಕ್ಷಣೆ ಬಗ್ಗೆ ಒಂದು ಸಂಚಿಕೆ ವಿಡಿಯೋ ಚಿತ್ರೀಕರಣ ಮಾಡಿ ನನ್ನ ಪ್ರೀತಿಯ ಮನವಿ
ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ... ನಮ್ಮ ಉತ್ತರ ಕರ್ನಾಟಕದ ಜನತೆಯ ಪರವಾಗಿ ಪರಮ್ ಅಣ್ಣನವರಿಗೆ ಧನ್ಯವಾದಗಳು....ಇಡೀ ಜಗತ್ತಿಗೆ ನಮ್ಮ ಸಂಸ್ಥಾನದ ಪರಿಚಯ ನಿಮ್ಮ ಕಲಾ ಮಾಧ್ಯಮದಿಂದ.... ನಮ್ಮ ಪಠ್ಯ ಪುಸ್ತಕದಲ್ಲಿ.... ಇಲ್ಲಾ... ಸರ್
ನಮ್ಮ ಹೆಮ್ಮೆಯ ಸುರಪುರ... ನಮ್ಮ ಹೆಮ್ಮೆಯ ಉಪೇಂದ್ರ ನಾಯಕ ಸರ್.... 🙏🏻🙏🏻🙏🏻ನನ್ನ್ ನೆಚ್ಚಿನ ಗುರುಗಳು ಉಪೇಂದ್ರ ನಾಯಕ ಸರ್....... ವರ್ಣನೆ ತುಂಬಾನೇ ಚೆನ್ನಾಗಿ ಕೊಟ್ಟಿರಿ... Thank u💐❤️
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
ಸುರಪುರ ಸಂಸ್ಥಾನದ ಬಗ್ಗೆ ಮಾಹಿತಿ ಉಪೇಂದ್ರ ನಾಯಕ್ ಸರ್ ತುಂಬಾ ಚೆನ್ನಾಗಿ ವಿಶೇಷವಾಗಿ ವಿವರಿಸಿದ್ದಾರೆ ನಮ್ಮ ಸುರಪುರ ನಮ್ಮ ಹೆಮ್ಮೆ ಬಗ್ಗೆ ಪಪ್ರಂಚಕ್ಕೆ ಮಾಹಿತಿ ನೀಡಿದ ಕಲಾಮಾಧ್ಯಮ ತಂಡಕ್ಕೆ ಅಭಿನಂದನೆಗಳು
ಉಪೇಂದ್ರ ಸರ್ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ ನಿಮ್ಮಂಥ ಇತಿಹಾಸ ಉಪನ್ಯಾಸಕರು ಸಂಶೋಧಕರು ಇರುವುದರಿಂದಲೇ ನಮ್ಮ ಪ್ರಾಚೀನ ಇತಿಹಾಸದ ಕುರಿತು ಪ್ರಸ್ತುತ ಜನಗಳಿಗೆ ಸ್ವಲ್ಪವಾದರೂ ಜ್ಞಾನ ಸಿಗ್ತಿರೋದು ಧನ್ಯವಾದಗಳು ಸರ್ ಹಾಗೆ ಕಲಾಮಾಧ್ಯಮ ಚಾನೆಲ್ನವರು ಕೂಡಾ ಒಂದು ಒಳ್ಳೆಯ ಸಂದೇಶವನ್ನು ರವಾಣಿಸುವದರ ಜೊತೆಗೆ ನಮ್ಮ ಪ್ರಾಚೀನತೆಯ ಬಗ್ಗೆ ಸಮಾಜಕ್ಕೆ ಅರಿವು ಮುದಿಸುತ್ತಿರುವದಕ್ಕೆ ತಮಗೂ ಅನಂತ ಅನಂತ ಧನ್ಯವಾದಗಳು ಸರ್ .......
This channel is doing the service to Karnataka which not even schools and historians did. As Kannadigas we are ashamed that our own heroes are forgotten and only Moguls were inducted in school books. We deserve to know correct history.
ಉಪೇಂದ್ರ ನಾಯಕ ಸರ್ ಸುರಪುರ ಸಂಸ್ಥಾನ ಬಗ್ಗೆ ಬಹಳ ಉತ್ತಮವಾಗಿ ನಿಮಗೆ ಹೇಳಿದ್ದಾರೆ ಇನ್ನೂ ಬಹಳ ವಿಷಯಗಳು ಇವೆ ಸರ್ ಅದರ ಬಗ್ಗೆನೂ ನಿಮ್ಮ ಚಾನೆಲ್ ಮುಕಾಂತರ ತಿಳಿಸಿ ಧನ್ಯವಾದಗಳು ಸರ್ ನಿಮಗೆ.
ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ವಿಡಿಯೋ ಮಾಡಿದ್ದು ತುಂಬಾ ಹೆಮ್ಮೆ ಪಡುವ ವಿಶಯ ಉಪೇಂದ್ರ ಸರ್ ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ.. ಕ್ಯಾಮ್ರಮನ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದದ್ದಿರಿ ಸರ್
ಮರೆತು ಹೋದ ಸುರಪುರ ಇತಿಹಾಸ By Bhaskar Rao mudubal Odi CHengi explain ಮಾಡಿದರೆ Thank for making a video , still lot of history is there , shahapur fort is also super and there is Cannon in that fort
Upendra sir i proud of you...🙏 sir na 7 varsha surpor nali edde but... nag surpor history gottirlila sir ....nan 2012 rali 2nd PUC Exam nim SP college nalle kottini .....nan pepar iddaga nam class supervisor nivve iddidrii sir ..... Na ivaga Bidar nali eddini sir ....nimge meet mada bhagya ellvala
ನಮಸ್ತೆ ಗುರುಗಳೆ ,,ನಿಮ್ಮ ಸಾಕಷ್ಟು ವಿಡಿಯೋ ಗಳು ನೋಡಿರುವೆ ಬಹಳ ಸಂತೋಷವಾಯಿತು ನಿಮ್ಮ ಈ ಅದ್ಭುತ ಚಿಂತನೆ ಮತ್ತು ನಿಮ್ಮ ವ್ರುತ್ತಿ ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿದೆ ,,,,,ತುಂಬಾ ತುಂಬಾ ಧನ್ಯವಾದಗಳು ಸರ್
ಪರಮ್ ಅಣ್ಣನವರಿಗೆ ನನ್ನ ಕಡೆಯಿಂದ ಒಂದು ಮನವಿ..... ನಮ್ಮ ಊರಿನಲ್ಲಿ ತ್ರ್ಯಂಬಕೇಶ್ವರ ಐತಿಹಾಸಿಕ ದೇವಾಲಯ ಬಹಳ ಸಾವಿರಾರು ವರ್ಷಗಳ ಇತಿಹಾಸವಿದೆ ಇದೆ.... ನೀವು ಬರಬೇಕು ಅಣ್ಣ.....ನನ್ನ ಊರಿನ ಇತಿಹಾಸ ನಿಮ್ಮ ಮಾಧ್ಯಮದ ಮೂಲಕ ತಿಳಿಸಬೇಕು ಅಣ್ಣ....
ಇಂತಹ ಹೆಮ್ಮೆಯ ವಿಷಯ ಕುರಿತು ನಮ್ಮ ಶಾಲಾ ಪಠ್ಯಗಳಲ್ಲಿ ಯಾವುದೇ ಉಲ್ಲೇಖವಿಲ್ಲ...ಇಂತಹ ವಿಷಯ ಕುರಿತು ಕರ್ನಾಟಕದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಿದರೆ ಉತ್ತಮ... ಏನಂತೀರಾ....?
ನನಗೆ ನಮ್ಮ ಸುರ್ಪುರ್ ರಾಜರ ಜೊತೆ ಮತ್ತು ಕೋಟೆಯ ಬಗ್ಗೆ ಮಾಹಿತಿಯನ್ನು ಕೇಳಲು ನನಗೆ ತುಂಬಾ ಆಸಕ್ತಿ ಸರ್ ಅದಕ್ಕೆ ಸರ್ ಇನ್ನೊಂದಿಷ್ಟು ವಿಡಿಯೋವನ್ನು ಮಾಡಿ ಸರ್ ವಾಗಣಿಗೇರಿ ಕೋಟೆ ಟೈಲರ್ ಮಂಜಲು ವನದುರ್ಗ ಕೋಟೆ 🙏⭐
ನಮ್ಮ ಭಾರತದ ರಾಷ್ಟ್ರದ ನಮ್ಮ ರಾಜ್ಯದ ಮಹಾರಾಜರು ಕಥೆ ಕೇಳಿದರೆ ರೋಮಾಂಚನವಾಗುತ್ತದೆ ಸ್ವಾತಂತ್ರಾ ನಂತರ ಬಂದ ಸರ್ಕಾರಗಳು ಇಂಥ ರೋಚಕ ಕಥೆಗಳನ್ನು ಮುಚ್ಚಿಟ್ಟು ದೇಶದ್ರೋಹಿಗಳನ್ನು ದರೋಡೆಕೋರರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿದ್ದು ದುರ್ದೈವದ ಸಂಗತಿ
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನಮಸ್ಕಾರ ಸರ್ ನಿಮ್ಮ ಲ್ಲಿ ನನ್ನದು ಒಂದು ಮನವಿ. ಹುಲಿ ಸಂರಕ್ಷಣಾ ದ ಪ್ರದೇಶದ ಬಂಡೀಪುರ ಅಥವಾ ಭದ್ರ ಹುಲಿ ಸಂರಕ್ಷಣಾ ಅರಣ್ಯಪ್ರದೇಶ ಅರಣ್ಯ ಸಿಬ್ಬಂದಿ forest watcher ಆನೆ ಮಾವುತರ ದಿನನಿತ್ಯದ ಜೀವನದ ಮತ್ತೆ ಅರಣ್ಯ ಸಂರಕ್ಷಣೆ ಬಗ್ಗೆ ಒಂದು ಸಂಚಿಕೆ ವಿಡಿಯೋ ಚಿತ್ರೀಕರಣ ಮಾಡಿ ನನ್ನ ಪ್ರೀತಿಯ ಮನವಿ
Sir hage tippu sultan Hindu galige kotiro himse torcher murder gala bagge ondhu video madi please
Sir hindina rajara gala kachata dindale birtisharu mamma deshakke attack madidru,,, sulabavagi,,,
@@hanuhanumantha2140 hindina rajaru ivathina rajakiya davaru onde,,
@@hanuhanumantha2140 tippu sulthaan raja kano ,,avarathra goli aadakke odadalla ,,uddakke odadu bro
ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ...
ನಮ್ಮ ಉತ್ತರ ಕರ್ನಾಟಕದ ಜನತೆಯ ಪರವಾಗಿ ಪರಮ್ ಅಣ್ಣನವರಿಗೆ ಧನ್ಯವಾದಗಳು....ಇಡೀ ಜಗತ್ತಿಗೆ ನಮ್ಮ ಸಂಸ್ಥಾನದ ಪರಿಚಯ ನಿಮ್ಮ ಕಲಾ ಮಾಧ್ಯಮದಿಂದ.... ನಮ್ಮ ಪಠ್ಯ ಪುಸ್ತಕದಲ್ಲಿ.... ಇಲ್ಲಾ... ಸರ್
ಉಪೇಂದ್ರ ಸರ್ ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ..ಕಲಾ ಮಾದ್ಯಮಕ್ಕೆ ಧನ್ಯವಾದಗಳು..
Hawdu sir
ಸೂಪರ್ ಸರ್
ನಂಬರ್ ಕೊಡಿ ಉಪೇಂದ್ರ ನಾಯಕ್ ದು,..
ಹೆಮ್ಮೆಯ ಸುರಪುರ ಕಲಾಮಧ್ಯಮ ಉಪೇಂದ್ರ ಅವರು ಚನ್ನಾಗಿ ವಿವರಿಸಿದ್ದಾರೆ👍👍ಹೆಮ್ಮೆಯ ಕರ್ನಾಟಕ 🙏🏻
ನಮ್ಮ ಸುರುಪುರು ಇತಿಹಾಸ ಕೇಳೋಕೆ ಒಂದು ರೋಮಾಂಚನ 🔥🔥
ನನ್ನ ತವರುಮನೆ ಸುರಪುರ... ಉಪೇಂದ್ರ sir ತುಂಬಾ ಚೆನ್ನಾಗಿ ವಿವರಿಸಿದ್ದಾರೆ...vedio ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಧನ್ಯವಾದಗಳು 🙏🙏🤗
ನಮ್ಮ ಹೆಮ್ಮೆಯ ಸುರಪುರ... ನಮ್ಮ ಹೆಮ್ಮೆಯ ಉಪೇಂದ್ರ ನಾಯಕ ಸರ್.... 🙏🏻🙏🏻🙏🏻ನನ್ನ್ ನೆಚ್ಚಿನ ಗುರುಗಳು ಉಪೇಂದ್ರ ನಾಯಕ ಸರ್....... ವರ್ಣನೆ ತುಂಬಾನೇ ಚೆನ್ನಾಗಿ ಕೊಟ್ಟಿರಿ... Thank u💐❤️
Ivella places galu janagalu bandu visit madbahuda, nanu kuda gulbarga davru
Bro upendra sir number idre kalisi
ನಮ್ಮ ಸುರಪುರ ನಮ್ಮ ಹೆಮ್ಮೆ ನಮ್ಮ ಸುರಪುರ ನಾಯಕ ಜನಾಂಗದ ಇತಿಹಾಸ
ಪರಮ ಸರ ನಿಮ್ಮ ಕಲಾಮಾದ್ಯಮಕ್ಕೆ ತುಂಬಾ ಧನ್ಯವಾದಗಳು ಇಷ್ಟು ಇತಿಹಾಸಗಳ ಬಗ್ಗೆ ಮಾಹಿತಿ ಹೇಳಿದಕ್ಕೆ
ನಮ್ಮ ಸುರಪುರ ಕ್ಕೆ ಬಂದಿದ್ದಕ್ಕೆ ಸುಸ್ವಾಗತ ಪರಂ ಅವರಿಗೆ ❤️
ಶೂರರ ಊರು ನಮ್ಮ ಊರು ನಮ್ಮ ಸುರಪುರ 🥰💚
ಉಪೇಂದ್ರ sir ನಿಮಗೆ ಧನ್ಯವಾದಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
*ನಮ್ಮ ಸುರಪುರ ನಮ್ಮ ಹೆಮ್ಮೆ*
ಸುರಪುರ ಸಂಸ್ಥಾನದ ಬಗ್ಗೆ ಮಾಹಿತಿ ಉಪೇಂದ್ರ ನಾಯಕ್ ಸರ್ ತುಂಬಾ ಚೆನ್ನಾಗಿ ವಿಶೇಷವಾಗಿ ವಿವರಿಸಿದ್ದಾರೆ ನಮ್ಮ ಸುರಪುರ ನಮ್ಮ ಹೆಮ್ಮೆ ಬಗ್ಗೆ ಪಪ್ರಂಚಕ್ಕೆ ಮಾಹಿತಿ ನೀಡಿದ ಕಲಾಮಾಧ್ಯಮ ತಂಡಕ್ಕೆ ಅಭಿನಂದನೆಗಳು
2 ವರ್ಷದ ಹಿಂದೆ ನಾನು KNA ಇತಿಹಾಸ ಪುಸ್ತಕದಲ್ಲಿ ಓದಿದ್ದೆ... ಕಥೆ ಓದುವಾಗ ರೋಮಾಂಚನ ಎನ್ನಿಸುತ್ತಿತ್ತು... ಈ ವೀಡಿಯೋಗಳನ್ನು ಮಾಡಿದಕ್ಕೆ ಧನ್ಯವಾದಗಳು...
kna alli ashtu iralla exam ge bekirashtu irutte.
ಉಪೇಂದ್ರ ಸರ್ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ ನಿಮ್ಮಂಥ ಇತಿಹಾಸ ಉಪನ್ಯಾಸಕರು ಸಂಶೋಧಕರು ಇರುವುದರಿಂದಲೇ ನಮ್ಮ ಪ್ರಾಚೀನ ಇತಿಹಾಸದ ಕುರಿತು ಪ್ರಸ್ತುತ ಜನಗಳಿಗೆ ಸ್ವಲ್ಪವಾದರೂ ಜ್ಞಾನ ಸಿಗ್ತಿರೋದು ಧನ್ಯವಾದಗಳು ಸರ್ ಹಾಗೆ ಕಲಾಮಾಧ್ಯಮ ಚಾನೆಲ್ನವರು ಕೂಡಾ ಒಂದು ಒಳ್ಳೆಯ ಸಂದೇಶವನ್ನು ರವಾಣಿಸುವದರ ಜೊತೆಗೆ ನಮ್ಮ ಪ್ರಾಚೀನತೆಯ ಬಗ್ಗೆ ಸಮಾಜಕ್ಕೆ ಅರಿವು ಮುದಿಸುತ್ತಿರುವದಕ್ಕೆ ತಮಗೂ ಅನಂತ ಅನಂತ ಧನ್ಯವಾದಗಳು ಸರ್ .......
This channel is doing the service to Karnataka which not even schools and historians did. As Kannadigas we are ashamed that our own heroes are forgotten and only Moguls were inducted in school books. We deserve to know correct history.
ನಿಮ್ಮ ಈ ಪ್ರಯತ್ನ ತುಂಬಾ ಯಶಸ್ವಿಯಾಗಲಿ 🙏🏻🙏🏻💐💐
ನೀವು ವಿವರಣೆ ನೀಡುತಿದ್ದರೆ (ಉಪೇಂದ್ರ ಸರ್ ) ಇನ್ನೂ ಕೇಳಬೇಕೇನಿಸುತ್ತದೆ. ಅದ್ಭುತವಾದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 🙏🙏
ಸುರಪುರ ಸಂಸ್ಥಾನ ಬಗ್ಗೆ ಇನ್ನೂ ಹೇಳುವದು ಬಹಳ ಇದೆ ಸರ್ ಎಷ್ಟು ಹೇಳಿದರೂ ಕಡಿಮಿನೆ.
spr sir
ಉಪೇಂದ್ರ ನಾಯಕ ಸರ್ ಸುರಪುರ ಸಂಸ್ಥಾನ ಬಗ್ಗೆ ಬಹಳ ಉತ್ತಮವಾಗಿ ನಿಮಗೆ ಹೇಳಿದ್ದಾರೆ ಇನ್ನೂ ಬಹಳ ವಿಷಯಗಳು ಇವೆ ಸರ್ ಅದರ ಬಗ್ಗೆನೂ ನಿಮ್ಮ ಚಾನೆಲ್ ಮುಕಾಂತರ ತಿಳಿಸಿ ಧನ್ಯವಾದಗಳು ಸರ್ ನಿಮಗೆ.
ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ವಿಡಿಯೋ ಮಾಡಿದ್ದು ತುಂಬಾ ಹೆಮ್ಮೆ ಪಡುವ ವಿಶಯ ಉಪೇಂದ್ರ ಸರ್ ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ.. ಕ್ಯಾಮ್ರಮನ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದದ್ದಿರಿ ಸರ್
Kalamadyam enlightening about the great warriors of ಕರ್ನಾಟಕ....jai Kalamadyam
Devru Olleyadu maadli nimagey, u r doing great job sir, keep it up
ಮರೆತು ಹೋದ ಸುರಪುರ ಇತಿಹಾಸ
By Bhaskar Rao mudubal
Odi CHengi explain ಮಾಡಿದರೆ
Thank for making a video , still lot of history is there , shahapur fort is also super and there is Cannon in that fort
Splendid history of Our broad and wide heart Surapur empire. Your narration is splendid sirs....
Upendra sir i proud of you...🙏 sir na 7 varsha surpor nali edde but... nag surpor history gottirlila sir ....nan 2012 rali 2nd PUC Exam nim SP college nalle kottini .....nan pepar iddaga nam class supervisor nivve iddidrii sir ..... Na ivaga Bidar nali eddini sir ....nimge meet mada bhagya ellvala
😁👍
ಶೂರರ ಪುರ ನಮ್ಮ ಹೆಮ್ಮೆಯ ಸುರಪುರ👍👍👍👍
ನನ್ನ ಜನ್ಮ ಸಾರ್ಥಕ ಈ ಒಂದು ವಿಡಿಯೋ ನೋಡಕೇ ಒಂದು ಅವಕಾಶ ಸಿಕ್ತು 👌👌👌👌👌
ಕಲಾ ಮಾಧ್ಯಮ ಚಾನಲ್‌ನ ವತಿಯಿಂದ ಇತಿಹಾಸದ ಹೊಸ ವಿಚಾರಗಳು, ಗೊತ್ತಾಗುತ್ತ ಇದೆ ತುಂಬಾ ಧನ್ಯವಾದಗಳು ಸರ್ ನಿಮ್ಮ ಟೀಂ ಗೆ....
ನಮ್ಮ ಗಿರಿನಾಡಿಗೆ ಪರಂ ಸರ್ ಗೆ ಸುಸ್ವಾಗತ ಹಾಗೂ ಯಾದಗಿರಿ ಕೋಟೆ ಇತಿಹಾಸ
Upendra sir nammma gurugalu. Super explaination ri sir
ನಮಸ್ತೆ ಗುರುಗಳೆ ,,ನಿಮ್ಮ ಸಾಕಷ್ಟು ವಿಡಿಯೋ ಗಳು ನೋಡಿರುವೆ ಬಹಳ ಸಂತೋಷವಾಯಿತು ನಿಮ್ಮ ಈ ಅದ್ಭುತ ಚಿಂತನೆ ಮತ್ತು ನಿಮ್ಮ ವ್ರುತ್ತಿ ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿದೆ ,,,,,ತುಂಬಾ ತುಂಬಾ ಧನ್ಯವಾದಗಳು ಸರ್
ವೀರ ಸುರಪುರ 👍ನಾಯಕರ ಬಗ್ಗೆ ಓದಿದ್ದೇನೆ.ಕನ್ನಡ ನಾಡಿನ ಅಮೋಘ ರತ್ನಗಳು
ಕಲಾ ಮಾಧ್ಯಮ ತಂಡಕ್ಕೇ ನನ್ನ ನಮೋನಮಃ
ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್
ಪರಂ ಸರ್ ನೀವು ಹುಣಸಗಿ ತಾಲೂಕಿನ ರಾಜನಕೋಳೂರು ತುಂಬಾ ಸುಂದರವಾಗಿದೆ ನೀವು ರಾಜನಕೋಳೂರು ಬೇಟಿ ಕೊಡಿ ರಾಜನಕೋಳೂರು ಬುಡ್ಡರ ಮನೆಗಳನ್ನು ಇವೆ 6ಸಾವಿರ 7 ಸಾವಿರ ವರ್ಷಗಳ ಹಿಂದಿನ
ಈ ನಿಮ್ಮ ಕಾರ್ಯಕ್ರಮ ಬಹಳ ಇಷ್ಟವಾಗಿದೆ ಸರ್
ಉಪೇಂದ್ರ ಸರ್ ಗೇ ತುಂಬಾ ಧನ್ಯವಾದ ಸರ್
Upendra sir super communication good chanel
Great history of our land, region & country.❤️🇮🇳
ಉಪೇಂದ್ರ ಸರ್ ಅವರ ಮಾತಿನ ಶೈಲಿ ಅಮೋಘ ಸುರುಪುರು ಸಂಸ್ಥಾನದ ಬಗ್ಗೆ ಸವಿವರವಾಗಿ ಹೇಳಿದ್ದಾರೆ ಧನ್ಯವಾದಗಳು ನಿಮಗೆ 🙏🙏🙏
Surapura da vishay tilisid nimagellarigu.. thumba danyavadhagalu🙏🙏
ಪರಮ್ ಅಣ್ಣನವರಿಗೆ ನನ್ನ ಕಡೆಯಿಂದ ಒಂದು ಮನವಿ..... ನಮ್ಮ ಊರಿನಲ್ಲಿ ತ್ರ್ಯಂಬಕೇಶ್ವರ ಐತಿಹಾಸಿಕ ದೇವಾಲಯ ಬಹಳ ಸಾವಿರಾರು ವರ್ಷಗಳ ಇತಿಹಾಸವಿದೆ ಇದೆ.... ನೀವು ಬರಬೇಕು ಅಣ್ಣ.....ನನ್ನ ಊರಿನ ಇತಿಹಾಸ ನಿಮ್ಮ ಮಾಧ್ಯಮದ ಮೂಲಕ ತಿಳಿಸಬೇಕು ಅಣ್ಣ....
Kowtal
ತುಂಬಾ ಒಳ್ಳೆಯ ಮಾಹಿತಿ ಸರ್ 8.12 ಸೂಪರ್
ನಮ್ಮ ಸುರುಪೂರ ನಮ್ಮ ಹೆಮ್ಮೆ 💪🗡️🚩
ನಮ್ಮ ಕೊಪ್ಪಳದ ಕನಕಗಿರಿಯ ಸಂಸ್ಥಾನವನ್ನ ಬೇಟಿ ಮಾಡಿ❤️
Friend nanu adanne kayuottiedeve
ತುಂಬಾ ಧನ್ಯವಾದಗಳು 🙏🏻🙏🏻💐💐
Thank you ehitihasa tilisutiruvudake sir
ಇಂತಹ ಹೆಮ್ಮೆಯ ವಿಷಯ ಕುರಿತು ನಮ್ಮ ಶಾಲಾ ಪಠ್ಯಗಳಲ್ಲಿ ಯಾವುದೇ ಉಲ್ಲೇಖವಿಲ್ಲ...ಇಂತಹ ವಿಷಯ ಕುರಿತು ಕರ್ನಾಟಕದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಿದರೆ ಉತ್ತಮ... ಏನಂತೀರಾ....?
Super sir Mahiti kottidakke dhanyavadagalu
ನನಗೆ ನಮ್ಮ ಸುರ್ಪುರ್ ರಾಜರ ಜೊತೆ ಮತ್ತು ಕೋಟೆಯ ಬಗ್ಗೆ ಮಾಹಿತಿಯನ್ನು ಕೇಳಲು ನನಗೆ ತುಂಬಾ ಆಸಕ್ತಿ ಸರ್ ಅದಕ್ಕೆ ಸರ್ ಇನ್ನೊಂದಿಷ್ಟು ವಿಡಿಯೋವನ್ನು ಮಾಡಿ ಸರ್ ವಾಗಣಿಗೇರಿ ಕೋಟೆ ಟೈಲರ್ ಮಂಜಲು ವನದುರ್ಗ ಕೋಟೆ 🙏⭐
Soorapura nayakaru 🔥
Super sir. Jai Shri ram.
Supar sir 🙏🙏
Good story 🎉🎉🎉 thanks 🙏🙏🙏 Sir
ಒಳ್ಳೆಯ ಮಾತುಗಳು ಸರ್
ಯಾರು ಯಾರು ಸುರಪುರ ದಿಂದ video ನೋಡ್ತಾಯಿದೀರಾ like ಮಾಡಿ
👍👍 insperation this channel to all of us,🙏🙏
Kalamadhyama thanx and halu veerappan sudi madakintha entha olle vishya innu jasthi madi param sirrrrr please............
Really great suuuperr history
Upendra sir nice explaination thanks for this video kalamadhyama...
ದಯವಿಟ್ಟು ಪರಮೇಶ್ ಸರ್ ಸುರಪುರ ತಾಲ್ಲೂಕಿನಲಿ ಇನ್ನು ಅನೇಕ ಸ್ಥಳಗಳಿವೆ ದಯವಿತ್ತು ಜಗತ್ತಿಗೆ ನಿಮ್ಮ ವಾಹಿನಿಯ ಮೂಲಕ ತಿಳಿಸಿಕೊಡಿ ಸರ್
ಆದರೊ ನಮ್ಮ ಕನ್ನಡಿಗರಿಗೆ ಇವರೆಲ್ಲ ಕಣ್ಣಿಗೆ ಕಾಣಿಸೊಲ್ಲ ಎಲ್ಲೋ ಇದ್ದವರನ್ನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ...
ಅದೇ ಶಿವಾಜಿ ಗೆ ಜೈ ಅಂತಾರೆ ಗಣೇಶ ಹಬ್ಬ ಅಲ್ಲಿ ಹಕೊಂಡ್ ಕುಣಿತಾರೆ
Very nice explaination sir.....,.grt job....
Sir u r doing exlent job carry on
Great selute for dr.upendra nayak
Super sir upendra sir
ಸರ್ plz ವನದುರ್ಗ ಕೋಟೆಯ ಬಗ್ಗೆ ವಿಡಿಯೋ ಮಾಡಿ ಅಲ್ಲಿ ನೋಡೋದಕ್ಕೆ ಕೋಟೆ ಸಿಗುತ್ತೆ plz ದಯವಿಟ್ಟು
Super upendra sir
Proud to Be a Nayakas 💪💪💪💪💪💪💪💪💪💪💪💪💪💪💪💪💪💪💪💪👍💪💪💪💪💪💪💪💪💪
Surpur history bage onedu superb historical movie ag bahudu
Well done good working
ಮೇಷ್ಟರು ಚೆನ್ನಾಗಿ ವಿವರಿಸುತ್ತಾರೆ
Nice Sir 👌
Nice sir🤺🤺🤺🤺
ನಮ್ಮ ಸುರಪುರ ನಾಯಕರನ್ನು
ಹೆಣ್ಣಿನ ಕೈಯಲ್ಲಿ ಸೋತವನಿಗೆ ಹೊಲಿಸಬೇಡಿ
ಇನ್ನು ಹೆಚ್ಚಿನ ಮಾಹಿತಿ ತಿಳಿಸಿ ಸರ್ ಸುರಪುರ ಸಂಸ್ಥಾನದ ಬಗ್ಗೆ
Dear Param Requesting you to please look into the heroics of The Great Legend Gandugali Kumara Rama and His Father Kampilaraya.
Sir namm jamakandi bage onda video madi sir
ನಮ್ಮ ಊರು ನಮ್ಮ ಹೆಮ್ಮೆ ❤️😎💪
Good job 👍🙏
Sir nama surapur talukina mudanoor garmadalli devara dasimaya yeba prathama vachanakara ra devallaya mate allau kuruvu gallive bandu nodi
ಸರ್ ಹಾವೇರಿ ಜಿಲ್ಲೆ ಹಂದಿಗನೂರ್ ವಾಡೆ ಬಗ್ಗೆ ವಿಡಿಯೋ ಮಾಡಿ ಸರ್
Namma surpur🤩💖❤
ನಮ್ಮ ಭಾರತದ ರಾಷ್ಟ್ರದ ನಮ್ಮ ರಾಜ್ಯದ ಮಹಾರಾಜರು ಕಥೆ ಕೇಳಿದರೆ ರೋಮಾಂಚನವಾಗುತ್ತದೆ ಸ್ವಾತಂತ್ರಾ ನಂತರ ಬಂದ ಸರ್ಕಾರಗಳು ಇಂಥ ರೋಚಕ ಕಥೆಗಳನ್ನು ಮುಚ್ಚಿಟ್ಟು ದೇಶದ್ರೋಹಿಗಳನ್ನು ದರೋಡೆಕೋರರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿದ್ದು ದುರ್ದೈವದ ಸಂಗತಿ
Super sir
Welike your video
ಸೂಪರ್
Good guide super
We like your video
ಸರ್ ಯಾದಗಿರಿ ಕೊಟ್ಟೆಯಾ ಬಗ್ಗೆ ಇತಿಹಾಸ ತಿಳಿಸಿ
Good news of shorapura king of king
Param sir hats off
Sir mudgal kote mattu famous mudgal morahm indiadalline best. bagge ondu vedio madi
Anna mudgal nallu kote idhe omme visit maadi param anna
Kalamadhyama tandakke namma surapura ke svagata.... Sir
ಯಾದಗಿರಿ ನಮ್ಮ ಹೆಮ್ಮೆ ಪರಮೇಶ್ವರ sir
ಭಾಸ್ಕರ್ ರಾವ್ ನಮ್ಮ ಊರಿನ ವಕೀಲರು ಮತ್ತು ಮೇಧಾವಿಗಳು ಮತ್ತು ಇತಿಹಾಸಕಾರರು
Wonderful channel