ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
ಶ್ರೀ ಕೃಷ್ಣದೇವರಾಯ ನ ಮಂತ್ರಿ ಅಂದರೆ ಸಂಬಳಕ್ಕಿದ್ದ ಮನೆಯ ಸದಸ್ಯರ ವಾಡೆ ಈಗಲೂ ಸುಸ್ಥಿತಿಯಲ್ಲಿದೆ ಇಂತಹ ನೂರಾರು ಜನರಿಗೆ ಉದ್ಯೋಗ ನೆಲೆ ಒದಗಿಸಿಕೊಟ್ಟ ಶ್ರೀ ಕೃಷ್ಣದೇವರಾಯ ರ ಅರಮನೆ ಇರಲಿ ಅದರ ಗೋಡೆಗಳು ಉಳಿದಿಲ್ಲ ವಾಹ್ ವಾಹ್ ಎಂತಹ ಇತಿಹಾಸ ಸೂಪರ್
Mr. ಪರಮೇಶ್ವರ್,. ನಿಮ್ಮ camera ಅಥವಾ mobile operate ಮಾಡುವ ವ್ಯಕ್ತಿ ಗೆ ಕಿವಿ ಕೇಳುವುದಿಲ್ಲ ಹಾಗೂ ಕಣ್ಣು ಕಾಣುವುದಿಲ್ಲ. ಎಂಥಾ ಅದ್ಬುತ ವ್ಯಕ್ತಿ ಯನ್ನು assistant ಆಗಿ ನೇಮಕ ಮಾಡಿಕೊಂಡಿದ್ದೀರಾ. 👏👏
tenali rama avara bagge kelbekagittu [important ].. but nange bejar agiddu yake andre sri krishna devaraya ravarige mis understand agiddu timmarasu avar mele,, agirlilla andidre vijaya nagar samrajya innu eshtu mele hogutitto eno ,, but vijayanagar samrajya is always in our heart .. it has huge place / space in our heart .. Sri krishnadev rayaru the best raja ever as everyone knows .. nimagu kuda tumba dhanyawadagalu nanu nim video mulaka agina kalakke hogi bande ,, ..
Wonderfull to see..!! Salute to old woman who knows every thing of her ancestor. She looks highly impressive on history subjects,sad part they joined hands with Adil due to fear by Vijayanagar kings, but not joined with Nizam. Celebration of Independence in front building is nostalagic.
@@LakshmiLakshmi-ru2gk krishnadeva raya avra mantri tamma, timmara arrest ad mele bahamani sultans hatra hogi serikondu vijayanagara secrets ella heli yudhakke bekaago ella help madtare. Vijayanagara patana admele ivrige bahamani sultan 52 halligalanna udugore aagi kadtare.. they betrayed vijayanagara
@@vinuscorpioblue but krishnadevaraya magana dukkha dalli without thinking punished timmarasu and his wife Timmarasu was the one who helped krishna deavaraya since childhood. Wr dont know why these things happened . Vidyaranya stapisida vijayanagara vaibhava patana vayitu
Thank you very very much Param, for the interview of descendants of Thimmarasa' s younger brother Thipparasa and Wade. Their responsibilities and land revenue administration, etc. They have worked under so many kingdoms/ dynasties. This is really a very great idea and also efforts to communicate the History to this Generation. For future this is also an important and real document for History. Keep it up and thanks a lot. M.Raju, Jayamagar, 4th block, Bengaluru
Thank you so much for the letting us knowing about these things, you are doing a great work by exploring the real unpredictable history of our motherland 🙏 a heartful thanks from me...
Sir Bidar district Humanbad taluk Dubalgundi gram Dali ondu Pathepur sanstan ede adar bage video madi AA maneyali eredu kannada movie madudare 1) Jaanu movie & Maryade Ramanna
Wonderful. Such royal families r most respectable in Karnataka. These historical documents should be documented in safe custody. If that royal family agrees it can be saved in any one if d renowned archives.
ನಿಮ್ಮ ಈ ಒಂದು ಯುಟ್ಯೂಬ್ ಚಾನೆಲ್ ತುಂಬಾ ಉಪಯುಕ್ತವಾಗಿದೆ ಮೊದಲು ಇದಕ್ಕೆ ಶುಭಾಶಯಗಳು. ಸರ್, ಮೇಣದಾಳ ಒಡೆಯ ಸಂಶೋಧನೆಯನ್ನು ಕೈಗೊಂಡಿದ್ದೀರಿ ತುಂಬಾ ಸಂತೋಷ ಅನ್ನಿಸ್ತಿದೆ. ಸರ್ ಆ ವಾಡೆಯ ಸದಸ್ಯರು ತಮಗೆ ಹಲವಾರು ರೆಕಾರ್ಡ್ ಗಳನ್ನು ತೋರಿಸಿದರಲ್ಲಾ ಸೋ ಅದರದೊಂದು ಫೋಟೋ ಕಾಪಿ ಮತ್ತೆ ಪುಸ್ತಕಗಳ ಪಿಡಿಎಫ್‌ಗಳನ್ನು ದಯವಿಟ್ಟು ಶೇರ್ ಮಾಡಿ ಸರ್. ಸರ್ ತಮ್ಮ ಪತ್ನಿ ಅವರು ಸಹ ಒಳ್ಳೆಯ ವಾಗ್ಮಿ ಮತ್ತು ವಿಚಾರವುಳ್ಳ ಚಿಂತಕರಾಗಿದ್ದಾರೆ. ಅವರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ ಸರ್🙏
ancestors of this family took revenge on vijayanagara empire,for expelling them from the empire, by revealing structures and secrets about vijayanagara to the sulthanates..and also in return received high level positions and abundant amounts of lands to rule..hence indirectly RESPONSIBLE for the FALL of greatest and wealthiest HINDU EMPIRE of all time,and the continuation of ISLAMIC rule in south 😌
ಸರ್ ನಮಸ್ತೆ. ನಾನು ಅಂಕೋಲಾ ತಾಲೂಕಿನವನು. ಸರ್ ನೀವು ಲಾಸ್ಟ ಟೈಮ ಸುಕ್ರಿ ಗೌಡರಿಗೆ ಸಂದರ್ಶನ ಮಾಡಿದ್ದೀರಿ.. ನಮಗೆ ತುಂಬಾ ಖುಷಿ ಕೊಟ್ಟಿದೆ.. ಆದರೆ ಮೂಲ ಹಾಲಕ್ಕಿ ಸಮಾಜದ ಜೀವನಶೈಲಿ ಬಗ್ಗೆ ಅಷ್ಟೊಂದ್ ಮೂಡಿ ಬಂದಿಲ್ಲ... ನೆಕ್ಸ್ಟ್ ಟೈಮ್ ಇನ್ನೊಮ್ಮೆ ಬನ್ನಿ ನಮ್ಮೂರಿನ ಹಾಲಕ್ಕಿ ಸಮಾಜದ ಬಗ್ಗೆ ಪೂರ್ತಿ ಮಾಹಿತಿ ಕರ್ನಾಟಕ ಜನತೆಗೆ ತಿಳಿಸಿ. ಹಾಗೂ ಸಿದ್ದಿ ಜನರ ಜೀವನ ಶೈಲಿ ಬಗ್ಗೆನೂ ಮಾಹಿತಿ ತಿಳಿಸಬೇಕು.. ಯೆಲ್ಲಾಪುರ ತಾಲ್ಲೂಕಿನ ಚಿಕ್ಕ ಊರು ಇವರದು. ದಯವಿಟ್ಟು ಬನ್ನಿ ಸರ್.. ಥ್ಯಾಂಕ್ಸ್ ಯು ಕಲಾಮಾಧ್ಯಮ.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@@hemanthkulal2950 p
ನಮ್ಮ ಊರಿನಿಂದ 3 km ಇರುವ ಮೇಣದಾಳ ಗ್ರಾಮದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು 💞💞
Bro ur number plz
ಪರಮ್ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ , ಆ ಹಿರಿಯರಿಗೆ ಹಾಗೂ ನಿಮ್ಮ ತಂಡದ ಅದ್ಭುತವಾದ ಶ್ರಮಕ್ಕೆ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ
ಸರ್ ಆ ಪೇಪರಗಳಿಗೆ ಫೋಟೋ ಲ್ಯಾಮೀಣೇಶನ ಮಾಡ್ಲಿಕ್ಕೆ ಹೇಳಿ...ಸುರಕ್ಷಿತವಾಗಿರುತ್ತವೆ
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
*ನಮ್ಮ ಸುರಪುರ ನಮ್ಮ ಹೆಮ್ಮೆ*
Hi Sir
What a humble people.. Love from Maharashtra ❤️ ❤️ ❤️
This family betrayed vijayanagara empire.. they are reason for fall for vijayanagara
For serving nawabs
A amma esht beautiful...yen voice..!yeshtu clean heart...woww..
ನಿಮ್ಮ ಕಲಾಮಾಧ್ಯಮದ ವತಿಯಿಂದ ತುಂಬ ಅದ್ಭುತವಾದ ಮಾಹಿತಿ ನೀಡುತ್ತೀರುವದಕ್ಕೆ ಧನ್ಯವಾದಗಳು ಸರ್
ತಮ್ಮ ಮನೆತನದ ಇತಿಹಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ಈ ವಾಡೆಯ
ಹಿರಿಯರಿಗೆ ಧನ್ಯವಾದಗಳು 🙏🙏
how humble and knowledgeable they both are...! so good to see such a people still exits in this world
Wow....they supported nawabs....and were against vijayanagara
ಕರ್ನಾಟಕ ಇತಿಹಾಸದಲ್ಲಿ ಈ ವಿಜಯನಗರ ಸಾಮ್ರಾಜ್ಯದ ಇತಿಹಾಸ ಅಂದ್ರೆ ನನಗೆ ತುಂಬಾ ಇಷ್ಟ.....
ನನ್ನ ತಂದೆಯವರು ಜೊತೆಗೆ 55ವರುಷಗಳ ಹಿಂದೆ ರಾಯರ ಆರಾಧನೆಗೆ ಮೇಣೇಧಾಳ ವಾಡೆಕ್ಕೆ ಹೊದ ನೆನಪಾಯಿತು.
ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
ಇಂಥಹ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾದ ವು. ಧನ್ಯವಾದಗಳು. ಈ ಕಾಗದ ಪತ್ರಗಳು, ನಮ್ಮ ನಾಡಿನ ಹೆಮ್ಮೆಯ ಆಸ್ತಿ. ಸಂಗ್ರಹಾಲಯದಲ್ಲಿ ಇದ್ದರೆ, ಸಾರ್ವಜನಿಕರೂ ನೋಡಬಹುದು
ನಂಗೆ ಈ ವಾಡೆ ತುಂಬಾ ಇಷ್ಟ ಆಯ್ತು ❤
What a sweet memories sir thankyou
ಇಂತಹ ನೂರಾರು ಪುರಾತನ ಕಾಗದ ಪತ್ರಗಳನ್ನು ಕಸಕ್ಕೆಸೆದ ನಮಗೆ ಈಗ ವಿಷಾದವಾಗುತ್ತಿದೆ.
Wonderful to hear our history...❤❤
ಶ್ರೀ ಕೃಷ್ಣದೇವರಾಯ ನ ಮಂತ್ರಿ ಅಂದರೆ ಸಂಬಳಕ್ಕಿದ್ದ ಮನೆಯ ಸದಸ್ಯರ ವಾಡೆ ಈಗಲೂ ಸುಸ್ಥಿತಿಯಲ್ಲಿದೆ
ಇಂತಹ ನೂರಾರು ಜನರಿಗೆ ಉದ್ಯೋಗ ನೆಲೆ ಒದಗಿಸಿಕೊಟ್ಟ ಶ್ರೀ ಕೃಷ್ಣದೇವರಾಯ ರ ಅರಮನೆ ಇರಲಿ ಅದರ ಗೋಡೆಗಳು ಉಳಿದಿಲ್ಲ
ವಾಹ್ ವಾಹ್ ಎಂತಹ ಇತಿಹಾಸ
ಸೂಪರ್
ರಾಜದೋೃಹಿಗಳು ⚔️🏹⚔️
Avaru drohi Pattaya kattalpattavaru
ಹಹಹ!!! Secret ವಿಷಯ ಹೇಳಿದರೆ ಎಲ್ಲಿ ಉಳಿಯುತ್ತವೆ ಗೋಡೆಗಳು
Mr. ಪರಮೇಶ್ವರ್,. ನಿಮ್ಮ camera ಅಥವಾ mobile operate ಮಾಡುವ ವ್ಯಕ್ತಿ ಗೆ ಕಿವಿ ಕೇಳುವುದಿಲ್ಲ ಹಾಗೂ ಕಣ್ಣು ಕಾಣುವುದಿಲ್ಲ. ಎಂಥಾ ಅದ್ಬುತ ವ್ಯಕ್ತಿ ಯನ್ನು assistant ಆಗಿ ನೇಮಕ ಮಾಡಿಕೊಂಡಿದ್ದೀರಾ. 👏👏
Nin hogibid suman
ನಮ್ಮ ಊರು ನಮ್ಮ ಹೆಮ್ಮೆ ❤❤
tenali rama avara bagge kelbekagittu [important ].. but nange bejar agiddu yake andre sri krishna devaraya ravarige mis understand agiddu timmarasu avar mele,, agirlilla andidre vijaya nagar samrajya innu eshtu mele hogutitto eno ,, but vijayanagar samrajya is always in our heart .. it has huge place / space in our heart .. Sri krishnadev rayaru the best raja ever as everyone knows .. nimagu kuda tumba dhanyawadagalu nanu nim video mulaka agina kalakke hogi bande ,, ..
Wonderfull to see..!!
Salute to old woman who knows every thing of her ancestor.
She looks highly impressive on history subjects,sad part they joined hands with Adil due to fear by Vijayanagar kings, but not joined with Nizam.
Celebration of Independence in front building is nostalagic.
param Sir nivu Badami Taluku SB Yaragoppa Grammakke Hogi alli innodu Manetana History Sigutte🙌👍
ಸೂಪರ್ ಸರ್ ಮೆಸೇಜ್
ನಮ್ಮ ಊರು ನಮ್ಮ ಹೆಮ್ಮೆ
ಧನ್ಯವಾದಗಳು ಕಲೆ ಮಾಧ್ಯಮ 🙏🏻
ಹಾಗೆ ಇತಿಹಾಸ ಉಳಿಸಿ..ದಯವಿಟ್ಟು
ನಿಮ್ಮ ಊರಿನ ಭವ್ಯ ಪರಂಪರೆಯನ್ನು ಉಳಿಸಲು ವಾಡಿ ಯೊಂದಿಗೆ ಸಹಕರಿಸಿ
Namma hiriyara itihasa varnanantita....halagi hogade kapadavudu...nammelkara kartavya🙏😍
ನಮ್ಮೂರು ಇದು ❤❤
ದಾಖಲೆ ಗಳನ್ನು ರಕ್ಷಿಸಿ 🙏
ಉರ್ದು ಬರೋರು ಪರಿಚಯ ಇದ್ರೇ hengadru aa documents ಓದಿಸಿ ಹೇಳಿ sir
My birth place menedhal.
Thank you kalamadyam
Amma nim response channgide
ಒಳ್ಳೆ ಮಾಹಿತಿ ತಿಳಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು
Before India independence document awesome
Great Amma Thanks to Kalamamadma
ನಮ್ಮ ವಿಜಯನಗರ ಸಾಮ್ರಾಜ್ಯ ⚔️⚔️
Nam vijayanagara samrajya haalu madida family idu… see first episode…
@@vinuscorpioblue andre? Oh it gave clues to sultan about palace correct
@@LakshmiLakshmi-ru2gk krishnadeva raya avra mantri tamma, timmara arrest ad mele bahamani sultans hatra hogi serikondu vijayanagara secrets ella heli yudhakke bekaago ella help madtare. Vijayanagara patana admele ivrige bahamani sultan 52 halligalanna udugore aagi kadtare.. they betrayed vijayanagara
@@vinuscorpioblue really very sad
@@vinuscorpioblue but krishnadevaraya magana dukkha dalli without thinking punished timmarasu and his wife Timmarasu was the one who helped krishna deavaraya since childhood. Wr dont know why these things happened . Vidyaranya stapisida vijayanagara vaibhava patana vayitu
Amma tumba adhutavagi matadtare🙏🙏🙏🙏🙏
ಸೂಪರ್
This is the actual treasure....
Hidden places in karnataka it was amazing
Very Nice Information
Super sir, entaha hindina kalada ethihasa eruva documents preserve madiddu matravalla edi pusthaka vannu odi nenapu ettukondiruva amma nige hatsoff
Thank you for param sir,good hard work,🙏🙏💐💐
Kalamadhyama ಕಲ್ಪನ ಮತ್ತು ಬಸವರಾಜ್ episode ಥ್ರಿಲ್ಲಿಂಗ್ ಆಗಿ ಮತ್ತೆ ನನಗೆ favourite
Thank you very very much Param, for the interview of descendants of Thimmarasa' s younger brother Thipparasa and Wade. Their responsibilities and land revenue administration, etc. They have worked under so many kingdoms/ dynasties. This is really a very great idea and also efforts to communicate the History to this Generation. For future this is also an important and real document for History. Keep it up and thanks a lot.
M.Raju, Jayamagar, 4th block, Bengaluru
I love this, history is beautiful✨
Super super super l
Sindhanur
I love you menedal 🙏❤️🙏
What a document they have maintenaned really great
Thank you so much for the letting us knowing about these things, you are doing a great work by exploring the real unpredictable history of our motherland 🙏 a heartful thanks from me...
ದೇವರೇ..ಎನೆಲ್ಲಾ.. ಆಗಿಹೋಯಿತೂ..ನಮ್ಮ ನಾಡಲ್ಲಿ
Great job hat's off.... Sir....
Hats up tayi
Parmesh sometimes funny while interviewing 🤣🤣🤣
Not funny. Dangerously innocent and sometines ignorant
Uncle is real hero
ಅಭಿನಂದನೆಗಳು ಸರ್ 🌹🙏
So nice interview
Our history is very glorifying,and happy to see and listen through ur channel.great job well done.all the best
Param ji madam voice 👌matte she is we educated i think..
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ
ಈ ವಾಡೆಯವರು ಪುಣ್ಯಾತ್ಮರು🙏🏻🙏🏻🙏🏻🙏🏻
I think Param can take photo and google translate. Even I am also curious to know what is there in the letters.
Super sir keep going
Kala madyama tara bere yava channel istu reach agilla hats off u param sir
I love history
Sir Bidar district Humanbad taluk Dubalgundi gram Dali ondu Pathepur sanstan ede adar bage video madi
AA maneyali eredu kannada movie madudare 1) Jaanu movie & Maryade Ramanna
Hi saw this video very nice can u go to Gulbarga to shoot big house around 500 years old uwill get more info
ಸೂಪರ್ ಸಾರ್.
Hats off to you param sir
golden chapter
super sir your channel is so informative thank you sir
10:17 ಮುಂಜಿ ಮಾಡುವುದು ಮುಸ್ಲಿಂಗಳು😇😇
ಪರಮ sir ನಾವು ಇಲ್ಲೇ ತಾವರಗೇರಾ ದವರು sir
Bro that's please super
ನಮ್ಮ ಊರಿನಿಂದ 8 ಕಿಲೋ ಮೀಟರ್ ದೂರ ವಿರುವ ಮೆನೇದಾಳ ಬಗ್ಗೆ ಮಾಯಿತಿ ತಿಳಿಸಿದ್ದಕ್ಕೆ ದನ್ಯವಾದಗಳು 🙏🙏🙏
Superb)
Wonderful.
Such royal families r most respectable in Karnataka.
These historical documents should be documented in safe custody.
If that royal family agrees it can be saved in any one if d renowned archives.
Grate,history,param,super
Nayaka's🦁
Paper gala scan adre saku kannadakke takshana bhashantara aguvanta technique irabahudu madisbeku mattu avugalanna lamination madisi
🙏🙏🙏🙏🙏🙏
Amma is best ❤
ನಿಮ್ಮ ಈ ಒಂದು ಯುಟ್ಯೂಬ್ ಚಾನೆಲ್ ತುಂಬಾ ಉಪಯುಕ್ತವಾಗಿದೆ ಮೊದಲು ಇದಕ್ಕೆ ಶುಭಾಶಯಗಳು. ಸರ್, ಮೇಣದಾಳ ಒಡೆಯ ಸಂಶೋಧನೆಯನ್ನು ಕೈಗೊಂಡಿದ್ದೀರಿ ತುಂಬಾ ಸಂತೋಷ ಅನ್ನಿಸ್ತಿದೆ. ಸರ್ ಆ ವಾಡೆಯ ಸದಸ್ಯರು ತಮಗೆ ಹಲವಾರು ರೆಕಾರ್ಡ್ ಗಳನ್ನು ತೋರಿಸಿದರಲ್ಲಾ ಸೋ ಅದರದೊಂದು ಫೋಟೋ ಕಾಪಿ ಮತ್ತೆ ಪುಸ್ತಕಗಳ ಪಿಡಿಎಫ್‌ಗಳನ್ನು ದಯವಿಟ್ಟು ಶೇರ್ ಮಾಡಿ ಸರ್. ಸರ್ ತಮ್ಮ ಪತ್ನಿ ಅವರು ಸಹ ಒಳ್ಳೆಯ ವಾಗ್ಮಿ ಮತ್ತು ವಿಚಾರವುಳ್ಳ ಚಿಂತಕರಾಗಿದ್ದಾರೆ. ಅವರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ ಸರ್🙏
Great job
ancestors of this family took revenge on vijayanagara empire,for expelling them from the empire, by revealing structures and secrets about vijayanagara to the sulthanates..and also in return received high level positions and abundant amounts of lands to rule..hence indirectly RESPONSIBLE for the FALL of greatest and wealthiest HINDU EMPIRE of all time,and the continuation of ISLAMIC rule in south 😌
Yes
ಸರ್ ನಮಸ್ತೆ.
ನಾನು ಅಂಕೋಲಾ ತಾಲೂಕಿನವನು.
ಸರ್ ನೀವು ಲಾಸ್ಟ ಟೈಮ ಸುಕ್ರಿ ಗೌಡರಿಗೆ ಸಂದರ್ಶನ ಮಾಡಿದ್ದೀರಿ.. ನಮಗೆ ತುಂಬಾ ಖುಷಿ ಕೊಟ್ಟಿದೆ.. ಆದರೆ ಮೂಲ ಹಾಲಕ್ಕಿ ಸಮಾಜದ ಜೀವನಶೈಲಿ ಬಗ್ಗೆ ಅಷ್ಟೊಂದ್ ಮೂಡಿ ಬಂದಿಲ್ಲ...
ನೆಕ್ಸ್ಟ್ ಟೈಮ್ ಇನ್ನೊಮ್ಮೆ ಬನ್ನಿ ನಮ್ಮೂರಿನ ಹಾಲಕ್ಕಿ ಸಮಾಜದ ಬಗ್ಗೆ ಪೂರ್ತಿ ಮಾಹಿತಿ ಕರ್ನಾಟಕ ಜನತೆಗೆ ತಿಳಿಸಿ.
ಹಾಗೂ ಸಿದ್ದಿ ಜನರ ಜೀವನ ಶೈಲಿ ಬಗ್ಗೆನೂ ಮಾಹಿತಿ ತಿಳಿಸಬೇಕು.. ಯೆಲ್ಲಾಪುರ ತಾಲ್ಲೂಕಿನ ಚಿಕ್ಕ ಊರು ಇವರದು.
ದಯವಿಟ್ಟು ಬನ್ನಿ ಸರ್..
ಥ್ಯಾಂಕ್ಸ್ ಯು ಕಲಾಮಾಧ್ಯಮ.
ನಮಸ್ತೆ ನಿಮ್ಮ ನಂಬರ್ ಕೊಡಿ
Mudgal is near to menedal.. On the way to lingsgur.... You will get beautiful fort
Good job sir
Love from Ballari
I am ಬಾಲಾಜಿ from Hulihyder sir
Thumba thilkondidhare avara manethanada bagge great
Nanna hesaru asha mallikarjun
Param avrige tumbu hrudayada danyavadagalu nimage
Nimma kallamadyama innu
Belili esto gottilada vishya janagalige tilisiddiri
Neevu heluva reethi nammage
Tumba ista nammadu davanagere
Good
ನಮ್ಮ ಊರು ನಮಗೆ ಹೆಮ್ಮೆ,ಧನ್ಯವಾದಗಳು ಸರ್
Sir ha documents na hodhsi antha comment madana ankande but idhu shoot agiradhe yavaglo antha nenuskandi sumnagi bitte
💛❤✨️
Real pushpa entry
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Sir PDF description nalli haki sir
That will never be done.
🌹🙏🌹
Documents in Urdu can be readable by any Urdu teacher
ಇಂಥ documentary ಇನ್ನ ಬೇಕು
Sir padmashri jogathi manjammana interview madi
ನಮ್ಮ ಊರು ಇದ್ದು ಧನ್ಯವಾದಗಳು ಸರ್ ...