VAADE TOUR-"ಹೇಗಿದೆ 100 ವರ್ಷಗಳ ಹಿಂದಿನ ಕೆರಕಲ್ಲಮಟ್ಟಿ ವಾಡೆ!-E01-Kerkalmatti Vaade-Kalamadhyama-

Поделиться
HTML-код
  • Опубликовано: 4 ноя 2024

Комментарии • 143

  • @KalamadhyamaYouTube
    @KalamadhyamaYouTube  2 года назад +31

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @gajakhiremath3714
      @gajakhiremath3714 2 года назад +1

      Superb sir nimm hatra amareshwar devastan bagge matadbekide dayamadi nimmnu henge samparka madbeku

    • @kavyapramod3393
      @kavyapramod3393 2 года назад

      Huthridurgadalli kempegowdara kote ede torsi sir 💐

    • @vinayakdesai9690
      @vinayakdesai9690 2 года назад

      ಮುದಗಲ್ ಕೋಟೆ ಬಗ್ಗೆ ವಿಡಿಯೋ ಮಾಡಿ ಸರ್ 😍

    • @ganeshkuradekar2202
      @ganeshkuradekar2202 2 года назад

      Camera work super sir❤

    • @dattappasunnur1711
      @dattappasunnur1711 2 года назад

      P

  • @swamystyleking5096
    @swamystyleking5096 2 года назад +19

    ಇಲ್ಲಿವರೆಗೂ ಈ ವಾಡೆ ಯನ್ನು ಮೊದಲಿನ ಹಾಗೆ ಕಾಪಾಡಿಕೊಂಡು ಬಂದಿದ್ದಾರಲ್ಲ ,ಅದ್ಬುತ.

  • @malappanaik4217
    @malappanaik4217 Год назад +3

    ಇಂತಹ ವಿಶಿಷ್ಟವನ್ನು ಯಾವ ಮಾಧ್ಯಮವೂ ತೊರಿಸಲ್ಲ ಆದ್ರೆ ನಿವು ಸರಿಯಾದ ರೀತಿಯಲ್ಲಿ ತಿಳಿಸಿದ್ದೀರಿ ಅಭಿನಂದನೆಗಳು ತಮಗೆಲ್ಲರಿಗೂ 🙏🙏🌹🌹

  • @dattatreyakademani512
    @dattatreyakademani512 2 года назад +10

    ಸಿಂಧೂರ ಲಕ್ಷ್ಮಣ ಮರಣ ಹೊಂದಿದ ಸ್ಥಳ ಬೀಳಗಿಗೆ ಬನ್ನಿ ..ಕಪ್ಪರಪಡೆಯಮ್ಮ ದೇವಸ್ಥಾನದ ಸ್ಥಳ ತುಂಬಾ ಸುಂದರವಾದ ಸ್ಥಳ ಇತಿಹಾಸ ಆಗಬಹುದು.....

  • @durgananadmadar9858
    @durgananadmadar9858 2 года назад +11

    ನಮ್ಮ್ ಊರು ನಮ್ಮ್ ಹೆಮ್ಮೆ...🤗✨🙌✌️

  • @ಬಾಳುಮೂರುದಿನದಸಂತೆ

    ನಮ್ಮ ನಾಡಗೌಡ ಅವರಿಗೆ ಧನಯವಾದಗಳು

  • @nameoftheking9591
    @nameoftheking9591 2 года назад +16

    Jamkhandi taluk Konnur ದೇಸಾಯಿ vaade ಇನ್ನೂ ಚೆನ್ನಾಗಿದೆ wade tour maadi sir

  • @chandrashekharag3158
    @chandrashekharag3158 2 года назад +14

    ತುಂಬ ಒಳ್ಳೆಯ ಕೆಲಸ ಮಾಡುತ್ತಿರುವಿರಿ ಮುಂದುವರಿಸಿ. ದಯವಿಟ್ಟು Bharata Ratna Sir M Vishveshwaraia ರವರ ಬಗೆಗಿನ ಸಂಪೂರ್ಣ ವಿವರ ಮತ್ತ ಅವರ ಈವತ್ತಿನ ಪೀಳಿಗೆ ಎಲ್ಲಿ ನೆಲೆಸಿದೆ ಏನು ಮಾಡುತ್ತಿದೆ ಎನ್ನುವ ಬಗ್ಗೆಲ್ಲ documentary ಮಾಡಿ.

  • @manjunathhosamath949
    @manjunathhosamath949 2 года назад +4

    ಅದ್ಭುತ ವಾದ ವಾಢೆ ,ಅತ್ಯುತ್ಕೃಷ್ಟ

  • @lakshmikanthrajurs4754
    @lakshmikanthrajurs4754 2 года назад +3

    Dear Param you are doing wonderful work.Continue it.All the best.

  • @malappanaik4217
    @malappanaik4217 Год назад

    ತುಂಬಾ ಒಳ್ಳೆಯ ಸಂದೇಶ

  • @hhhuiqhjjaj8412
    @hhhuiqhjjaj8412 2 года назад +2

    ನಮ್ಮೂರು ಕೆರೂರು ನಮಸ್ತೆ ಪರಂ ಸರ್ ಅವರಿಗೆ ಸ್ವಾಗತ ಕೆರಕಲಮಟ್ಟಿ ಗೆ 🙏

  • @lakshmisagarsagar3660
    @lakshmisagarsagar3660 2 года назад +2

    ಅತಿ ಉನ್ನತ ಮಟ್ಟದ ಮೆಸೇಜ್, ನಾನು ಎಲ್ಲೂ ನೋಡಿರದ ವಾಡೆ ಇದಾಗಿದೆ, ಓದಿದ್ದೇನೆ, ತಿಳಿದಿದ್ದೇನೆ ಆದರೆ ಈ ರೀತಿಯಾಗಿ ಕುಲಂಕುಷವಾಗಿ ಕಾಣಿರಲಿಲ್ಲ, ಕಲಾಮಾದ್ಯಮಕ್ಕೆ ಅನಂತ ಅನಂತಾ ಹೃದಯ ಪೂರಕ ಧನ್ಯವಾದಗಳು ಸರ್ 🙏🙏🙏.

  • @sgbb1773
    @sgbb1773 2 года назад

    Kalamadyamadawarige.tumba.dhanyawadagalu

  • @sanjeevappamadar9580
    @sanjeevappamadar9580 2 года назад +4

    🙏🙏💐😍😍💐🙏ಸೂಪರ್ ಅಣ್ಣ well come to bgk🙏🙏🙏💐

  • @gourammakumbar429
    @gourammakumbar429 2 года назад +7

    ನಮಸ್ತೆ ಪರಂ ಅಣ್ಣಾ ನಾನು ನಿಮ್ಮ &ಸವಿತಾ ಅಕ್ಕಾನ ಅಭಿಮಾನಿ. ಅಣ್ಣಾ ನಾನು ಕೆರಕಲಮಟ್ಟಿ ಪಕ್ಕದ ಉರಿನವರೆ. ಅಣ್ಣಾ ಬಾಗಿಲಕೋಟೆ ಜಿಲ್ಲೆಯ ,ಹುಲಸಗೇರಿ ಗ್ರಾಮದಲ್ಲಿ ನಮ್ಮ ಭಾರತೀಯ ಕಾಗ್ರೀಲ್ ಯೋಧರಾದ ರಂಗಪ್ಪ ಆಲೂರ ಅವರು ಇದ್ದಾರೆ ,ದಯವಿಟ್ಟು ಅವರ ಸಂದರ್ಶನ ಮಾಡಿ Plz ಅಣ್ಣಾ .ನಮ್ಮ ದೇಶದ ದೇವರುಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸೆ ಅಣ್ಣಾ .

  • @appukavya1853
    @appukavya1853 Год назад

    Tumba chennagide

  • @Indian-zj4vh
    @Indian-zj4vh 2 года назад +2

    ಧನ್ಯವಾದಗಳು ಕಲಾಮಾಧ್ಯಮ ತಂಡಕ್ಕೆ 🙏

  • @mahanteshagasimundin5262
    @mahanteshagasimundin5262 2 года назад +4

    ಸರ್ ನಮ್ಮ್ ಲಿಂಗಸೂಗೂರಲ್ಲಿ ಇರುವ ಜಲದುರ್ಗ ಕೋಟೆ ಮತ್ತು ಮುದುಗಲ್ ಕೋಟೆ ಬಗ್ಗೆ ತಿಳಿಸಿ

  • @sinchanalm8701
    @sinchanalm8701 2 года назад +7

    Anthapura kannada serial has been shooted here itself only 😊

  • @ramherakal4553
    @ramherakal4553 2 года назад

    ಸೂಪರ್ ಕಲಾಮಾದೇಮ

  • @arunkumbar4982
    @arunkumbar4982 2 года назад +2

    ಪರಮ್ ಸರ್ ಅವರೆ... ಬಾಗಲಕೋಟೆ ಹತ್ತಿರ ಆಲಮಟ್ಟಿ ಜಲಾಶಯದ ಹಿನ್ನೀರಿನಲಿ * ಹೊನ್ನಿಹಾಳ *.. ಎಂಬ ಊರು ಮುಳುಗಡೆ ಯಾಗಿದೆ ಈ ಊರಿನಲ್ಲಿ ಇರುವ ವಾಡೆಯನ್ನು ಕನ್ನಡ ದ ಪ್ರಸಿದ್ಧ ನಿರ್ದೇಶಕ ರಾದ ನಾಗಾಭರಣ ಅವರು ತಮ್ಮ " ನಾಗಮಂಡಲ". ವನ್ನು ಚಿತ್ರಿಕರಿಸಿದ್ದಾರೆ. ತದನಂತರದಲ್ಲಿ ಆ ಊರು ಮುಳುಗಡೆ ಆದರೂ.. ವಾಡೆಯ
    ಮಾಲೀಕರು ವಾಡೆಯನ್ನು ಸಂರಕ್ಷ ಸಲು
    ವಾಡೆಯನ್ನು 'ಆಧುನಿಕ ತಂತ್ರಜ್ಞಾನ
    ಬಳಸಿ ಹೊಸ ಊರಿಗೆ ಸ್ಥಳಾಂತರ ಮಾಡಿದ್ದಾರಂತೆ.. ಪತ್ರಿಕೆಯಲ್ಲಿ ಓದಿದ ನೆನಪಿದೆ... ಅದರ ಬಗ್ಗೆ ದಯವಿಟ್ಟು ಒಂದು ಕಾರ್ಯಕ್ರಮ ಮಾಡಿ.

  • @vishwakpatilavishwakpatil8131
    @vishwakpatilavishwakpatil8131 2 года назад

    ಸೂಪರ್ ಗೌಡ್ರೆ

  • @RangaChimmadad
    @RangaChimmadad 5 месяцев назад

    Super

  • @irannagoudar8943
    @irannagoudar8943 2 года назад +14

    Sir ಇಲ್ಲೆ ಪಕ್ಕದಲ್ಲಿ ಹಲಗಲಿ ಅಂತಾ ಊರು ಇದೆ ಬನ್ನೀ ಸರ್ ಹಲಗಲಿ ಬೇಡರು

  • @Anz3048
    @Anz3048 Год назад

    its a big history in india

  • @ragavendraamma295
    @ragavendraamma295 2 года назад

    ಸೂಪರ್ ಸೂಪರ್ ಪೆಟಾಸ್ಟಿಕ್ 👌🏻👌🏻

  • @ningegowda9208
    @ningegowda9208 2 года назад +1

    Supar param ankal

  • @narasimhamg7
    @narasimhamg7 2 года назад +4

    Super Anna 💐💐

  • @simplegamer-g7c
    @simplegamer-g7c 2 года назад

    ನೀರಾಬೂದಿಹಾಳ 🗡️ ನಮ್ಮ ಊರು

  • @premashredhar8793
    @premashredhar8793 2 года назад +5

    ಪುಣ್ಯವಂತರು ಎಂತೆಂತಾ ಕೋಟೆ ಮನೆಗಳೂ.. ಪಾಳೇಗಾರರು

  • @445gautam
    @445gautam 2 года назад +1

    Pyate hudgir halli life season 2. ee kerakalmatti le shoot maadidru.aadarali village related task Sakat aggi kotidru. I want to rewatch it but it is not available anywhere .

  • @mohammadakramakram8477
    @mohammadakramakram8477 5 месяцев назад

    Adbhuta nanna karnataka mannu chinna .

  • @vaibhavrgvybhav5471
    @vaibhavrgvybhav5471 2 года назад +1

    ಪಕ್ಕದ ನೀರಬೂದಿಹಾಳ ದೇಸಾಯಿ ಅವರ ಕುರಿತು ಕಿರು ಚಿತ್ರ ಮಾಡಿ ಸರ್.

  • @mallikarjunbiradar4952
    @mallikarjunbiradar4952 2 года назад +1

    ನಮ್ಮ ಊರು ನಮ್ಮ ಊರ ಹೆಮ್ಮೆ

  • @uk-muttu987
    @uk-muttu987 2 года назад

    Namma jille Namma hemme

  • @rajeshwariteli4940
    @rajeshwariteli4940 2 года назад

    Super wade 👌

  • @rakeshmetre4898
    @rakeshmetre4898 2 года назад

    ನಮ್ಮ ಊರು ನಮ್ಮ ಹೆಮ್ಮೆ ಸರ್

  • @mangolassi7892
    @mangolassi7892 Год назад

    nerupane kalibeku Param sir..nevu ennu.. sariyagi matadabeku

  • @CVS-en8ps
    @CVS-en8ps 2 года назад +1

    Good to see all these, but none of the wade have been maintained properly

  • @natureisgod8861
    @natureisgod8861 2 года назад +2

    ಧಾರವಾಡ ಕರಡಿ ಮಜಲು.... ಬಗ್ಗೆ ಮಾಡಿ

  • @Information_Studio_Kannada
    @Information_Studio_Kannada 2 года назад

    Super Sir 👌

  • @lalithakumari6870
    @lalithakumari6870 2 года назад

    ಪರಮ್ ಅವ್ರೆ ನಿಮ್ಮ ಚಾನಲ್ ನೊಡಕ್ಕೆ ತುಂಬಾ ಖುಷಿ ಆಗತ್ತೆ

  • @arunachalaaruna2489
    @arunachalaaruna2489 2 года назад

    👌👌🙏

  • @gajakhiremath3714
    @gajakhiremath3714 2 года назад

    Dear sir Amareshwara devastana bagge Nimm hatra swlpa matadbekittu sir

  • @abhi-zo7yl
    @abhi-zo7yl 2 года назад +1

    Gummanayakana kote bagge video maadi

  • @sharanupatilsharanupatil3999
    @sharanupatilsharanupatil3999 2 года назад

    Sir good video sir I'm waiting for next video sir please bigaaa send made sir please

  • @rannatv321
    @rannatv321 2 года назад +2

    👌💙

  • @PlumberBRO786
    @PlumberBRO786 2 года назад

    Very nice👍

  • @DEEPACREATIONMYSORE
    @DEEPACREATIONMYSORE 2 года назад

    Nice video Sir 👌

  • @reddyrajitreddyrajit9874
    @reddyrajitreddyrajit9874 2 года назад

    🙏🙏

  • @prabhakarbhandarkavathe8749
    @prabhakarbhandarkavathe8749 2 года назад +2

    Param avare e vade nodalu ಅನುಮತಿ ede anu?

  • @praveenkeludi4393
    @praveenkeludi4393 2 года назад +2

    Sir, This is our hometown... When did u visit here??

  • @Ramk89
    @Ramk89 2 года назад

    Nammuru namma hemme

  • @praveendasar8324
    @praveendasar8324 2 года назад

    Namma uru namma hemme

  • @manikkhashempure2487
    @manikkhashempure2487 2 года назад

    Super param sir

  • @reddyrajitreddyrajit9874
    @reddyrajitreddyrajit9874 2 года назад

    Kavalur Wadi video madi sir

  • @manjunathkuri2604
    @manjunathkuri2604 2 года назад

    Bagalkot dis hunagund tq kandagalli kuda Nadagoudar mane ede nodi sir

  • @mahik5804
    @mahik5804 4 месяца назад

    Param anna nammuru alle Neerabhudihala ...allinu desara inam nadistidru allinu vaade ide

  • @jagajaguarkingjaga8114
    @jagajaguarkingjaga8114 2 года назад

    ಸರ್ ಡೆಡ್ಲಿ ಸೋಮನ ಮನೆತನ ವಿಚಾರಗಳು ಹಾಗೂ ಅವರ ಮನೆ ಹೇಗಿದೆ ಅವರ ಸಮಾಧಿ , ಅವರ ಫ್ಯಾಮಿಲಿ ಇವಾಗ ಹೇಗಿದ್ದಾರೆ ಅಂಥಾ ವಿಚಾರ ತಿಳಿಸಿಕೊಡಿ ಸರ್ , Youth's ಎಲ್ಲಾ ಬರಿ ಡೆಡ್ಲಿ ಸೋಮ ನಾ Video's ನೋಡಿ ನೋಡಿ ತುಂಬಾ ಕ್ರೇಜ್ ಬನ್ಬಿಟ್ಟಿದೆ 🔥

  • @shashidharjalihal5929
    @shashidharjalihal5929 2 года назад +1

    ಪ್ಯಾಟೆ ಹುಡುಗಿ ಹಳ್ಳಿ ಲೈಫು ಶೂಟಿಂಗ್ ಇಲ್ಲೇ ಆಗಿದ್ದು

  • @kickk2683
    @kickk2683 2 года назад +4

    Sir Mulbagal taluk harappanayakanahalli Kote ide sir Bangalore inda just 100 kms bisegowda family sir avrunna interview madi sid

  • @parvatgoudamalipatil7790
    @parvatgoudamalipatil7790 2 года назад +16

    Kannada reality show had shooted here...

  • @sachincholli3869
    @sachincholli3869 2 года назад +3

    ಸರ್ ಅದು ಅರಭಾವಿ ಕಲ್ಲು.

  • @Information_Studio_Kannada
    @Information_Studio_Kannada 2 года назад

    NEERABUDIHAL R T DESAI TIGER OF BAGALKOT 😍 NAMMURA DHANIGALU

    • @jagannathharihar7669
      @jagannathharihar7669 2 года назад

      Haveri district handiganur desai wade wherein famous kannada serial fully suited please visit once

  • @Archanahealthtipsinkannada
    @Archanahealthtipsinkannada 2 года назад

    Super episode

  • @darshangowdamandya8526
    @darshangowdamandya8526 2 года назад +1

    Magga dinda sare neaitare 1943 inda avru madataidare kelsa plz reply maddi

  • @songs1091
    @songs1091 2 года назад +1

    Sir dharwad district dharwad thaluk lokur village narasing navar family invite madi 120jan avibakta kutumb ide

  • @krishnagani1370
    @krishnagani1370 2 года назад +1

    my native place sir

  • @ajeetnaik8548
    @ajeetnaik8548 2 года назад +1

    Desai wade dali Shankar nag sir film shooting madidaru sir

  • @nabipatel9011
    @nabipatel9011 2 года назад

    ❤️ good work parmesh sir

  • @kalabimanigirish7731
    @kalabimanigirish7731 2 года назад +8

    Pate hudgir Halli life ille nadededdu

  • @geetachavan8367
    @geetachavan8367 2 года назад

    Nanu nodini Anna e wade

  • @anithaguraddi8381
    @anithaguraddi8381 Год назад

    ಆ 7 ಗ್ರಾಮಗಳ ಹೆಸರು ಹೇಳಿ ಯಾರದರು please 🙏🙏

  • @anaverayyamath_8257
    @anaverayyamath_8257 2 года назад +2

    That 2 hole are toilet plan bcz in ancient times it is used as toilet room

  • @anuladies4218
    @anuladies4218 2 года назад

    Hello anna ,nam haveri district hatara ondu Handiganooru anta ondu gram ede alli ondu vade ede ondu sari alligu visit madi shot madi

  • @mohansatvikaa7489
    @mohansatvikaa7489 2 года назад

    ನಮ್ಮ ಊರೂ ಇನಾಂ ಯರಗೋಪ. ಸರ್

  • @gajakhiremath3714
    @gajakhiremath3714 2 года назад

    24*7 water ero devastana bagge nimm hatra helkolbek sir dayamadi reply madi 😊😊😊

  • @indiraaiyanna6413
    @indiraaiyanna6413 2 года назад

    Water pipe irabahudu

  • @karthikbr2541
    @karthikbr2541 14 дней назад

    Now he has only 400 acres it seems, imagine how much they had earlier 😂, but anyway that lands are dry lands

  • @ghostrider4456
    @ghostrider4456 2 года назад +1

    Hi

  • @ARG1996S
    @ARG1996S 2 года назад

    Sir plz come to MUDHOL GHORPADE KINGDOM And SIRASANGI desai Wade

    • @KalamadhyamaYouTube
      @KalamadhyamaYouTube  2 года назад

      OK. Contact?

    • @ARG1996S
      @ARG1996S 2 года назад

      @@KalamadhyamaRUclips sir SIRASANGI desai has no son but their WADE Is super its located in Ramdurg taluk

  • @gajananbagayi8249
    @gajananbagayi8249 2 года назад +2

    ಬಾಗಲಕೋಟದಲ್ಲಿ ಹಿಂದಿ ಮೂವಿ ಗುರು ಶೂಟಿಂಗ್ ಆದ ವಾಡೆ ಇದೆ ನೋಡಿ.

    • @KalamadhyamaYouTube
      @KalamadhyamaYouTube  2 года назад

      Yavudu Sir?

    • @dara-lifewithjourney4315
      @dara-lifewithjourney4315 2 года назад

      ಹಲಕಾಟಿ ಯವರ ಮನೆ.ಬಾಗಲಕೋಟೆಯಲ್ಲಿ ದೆ

    • @gajananbagayi8249
      @gajananbagayi8249 2 года назад

      @@KalamadhyamaRUclips ಹಳಕಟ್ಟೆ ವಾಡಿ ಅಂತಾ ಓದಿದ್ದು ನೆನಪು ಸರ್, ಆದರೆ ಆಲಮಟ್ಟಿ 2ನೇ ಹಂತದಲ್ಲಿ ಮುಳಗಡೆ ಆಗಿದೆ ಅಂತಾ ಕೇಳಿದೆ. ಅಲ್ಲೇ ಒಂದ ಸಲ ವಿಚಾರಿಸಿ ನೋಡಿ ಸರ್.

    • @jyoti.shivanand.dodamanido2372
      @jyoti.shivanand.dodamanido2372 2 года назад +1

      @@KalamadhyamaRUclips ಫ. ಗು .ಹಳಕಟ್ಟಿ. ಹಳೆ ಬಾಗಲಕೋಟೆ ಮುಚಕಂಡಿ ಕ್ರಾಸ್ ಹತ್ತಿರ ಇದೆ ತುಂಬಾ ಚೆನ್ನಾಗಿದೆ.

    • @KalamadhyamaYouTube
      @KalamadhyamaYouTube  2 года назад

      @@dara-lifewithjourney4315 Dhanyavada

  • @medhanaik3160
    @medhanaik3160 Год назад

    Daalikora parakeeyarige help maadiddhu......

  • @Anonymous-yg8yb
    @Anonymous-yg8yb 2 года назад

    Bheema teeradalli movie illi shoot agide

  • @Akashwali11
    @Akashwali11 2 года назад

    Sir ಒಂದ್ಸರೀ ನಮ್ಮ ಆಲಮಟ್ಟಿ ಗೆ ಬನ್ನಿ sir

  • @ajeetnaik8548
    @ajeetnaik8548 2 года назад

    Lokapur Desai wade nodalu banni sir

  • @sayabannhosamani4515
    @sayabannhosamani4515 2 года назад

    Bhimathiradalli film nallu ide

  • @vitthaludachanchi1526
    @vitthaludachanchi1526 2 года назад +2

    ನಾನು ಅದೇ ಊರಿನ ಬಾಜು ಊರಿನವನು ಸರ್ ಮೀಟ್ ಮಾಡಬೇಕು

  • @indiraaiyanna6413
    @indiraaiyanna6413 2 года назад

    Modalella Square halls irtha iralilla uddakke haalgalu

  • @krishnavadavadagi6829
    @krishnavadavadagi6829 2 года назад

    Waade ownerge waadeya bagge jaasthi itihaas gottilla anasutte.

  • @adheshn7507
    @adheshn7507 2 года назад +1

    Host of the program does not know any basics of the village culture, don't know how to identify the old heritage strings surrounded ,instead he is seeing the shabby things around and advising the owner to get it reframed ..
    Communication is very weak.he could not identify chimney, he is asking how toilet were ther in that generation

  • @indiraaiyanna6413
    @indiraaiyanna6413 2 года назад

    Pariwala baradanthe net haksi

  • @prakashlamani6449
    @prakashlamani6449 2 года назад

    ಬೀಳಗಿ ನಮ್ ಊರು

  • @darshangowdamandya8526
    @darshangowdamandya8526 2 года назад +1

    Sir nim number kalsi plzz nam ooralli sare rangappa anta idare avrna interview madbekittu
    -mandya district kottigere gramma

  • @appukavya1853
    @appukavya1853 Год назад

    Namagu subscribe madi

  • @malappanaik4217
    @malappanaik4217 Год назад

    ತುಂಬಾ ಒಳ್ಳೆಯ ಸಂದೇಶ

  • @prajwalmaradi2543
    @prajwalmaradi2543 2 года назад +1

    Super sir

  • @shashiashokmk9916
    @shashiashokmk9916 2 года назад

    ನಮ್ಮ ಊರು ನಮ್ಮ ಹೆಮ್ಮೆ ಸರ್

  • @balakrishnabalu4704
    @balakrishnabalu4704 2 года назад

    🙏🙏🙏