ಮೇಕೆದಾಟು ಗ್ರೌಂಡ್ ರಿಪೋರ್ಟ್​​​! | Masth Magaa Mekedatu Ground Report | Mekedatu March | Amar prasad

Поделиться
HTML-код
  • Опубликовано: 12 янв 2025

Комментарии • 1,7 тыс.

  • @rameshgonal.
    @rameshgonal. 3 года назад +445

    ಇದಪ್ಪ ಸುದ್ದಿ ಮಾಧ್ಯಮದ ಬದ್ದತೆ ಅಂದ್ರೆ ಸೂಪರ್ ಟೀಂ ವರ್ಕ್ ಸರ್ ನಿಮ್ಮ ತಂಡಕ್ಕೆ ಅಭಿನಂದನೆಗಳು

  • @ರಾಜ್ಮೈಸೂರ್
    @ರಾಜ್ಮೈಸೂರ್ 3 года назад +739

    ಎಷ್ಟು ಬಾರಿ ನ್ಯೂಸ್ ಚಾನಲ್ ನೋಡಿದರೂ, ಸರಿಯಾಗಿ ಅರ್ಥ ಆಗದ ಈ ಮೇಕೆದಾಟುವನ್ನು ಕ್ಲಿಯರ್ ಆಗಿ ಅರ್ಥ ಮಾಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್... 🙏

  • @rajahuli9835
    @rajahuli9835 3 года назад +292

    ಸರ್ ಸ್ಥಳಕ್ಕೆ ಹೋಗಿ ಮಾಹಿತಿ ನೀಡುವುದು ತುಂಬಾ ಒಳ್ಳೆಯದು thank u sir

  • @SanjaySanju-et1vc
    @SanjaySanju-et1vc 3 года назад +37

    ನಿಮ್ಮ ನಿರೂಪಣೆಯಲ್ಲಿ ಕನ್ನಡ ಭಾಷೆಯ ಬಳಕೆ ಬಹಳ ಅತ್ಯಮೂಲ್ಯವಾಗಿ ಹೊರಹೊಮ್ಮಿದೆ.
    ಜೈ ಕಾವೇರಿ...
    ಜೈ ಭುವನೇಶ್ವರಿ 😍😍

    • @thrivikramprabhu4241
      @thrivikramprabhu4241 2 года назад

      ನಾವೆಲ್ಲಾ ಹೆಮ್ಮಯ ಕನ್ನಡಿಗರು

  • @vikas289
    @vikas289 3 года назад +415

    ತುಂಬಾ ಚೆನ್ನಾಗಿ ವಿವರಿಸಿದ ನಿಮಗೆ ಧನ್ಯವಾದಗಳು ‌ಹಾಗೂ ಮಸ್ತ್ ಮಗಾ ತಂಡಕ್ಕೂ ಧನ್ಯವಾದಗಳು

    • @bhimubiradar9080
      @bhimubiradar9080 3 года назад +1

      We learnt lot from u sir thanks u for ur valuable information ❤️❤️

    • @funnyman9246
      @funnyman9246 3 года назад +1

      F

    • @babykarimale2897
      @babykarimale2897 3 года назад +1

      👍

    • @mahabaleshwarakmesta3291
      @mahabaleshwarakmesta3291 3 года назад +1

      ಅಲ್ಲಿ ಹರಿಯುವ ನೀರು ನೋರೆ ನೋರೇ ಆಗಿದೆ ಮತ್ತು ಸ್ವಲ್ಪ ಡಾರ್ಕ್ ಇದೆ. ಯಾಕೇ.

  • @sureshrai2561
    @sureshrai2561 3 года назад +8

    ಬಹಳ ಚೆನ್ನಾಗಿ ಅರ್ಥ ಮಾಡಿಕೊಟ್ಟಿದ್ದೀರಾ ಧನ್ಯವಾದಗಳು

  • @sridharsanjeev3050
    @sridharsanjeev3050 3 года назад +1170

    Professional journalism ಕ್ಷೇತ್ರದಲ್ಲಿ ಕನ್ನಡದ ಸೂಪರ್ ಹೀರೋ😎... ನಮ್ಮ ಅಮರ್ ಪ್ರಸಾದ್ ಸರ್👌😍👍❤️

    • @sridharsanjeev3050
      @sridharsanjeev3050 3 года назад +36

      ಅಮರ್ ಸರ್.... ನಿಮ್ಮ ನಿಷ್ಪಕ್ಷಪಾತ ವೃತ್ತಿಪರನಿಷ್ಠೆ... ದೃಢತೆ... ಆತಿಶಯೋಕ್ತಿಯಿಲ್ಲದ ಸಂಕ್ಷಿಪ್ತ ನಿಖರಸುದ್ದಿ.... ಹಾಗೂ ....'ವಾಸ್ತವದ ನೆಲೆಗಟ್ಟಿನ ಚಿತ್ರಣದೊಂದಿಗೆ ನೀಡುವ ಸ್ಪಷ್ಟ ಮಾಹಿತಿ' ...ಸೂಪರ್ ಸರ್..👌ನಿಮ್ಮ ಇಡೀ ತಂಡಕ್ಕೆ... ವಿಶೇಷವಾಗಿ... ನಿಮ್ಮ ಕ್ಯಾಮರಾ ಮನ್ ಗೆ ಧನ್ಯವಾದಗಳು..🙏😍💐❤️

    • @anjivaasnayak2289
      @anjivaasnayak2289 3 года назад +9

      Yes

    • @santhusanthosh2935
      @santhusanthosh2935 3 года назад +7

      ಬಿಜೆಪಿ journalism ಅಮರ್ ಪ್ರಸಾದ್ ಯಾಕೆ ಅಂತ ಕೇಳು ನಾನು ಯಾವಾಗ ಮೋದಿ ಪ್ರಶ್ನೆಆಡ್ತಿನೋ ಆಗ ನನ್ನ ಕಾಮೆಂಟ್ ಹೋಗಿರುತ್ತೆ ಇದು ಒಂದು ಪ್ರಶ್ನೆ ವಾಕ್ಯ ಚಿನ್ಹೆ? 🤔

    • @soumyagaikwad7574
      @soumyagaikwad7574 3 года назад +12

      @@sridharsanjeev3050
      Howdu sir cameraman work also superb agide👌

    • @niwaiz6779
      @niwaiz6779 3 года назад +8

      👍🏻👍🏻100%

  • @geethaneerkaje4808
    @geethaneerkaje4808 3 года назад +2

    ನನ್ನ ಎಷ್ಟೊ ಪ್ರಶ್ಟ್ನೆ ಗಳಿಗೆ ಉತ್ತರ ಈ ಚಾನೆಲ್ ಮೂಲಕ ಸಿಗುತ್ತಾ ಇದೆ , ಧನ್ಯವಾದ ಸರ್.

  • @sps2287
    @sps2287 3 года назад +132

    ಮೊದಲಿಗೆ ನಿಮ್ಮ ಲುಕ್ ಸೂಪರ್ ಸರ್.😎..ಇನ್ನು ನೀಮ್ಮ ವಿಡಿಯೋ ನಾವೇ ಹೋಗಿ ನೋಡಿದಹಾಗೆ ಅನುಭವ ಅಯಿತು ಸರ್.ತುಂಬಾ ಧನ್ಯವಾದವುಗಳು. 🙏

  • @sunilhm7947
    @sunilhm7947 4 месяца назад +2

    ನಿಮ್ಮ ಮಾತಿನ ಕನ್ನಡ ಅರ್ಥ ಪೂರ್ಣ ವಾಕ್ಯಗಳು ತುಂಬಾ ಸೊಗಸಾಗಿವೆ ಸರ್ ಧನ್ಯವಾದಗಳು ಸರ್...❤❤❤❤❤❤❤❤❤❤

  • @rohinivijayar3707
    @rohinivijayar3707 3 года назад +248

    ಅಂತೂ ಮೇಕೆ ದಾಟು ನಾವೂ ನೋಡಿದೆವು ಸೂಪರ್ ವಿವರಣೆ ಅಮರ್ ಪ್ರಸಾದ್ ಅಷ್ಟು ಪ್ರಾಣಿಗಳು ಊರುಗಳು ಪರಿಸರವಾದಿಗಳ ವಾದವೇ ಸರಿ ಅನಿಸುತ್ತದೆ
    ನಿಮಗೂ ನಿಮ್ಮ
    ಟೀಂ ಗೂ
    ವಂದನೆಗಳು

    • @sharathkumar2811
      @sharathkumar2811 3 года назад +4

      Mundgodu bailkuppa Ella Tibet avrige kottu nam janakke upyoga agutte aadre 3 Halli odru paravagilla .and nim parisara premana tamilnadu kongrige heli 20 km ondondu dam kattore think geography wise don't come to conclusion

    • @manojs6647
      @manojs6647 3 года назад +6

      @@sharathkumar2811 comparing with other state and invoking political game won't make , anything better ..
      For humans how much will be enough to stop ..
      Please complete all alternatives , build new lakes , store rain water , treat used water which can come up to 30TMC which is all which are just flushing out ..... make them complete use and then go for this kind of project..
      This is not final solution this also get filled with mud after few years and capacity of storage will reduce ... First go and clean KRS .. this is not about politics , this is about priceless nature.. we can't build back nature simple truth Need to be understood

    • @ramchandran.g8805
      @ramchandran.g8805 3 года назад +2

      Don't spoil forest animals where will go?.jai karanataka matha jai hind.

    • @Mohammad_maksd
      @Mohammad_maksd 3 года назад

      👍

    • @Mohammad_maksd
      @Mohammad_maksd 3 года назад +1

      ಮೇಕೆ ದಾಟು ,ಹಾಗೂ ವನ್ಯ ಜೀವಿಗಳು ಉಳಿಯಲಿ

  • @shreeprankcalls195
    @shreeprankcalls195 3 года назад +8

    ಅದ್ಬುತವಾಗಿ ವಿವರಣೆ ನೀಡಿದ ನಿಮಗೆ ನಮ್ಮ ಅಭಿನಂದನೆಗಳು ಸರ್ 🙏🙏🙏🙏🙏🙏🙏🙏🙏🙏🙏

  • @MHKANNADIG
    @MHKANNADIG 3 года назад +79

    ಸ್ಥಳಕ್ಕೆ ಹೋಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ನಿಮ್ಮಗೂ ನಿಮ್ಮ ತಂಡಕೂ

    • @basavarajbasu5647
      @basavarajbasu5647 3 года назад

      ಸ್ಥಳಕ್ಕೆ ಹೋಗಿ ಮಾಹಿತಿ ನೀಡಿದಕ್ಕೆ ನಿಮಗೂ ನಿಮ್ಮ ತoಡಕೂ ಧನ್ಯವಾದಗಳು ಸರ್🙏

  • @puneethrajkumarfan5053
    @puneethrajkumarfan5053 3 года назад +18

    ಮೇಕೆ ದಾಟು ವಿವಾದ ಅಂದ್ರೆ ನಂಗೆ ಈಗ ಪಕ್ಕ ಅರ್ಥ ಆಯ್ತು..❤️❤️❤️

  • @ABHI-jy5nf
    @ABHI-jy5nf 3 года назад +118

    This is why we love and support your Channel Amar sir ❤️
    ಗ್ರೌಂಡ್ ರಿಪೋರ್ಟ್ sir 👍

  • @venkateshm8051
    @venkateshm8051 Год назад +1

    ಅದ್ಭುತವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸ್ವಾಮಿ❤SLV

  • @jaijavanjaikisan5037
    @jaijavanjaikisan5037 3 года назад +146

    ನಿಮ್ಮ ಈ ಸೇವೆಗೆ ಗೌರವ ಪೂರ್ವಕ ನಮನಗಳು sir ನಿಮ್ಮ ಈ ತರಹದ Video ಗಳಿಗೆ ನಮ್ಮ support ಇದ್ದೆ ಇದೆ sir 🙏 🙏 ❤️❤️

  • @dhananjayaanchan2525
    @dhananjayaanchan2525 3 года назад +33

    Hats off Amar Sir, You explained beautifully. So far I didn't know the geographical, surroundings, scenery of Mekedatu. Here you not only shows the picturesque gallery of Kauveri but also gave the details of the controversial aspects which arises among political major parties of Karnataka, states, centre, environmentalists etc. Thank you, we wait another episode with your explanatory skills in same platform.
    -Dhananjaya Anchan. Mulki. Mangalore.

  • @user-ct1zk3bo1k
    @user-ct1zk3bo1k 3 года назад +66

    ಈ ತರ ಟ್ರಾವೆಲಿಂಗ್ ಮಾಡಿ ಆ ಜಾಗದ news ಮಾಡಿದರೆ ಚೆನ್ನಾಗಿ ಅರ್ಥ ಆಗುತ್ತೆ

  • @lohithl4785
    @lohithl4785 3 года назад +2

    ಸರ್ ನಿಮ್ಮ ಮತ್ತು ನಿಮ್ಮ ತಂಡದ ಪ್ರಾಮಾಣಿಕತೆಗೆ ಸಾಕ್ಷಿ ಎಂಬಂತಿದೆ ಈ ವಿಡಿಯೋ, ತುಂಬು ಹೃದಯದ ಧನ್ಯವಾದಗಳು...

  • @shubhamurolagin5466
    @shubhamurolagin5466 3 года назад +110

    Imagine if Amar Prasad sir becomes professor at a college or a teacher at school. His explaination with clarity would be a blessing to children . Every child who listens to him would become Einstein.
    His content + the soothing voice + knack of delivering the speech is world class. Each words are pronounced with relative pressure , feels as if he is giving life to the words. Super sir ❤️

  • @blackheart9470
    @blackheart9470 3 года назад +38

    Bangalore can drink 5rs can water and can sacrifice 10 minutes without electricity, but we cannot rebuild nature. Nature is important 🌲🌱🐘🐅

    • @ShreedharAradhya
      @ShreedharAradhya 2 года назад +2

      Ultimate Truth....🙏
      Bengalurus has so many other options also...

  • @sadashiv7094
    @sadashiv7094 3 года назад +74

    Sir ನಮ್ಮ ಕೂಡಲಸಂಗಮದಲ್ಲಿ ಬಂದು ಒಂದು ವಿಡಿಯೋ ಮಾಡಿ.please

  • @virupaxhalavoor2026
    @virupaxhalavoor2026 3 года назад

    ನಿಮ್ಮ ಉಪಯುಕ್ತ ಮಾಹಿತಿಗೆ
    ನಮ್ಮ ಹೃದಯ ಪೂರ್ವಕ ಧನ್ಯವಾದ

  • @soumyagaikwad7574
    @soumyagaikwad7574 3 года назад +65

    Looking too good and also handsome Amar sir❤ sunglasses also nice 😍
    ಮೇಕೆದಾಟು ಗೆ ಹೋಗಿ ಅದರ ಬಗ್ಗೆ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ಸರ್👍
    Hats off to you Sir💐💕tqsm😊

  • @savitapatil1495
    @savitapatil1495 Год назад +1

    Tq for conveying about it sir now doubts are cleared

  • @ashajr8444
    @ashajr8444 3 года назад +40

    ಅದ್ಬುತ ವಿವರಣೆ ❤️ ಮಸ್ತ್ ಮಗ

  • @yogiyogesh9455
    @yogiyogesh9455 3 года назад

    ಹೇಳಿದ್ರೆ ಇತರ ಹೇಳ್ಬೇಕು ಚಿಕ್ಕ ವಯಸ್ಸಿಗೆ ಎಂತ ಅದ್ಭುತವಾದ ವಾಕ್ ಚತುರ್ಯ ಸೂಪರ್ ಸರ್

  • @vijaykumarnandhi3514
    @vijaykumarnandhi3514 3 года назад +20

    ತುಂಬಾ ಅರ್ಥ ಗರ್ಬಿತ ವಿವರಣೆ sir hattsoff to your work

  • @ramkumararya5055
    @ramkumararya5055 3 года назад +1

    ಅರ್ಥಪೂರ್ಣವಾದ ವಿವರ ನಿಮ್ಮ ತಂಡಕ್ಕೆ ಶುಭವಾಗಲಿ 💐

  • @krishnaraghava5521
    @krishnaraghava5521 3 года назад +37

    Next level journalist Mr.Amar Prasad Sir 💯👍✨♥️👏👏

  • @nagaytg9430
    @nagaytg9430 5 месяцев назад +2

    ತುಂಬ ಚೆನ್ನಾಗಿ ಕನ್ನಡ ಮಾತಾಡ್ತೀರ ಅಣ್ಣ ನಿಮ್ಮ ದ್ವನಿ ಹಿಂಪಾಗಿದೆ❤❤

  • @santhoshr1324
    @santhoshr1324 3 года назад +22

    ಹೌದು sir ನಿಮ್ ಗಾಡಿನಾ ಇಂದು ಮದ್ಯಾಹ್ನ ನೋಡಿದೆ.

  • @devarajukdevu2901
    @devarajukdevu2901 3 года назад +1

    ಈವಾಗ ನಿಮ್ಮ ವರದಿಯ ಮುಕಾಂತರ ಈ ಯೋಜನೆಯ ಅರ್ಥ ಸಂಪೂರ್ಣವಾಗಿ ಅರ್ಥ ವಾಯಿತು ಸರ್ have a good job sir good luck sir

  • @nageshsgr
    @nageshsgr 3 года назад +5

    ತುಂಬಾ ಚೆನ್ನಾಗಿ ಕಷ್ಟಪಟ್ಟರೂ ಇಷ್ಟದಿಂದ ನಮ್ಮೆಲ್ಲರಿಗೂ ಪ್ರಚಲಿತ ವಿದ್ಯಮಾನಗಳನ್ನು ಆ ಸ್ಥಳಕ್ಕೆ ಹೋಗಿ ವಿವರಿಸಿದ್ದು ಖಂಡಿತವಾಗಿಯೂ ಶ್ಲಾಘನೀಯ... 👏👏👏👏👏💐🎉👍👌 ನಮ್ಮ ಎಲ್ಲಾ ರೀತಿಯ ಸಹಕಾರ ನಿಮಗೆ ಇದೆ...

  • @jothibahanji6295
    @jothibahanji6295 3 года назад

    ತುಂಬಾ ಧನ್ಯವಾದಗಳು ಸರ್ ಚೆನ್ನಾಗಿ ಅರ್ಥವನ್ನು ಮಾಡಿ ಹೇಳಿದ್ದಕ್ಕೆ ಧನ್ಯವಾದಗಳು

  • @sathishKumar-rc9rx
    @sathishKumar-rc9rx 3 года назад +22

    ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ thank you sir👌👍

  • @shriguruhiremath2989
    @shriguruhiremath2989 Год назад

    Super Amar prasad sir....

  • @bhimappanaikar3931
    @bhimappanaikar3931 3 года назад +33

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿರಿ ಸರ್ 👌🌹

  • @villageboy6027
    @villageboy6027 3 года назад +1

    ತುಂಬಾ ಥ್ಯಾಂಕ್ಸ್ ಸರ್ ಮೇಕೆ ದಾಟು ಯೋಜನೆ ಏನು ಅಂತಾನೆ ಗೊತ್ತಿಲದೇ ಇರೋ ಯೋಜನೆ ಬಗ್ಗೆ ತಿಳಿಸಿದ್ದಕಾಗಿ ತುಂಬಾ ಧನ್ಯವಾದಗಳು

  • @KiranKumar-vw4zn
    @KiranKumar-vw4zn 3 года назад +69

    ಧನ್ಯವಾದಗಳು 🙏👌 ,ಹೀಗೆ ಕರ್ನಾಟಕದ ಎಲ್ಲ ಹೋರಾಟಗಳಿಗೆ ಕಾರಣವಾಗಿರುವ ಸ್ಥಳಗಳನ್ನು ಪರಿಚಯಿಸಿ ಕೊಡಿ, ಆಯಾ ಸ್ಥಳಗಳಿಗೆ ಹೋಗಿ ಅಲ್ಲಿನ ಸ್ಥಿತಿಯನ್ನು ವಿವರವಾಗಿ ತಿಳಿಸಿದ್ರೆ ಎಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗುತ್ತದೆ, ದಯವಿಟ್ಟು ಮಾಡಿ🙏👍

  • @venkateshjoshi2281
    @venkateshjoshi2281 3 года назад

    ಒಳ್ಳೆಯ ವಿವರಣೆ.ಉತ್ತಮ ನಿರೂಪಣೆ.

  • @dhananjayad4466
    @dhananjayad4466 3 года назад +8

    ಮೇಕೆ ದಾಟು ಈ ಜಾಗದ ಬಗ್ಗೆ ಮಾಹಿತಿ ಕೊಟ್ಟಿದಿಕ್ಕೆ ಧನ್ಯವಾದಗಳು

  • @vageeshmylar
    @vageeshmylar 3 года назад +1

    ತುಂಬಾ ಧನ್ಯವಾದ ನಿಮಗೆ ಮತ್ತು ನಿಮ್ಮ ಇಡೀ ತಂಡಕ್ಕೆ ಇಂತಹ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ.

  • @aravindkikkeri2681
    @aravindkikkeri2681 3 года назад +21

    Well explained sir. Everyone shouting mekedaatu mekedaatu. But no body explained like you. Kudos to Mr. Amar prasad and team.

  • @ravinagatan7021
    @ravinagatan7021 3 года назад +1

    ಮೇಕೆದಾಟು ಯೋಜನೆಯಬಗ್ಗೆ ಒಂದು ಒಳ್ಳಯ ಮಾಹಿತಿ ಸರ್.

  • @nr.adhveerah_12
    @nr.adhveerah_12 3 года назад +29

    ಸೂಪರ್ ನ್ಯೂಸ್ 🙏🙏🙏

  • @bhimashankarbk5479
    @bhimashankarbk5479 3 года назад +6

    🙏ಇಷ್ಟು ಅರ್ಥಪೂರ್ಣವಾಗಿ ಈ ಸ್ಥಳದ ಬಗ್ಗೆ ಸ್ಥಳದಲ್ಲೇ ಇಂಚಿಚು ಅಚ್ಚುಕಟ್ಟಾಗಿ ವಿವರಿಸಿದ ನಿಮಗೂ ನಿಮ್ಮ ಗುಂಪಿಗೂ 🥰🥰ಹೃದಯ ಪೂರ್ವಕ ಧನ್ಯವಾದಗಳು ಸರ್ 😍🙏ಅಮರ ನಿಮ್ಮ ಹೆಸರು ನಮ್ಮ ಮನದಲ್ಲಿ....! 😇(GBU)

  • @krishnagangadhar2432
    @krishnagangadhar2432 3 года назад +4

    Very good presentation ಮೇಕೆದಾಟುವಿನ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು 👏👌👍

  • @mutharajnh9199
    @mutharajnh9199 2 года назад +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಮರ್ ಸರ್👏ಇದು ನಮ್ಮ ಕನಕಪುರ ನಮ್ಮ ಕನಾ೯ಟಕ
    ನಮ್ಮ ಕಾವೇರಿ 🙏🙏🙏

  • @prasadn1960
    @prasadn1960 3 года назад +10

    ಕಂಡು ಕೇಳಿ ಅರಿಯದ ಸಮಾಚಾರ ಗುರು.... 🙏ಥ್ಯಾಂಕ್ಸ್ ಟು amar ಸರ್....

  • @sureshchikkamagalur5406
    @sureshchikkamagalur5406 3 года назад

    ಅಮರ್ ಪ್ರಸಾದ್ ಅವ್ರೆ ನಿಮ್ಮದು ಕಂಚಿನ ಕಂಠ,ಸ್ಪಸ್ಟ ಕನ್ನಡ ಉಚ್ಚಾರಣೆ, ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @KKN24
    @KKN24 3 года назад +28

    This is how professional news chanel should be. Hats off to Amarprasad and mast maga team. I wish If all news channel followed this instead of following political parties.

  • @KUmesh-sy1sc
    @KUmesh-sy1sc 5 месяцев назад

    ಸೂಪರ್ ಬ್ರೋ.ನೀವು ಹೇಳಿದ್ದು ನನಗೆ ತುಂಬಾ ಖುಷಿ ಆಯ್ತು.

  • @usharao8337
    @usharao8337 3 года назад +8

    Very well explained n we wanted to know in detail about thiis Mekedatu. Thanks to Amar Prasad for picturising this project so beautifully.

  • @allinonekannadatech9190
    @allinonekannadatech9190 3 года назад +2

    Sir ನಿಮ್ಮ ಈ ಪ್ರಯತ್ನ ಮುಂದೆ ಕರ್ನಾಟಕದ no1 news channel ಆಗುತ್ತೆ. Good luck legend amar prasad sir.

  • @user-Vinay_Rudrappa
    @user-Vinay_Rudrappa 3 года назад +17

    I appreciate your hard work amar Prasad sir.

  • @MohanKumar-ju5xl
    @MohanKumar-ju5xl 3 года назад +1

    ಮೇಕೆ ದಾಟು ಅನ್ನೋ ಹೆಸರು ಮೇಕೆ ದಾಟೋದ್ರಿಂದಲೇ ಬಂದಿದೆ ಅಂತ ಇವತ್ತು ನನಗೆ ಗೊತ್ತಾಯಿತು ನಿಮ್ಮ ಅದ್ಬುತ ನಿರೂಪಣೆಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್

  • @dappisri
    @dappisri 3 года назад +19

    Excellent Report ! Keep going masthmagaa team !

  • @justchill6891
    @justchill6891 3 года назад +2

    ಕರ್ನಾಟಕದ ನೀರು ನಮ್ದು ಮೊದಲು ನಾವು ನಂತರ ನಮ್ಮ ನೆರೆವರು......... 👆

  • @ttmadhu
    @ttmadhu 3 года назад +18

    First time I am seeing reporting from the spot. Good job. Love to see more of such things

  • @mohammedmuhsin3742
    @mohammedmuhsin3742 3 года назад +1

    Sir ತುಂಬಾ ಚೆನ್ನಾಗಿದೆ👍👍👍

  • @shantappaholakundi9645
    @shantappaholakundi9645 3 года назад +4

    ಸೂಪರ್ ಸರ್ ಅದ್ಭುತವಾಗಿ ವಿವರಣೆ ನೀಡಿದ್ರಿ 👌👍ಎಲ್ಲ ಡೌಟ್ ಕ್ಲಿಯರ್ ಆಯಿತು ಸರ್

  • @umeshh2841
    @umeshh2841 3 года назад

    ನೀವು ಅರ್ಥ ಪೂರ್ಣವಾಗಿದೆ ತಿಳಿಸಿದ್ದಿರಾ Thank you Brother

  • @sandeepdevarars3209
    @sandeepdevarars3209 3 года назад +13

    Yappo Amar Sir Next Level Sir Aadhu Ondu YTB CLN ground report What An Amazing Experincing Vlog sir Tq sir Sun Glass Hakondree Neevu Nama Power Star sir nage Kanodu sir....🤩😍😘☺😎🙏🙏🙏🇮🇳👌🏾👌🏾👌🏾👌🏾👌🏾

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 3 года назад

    ಧನ್ಯವಾದಗಳು ಅಮರ್ ಪ್ರಸಾದ್ ಸರ್. ಚೆನ್ನಾಗಿದ್ದೀರಾ..

  • @digitalindia7454
    @digitalindia7454 3 года назад +4

    ಮಾಹಿತಿ ಕೊಟ್ಟಿದಕೆ ತುಂಬಾ ಧನ್ಯವಾದಗಳು brother

  • @vitthalburli4642
    @vitthalburli4642 Год назад +1

    ಹ್ಯಾಟ್ಸ್ ಆಫ್ 👌👌ಸರ್

  • @interior.designing.
    @interior.designing. 3 года назад +5

    ಸೂಪರ್ ಹೀರೋ, ಜರ್ನಲಿಸಂ ಬಗ್ಗೆ ನೀವೇ ಹೀರೋ ಆಗಿ 1 ಫಿಲಂ ಮಾಡಬಹುದು ❤😍

    • @harshanaikhindunamadhari8230
      @harshanaikhindunamadhari8230 3 года назад +1

      Heroine bedappa kannu suttogutte

    • @interior.designing.
      @interior.designing. 3 года назад +4

      @@harshanaikhindunamadhari8230ಹೀರೋಯಿನ್ ಇರೋಲ್ಲ ಲವ್ ಸಾಂಗ್ ಇರೋಲ್ಲ ಡುಯೆಟ್ ಇರೋಲ್ಲ, ಬರೀ ರಾಜಕೀಯ ವ್ಯವಸ್ಥೆ ಅವ್ಯವಸ್ಥೆ,ಜರ್ನಲಿಸಂ, ಕಾನೂನು ವ್ಯವಸ್ಥೆ ಅವ್ಯವಸ್ಥೆ, ಬಗ್ಗೆ ಮಾತ್ರ 🙏 ಪೊಲೀಸ್ ಸ್ಟೋರಿ ತರ

    • @harshanaikhindunamadhari8230
      @harshanaikhindunamadhari8230 3 года назад +1

      @@interior.designing. 👍😁

  • @chetanhubballi7995
    @chetanhubballi7995 3 года назад

    ತುಂಬಾ ಚೆನ್ನಾಗಿ ವಿವರ ನೀಡಿದ್ದಕ್ಕೆ ನಿಮ್ಮ (ನಮ್ಮ) ಮಸ್ತ ಮಗಾ ಟೀಮ್ ಗೇ ತುಂಬು ಹೃದಯದ ಧನ್ಯವಾದಗಳು🙏🙏🙏

  • @d_gouda958
    @d_gouda958 3 года назад +4

    ಇದು ಯಾಕ್ತುಲಿ ಚನಾಗಿರದು ಗ್ರೌಂಡ್ ರಿಪೋರ್ಟ್ 🔥🔥🔥🔥

  • @aravindnk8388
    @aravindnk8388 3 года назад

    ಧನ್ಯವಾದಗಳು....ಜನರಿಗೆ ಹತ್ತಿರವಾಗುವ ನೈಜ ಪತ್ರಿಕೋದ್ಯಮದಕ್ಕೆ ಜೈ..

  • @manojs6647
    @manojs6647 3 года назад +28

    5252 hector - near to 13000 acre forest land and countless animals, we can't replace .... Humans have done enough damage let's not continue further ... This much distriction not required .. we can find alternatives , we can create more plants to filter banglore used water and fill lakes , create more lakes we will get required water in banglore only ...

    • @nanuunknown611
      @nanuunknown611 3 года назад +9

      Phone uu use madbedaa guruu gubachi jeeva ulyutte

    • @frankmaninde3989
      @frankmaninde3989 3 года назад +3

      Well said. ಅರಣ್ಯನಾಶ ಮಾಡಿ, ಪರಿಸರ ನಾಶ ಮಾಡಿ ಯಾವ ಡ್ಯಾಮ ಕೊಟ್ಟು ಅವಶ್ಯಕತೆ ಇಲ್ಲ.

    • @manojs6647
      @manojs6647 3 года назад +1

      @@nanuunknown611 being sensible as per need is different from your saying , don't put towers in remote or forest i support it ... but As in cities we are concentrated more than any animals so communication is more of a need

    • @akshaykumarr7541
      @akshaykumarr7541 3 года назад

      @@manojs6647 communication antha irodella kedskond hodmele....bekallappa irorgella 02 amlajanaka , ellinda sigutte

    • @nanuunknown611
      @nanuunknown611 3 года назад

      @@manojs6647 adu need yee nimg use agde irbodu bereavrige bargala bandaga use agutte
      Nimg ig heg city li tower important ade riti bargala dal alin raitrige pranig use agutte

  • @nikhi968
    @nikhi968 3 года назад

    ಇಂತಹ ಮಾದ್ಯಮಗಳಿಗೆ ಧನ್ಯವಾದ...

  • @nageshganesha808
    @nageshganesha808 3 года назад +13

    ಅದ್ಭುತ 💚💚 ಅಮೋಘ ವರದಿ

  • @Creativekannada
    @Creativekannada 3 года назад

    Super..sir....tqs ..ಇಷ್ಟು ಚನ್ನಾಗಿ .....ಅದೇ ಸ್ಥಳಕ್ಕೆ ನಂಗೋಸ್ಕರ......ಹೋಗಿ....ಇಷ್ಟು ಚನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ..ದನ್ಯ್ವವಾದಗಲು ಸರ್....tq ಮಸ್ತ್ ಮಜಾ....

  • @sandhyab6012
    @sandhyab6012 3 года назад +9

    Thanks for needed informations sir. Great work

    • @muralis941
      @muralis941 3 года назад

      Amar Prasad you richly needs appreciation for your explanation on makedatu

  • @guruking5058
    @guruking5058 3 года назад

    Wow... Suuuuper Sir, adbhutavagi tilisi kottiddiri, thumba Dhanyavadagalu.

  • @kumargouda8327
    @kumargouda8327 3 года назад +2

    Very clear explanation. Keep it up sir. Thank you

  • @savitritigadi7275
    @savitritigadi7275 Год назад

    ತುಂಬಾ ತುಂಬಾ ಒಳ್ಳೆ ಮಾಹಿತಿ sir 👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sumanraj2782
    @sumanraj2782 3 года назад +10

    Hats off to u brother…keep going

  • @srinivasgouda7125
    @srinivasgouda7125 3 года назад

    ಬಹಳ ಚೆನ್ನಾಗಿ ಅರ್ಥವಾಯಿತು

  • @rupapatil9875
    @rupapatil9875 3 года назад +6

    Actually searching for this video from u Amar.......U r exallant... u always give a very interesting n curious information...... wish u all the best brother Amar 💐👍

  • @poornachandra1598
    @poornachandra1598 3 года назад

    ಅದ್ಭುತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್

  • @SlimJongUn
    @SlimJongUn 3 года назад +6

    Wow not only a good ground report but also a neutral one by informing opinions of both sides. A very rare kind of video to find these days.

  • @mmsrinivashsri3035
    @mmsrinivashsri3035 3 года назад

    ಒಳ್ಳೆಯ ಸಂದೇಶವನ್ನು ತಿಳಿಸಿದ್ದೀರ 👌

  • @chetancschetan3376
    @chetancschetan3376 3 года назад +5

    ಈ ರೀತಿಯಾಗಿ ಪ್ರತಿ ವಿಷಯಗಳನ್ನು news ಮಾಡೋದ್ರಿಂದ ಜನರಿಗೆ ಸರಿಯಾಗಿ ಅರ್ಥವಾಗುತ್ತದೆ. ತುಂಬಾ ಚೆನ್ನಾಗಿದೆ. Keep it up Amar sir❤️

  • @mahesh-gt8bw
    @mahesh-gt8bw 3 года назад

    ನಮಸ್ಕಾರ, ನಿಮ್ಮ ಈ ಸವಿಸ್ತರ ವರದಿಗೆ ತುಂಬು ಹೃದಯದ ವಂದನೆಗಳು.ನಿಮ್ಮ ಮುಂದಿನ ಎಲ್ಲ ಕಾರ್ಯಕ್ರಮಗಳು ಹೀಗೆ ಸುಂದರವಾಗಿ ಮೂಡಿ ಬರಲಿ.

  • @manojkumar-cy8pm
    @manojkumar-cy8pm 3 года назад +32

    Sir i really love ur dedication towards ur work
    I heartly thank the whole team for changing our perspective when it comes to watching news. Ur page is something which is worthy ❤️❤️🔥🔥🔥🔥

  • @wiseindian975
    @wiseindian975 Год назад +1

    ನಿಮ್ಮ ವಿವರಣೆ ಅತ್ಯುತ್ತಮ ವಾಗಿದೆ. ಉಪಯೋಗ ಬಹಳ ವಿದ್ದರೂ, 4000 hectare ಅರಣ್ಯ ನಾಶದ ಬಗ್ಗೆ ಎಲ್ಲರೂ
    ಯೋಚಿಸಬೇಕು.

  • @kirankitti2746
    @kirankitti2746 3 года назад +3

    This is called clear ground report and news...
    Konegu mekedaatu bagge artha aythu

  • @sharanappaalakoti1992
    @sharanappaalakoti1992 3 года назад

    ಧನ್ಯವಾದಗಳು , ಸರ್ ಸಂಪೂಣ೯ ಮಾಹಿತಿಗೇ.

  • @hi_akh_62
    @hi_akh_62 3 года назад +12

    Thank You Amar Prasad Sir , for giving Spot coverage at Mekedatu ,with detail information ,Keep it sir🙏🙏👍Wonder ful video ,thanks camera man and editor.

  • @rajeevalochana2809
    @rajeevalochana2809 5 месяцев назад +1

    Amar Prasad, I was not aware about Mekea dhtu nicely explained

  • @manjunathg6698
    @manjunathg6698 3 года назад +5

    First time I seeing a person .who is going to giving 100% justice for his job .appreciating your effort bro ..keep gooing

  • @shubhaanil6405
    @shubhaanil6405 3 года назад

    ತುಂಬಾ ಚೆನ್ನಾಗಿ ವಿವರಿಸಿ ಇದ್ದೀರಿ.

  • @pavansbhat13
    @pavansbhat13 3 года назад +4

    Full video I have seen the Explanation ,body language, and style... Ultimate 🔥

  • @ganagana8038
    @ganagana8038 Год назад

    ತುಂಬಾ ಧನ್ಯವಾದಗಳು ಸರ್.

  • @nasreenwaseem9105
    @nasreenwaseem9105 3 года назад +4

    Looking great d way of expressing d news is awesome no one can express like this, none other than amar prasad Wonderful thanks

  • @rakeshhitesh5283
    @rakeshhitesh5283 3 года назад

    Thank u amar prasad... ಈಗಷ್ಟೇ ಇದರ‌ಬಗ್ಗೆ ಸಂಪೂರ್ಣ ತಿಳುವಳಿಕೆ ಬಂದಿದ್ದು..‌ನಂಗೆ... Thank u for ur efforts