ಆಧ್ಯಾತ್ಮ ಜೊತೆ ಆಕ್ರಮಣ ಶೀಲತೆ ಇರ್ಬೇಕು ಅತಿಯಾದ ಸಹಿಷ್ಣುತೆ ಇಂದಾನೆ ಮುಸ್ಲಿಂ ಕ್ರಿಶ್ಚಿಯನ್ ನ್ನರು ಹಿಂದೂಸ್ತಾನ್ ವನ್ನ ಆಳಿ ಇಲ್ಲೇ ಬೇರುರೀ ನಮ್ಮ ನಂಬಿಕೆ ಭಾವನೆ ಗಳನ್ನೇ ನಮ್ಮಿಂದ ಅನುಸರಿಸೋಕೆ ಆಗದೆ ಇರೋ ಆಗೇ ಮಾಡ್ತಿದಾರೆ ಉದಾರಣೆ ಗೊಹತ್ಯೆ.. ರಾಮಮಂದಿರ ಮಥುರಾ
Reasons are Caste system (specially for Dalits), sati system and other, present in Hinduism influenced hindus to convert Christianity, Islam in middle ages.
I do not fully agree with your words brother, even Ambedkar denied the Semitic religion, they used religion as a tool to rule the world, and they targeted tribes. Even Islam and Christianity have a lot of religious differences between them, even Muslims too
@@manjunathahebbar3752Sources for Hindus converted to Christianity, Islam, Buddhism, Jainism, Judaism and other religions due to the caste system, the sati system, and other factors are: • Ranganath Report and Quota for Dalit Converts: This report by a commission for religious and linguistic minorities recommended Scheduled Caste reservation for Dalit converts to Christianity and Islam, arguing that they faced discrimination and exclusion from both their own religion and the Hindu-dominated society. • Caste System in India - Origin, Features, and Problems: This article explains the origin and evolution of the caste system in India, and how it influenced the religious conversions of lower castes and Dalits to other religions that offered more egalitarian and inclusive alternatives. • Kerala Christians And The Caste System: This article discusses how the caste system functioned within Christianity in Kerala, and how different Christian sects related to each other as caste groups.
@@manjunathahebbar3752 Even Bhimrao Ramji Ambedkar converted to Buddhism. After publishing a series of books and articles arguing that Buddhism was the only way for the Untouchables to gain equality, Ambedkar publicly converted on 14 October 1956, at Deekshabhoomi, Nagpur, over 20 years after he declared his intent to convert.
ಸತತವಾಗಿ 10 ನಿಮಿಷ 36 ಸೆಕೆಂಡುಗಳವರೆಗೆ....🙏🙏🙏 ವಿವೇಕಾನಂದರು ಅಂದರೆ ಏನು ಎನ್ನುವುದನ್ನು ತಿಳಿಸಿರುವಂತಹ ಈ ಜ್ಞಾನ ವಾಹಿನಿ ನಮಗೆಲ್ಲ ರೋಮಾಂಚನ ತರುತ್ತದೆ... ಅದ್ಭುತ...ಅದ್ಭುತ ಕೇಳಲೇಬೇಕು ಎಲ್ಲ ಭಾರತೀಯರು 🙏🙏🙏🙏
ದಯವಿಟ್ಟು ಅಂತಹ ದುರಂತದ ನಿರ್ಧಾರಗಳನ್ನು ಮಾಡಬೇಡಿ ಇವರ ಹಲವು ವಿಷಯಗಳು ಸರಿಯೇ ಆದರೂ ಸ್ವಾಮಿ ವಿವೇಕಾನಂದರಿಗೆ ಹೋಲಿಸುವಷ್ಟು ಆತುರ ಬೇಡ. ಇವರು ಹಲವಾರು ವಿಷಯಗಳಲ್ಲಿ ಈಗಲೂ ಅಂದ ವಿಶ್ವಾಸ ಅಂದ ಧರ್ಮವನ್ನು ಬೋಧಿಸುತ್ತಾರೆ.
Swami Vivekanand was an inspiration, to millions of people during Freedom Movement and even today also his thoughts are very much suitable for awareness of youth 🎉🎉
In bhakti yoga devotee will leave the body with full awareness and young age, Swamy Vivekananda finished work his guru given to him, Swami body becomes hard to hold the higher energy, he consciously leave the body through highest chakra know as sahasrar, in India so many yogis attained the liberation, never in any part of the world can't see accomplished yogis like in India, they explore the body through kriya yoga and grace of guru
ಪರಮಹಂಸ ತತ್ವದೆಡೆಗೆ ಹೋಗುವ ಕಾಲ ಬಂದಿದೆ, ಸ್ವಾಮಿ ವಿವೇಕಾನಂದರನ್ನ ಓದೋಣ ಬನ್ನಿ,ಈ ಸ್ವಾರ್ಥ ರಾಜಕೀಯ ದಿನಮಾನಗಳಲ್ಲಿ ಭಾರತೀಯತೆಯನ್ನ ಮೊರೆ ಮಾಚಿ ಪಡುವಣದ ಸಂಸ್ಕೃತಿ ಏರುತ್ತಿದ್ದಾರೆ ಎಚ್ಚಾರಾಗೋಣ! ಪರಮಹಂಸ ಪಥದೆಡೆಗೆ ಹೋಗುವ ಬನ್ನಿ.ಭಾರತವನ್ನ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಸ್ವಾಮಿ ವಿವೇಕಾನಂದರನ್ನ ಮೊದಲು ಓದಬೇಕು.ಈ ವೀರ ಸಂನ್ಯಾಸಿ ಭಾರತಮಾತೆಯ ಮಡಿಲಲ್ಲಿ ಉದಯಿಸಿದ ದಿನ🌳🇮🇳🌱🪔🙏🏼
ಅದ್ಭುತ ಜ್ಞಾನ ಸಂಪತ್ತನ್ನು ಹೊಂದಿರುವ ಸ್ವಾಮೀಜಿಗಳು 🙏🙏🙏 ನಿಮ್ಮಂತವರ ಮಾರ್ಗದರ್ಶನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇದೆ
Kuvempu.sattiddu.yavagha
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಶುಭಾಶಯಗಳು 🎉
Full episode upload madi Amar
ಆಧ್ಯಾತ್ಮ ಜೊತೆ ಆಕ್ರಮಣ ಶೀಲತೆ ಇರ್ಬೇಕು
ಅತಿಯಾದ ಸಹಿಷ್ಣುತೆ ಇಂದಾನೆ ಮುಸ್ಲಿಂ ಕ್ರಿಶ್ಚಿಯನ್ ನ್ನರು ಹಿಂದೂಸ್ತಾನ್ ವನ್ನ ಆಳಿ ಇಲ್ಲೇ ಬೇರುರೀ ನಮ್ಮ ನಂಬಿಕೆ ಭಾವನೆ ಗಳನ್ನೇ ನಮ್ಮಿಂದ ಅನುಸರಿಸೋಕೆ ಆಗದೆ ಇರೋ ಆಗೇ ಮಾಡ್ತಿದಾರೆ ಉದಾರಣೆ ಗೊಹತ್ಯೆ.. ರಾಮಮಂದಿರ ಮಥುರಾ
Reasons are Caste system (specially for Dalits), sati system and other, present in Hinduism influenced hindus to convert Christianity, Islam in middle ages.
I do not fully agree with your words brother, even Ambedkar denied the Semitic religion, they used religion as a tool to rule the world, and they targeted tribes. Even Islam and Christianity have a lot of religious differences between them, even Muslims too
@@manjunathahebbar3752Sources for Hindus converted to Christianity, Islam, Buddhism, Jainism, Judaism and other religions due to the caste system, the sati system, and other factors are:
• Ranganath Report and Quota for Dalit Converts: This report by a commission for religious and linguistic minorities recommended Scheduled Caste reservation for Dalit converts to Christianity and Islam, arguing that they faced discrimination and exclusion from both their own religion and the Hindu-dominated society.
• Caste System in India - Origin, Features, and Problems: This article explains the origin and evolution of the caste system in India, and how it influenced the religious conversions of lower castes and Dalits to other religions that offered more egalitarian and inclusive alternatives.
• Kerala Christians And The Caste System: This article discusses how the caste system functioned within Christianity in Kerala, and how different Christian sects related to each other as caste groups.
@@manjunathahebbar3752 Even Bhimrao Ramji Ambedkar converted to Buddhism. After publishing a series of books and articles arguing that Buddhism was the only way for the Untouchables to gain equality, Ambedkar publicly converted on 14 October 1956, at Deekshabhoomi, Nagpur, over 20 years after he declared his intent to convert.
ನಾನು ಚಿಕ್ಕ ವಯಸ್ಸಿನಿಂದಲೇ ಸ್ವಾಮೀಜಿಯ ಹಾಗೂ ನೇತಾಜಿಯ ಅಭಿಮಾನಿ.
ಸತತವಾಗಿ 10 ನಿಮಿಷ 36 ಸೆಕೆಂಡುಗಳವರೆಗೆ....🙏🙏🙏 ವಿವೇಕಾನಂದರು ಅಂದರೆ ಏನು ಎನ್ನುವುದನ್ನು ತಿಳಿಸಿರುವಂತಹ ಈ ಜ್ಞಾನ ವಾಹಿನಿ ನಮಗೆಲ್ಲ ರೋಮಾಂಚನ ತರುತ್ತದೆ...
ಅದ್ಭುತ...ಅದ್ಭುತ ಕೇಳಲೇಬೇಕು ಎಲ್ಲ ಭಾರತೀಯರು 🙏🙏🙏🙏
ಒಳ್ಳೆಯ ಸಂದೇಶ ಸರ್ ನಮ್ಮೆಲ್ಲರಿಗೂ ಅಭಿನಂದನೆಗಳು ಸರ್ ಹುಬ್ಬಳ್ಳಿಯಿಂದ.
My inspiration swami vivekanda ❤❤
1 ಮೈ ಇನ್ಸ್ಪಿರೇಷನ್ ಸ್ವಾಮಿ ವಿವೇಕಾನಂದ
Not Only Inspiration He is everything ❤
ಸ್ವಾಮಿಗಳು ಅಂದ್ರೆ ಸರ್ವ ಜ್ಞಾನಿ ಆಗಿರಬೇಕು .... ನಿಮ್ಮಂತೆ ❤🙏🙏🙏🙏
Thank you so much sir ❤ ನಾನು ತುಂಬಾ ದಿನದಿಂದ ಕಾಯುತ್ತಿದ್ದೆ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ತಿಳಿಯಲು.
ನಮ್ಮ ದೇಶ ಇಂತಹ ಅನೇಕ ಅದ್ಭುತವಾದ ಜ್ಞಾನದಿಂದ ಇಂದು ಅನಾಥವಾಗುತ್ತಿದೆ ಸರ್..... ❤❤🪴🪴🙏🙏
ವಿವೇಕಾನಂದರು ಈ ಕಲಿಯುಗಕ್ಕೆ ಪ್ರಸ್ತುತ
This type of informative videos should reach everyone
ಇವರು ಅದ್ಬುತ ಜ್ಞಾನ ಹೊಂದಿದ ಸ್ವಾಮೀಜಿ 🙏🏽💐
ಜೈ ಗುರುದೇವ 🙏
ಸ್ವಾಮೀಜಿಯವರ ಜ್ಞಾನ ಭಂಡಾರ ಅತ್ಯದ್ಭುತವಾದುದು 🙏🙏🙏
ನಮ್ಮ ದೇಶದ & ಧರ್ಮ ಸಂಕೃತಿಯನು ತುಂಬ ಸ್ವಾಗಸಾಗಿ ವಿವರಿಸಿದಿರಿ ಗುರುಗಳೇ.. 🌷🌹🌷🌹
ಜೈ ಭಾರತ್ ಮಾತಾಕಿ
ಜೈ ಕನ್ನಡಾಂಬೆ
ನವಯುಗದ ಸ್ವಾಮಿವಿವೇಕನಂದರು..❤
ನನ್ನ ಸ್ವಾಮಿ ವಿವೇಕಾನಂದ ಸ್ವಾಮಿಯೇ ನಿರ್ಭಯಾನಂದ ಸರಸ್ವತಿ ಜಿ ಗಳು
ದಯವಿಟ್ಟು ಅಂತಹ ದುರಂತದ ನಿರ್ಧಾರಗಳನ್ನು ಮಾಡಬೇಡಿ ಇವರ ಹಲವು ವಿಷಯಗಳು ಸರಿಯೇ ಆದರೂ ಸ್ವಾಮಿ ವಿವೇಕಾನಂದರಿಗೆ ಹೋಲಿಸುವಷ್ಟು ಆತುರ ಬೇಡ. ಇವರು ಹಲವಾರು ವಿಷಯಗಳಲ್ಲಿ ಈಗಲೂ ಅಂದ ವಿಶ್ವಾಸ ಅಂದ ಧರ್ಮವನ್ನು ಬೋಧಿಸುತ್ತಾರೆ.
@@chandrashekarbm243ಯಾವ ವಿಷಯಗಳು ಎಂದು ಹೇಳಿ ಸರ್ ? ನಮಗೂ ಅರ್ಥ ಆಗುತ್ತೆ.ಆದರೂ ನಾನು ಇವರನ್ನು ವಿವೇಕಾನಂದರು ಎಂದು ಒಪ್ಪಿಕೊಳ್ಳುವುದಿಲ್ಲ.
Very inspiring video
Mature minded Guruji ❤
ಇವರು ಕಾರ್ಯಕ್ರಮ ತುಂಬಾ ಅದ್ಬುತ
very nice episodes...plz plz...do more videos related spirituality
Swamivivekananda my motivation teacher ❤
ಜೈ ವಿವೇಕಾನಂದ
Very worth full episode 🙏🙏🙏
This is just journalism. Because information it is giving. Do such more episode with our sadhu saints....
ಓಂ ಶ್ರಿ ಸ್ವಾಮಿ ವಿವೇಕಾನಂದಾಯ ನಮ..
Amar sir please make more videos, we need these kinds of videos in this situation.
ಸೂಪರ್ ಸ್ವಮಿ
Great words sway gi❤
ಜೈ ಗುರೂಜಿ 🙏💐
Maharshi Vishvamithra Avare bhoomiyalli Jesus Christ and Swami Vivekandaraagi huttiddu..!!
Bharathavanna Kaapadiddu..!!
Jai Bhagavan Maithreya...!!!
😊😊😊🙏🏻🙏🏻🙏🏻😊😊😊
Nija.super.sir..
Pranam swamiji maharaj 🙏🏻 🌲 🌺
His words ♥️🙌💎
Amar sir.. Pls publish the complete episode in one go even if it is running for hours.. One of the best podcasts by swamiji...
ಅದ್ಭುತ ವಿಚಾರ ❤❤
Swami Vivekananda it's an energy ❤
Om namah shivaya ❤
Ondu adhbuta episode sir. Thank you sir
ಜೈ ಗುರುದೇವ
❤ ಸ್ವಾಮಿ ವಿವೇಕಾನಂದ❤
We need Information about meditation, and food system amar sir
Dhanyavadagalu gurugale
Swami Vivekanand was an inspiration, to millions of people during Freedom Movement and even today also his thoughts are very much suitable for awareness of youth 🎉🎉
Nanna devaru .tande tayi andre viveka nandaru❤.
AP brother: How do you define Swamy Vivekananda..?
Swamiji’s definition…..🤐🫡🙏
The best episode in this channel.
Very inspired by your speech 🙏🏻
Jai swamy ji 🙏🏻
ಎಲ್ಲವನ್ನು ಕೂಡ ಕನ್ನಡ ದಲ್ಲಿ ಮಾತಾಡ್ಬೇಕಿತ್ತು 👌👌
In bhakti yoga devotee will leave the body with full awareness and young age, Swamy Vivekananda finished work his guru given to him, Swami body becomes hard to hold the higher energy, he consciously leave the body through highest chakra know as sahasrar, in India so many yogis attained the liberation, never in any part of the world can't see accomplished yogis like in India, they explore the body through kriya yoga and grace of guru
Huge knowledge......
Wait for this episode through..
Blessed 🙏🏻
Visit divine park, saligrama, Udupi district,for more Swami Vivekananda live messages
🎉ಅದ್ಬುತ ಮಾಹಿತಿ ಸರ್ 🎉🙏🙏♥️❤️✨💐
Hare Krishna 🙏🏻❤️🙏🏻
Please Upload ful episode
100% super words
Mostly e swamy original choice 🥃🥃🥃rum hakond bandidare.... Amar prasad We cannot compare anyone.... I like amar prasad... Nice journalist
ಪರಮಹಂಸ ತತ್ವದೆಡೆಗೆ ಹೋಗುವ ಕಾಲ ಬಂದಿದೆ, ಸ್ವಾಮಿ ವಿವೇಕಾನಂದರನ್ನ ಓದೋಣ ಬನ್ನಿ,ಈ ಸ್ವಾರ್ಥ ರಾಜಕೀಯ ದಿನಮಾನಗಳಲ್ಲಿ ಭಾರತೀಯತೆಯನ್ನ ಮೊರೆ ಮಾಚಿ ಪಡುವಣದ ಸಂಸ್ಕೃತಿ ಏರುತ್ತಿದ್ದಾರೆ ಎಚ್ಚಾರಾಗೋಣ! ಪರಮಹಂಸ ಪಥದೆಡೆಗೆ ಹೋಗುವ ಬನ್ನಿ.ಭಾರತವನ್ನ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಸ್ವಾಮಿ ವಿವೇಕಾನಂದರನ್ನ ಮೊದಲು ಓದಬೇಕು.ಈ ವೀರ ಸಂನ್ಯಾಸಿ ಭಾರತಮಾತೆಯ ಮಡಿಲಲ್ಲಿ ಉದಯಿಸಿದ ದಿನ🌳🇮🇳🌱🪔🙏🏼
ಸತ್ಯ ನಿಮ್ಮ ಮಾತು
Jai gurudev
Grateful 🕉🙏
Jai Ramkrishna 🙏🙏🙏
Very nice vedeo
Yelli Anna idu ,,is it in vijayapura?? Where come swamiji
Great Ji, Informative☺️
Full upload maadi
ಸ್ವಾಮಿ ವಿವೇಕಾಮೋನಂದ 😄
continue please
Good programme
ವಿವೇಕಾನಂದರು ನನ್ನ ಜೀವನದ ಬೆಳಕು
Shri Vishvamithra Maharshi...!!!
😌😌😌🙏🙏🙏😌😌😌
Sir, LKG indane, Spiritual subject add madidre, thumbane useful agatte. So atleast next year inda adru spiritual subject na add madbeku.
Wooow🙏🙏🙏
10:50 🙏🙏🙏😌😌
I am god..god is great
Sir please add sub titles so that other langauge people can understand
Wonderful❤
Sir ಹುಸೇನಪ್ಪ ಸಿರ್ ಅವರ video madi sir🎉
❤
Jati paddati yalli nijavagiyu samasya ide swamiji, niv berene heltidira,
ಇಂತಹ ವಿಡಿಯೋಗಳನ್ನು ಇನ್ನು ಜಾಸ್ತಿ ಜಾಸ್ತಿ ಮಾಡಿ 👌🙏
Super sir
ಜೈ ಗುರು ದೇವ್
ಇದೆ ಗುರುಗಳು ರಾಮ ಮೌನ್ಸ್ ಹಾರಿ ಅಂತಾ ಹೇಳಿದ್ದರು ಅದು ನಿಜವೇ ದಯವಿಟ್ಟು ತಿಳಿಸಿ 🙏
ಹೌದು ಅವರು ಖಂಡಿತವಾಗಿಯೂ ಮಾಂಸಾಹಾರ ಇಷ್ಟಪಡುತ್ತಿದ್ದರು
🙏
❤️🙏🏼
🙏🙏🙏🙏🙏🙏
ಈ ಸಂದರ್ಶನದ ಮಸೇಜ ಒಂದು ಮೈಲಿಗಲ್ಲು
Sir .. episode continue madi
Full episode plz❤
ಅಗಾದರೆ ಭಾರತದೇಶದಲಿ ಈಗಲೂ ಕೂಡ ಎಷ್ಟೋ ಜನ ಧ್ಯಾನ ಮಾಡಿದರೆ ಅವರು ಏಕೆ ಯಾವ ಕೃತಿ ಬರಿಲಿಲ್ಲ.. ಸುಮ್ನೆ assumption ಅನಿಸುತ್ತೆ
ಈಗ ಇರೋರು ಧ್ಯಾನ ಮಾಡಲ್ಲ ಹಣ ಎಲ್ಲಿ ಮಾಡ್ಬೋದು ಅಂತ ಚಿಂತನೆ ಮಾಡ್ತಿರ್ಥಾರೆ ಅದ್ಕೆ
Kindly visit ramakrishna ashrama and do seva for monks several days than u realise the monks writing spiritual literatures
ಸಾರ್ ದಯವಿಟ್ಟು ಪೂರ್ತಿ ವಿಡಿಯೋ ಅಪ್ಲೋಡ್ ಮಾಡಿ
Nam language namge artha agathe Whitefield li irorgu artha madsbeku adake adru subtitles add madi sir
Now define adhyatma..
1st view
full episode please ,☝️
🙏🙏👌👌
🚩🚩🚩🚩