Part-1|ಕಣ್ಮುಚ್ಚಿಕೊಂಡರೂ ಕಾಣತ್ತೆ ಪ್ರಪಂಚ! ಏನಿದು ಗಾಂಧಾರಿ ವಿದ್ಯೆ..!?| Gandhari Vidya| Gaurish Akki Studio

Поделиться
HTML-код
  • Опубликовано: 15 янв 2025

Комментарии • 446

  • @sarojask6280
    @sarojask6280 Месяц назад +115

    ಕಣ್ಣು ಇದ್ದವರಿಗೆ ಕಲಿಸುವುದಕ್ಕಿಂತಲು ನಿಜವಾಗಿಯೂ ಕಣ್ಣು ಇಲ್ಲದವರಿಗೆ ಈ ವಿದ್ಯೆ ಕಲಿಸಿದರೆ ಅವರಿಗೆ ತುಂಬಾ ಉಪಯೋಗ ಆಗುತ್ತೆ..

  • @mrtuluunboxling
    @mrtuluunboxling Месяц назад +28

    ಯಾವ ಬಟ್ಟೆ ಕಟ್ಟಿದರು ಈ ವಿದ್ಯೆ ಸತ್ಯ ಇದನ್ನು ನಮ್ಮ ಮಕ್ಕಳು ಕೂಡ ಕಲಿತಾ ಇದ್ದಾರೆ ಇದು ಬಹಳ ವಿಶೇಷ ವಿದ್ಯೆ 🙏🏼🚩ಇದು ನಮ್ಮ ಸನಾತನ ಧರ್ಮದ ಮಹತ್ವ 🚩

    • @maharaj1586
      @maharaj1586 Месяц назад +8

      ಎಲ್ಲಿ ಕಲಿಸುತಿದ್ದಾರೆ ವಿಳಾಸ ಫೋನ್ ನo. ಇದ್ದರೆ ತಿಳಿಸಿ.

    • @Kannadiga23
      @Kannadiga23 Месяц назад

      ​@@maharaj1586Howdu Plz Information kodi namma makkaligu kalisabeku naavu

  • @umeshthavenesh8699
    @umeshthavenesh8699 Месяц назад +12

    ಗಾಂಧಾರಿ ಮಹಾಭಾರತದ ಹೆಮ್ಮೆಯ ಮಹಿಳೆ, ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ನಾವು ಹೆಮ್ಮೆ ಪಡುವ ವಿಶಯಗಳು ನಮ್ಮ ದೇಶದ ಮಣ್ಣಿನ ಘನತೆ ಗೌರವ ❤❤❤❤❤❤

  • @laxminarayanahegde1852
    @laxminarayanahegde1852 25 дней назад +2

    ಬಹಳ ದೊಡ್ಡ ವಿದ್ಯೆ..,. ಅದ್ಭುತ...

  • @Europe-India-vision2025
    @Europe-India-vision2025 Месяц назад +13

    ಯೋಗ ಮತ್ತು ಅಭ್ಯಾಸದ ಮೂಲಕ ಇದು ದೊಡ್ಡ ಸಾಧನೆ. ವೆಲ್ಡನ್ ಸರ್,

    • @yashavanthka1999
      @yashavanthka1999 24 дня назад +1

      Sadane alla . Yogada hesaru heli maduttiruva mosa , vanchane

  • @vishwanathacm7390
    @vishwanathacm7390 Месяц назад +218

    ಕಣ್ಣಿಗೆ ಬಟ್ಟೆ ಕಟ್ಟಿ ಕಳಿಸೋದು ಓಕೆ.... ಕಣ್ಣೇ ಇಲ್ಲದವರಿಗೆ ಈ ವಿದ್ಯೆ ಕಲಿಸಬೇಕು ಅಲ್ವಾ ?? ಇದು ಸಾಧ್ಯವೇ ತಿಳಿಸಿ

    • @ViratKohli-yk3dz
      @ViratKohli-yk3dz Месяц назад +1

      ruclips.net/video/mYbyS_RuVXo/видео.html&si=TZcnQ6wLAQk-V_EL
      VDO FULL NODI

    • @okboomer306
      @okboomer306 Месяц назад +15

      Point

    • @SSSTUDIO-86
      @SSSTUDIO-86 Месяц назад +9

      My though also same

    • @seemapai8576
      @seemapai8576 Месяц назад +15

      Illa sadhya illa,navu nodiruva vasthugale namma suptha manasinallirodu.kannilla davaru yenu nodiye irallvalla adikke sadya illa,idu magic alla sadhane

    • @seemapai8576
      @seemapai8576 Месяц назад +5

      Chikka makkalige bega active aguthe,doddavari salpa late agute

  • @ashoknadagowda
    @ashoknadagowda Месяц назад +19

    ಅದ್ಭುತ ಶಿವನ ದರ್ಶನ

  • @SureshBuddenavar
    @SureshBuddenavar Месяц назад +38

    ಕಣ್ಣು ಕಾಣದೆ ಇರುವವರಿಗೆ ಈ ವಿದ್ಯೆ ಕಲಿಸಬಹುದೇ

  • @Nirmala-uy6pc
    @Nirmala-uy6pc Месяц назад +43

    ಸರ್ಕಾರ ಇಂತಹ ಉತ್ತಮ ವಿದ್ಯೆಯನ್ನು ಎಲ್ಲಾ ಮಕ್ಕಳಿಗೂ ಕಲಿಸುವಂತ ಯೋಜನೆ ಮಾಡಬೇಕು.

    • @chandramohancr9061
      @chandramohancr9061 Месяц назад +4

      It's 100% fake

    • @ManiHR-u5h
      @ManiHR-u5h Месяц назад

      ಆದ್ರೆ ನಾನು ಕಣ್ಣಾರೆ ನೋಡಿದ್ದೇನೆ. ಇದು ನನಗೂ ಬಿಡಿಸಲಾರದ ಒಗಟೇ ಆಗಿದೆ

    • @mahaveerjunjarwad7930
      @mahaveerjunjarwad7930 Месяц назад

      yes sir

    • @VarunRai-vz4bb
      @VarunRai-vz4bb Месяц назад

      Idu brame mare.. Reality nalli work agalla..moydyate yannu bereye ರೀತಿಯಲ್ಲಿ ಪಾಠ ಮಾಡ್ತಾರೆ ಇವರು

  • @Anandkiran7722
    @Anandkiran7722 Месяц назад +37

    ನಮ್ಮ ಪಾರಂಪಿಕಾ ಸಂಸ್ಕೃತಿಯಲ್ಲೇ ಎಲ್ಲವೂ ಇದೇ... ನಮ್ಮ ಧರ್ಮ ನನ್ನ ಹೆಮ್ಮೆ ❤❤❤

    • @SachinKumar-de6im
      @SachinKumar-de6im Месяц назад

      @@Anandkiran7722 ನಾಚಿಕೆ aagalla nimgella

    • @annadiyanda__ponnappa2968
      @annadiyanda__ponnappa2968 Месяц назад

      S

    • @tsbgaming8133
      @tsbgaming8133 Месяц назад +1

      ಇದನ್ನು. ಧರ್ಮದ. ವಿಷಯಕ್ಕೆ. ಸಂಬಂಧ. ಮಾಡಬೇಡಿ . ಇದು. ಕೃತಕವಾಗಿದೆ

  • @praneshkumarhg8985
    @praneshkumarhg8985 Месяц назад +10

    ನಾವು ಸಣ್ಣ ಮಕ್ಕಳಲ್ಲಿ ಒಂದು ಆಟ ಆಡುತ್ತಿದ್ದೆವು, ಅಂದ್ರೆ ಹೆಸರು 'ಅವರ ಬಿಟ್ಟು, ಅವರು ಬಿಟ್ಟು, ಇವರ್ಯಾರು,' ಅದರಲ್ಲೂ ಇದೇರೀತಿ ಕಣ್ಣು ಮುಚ್ಚಿಕೊಂಡು ವ್ಯಕ್ತಿ ಯನ್ನು ಹೆಸರು ಹೇಳುತ್ತಿದ್ದೆವು.

  • @Jai_Hind-yw5ig
    @Jai_Hind-yw5ig 29 дней назад +2

    ಇದೇರಿ ನಮ್ಮ ಹಿಂದೂ ಧರ್ಮದ ಪುಣ್ಯ ಪ್ರತಿಯೊಂದು ವಿಧ್ಯೆಗೂ ಇಲ್ಲಿ ಜಾಗ ಇದೆ ಮತ್ತೆ ಹೇಗೆ ಅನ್ನೋದು ಈಗಾಗಲೇ ಕಲಿಸಿ ಕೊಟ್ಟು ಹೋಗಿದಾರೆ ನಮ್ಮ ಧರ್ಮದವರು ಅಷ್ಟೇ ಯಾಕೆ ಶಬ್ಧವೇದಿ ವಿದ್ಯೆ ಹೀಗೆ ನಾನ್ ತರ ವಿದ್ಯೆ ನಮ್ಮ ಧರ್ಮದ ಶ್ರೇಷ್ಠತೆ ಅದು❤

  • @prashantnaik2165
    @prashantnaik2165 Месяц назад +3

    ಧನ್ಯವಾಯ್ತು ಗುರುಗಳೆ🙏.

  • @rjpolepalli5991
    @rjpolepalli5991 26 дней назад +2

    ಇದು ಸಾಧ್ಯ ಎಂದು ನನಗೆ ಮುಂದೆ ಅನಿಸಿತ್ತು ಆದರೆ ಲಾಜಿಕಲಿ ಸಾಧ್ಯ ಇಲ್ಲ ಅನ್ಕೊಂಡಿದ್ದೆ, ಆದರೆ ಈಗ ಪ್ರಾಕ್ಟಿಕಲ್ ಆಗಿ ನೋಡ್ತಿದ್ರೆ ಖುಷಿ ಮತ್ತು ಆಶ್ಚರ್ಯ ಎರಡು ಆಗ್ತಿದೆ sir.😮

  • @99narayan
    @99narayan 18 дней назад

    ಸನಾತನ ❤

  • @srishail321
    @srishail321 Месяц назад +3

    Thank you so much all Very beautiful 👌👍

  • @LakshmiNarayanaS-cv8nj
    @LakshmiNarayanaS-cv8nj Месяц назад +12

    ಸಾರ್ ಇವತ್ತು ಸ್ಕ್ಯಾನರ್ ಗಳು ಬಂದಿರೊದೆಲ್ಲ ಗಾಂಧಾರಿ ವಿದ್ಯೆಯ ಮೂಲದಿಂದಲೇ ತಿಳಿಯುತ್ತಿದೆ ನಿಮ್ಮ ಚಾನೆಲ್ ತುಂಬಾ ಇಷ್ಟ ಆಗೋದು ಕಾರಣ ಇದರಲ್ಲಿ ಇನ್ನೂ ಕೆಲವೊಂದು ಚಾನೆಲ್ಗಳು ಇದ್ದಾವೆ ಅದರಲ್ಲೂ ನಿಮ್ಮ ಚಾನೆಲ್ ತುಂಬಾ ಇಷ್ಟ ಆಗೋ ಏನೇ ಡಿಸ್ಟರ್ಬೆನ್ಸ್ ಇರಲ್ಲ ಮಾತುಗಳು ಕ್ಲಿಯರ್ ಆಗಿ ಕೇಳಿಸುತ್ತೆ ಬ್ಯಾಕ್ ಸೌಂಡ್ ಏನೇನ್ ಹಾಕಿ ತುಂಬಾ ಚಾನೆಲ್ ಗಳು ಮಾತುಗಳು ಸರಿಯಾಗಿ ಕೇಳಿಸುವುದಿಲ್ಲ 🌱🌿🍀🙋

    • @shanthakumarsr1397
      @shanthakumarsr1397 Месяц назад

      Hividyeyestuduradida nodabahudu sar

    • @deepakhunashyal6763
      @deepakhunashyal6763 Месяц назад

      Sir ಈ ಬಟ್ಟೆ ನಮಗೂ ಸಿಗುತ್ತೆ ಆ ಬಟ್ಟೆ ತಾವು ತಯಾರಿಸಿದ್ದು ಸ್ವಲ್ಪ ಅದರ ಮಾಹಿತಿ ಕೊಡಿ ಮೊನಂ ಕೊಡುತೀರಾ

  • @gcraghunatharaghu9168
    @gcraghunatharaghu9168 Месяц назад +34

    ಪ್ರಾಚೀನ ವಿದ್ಯೆ. ಉಳಿಸಿ ಬೆಳಸಿಕೊಂಡು ಹೋಗಬೇಕು

    • @UnknownU-l7i
      @UnknownU-l7i Месяц назад

      ruclips.net/video/V6dDfGqnZQM/видео.htmlsi=ruhs_D7YIIViAOX4

  • @lalithab2816
    @lalithab2816 Месяц назад +13

    ಕುರುಡರಿಗೆ ಕಲಿಸಬಹುದೇ. ಅವರಿಗೆ ಉಪಯೋಗ ಆಗಬಹುದಲ್ಲವೇ

  • @premlatha259
    @premlatha259 Месяц назад +7

    Sir, It was good information, kindly provide online class details, so that intrested kids can join and learn from them. Thank you.

  • @cvckreddyreddy6372
    @cvckreddyreddy6372 Месяц назад +15

    ಈ ಮಗುವನ್ನು ವಿರುದ್ಧ ದಿಕ್ಕಿನಲ್ಲಿ ಕುಳ್ಳಿರಿಸಿ ವಸ್ತುಗಳನ್ನು ತೋರಿಸಿ ಪ್ರಯತ್ನಿಸಿ ಬಹುದೆ .
    ನಾನು ಯಾವುದೇ ಟೀಕೆ ಅಥವಾ ಬೇರೆ ಅನುಮಾನ ವ್ಯಕ್ತಪಡಿಸುವ ಭಾವನೆ ಅಲ್ಲ
    ತಪ್ಪಿದಲ್ಲಿ ಕ್ಷಮಿಸಿ.

    • @RAJENDRABHANDARI-x6c
      @RAJENDRABHANDARI-x6c Месяц назад

      ಎಲ್ಲಾ ದುಡ್ಡು ಮಾಡುವ ಕೆಲಸ.. it's highly impossible

    • @infinity.641
      @infinity.641 Месяц назад +1

      Correct

    • @mahaveerjunjarwad7930
      @mahaveerjunjarwad7930 Месяц назад

      ಬರ್ಲಿಕ್ಕಿಸರ್. ಮುಂದೆ ವಸ್ತು ಬೇಕ್ ಅನ್ನಿಸುತ್ತೆ.

    • @nagarajanagaraja809
      @nagarajanagaraja809 13 дней назад

      ಯಾಕೆ e ಜನಗಳು ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾರೆ
      ಒಂದು ಅದ್ಭುತ ವಿದ್ಯೆ ಯನ್ನ ಮಕ್ಕಳು ಕಲಿಯುತ್ತಾರೆ ಪ್ರಶಂಸೆ ಕೊಡಿ ಪ್ರೋತ್ಸಾಹ ಕೊಡಲಿಕ್ಕೆ ಆಗದಿದ್ರು ತಪ್ಪು ಹುಡುಕಬೇಡಿ

  • @mohammedshafi7251
    @mohammedshafi7251 22 дня назад

    Impressive

  • @julianadsouza1942
    @julianadsouza1942 Месяц назад +5

    Great sir

  • @ShreeramaChandra-gr1ev
    @ShreeramaChandra-gr1ev 19 дней назад

    Supper 🎉😊😊❤❤

  • @knrg1936
    @knrg1936 Месяц назад +3

    Thank you Sir, so nice. It will help blind people

  • @vaanipushpa86pushpa86
    @vaanipushpa86pushpa86 Месяц назад

    Great

  • @tubeinfoful
    @tubeinfoful Месяц назад +1

    Very good performance thanks for your support !

  • @Shreyas529
    @Shreyas529 Месяц назад +3

    Super sir ನನ್ನ ಮಗನಿಗೂ ಈ ವಿದ್ಯೆ ಕಲಿಸಿದಿವಿ

    • @user-di5ji3mf6h
      @user-di5ji3mf6h Месяц назад

      Yeli sir address phone number kodi please

  • @GrangaReddy-i7w
    @GrangaReddy-i7w Месяц назад +1

    ನಿಜವಾದ ಅಂಧರಿಗೆಗಾಂಧಾರಿವಿದ್ಯೆಕಲಿಸಿಪ್ರಕೃತಿನೋಡಿಆನಂದಿಸಲಿ😎🙈

  • @raghukulkarni8718
    @raghukulkarni8718 Месяц назад

    Gaurish Akki Sir 👌👌🙏🏼🙏🏼🙏🏼

  • @anjinayakkotekal3780
    @anjinayakkotekal3780 Месяц назад +16

    ಯೆರ್ರಿಸ್ವಾಮಿ ಗುರೂಜೀಗಳ ಜೋತೆ ಒಂದು ಎಪಿಸೋಡ್ ಮಾಡಿ ಸರ್

  • @basavayadav9438
    @basavayadav9438 Месяц назад +1

    Tqsm sir for ur beautiful program,n, beautiful information about Third eye Activation, It's Really So beautiful wonder, Tqsm sir, God bless U n. give good health happiness n peace to U n Ur Family wish you all the best 🌹🌹🎉🎉🙏🙏👍👍

  • @meetindiatv8881
    @meetindiatv8881 Месяц назад

    Wow good sir ❤

  • @swamisomnath4351
    @swamisomnath4351 18 дней назад

    ಮಿತಿಲ 🙌🙌🙌

  • @Ashokg-wu5kw
    @Ashokg-wu5kw Месяц назад +1

    🙏 ಅದು 3ಡಿ ಕಾಣಿಸುತ್ತೆ 🙏

  • @tsbgaming8133
    @tsbgaming8133 Месяц назад +4

    ಅವರು. ಆರನೇ. ಇಂದ್ರಿಯದಿಂದ. ಗ್ರಹಿಸಿ. ಹೇಳುತ್ತಾರೆ. ಎಂದರೆ. . ಗೋಡೆಯ. ಆಚೆ. ನಿಂತು. ಒಂದು. ಬಣ್ಣದ. ವಸ್ತುವಿನ. ಬಣ್ಣ. ಹೇಳುತ್ತಾರೆಯೇ. ?.

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma Месяц назад +18

    ಇದನ್ನು ಕಲಿತು ಐಎಎಸ್ exam ಸುಲಭವಾಗಿ ಪಾಸ್ ಮಾಡಬಹುದು. ಅನ್ನಿಸುತ್ತೆ.

    • @taravindaprabhu4881
      @taravindaprabhu4881 Месяц назад +6

      Question gottaga bahudu adare answer alla valla.

    • @smsuperchannel5981
      @smsuperchannel5981 Месяц назад +1

      😅😅😅

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma Месяц назад

      @@taravindaprabhu4881 ಓದಿದ್ದು ಚನ್ನಾಗಿ ಜ್ಞಾಪಕವಿರುತ್ತದೆ.

    • @rajeshbailur-6262
      @rajeshbailur-6262 Месяц назад

      ​@@taravindaprabhu4881 ಪಕ್ಕದವರ ಆನ್ಸರ್ ಶೀಟ್ ನೋಡಿ ಬರೆಯಬಹುದು

    • @challakereNutsOil
      @challakereNutsOil Месяц назад

      Edu kalitha mela IAS yako maraya... IAS thagondu en madthiya

  • @kaviithathanu5973
    @kaviithathanu5973 Месяц назад

    💖adbhutavada vidhye sir 👌👌
    E vidhyayannu online lli kalisodakke sadhyave E vidhyayannu online lli kalisidare idi rajyada janare kaliyuttare anta nanna drudhavaada nambike

  • @likhithaks4732
    @likhithaks4732 Месяц назад +3

    This is a great skill or super power, which seems humanly impossible to most of us.

  • @savithakn3044
    @savithakn3044 Месяц назад +1

    I believe your words sir

  • @HarishKumar-xy8wo
    @HarishKumar-xy8wo Месяц назад +2

    Dear, Gaurish sir this even relates to Swami Vivekanand, where he could read the whole book in a glimpse tq for leading

  • @malleshappam3464
    @malleshappam3464 Месяц назад

    Fine program

  • @latharani-thankyouinnovati7065
    @latharani-thankyouinnovati7065 Месяц назад

    Magale❤👃🎉❤️ god bless U

  • @Dayanand891
    @Dayanand891 Месяц назад +3

    Please Read books written by Dr.Abraham Kovoor World famous Rationalist....

  • @sowbhagyads2323
    @sowbhagyads2323 Месяц назад

    Worth watching with interest Why not effort in search of truth

  • @dineshshetty2221
    @dineshshetty2221 Месяц назад

    Great, thanks for blindness people

  • @karthikgowda8868
    @karthikgowda8868 Месяц назад +2

    Magic also one type of ancient science gift from our ancients akki sir.

  • @mrediga7482
    @mrediga7482 Месяц назад +1

    we have many children who are born blind , if they teach to them it will be helpful to them to lead day to day life .

  • @hemam7462
    @hemam7462 Месяц назад

    Namstesiririshsir

  • @bizvedios
    @bizvedios Месяц назад

    Blind have keener perception, ಕಣ್ಣಿಲ್ಲದವರಿಗೂ ಇದನ್ನು ಕಲಿಸಿ

  • @RajeshwariHuggenavar
    @RajeshwariHuggenavar Месяц назад +2

    Sir tunba Kushi aaetu namage namma makkaliganu kalasabeku anasatide

    • @yashavanthka1999
      @yashavanthka1999 Месяц назад

      Makkalannu sullugararagi, mosagararagi madabedi

  • @manjulagl4242
    @manjulagl4242 Месяц назад

    🙏🙏

  • @rajusb3
    @rajusb3 Месяц назад +12

    ಹುಲಿಕಲ್ ಸಾರ್ ಬರ್ತಾರೆ ಇರಿ

    • @subbarayppansubbarayappan4081
      @subbarayppansubbarayappan4081 Месяц назад +1

      Hulikal sir barthare iri😂

    • @tsbgaming8133
      @tsbgaming8133 Месяц назад

      ಅವರು. ಬಂದರೆ. ಈ. ಆಟ. ನಡೆಯಲ್

    • @RaviRavi-wd8rs
      @RaviRavi-wd8rs Месяц назад

      Hoolikal avarige shanathana parampere gothills avrege

    • @abhimathapati9157
      @abhimathapati9157 28 дней назад

      ಸುಳ್ಳು ಇದ್ರೆ ಅವ್ರು ಬರ್ತಾರೆ ಬಟ್ ಇದು ನಿಜ್ವಾಗ್ಲೂ ವಿದ್ಯೆ 💐

  • @JnanaSamruddhi
    @JnanaSamruddhi Месяц назад

    ನಾವೂ ಈ ವಿದ್ಯೆಯನ್ನು ಹೇಳಿಕೊಡುತ್ತೇವೆ.

  • @basavarajch4883
    @basavarajch4883 Месяц назад

    Namma taluknavaru tumba kushi aytu sir

  • @AkhileshA-vr6mo
    @AkhileshA-vr6mo Месяц назад +8

    "ಕಣ್ಣು ಬಿಟ್ಟಾಗಲೂ ನಾವು ನೋಡುವದು ಮನಸಿನ ಮೂಲಕವೆ" ಬಹಳ ಸರಿಯಾದ ಮಾತು..!! ಮನಸು ಇಲ್ಲ ಅಂದ್ರೆ ಕಣ್ಣು ಇದ್ರು ಕೂಡ ನಾವು ಏನನ್ನು ನೋಡಲು ಸಾಧ್ಯವಿಲ್ಲ...

    • @lokeshraip2237
      @lokeshraip2237 Месяц назад

      ಹಾಗಾದರೆ ಎ ಐ ಕೋರ್ಸ್ ಬೇಕಾಗಿಲ್ಲ.ಕಳ್ಳರನ್ನು ಹಿಡಿಯಬಹುದು?

    • @PushpaPushpa-k2d
      @PushpaPushpa-k2d Месяц назад

      ❤❤ wow wonderful words

  • @Basavaraj6223
    @Basavaraj6223 Месяц назад

    🙏🏻🙏🏻🙏🏻🙏🏻

  • @seetha4259
    @seetha4259 Месяц назад +3

    Akki sir, can you make a programme together with Hulikal Nataraj Sir and Sri Guru Sakalamma. Will be interesting and can extract more things. So that we can go near/extract the truth.

    • @67jagadeesh
      @67jagadeesh Месяц назад

      Hulikal natraj ide reethi carannu odsi thorsiddare

  • @ramesharadhya7440
    @ramesharadhya7440 Месяц назад +1

    Pineal gland is present in brain working as a bridge between spiritual nd materialistic world. During meditation it will secret more, so our sage much more future than that of we common people. 🙏
    Even after death of human being the temp of dead body to some extent becoming warm due to pineal gland.

  • @anuradhas6031
    @anuradhas6031 Месяц назад

    S it's true

  • @sofisab6222
    @sofisab6222 11 дней назад

    ಕಣ್ಣು ಇಲ್ಲದವರಿಗೆ ಈ ವಿದ್ಯೆ ಕಲಿಸಬಹುದಾ ಸರ್.

  • @sanaitapatil
    @sanaitapatil 15 дней назад

    Sir 21ne shatamanadalliddivi.. janarannu daari tappisuva tantravannalla.. vignanavanna prasaara maadi..

  • @Bhaskargowda1711
    @Bhaskargowda1711 Месяц назад +16

    Sir ಬೇರೆ ಬಟ್ಟೆಯನ್ನು ಕಣ್ಣಿಗೆ ಕಟ್ಟಿ ನಂತರ ಪರೀಕ್ಷಿಸಿ

    • @PadmaBP
      @PadmaBP Месяц назад +2

      Batte alla sir benna hinde hididaru helutare ,baritare edu nanna magaligu 17:44 hubliyali gurugalu helikottidare 10rinda 12 varushada makkalige helikodutare

    • @unknownuser00112
      @unknownuser00112 Месяц назад +3

      ಇಲ್ಲ sir ಇದು ನಿಜ. ಕೆಲವು ಸಮಯದ ಹಿಂದೆ ನನ್ನ ಮಗ ಧ್ಯಾನದಿಂದ ನಾನು miss madikonda ಹಣವನ್ನು ತೆಗೆದುಕೊಟ್ಟಿದ್ದಾನೆ.

    • @adityaprabhakara5749
      @adityaprabhakara5749 Месяц назад +1

      @@PadmaBP Then please prove this with a surgical blind fold and collect lakhs of rupees set aside as prize.

    • @ramesharadhya7440
      @ramesharadhya7440 Месяц назад

      ​@@unknownuser00112t😊rue

    • @SachinKumar-de6im
      @SachinKumar-de6im Месяц назад

      ​@@PadmaBPnimguu ivra jothe share idiyaa😮, idu sullaagidre nimma maklu haalagi hogthaare.

  • @shashankbolgudde
    @shashankbolgudde Месяц назад +6

    ಈ ವಿದ್ಯೆ ತುಂಬಾ ಪಾಸಿಟಿವ್ ಮತ್ತು ನೆಗಟಿವ್ ಕೂಡ ಫ್ಯೂಚರ್ ಜನರೇಷನ್ ಗೆ ತುಂಬಾ ಹುಷಾರಾಗಿ ಕಲಿಸಬೇಕು pls

    • @gcraghunatharaghu9168
      @gcraghunatharaghu9168 Месяц назад

      ನೆಗೆಟಿವ್ ಹೇಗೆ ಆಗುತ್ತದೆ ಅಂತ ತಿಳಿಯುತ್ತಿಲ್ಲ.

  • @sowmyatsshankar
    @sowmyatsshankar Месяц назад

    👌👌👌

  • @cyberinfotech3000
    @cyberinfotech3000 Месяц назад +1

    cross chek madbekithu..and nim pocket thorsi kelbekithu..doubt clear agthithu..any hiow cant belv..

  • @muttanagoudrarayanagoudra
    @muttanagoudrarayanagoudra 22 дня назад

    ಮತ್ತೋಬ್ಬರ ಮನಸ್ಸಿನ ಮಾತುಗಳನ್ನು ಹೇಳಬಹುದಾ...

  • @vinu...1149
    @vinu...1149 Месяц назад +3

    ಹುಲಿಕಲ್ನಟರಾಜಜ್ ಅವರು ರಿವೀಲ್ ಮಾಡಿದ್ದಾರೆ

  • @VarunRai-vz4bb
    @VarunRai-vz4bb Месяц назад +5

    ಇದರಲ್ಲಿ ಬಂದ ಅಥಿತಿ ಅವರು ಮೌಢ್ಯತೆ yannu ಪ್ರತಿಪಾದಿಸುವ ವ್ಯಕ್ತಿ ನಾನು ಅಂತೂ ಅಷ್ಟೊಂದು ನೀರೀಕ್ಷೆ ಇಟ್ಟು ಕೊಳ್ಳಲ ಇವರಿಂದ..

  • @shivanandmetagatti439
    @shivanandmetagatti439 Месяц назад +2

    ಸರ್ ನನ್ ಮಗನಿಗೆ ಒಂಬತ್ತು ವರ್ಷ ಆತನಿಗೂ ಕಲಿಸಬೇಕೆ ಈ ವಿದ್ಯೆಯನ್ನು ಕಾಂಟಾಕ್ಟ್ ನಂಬರ್ ಕೊಡಿ ರಾಮ್

  • @PruthviHPGowda
    @PruthviHPGowda Месяц назад +7

    Akka side alli nodi Helta idale😂

  • @chaturbhujanarayanaadhyatma
    @chaturbhujanarayanaadhyatma Месяц назад

    Narayana pandurang 🙏

  • @harishharisha6300
    @harishharisha6300 Месяц назад +2

    Kannu kanisu thide hulikal natraj sir edanna swalpa dinadali thoristare

  • @dineshk3174
    @dineshk3174 Месяц назад +3

    ಚಿತ್ರವನ್ನು ಆಕೆಯ
    ಕಣ್ಣಿನ ನೇರಕ್ಕಿಂತ
    ಮೇಲಕ್ಕೆ ಹಿಡಿಡಿಯಿರಿ
    ಆಗ ಬಂಡವಾಳ
    ಬಯಲಾಗುತ್ತೆ....😂

  • @ramamohankp752
    @ramamohankp752 Месяц назад

    JAYAHO. GURUGALU. SREE. MANJUNATH. AVARIGE. MATHHE. IVARA. GURUGALIGE. EE. CHANEL. AVARIGE,,,,,,,,,,,,,,,,,,,,,,,,,,,,,,,,,,,,,,,,,, JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO JAYAHO

  • @ಓಂಶ್ರೀಗುರುರಾಘವೇಂದ್ರಾಯನಮಃ-ಭ8ಲ

    Sir please mention fee and online details please

  • @sureshakprema5462
    @sureshakprema5462 Месяц назад +5

    ನಾನು ಒಂದು ಬಟ್ಟೆ ಕಟ್ಟುತ್ತೇನೆ ಆಗ ಹೇಳಿದರೆ ಒಪ್ಪುವ

  • @shylajashyli8579
    @shylajashyli8579 Месяц назад +1

    ಕಣ್ಕಟ್ಟು ಮ್ಯಾಜಿಕ್, ಟ್ರಿಕ್ ಇದು ಯಾವ ವಿದ್ಯೇ ಆದರೂ ನನಗೆ ಅದರ ಬಗ್ಗೆ ಗೌರವವೇ.

  • @sanaitapatil
    @sanaitapatil 15 дней назад +2

    Ee tara koorisikondu tamma maadyamadalli prasaara maadidare.. avara mosadalli neevu paaludaararu..

  • @ManjuakkiAkki-bk9rp
    @ManjuakkiAkki-bk9rp Месяц назад

    😮😮😮

  • @user-ie1vv4yj5y
    @user-ie1vv4yj5y 28 дней назад

    ಕಣ್ಣು ಇದ್ದೋರಿಗೆ ಮಾತ್ರ ಈ ವಿದ್ಯೆ ಕಲಿಸೋಕ್ಕೆ ಆಗೋದು

  • @anandamurthy1211
    @anandamurthy1211 Месяц назад +3

    ಅದನ್ನು ನೋಡದೆ ಪಕ್ಕಕ್ ಆ ಮಗು ಮುಖ ಬೇರೆ ಕಡೆ ಮಾಡಿ ಹೇಳಿದರೆ ಒಪ್ಪಬಹುದು

  • @gowthamg5046
    @gowthamg5046 Месяц назад

    Putta 👍 superb
    Ond dought sir ha putta helova avr father en madta edru adu onde dought

  • @ramegowdrugowdru8881
    @ramegowdrugowdru8881 18 дней назад

    How to join

  • @chandirakabbinale.
    @chandirakabbinale. Месяц назад

    ಎಂತಹ ಅದ್ಭುತ ಸುದ್ದಿ..!!

  • @drpradeep1185
    @drpradeep1185 Месяц назад

    I am very much interested learn online
    Please send me the link

  • @hanumanthanumant787
    @hanumanthanumant787 Месяц назад +5

    ಸಾರ್ ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಧೃತರಾಷ್ಟ್ರ ನಿಗೆ ವಿದುರ ಲೈವ್ ಆಗಿ ಹೇಳುತ್ತಿದ್ದರು ಅದು ಯಾವ ವಿದ್ಯಾ?

    • @rameshmayasandra6523
      @rameshmayasandra6523 Месяц назад +2

      ವಿದುರ ಅಲ್ಲ ಸಂಜಯ ಹೇಳುತ್ತಿದ್ದುದ್ದು.

    • @Mayursubhash
      @Mayursubhash Месяц назад

      ಇದೇ ತರ ಒಂದು ವಿದ್ಯೆ ಅದು.

    • @Mayursubhash
      @Mayursubhash Месяц назад

      ಇದೇ ತರ ಒಂದು ವಿದ್ಯೆ ಅದು.

    • @67jagadeesh
      @67jagadeesh Месяц назад

      Adu karhe

    • @Shivaleela15gunder
      @Shivaleela15gunder Месяц назад

      ವಿದುರ ಅಲ್ಲ ಸಂಜಯ 🙏🙏

  • @sureshmani5137
    @sureshmani5137 Месяц назад +2

    Beri holu

  • @sureshakprema5462
    @sureshakprema5462 Месяц назад +5

    ಕುತ್ತಿಗೆ ಯಾಕೆ ಮೇಲೆ ಎತ್ತುವುದು?

    • @67jagadeesh
      @67jagadeesh Месяц назад +5

      Alli swalpa gap iruthe adralli nododu. Jana innu manga agtha idare,

    • @dineshk3174
      @dineshk3174 Месяц назад +1

      👌👌👌👌👌👌😂

    • @Rayannnaaaa
      @Rayannnaaaa Месяц назад

      @@sureshakprema5462 enide anta nodalike Swami.

    • @yashavanthka1999
      @yashavanthka1999 Месяц назад +2

      ​@@67jagadeesh gourish akkiyavare manga agiddare mattu ellarannu mnga madta iddare

    • @VarunRai-vz4bb
      @VarunRai-vz4bb Месяц назад

      ಗೌರೀಶ್ ಸಾರ್ ಗೆ ಈ ತರ ಕಾರ್ಯಕ್ರಮ ಮಾಡದೆ ಇದ್ದರೆ ಒಂದು ವರ್ಗ ಹಿಂದೂ ವಿರೋಧಿ ಅಂತ ಪ್ರಾಜೆಕ್ಟ್ ಮಾಡ್ತಾರೆ ಅದ್ಕೆ aa ಹಿರಿಯ ವ್ಯಕ್ತಿ ಯ ಮುಖಾಂತರ ಇದನ್ನ ಮಾಡ್ತಾ ಇದಾರೆ

  • @nirupamap7486
    @nirupamap7486 Месяц назад

    I have heard this feature/skill is natural and for kids untill around 16 yrs of age. As one approaches adulthood this skill is lost. Rarely someone like Vivekananda had skill at adulthood.

  • @prakashmkprakashmk4125
    @prakashmkprakashmk4125 Месяц назад

  • @manojkumard2551
    @manojkumard2551 Месяц назад +22

    ಅವಳು ತಲೆ ಎತ್ತೆ ಕನಿನ ಬಟ್ಟೆಯ ಸಂದಿಯಲ್ಲಿ ನೋಡಿ ಹೇಳುತ್ತಿರುವುದು ಸ್ಪಷ್ಟವಾಗಿ ಕಣಿಸುತಿದೆ 😅

    • @M.R.sủbahmnya.M.R.Balasubrahma
      @M.R.sủbahmnya.M.R.Balasubrahma Месяц назад

      ಇಲ್ಲ. ಹಾಗೇನಿಲ್ಲ. ಸ್ಕ್ಯಾನಿಂಗ್ ಮಾಡಿದಹಾಗೆ ಮನಸ್ಸಿಗೆ ಮೂಡುತ್ತೆ.. ಬೀದಿಯಲ್ಲಿ ಸಂತೆಯಲ್ಲಿ ಬುಟ್ಟಿಜಾದು ಮಾಡುವವರು ಸಹ ಇದೇರೀತಿ ಬುಟ್ಟಿಯೊಳಗೆ ಹುಡುಗನನ್ನು ಕೂರಿಸಿ ಬೆಡ್ಶೀಟ್ ಮುಚ್ಚಿ ಹೇಳಿಸುತ್ತಾರೆ.

    • @sanjaypuranik729
      @sanjaypuranik729 Месяц назад +2

      ಸರಿಯಾಗಿ ಹೇಳಿದ್ದಿರಾ

    • @ramesharadhya7440
      @ramesharadhya7440 Месяц назад

      ​@@sanjaypuranik729ನೋ ಸಾರ್, ಇಟ್ ಐಸ್ ಟ್ರು

    • @sujathaikkeri407
      @sujathaikkeri407 Месяц назад +5

      ಅಲ್ಲಿ ಹತ್ತಿ ಇಟ್ಟಿದ್ದಾರೆ ಪಂಡಿತರೇ.

    • @SachinKumar-de6im
      @SachinKumar-de6im Месяц назад +1

      ​@@sujathaikkeri407hatthiyannu beralalli mele thalliddu yaaru nimma appana halkaagalaa.

  • @sandyasandya4269
    @sandyasandya4269 Месяц назад

    Sir, magu katyu meletti uttarisoda nu nodiswalpa anumaaniside. Kshame irali. Neevu nimma maatininda yella anumaanagalannupariharisidiri. Dhanyavaadagalu. On line class bagge details kodabahude. Namma mayally 9 varshada maguvide.🎉😊

    • @VarunRai-vz4bb
      @VarunRai-vz4bb Месяц назад

      Science mare adu yake use agtade idella kannu ಕಾಣುವರು ಯಾಕೆ ಬಟ್ಟೆ ಕಟ್ಟಿ ನೋಡ್ಬೇಕು.. ಕಣ್ಣು ಕಾಣದವರಿಗೆ ನೋಡ್ಲಿಕ್ಕೆ ಆಗ್ತದ ನೋ ವೇ ಮತ್ತೆ enike use agtade idu

    • @manukumarmanu-k9p
      @manukumarmanu-k9p Месяц назад

      Realy yes

    • @shankarnellyady
      @shankarnellyady 7 дней назад

      ದಯವಿಟ್ಟು ಸೇರಿಸಬೇಡಿ. ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಇದು ಮಕ್ಕಳಲ್ಲಿ ಸುಳ್ಳು ಹೇಳೋದನ್ನ ಪ್ರೇರೇಪಿಸುತ್ತದೆ. ಮಕ್ಕಳಿಗೆ ಪರೋಕ್ಷವಾಗಿ ಸುಳ್ಳು ಹೇಳೋದನ್ನು ಕಲಿಸಲಾಗುತ್ತದೆ. ಬಟ್ಟೆಯ ಗ್ಯಾಪ್ ಮೂಲಕ ಕಾಣುವುದೇ ಮಿಡ್ಲ್ ಬ್ರೈನ್ ಓಪನಾಗಿ ಕಾಣುವುದು ಎಂದು ಹೇಳಿಕೊಡಲಾಗುತ್ತದೆ. ಮಕ್ಕಳಿಗೆ ತಾನು ಹೇಳೋದು ಸುಳ್ಳು ಅನಿಸುವುದೇ ಇಲ್ಲ. ಕಣ್ಣಿನ ನೇರವಾಗಿ ವಸ್ತುಗಳನ್ನು ಇಟ್ಟರೆ ಹೇಳೋಕೆ ಆಗುವುದಿಲ್ಲ. ಕಣ್ಣಿಗೆ ಬಟ್ಟೆ ಕಟ್ಟದೇ ಕೇವಲ ಕಣ್ಣು ಮುಚ್ಚಿಕೊಂಡು ಗುರುತಿಸಲು ಹೇಳಿದರೆ ಅವರಿಗೆ ಆಗುವುದಿಲ್ಲ. ನಾನು ನನ್ನೊಬ್ಬ ವಿದ್ಯಾರ್ಥಿಯ ಈ ಟ್ರಿಕ್ಸನ್ನು ಬಯಲು ಮಾಡಿದ್ದೇನೆ. ದಯವಿಟ್ಟು ಚಾನೇಲ್ ಅವರು ಸರಿಯಾಗಿ ಪರೀಕ್ಷಿಸಿ ಮಾಹಿತಿ ಕೊಡಿ‌

  • @shobhakrishna8676
    @shobhakrishna8676 Месяц назад

    ನಾವು ಕಲಿಯಬಹುದಾ

  • @GayaythriNP
    @GayaythriNP Месяц назад +1

    Mysore nalli center ideya

  • @sampathbadiger
    @sampathbadiger Месяц назад +1

    Sir doddavarigu online mukathanr kalasatharaa keli sir

  • @parashuramparshu7994
    @parashuramparshu7994 29 дней назад +1

    ,,😮

  • @VarunRai-vz4bb
    @VarunRai-vz4bb Месяц назад +2

    Idu purely trick trick trick no doubt

    • @GaurishAkkiStudio
      @GaurishAkkiStudio  Месяц назад +1

      I trusted that little girl more than anyone. She can't lie.

    • @VarunRai-vz4bb
      @VarunRai-vz4bb Месяц назад

      @GaurishAkkiStudio ok sir..

  • @HALIYALBETAGERIVLOGKANNADA
    @HALIYALBETAGERIVLOGKANNADA 19 дней назад

    ಸರ್ ನಾನು ಮನಸಲ್ಲಿ ಏನು ಅಂತಿನೋ ಜಗತ್ತಲಿ ಅದೇ ಆಗತ್ತೆ ಹೇಗೆ ಅಂತ ಅರ್ತಾ ಆಗ್ತಿಲ್ಲ,

  • @sowmyabn3634
    @sowmyabn3634 Месяц назад +1

    ನೀವು ಮೈಸೂರಿನಲ್ಲಿ class ಮಾಡ್ತೀರಾ ತಿಳಿಸಿ