ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
modern life ಬಂದು ಎಲ್ಲ ಅಂದ ಚಂದ , ಸೊಗಡು ಎಲ್ಲ ಹಾಳಾಗೇದ. ಇನ್ನು ನೆನಪು ಮಾತ್ರ. ವಾಡೆಗಳಲ್ಲಿ ಜನರೇ ಇಲ್ಲ. ವಾಡೆ ಮೆಂಟೆನೆನ್ಸ್ ಮಾಡೋದೆ ಪಾಪ ಕಷ್ಟವಾಗಿದೆ. ಎಲ್ಲ ಹೊಂಟೊಯ್ತು. Thanks sir
ಪರಂಸರ್ ಇಂತಹ ವಾಡೆಗ ಳು ಮನೆತನಗಳು ನಾಡಲ್ಲಿ ಬಹಳಷ್ಟು ಇದ್ದಾವೆ ಪ್ರತಿಯೊಂದ ರೋಚಕ ಉತ್ತರ ಕರ್ನಾಟಕದ ಬಾಗದಲ್ಲಿ ಅಂತು ನೀವ ವರ್ಷಪೂರ್ತಿ ಮಾಡಬಹುದು ಲೆಕ್ಕವೇ ಇಲ್ಲ ಅಷ್ಟ ಅದಾವೇ ಮಾಡಿ ತೋರಿಸಿ ಆಗೀನ ವಾಸ್ತವತೆಯ ಬದುಕನ್ನ ಆಧುನಿಕತೆಯ ಜನಾಂಗಕೆ
super sir nevu hogi nodthiva edhella nijavagi Baya ahguthe ethara yalla madidaralla Nam heritaru antha yasttu budhivantharu sir avarella koti namsakara avarigella
The lady is indicated as an Maharani. They are not Maharaja/Maharani. They are just Danigalu known locally as Kerkalmatti Dani or Neerbudihal Dani. They were just Palegars of the Bijapur Bahamani Sultanate. They had Judicial, Revenue and Police powers over the villages which were under their Control. Anyway ,thanks for the vLog. Keep it up.
They are not even Palyegars. Palyegars are also Kings of small independent territories like Chitradurga Nayakas, Surapur Nayakas, Keladi Nayakas, Mysore Wodeyars etc. These people are like Desais. There are 10-20 Desais alone under Surapur Nayaka rulers. All the Palyegars were referred to be Maharajahs in their documents and inscriptions. You should've got some historical facts before speaking here.
ವಿಜಯಪುರ dist BABALESHWAR ತಾಲೂಕ ಜೈನಾಪುರ ಬನ್ನಿ ಒಮ್ಮೆ ಇದರಕಿಂತ ದೊಡ್ದ ಮನೆತನ ನಮ್ಮ ಜೈನಾಪುರದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಮೆರೆದ ವೀರ ಮಹಿಳೆ ಕಾಶಿಬಾಯಿ ದೇಸಾಯಿ ರೋಲ್ಸ್ ರಾಯ್ಸ್ ತಗೊಂಡು ಕುಳ್ಳ ಬಡಿಯೋಕೆ ಇಟ್ಟಿದ್ರೂ ಒಮ್ಮೆ ಬಂದು ನೋಡೀ ಹೊಳಿದಂಡಿ ನಮ್ಮ ಊರ ಜೈನಾಪುರ 🙏harty well come to our village
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Good morning anna
Please continue this type episode
Good memories tq sir please good message
¹
👌👋👋
ನಮ್ಮ್ ಬಾಗಲಕೋಟ ನಮ್ಮ ಹೆಮ್ಮೆ.
ನಾಡಗೌಡರ ಕುಟುಂಬ ತಮ್ಮ ವಾಡೆಯನ್ನು ಜನರಿಗೆ ವಿವರಿಸದಕ್ಕೆ ಧನ್ಯವಾದಗಳು.
ಚಾಲುಕ್ಯ ನಾಡು ಬಾಗಲಕೋಟೆಗೆ ಆಗಮಿಸಿದ್ದಕ್ಕೆ ತುಂಬು ಹೃದಯದ ಹಾರ್ದಿಕ ಸ್ವಾಗತ ಪರಮ್ ಸರ್ ಗೆ 🌹🌹🌹❤️
modern life ಬಂದು ಎಲ್ಲ ಅಂದ ಚಂದ , ಸೊಗಡು ಎಲ್ಲ ಹಾಳಾಗೇದ. ಇನ್ನು ನೆನಪು ಮಾತ್ರ. ವಾಡೆಗಳಲ್ಲಿ ಜನರೇ ಇಲ್ಲ. ವಾಡೆ ಮೆಂಟೆನೆನ್ಸ್ ಮಾಡೋದೆ ಪಾಪ ಕಷ್ಟವಾಗಿದೆ. ಎಲ್ಲ ಹೊಂಟೊಯ್ತು. Thanks sir
ಕೂತಲ್ಲೆ ಕರ್ನಾಟಕಕದ ಇತಿಹಾಸ ಹಾಗೂ ವಾಡೆಯ ಜನರ ಪರಿಚಯ ಮಾಡಿಸಿದ್ದಕೆ ಅನಂತ ಧನ್ಯವಾದಗಳು. ಹೀಗೆ ನಿಮ್ಮಿಂದ ಹೊಸ ಜಾಗ ಹೊಸ ಪರಿಚಯ ವಾಗಲಿ. 💐🙏🙏🙏
ಪರಂ ಸರ್ ಒಳ್ಳೆ ಒಳ್ಳೆ ಮಾಹಿತಿಗಳನ್ನು ನೀಡುತ್ತಿದ್ದೀರಿ ನಾವು ನೋಡಕ್ಕೆ ಆಗೋದಿಲ್ಲ ಅಂತ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ತುಂಬಾ ಧನ್ಯವಾದಗಳು ಅಣ್ಣ ನಮ್ಮ ಕೆರಕಲಮಟ್ಟಿಗೆ ಬಂದ್ದಿಕೆ 🙏🙏
ಮೆಂಟೇನ್ ತುಂಬಾ ಕಷ್ಟ ಇದೆ ದೊಡ್ಡ ದೊಡ್ಡ ವಾಡೆ ಪರಮ ನಮ್ಮದು ಒಂದು ಮನವಿ ಇದೇ ನಮ್ಮ ಹನಗಂಡಿ ವಾಡೆ ಬಗ್ಗೆ ಒಂದು ವಿಡಿಯೋ ಮಾಡಿ 🙏
I'm Karthik Reddy patel ,Nice video Anna, from Telangana always I like your videos
Hi. Im ram Reddy patel from Gulbarga 🙏
ಒಳ್ಳೆಯ ಮಾಹಿತಿ ತಮಗೆ ಹೃದಯ ಪೂರ್ವಕ ನಮನಗಳು
B.
.
.
Mm
👌👌👌sar navunodoke agutiralila tq sar
ನಮ್ಮೂರ ವಾಡಿ ನಮಗೆಲ್ಲ ಚಂದ 🌹🙏👌👍
Great history of karnataka thank u param frm gundlupet
Intresting video.
Thank you Param 🙏
ಕಡ್ಲಿಮಟ್ಟಿ ಕಾಶಿಬಾಯಿ ಬಗ್ಗೆ ವಿಡಿಯೋ ಮಾಡಿ ಸರ್
ಬಾದಾಮಿ/Neer ಬೂದಿಹಾಳ ದೇಸಾಯಿ ಅವರ ವಾಡೆ ವಿಡಿಯೋ ಮಾಡಿ ಪರಂ ಸರ್.
Nammuru namma hemmeya waade... super
ಅಜ್ಜಿ ಮಾತುಗಳನ್ನು ಇನ್ನು ಕೇಳಬೇಕು ಅನಿಸ್ತಿದೆ ಅವರು ಮಾತಾಡೋದು ವಿಡಿಯೋ ಮಾಡಬೇಕಿತ್ತು ಸರ್🙏🏻
ಪರಂಸರ್ ಇಂತಹ ವಾಡೆಗ ಳು ಮನೆತನಗಳು ನಾಡಲ್ಲಿ ಬಹಳಷ್ಟು ಇದ್ದಾವೆ ಪ್ರತಿಯೊಂದ ರೋಚಕ ಉತ್ತರ ಕರ್ನಾಟಕದ ಬಾಗದಲ್ಲಿ ಅಂತು ನೀವ ವರ್ಷಪೂರ್ತಿ ಮಾಡಬಹುದು ಲೆಕ್ಕವೇ ಇಲ್ಲ ಅಷ್ಟ ಅದಾವೇ ಮಾಡಿ ತೋರಿಸಿ ಆಗೀನ ವಾಸ್ತವತೆಯ ಬದುಕನ್ನ ಆಧುನಿಕತೆಯ ಜನಾಂಗಕೆ
ನಮ್ಮ ಊರಿನಿಂದ 20km ಇದೆ ಆದರೆ ನಾವೆ ಒಂದ ಸಾರಿನೂ ಹೊಗಿಲ್ಲಾ ನಿವು ಅಲ್ಲಿಗೆ ಹೋಗಿ ವಿಡಿಯೋ ಮಾಡಿ ನಮಗೆ ಚನ್ನಾಗಿ ಮಾಹಿತಿ ಕೊಟ್ಟಿರಿ ನಿಮಗೆ ಧನ್ಯವಾದಗಳು
Bagalakote dis tq u hunagund . Kandagall dalli kuda e tara Nadagoudar mane ede introduce madisi sir
ಸೂಪರ್ ಸರ್
super sir nevu hogi nodthiva edhella nijavagi Baya ahguthe ethara yalla madidaralla Nam heritaru antha yasttu budhivantharu sir avarella koti namsakara avarigella
ನಮ್ಮಊರು ನಮ್ಮ ಹೆಮ್ಮೆ 🙏❤
Kerakalamatti❤
Artistic wade ..old is Gold..thanks to kalamadyam shown nice wade..
Nice Wade, tku for sharing,
Param surprise reaction kammi madappa for small matters also.
😂😂
ಅದು ಹೇಳುವವರು ಮತ್ತು ಕೇಳುವವರಲ್ಲಿ ಕುತೂಹಲ ಮೂಡಿಸುವ ಕಲೆ.....
Thank you sir
Beautiful sir
Sir I think u should do more of these type of "vade" House videos all over karnataka ,param sir
ಪಡಸಾಲೆ ಅಂದ್ರೆ ಮನೆಯ entrance hall,ನಾವು ತುಮಕೂರು ಜಿಲ್ಲೆಯವರು ನಮ್ಮಲ್ಲೂ ಈ ಪದ ಬಳಕೆ ಈಗಲೂ ಇದೆ
Wel to do people from the rural places should build these types of homes again, great heritage
Kalaadhyama namma prachina vashayagalanna namage mahiti kodo nimage nanna namaskara
Please do cover in an Episode on Our Manor or Wadeys of Mangalore..They are called Tharavadu or Guthu Mane owned by Bunt and Jain Feudal Lords
ಎಕ ವಚನ... ಸ್ವಲ್ಪ ರೀ ಹಚ್ಚಬಹುದಿತ್ತು
ಕೇಳಲು ...
ಕರೆಕ್ಟ್ ಸರ್ ❤️❤️
Adu reddy hengasaru matado style. Avru yarigu ri hachalla. , Doddina mada, adu hosa Dalla bedi.
@@vijay11946 Ye Elru Haagiralla Swalpa Jana irbodu Respect
Superb 🙏 🙏🙏
ಜೈನಾಪುರ ದೇಸಾಯಿ ಮನೆತನದ ಬಗ್ಗೆ ವಿಡಿಯೋ ಮಾಡಿ , ಅದು ಕೂಡ ತುಂಬಾ ಆಸಕ್ತಿಕರ ವಿಷಯಗಳನ್ನು ಹೊಂದಿದೆ , ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ , ಮಮದಾಪೂರ ಹತ್ತಿರ ಜೈನಾಪುರ ,
Jainapur vade ka band interview madri our village have such a huge history 👌TQ baleshwar dist vijaipur
👌Sir.
Suuuuuper param avre
ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ
ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರ್ ತಾಲೂಕ್ ಅಶೋಕ ಸಿದ್ದಾಪುರ ಗ್ರಾಮ ಅಶೋಕನ ಶಿಲೆ ಶಾಸನ ಬಗ್ಗೆ ಒಮ್ಮೆ ಮಾಡಿ ಸರ್
The lady is indicated as an Maharani. They are not Maharaja/Maharani. They are just Danigalu known locally as Kerkalmatti Dani or Neerbudihal Dani. They were just Palegars of the Bijapur Bahamani Sultanate. They had Judicial, Revenue and Police powers over the villages which were under their Control. Anyway ,thanks for the vLog. Keep it up.
Yes ur information seems to be correct, because they weren't actual Raja n Rani. The word palegararu suits
long ago in those days they were called raja /rani only
They are not even Palyegars. Palyegars are also Kings of small independent territories like Chitradurga Nayakas, Surapur Nayakas, Keladi Nayakas, Mysore Wodeyars etc.
These people are like Desais. There are 10-20 Desais alone under Surapur Nayaka rulers. All the Palyegars were referred to be Maharajahs in their documents and inscriptions. You should've got some historical facts before speaking here.
@@narayanagosada8757 no it will misleads the history
@@palegardeepakmysuru4524 p
V nice super sir
Fantastic house..
Thanks for showing us
ನಮ್ಮ ಊರು ನಮ್ಮ ಹೆಮ್ಮ✨🙏
ಸೂಪರ್
ಚನ್ನನಾಗಿಧೆ
ವಿಜಯಪುರ dist BABALESHWAR ತಾಲೂಕ ಜೈನಾಪುರ ಬನ್ನಿ ಒಮ್ಮೆ ಇದರಕಿಂತ ದೊಡ್ದ ಮನೆತನ ನಮ್ಮ ಜೈನಾಪುರದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಮೆರೆದ ವೀರ ಮಹಿಳೆ ಕಾಶಿಬಾಯಿ ದೇಸಾಯಿ ರೋಲ್ಸ್ ರಾಯ್ಸ್ ತಗೊಂಡು ಕುಳ್ಳ ಬಡಿಯೋಕೆ ಇಟ್ಟಿದ್ರೂ ಒಮ್ಮೆ ಬಂದು ನೋಡೀ ಹೊಳಿದಂಡಿ ನಮ್ಮ ಊರ ಜೈನಾಪುರ 🙏harty well come to our village
Super bro
ರೆಡ್ಡಿ ಬಂಗಾರದ ಕಡ್ಡಿ ಅನ್ನೂದಕ್ಕೆ ಇದೆ ಮನೆತನ ಉದಾಹರಣೆ
ಜೈನಾಪುರ ದು ಮ
Supper.sir
Super
Vade 👌👌
Very interesting, nice palace, amazing video Param
Joinpur kasibaye history video madi sir
ಸೂಪರ್ ಬ್ರದರ್ ರಿಯಾಲಿಟಿ
Edu nam ooru sir kerkalmatti❤️
Adbhut
Thumba kushi aithu
Siddeshwara company treasury.. Famous in north Karnataka..
Super sir
In our grandparents house also this type of tijeri that's our
ಹಲೋ ಸರ್ ಅಕ್ಕಾ ಕಾಲಾಗ ಅಡುಗೆಮನೆ ಯಲ್ಲಿಚಪ್ಪಲ ಹಾಕಿಕೋಳುತ್ತಾರಾ ಸರ್ ಇವರ ಸಂಸ್ಕೃತ ಚೆಲೋಇಲ್ಲ ಅಣ್ಣಾ
Namballi ennu edhe 25 toli kannti, Sara 10 tholi tige(kondde patige), mutina bugidi,muthina kathere bani , guvva gunna ,pakka pullalu, sige puvvulu, Kai kadga , gentilu ,padigelu menchulu, I'm from Telangana
Jai hema jai vema jai reedy'S
Hi sir iam from bagalkote iam your fan
ಅಣ್ಣಾ ಜೈನಪೂರ್ ಕಾಶಿಬಾಯಿ ವಾಡೆ ವಿಡಿಯೋ ಮಾಡಿ
jainapur or kadlimatti ?
Jainpur
@23.51 it's siddeshwara... param red it as Muddeshwara...😀😀
ಪಡಸಾಲಿ ಅಂದರೆ hall ರಿ ಪರಂ ಸರ್
ವಾಡೆಗಳ ಬಗ್ಗೆ ವಿಡಿಯೋ ಹಾಕಿ
Padasaale means hall sir
Padashaale means main hall in d entrance
Padashali means living room or entrance hall Param 😊
👌👌🌹👍💐
Supar
Savadatti taluka yadhalli Desai vade 200 year history eruva vade video madi please
🙏🙏🙏
ಪರಮ ಅವ್ರೆ ತಾವು ಆ ವಾಡೇಗೆ ಹೋಗಬಾರದಿತ್ತು ಅಂತ ಮನಸಲ್ಲಿ ಅನ್ನಕೋಡಿಲ್ಲ ತಾನೇ
Jainapur namma ur hatra ide sir matte Nam kolhar desardu dodda history ide sir
👌🙏🙏
Sir pls upload NXT video of b k shivram sir
💐🙏
🎉
Anna aihole waada nu vedio madu
ಆ ಅಮ್ಮ ಮನೆಯಲ್ಲಿ, ಅದರಲ್ಲೂ ಅಡುಗೆ ಮನೆಯಲ್ಲಿ ಚಪ್ಪಲ್ಲಿ ಹಾಕೊಂಡು 😔
Most of desai families are ratta/raddi/reddy... all of these follows sadvi hemareddy mallamma and yogi vemana...
@@rsp5378 it will take time.
Ivrgal bhashe kelade ond maja nange...onthara thumba chenag ide kannada
ದೇಸಾಯರು ಅಂದ್ರ ಸಣ್ಣ ರಾಜರು
Madam I want to see this house 🏡
We're is this house which place
Nammma bgk namma hemme
Uttara Karnataka dalli Reddy Bangarada kaddi annodu edakke erbeku
ಪರಮ ಸರ್ ಕಡ್ಲಿಮಟ್ಟಿ ಕಾಶಿಬಾಯಿ ಅವರ ವೀಡಿಯೊ ಮಾಡಿ ಪ್ಲೀಸ್
Yar avaru
@@--L..edli. ತನ್ನ ಶಿಲಕ್ಕಾಗಿ ತನ್ನ ಮಗುವನ್ನೆ ಕೊಲ್ಲಲು ಬಿಟ್ಟ ಮಹಾ ಸಾದ್ವಿ
Gandulla garatiya stori
@@manjunathamanjunatha321 s bro avra family innu iddirbahuda avara photo nodo.aase nangge
ಕಾಸಿಭಾಯಿ ಸ್ಟೇಷನ್ ಮಾಸ್ಟರ ಮಾನ ಬಂಗ ಮಾಡಲು ಬಂದಾಗ ಮಗು ನ ಕಳ್ಕೊಂಡು ಶೀಲಾ ಕಳೆದುಕೊಳ್ಳಲಿಲ್ಲ ಆ ಗರತಿ ಆ ಸ್ಟೋರಿ
ಕರ್ನಾಟಕದ ವೈಭವಗಳಲ್ಲಿ ಒಂದು ಪರಮ ಸರ್
Karnataka King s Royal Reddy s
Nam bagalkotege bandidara andare tumba Kushi sir
Tht is siddeshwara &Co Hubli famous for steel treasury making
8:36 Padasale means HALL