"ವಾಡೆ TOUR"-101 ಬಾಗಿಲು ಇರುವ 500 ವರ್ಷ ಹಳೆಯ ತುರಮರಿ ವಾಡೆ -Ep01-Turamari Vaade TOUR-Kalamadhyama-

Поделиться
HTML-код
  • Опубликовано: 5 дек 2024

Комментарии • 318

  • @KalamadhyamaYouTube
    @KalamadhyamaYouTube  2 года назад +46

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @anandharani348
      @anandharani348 2 года назад +3

      Hi i am Anand harani my father is from this village... And i appreciate ur work .. but not satisfied with the persson whom u choose to be a guide... Plz meet the right person and if possible do the documentory again if u value our history in real ... I can make meet the right person...

    • @Easyweldanand
      @Easyweldanand 2 года назад +2

      Sir num uregu banne num uralli ondu kattige matha edde suppra sidda matha shri adiveshedeshawar matha ankalgi tq gokak dist belgaum

    • @Easyweldanand
      @Easyweldanand 2 года назад +1

      Sir num uregu banne num uralli ondu kattige matha edde suppra sidda matha shri adiveshedeshawar matha ankalgi tq gokak dist belgaum

    • @rockingprajwal2510
      @rockingprajwal2510 2 года назад +1

      Sir nivu Mysore Huli Tippu sultan Avara Bagge & 3 anglo Mysore war gala bagge Information kodi 🙏🙏.

    • @panduraghapandu2538
      @panduraghapandu2538 2 года назад

      Hi.sir

  • @vijayalaxmiarikeri3154
    @vijayalaxmiarikeri3154 2 года назад +13

    ತಿಳಿಸಿ ಹೇಳೋಕ್ಕೆ ಬರಲಿಲ್ಲ ಅವರಿಗೆ ಯಾರಾದರೂ ಬೇರೆಯವರು ಇರಬೇಕಾಗಿತ್ತು ಚನ್ನಾಗಿರುತಿತ್ತು

  • @umadevims1733
    @umadevims1733 2 года назад +5

    ಅವರ ಶ್ರೀಮಂತಿಕೆಯ ಪ್ರತೀಕ, ವೈಭವೀಕರಣ. ಇದನ್ನು ನೋಡಿದರೆ ಅವರು ಅದೇಷ್ಟು ಸಿರಿವಂತರಾಗಿದ್ದರು ಎಂಬುದು ತಿಳಿಯುತ್ತದೆ. ಮೈ ಜಮ್ಮೆನಿಸಿತು. ಪರಮ್ ಸಾರ್ ತುಂಬಾ ಧನ್ಯವಾದಗಳು .

  • @ronakfarmas6817
    @ronakfarmas6817 2 года назад +14

    ಸರ್ ನೀವು ನಮ್ಮ ತುರಮರಿ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಕಿರೀಕವಾದ ಮನಿಯನೂ ಎಲ್ಲ kalamadhamada ಜನರಿಗೆ ಪರಿಚಯ ಮಾಡಿದಕ್ಕೆ ಧನ್ಯವಾದಗಳು ಸರ್ 🙏🙏

  • @shiddumalagitti2291
    @shiddumalagitti2291 2 года назад +22

    ಈ ಮನೆಯಲ್ಲಿ ತುಂಬಾ ವಿಶೇಷ ಇರುತ್ತೆ ಅವರಿಗೆ ಸರಿಯಾಗಿ ಮಾಹಿತಿ ಕೊಡೋಕೆ ಬರ್ತಿಲ್ಲ .ಗೌಡ್ರ್ ಮನೆ ಅಂದ್ರೆ ಒಂದು ಗತ್ತಲ್ಲಿ ಇರುತ್ತೆ .ಪ್ರತಿಯೊಂದಕ್ಕೂ ಅದರದೆ ಆದ ವಿಶೇಷ ಇರುತ್ತೆ..

    • @girijaramachandrasappandi1559
      @girijaramachandrasappandi1559 2 года назад

      Nija

    • @girijaramachandrasappandi1559
      @girijaramachandrasappandi1559 2 года назад

      ಈ ಮನೆಯ ಬಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ದಯವಿಟ್ಟು ಅವರ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿ

  • @vkvlogs1179
    @vkvlogs1179 2 года назад +38

    ಉತ್ತರ ಕರ್ನಾಟಕ ಜನರು ತುಂಬಾ ಮುಗ್ಧ ಜನರು.
    ತುಂಬಾ ಒಳ್ಳೆಯ ಜನರು.

  • @kumaraskumaras8504
    @kumaraskumaras8504 2 года назад

    ಈ ಗ್ರಾಮ ನೋಡುತ್ತಿದ್ದರೆ ನಮಗೆ ನೆನಪಿಗೆ ಬರೋದು ನಮ್ಮ ಡಾII ವಿಷ್ಣು ಸಾರ್ ಅಭಿನಯದ ವೀರಪ್ಪ ನಾಯ್ಕ ಚಿತ್ರ ನೆನಪಿಗೆ ಬರುತ್ತದೆ ಸುಂದರವಾದ ಐತಿಹಾಸಿಕ ಮನೆ ಇದಕ್ಕೆ ತುಂಬಾ ವರುಷಗಳ ಇತಿಹಾಸವಿದೆ. ಕಲಾ ಮಾಧ್ಯಮ ಯೂಟ್ಯೂಬ್ ಚಾನಲ್ ಗೆ ಧನ್ಯವಾದಗಳು ಸರ್

  • @snehlokakannadachannel0404
    @snehlokakannadachannel0404 2 года назад +39

    ಸರ್ ನಮ್ಮ ಹಳ್ಳಿಯ ಮಾತು ನೀವು ಎರಡು ಎರಡು ಸಲ ಕೇಳುದ ನೋಡಿ ತುಂಬಾ ನಗು ಬರುತ್ತಿತ್ತು ನಾವು ಉತ್ತರ ಕರ್ನಾಟಕದವರೇ ನಮ್ಮ ಭಾಷೆ ಸುಪರ್ ಅಲ್ವಾ ಸರ್

  • @PrakashPrakash-qd4tp
    @PrakashPrakash-qd4tp 2 года назад

    ಪರಂ ಸರ್ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಇಂತಹ ಒಂದು ಅದ್ಭುತವ ತೋರಿಸ್ತಾ ಇದ್ದೀರಾ ಅದು ಕಷ್ಟದ ಕೆಲಸ ತುಂಬಾ ಒಳ್ಳೆಯ ಕೆಲಸ ಪ್ರತಿಯೊಂದನ್ನು ನೀವು ತಿಳಿಸಿ ಕೊಡ್ತಾ ಇದ್ದೀರಾ ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲಾ ಅರ್ಥವಾಗಬೇಕು ನಿಮ್ಮ ಹತ್ತಿರ ಕೆಲಸ ಅದ್ಭುತ ಅದ್ಭುತ ಅದ್ಭುತ ಅದ್ಭುತ ಅದು ಸಾಹಸ ಪರಂ ಸರ್ ನಿಮಗೆ ಹೇಗೆ ಧನ್ಯವಾದಗಳು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಅದ್ಭುತ ನಿಮ್ಮ ಜರ್ನಿ. ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟಂತಹ ವೀರವನಿತೆಯರು ಮತ್ತು ಸಂಗೊಳ್ಳಿ ರಾಯಣ್ಣನವರ ದರ್ಶನ ಮಾಡಿಸಿದ್ದಿರ ತುಂಬಾ ಹ್ಯಾಟ್ಸಾಫ್ ಪರಂ ಸಾರ್ ನಮ್ಮ ಮುಂದೆ ಬರುವ ಯುವಕರ ಯುವಕರಿಗೆ ಇದೆಲ್ಲಾ ಅರ್ಥವಾಗಬೇಕು ಆ ಕೆಲಸ ನಿಮ್ಮಿಂದ ಆಗಬೇಕು ನಿಮಗೆ ಕೋಟಿ ಕೋಟಿ ಅನಂತ ಪ್ರಣಾಮಗಳು 🙏🙏🙏🙏🙏🙏 ನಿಮ್ಮ ಜರ್ನಿ ಹೀಗೆ ಮುಂದುವರೆಯಲಿ 🙏🙏🙏🙏🙏

  • @PAMARA1981
    @PAMARA1981 2 года назад

    ಮತ್ತೊಮ್ಮೆ ನಿಮಗೆ,ನಮ್ಮ ನಮನಗಳು ಪರಮ್,ಮುನ್ನಡೆಯರಿ, ಶುಭವಾಗಲಿ.
    ಹುಷರಾಗಿ ಹೆಜ್ಜೆ ಇಡಿ,ಜನ ಮುಗ್ದರೆ ಸರಿ
    ತಪ್ಪಾಗಿ ಅರ್ಥೈಸಿಕೊಂಡಾರು,
    ವಾಡೆ ಅದ್ಭುತವಾಗಿದೆ,ಇದರ ಸಂರಕ್ಷಣೆ,ಸ್ವಚ್ಛಮಾಡೋದು,ಬಲು ಕಷ್ಟಕರ
    ಈ ಕಾಲಕ್ಕೆ,ದೇವರು ಆ ಮನೆಯವರಿಗೆ
    ಆ ಶಕ್ತಿ ನೀಡಲಿ,

  • @emptygirl288
    @emptygirl288 2 года назад +15

    param reactions when he speaks with people is fun and nice

  • @prabhumadiwalar6598
    @prabhumadiwalar6598 2 года назад +3

    ಪರಮ ಸರ್ ಅವರಿಗೆ ಉತ್ತರ ಕರ್ನಾಟಕಕ್ಕೇ ಹಾರ್ದಿಕ ಸ್ವಾಗತ 🙏

  • @vijjuhm719
    @vijjuhm719 2 года назад +4

    ಸರ್ ನಮಗೆ ತಿಳಿಯದೇ ಇರುವ ಎಷ್ಟೋ ವಿಷಯವನ್ನು, ಊರುಗಳನ್ನು, ನಮ್ಮ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ , ಪುರಾತನ ಮನೆಗಳ ಕುರಿತು ತಿಳಿಸುವುದು ತುಂಬಾ ಕುತೂಹಲ ಅನಿಸುತ್ತದೆ . ಇನ್ನೂ ಹೆಚ್ಚಿನ ಮಾಹಿತಿಗಳನ್ನು ಜನರಿಗೆ ತಲುಪಿಸಿ.ನಿಮಗೆ ಧನ್ಯವಾದಗಳು.💐💐👍👍

  • @mrraibag1559
    @mrraibag1559 2 года назад

    ತುಂಬಾ ಚೆನ್ನಾಗಿ ದೆ ಈ ತಾಲೂಕಿನಲ್ಲಿ ‌ಇದ್ದರು ನೋಡಲು ಆಗಿರಲಿಲ್ಲ ನಿಮ್ಮ ಪ್ರಯತ್ನ ದಿಂದ ನೋಡಿದೆ ಉಪಯುಕ್ತ

  • @lakshmappajadar8480
    @lakshmappajadar8480 2 года назад +3

    ಕಾಲಮಾಧ್ಯಮ ಅವರಿಗೆ ನಮ್ಮ ಉತ್ತರ ಕರ್ನಾಟಕ ಮೇಲೆ ಯಾಕಿಷ್ಟು ಪ್ರೀತಿ ಪ್ರೇಮ ಅಂತ ಗೊತ್ತಿಲ್ಲ. ಆದರು ನಿಮಗೆ ನಮ್ಮ ಕಡೆ ಇಂದ 101🙏ಸರ್

  • @shashikumarshashikumar7691
    @shashikumarshashikumar7691 2 года назад +4

    That door sound is more beautiful any one feel it 🤠

  • @siddeshbagali13
    @siddeshbagali13 2 года назад +4

    Thank you sir for showing our beautiful history.

  • @raghavendracm
    @raghavendracm 2 года назад +5

    Look world is so big .... Lot of people know Kalamadhyama Param now.. but stil he is unknown for more ..

  • @maheshgsm
    @maheshgsm 2 года назад +7

    ಕಲಾಮಾಧ್ಯಮದ ಕರ್ಮಯೋಗಿ...ಪರಮ ಅವರ...ಶರಣು ಶರಣಾರ್ಥಿ...ಹುಬ್ಬಳ್ಳಿ ಇಂದ...🙏🙏🙏🙏🙏🇮🇳🇮🇳🇮🇳🇮🇳🇮🇳

  • @shashidharkodli4698
    @shashidharkodli4698 2 года назад

    Tq u sir ನನ್ನ ಊರು ಸಂಗೊಳ್ಳಿ ರಾಯಣ್ಣ ಊರು ತುರಮರಿ ಗ್ರಾಮದ ಆ ಮನೆ ಬಗ್ಗೆ ಅವರಿಗೆ ಸರಿಯಾಗಿ ಮಾಹಿತಿ ಕೊಡಲು ಅಗಿಲ್ಲಾ ಇನ್ನು ರೋಚಕ ಕಥೆ ಅದರಲ್ಲಿ ಇದೆ ಸರ್ ಆದರೆ ಪರವಾಗಿಲ್ಲಾ ಅವತ್ತು ಯಾರು ಇಲ್ಲಾ ಅನಿಸುತ್ತೆ ಊರಲ್ಲಿ ನಿಮ್ಮ ವಿಡಿಯೋ ನಮ್ಮ ಹೆಮ್ಮೆ ಧನ್ಯವಾದಗಳು ಸರ್

  • @basavarajpatil4956
    @basavarajpatil4956 2 года назад +1

    Namma vade adbuta vivarisida tamge anant dhanyawadagalu basavaraj turamari namaste

  • @msmulimani3617
    @msmulimani3617 2 года назад +13

    Dwd dist ಗರಗ village 🇮🇳🇮🇳🇮🇳 national flag making place

  • @malaayana-555
    @malaayana-555 2 года назад

    ಸೊಗಸಾದ ಮಾಹಿತಿಯುಕ್ತ ವೀಡಿಯೋ..ಧನ್ಯವಾದಗಳು.

  • @rooparoopa7556
    @rooparoopa7556 Год назад

    Nanu 2013 lli fertilizer company lli work madtidde sir avaga turmari urge field work ge hodaga sangangoudru patil evara manege hogi visit kottaga avara mane valage hogi nodi baruvaga majjige kudidu bandeni sir valley family chanagi matanadistare sir valley gouarava manetana sir tq sir 🙏🙏🙏🙏🙏🙏🙏

  • @dhanush123456
    @dhanush123456 Год назад

    Guru parameshvara yenta kelsa madidya andre its really mind-blowing boss to see the history of our north karnataka istondu history idiya antane gottirlilla awesome work please educate our people with some more contents like this amazing to watch this thanks a lot

  • @Santoshbandagi81
    @Santoshbandagi81 Год назад

    My papa born in this village, my native place. Thanks for introduced. ❤

  • @pradeepbillava6415
    @pradeepbillava6415 2 года назад

    ನೀವು ಉತ್ತಮವಾಗಿ ಮಾಹಿತಿ ಕೇಳಿ...ಹಂಚುವುದು ನನಗೆ ಖುಷಿ ತಂದಿದೆ..

  • @MaliniarusArus
    @MaliniarusArus 2 года назад +4

    Vishnu sir ,miss sir. Lovely, great actor..param thank you. Wonderful house.

  • @PrakashPrakash-qd4tp
    @PrakashPrakash-qd4tp 2 года назад

    ಸುಮಾರು ವರ್ಷಗಳಿಂದ ನಮ್ಮ ವಿಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ ಬರುತ್ತಿದ್ದೇನೆ 🙏🙏🙏🙏 ನೀವಂದ್ರೆ ನಮಗೆ ಅಚ್ಚುಮೆಚ್ಚು. ಮತ್ತೆ ಕಲ್ಪನಾ ಅವರ ಸಮಾಧಿ ಅದನ್ನೆಲ್ಲ ತುಂಬಾ ಸೊಗಸಾಗಿ ತೋರಿಸ್ತಾ ಇದ್ದೀರಾ ಪ್ರತಿಯೊಂದನ್ನು ಸೊಗಸಾಗಿ ತೋರಿಸ್ತಾ ಇದ್ದೀರಾ ನಿಮ್ಮ ಜರ್ನಿ ಸದಾಕಾಲ ಹೀಗೆ ಮುಂದುವರೆಯಲಿ ಜನಮನ್ನಣೆ ಗಳಿಸಲಿ 🙏🙏🙏🙏🙏🙏🙏 ನಾನು ನಿಮ್ಮ ಅಭಿಮಾನಿ 🙏🙏🙏🙏

  • @prasannnilayagoudar9625
    @prasannnilayagoudar9625 2 года назад +2

    Our UK language is awesome to hear and talk

  • @rekhah3894
    @rekhah3894 2 года назад

    ವಿಡಿಯೋ ತುಂಬಾ ಚೆನ್ನಾಗಿದೆ ರಿ ಅಣ್ಣಾರ 🙏🙏

  • @thomasmathai4896
    @thomasmathai4896 2 года назад +16

    Archaeology department should restore it and preserve the historical remains , it is valuable asset of the country .

  • @Callmessp22
    @Callmessp22 2 года назад

    ಈವತ್ತಿನ ತರಾತುರಿ ಬದುಕಿನಲ್ಲಿ ನಾವು ಇಂದು ನಮ್ಮ ಸಂಪ್ರದಾಯ ಹಿಂದಿನ ನೆಮ್ಮದಿಯ ಜೀವನ ಮರೆತು ಗಡಿಬಿಡಿಯಿಂದ ಎಲ್ಲವನ್ನೂ ಬದಿಗೊತ್ತಿ ನಮ್ಮವರನ್ನೆ ಮರಿತಿದಿವಿ ಅಂತದರಲ್ಲಿ ತುಂಬಾ ಮೌಲ್ಯವನ್ನು ಹೊಂದಿರುವ ಈ ಮನೆ ಟೂರ್ ಇವತ್ತಿನ ಬದುಕಿಗೆ ನಿಜವಾಗಿಯೂ ಒಂದು ಐತಿಹಾಸಿಕ ಆಕಾರ.ಆದರೆ ಹಿಂದಿನ ಜೀವನ ಹಳ್ಳಿ ಸಂಪ್ರದಾಯಗಳು ಬದುಕಿನ ಬಗ್ಗೆ ವಿವರವಾಗಿ ಹೇಳಲು ಅಲ್ಲಿ ಈ ಸಮಯದಲ್ಲಿ ಇರದಿರುವುದು ಎದ್ದು ಕಾಣುತ್ತಿದೆ.ಆದರೆ ಕಲಾಮಾದ್ಯಮ ತನ್ನ ಶಕ್ತಿ ಮೀರಿದ ಕೆಲಸ ಮಾಡಿದೆ ಇಡಿ ತಂಡಕ್ಕೆ ನನ್ನ ನಮನಗಳು 🙏🙏🙏🙏

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 года назад

    👌ಸರ್ ತುಂಬಾ ದಿನಗಳ ನಂತ್ರ ನೋಡಿ ತುಂಬಾ ಖುಷಿ ಆಯ್ತು..

  • @ST-tp6zj
    @ST-tp6zj 2 года назад +2

    Sir visit to"JAMKHANDI" in this jamakhandi raja patavarahan Palace is there one off the oldest and beautiful Palace..

  • @VinayKumar-qk8st
    @VinayKumar-qk8st 2 года назад

    Namaskara Param sir.. 🙏 Thumba chennagi madidira video. Mane nodtha idre adu samanyara mane ansthailla. Alliruva maneavrige adara ithihasada maahithi illa ansthaide.. Desai avr thara ivru kuda records ittidre namige innu swalpa maahithi sikkirodu.. Great job.. 👏👏

  • @manjulamanju4435
    @manjulamanju4435 Год назад

    Hai sir nimma progama tunmba cannagidi super sir

  • @balachandraashoka928
    @balachandraashoka928 2 года назад +2

    param bro lvu brooo nice work ....... dayavittu uttara karnatakada gramina badaukannu episode madi

  • @vaibhavkambar4323
    @vaibhavkambar4323 2 года назад +2

    Thank you sir your are covering my native belgaum dist pls take person with you know bengalore kannada& north kannada some words you did not unerstand and them also same

  • @mrpmaha
    @mrpmaha 2 года назад

    Sir nivu nam halli mane ಬಾಗಿಲು ನೋಡ್ಬೇಕು ನೀವು. It's awesome..

  • @rajang6560
    @rajang6560 2 года назад

    ಅಚ್ಚ ಕನ್ನಡ ಮಾತು ತುರುಮರಿ‌ ಮನೆಯಲ್ಲಿ ಸಂತಸ.

  • @shivaramkulkarni9104
    @shivaramkulkarni9104 2 года назад +33

    Do video coverage on Narasinganavar Family ,Lokur Taluk/District:Dharwad sir. BBC made documentary film on this family in 1992 named as Biggest family on earth more than 400 people living together sir. Thank you sir

  • @mdrsarmy...1253
    @mdrsarmy...1253 2 года назад +1

    Thank your selfless service...param sir

  • @r.manjunathamanju7561
    @r.manjunathamanju7561 2 года назад +1

    ಈ ಮನೆ ಯಜಮನರಿಗೆ ಮಾಹಿತಿ ಕೊರತೆ ಇದೆ ಅನ್ಸುತ್ತೆ.

  • @sadananddhanashety9543
    @sadananddhanashety9543 2 года назад

    Anna Thank you very much.. Turmari aramani torasiddakke..

  • @beautifulpoem5283
    @beautifulpoem5283 2 года назад +5

    ಅದ್ಭುತ 🌿

  • @amoghlittlestarvlog
    @amoghlittlestarvlog 2 года назад +2

    Wow super agide brother

  • @nagarajhonnasingare4159
    @nagarajhonnasingare4159 2 года назад +1

    ಟ್ರ್ಯಾಕ್ಟರಲ್ಲಿ ನಿಪಾನ್ಯಾಳ ಮಾಳು ಅವರ ಜಾನಪದ ಹಾಡು ರೆಕಾರ್ಡ್ ಮಾಡಿದ್ದೀರಿ ಧನ್ಯವಾದಗಳು

  • @MrWhsty
    @MrWhsty 2 года назад +3

    In this video, a painting is shown as that of person who built this house.
    If we see this painting of his great father who built this home, then one thing is for sure.. This home is around 200 yrs old and cant b 500 yrs old..
    If we look history, painting of that sort not practised in india 500 yrs ago.. But around 200 yrs ago

    • @Kannadiga_01
      @Kannadiga_01 2 года назад +1

      Think before commenting painthings are maybe 50 years back but the house was 500 hundreds yers old

  • @REALRIDERBOYSM
    @REALRIDERBOYSM 2 года назад +1

    Sir ನಮ್ಮ ಊರಿನ ಇತಿಹಾಸ ದೊಡ್ಡದಾದ ಇದೇ ಬೈಲಹೊಂಗಲ ತಾಲೂಕಿನ ತಿಗಡಿ ಅದು ಕಿತ್ತೂರು ಚನ್ನಮ್ಮ ಸಂಭದ ಇದೆ ಹಳೆದಾದ ದೊಡ್ದ ಮನೆ ಇದೆ ಮತ್ತು ದೊಡ್ಡ ಗುಮಟ್ಟ ಇದೆ ಬಂಗಾರ ಬೆಳ್ಳಿ ತುಂಬಾ ಇದೇ ಅಂತಾರೆ sir visit ಕೊಡಿ

  • @shanthiprati6475
    @shanthiprati6475 2 года назад +1

    Thumba santhoshavayithu..

  • @pratikfor
    @pratikfor 2 года назад

    You dressing sense North Karnataka Special Super

  • @rahulkudagi3584
    @rahulkudagi3584 2 года назад

    Sir neevu uttar Karnataka bandadu nanage thumba santoshvagutide.

  • @sbm-forever7998
    @sbm-forever7998 2 года назад +1

    14:50 paalike means pallakki

  • @ushaut3583
    @ushaut3583 2 года назад +1

    Papa avarige thamma family hiriyara bagge mahithi gothilla

  • @shivanandk4189
    @shivanandk4189 2 года назад +6

    ಪರಮ ಸರ್ ಮನೆ ಗೌಡ ಮಬ್ಬ ಇದಾನೆ... 🤣🤣🤣🤣
    ಯಾವುದೇ ಮಾಹಿತಿ ಸರಿಯಾಗಿ ಕೊಡಲೇ ಇಲ್ಲ ಈ ಎಪಿಸೋಡಲ್ಲಿ...
    ಮಬ್ಬ ಗೌಡ....

    • @madhumynaa4995
      @madhumynaa4995 2 года назад +7

      Vayasagide àvr ge bele kodi avr astu varsha navu ertivo ilvo. Sumne obru bagge matadbedi. Nimgu nim father grandfather ge avnh evnu andre hegirutte yochne madi matadi

    • @shivanandk4189
      @shivanandk4189 2 года назад

      ಸರ್.. ನಾವೇನು ಗೌಡ್ರನ ಅವಾಚ್ಯ ಶಬ್ದಗಳ ಬಳಕೆ ಮಾತಾಡಿದಿವಾ... ಹೊರಗಿನ ಬಂದ ಜನರಿಗೆ ಅವರ ಮನೇಯ ಅವರೇ ಮಾಹಿತಿ ಸರಿಯಾಗಿ ಕೊಡಲಿಲ್ಲ... ಅದಕ್ಕೆ ನಾವು ಹೀಗೆ ಹೇಳಿದ್ದು... ನೀವೆನು ಮನೆಯವರ ಬಗ್ಗೆ ಎಲ್ಲಾ ಮಾತಾಡತಿರಾ.....?????

  • @prakashganachari6769
    @prakashganachari6769 2 года назад +2

    ವೀರಪ್ಪನಾಯ್ಕ ಹಾಗೂ ಸಂಗ್ಯಾಬಾಳ್ಯಾ ಚಿತ್ರಗಳ ಚಿತ್ರೀಕರಣ ನಡೆದ ಮನೆ ಇದು

    • @maheshh.m426
      @maheshh.m426 2 года назад

      ಒಂದಾನೊಂದು ಕಾಲದಲ್ಲಿ ಮೂವಿ ಕೊಡ ಈ ಮನೇಲೆ ಅಂತೇ ಶೋಟಿಂಗ್ ಮಾಡಿರೋದು

  • @belfrychimes
    @belfrychimes 2 года назад

    mane owner ge mane nalli interest iddhangilla... tamma itihasada bagge enu jasti knowledge nu illa... very sad!... yaava prashnegu uttara kodade iro vamshastharu iddre hale manegala gati en agabahudu anta yochane maadi ... ene kelidru "hange kattyar ri, hiryaru, yaak gottillri, hiryaru kattyar ri" ...
    Hats-off to Kalamadhyama team... very patient listening!

  • @kavyadoddamani7847
    @kavyadoddamani7847 2 года назад +4

    Sar lokura darawada district ge hogi Alli 300 members jonta family ide

  • @deepatopannavar2982
    @deepatopannavar2982 2 года назад +2

    Ajja sari information kadalilla....mane matra superb..

  • @kannadatrendingvideossongs3019
    @kannadatrendingvideossongs3019 2 года назад +3

    Sir darawad jille lokura emba gramadalli 400 janaru onde maneyalli vasisuva avibhakta kutumb ide avaranna sandarshan madi sir

  • @rajukr7449
    @rajukr7449 2 года назад

    Param sir nivu tumba, ಗ್ರೇಟ್

  • @bhojusringeri7064
    @bhojusringeri7064 2 года назад +1

    Wooooooooooooooooow Soooooooooooooooooooper

  • @vinutha6136
    @vinutha6136 2 года назад +1

    ಕೃಷ್ಣೆ ಗೌಡ್ರ ಕುಟುಂಬ ಅವರ ಹಳ್ಳಿ ಹಳ್ಳಿ ಮನೆ ವಿಡಿಯೋ ಮಾಡಿ plz ಅವರ ಸಂದರ್ಶನ ನೋಡಿದ ಮೇಲೆ ಕುಟುಂಬ ನೋಡಲೇ ಬೇಕು ಅಂತ ಅನಿಸ್ತಿದೆ ಸರ್ 🙏🏻🙏🏻🙏🏻🙏🏻.

  • @imamhusendharwad1510
    @imamhusendharwad1510 2 года назад +4

    ಸರ್🙏 ಚಚಡಿ ವಾಡೆ ಕೂಡ ಈ ಬೈಲಹೊಂಗಲ ತಾಲೂಕಿನಲ್ಲಿ ಇದೆ. ಅದನ್ನು ಕೂಡ ನೀವು ಬೇಟಿ ಕೊಡಿ ಸರ್

  • @Santhosh_ravindranath
    @Santhosh_ravindranath 2 года назад +3

    Param: Sir enidu wow
    gowdru be like sumna ange madyari avaga

  • @mmathad3928
    @mmathad3928 2 года назад

    hi sir nima video nodi tunbha ushi yagide ri tq so much sir nama kittoor Bailahongal suta muta irov please namage gotiralila niva heli tilisidag namage gotagide ri 🙏🙏🌹🌹

  • @blackfocus3801
    @blackfocus3801 2 года назад +1

    ನಿಮ್ಮ ಪ್ರಶ್ನೆಗಳು ಅಷ್ಟೋಂದು ಸಮಂಜಸವಾಗಿಲ್ಲ... ಒಂಥರಾ ಬೋರ್ ಹೊಡಿಯುತ್ತೆ ಸಾರ್... ವೀಡಿಯೋಗಳನ್ನೂ ಆದಷ್ಟು ಸ್ಯ್ಟಾಂಡ್ ಹಾಕಿಸಿ ಕವರ್ ಮಾಡಿ.. ನೀವು ಕೇಳುವ ಪ್ರಶ್ನೆಗಳು ಅವರಿಗೆ ಕನಫ್ಯೂಸ್ ಮಾಡ್ಬಾದರು... ಯಾವುದಕ್ಕೂ ಈ ವಿಡಿಯೋನೇ ನೀವೆ ಒಂದು ಸಾರಿ ನೋಡಿ ಅರ್ಥ ಆಗಬಹುದು...

  • @manjunathn6474
    @manjunathn6474 2 года назад +4

    Please show the staircase that was shot in the movie ondanandu kaladalli

  • @srinivasareddy8685
    @srinivasareddy8685 2 года назад

    Wow it is not house but a palace.....

  • @kavyamoji5748
    @kavyamoji5748 2 года назад +2

    Itagi desaayi avara vaade bagge vijaya kumar sir tumba chennagi mahiti kottaru but e ajja avrege tamma maneya bagge sariyagi mahiti ella ade bejaru param sir Papa 😀

  • @mahigudihal2632
    @mahigudihal2632 2 года назад +1

    ಭಾಷೆ ಸಮಸ್ಯೆ ತುಂಬಾ ಇದೇ ಗುರು please next uk ge ಹೋದ್ರೆ sari madi kolli

  • @supriyaganesh2333
    @supriyaganesh2333 2 года назад

    Sir sariyagi explain madidre keloke nodoke tumba Khushi agtittu avru ene kelidru adu hage madiddu hinge erodu antare

  • @honnarajuraju9384
    @honnarajuraju9384 2 года назад

    Excited

  • @kavyamoji5748
    @kavyamoji5748 2 года назад

    Sir nim shramakke alli janarige gottilla sariyagi mahiti kodalilla papa param sir 👍

  • @raghub....9316
    @raghub....9316 Год назад

    Super sir love u sir

  • @shankaravshankarav5204
    @shankaravshankarav5204 2 года назад

    ಸೂಪರ್ ಸರ್

  • @ltgrule902
    @ltgrule902 2 года назад +2

    Sumna hange madyara ri ,idu Koli ri,idu katti ri 🤣😀😀😀 sariyagi gottirna karesi anna

  • @gireeshayh7077
    @gireeshayh7077 2 года назад

    Thanks sir 🙏

  • @harishhanchinal2838
    @harishhanchinal2838 Год назад

    Nice...

  • @siddugaming2849
    @siddugaming2849 2 года назад +5

    ಸರ್ ಈ ಮನೆ ಬಗ್ಗೆ ವಿವರವಾಗಿ ಹೇಳುವವರುನ್ನು ಕರೆಸಿ ವಿಡಿಯೋ ಮಾಡಿ

  • @santoshpes
    @santoshpes 8 месяцев назад

    Sir, ide tharah,amaraawati desai waade (hunagund taluk), adara vishesha wattu 101 baagilagalu.

  • @PBG54
    @PBG54 2 года назад

    ಪರಮ್ ಸರ್ ನಿಮಗೆ ಧನ್ಯವಾದಗಳು ಆಧುನಿಕ ಜೀವನದ ಗಡಿಬಿಡಿಯಲ್ಲಿ ನಾವು ತಿಳಿಯದೇ ಇದ್ದ ಅಥವಾ ತಿಳಿಯಲಾರದೇ ನೋಡಲಾರದೇ ಉಳಿಯಬಹುದಾಗಿದ್ದ ಎಷ್ಟೋ ವಿಷಯ ಸ್ಥಳಗಳನ್ನು ಬಹಳ ಪರಿಶ್ರಮವಹಿಸಿ ತೋರಿಸುತ್ತಿದ್ದಿರಿ ಮತ್ತೊಮ್ಮೆ ಧನ್ಯವಾದಗಳು

  • @usbogur
    @usbogur 2 года назад

    tq.. sir ..nam ura bagge vedio madidakke... namm uru nam hemme💥

  • @ShivasBGM
    @ShivasBGM 2 года назад

    Elli kulitiruva Drushya Ede anno badalu...adu heluvudara jote...sanna photo corner nalli hakidre...bahala effective aagirutte

  • @Bailhongal0821
    @Bailhongal0821 2 года назад +1

    Namma bailhongal namma hemme ,😊

  • @mb-paltu--channel313
    @mb-paltu--channel313 Год назад

    Mast nidrii

  • @dr.soumya9211
    @dr.soumya9211 2 года назад

    Our village ❤️

  • @PrashantPatil-ef1ze
    @PrashantPatil-ef1ze 2 года назад +1

    Uttar Karnataka dali Gowdru ,Desai ru manegalu tumbha ide ,yala video madi

  • @muzika3238
    @muzika3238 2 года назад

    Sir ap Superman se bhi speed me video bana rahe hain, aur details bhi bata rahe hain thank you sir

  • @sabu860
    @sabu860 2 года назад +1

    Sir nivu Namma yadagiri jilleya surapura talukige beti nidi mattobba Karnatakada raja nalvadi venkatappa nayakana bagge tilisikodi hagu Namma surapura rajara mula Vijayanagar tilisikodi

  • @shashikumarjogannavar6864
    @shashikumarjogannavar6864 2 года назад

    En vade guru superb nodata iddare mai romanchana anusutte superb video sir 🙏🙏🙏

  • @kitchenofprathi.8160
    @kitchenofprathi.8160 2 года назад

    Thanks a lot param sir & team🙏

  • @shwethasankarr
    @shwethasankarr 2 года назад +2

    Hi param house is very beautiful , but explaination was not sufficient by the gentlemam..but the house is tremendeously big ...

  • @priyankajb2631
    @priyankajb2631 2 года назад

    Enadru onedu olle reason etkondu e tara kattirtate thathange svalpa gotagtila ansate.but really nyc home

  • @rakeshraki7004
    @rakeshraki7004 2 года назад +3

    Answer to all param's question : anga madidare ri irli anta🙃

  • @ramannasindnoor2212
    @ramannasindnoor2212 2 года назад

    ಪರಂ ಸರ್ ನೀವು ಸೂಪರ್ ಸರ್

  • @kenchappakaladagikaladagi8988
    @kenchappakaladagikaladagi8988 2 года назад

    ನಮ್ಮ ಉತ್ತರ ಕರ್ನಾಟಕ

  • @PrakashPrakash-qd4tp
    @PrakashPrakash-qd4tp 2 года назад

    ಪರಂ ಸರ್ ನಮ್ ಉತ್ತರ ಕರ್ನಾಟಕದ ಭಾಷ ಅಂತದ್ದು ನಮ್ಮ ಉತ್ತರ ಕರ್ನಾಟಕದ ಮಂದಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ ಉತ್ತರ ಕರ್ನಾಟಕದ ಊಟ ಹೇಗಿದೆ ಸರ್ ಸರ್ ಆದರೆ ನೀವು ಪ್ರತಿಯೊಂದನ್ನು ತೋರಿಸುತ್ತಿರುವ ವಿಡಿಯೋ ನನ್ ಯಾವಾಗ ನೋಡುತ್ತಿರುತ್ತೇನೆ

  • @tanajihaibatti9717
    @tanajihaibatti9717 2 года назад

    ತುರಮರಿ ಪಕ್ಕಾನೆ ನಮ್ಮ ಊರು