PALACE TOUR-"ಸುರಪುರ ರಾಜಾ ವೆಂಕಟಪ್ಪ ನಾಯಕರ ಅರಮನೆ!"-E10-SURPUR PALACE-Surpur History-Kalamadhyama-

Поделиться
HTML-код
  • Опубликовано: 28 авг 2022
  • #SurpurTour #SurpurPalace #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama RUclips Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,
  • РазвлеченияРазвлечения

Комментарии • 287

  • @KalamadhyamaYouTube
    @KalamadhyamaYouTube  Год назад +60

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @villagelife5224
      @villagelife5224 Год назад

      pllllll
      8

    • @ravisanadi4881
      @ravisanadi4881 Год назад

      ಜಮಖಂಡಿಯ ಅರಮನೆ ಇದೆ ಸರ್.... ಒಂದು ಬಾರಿ ನೀವು ಜಮಖಂಡಿಯ ಪಟವರ್ಧನ್ ಅರಮನೆ ಭೇಟಿ ನೀಡಿ ಸರ್.... ಅದು ತುಂಬಾ ಸುಂದರವಾಗಿದೆ... ಇಂಗ್ಲೀಡ್ ಯಿಂದ ಕಲ್ಲು ತರಸಿ ಅರಮನೆ ನಿರ್ಮಾನವಾಗಿದೆ ಅಂತಾರೆ ಜನ ಸರ್... ಅಲ್ಲಿಂದ್ ಒಂದು ವಿಡಿಯೋ ಮಾಡಿ ಸರ್

    • @rameshsudha3178
      @rameshsudha3178 Год назад

      Ç z 🙉

    • @indumatibujuruk316
      @indumatibujuruk316 Год назад

      ಜ್

    • @mouneshnayaka7823
      @mouneshnayaka7823 Год назад

      @@villagelife5224 ၅

  • @shivaramuskariappa5038
    @shivaramuskariappa5038 Год назад +103

    ಸುರಪುರದ ಅರಮನೆಯನ್ನ ಇದುವರೆಗೆ ಯಾರೂ ಪರಿಚಇ ಸಿರಲಿಲ್ಲ ಪರಮ್ ರವರಿಗೆ ಧನ್ಯ ವಾದಗಳು ಇದೇ ರೀತಿ ನಿಮ್ಮ ಕಾರ್ಯ ಮುಂದುವರಿಯಲಿ

    • @sharanappakumbarsharanappa7303
      @sharanappakumbarsharanappa7303 Год назад

      ಸಾಹೆಬ್ರೆ, ಇನ್ನೂ ಬೆರೆಯವರು ಕೂಡಾ ಯೂಟ್ಯೂಬ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ ನೋಡಿ.. ಇತ್ತೀಚೆಗೆ ಕಲಾಮಾಧ್ಯಮದವರು ಬಂದು ಪರಿಚಯ ಮಾಡಿದ್ದು ಮತ್ತಷ್ಟು ಪ್ರಚಾರ ಆಗ್ತಾ ಇದೆ.. ಕಾರಣ, ಕಲಾಮಾಧ್ಯಮ ಇಡೀ ಕರ್ನಾಟಕದ ಜನತೆ ವೀಕ್ಷಣೆ ಮಾಡುತ್ತಿದ್ದಾರೆ..

    • @abhinandan.uabhinandan.u9698
      @abhinandan.uabhinandan.u9698 Год назад

      ಶಿವಮೊಗ್ಗ ಶಿವಪ್ಪ ನಾಯಕ ಅರಮೇನೆ ಇದೇ

  • @sharanammagaddad4279
    @sharanammagaddad4279 Год назад +63

    ಕಲ್ಯಾಣ ಕರ್ನಾಟಕದ ಅದ್ಬುತವಾದ ಶ್ರೇಷ್ಠವಾದ ರಾಜಮನೆತನ, ನಮ್ಮ ನಾಡು ನಮ್ಮ ಹೆಮ್ಮೆ 🙏🏻🙏🏻🙏🏻🙏🏻

  • @ashokbm9711
    @ashokbm9711 Год назад +28

    ಇಂದಿನ ಕಾಲದಲ್ಲಿ ಯಲ್ಲಾ ವ್ಯವಹಾರದ ರೂಪದಲ್ಲಿ ನದೆಯುವ ವ್ಯವಸ್ಥೆ ಆದರೆ ಅರಮನೆ ನೋಡಲು ಹಣವಿಲ್ಲದೆ ಬಿಡುವ ಏಕೈಕ ಸಂಸ್ಥನ E ಸುರಪುರ
    ರಾಜ ಕೃಷ್ಣಪ್ಪ ನಾಯಕರಿಗೆ ತುಂಬಾ ಧನ್ಯವಾದಗಳು

  • @bachelorcooking2257
    @bachelorcooking2257 Год назад +17

    ನಮ್ಮ ನಾಯಕ ಜನಾಂಗದ ಹೆಮ್ಮೆಯ ಅರಮನೆ ಸುರಪುರದ ಅರಮನೆ ♥

    • @sachinnayaka32
      @sachinnayaka32 Год назад

      ನಾಯಕ ಜನಾಂಗಕ್ಕೆ ಅಷ್ಟೇ ಅಲ್ಲ ಬ್ರೋ
      ಇಡೀ ಕನ್ನಡ ನಾಡಿಗೆ ಹೆಮ್ಮೆ ಸುರಪುರ ನಾಯಕರ ಸಂಸ್ಥಾನ ಅವರ ಕಾಲದ ಚಿತ್ರಕಲೆ ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಪಡೆದಿತ್ತು ಆವಾಗ

  • @sudharanischannel4725
    @sudharanischannel4725 Год назад +6

    ಜೀವನ ಹೇಗಾದರೂ ನಡೆಸಬಹುದು ಆದರೆ ನಿಮ್ಮ ಆಸಕ್ತಿ ಅಭಿರುಚಿ ಯಿಂದ ಮಾತ್ರ ನೀವು ಈ ಚಾನೆಲ್ ನಡೆಸಲು ಸಾಧ್ಯ ನಿಮಗೆ ಎಲ್ಲಾ ವಿಷಯಗಳ ಬಗ್ಗೆ ಇರುವ ಅರಿವು ಮತ್ತು ಕುತೂಹಲ ನನಗೆ ನಿಮ್ಮ ಬಗ್ಗೆ ಗೌರವ ಭಾವನೆ ಮೂಡಿದೆ ಶರಣು ಶರಣಾರ್ಥಿ

  • @RKKembhavi
    @RKKembhavi Год назад +7

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
    ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @sangameshgyaragol7606
    @sangameshgyaragol7606 Год назад +14

    ನಮ್ಮೂರು ಸುರಪುರದಿಂದ 36ಕಿಮಿ ದೂರದ ಹುಣಸಗಿ ಸರ್ ಸುರುಪುರ ಸಂಸ್ಥಾನ ಉತ್ತರ ಕರ್ನಾಟಕದ ಆಸ್ತಿ ಸರ್ ಈ ಸಂಸ್ಥಾನದ ಪರಾಕ್ರಮದ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು
    ಪರಂ.

  • @nayaknayak6530
    @nayaknayak6530 Год назад +12

    ಶೂರರ ನಾಡು ಸುರುಪುರು...

  • @mahendramahisonu9409
    @mahendramahisonu9409 Год назад +18

    ಸುರಪುರದ ಅರವರಿಯನ್ನು ನೋಡಿ ನಿಜಕ್ಕೂ ಸಂತೋಷ ಮತ್ತು ಆಶ್ಚರ್ಯವಾಯಿತು ಈ ಅರಮನೆಯನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ

  • @rameshtalawar6454
    @rameshtalawar6454 Год назад +15

    ಅದ್ಭುತವಾದ ಆಶ್ಚರ್ಯಕರವಾದ ಇತಿಹಾಸ ತಿಳಿಸಿದಿರಿ ಧನ್ಯವಾದಗಳು

  • @ramck3024
    @ramck3024 Год назад +10

    ನಿಮ್ಮ ಚಾನೆಲ್ ಗೆ ತುಂಬಾ ಧನ್ಯವಾದಗಳು ಸಾರ್, ಇದೇ ರಾಜ್ಯದ ಜನರಿಗೇ ರಾಜ್ಯದ ಇತಿಹಾಸಗಳನ್ನು ತಿಳಿಸಿಕೊಡಿ .

  • @venkannkorti2592
    @venkannkorti2592 Год назад +5

    Congratulations Kala madhyama teams ಯಾಕೆ ಅಂದ್ರೆ ಎಲ್ಲಿ ಏನು ಇದೆ ಅನ್ನೋದು ಯಾರಿಗೆ ಗೊತ್ತು ಇರೋದಿಲ್ಲ ಅದನ್ನೆಲ್ಲ ತೋರಿಸ್ತಾ ಇರ್ತೀರಲ್ಲ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇನ್ನೂ ಏನಾದರೂ ಹೆಚ್ಚು ಹೆಚ್ಚು ಸೂಟ್ ಮಾಡಿ

  • @shantalanayak8944
    @shantalanayak8944 Год назад +12

    ಅರಮನೆಯು ತುಂಬಾ ಸುಂದರವಾಗಿದೆ ಯಾರೆಲ್ಲ ಅಲ್ಲಿ ವಾಸಿಸುವ ಪುಣ್ಯ ಪಡೆದು ಕೊಂಡಿದ್ದಾರೋ ಅವರಿಗೆ ನಮನಗಳು

  • @user-mgpatil
    @user-mgpatil Год назад +30

    ಗುರಗುಂಟಾ ನಾಯಕರ ಅರಮನೆ ಒಂದು ನೊಡಲು ಸಿಗುತ್ತದೆ ಮೈಸೂರು ಅರಮನೆ, ಸುರಪುರ ಅರಮನೆ, ಮತ್ತು ಗುರುಗುಂಟ ಅರಮನೆ

  • @Gireevarada
    @Gireevarada Год назад +13

    Surapurada mahitiya tilisida nimage savira vandane ♥❣️😍💖💖

  • @rameshkadakol1058
    @rameshkadakol1058 Год назад +7

    ತುಂಬಾ ಒಳ್ಳೆಯ ಕೆಲಸ ಪರಮ್ sir ಇದು ನಮ್ಮ ಪಕ್ಕದ ಜಿಲ್ಲೆಯ ನಾಯಕರ ಬಗ್ಗೆ ಮಾಹಿತಿ ತಿಳಿಸಿದ ನಿಮಗೇ ದನ್ಯವಾದಗಳು

  • @kannadigaru....987
    @kannadigaru....987 Год назад +5

    ಕಲಾ ಮಾಧ್ಯಮದ ಪರಮ್ ಸರ್ ನಿಮಗೆ ಧನ್ಯವಾದಗಳು🙏🙏🙏🙏🙏🙏
    ಸರ್ ನೀವು ನಮಗೆ ಮಾಹಿತಿ ಎಂಬುವ ಕೊಡುಗೆಯನ್ನು ನೀಡುತ್ತಿದ್ದೀರಾ👌💟
    ಸರ್ ನಾವು ನಿಮ್ಮಿಂದ ಎಷ್ಟು ವಿಷಯವನ್ನು ತಿಳಿದಿದ್ದೇವೆ. ಆದರೆ ನಮ್ಮಿಂದ ಒಂದು ಲೈಕ್ ಕಾಮೆಂಟ್ ಹಾಗೂ ಶೇರ್ ಮಾಡುವ ಮೂಲಕ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ💟

  • @ArunKumar-cl1fz
    @ArunKumar-cl1fz Год назад +16

    Proud to be an Surpurian❤

  • @mdrsarmy...1253
    @mdrsarmy...1253 Год назад +4

    ಅಧ್ಬುತ ಪರಮ್ ಸರ್....ರೋಮಾಂಚಕ ಆರಮನೆಯ ದೃಶ್ಯಗಳನ್ನು ನೋಡುತ್ತಿದ್ದರೆ ಏನೊ ಆನಂದ...

  • @santoshbhovi9993
    @santoshbhovi9993 Год назад +5

    Namma Surapur namma Hemme...
    Aramane nodkkemba aase ettu,tumba khushiyaayitu tq param Sir..namma upendra Nayak Sir Tq

  • @foodieshorts7184
    @foodieshorts7184 Год назад +11

    ನಮ್ಮ ಸುರಪುರ ನಮ್ಮ ಹೆಮ್ಮೆ 😍😍😍

    • @dhanushg3264
      @dhanushg3264 Год назад

      Is there any permission to watch it

  • @sugarajbpani9897
    @sugarajbpani9897 Год назад +4

    ತುಂಬಾ ದನ್ಯವಾದಗಳು ಸರ್ ಸುರಪುರ ನಗರಕ್ಕೆ ಭೇಟಿ ನೀಡಿದ್ದಕ್ಕೆ ತುಂಬಾ ದನ್ಯವಾದಗಳು ಗೆಳೆಯ ನಮ್ಮ ಸುರಪುರ ಇತಿಹಾಸ ತಿಳಿಸಿದ್ದಕ್ಕ

  • @dr.ravikirann1865
    @dr.ravikirann1865 Год назад +16

    It's giving rajstan fort vibes 😍,,so nice it should be maintained well for future generations

  • @vinodhiremath8392
    @vinodhiremath8392 Год назад +5

    Sir.
    ನಾವ್ ಲೋಕಲ್ ಸುರಪುರ ದವರು sir.
    ಇಲ್ಲಿತಕ ನಾವ್ ಒಳಗ ಹೋಗಿಲ್ಲರಿ.... ನೀವ್ ಅಲ್ಲಿಂದ ಬಂದು ಇಲ್ಲಿ ವಿಡಿಯೋ ಮಾಡಿ..ನಮಗ್ ಎಲ್ಲರಿಗೂ ತಿಳಿಸಿ ಕೊಟ್ಟರಿ....
    A tqu ri sir

  • @world3725
    @world3725 Год назад +23

    ನಮ್ಮ ಹೆಮ್ಮೆಯ ಮೈಸೂರು ಅರಮನೆ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು ❤❤

  • @prakashajallikonkal7565
    @prakashajallikonkal7565 Год назад +5

    ಸರ್ ನಮ್ಮ ಸುರಪುರದ ಶೂರರ ನಾಡಿನ ಬಗ್ಗೆ ನೀವು ಅದ್ಬುತವಾದ ರೀತಿಯಲ್ಲಿ ಪರಿಚಯ ಮಾಡಿದಿರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐💐💐😍

  • @ananyajakkannavar
    @ananyajakkannavar Год назад +5

    ನಮ್ಮ ಸುರಪುರ ನಮ್ಮ ಹೆಮ್ಮೆ

  • @rajeev340
    @rajeev340 Год назад +1

    ಪರಂ ಸರ್ ತುಂಬಾ ಇಷ್ಟ ಆಯಿತು ಧನ್ಯವಾದಗಳು ಸರ್ ನಿಮ್ಮಗೆ ಏನಾದ್ರು ಸಹಾಯ ಮಾಡ್ತೀನಿ ಸಿಕ್ತಿನಿ ಸರ್ 😍😍🙏🙏😍

  • @gandugalikumararama7553
    @gandugalikumararama7553 Год назад +3

    ಅತ್ಯಂತ ಅರ್ಥಪೂರ್ಣ ವೀಡಿಯೋ.

  • @shreedevi511
    @shreedevi511 3 месяца назад +1

    ನಾನು ಪೂರ್ತಿಯಾಗಿ ನೋಡಿದೀನಿ 👌ಸುರಪುರ ಅರಮನೆ

  • @kallayyahiremath8620
    @kallayyahiremath8620 7 дней назад

    ನಮ್ಮ ನಾಡಿನ ಹೆಮ್ಮೆಯ ಸುರಪುರ ಸಂಸ್ಥಾನದ ಅರಸರ ಆಳ್ವಿಕೆಯ ಅವಧಿಯಲ್ಲಿನ ಅರಮನೆ ❤🌺🙏🌺

  • @world3725
    @world3725 Год назад +7

    ಧನ್ಯವಾದಗಳು ಸರ್ ❤❤❤

  • @mallikarjunmallu1052
    @mallikarjunmallu1052 Год назад +1

    ತುಂಬಾ ಉತ್ತಮ್ಮ ಕಾರೆ sir modlau namm ಭಾಗದಲ್ಲಿ ಇರುವ ಅದ್ಭುತಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಅದರ ಭಾವಗವಾಗಿ ಇದು ಉತ್ತಮ sir
    ಪರಮ sir naana kalakali enu andare
    ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮದನ ಮತ್ತು ಕಾಕಲವಾರ್ ಅಂತಾ ಹಳ್ಳಿ ಅಲ್ಲಿ ದೆಸ್ಮುಕ್ ಅವರ ಒಂದು ಅರಮನೆ ಇದೆ ಅದು ತುಂಬಾ ಉತ್ತಮ ಇದೆ ಅದನ್ನು ಪರಿಚಯಿಸಿ sir ಸಾಧ್ಯ ವಾದರೆ

  • @dkdevareddy4352
    @dkdevareddy4352 Год назад +4

    ನಮ್ಮ ಹೆಮ್ಮೆಯ ಸುರಪುರ ಸಂಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏

  • @shivu.gowdaguru3438
    @shivu.gowdaguru3438 Год назад +1

    ಅದ್ಭುತವಾದ ನಾಡು ಪರಂಪರೆ

  • @shreemallikarjun5689
    @shreemallikarjun5689 Год назад +12

    ಸುರಪುರ ತಾಲೂಕಿನ (ಹುಣಸಗಿ ತಾಲುಕು)ರಾಯನಪಾಳೆ ಗ್ರಾಮದಲ್ಲಿ , ಸುರಪುರ ಸಂಸ್ಥಾನಕ್ಕೆ ಸೇರಿದ ಐತಿಹಾಸಿಕ ಕೋಟೆ ಇದೆ,ಇದರ ಬಗ್ಗೆ ವಿಡಿಯೋ ಮಾಡುವುದರ ಜೊತೆಗೆ ಮಾಹಿತಿ ಕೊಡಿ ಸಾರ್,🙏🙏🙏

    • @ravikumarravi9519
      @ravikumarravi9519 Год назад

      ಯಾದಗಿರಿ ಜಿಲ್ಲೆ ಅಂತಾ ಯಾರ್ ಹಾಕ್ತಾರೆ 😡

    • @shreemallikarjun5689
      @shreemallikarjun5689 Год назад

      @@ravikumarravi9519 ಸುರಪುರ ಸಂಸ್ಥಾನ ಬೇರೆ ಜಿಲ್ಲೆಯಲ್ಲಿ ಇದೆಯಾ?

  • @brosischannel8607
    @brosischannel8607 Год назад

    ಸಾಷ್ಟಾಂಗ ನಮಸ್ಕಾರಗಳು ಸುರುಪುರ ಮಹಾರಾಜರಿಗೆ ಇನ್ನು ಹೆಚ್ಚಿನ ಸಂಶೋಧನೆಗಳು ನಡೆಯಲಿ ಜೈ ಕನ್ನಡಾಂಬೆ ಜೈ ಸುರ್ಪುರ ಸಂಸ್ಥಾನಕ್ಕೆ ಮೈಸೂರಿನ ಸಂಸ್ಥಾನದಂತೆ ಸುರ್ಪುರ ಸಂಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕನ್ನಡಿಗರಲ್ಲಿ ಕೇಳಿಕೊಳ್ಳುತ್ತೇನೆ ಹಾಗೂ ಸುರಪುರ ಸಂಸ್ಥಾನಕ್ಕೆ ಹೆಚ್ಚಿನ ಪ್ರವಾಸೋದ್ಯಮ ಇಲಾಖೆಯು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಇಡೀ ವಿಶ್ವಕ್ಕೆ ನಮ್ಮ ಸುರಪುರ ಸಂಸ್ಥಾನವನ್ನು ಪರಿಚಯ ಮಾಡಿಕೊಡಬೇಕೆಂದು ಕನ್ನಡಿಗರ ಪರವಾಗಿ ನಮ್ಮ ಸರ್ಕಾರ ಹೆಚ್ಚಿನ ಸೌಕರ್ಯಗಳನ್ನು ಮಾಹಿತಿಯನ್ನು ನೀಡಬೇಕೆಂದು ಕರ್ನಾಟಕಕ್ಕೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಬೇಕು ಇದು ಪ್ರತಿಯೊಬ್ಬರ ಕನ್ನಡಿಗರ ಬೇಡಿಕೆ ಹಾಗೂ ಕರ್ತವ್ಯ

  • @nikhilpudakalkatti9434
    @nikhilpudakalkatti9434 Год назад +7

    My grandfather is zamindar of surpur royal family who stays in kakkeri . Plz visit kakkeri

  • @choiceonwheels
    @choiceonwheels Год назад +5

    ಅದು ಆ ಕಾಲದಲ್ಲಿ ಅವಶ್ಯಕತೆ ಆಗಿತ್ತು... ಶೋಷಣೆ ಅಲ್ವಾ ಅಂತೀರಲ್ಲ ಸರ್... 🤦‍♂️
    ಡಾ. ಉಪೇಂದ್ರ ನಾಯಕ ಸುಬೇದಾರ್ ಅವರ ಸಮಗ್ರ ಮಾಹಿತಿ ವಿವರಣೆಗೆ ಹೃತ್ಪೂರ್ವಕ ಅಭಿನಂದನೆಗಳು 🙏

  • @satishgouda7258
    @satishgouda7258 Год назад

    Super param sir Dhanyavadagalu.

  • @sridharbhatk3510
    @sridharbhatk3510 Год назад +10

    During historical days PARADA system not mainly for respect but for protection.
    Women were not safe during those days especially after battle or war irrespective of caste creed language .
    The feudals ,rich traders ,Royal families tried to give more protection to their families but not for enimies.
    That was why untouchability between men & women was a religious rules of those days.

  • @narayanaaloni8071
    @narayanaaloni8071 Год назад +2

    ನಮ್ಮ ಹೆಮ್ಮೆಯ ಊರು ಸುರಪುರ ನಾವು ಸುರಪುರದರು ಸರ🤝🤝💐💐

  • @shrikanth6377
    @shrikanth6377 Год назад +3

    Param u are doing very well.. Hats off to u buddy..

  • @basavarajsabarad647
    @basavarajsabarad647 Год назад +1

    ಒಳ್ಳೆಯ ಕಾರ್ಯ ಮಾಡಿ ದ್ದೀರಿ ಅಭಿನಂದನೆಗಳು

  • @AshaAsha-zb8zh
    @AshaAsha-zb8zh Год назад +1

    Aramane thumba chennagidhe ... 👌.. ❤️

  • @lokayyasambalad9708
    @lokayyasambalad9708 Год назад

    ಸರ್ ನಿಮ್ಮ ಕಲಾ ಮಾಧ್ಯಮದ ಪ್ರತಿಯೊಂದು ವಿಡಿಯೋ ನನಗೆ ತುಂಬಾ ಇಷ್ಟವಾಗಿದೆ ಸರ್ ನಮಗೆ ತಿಳಿಯದ ಹಾಗೂ ಹೋಗಿ ನೋಡಲಿ ಕಾಗದ ಸ್ಥಳಗಳನ್ನು ತುಂಬಾ ಚೆನ್ನಾಗಿ ತೋರಿಸಿ ಮತ್ತು ಅದರ ಬಗ್ಗೆ ತಿಳಿಸಿ ಹೇಳುತ್ತೀರಾ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ನಮಸ್ಕಾರಗಳು ಸರ್

  • @vasanthanagamani3407
    @vasanthanagamani3407 Год назад

    Thank u so much intha vedieogalanna thorisidhake 🙏

  • @kichchabossredpand2027
    @kichchabossredpand2027 Год назад

    Im waiting for this video😍

  • @naga-2035
    @naga-2035 Год назад +1

    ಗ್ರೇಟ್ ಸುರಪುರದ ನಾಯಕರೇ......

  • @nuthanr6186
    @nuthanr6186 Год назад

    Wow sir..... Vedio nodi tumba Khushi aythu.... Nivu tumba lucky sir.... Prathiyondu vedios tumbane chennag ede

  • @ravisanadi4881
    @ravisanadi4881 Год назад +1

    ಜಮಖಂಡಿಯ ಅರಮನೆ ಇದೆ ಸರ್.... ಒಂದು ಬಾರಿ ನೀವು ಜಮಖಂಡಿಯ ಪಟವರ್ಧನ್ ಅರಮನೆ ಭೇಟಿ ನೀಡಿ ಸರ್.... ಅದು ತುಂಬಾ ಸುಂದರವಾಗಿದೆ... ಇಂಗ್ಲೀಡ್ ಯಿಂದ ಕಲ್ಲು ತರಸಿ ಅರಮನೆ ನಿರ್ಮಾನವಾಗಿದೆ ಅಂತಾರೆ ಜನ ಸರ್... ಅಲ್ಲಿಂದ್ ಒಂದು ವಿಡಿಯೋ ಮಾಡಿ ಸರ್

  • @Chindichitrannnaaa
    @Chindichitrannnaaa Год назад +4

    ನಾಯಕ ✨️

  • @user-cs2nf8tt4c
    @user-cs2nf8tt4c 10 дней назад

    Danya ವಾದಗಳು ಸರ್ 🙏🙏🙏🙏🙏

  • @anandteerthrparvatikar5359
    @anandteerthrparvatikar5359 Год назад

    KM is doing great job, Thank you

  • @ravindrakumar4734
    @ravindrakumar4734 Год назад

    ಡಾ.ಉಪೇಂದ್ರ ಸರ್& ಪರಮ್ ಸರ್ nanu nimma abimani danyavadagalu 🙏🙏🙏🙏

  • @sandeeprathod7649
    @sandeeprathod7649 Год назад +1

    Waited for this episode

  • @vishwanathaguruva6071
    @vishwanathaguruva6071 Год назад

    ಸೂಪರ್ ಸರ್ ತುಂಬಾ ಉತ್ತಮ ಮಾಹಿತಿ

  • @manishaparab5787
    @manishaparab5787 Год назад +2

    Thanks for your information Mr Param

  • @totukalmani2644
    @totukalmani2644 Год назад

    Keep updet!
    I have tell,tell the story!!!!!!!!!!!!surpur
    !! ಸುರಪುರ !!

  • @akshatadesai774
    @akshatadesai774 Год назад

    Tq u so much sir navu surpurdavru nange dream ittu surpur aramane nodbeku anta ivattu eedertu nan aase 🙏🙏🙏🙏god bless u

  • @dandapradeep5961
    @dandapradeep5961 Год назад

    Very very nice and superb beautiful video thanks 🙏🙏🙏🙏🙏

  • @arunkumar-ro5kl
    @arunkumar-ro5kl Год назад +2

    ಇನ್ನೊಂದು ಮಾಹಿತಿ sir...ಬಳ್ಳಾರಿ ಜಿಲ್ಲೆ ಸಂಡೂರು ಸಸ್ಥಾನದ ಘೋರ್ಪಡೆ ರಾಜ ವಂಶಸ್ಥರ ಅರಮನೆ ಕೂಡ ಇದೆ sir....ಸುರಪುರ ಅರಮನೆಗಿಂತಲೂ ವಿಶಾಲವಾದ ಮತ್ತು ನೋಡಲು ಸುಂದರವಾಗಿಯೂ ಇದೆ....ಒಮ್ಮೆ ಭೇಟಿ ನೀಡಿ🙂
    ಬಳ್ಳಾರಿ ಜಿಲ್ಲೆ
    ಸಂಡೂರು ತಾಲ್ಲೂಕು

  • @laxmimh3558
    @laxmimh3558 Год назад

    Ur doing Great work sir of exploring our historic places.

  • @sangayyachikkmath3920
    @sangayyachikkmath3920 Год назад

    ಸೂಪರ್ ಸರ್

  • @rajkumarbaburao8444
    @rajkumarbaburao8444 Год назад +2

    Beautiful wonderful video palace God jesus christ bless all of you amen

  • @mdrsarmy...1253
    @mdrsarmy...1253 Год назад

    Great work your doing param sir...

  • @sunilchoudhari320
    @sunilchoudhari320 Год назад +1

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ - ಯಾದಗಿರಿ

  • @trraghavendra8748
    @trraghavendra8748 Год назад

    Param, nimma surpura tour chenagy moodutide.
    Hengasara prada padati afganaru bharata ke dalli madisamelle started.

  • @venkateshnaik1436
    @venkateshnaik1436 Год назад

    ಮಾಹಿತಿಗೆ ಧನ್ಯವಾದಗಳು

  • @harishsa1224
    @harishsa1224 Год назад

    Exalent work sir💐🙏

  • @shobhashobha2639
    @shobhashobha2639 Год назад

    ಸುರಪುರ ಸಂಸ್ಥಾನ ದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಬ್ರದರ್

  • @kashibaiggr6550
    @kashibaiggr6550 Год назад +1

    Thanks ri namma surapurada bagge tilisaddakke

  • @A.S.LAXMAN.0123
    @A.S.LAXMAN.0123 6 дней назад

    ಸಾಮಾನ್ಯ ಜನರಿಗೆ ಅವಕಾಶ ಇದೆಯಾ ಅರಮನೆ ನೋಡಲಿಕ್ಕೆ

  • @Ashanadiger
    @Ashanadiger Год назад

    Hat's off your hard work sir. Thanku very much

  • @Hallistyle8183
    @Hallistyle8183 Год назад

    Thank you sir came to my district ನನಗೂ ತುಂಬಾ ಆಸೆ ಇದೆ ನಿಮ ತರಹ ಆಗ್ಬೇಕು ಅಂತ ಸರ್

  • @manjunayak9656
    @manjunayak9656 Год назад +2

    ವಿಜಯನಗರ ನಮ್ಮ ಹೆಮ್ಮೆ,ಅರಮನೆ ರಾಜವಂಶ ಎಲ್ಲ ಇದೆ, ಹೊಳಗಡೆ ಬೊಂಬಾಟ್ ಇದೆ,

  • @naveensavanth4956
    @naveensavanth4956 Год назад

    Yes superb sir good msg good job 🙏

  • @shivakumar-zc7jb
    @shivakumar-zc7jb Год назад

    Great work sirr

  • @user-yb2jh8lv2l
    @user-yb2jh8lv2l 4 месяца назад

    Thanks for your kindly information sir 🎉🎉

  • @rajamb1777
    @rajamb1777 Год назад

    Interesting sir

  • @akshaysavadi3009
    @akshaysavadi3009 Год назад +3

    Super sir
    Sir Jamkhandi and Mudhol palace bagge documentary maadi

  • @SanjuSanju-jm2gx
    @SanjuSanju-jm2gx Месяц назад

    So down to earth thats called royal family ❤

  • @udaysn6102
    @udaysn6102 Год назад

    ಸಗರ ಗ್ರಾಮದ ಬಗ್ಗೆ ತಿಳಿಸಿ ಆ ಗ್ರಾಮವು ತುಂಬಾ ಅದ್ಬುತವಾಗಿದೆ

  • @everythingisspecial3234
    @everythingisspecial3234 7 месяцев назад +1

    Namma surpura❤🎉

  • @PraveenKumar-rd1dt
    @PraveenKumar-rd1dt Год назад

    👌 super

  • @nakulvandal2009
    @nakulvandal2009 Год назад

    Super edu yalarigo gotagabeku, surapur aramane

  • @chidanandatavaragondi8551
    @chidanandatavaragondi8551 Год назад

    Super sir

  • @soothingsoundrelaxingmedit2146
    @soothingsoundrelaxingmedit2146 Год назад +6

    ಸರ್ thumbnail alli supur anth thappagide,adannu edit madi🙏🏼

  • @user-zp6jx8ig7l
    @user-zp6jx8ig7l Год назад

    ಸರ್ ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡಿ ತುಂಬ ಸಂತೋಷವಾಯಿತು

  • @srikrishnabansi1457
    @srikrishnabansi1457 Год назад

    Super

  • @nageshar9864
    @nageshar9864 Год назад

    Super😍 sir

  • @user-cs2nf8tt4c
    @user-cs2nf8tt4c 10 дней назад

    Knnu thunba santhosha ayithu sar

  • @renukashivarajheeral4268
    @renukashivarajheeral4268 Год назад +9

    Sir, for your kind information their is a palace in Anedungi, which is foremost capital of Vijaynagara Empire. And still now it is in good condition.

  • @lakshmanbilar3240
    @lakshmanbilar3240 Год назад

    Super video sir

  • @manjustannes712
    @manjustannes712 15 дней назад

    Thank you sir

  • @gowdappakrishna2908
    @gowdappakrishna2908 Год назад

    Super 👌 sir

  • @nikiaaradhya1517
    @nikiaaradhya1517 Год назад

    ನಮ ಊರಿನ ಬಗ್ಗೆ ತುಂಬಾ ವಿವರವಾಗಿ ತಿಳಿಸಿದಕ್ಕೆ ಧನ್ಯವಾದಗಳು

  • @hanumanthappakn5222
    @hanumanthappakn5222 Год назад

    super

  • @sudharangojirao3235
    @sudharangojirao3235 Год назад

    Good informations