ಸಂಚಿಕೆ 2 : ಪುಲಕೇಶಿಯು ಇರಾಕ್ ಇರಾನ್ ಮೇಲೆ ಮಾಡಿದ ನೌಕ ಹಾಗೂ ನೆಲ ಯುದ್ಧಗಳು Pulakeshi's conquests in Iraq

Поделиться
HTML-код
  • Опубликовано: 15 янв 2025

Комментарии • 519

  • @nanminiradio
    @nanminiradio Год назад +156

    ನೌಕಾ ಪಡೆಯ ಪಿತಾಮಹ ಚಕ್ರವರ್ತಿ ಇಮ್ಮಡಿ ಪುಲಿಕೇಶಿ 💛❤️

  • @madhukn4239
    @madhukn4239 2 месяца назад +5

    ಭಟ್ಟರಕ ಮಹಾರಾಜಾಧಿರಾಜ ಹಿಮ್ಮಡಿ ಪುಲಿಕೇಶಿ 💛❤️

  • @maheshpushpa3500
    @maheshpushpa3500 11 месяцев назад +18

    ಕಥೆ ಕೇಳುತ್ತಿದ್ದಾನೆ ಮೈ ರೋಮಾಂಚನವಾಗುತ್ತದೆ ಜೈ ಹಿಮಡಿ ಪುಲಕೇಶಿ❤❤❤❤

    • @karnatabala
      @karnatabala  11 месяцев назад

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @krishnaheggade2555
    @krishnaheggade2555 Год назад +28

    ಜೈ ಪುಲಿಕೇಶಿ, ಜೈ ಕನ್ನಡಾಂಬೆ,ಕನ್ನಡಿಗನಾಗಿ ಈ ಮಣ್ಣಲ್ಲಿ ಹುಟ್ಟಿದ ನನ್ನ ಪುಣ್ಯ 🙏🙏🙏

    • @karnatabala
      @karnatabala  Год назад +1

      ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

    • @lathasudheeksha
      @lathasudheeksha 11 месяцев назад +1

      ❤❤❤❤❤❤❤

  • @naveenksagar
    @naveenksagar Год назад +34

    ನಿಮ್ಮ ಅಧ್ಯಯನಕ್ಕೆ, ನಿಮ್ಮ ನೆನಪಿನ ಶಕ್ತಿ, ನಿರರ್ರ್ಗಳ ವಿವರಣೆಗೆ 🙏🏻🙏🏻🙏🏻🙏🏻 ಜೈ ಪುಲಕೇಶಿ, ಕರ್ನಾಟ ಬಲ ಅಜೇಯಂ 🙏🏻😊

    • @karnatabala
      @karnatabala  Год назад +2

      ಧನ್ಯವಾದಗಳು 🙏🏼🙏🏼🙏🏼 ಹಾಗೆ ಎಲ್ಲರಿಗು ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @ThekingArun-j5n
    @ThekingArun-j5n Год назад +18

    ವಿಶ್ವ ನಾಯಕ ಭಾರತ ಪರಮೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜಯವಾಗಲಿ ಹಾಗೂ ನಿಮ್ಮ ಸಂಶೋಧನೆಗೆ ಎಲ್ಲ ಕನ್ನಡಿಗರು ಆಬಾರಿ❤❤

    • @karnatabala
      @karnatabala  Год назад +1

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @anandkumarmc1368
    @anandkumarmc1368 Год назад +59

    ಕನ್ನಡಿಗರ ಚರಿತ್ರೆ ಇತಿಹಾಸ ಸಾರ್ವಭೌಮತ್ವ ಅಮೋಘವಾದದ್ದು ಜೈ ಇಮ್ಮಡಿ ಪುಲಿಕೇಶಿ ಜೈ ಭುವನೇಶ್ವರಿ ಜೈ ಕನ್ನಡಿಗ 💛❤️💛❤️🙏🙏🔥🔥

    • @karnatabala
      @karnatabala  Год назад +4

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

    • @anandkumarmc1368
      @anandkumarmc1368 Год назад +3

      @@karnatabala ಅದು ನನ್ನ ಜವಾಬ್ದಾರಿ 👍

  • @fanofpulakeshi280
    @fanofpulakeshi280 Год назад +59

    ನಿಜವಾದ ನೌಕಾಪಡೆಯ ಪಿತಾಮಹ ನಮ್ಮ ಇಮ್ಮಡಿ ಪುಲಕೇಶಿ 🎉❤

    • @karnatabala
      @karnatabala  Год назад +3

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @mythreeshagowda6535
    @mythreeshagowda6535 11 месяцев назад +3

    ನಮ್ಮ ಮಕ್ಕಳಿಗೆ ಒಂದು ಸ್ಪೂರ್ತಿದಾಯಕ ಇತಿಹಾಸ 👌👍

    • @karnatabala
      @karnatabala  11 месяцев назад

      ಧನ್ಯವಾದಗಳು 🙏🏼 ಹಾಗೆ ಈ ವಿಡಿಯೋ ಎಲ್ಲ ಕನ್ನಡಿಗರಿಗೆ ಮುಟ್ಟುವಲ್ಲಿ ನೆರವಾಗಿ ಎಲ್ಲರಿಗೂ ಹಂಚಿ 🙏🏼

  • @TravellerKannadiga
    @TravellerKannadiga Год назад +18

    ಕರ್ಣಾಟ ಬಲಂ ಅಜೇಯಂ💛❤ । ಇಂತಹ ಅತ್ಯದ್ಭುತ ಇತಿಹಾಸವನ್ನು ಹೊಂದಿರುವ ನಾವೇ ಧನ್ಯರು । ನಮ್ಮ ಪೂರ್ವಜರ ಶಕ್ತಿ, ಸಾಮರ್ಥ್ಯ, ಕನ್ನಡದ ನೆಲದ ಮೇಲಿದ್ದ ಅವರ ಅಭಿಮಾನವನ್ನಾದರೂ ನೋಡಿ ನಮ್ಮ ಈಗಿನ ಕೆಲ ನಿರಭಿಮಾನಿ ಕನ್ನಡಿಗರು ನಮ್ಮ ನಾಡಿನ ಬಗ್ಗೆ ಅಸಡ್ಡೆ ಪಡದೆ ಹೆಮ್ಮೆಯಿಂದ ಕನ್ನಡಿಗ ಎಂದು ಹೇಳಬೇಕು

    • @RamaKrishna-em5xt
      @RamaKrishna-em5xt Год назад +2

      ಇಡೀ ಮಹಾರಾಷ್ಟ್ರ ಒಂದು ಕಾಲದಲ್ಲಿ ಕನ್ನಡ ನಾಡಾಗಿತ್ತು. ಕಳೆದ 300 ವರ್ಷಗಳಿಂದ ಮರಾಠಿಗರ ವಲಸೆ ಮತ್ತು ದಬ್ಬಾಳಿಕೆಯ ಪರಿಣಾಮ ಇಂದು ನಾವು ಆ ಭಾಗವನ್ನು ಕಳೆದುಕೊಂಡಿದ್ದೇವೆ.

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @prakash-nv6if
    @prakash-nv6if 11 месяцев назад +9

    ನಿಮ್ಮ ಈ ಮಾಹಿತಿಗೆ ನನ್ನ ಹೃದಯಪೂರ್ವಕ ನಮನಗಳು ಗುರುಗಳೇ 🙏🎂

    • @karnatabala
      @karnatabala  11 месяцев назад +2

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @anamikaananya1134
    @anamikaananya1134 11 месяцев назад +7

    ಇದನ್ನು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹರಡುವುದು ಎಲ್ಲ ಕನ್ನಡಿಗರ ಕರ್ತವ್ಯ 🙏🙏🙏

    • @karnatabala
      @karnatabala  11 месяцев назад

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @sohailmn7963
    @sohailmn7963 Год назад +27

    The story that INDIA need to know …EVERY KANNADIGA need to feel proud of ….just thriller GREATEST OF ALL TIME … need to have GRAND KANNADA FILM TO AWARE all

    • @karnatabala
      @karnatabala  Год назад +1

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

    • @guruprasadravi307
      @guruprasadravi307 Год назад

      Can you share link or some evidence for this.

  • @anild.m4033
    @anild.m4033 Год назад +7

    👏👏🙏🙏🙏🙏🙏😊 ಪುಲಿಕೇಶಿಯ ವಿರಾಗ್ತೆಯ ಚಲನ ಚಿತ್ರ ತೆಗೆಯುವ ಬಗ್ಗೆ ನೀವೂ ಏಕೆ ಆಲೋಚನೆ ಮಾಡಬಾರದು... ಕರ್ನಾಟಕ ರಾಜ್ಯ ಬಗ್ಗೆ ವಿಶ್ವಕ್ಕೆ ತಿಳಿಸಲು ಒಂದು ಪ್ರ್ಯತ್ನ

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @venkateshkr8512
    @venkateshkr8512 11 месяцев назад +4

    ನೌಕಪಡೆಯ ಪಿತಾಮಹನಾದಂತಹ ಇಮ್ಮಡಿ ಪುಲಕೇಶಿ, ನಮ್ಮ ಕನ್ನಡ ನಾಡಿನ ಹೆಮ್ಮೆ. 👌👌👏👏

    • @karnatabala
      @karnatabala  11 месяцев назад

      ಎಲ್ಲ ಕನ್ನಡಿಗರಿಗೆ ಹಂಚಿ ಎಲ್ಲರಿಗು ಪುಲಕೇಶಿಯ ಸಾಧನೆಗಳು ತಿಳಿಯಲಿ 💛❤️

  • @ರವಿಶಂಕರ್ಗೊರೂರು

    ಇಂದು ಮುಂದು ಎಂದೆಂದಿಗೂ ನಮ್ಮ ಕನ್ನಡಿಗ ಇಮ್ಮಡಿ ಪುಲಕೇಶಿಯೇ ವಿಶ್ವ ನಾಯಕ 💛❤🙏🙏
    ಮತ್ತೊಮ್ಮೆ ನಿಮಗೆ ಕೋಟಿ ನಮನಗಳು ಬುವನೇಶ್ ಅವರೆ ಕನ್ನಡಿಗರ ಇತಿಹಾಸವನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದಕ್ಕೆ. 🙏

    • @karnatabala
      @karnatabala  Год назад +2

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @Photographer-b1d
    @Photographer-b1d Год назад +12

    ❤🥰😍ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.❤😍🥰

    • @karnatabala
      @karnatabala  Год назад

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @narayannarayan5002
    @narayannarayan5002 Год назад +23

    ಜೈ ಇಮ್ಮಡಿ ಪುಲಕೇಶಿ,ಜೈ ಭುವನೇಶ್ವರಿ,🎉❤ ನಾನು ನಿಮ್ಮ 2 ನೇ ಸಂಚಿಕೆಗೆ ಕಾಯುತ್ತಿದ್ದೇನೆ

    • @karnatabala
      @karnatabala  Год назад +2

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @KicchaKrishna-eo5pb
    @KicchaKrishna-eo5pb Год назад +26

    ಕಥೆ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ❤️

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @kishan1622
    @kishan1622 Год назад +15

    ನಾವು ಈ ವಿವರಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೂ ಹೊಂದಿರಬೇಕು. ಇದು ಕನ್ನಡಿಗರು ಭಾರತಕ್ಕೆ ಶ್ರೇಷ್ಠ ಇತಿಹಾಸ ಮತ್ತು ಕೊಡುಗೆಯನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ 💛❤

    • @karnatabala
      @karnatabala  Год назад +2

      ಮೊದಲು ಕನ್ನಡಿಗರಿಗೆ ಮುಟ್ಟಿಸುವ ಆಮೇಲೆ ಬೇರೆಯವರಿಗೆ ವಿಡಿಯೋ ಮಾಡೋಣ ಸರ್, ಈಗ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

    • @kishan1622
      @kishan1622 Год назад +1

      @@karnatabala 👍 ok 😊

  • @kittystudioz8302
    @kittystudioz8302 Год назад +7

    ಹೆಮ್ಮೆಯಿಂದ ಹೇಳಿ.... ಭಾರತದ ನೌಕಾಪಡೆಯ ಪಿತಾಮಹ ನಮ್ಮ ಕನ್ನಡಿಗ #ಇಮ್ಮಡಿಪುಲಕೇಶಿ 💛❤️

    • @karnatabala
      @karnatabala  Год назад +1

      ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

    • @kittystudioz8302
      @kittystudioz8302 11 месяцев назад

      @@karnatabala ಖಂಡಿತ ಸರ್.... 💛❤️

  • @arjunarjun-kannada
    @arjunarjun-kannada Год назад +6

    ನಮ್ಮ ನಿರಾಭಿಮಾನಿ ಕನ್ನಡಿಗರಿಗೇ ಈ ವಿಡಿಯೋ ಶೇರ್ ಮಾಡಿ ಪಾಪ ಗೊತ್ತಾಗಲಿ ಕನ್ನಡಿಗರ ಶಕ್ತಿ ಏನು ಅಂತ ಹಾಗೆ ನಿಮಗೆ ಧನ್ಯವಾದಗಳು ಇಷ್ಟು ಚೆನ್ನಾಗಿ ನಮ್ಮ ಬೆಂಕಿ ಚೆಂಡು ಪುಲಿಕೇಶಿಯ ಬಗ್ಗೆ ತಿಳಿಸಿದ್ದಕ್ಕೆ 🙏🙏

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @amoghsanji
    @amoghsanji 11 месяцев назад +5

    THIS SHOULD BE ON NATIONAL NEWS!!!
    Something has to be done
    This is a treasure our country should proudly talk about
    Ond Hosa movie Madi prachara madalebeku!
    Kannadiganagi huttidake heme anusthide evathu ❤️ #IndianHistory #kannada #noukapadeyapithamaha

    • @karnatabala
      @karnatabala  11 месяцев назад

      ಜಯ ಜಯ ಚಾಲುಕ್ಯ ಚಕ್ರೇಶ್ವರ ಭಾರತದ ಪರಮೇಶ್ವರ ಸತ್ಯಾಶ್ರಯ ಪುಲಕೇಶಿ 💛❤️🙏🏼🙏🏼🙏🏼

  • @srikanthncsrikanth2958
    @srikanthncsrikanth2958 Год назад +6

    ಕನ್ನಡ ಸುಂದರ ನಮ್ಮ ಕರ್ನಾಟಕ.

  • @manjudiodiodio3800
    @manjudiodiodio3800 Год назад +15

    ಇಮ್ಮಡಿ ಪುಲಿಕೇಶಿ 💛❤️🌍✊✊🙌

    • @karnatabala
      @karnatabala  Год назад +1

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @contributiontopublic.3366
    @contributiontopublic.3366 11 месяцев назад +3

    ಅದ್ಭುತವಾಗಿದೆ ಸರ್ ನಮ್ಮ ಕನ್ನಡಿಗರ ಸಾಧನೆ.. 🔥
    ಜೈ ಇಮ್ಮಡಿ ಪುಲಕೇಶಿ 🙏🙏🔥🔥❤️❤️

    • @karnatabala
      @karnatabala  11 месяцев назад

      ನಿಮ್ಮ ಗೆಳೆಯರಿಗೆ ಹಂಚೋದು ಮರೀಬೇಡಿ 💛❤️

  • @SRINIVAS-e8n
    @SRINIVAS-e8n Год назад +7

    Karnatabala ajeyam , abedhyam ❤ siri gannadam gelge sirigannadam baalge ❤

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @pavanfirozabad6963
    @pavanfirozabad6963 Год назад +5

    ಬಹುತೇಕರಿಗೆ ಮಾಹಿತಿ ಗೊತ್ತಿಲ್ಲ. ಮಾಹಿತಿ ಕೊಟ್ಟಿದ್ದಕ್ಕೆ thanku. ಬ್ರದರ್

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @ಅ.ಪು
    @ಅ.ಪು 11 месяцев назад +4

    ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಹೆಮ್ಮೆಯ ಯುಟ್ಯುಬ ಸಂಚಿಕೆ.

    • @karnatabala
      @karnatabala  11 месяцев назад +1

      ಕರ್ನಾಟಕ ಗತವೈಭವ ಅನ್ನುವ playlist ನಲ್ಲಿ ಬಂದಿರುವ ಎಲ್ಲ ವಿಡಿಯೋ ನೋಡೋದು ಹಂಚೋದು ಮರೀಬೇಡಿ 🙏🏼

  • @anild.m4033
    @anild.m4033 Год назад +6

    ನೀವು ಹೇಳುವಾಗ ಅದನ್ನು ಕೇಳುವಾಗ ತುಂಬಾ ರೋಮಚನ ಮತ್ತು ಕನ್ನಡದ ಬಗ್ಗೆ ತುಂಬಾ ಹೆಮ್ಮೆ ವಿಷ್ಯ.. ಅದು ತೆರೆ ಮೇಲೆ ಬಂದರೆ ಇನ್ನು ಎಸ್ಟು ಚನಾಗಿ ಇರಬಹುದು..🙏😊
    ..

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @ashwathnarayan9983
    @ashwathnarayan9983 11 месяцев назад +3

    ನಮ್ಮ ಪೂರ್ವಜರ, ಇತಿಹಾಸ ಕೆಳೋಕೆಖುಷಿಯಗುತೆ,❤

    • @karnatabala
      @karnatabala  11 месяцев назад

      ನಿಮ್ಮ ಎಲ್ಲ ಗೆಳೆಯರಿಗೆ ಹಂಚೋದನ್ನ ಮರೀಬೇಡಿ 💛❤️💛❤️

  • @_traveljourney0110
    @_traveljourney0110 Год назад +9

    ಜೈ ಇಮ್ಮಡಿ ಪುಲಿಕೇಶಿ 💛❤️ ನೌಕಾ ಪಡೆಯ ಪಿತಮಹಾ 💛❤️💐🙏🏻💐

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @exploreit2514
    @exploreit2514 Год назад +13

    ಕರ್ಣಾಟ ಬಲಂ ಆಜೆಯಂ 💛❤️

    • @karnatabala
      @karnatabala  Год назад +2

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @anandimmade5414
    @anandimmade5414 Год назад +5

    💛❤ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 👑🚩

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @prakashgr8515
    @prakashgr8515 11 месяцев назад +2

    Jai Karnataka Jai Karnata Bala .

    • @karnatabala
      @karnatabala  11 месяцев назад

      ನಿಮ್ಮ ಗೆಳೆಯರಿಗೆ ಹಂಚೋದು ಮರೀಬೇಡಿ 🙏🏼

  • @RaghavendraRaghu-d9n
    @RaghavendraRaghu-d9n 11 месяцев назад +2

    Jai Bharatha maathe 🌹
    Jai Bhuvaneshwari 🌹
    Jai Karnataka maathe 🌹
    Jai Veera Pulikeshi 🌹
    Jai shree Ram 🌹

    • @karnatabala
      @karnatabala  11 месяцев назад

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @manjunathreddy9600
    @manjunathreddy9600 Год назад +5

    Literally goosebumps by hearing our emperor's history. But I felt bad for our current generation. We are unfit to say that we are the people's of such a greatest emperor.
    What a greatest emperor's we had from chalukyas and Rastrakutas. My greatest respect for these 2 dynasties.

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

    • @manjunathreddy9600
      @manjunathreddy9600 Год назад

      @@karnatabala why don't you approach history channel. Because associate with them will be added advantage to spread this information faster and across the world will come to know this. Once it starts to happen then we can rebuild the place where he was born and build big statue.

    • @nl1698
      @nl1698 11 месяцев назад

      Well said🙏🏼🙏🏼🙏🏼🚩

    • @karnatabala
      @karnatabala  11 месяцев назад

      💛❤️💛❤️💛❤️

  • @manoharkammar3302
    @manoharkammar3302 Год назад +4

    ಜೈ ಇಮ್ಮಡಿ ಪುಲಿಕೇಶಿ 💛❤️👑

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @manojngowdamanju9557
    @manojngowdamanju9557 Год назад +5

    ಧನ್ಯವಾದಗಳು ನಿಮ್ಮ ಪ್ರಯತ್ನ ಮುಂದುವರಿಸಿ🙏💐

    • @karnatabala
      @karnatabala  Год назад

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @higglers8343
    @higglers8343 Год назад +3

    What a research Karnata Bala has done!! Hat's off to you Sir!!! You made 7crores Kannadiga's so proud!! Feels like Karnataka Govt should take initiative and do biggest movie on this to show the World How great the Samrat Pulakeshi was!!!!💛❤ While you explain we are getting Goose Bumps sir!! Great work by your channel...!! All the Best to the Whole Team!!!❣

    • @karnatabala
      @karnatabala  Год назад +2

      Thank you so much sir 🙏🏼 don't forget to share this information with your friends relatives etc.., let us spread the glorious history of karnataka to the world. Jai kannada jai kannadaambe 💛❤️🙏🏼🙏🏼🙏🏼

    • @higglers8343
      @higglers8343 11 месяцев назад

      Sure Sir!!@@karnatabala

    • @Mayursubhash
      @Mayursubhash 11 месяцев назад

      You plz don't expect this from Karnataka govt , request to KFI to do movie on immadi pulikeshi

    • @karnatabala
      @karnatabala  11 месяцев назад +1

      True 👍🏻

  • @ACCHU.SHETTY
    @ACCHU.SHETTY Год назад +19

    ನೌಕ ಪಡೆಯ ಪಿತಾಮಹ ಚಿವಾಜಿ ಚಿವಾಜಿ ಎನ್ನುವ ಅಂಕಲ್ ಮಕ್ಕಳು ಮೊದಲು ಪೂರ್ತಿ ನೋಡಿ🙌

    • @karnatabala
      @karnatabala  Год назад +2

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

    • @AppajiK
      @AppajiK Год назад +3

      ಸರ್ ನಿಮ್ಮ ಮಾತು ಸತ್ಯ ಇಲ್ಲಿ ಒಂದ್ ಸ್ವಲ್ಪ ಜನ ಅದೇ ತರ ಇದ್ದಾರೆ ಜೈ ಚಾಲುಕ್ಯ ಜೈ ಇಮ್ಮಡಿ ಪುಲಕೇಶಿ ಜೈ ಕರ್ನಾಟಬಲ 💛❤️

    • @ACCHU.SHETTY
      @ACCHU.SHETTY Год назад +3

      @@AppajiK ಜೈ ಚಾಲುಕ್ಯ ಚಕ್ರವರ್ತಿ 🔥

    • @frankmaninde3989
      @frankmaninde3989 Год назад

      ಮಗು,
      ನೀನು ಇತಿಹಾಸ ಓದಿದ್ದೀಯಾ !?
      ಪುಲಿಕೇಶಿ ಗಿಂತಸಾವಿರ ವರ್ಷಗಳ ಹಿಂದೆಯೇ ನಮ್ಮ ಭಾರತೀಯರು ನೌಕಾಪಡೆ, ಭೂಸೇನೆ ಹೊಂದಿದ್ದರು.
      ನೌಕಾ ವ್ಯಾಪಾರದಲ್ಲಿ ಪುಲಿಕೇಶಿಯ ವರ್ತಕರು ಬರಿ ಗಲ್ಫ್ ಮಾತ್ರ ಅಲ್ಲದೇ ಪೂರ್ವ ಚೀನಾದಲ್ಲೂ ವ್ಯಾಪಾರ ಮಾಡ್ತಾ ಇದ್ದರು.
      ಚಾಲುಕ್ಯರು ಅಂದರೆ, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಮತ್ತು ವೆಂಗಿ ಚಾಲುಕ್ಯರು. ಇವನ ಬಿಟ್ಟು ಚೇರರು, ಪಾಂಡ್ಯರು,ಚೋಳರು ಸಮುದ್ರ ವ್ಯಾಪಾರದಲ್ಲಿ ಎತ್ತಿದ ಕೈ. ರಾಜೇಂದ್ರ ಚೋಳ ಕೂಡಾ.
      ಇನ್ನು ಶಿವಾಜಿ ಕೂಡಾ powerfull ನೌಕಾಪಡೆ ಹೊಂದಿದ್ದರು,
      ಇನ್ನು, ನಮ್ಮ ಕರಾವಳಿಯಲ್ಲಿಯ ಕೆಳದಿಯ ಅರಸರು ಮತ್ತು ಇವರ ಸಾಮಂತರು ನೌಕಾ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದರು.
      ನೋಡಿ,
      ಮಲೆನಾಡಿನ ಗೆರುಸೋಪ್ಪೆಯ ರಾಣಿ ಚನ್ನಭೈರಾದೇವಿಯನ್ನು ಯೂರೋಪ್ ನಲ್ಲಿ ರೈನಾ-ದ-ಪಿಮೆಂಟೋ (ಕಾಳುಮೆಣಸಿನ ರಾಣಿ) ಎಂದು ಕರೆಯಲಾಗುತ್ತಿತ್ತು.
      ನೋಡಿ,
      ನಮಗೆ ಪುಲಿಕೇಶಿ Vs ಶಿವಾಜಿ ಎಂದು ಬಿಂಬಿಸುವ ಯಾವುದೋ ಪೂರ್ವಗ್ರಹ ಪೀಡಿತ ಮನ಼ಃಸ್ಥಿತಿ ಬೇಕಾಗಿಲ್ಲ, ನಮ್ಮ ಭಾರತೀಯರು ಸಕಲ ಕಾರ್ಯಗಳಲ್ಲಿ ನಿಪುಣರು, ಕರ್ನಾಟಕದ ಜನರು ಮುಂಚೂಣಿಯಲ್ಲಿದ್ದರು.
      *****
      ಬಹುಷ್ಯ ಮಹಾಬಲಿ/ಬಲಿಚಕ್ರವರ್ತಿ ಯೇ ನೌಕಾಪಡೆಯ ಪಿತಾಮಹ ಎಂದು ಹೇಳಿದರೆ ತಪ್ಪಾಗಲಾರದು. ನಂತರ ಭಗವಾನ್ ಶ್ರೀ ಕೃಷ್ಣರ ಕಾಲದಲ್ಲಿ ನೌಕಾಪಡೆ ನೋಡಬಹುದು.
      ಕ್ರಿಷ್ಣನ ಮಗ ಪ್ರದ್ಯುಮ್ನ ಮಾಯಾಸುರನ ಮಗಳನ್ನು ಮದುವೆ ಆಗಿದ್ದು ನೌಕಾಪಡೆ ತೆಗೆದುಕೊಂಡು ಹೋಗಿ ತಾನೇ..!!.
      ***
      ನಾವು,ಈ ವರೇಗೆ ನೆಹರುವಿನಿಂದ ಬರೆಯಲ್ಪಟ್ಟ ಮೆಕಾಲೆ ಇತಿಹಾಸ ಶಿಕ್ಷಣವನ್ನು ಓದಿ ಓದಿ ನಮ್ಮವರು ಸಮುದ್ರದಲ್ಲಿ ಕೇವಲ ಮೀನುಗಾರಿಕೆ ಮಾತ್ರ ಮಾಡುತ್ತಿದ್ದರು ಎಂಬ ನಂಬಿಕೆ, ತಿಳುವಳಿಕೆ ಹೊಂದಿದ್ದೇವೆ...!!
      ****
      ಜೋರ್ಡಾನ್ ಭಾಷೆಯಲ್ಲಿ knee ಗೆ ಮಂಡಿ ಅಂತಾರೆ..! ಅಂದರೆ ಕನ್ನಡ ಪದ ತಾನೇ...!
      ಈ ಭಾಗದಲ್ಲಿ ಇನ್ನು ಹಲವಾರು ಪದಗಳು ಕನ್ನಡ/ಸಂಸ್ಕೃತ ಕಾಣಸಿಗುತ್ತವೆ..!
      *******
      ಕರ್ನಾಟಕ ಇಡಿ ಭಾರತದ, ವಿಶ್ವದ ಕೇಂದ್ರ ಆಗಿ ಮೆರೆಯಲು ಏನು ಕಾರಣ ಎಂದು ನೀವು ತಿಳಿಸಿದರೆ ನಿಮ್ಮನ್ನು ಅಭಿನಂದಿಸಲಾಗುವುದು.
      ವಂದನೆಗಳು.

    • @shreerajnaik2463
      @shreerajnaik2463 Год назад

      Bevarsi nirabhimani nayigalu yavdo rajjyada darode korananna mahanayaka anta Bannister karnataka dalli poojistare kelidre Hindu nayaka ante aa bevarsi galu modalu namma rajjyada nayakara mele gourava poojjyabhavadinda nododu kalibeku illa karnatakadinda avara janda kitkondu hogbeku. Aa shivaji darode Kora nayiyanna namma mysore rajare solisidare belavadi mallammale solsidare avatte says idre kshame kodade ivattu inta nayigalu yavdo rajjyada chuvaji nayaka anta Melissa irlilla

  • @ShivanandBiradar8055
    @ShivanandBiradar8055 Год назад +15

    ಜೈ ಇಮ್ಮಡಿ ಪುಲಿಕೇಶಿ ❤❤❤
    ಜೈ ಕನ್ನಡಾಂಬೆ ❤❤️🙏

    • @karnatabala
      @karnatabala  Год назад +1

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @raghavendraraoda2267
    @raghavendraraoda2267 11 месяцев назад +2

    ಅದ್ಬುತವಾದ ಇತಿಹಾಸದ ವಿವರಣೆ 🤝👌

    • @karnatabala
      @karnatabala  11 месяцев назад

      ನಿಮ್ಮೆಲ್ಲ ಗೆಳೆಯರಿಗೆ ಹಂಚಿ ಸರ್ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ 💛❤️🙏🏼

  • @vinikrishna2710
    @vinikrishna2710 Год назад +11

    ಈಗಿನ ನಿರ್ದೇಶಕರು ಇದನ್ನೇ ಸಿನಿಮಾ ಮಾಡಬೇಕು.

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

    • @exploreit2514
      @exploreit2514 Год назад

      ಈಗಿನ ಅವ್ರು ಬೇಡ ಇನ್ನೊಂದು 10ವರ್ಷ ಆದ್ಮೇಲೆ ಬರೋರು ಮಾಡಲಿ ಟೆಕ್ನಾಲಜಿ ತುಂಬಾ ಬೆಳೆದಿರುತ್ತದೆ ಆವಾಗ ನಮ್ಮ ಪುಲಿಕೇಶಿಯ ಘರ್ಜನೆಯನ್ನು ವಿಜೃಂಭಣೆಯಿಂದ ನೋಡಬಹುದು

  • @badboyshashiff0140
    @badboyshashiff0140 10 месяцев назад +2

    ಕನ್ನಡ ❤

  • @M56987
    @M56987 Год назад +2

    ದಯವಿಟ್ಟು ಇದನ್ನೆಲ್ಲ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಳವಡಿಸಿ, ನಮ್ಮ ಇತಿಹಾಸವನ್ನು ನಾವೇ ಮೊದಲು ಸರಿಯಾಗಿ ತಿಳಿಯಬೇಕಾಗಿದೆ.
    ನಮ್ಮ ಇತಿಹಾಸ ನಮ್ಮ ಹೆಮ್ಮೆ.

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @DruvaGaddi
    @DruvaGaddi 7 месяцев назад

    ನೌಕಾ ಪಡೆಯ ಪಿತಾಮಹ ಕನ್ನಡ ಚಕ್ರವರ್ತಿ ಶ್ರೀ ಶ್ರೀ ದಕ್ಷಿಣ ಪಥೇಶ್ವರ 🙏🙏🙏

  • @vakeelsaab8821
    @vakeelsaab8821 Год назад +3

    ಮೇಡಮ್ ನಿಮ್ಮ ವೀಡಿಯೋ ಹಿಂದೆ ಇರುವ ಚಿತ್ರವನ್ನು ಮೇಲ್ ಮಾಡಲು ಆಗುತ್ತದೆಯಾ ದಯವಿಟ್ಟು ಉತ್ತರಿಸಿ ತುಂಬಾ ಅದ್ಭುತವಾಗಿ ಇದೆ.

    • @karnatabala
      @karnatabala  Год назад

      ಏನ್ ಬೇಕಿತ್ತು ತಮಗೆ

  • @vivekn9856
    @vivekn9856 Год назад +4

    ಅದ್ಭುತ....!!! ಎಷ್ಟು ವಿಚಾರಗಳು ನಾನು ಇದುವರೆಗೂ ಕೇಳಿರಲಿಲ್ಲ... ಮಹಾನಾಯಕ ಇಮ್ಮಡಿ ಪುಲಕೇಶಿ...!!!
    ನಿಮ್ಮ ಸರಣಿ ವಿಡಿಯೋಗಳನ್ನು ನೋಡಿದ ಮೇಲೆ ಇನ್ನಷ್ಟು ತಿಳಿಯುವ ಆಸೆಯಾಗುತ್ತಿದೆ. ನೀವು ನಿಮ್ಮ ವಿಡಿಯೋಗಳಲ್ಲಿ ತೋರಿಸುವ ಪುಸ್ತಕದ ಅಂಶಗಳು ಯಾವ ಪುಸ್ತಕದಿಂದ ತೆಗೆದುಕೊಂಡ ವೆಂದು ದಯವಿಟ್ಟು ತಿಳಿಸಿ🙏
    ಈ ವಿಡಿಯೋ ಗಾಗಿ ಶ್ರಮಿಸಿದ ಎಲ್ಲರಿಗೂ ಸಾವಿರ ಸಾವಿರ ಶರಣು🫡🙏🙏🙏🙏

    • @karnatabala
      @karnatabala  Год назад +1

      ಕರ್ನಾಟಕ ಗತವೈಭವ ಎಂಬ ಪ್ಲೇಲಿಸ್ಟ್ ಇದೆ ಅದನ್ನ ಒಮ್ಮೆ ನೋಡಿ ಅದರಲ್ಲಿ ಕರ್ನಾಟಕದ ಇತಿಹಾಸದ ಕುರಿತಾಗಿ ಕಿರುಚಿತ್ರಗಳು ಮೂಡಿ ಬರ್ತಾ ಇವೆ.. ಹಾಗೆ ಪುಲಕೇಶಿಯ ಕುರಿತಾಗಿ ಸಾಕಷ್ಟು ಪುಸ್ತಕಗಳ ಅಧ್ಯಯನ ಆಗಿದೆ ಅದರಲ್ಲೂ ಈ ಸಂಚಿಕೆಯ ಬಗ್ಗೆ ಮಾತಾಡೋದು ಆದ್ರೆ Bharat's Military Conquests In Foreign Lands ಎನ್ನುವ ಹೊತ್ತಗೆ ಇಂದ ಸಾಕಷ್ಟು ವಿವರಗಳನ್ನ ಪಡೆಯಲಾಗಿದೆ ಹಾಗೂ ರೋಮ್, ಪರ್ಷಿಯ, ಅರಬ್ ಇತಿಹಾಸದಲ್ಲಿ ಏನೇನು ಆಗಿತ್ತು ಅನ್ನೋ ಬಗ್ಗೆ wike, ಯೂಟ್ಯೂಬ್ ಚಾನೆಲ್ ನಲ್ಲಿ ಸಿಕ್ಕ ಮಾಹಿತಿಗಳನ್ನೆಲ್ಲ ತಿಳಿದುಕೊಂಡು ಈ ಸಂಚಿಕೆ ಮಾಡಿದ್ದೇವೆ ಸರ್

    • @vivekn9856
      @vivekn9856 Год назад

      @@karnatabala ಪುಸ್ತಕದ ಹೆಸರನ್ನು ಏಕೆ ತಿಳಿಸುತ್ತಿಲ್ಲ? ನಿಮಗೆ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಆತಂಕವೇ? ಅಥವಾ ಗೋಪ್ಯತೆ ಕಾಪಾಡುತ್ತಿದ್ದೀರೆ?

    • @karnatabala
      @karnatabala  Год назад

      ಹಿಂದಿನ ಕಾಮೆಂಟ್ ನೋಡಿ ಆಗ್ಲೇ ತಿಳಿಸಿದ್ದೀವು

  • @AppajiK
    @AppajiK Год назад +2

    ಸರ್ ನಿಮ್ಮ ಈ ಕನ್ನಡ ನಾಡು ನುಡಿಯ್ ಹಾಗು ನಮ್ಮ ಪೂರ್ವಜರ ಶೌರ್ಯ ಪರಾಕ್ರಮ ಮತ್ತೆ ಇತಿಹಾಸದ ಬಗ್ಗೆ ತಿಳಿಸುವ ನಿಮ್ಮ ಸೇವೆಗೆ ಸಕಲ ಕೋಟಿ ಕನ್ನಡಿಗರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳು 🙏 ಜೈ ಹಿಮ್ಮಡಿ ಪುಲಕೇಶಿ ಜೈ ಶ್ರೀ ಕೃಷ್ಣದೇವರಾಯ ಜೈ ವೀರ ಮದಕರಿ ನಾಯಕ ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕದಂಬ ಚಾಲುಕ್ಯ ಹೊಯ್ಸಳ ರಾಷ್ಟ್ರಕೂಟ ವಿಜಯನಗರ ನಮ್ಮ ನಾಡಿನ ಹೆಮ್ಮೆಯ ರಾಜ್ಯ ಮನೆತನಗಳು ಇನ್ನೂ ಕನ್ನಡ ಕನ್ನಡ ನಾಡಿನ ಬಗ್ಗೆ ನಿಮ್ಮ ಸೇವೆ ಸದಾ ಮುಂದುವರೆಯಲಿ ನಿಮ್ಮ ಸೇವೆಗೆ ನಮ್ಮ ಬೆಂಬಲ 🙏💛❤️ ಜೈ ಕರ್ನಾಟಕ ಮಾತೆ

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

    • @AppajiK
      @AppajiK 5 месяцев назад

      🙏​@@karnatabala

  • @wilsonbilagi4217
    @wilsonbilagi4217 3 месяца назад +1

    Super madam. We should appreciate our original King's not neighborhood duplicate kings.

  • @KarthikBiradar
    @KarthikBiradar Год назад +7

    ಜೈ ಇಮ್ಮಡಿ ಪುಲಕೇಶಿ ❤️💛🔥🔥🔥🚩🚩

    • @karnatabala
      @karnatabala  Год назад

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @puresoul5559
    @puresoul5559 Год назад +7

    Lords of Deccan - CHALUKYAS
    💛💛♥️♥️🙏🙏♨️♨️🔥🔥

    • @karnatabala
      @karnatabala  Год назад +1

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @natarajurs516
    @natarajurs516 Год назад +4

    ಕನ್ನಡಿಗರ ಚರಿತ್ರೆ ಅಮೋಘ ಅದ್ಭುತ

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @rajshetty132
    @rajshetty132 Год назад +2

    Namm Badami , Immadi pukikeshi 🙏🙏

    • @karnatabala
      @karnatabala  Год назад

      ಎಲ್ಲರಿಗು ಈ ವಿಡಿಯೋ ಹಂಚಿ ಪುಲಕೇಶಿಯ ಕುರಿತಾಗಿ ಎಲ್ಲರಿಗು ತಿಳಿಯಲಿ ಧನ್ಯವಾದಗಳು 🙏🏼

  • @cmthippeswamy453
    @cmthippeswamy453 10 месяцев назад +1

    "ಬಂದು ಬಂದು ಬಂದು ಬಂದು ಬಂದು" ಕೇಳಿ,ಕೇಳಿ ತಲೆ ಚಿಟ್ಟು ಹಿಡಿತು. ವಿಷಯ ಚೆನ್ನಾಗಿದೆ. "ಬಂದು"ಪದವನ್ನ ಪದೇ ಪದೇ ಬಳಸುವುದನ್ನು ಬಂದ್ ಮಾಡಿ.

  • @martinminalkar8728
    @martinminalkar8728 11 месяцев назад +2

    ಇಡೀ ಭಾರತದಲ್ಲಿ ಮಹಾನ್ ಸಾಮ್ರಾಟರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಎಲ್ಲ ಅರ್ಹತೆ ಈ ಕನ್ನಡಿಗನಿಗೆ ಇದ್ದರೂ ಕನ್ನಡಿಗರಿಗೇ ತಿಳಿಯದಂತೆ ಮಾಡಿಬಿಟ್ಟಿದ್ದೇವೇ..!!! ಈ ವ್ಯಕ್ತಿ ತಮಿಳು ನಾಡಿನಲ್ಲೋ ಮಹಾರಾಷ್ಟ್ರದಲ್ಲೋ ಹುಟ್ಟಿದ್ದರೆ ವಿಶ್ವ ಮಟ್ಟದಲ್ಲಿ ಪ್ರಸಿದ್ದಿಪಡಿ ಸುತ್ತಿದ್ದರು..ನಮ್ಮವರಿಗೆ ಹಿತ್ತಲ ಗಿಡ ಮದ್ದಲ್ಲ..! ಈಗಲಾದರೂ ಗೂಗಲ್ನಲ್ಲಿ ಅವರ ಬಗ್ಗೆ (ಪಲ್ಲವರನ್ನು ಸೋಲಿಸಿದ್ದು ಅರಬ್ಬರನ್ನು ಸೋಲಿಸಿದ್ದು ನೌಕಾಪಡೆಯ ಪಿತಾಮಹ ಇತ್ಯಾದಿ ) ಒಂದೂ ಬಿಡದೆ ಮಾಹಿತಿ ಸಿಗಲಿ..ನಮ್ಮ ಕನ್ನಡಿಗನಿಗೆ ನ್ಯಾಯ ಸಿಗಲಿ🙏🙏🙏🙏🙏

    • @karnatabala
      @karnatabala  11 месяцев назад

      💛❤️💛❤️💛❤️🙏🏼🙏🏼🙏🏼

  • @abhisheksaiyappagol6411
    @abhisheksaiyappagol6411 10 месяцев назад +1

    ಇನ್ನು ಎಷ್ಟು ಸಾಧನೆ ಮಾಡಿದ್ದಾನೆ ನಮ್ಮ ಎರಿಯ. ಪುಲಕೇಶಿ ಮಹಾರಾಜರು.

    • @karnatabala
      @karnatabala  10 месяцев назад

      ಜಯ ಜಯ ಚಾಲುಕ್ಯ ಚಕ್ರೇಶ್ವರ ಭಾರತದ ಪರಮೇಶ್ವರ ಸತ್ಯಾಶ್ರಯ ಪುಲಕೇಶಿ 💛❤️🙏🏼🙏🏼🙏🏼

  • @abhilashreddy9548
    @abhilashreddy9548 Год назад +9

    This must go to mainstream, why was this not taught in our Kannada history books?

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @manjunathavaddarahalli2070
    @manjunathavaddarahalli2070 Год назад +6

    ಧನ್ಯವಾದಗಳು ಗುರುಗಳೇ🙏

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @sk.iplwin7519
    @sk.iplwin7519 Год назад +9

    ಜೈ ಪುಲಕೇಶಿ.... ನಮ್ಮ ಪುಲಕೇಶಿ...

    • @karnatabala
      @karnatabala  Год назад

      ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಎಲ್ಲರಿಗು ಹಂಚಿ 🙏🏼🙏🏼🙏🏼

  • @prashanthnayak2749
    @prashanthnayak2749 11 месяцев назад +2

    ಜೈ ಕನ್ನಡಾಂಬೆ 💛❤

    • @karnatabala
      @karnatabala  11 месяцев назад

      ಎಲ್ಲ ಕನ್ನಡಿಗರಿಗೆ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @prakashkonnur825
    @prakashkonnur825 Год назад +2

    ನೀವು ಕೊಡುವ ಮಾಹಿತಿ ಆಸಕ್ತಿ ಪೂರ್ಣವಾಗಿದೆ.

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @indudharmr6900
    @indudharmr6900 Месяц назад

    Navu joraagirabeku. ❤❤😮😊😊. Yavaagalu Coolagirabaradu. Ashte.

  • @subramaniln
    @subramaniln 11 месяцев назад +1

    Great work karnata bala ajeyo 🙏🏻

    • @karnatabala
      @karnatabala  11 месяцев назад

      Please don't forget to share 🙏🏼

  • @kiranus8286
    @kiranus8286 Год назад +9

    I was just checking battle of bridge and other details in this vedio, it's increadile and we never thought these things happened and these facts should be added to our textbooks or movies.. I believe these kinda vedios should be in english too

    • @karnatabala
      @karnatabala  Год назад

      ಕಂಡಿತ ಬೇರೆ ನುಡಿಯಲ್ಲಿ ಕೂಡ ವಿಡಿಯೋ ಮಾಡೋಣ ಈಗ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @NaDadiga
    @NaDadiga Год назад +1

    ಆದರೆ ಈ ವಿಚಾರಗಳ ಉಲ್ಲೇಖಗಳನ್ನು ಕೊಡಿ. ನಮ್ಮ ನಿಲುವನ್ನು ಗಟ್ಟಿಗೊಳಿಸಲು ಸುಲಭವಾಗುತ್ತದೆ.

  • @DeepakRaj-ii3hb
    @DeepakRaj-ii3hb Год назад +3

    Karnatabala davara parisharamakke kannadigru aabhari nimmondige naviddeve nimma asaamartya koduge heege irali🙏

    • @karnatabala
      @karnatabala  Год назад

      ಧನ್ಯವಾದಗಳು 🙏🏼🙏🏼🙏🏼 ಹಾಗೆ ಎಲ್ಲರಿಗು ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @sharathkumarkokkadakumar5945
    @sharathkumarkokkadakumar5945 11 месяцев назад +1

    ಜೈ ಇಮ್ಮಡಿ ಪುಳಿಕೇಶಿ,....ಫಿಲ್ಮ್ ಮಾಡಿ...

    • @karnatabala
      @karnatabala  11 месяцев назад

      ನೋಡಬೇಕು ಕರ್ನಾಟಕ ಚಿತ್ರರಂಗ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅಂತ

  • @MohammedMustafa-s6q
    @MohammedMustafa-s6q 2 дня назад

    What a knowledge you have sir...hats up to you...

  • @sukruthv7448
    @sukruthv7448 Год назад +4

    Please call sandeep balakrishna an eminent historian from Karnataka a kannada speaker as guest and ask questions to him which he might feel tought enough

  • @arishph915
    @arishph915 10 месяцев назад +1

    Jai karnataka

  • @radhakrishnav8116
    @radhakrishnav8116 9 месяцев назад +1

    Great Sir

  • @praveenp02
    @praveenp02 Год назад +7

    Kudos to the team to bring such a great history to us. Request you to also share evidences/documents so that we can start reading. Also it will have a huge impact to the the critics who will reject it completely. Hope to see more such great history of ಕರ್ಣಾಟಕ ❤

    • @karnatabala
      @karnatabala  Год назад

      Please refer Bharat's Military Conquests in Foreign Lands

  • @MohanKumar-pv4zu
    @MohanKumar-pv4zu Год назад +7

    With great respect no comparison to KGF, kgf is imaginary and fictions movie where as the legend Pulikeshi is a real story which many movie makers imagine and create a fictions story as per their thoughts so it’s real fictious story and nothing can beat the legend even after 1500 yrs

    • @karnatabala
      @karnatabala  Год назад

      ಧನ್ಯವಾದಗಳು 🙏🏼🙏🏼🙏🏼 ಹಾಗೆ ಎಲ್ಲರಿಗು ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @puresoul5559
    @puresoul5559 Год назад +5

    Vinayaditya mele kuda ondu video maadi 🙏🙏❤❤

    • @karnatabala
      @karnatabala  Год назад +1

      ಕಂಡಿತ ಮಾಡೋಣ 👍🏻👍🏻 ಹಾಗೆ ಈ ವಿಡಿಯೋ ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @vinodpatil1641
    @vinodpatil1641 Год назад +4

    I have fair idea about Karnataka's history..but the facts you told me are mind boggling.. we should make this video in english n hindi so that other people in Bharat also know about Pulakeshi's Karnata Bala 🙏🙏🙏🙏

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @MohanKumar-pv4zu
    @MohanKumar-pv4zu Год назад +10

    Mark and save this message, I am tweeting about this greatest legend and a International emperor Immadi Pulikeshi to PMO, RMO, Indian Navy and the PM to name something after this great legend Pulikeshi to our India Navy.

    • @karnatabala
      @karnatabala  Год назад +1

      ಟ್ಯಾಗ್ ಮಾಡೋದು ಮರೀಬೇಡಿ ಹಾಗೆ ಎಲ್ಲರಿಗು ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @HINDUTVASAVARKAR
    @HINDUTVASAVARKAR Год назад +6

    ಎಲ್ಲಾ ಹಿಂದೂ ಕನ್ನಡಿಗರೆ ಒಗ್ಗಟ್ಟಾಗಿ ಹೇಳಿ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ
    ಕರ್ನಾಟಬಲ ಅಜಯಂ

    • @karnatabala
      @karnatabala  Год назад

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @AnilKumar-zm3vv
    @AnilKumar-zm3vv 10 месяцев назад +1

    ದಕ್ಷಿಣ ಪಥೇಶ್ವರ,,,,

  • @murthymvp1477
    @murthymvp1477 11 месяцев назад +1

    Our Trend Setter Is This KING 👑👑👑 PLEASE UPLOAD MORE VIDEOS

    • @karnatabala
      @karnatabala  11 месяцев назад

      Please do explore all the videos we telecasted so far and support, will telecast more videos on our history culture and heritage in future

  • @Kannadatayi
    @Kannadatayi Год назад +4

    ಕರ್ನಾಟ ಬಲಂ ಅಜೇಯಂ✊💛❤️🙏🏻

    • @karnatabala
      @karnatabala  Год назад +1

      ಎಲ್ಲರಿಗು ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @ktmbikereels8714
    @ktmbikereels8714 Год назад +4

    ಜೈ ಇಮ್ಮಡಿ ಪುಲಿಕೇಶಿ 💛❤️ ಜೈ ಭುವನೇಶ್ವರಿ 💛❤️

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @rakesh_mp
    @rakesh_mp Год назад +2

    👌👌🔥💛❤️

    • @karnatabala
      @karnatabala  Год назад

      ನಿಮ್ಮ ಭಾಗದ ಎಲ್ಲ ಕನ್ನಡಿಗರಿಗೆ ಈ ವಿಡಿಯೋ ತಲುಪಿಸಿ ಪುಲಕೇಶಿಯ ಸಾಧನೆಗಳು ಎಲ್ಲರಿಗು ತಿಳಿಯಲಿ ಜೈ ಪುಲಕೇಶಿ 🙏🏼🙏🏼🙏🏼

  • @chetantrchetantr8840
    @chetantrchetantr8840 Год назад +2

    ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ಇವುಗಳ ಮಾಹಿತಿ ತುಂಬಾ ಕಮ್ಮಿ ಇದೆ.

    • @karnatabala
      @karnatabala  Год назад

      ನಿಜ ಸರ್ ಹಾಗೆ ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

  • @shivagowda502
    @shivagowda502 11 месяцев назад +1

    ಅದರೆ ನಮ್ಮ ಶಾಲೆಯ ಪುಸ್ತಕದಲ್ಲಿ ಮೊಗಲಾರ ಬಗ್ಗೆ ತುಂಬಿದೆ ನಮ್ಮ ಕರ್ಮ

    • @karnatabala
      @karnatabala  11 месяцев назад

      ಕನ್ನಡಿಗರ ಇತಿಹಾಸ ಎರಡು ಪಕ್ಷಗಳ ಕತ್ತರಿಯೊಳಗೆ ಸಿಕ್ಕಿದೆ ಅದು ಮುಂದೆ ಬರುವ ಲಕ್ಷಣ ತೋರುತ್ತಿಲ್ಲ 😞

  • @mudukappatogari2974
    @mudukappatogari2974 Год назад +2

    ✊_💛❤️ ಜೈ ಇಮ್ಮಡಿ ಪುಲಿಕೇಶೀ ಮಹಾರಾಜರು 💛❤️_✊

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @Db2121
    @Db2121 Год назад +3

    ಇಮ್ಮಡಿ ಪುಲಿಕೇಶಿ 🔥

    • @karnatabala
      @karnatabala  Год назад +1

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

  • @manjuladevi7693
    @manjuladevi7693 Год назад

    Omg its goosebumps 👌👌👌👌🙏🙏👍👍

    • @karnatabala
      @karnatabala  Год назад

      ಎಲ್ಲರಿಗು ಈ ವಿಡಿಯೋ ಹಂಚಿ ಪುಲಕೇಶಿಯ ಕುರಿತಾಗಿ ಎಲ್ಲರಿಗು ತಿಳಿಯಲಿ ಧನ್ಯವಾದಗಳು 🙏🏼

  • @manjunathreddy9600
    @manjunathreddy9600 Год назад

    26.40 superb madam well said 👏👏

    • @karnatabala
      @karnatabala  Год назад

      💛❤️💛❤️💛❤️🙏🏼🙏🏼🙏🏼🙏🏼

  • @BRMediaHouse
    @BRMediaHouse Год назад +28

    ಯಾರಿವನು ?
    ಯಾರ ಮಗನೂ?
    ಯಾವ ಕುಲವೋ ?
    ನಾನು
    ಕನ್ನಡದ ಕರಿಮಣ್ಣಿನ ಬಸರಿನಿಂದ ಬಂದವನು
    ನನ್ನ ತಾಯಿ ಕೌಶಿಕ ಕನ್ನಡ
    ನನ್ನ ತಂದೆ ಮುಕುಟೇಶ್ವರ ಕನ್ನಡ
    ನನ್ನ ಜಾತಿ ಕನ್ನಡ
    ನನ್ನ ಭಾಷೆ ಕನ್ನಡ
    ಇಮ್ಮಡಿ ಪುಲಿಕೇಶಿ ಚಿತ್ರ 1967
    ಅಣ್ಣಾವ್ರು 🙏🏻

    • @karnatabala
      @karnatabala  Год назад +1

      ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

    • @beerappalokare8958
      @beerappalokare8958 8 месяцев назад

      🎉🎉❤

  • @Yearning.Astrophile
    @Yearning.Astrophile Год назад +1

    Heege Ella manetana gala bagge madi ❤️‍🔥❤️‍🔥 full goosebumps episode edu

    • @karnatabala
      @karnatabala  Год назад

      ಕಂಡಿತ ಮಾಡೋಣ 👍🏻👍🏻 ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

  • @narmadajoshi8612
    @narmadajoshi8612 11 месяцев назад

    Wonderful! I am proud of being kannadiga

    • @karnatabala
      @karnatabala  11 месяцев назад

      ನಿಮ್ಮ ಗೆಳೆಯರಿಗೆ ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಎಲ್ಲ ವಿಡಿಯೋಗಳನ್ನ ಹಂಚಿ ಸರ್ 🙏🏼

  • @PavanGangal
    @PavanGangal Год назад +2

    Krishan deva raya, pulakesi greatest of indian kings.. Uttara ಕರ್ನಾಟಕದ ಹೆಮ್ಮೆ..

    • @karnatabala
      @karnatabala  11 месяцев назад

      ಎಲ್ಲ ಕನ್ನಡಿಗರಿಗೆ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @Sagar_RS
    @Sagar_RS 11 месяцев назад +1

    Please do a video on sena Dynasty of bengal.

    • @karnatabala
      @karnatabala  11 месяцев назад +1

      Will be doing 👍🏻👍🏻 please follow all our videos

  • @ganapatihegde4435
    @ganapatihegde4435 11 месяцев назад

    Naaaaasmaskara Guruve. Yellinda sikktu. NamoNamaha. Jai SriRama.

    • @karnatabala
      @karnatabala  11 месяцев назад

      ಈಗ ಮೂಡಿ ಬಂದಿರುವ ಪುಲಕೇಶಿಯ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

    • @Sagar_RS
      @Sagar_RS 10 месяцев назад

      He has referred one of the Book called "bharat's military conquest in foreign lands" by venkatesh rangan.

  • @madhut.m7688
    @madhut.m7688 Год назад +1

    ಅದ್ಭುತ 💛❤️

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ ಹಂಚಿ ಈ ವಿಡಿಯೋನ

    • @madhut.m7688
      @madhut.m7688 Год назад

      @@karnatabala ಖಂಡಿತ

  • @praveenteli9513
    @praveenteli9513 Год назад +4

    Jai karnataka.

    • @karnatabala
      @karnatabala  Год назад

      ಎಲ್ಲ ಕನ್ನಡಿಗರಿಗೆ ಈ ವಿಡಿಯೋ ಹಂಚಿ ನಮ್ಮ ಪುಲಕೇಶಿ ವಿಶ್ವ ನಾಯಕ, ವಿದೇಶೀ ನೆಲದಲ್ಲಿ ನೌಕ ನೆಲ ಯುದ್ಧ ಮಾಡಿದ ಮೊಟ್ಟ ಮೊದಲಿಗ, ಭಾರತದ ನೌಕಪಡೆಯ ಪಿತಾಮಹ ಹಾಗೂ ಭಾರತದ ಪರಮೇಶ್ವರ ಎಂದು ತಿಳಿಯಲಿ

  • @ahalyabs
    @ahalyabs 10 месяцев назад +1

    In an Yeshwanth Chittal novel he has condemned Parsees of Mumbai.

  • @yeh2011
    @yeh2011 Год назад +1

    tell us more about alliance between chalukyas and lalitaditya of kashmir