ಸಾಮಾಜಿಕ ಪಿಡುಗಿನ ವಿರುದ್ಧ ಸಿಡಿದೆದ್ದ ಸಂತ..! ಸೇವೆಯಿಂದಲೇ ದೇವರಾದ ಸಂತ ಸೇವಾಲಾಲ್..!
HTML-код
- Опубликовано: 16 янв 2025
- Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...
ಸರ್ವರಿಗೂ ಶ್ರೀ ಸಂತ್ ಲ್
ಸೇವಾಲಾಲ್ ಮಹಾರಾಜ್ ಅವರ ಜಯಂತಿ ಹಬ್ಬದ ಶುಭಾಶಯಗಳು 🙏💐💐
ಬಂಜಾರ ಕುಲ ಗುರು ಸೇವಾಲಾಲ್ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಗುರುಗಳೇ ಜೈ ಸೇವಾಲಾಲ್ 🙏💐
ನಾನು ಈ ಸಮುದಾಯಕ್ಕೆ ಸೇರಿದವನಲ್ಲ ಆದರೆ ಸೇವಾಲಾಲ್ ಅವರನ್ನು ಅವರ ಬೋಧನೆಗಳನ್ನು ಗೌರವಿಸುತ್ತೇನೆ...
🙏🙏🚩🚩🏳️🏳️
ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು🚩🙏🏻🤍
ನಮ್ಮ ಆರಾಧ್ಯ ರಾದ ಶ್ರೀ ಸೇವಾಲಾಲ್ ಮಹಾರಾಜ್ ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ❤❤❤❤❤
ಜೈ ಸೇವಾಲಾಲ್ ಮಹಾರಾಜ್
ಸಂತ ಸೇವಾಲಾಲರ ಬಗ್ಗೆ ಒಬ್ಬರು ಪ್ರತಿನಿತ್ಯ ಕಾಮೆಂಟ್ ಮಾಡುತ್ತಿದ್ದರು ಅವರಿಗಾಗಿ ರಾಘಣ್ಣ ಸೇವಾಲಾಲರ ಬಗ್ಗೆ ಮಾಹಿತಿ ತಿಳಿಸಿ ಅವರ ಆಸೆ ಈಡೇರಿಸಿದ್ದಾರೆ
❤
ನಿಮ್ಮ ಈ ಮಾತು ನಿಜವಾಗಿಯೂ ಅವಿಸ್ಮರಣೀಯ.. ಆ ಮಹಾನ್ ವ್ಯಕ್ತಿಯ ಬಗ್ಗೆ ಚಿಕ್ಕದಾಗಿ ಚೊಕ್ಕ ವಾಗಿ ಹೇಳಿದ್ದಿರಾ..ತುಂಬಾ ಸೊಗಸಾಗಿದೆ ಸರ್🎉
🙏ಶ್ರೀ ಸಂತ ಸೇವಾಲಾಲ್ ಮಹಾರಾಜ್ ಅವರ ಬಗ್ಗೆ ಒಂದು ಸಣ್ಣ ತುಣುಕು ತುಂಬಾ ಚೆನ್ನಾಗಿತ್ತು ಸರ್ ನಿಮಗೆ ಆ ಸಂತ ಸೇವಾಲಾಲ್ ಮಹಾರಾಜರು ಆಶೀರ್ವಾದವಿರಲಿ🙏🙏🙏🙏🙏🙏🙏🙏
ಸಂತ ಶ್ರೀ ಸೇವಾಲಾಲ್ ಜಯಂತಿಯ ಶುಭಾಶಯಗಳು 💐💐
ಒಂದ್ ಶಾಲೆಗೆ ಇವರ ಹೆಸರನ್ನು ಇಟ್ಟಿದಾರೆ. ಇವರು ಯಾರು ಅಂತ ಗೊತ್ತಿರ್ಲಿಲ್ಲ ಈಗ ಗೊತಾಯಿತು. ಧನ್ಯವಾದಗಳು
ನಿಮಗೆ ಒಂದು ನಮಸ್ಕಾರ ಸರ್ ನಮ್ಮ ಸಮುದಾಯ ಬಗ್ಗೆ ಈ ಮಾಹಿತಿ ಕೊಟ್ಟಿದಗ್ಗೆ ನಿಮಗೆ ನನ್ನ ಧನ್ಯವಾದಗಳು ಸರ್ ಜೈ ಸೇವಾ ಲಾಲ್ ಮಹಾರಾಜ ್
ನಮಸ್ತೆ ಗುರುಗಳೇ ಬಂಜಾರ ಜನಾಂಗದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದ ಜೈ ಸೇವಾಲಾಲ್ ಮಹಾರಾಜ್ 🏳️🏳️🚩🚩🕉️🕉️🙏🙏
1739 ಪೆಬ್ರುವರಿ 15 - 2024-15 ಪೆಬ್ರುವರಿ ಸಂತ್ ಸೇವಾಲಾಲ್ ಜಯಂತಿ 🙏🙏💐
ಬಂಜಾರಾ ಕುಲ ಗುರು ಸಂತ ಶ್ರೀ ಶ್ರೀ ಶ್ರೀ ಸೇವಾಲಾಲ ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ ಜೈ ಸೇವಾಲಾಲ❤🎉
ನಿಮ್ಮ ಈ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು ಬಂಜಾರ ಸಮಾಜದ ಆರಾಧ್ಯ ದೈವವಾದ ಶ್ರೀ ಸೇವಾಲಾಲ್ ಮಹಾರಾಜರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಜೈ ಸೇವಾಲಾಲ್ 🙏🙏🙏🙏
ಜೈ ಶ್ರೀ ಸಂತ ಸೇವಾಲಾಲ್ ಮಹಾರಾಜ 🙏🙏🙏🙏🙏🙏🙏❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನೀವು ಅದ್ಬುತ ಮಾತುಗಾರರು ಸಂತ ಸೇವಾಲಾಲ್ ಮಹಾರಾಜರ ಬಗ್ಗೆ ಒಳ್ಳೆ ವಿಡಿಯೋ ಮಾಡಿರುವ ತಮಗೆ ಧನ್ಯವಾದಗಳು sir... ಜೈ ಸೇವಾಲಾಲ್...
ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಆದರೆ ನೀವು ನಮ್ಮ ಸಮಾಜದ ಕುಲ ದೇವರ ಬಗ್ಗೆ ವಿಡಿಯೋಮಾಡಿ ನಿಮ್ಮ ಋಣ ನಮ್ಮ ಮೇಲೆ ಇದೆ..🙏🙏
ಜೈ ಸೇವಾಲಾಲ್...thaku ಮೀಡಿಯಾ ಮಾಸ್ಟರ್ ಜೈ ಕನ್ನಡಾಂಬೆ
ಜೈ ಸೇವಾಲಾಲ್ 👏ಧನ್ಯವಾದಗಳು ಸರ್ ವಿಡಿಯೋ ಮಾಡಿದಕ್ಕೆ
ಧನ್ಯವಾದಗಳು ಗುರುಗಳೇ ನಮ್ಮ ಸಂತ ಶ್ರೀ ಸೇವಾಲಾಲ್ ಮಾಹಾರಾಜ ಜೀವನ ಚರಿತ್ರೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ಶಿಶುನಾಳ ಶರೀಫ್ ರವರ ಬಗ್ಗೆ ಹೇಳಿ sir ಸಂತರು ಬಗ್ಗೆ ಕೇಳೋಕೆ ಆಸಕ್ತಿ ಹೆಚ್ಚಾಗಿದೆ ❤
ಬಹಳ ದಿನಗಳ ಆಶೆ ಇತ್ತು ಸರ್ ಬಂಜಾರಾ ಸಮಾಜದ ಒಂದು ಇಂತ್ತಾ ವೀಡಿಯೋ ಬೇಕು ಅಂತ ನಿಮ್ ಸುಂದರ ಕಂಠದಲ್ಲಿ ಕೇಳಬೇಕು ಅಂತಾ ತುಂಬಾ ಆಶೆ ಇತ್ತು ಈವತ್ತು ಈಡೆರಿತ್ತು ಸರ್ ಕೋಟಿ ಕೋಟಿ ನಮನಗಳು ಸರ್ ಶ್ರೀ ಮಹಾನ್ ತಪಸ್ವಿ ಸಂತ್ ಸೇವಾಲಾಲ ರ ಆಶೀರ್ವಾದ ನಿಮ್ ಮೇಲೆ ಸದಾಯಿರಲಿ ಅಂತಾ ಕೇಳಿಕೊಳ್ಳುತ್ತೇನೆ ಸರ್ 🙏🙏🙏
🚩ಜೈ ಸೇವಾಲಾಲ್ ಮಹಾರಾಜ್ 🚩
🇮🇳 ಜೈ ಕರ್ನಾಟಕ ಮಾತೆ 🚩
ಬಂಜಾರ ಕುಲ ಗುರು ಶ್ರೀ ಸಂತ ಸೇವಾಲಾಲ್ ಮಹಾರಾಜ್ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕೆ ನಿಮಗೆ ಅಭಿನಂದನೆಗಳು .,🚩 ಜೈ ಸೇವಾಲಾಲ್ 🚩🙏🙏
ಗುರುಗಳೇ ನಿಮ್ಮ ವಿಡಿಯೋಗಳನ್ನು ಆಸಕ್ತಿದಾಯಕವಾಗಿ ನೋಡುತ್ತಿದ್ದೆ ಮತ್ತು ನಿಮ್ಮ ಮೇಲೆ ತುಂಬಾ ಗೌರವ ಹೊಂದಿದ್ದೆ ಆ ಗೌರವ ಇವತ್ತು ಈ ವಿಡಿಯೋ ಮತ್ತು ನೀವು ಹೇಳಿದ ಸಂತ ಸೇವಾಲಾಲರ ಬಗ್ಗೆ ಮತ್ತು ಅವರ ಆದರ್ಶಗಳನ್ನು ಸಮಾಜಕ್ಕೆ ತಿಳಿಸಿದ್ದಕ್ಕಾಗಿ ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯಿತು
ಸಂತ ಸೇವಾಲಾಲ್ ಬಗೆಗೆ ಇನ್ನೂ ಹೆಚ್ಚಿನ ವಿಷಯ ಇದೆ ಸರ್ ಅದ್ರೂ ಎಸ್ಟ್ ಹೇಳಿದಕ್ಕೆ ತುಂಬು ಹೃದಯದ ದನ್ಯವಾದಗಳು ಸರ್
ಅದೇ ಸಮುದಾಯದಲ್ಲಿ ಹುಟ್ಟಿದ ನಾವುಗಳು ಶ್ರೀ ಸೇವಾಲಾಲ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದೇವೆ ಎಂಬುದಕ್ಕಿಂತ ನೀವು ನೀಡಿರುವ ಮಾಹಿತಿ ಸ್ಪಲ್ಪವಾದರೂ ನಮ್ಮ ತಲೆಗೆ ಹೋಗುತ್ತೆ really proud of you sir❤🙏🙏🙏🙏🙏🙏🙏🙏
Being a banjara boy i feel proud to following Media 🎉masters
ಸಂತ ಶ್ರೀ ಸೇವಾಲಾಲ್ ಮಹಾರಾಜ್ ಬಗ್ಗೆ ಮಾಹಿತಿ ನೀಡಿದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ 🙏🙏❤
ಸಂತ ಶ್ರೀ ಸೇವಾಲಾಲರ ಬಗ್ಗೆ ಕರುನಾಡಿನ ಜನರಿಗೆ, ಚಿಕ್ಕದಾಗಿ ಪರಿಚಯಿಸಿದಕ್ಕೆ ತುಂಬು ಹೃದಯದ ಧನ್ಯತೆಗಳು ಸರ್.🙏🙏🙏🙏
ಜೈ ಸೇವಾಲಾಲ್ ಮಹಾರಾಜ್ 🕉️🙏🏼🚩🇮🇳
ಬಂಜಾರ ಕುಲ ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಬಗ್ಗೆ ಹಾಗೂ ಲಂಬಾಣಿಗರ ಬಗ್ಗೆ ಮಾಹಿತಿ ನೀಡಿದಕ್ಕೆ ನಿಮಗೆ ನಮ್ಮೆಲ್ಲರ ಪರವಾಗಿ ಅನಂತ ಅನಂತ ಧನ್ಯವಾದಗಳು ಗುರುಗಳೆ❤❤❤
ಜೈ ಸೇವಾಲಾಲ್ ರಾಘವೇಂದ್ರ ಸರ್ ಧನ್ಯವಾದಗಳು ನಿಮ್ಮ ಮಾಹಿತಿಗಾಗಿ ನಮ್ಮ ಬಂಜಾರ ಸಮುದಾಯದ ಆರಾಧ್ಯ ದೈವದ ಸಂತ ಸೇವಾಲಾಲ್ ಅವರ ಬಗ್ಗೆ ಹೇಳಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🚩🚩🚩🚩🏳️🏳️🏳️🏳️🏳️
ಸೂಪರ್ ಸರ್ ರಾಘವೇಂದ್ರ ಸರ್ ಧನ್ಯವಾದಗಳು ಎಷ್ಟು ವರ್ಷದಿಂದ ಮೀಡಿಯಾ ಮಾಸ್ಟರ್ ಕೇಳ್ಕೊಂಡು ಬಂದಿದ್ದಕ್ಕೆ ಇವತ್ತು ಸಾರ್ಥಕತೆ ❤️❤️❤️ ಜೈ ಮೀಡಿಯಾ ಮಾಸ್ಟರ್ ಜೈ ರಾಘವೇಂದ್ರ ಸರ್ ಧನ್ಯವಾದಗಳು
ನೆನ್ನೆ ಇನ್ನು ನಮ್ಮ ಹುಳಿಯಾರ ಅಲ್ಲಿ ಒಂದು , ಸರ್ಕಲ್ ಅಲ್ಲಿ ಈ ಹೆಸರಿನ ಬೋರ್ಡ್ ನೋಡಿದೆ ಆಗ ನನ್ನ ಹೆಂಡತಿಯನ್ನು ಕೇಳ್ದೆ ಹೆಂಡತಿ ಹೇಳುದ್ರು ನನಗೂ ಆ ಹೆಸರು ಏನು ಯಾರ್ದು ಅನ್ನೋದು ಗೊತ್ತಿಲ್ಲ ಅಂತ ಆಗ್ ನಾನ್ ತಿಳ್ಕೊಬೇಕು ಅಂತ ಅನ್ಕೊಂಡಿದ್ದೆ ಇವತ್ತು ತಿಳ್ಕೊಂಡು ತುಂಬಾ ಖುಷಿಯಾಯಿತು.
ಸಂತ ಸೇವಾಲಾಲ ಮಹಾರಾಜರ ಜನ್ಮದಿನದ ಹಾರ್ದಿಕ ಶುಭಾಶಯಗಳು ಜೈ ಸೇವಾಲಾಲ
ಧನ್ಯವಾದಗಳು ಗುರುಗಳೇ ನಿಮಗೆ ಸಂತ ಸೆವಾಲಾಲ್ ಮಹರಾಜರು ಕಿರು ಪರಿಚಯ ಮಾಡಿಕೊಟ್ಟಿದಕ್ಕೆ ..
ಜೈ ಶ್ರೀ ಸಂತ ಸೇವಾಲಾಲ್ ಮಹಾರಾಜ್ ನ ಮಾರಿಯಮ್ಮ ಮಾತೇ 💐🙏 ಸೂಪರ್ ಮಾಹಿತಿ ಸರ್ 🤝
ಜೈ ಸೇವಾಲಾಲ್ ಮಹಾರಾಜ❤
ಸರ್ವರಿಗೂ ಸಂತ ಶ್ರೀ ಸೇವಾಲಾಲ್ ಮಹಾರಾಜ ಜಯಂತಿ ಹಬ್ಬದ ಶುಭಾಷಯಗಳು ❤
🚩ಜೈ ಸೇವಾಲಾಲ್ ಬಾಪು 🏳️ಜೈ ಮರಿಯಾಮ್ಮ ಯಾಡಿ 🚩
ಜೈ ಶ್ರೀ ಸೇವಾಲಾಲ್ ಮಹಾರಾಜ್
ಜೈ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಬಂಜಾರ ಕುಲ ಗುರುಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನಿಮ್ಮ ಈ ಒಂದು ವಿಡಿಯೋ ಇಂದ ಬಂಜಾರ ಸಮುದಾಯದವರಿಗೆ ಸಂತ ಸೇವಾಲಾಲ್ ಅವರ ಬಗ್ಗೆ ಮಾಹಿತಿ ನೀಡಿದ್ದೀರಿ.🎉❤❤❤
ಅತಿ ಅದ್ಬುತವಾದ ಇತಿಹಾಸವನ್ನು ತಿಳಿಸಿದ ಮಿಡಿಯ ಮಸ್ಟರಿಗೆ ವಂದನೆ ಶ್ರೀಸೇವಾಲಲ್ ಜಯಂತಿಯ ಶುಭಶೇಯಗಳೂ
ನಮಸ್ಕಾರ ಸರ್, ಸಂತ ಸೇವಾಲಾಲ್ ಅವರ ಈ ಸ್ಥಳ ನಮ್ಮ ನ್ಯಾಮತಿ ತಾಲೂಕಿನಲ್ಲಿದೆ, ಮಾಹಿತಿ ಅದ್ಭುತವಾಗಿದೆ, ಧನ್ಯವಾದ🙏🙏🙏
ತುಂಬ ಧನ್ಯವಾದಗಳು ಸರ್, ನಮ್ಮ ಸಮುದಾಯದ ತಪಸ್ವಿ ಬಗ್ಗೆ ತಿಳಿಸಿದ್ದಕ್ಕೆ.... ಜೈ ಸೇವಾಲಾಲ್... ಜೈ ಗೋರ್ ಬಂಜಾರ..🚩🚩🚩
ಜೈ ಶ್ರೀ ಸತ್ಯಸೇವಾಲಾಲ್ ಜೈ ಮಾರಿಯಮ್ಮ
ಜೈ ಸೇವಾಲಾಲ್ ಮಾಹರಾಜ್
ಧನ್ಯವಾದಗಳು ಸರ್ 🏳️🚩
ಜೈ ಸೇವಾಲಾಲ್🙏🙏
ಸಂತ ಸೇವಾಲಾಲ್ ಮಹಾರಾಜ್ ಸ್ವಾಮಿ ಯವರ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು sir ಇನ್ನು ಅವರ ಸಾಧನೆ ಬಗ್ಗೆ ಕಲ್ಲಿನ ನಗರಿ ಮಾಡಿದ್ದೂ, ಗಂಡನ್ನು ಹೆಣ್ಣಾಗಿ ಮಾಡಿದ್ದೂ ಮೊದಲ ಬಾರಿ ಎಲೆ ಊಟದ ಬಗ್ಗೆ ಪರಿಚಯ ಮಾಡಿದ್ದೂ ಎಲ್ಲ ಹೇಳಿದ್ರೆ ಚನ್ನಾಗಿ ಇರುತಿತ್ತು sir
ಸೇವಾಲಾಲರ ಉಪದೇಶ ಮತ್ತು ವಿಚಾರ ಧಾರೆ ಗಳು ಕೇವಲ ಬಂಜಾರ ಜನರಿಗೆ ಮಾತ್ರ ಅನ್ವಯಿಸುವದಿಲ್ಲಾ ಇಡೀ ಮನು ಕುಲಕ್ಕೆ ಅನ್ವಯಿಸುತ್ತದೆ.
ಸಂತ ಸೇವಾಲಾಲ್ ರ ಬಗ್ಗೆ ವಿವರಣೆ ನೀಡಲು ಪ್ರಯತ್ನ ಮಾಡಿದ ಮೀಡಿಯಾ ಮಾಸ್ಟರ್ಸ್ ಗೆ ಧನ್ಯವಾದಗಳು.
ಬಂಜಾರ ಜನಾಂಗದ ಬಗ್ಗೆ ಹಾಗೂ ಸಂತ ಸೇವಾಲಾಲ್ ಮಹಾರಾಜ್ ರವರ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🎉 ಸರ್
ಸಂತ ಶ್ರೀ ಸೇವಾಲಾಲ್ ಮಹಾರಾಜರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು❤❤❤❤❤
ನಿಮ್ಮ ವಿಡಿಯೋಗಳು ಅತ್ಯುತ್ತಮ ಮಾಹಿತಿ ಹೊಂದಿದೆ
ಇದು ನಮ್ಮ ಸಮುದಾಯದ ಮುಖ್ಯ ಮಾಹಿತಿ
ನಿಮಗೆ ಧನ್ಯವಾದಗಳು ಸರ್
ಲಂಬಾಣಿ ಜನಾಂಗದ ಬಗ್ಗೆ ಹಾಗೂ ಸಂತ ಸೇವಾಲಾಲ್ ರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್...
ನಮ್ಮ ಸಮುದಾಯದ ಗುರುಗಳ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ
ಉತ್ತಮವಾದ ಮಾಹಿತಿ ನೀಡಿದ್ದೀರಾ ಸರ್ ತಮಗೆ ಧನ್ಯವಾದಗಳು ಹಾಗೂ ಸೇವಾಲಾಲ್ ಜಯಂತಿಯ
ಸರ್ ತುಂಬ ಹೃದಯದ ಧ್ಯನ್ಯವಾದಗಳು 🙏🙏🙏
ಕರ್ನಾಟಕದ ಜನತೆಗೆ ಬಂಜಾರಾ ಸಮಾಜದ ಹಾಗೂ ಸಂತ ಸೇವಾಲಾಲರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤😍
ಎಲ್ಲಾ ಸಂತರುಗಳು ನಮ್ಮ ದೇಶ ನಮ್ಮ ಸಂಸ್ಕೃತಿಯ ಆಸ್ತಿ ❤❤❤
ಖಂಡಿತವಾಗಿಯೂ ತುಂಬಾ ಸಂತೋಷವಾಯಿತು ಸರ್ ಸಂತ ಸೇವಾಲಾಲರ ಆಶೀರ್ವಾದ ನಿಮ್ಮ ಮೇಲೆ ಇರ್ಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಿ ❤
ಈ ಎಲ್ಲಾ ಸಾಧನೆಗಳು ಇವತ್ತಿಗೂ ವಿಫಲವಾಗಿದೆ ಇದೆ ನಮ್ಮ ದುರಂತ ಇನ್ನು ಇತರ ಸಾಧಕರು ಎಷ್ಟು ಜನ........
ಜೈ ಹಿಂದ ಜೈ ಕರ್ನಾಟಕ❤
ಜೈ ಶ್ರೀ ಸೇವಾಲಾಲ್ ಮಹಾರಾಜ್ ಜೈ ಬಂಜಾರ
ಜೈ ಸೇವಾಲಾಲ್ ಜೈ ಹಿಂದ್
ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಶಯಗಳು
ಜೈ ಸಂತ ಸೇವಾಲಾಲ್🚩🚩🙏
Nim channel start adagidha nodthidhini evathu namma sevalal maharaj avr bagge helidakke thumba dhanyavaada❤
ಇನ್ನು ಹೆಚ್ಚಿನ ಮಾಹಿತಿ ಅಪೇಕ್ಷಿಸುತ್ತವೆ ಸರ್. ನಿಮ್ಮಿಂದ ಸಂತ ಶ್ರೀ ಸೇವಾಲಾಲ್ ರ ಕುರಿತು ತಿಳಿಸಿಕೊಡಿ🙏🙏
ಜೈ ಸೇವಾಲಾಲ್ ಸೂಪರ್ ಸರ್
ಸಮಸ್ತ ನಾಡಿನ ಜನತೆಗೆ ಸಂತ ಶ್ರೀ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯ ಶುಭಾಶಯಗಳು 🏳️🏳️🏳️🙏🙏
Thank you for bringing this up, Jai Sevalal. Jai Karnataka mate
ತುಂಬಾ ಧನ್ಯವಾದಗಳು ಸರ್ ಸಾಮಾಜಿಕ ಸಮಾನತಾ ಸಂದೇಶ ಸಾರಿದ ಸಂತ ಸೇವಾಲಾಲ್ ಮಹಾರಾಜ ಅವರ ಮಾಹಿತಿ ನೀಡಿದ್ದಕ್ಕಾಗಿ❤🌹💐
ಸರಳವಾಗಿ ಹಾಗೂ ವಿರಳವಾಗಿ ವಿವರಿಸಲಾಗಿದೆ, ಧನ್ಯವಾದಗಳು 🙏🎉
ಧನ್ಯವಾದಗಳು ನಿಮಗೆ ನನ್ನ ಸಮುದಾಯದ ಬಗ್ಗೆ ಮತ್ತು ಸೇವಾಲಾಲ್ ಸಂತರ ಬಗ್ಗೆ ಮಾಹಿತಿ ನೀಡಿದ್ದಕ್ಕೆ❤
ಸೇವಾಲಾಲ್ ಮಹಾರಾಜರವರ ಕುರಿತು ಮಾತಾಡಿದ್ದಕ್ಕೆ ಧನ್ಯವಾದಗಳು ಸರ್ ಜೈ ಬಂಜಾರ
ಹೃದಯಪೂರ್ಣ ಧನ್ಯವಾದಗಳು sir thank you complement banjara samudaya sir ❤
ಸಮಸ್ತ ನಾಡಿನ ಜನತೆಗೆ 285 ನೇ ಸಂತ ಸದ್ಗುರು ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಶಯಗಳು 🏳️🏳️🚩🚩
ಜೈ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ❤❤
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ....
ಬಂಜಾರ ಕುಲ ದೈವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಯ ಶುಭಾಶಯಗಳು. ಭಗವಂತನ ಆಶೀರ್ವಾದ ಸದಾ ಎಲ್ಲಾರ ಮೇಲೆ ಇರಲಿ ಎಂದು ಹಾರೈಸುವೆ 🙏💐
ಜೈ ಆಯಿ ವಾಲೋ ಸೇವಾ ಭಾಯಾ
ನಮಸ್ತೆ ಗುರುಗಳೇ ಶುಭ ಮಧ್ಯಾಹ್ನ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ ಜೈ ಹನುಮಾನ್ ಜೈ ಭಾರತ.
Sevalal hishtrige dhanyavadagallu
ಸದಾ ಇಂತಹ ಅದ್ಬುತ ವಿಷಯಗಳು ನಿಮ್ಮಿಂದ ಬರ್ತಾ ಇರಲಿ,ಶ್ರೇಷ್ಠ ಸಂತ ಸೇವಾಲಾಲ್ ಮಹಾರಾಜ್ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
Jai sevalal Tq sir good information
First comment thank you sir for making this video Jai sevalal Jai gor banjara
ತುಂಬಾ ಧನ್ಯಾದಗಳು ಗುರುಗಳೆ 🙏 ಸಂತ ಸೇವಾಲಾಲ ಅವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ... ಜೈ ಸೇವಾಲಾಲ 🚩🚩
ಸಂತ ಸೇವಾಲಾಲ್ ನಮ್ಮಲ್ಲರಿಗೆ ಆದರ್ಶ ಪುರುಷ 🙏🙏🙏
Jai ಸೇವಾಲಾಲ್ Jai ಮರಿಯಮ್ಮ
ಜೈ ಸೇವಾಲಾಲ್.,🙏🙏🙏🙏🙏🙏
ಜೈ ಸೇವಾಲಾಲ್ 🚩 ಜೈ ಗೋರ್ ಬಂಜಾರ 🚩
ಜೈ ಸೇವಾಲಾಲ್ ❤️
ಜೈ ಸೇವಾಲಾಲ್ ಜೀ ಜೈ ಬಸವೇಶ್ವರ ❤🙏🚩
ಜೈ ಸೇವಾಲಾಲ
Sant sevalal maharaj avar bagge mahiti nididdakke tumba dhanhyavadagalgu...sir ...Jai sevalal
ರಾಮ್ ರಾಮ್ ಬಂಜಾರ 🙏🙏🚩🚩
ಅಭಿನಂದನೆಗಳು ಸರ್ ❤❤❤