ಅದ್ಬುತ ಕೋಟೆ,ಅಂದಿನ ಕಾಲದಲಿ ಯಾವ ಯಂತ್ರಗಳ ಸಹಾಯವು ಇಲ್ಲದೆ ಕೇವಲ ಮಾನವನ ಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ನೆನೆದರೇ ಅಂದಿನ ಮಾನವನ ಶಕ್ತಿ, ಹಾಗೂ ಬುದ್ಧೀವಂತಿಕೆ ನಿಜಕ್ಕೂ ವಿಸ್ಮಯ.
ನಮ್ಮ ಪಾವಗಡ ಕೋಟೆಯನ್ನು ಎಲ್ಲರಿಗೂ ಪರಿಚಯಿಸಿದಕ್ಕೆ ಧನ್ಯವಾದಗಳು, ಪಾವಗಡದಲ್ಲಿ ನಮ್ಮ ಕರ್ನಾಟಕದಲ್ಲೆ ಪ್ರಸಿದ್ದವಾದ ಶನಿಮಹಾತ್ಮ ದೇವಸ್ಥಾನ ಇದೆ ಹಾಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಗೋಪಾಲ ಸ್ವಾಮಿ ದೇವಸ್ಥಾನ ಇದಾವೆ ಇವುಗಳು ಅಂದಿನ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿರುವಂತವು, ಹಾಗೆ ಇನ್ನೂ ಎರಡು ಪ್ರಸಿದ್ಧ ಕೋಟೆಗಳು ನಮ್ಮ ತಾಲ್ಲೂಕಿನಲ್ಲಿ ಇದಾವೆ ಅದರಲ್ಲಿ ಒಂದು ದಿನೆ ದಿನೆ ಅಭಿವೃದ್ಧಿಗೊಳ್ಳುತ್ತಿದೆ ಅದುವೆ ನಿಡಗಲ್ ದುರ್ಗ ಕೋಟೆ ಮತ್ತೊಂದು ಯ ನಾ ಹೊಸಕೋಟೆ (ಯಲ್ಲಪ್ಪನಾಯಕನ ಹೊಸಕೋಟೆ)
ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ ಮೇಡಂ.. ಕೋಟೆಯಲ್ಲಿ ಇನ್ನೂ ನೋಡುವುದಕ್ಕೆ ತುಂಬಾಇದೆ. ಆದ್ರೆ ಎಲ್ಲವನ್ನೂ ಕೆಡವಿ ಹಾಕಿದ್ದಾರೆ.. ನನ್ನ ವಿಡಿಯೋ ನಿಮಗೆ ಸಂತೋಷ ನೀಡಿದೆ ಅಂದ್ರೆ ನನಗೂ ಸಂತೋಷ.. ಧನ್ಯವಾದಗಳು..
Super sir namge kuthale pavagada kotte nodidastu santhosha aythu sir hage pavagada da shanideeva Temple bagge mahithi heli nimma e vedio hakbahudithu next time haki thanks sir
ನೀವು ಹೇಳಿದ್ದು ಸರ್.. ನಾನು ಶನಿ ದೇವರ ವಿಡಿಯೋ ಇದರಲ್ಲಿ ಸೇರಿಸಿದ್ದರೆ ವಿಡಿಯೋ ಇನ್ನೂ ಹೆಚ್ಚಾಗುತ್ತಿತ್ತು. ಅದಕ್ಕೆ ಆ ದೇವಸ್ಥಾನದ ವಿಡಿಯೋವನ್ನು ಪ್ರತ್ಯೇಕವಾಗಿ ಮಾಡೋಣ ಅಂಥ ಅದರ ಬಗ್ಗೆ ಹೇಳಲಿಲ್ಲ.., ಸಮಯ ಮಾಡಿಕೊಂಡು ಹೋಗಿಬರುತ್ತೇನೆ. ದೇವಸ್ಥಾನಗಳ ಬಗ್ಗೆ ವಿಡಿಯೋ ಮಾಡುವಾಗ ಒಳಗೆ ಕ್ಯಾಮೆರಾ ಬಿಡುವುದ ಅದೇ ದೊಡ್ಡ ಸಮಸ್ಯೆ ನನಗೆ.. ಆದರೂ, ಪ್ರಯತ್ನ ಮಾಡುತ್ತೇನೆ..
@@SIKKANTESANCHARA ಕೋಟೆಯೊಳಗೆ ಬೇಕಾದಷ್ಟು ಬಂಗಾರ ಕೂಡ ಇದೇ.... But specific ಗೆ ಯಾವ placelli ಇದೇ ಅಂತ ಗೊತ್ತಿಲ್ಲ... ಯಾಕಂದ್ರೆ ನಮ್ದು ಪಾವಗಡ ಎಲ್ಲರು ಹೇಳ್ತಾರೆ ಬಂಗಾರ ಇದೇ anta
ಕೆಲವೊಂದು ಮಾನವ ನಿರ್ಮಿತ ಸ್ಥಳಗಳ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಾಗ ವಿಜ್ಞಾನ ಸಮರ್ಪಕ ಮತ್ತು ಸಕಾರಾತ್ಮಕ ಉಪಯೋಗದ ಬಗ್ಗೆ ಮಾಹಿತಿ ತಿಳಿಯುತ್ರದೆ. ಅದರಲ್ಲಿ ಪ್ರಾಚೀನ ಕೋಟೆಗಳು ಕೂಡ ಹೌದು.. ಆ ನಿಟ್ಟಿನಲ್ಲಿ old is gold...👍👍
ಆ ಕಾಲದಲ್ಲಿ ಎಲ್ಲವೂ ಪ್ರಕೃತಿ ದತ್ತವಾಗಿತ್ತು, ಆಗ ಬದಕು, ಮನಸ್ಸು, ಆಹಾರ ಎಲ್ಲವೂ ಶುದ್ಧವಾಗಿತ್ತು. ಈಗ ಇಲ್ಲ.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
ಹೌದು ಮೇಡಮ್... ನಾನು ವಿಡಿಯೋ ಅಪ್ಲೋಡ್ ಮಾಡಿದ ಮೇಲೆ ನನಗೆ ತಿಳಿಯಿತು. ನನಗೆ ಬೇಜಾರು ಆಗಿದ್ದು ಏನು ಅಂದ್ರೆ, ಆ ಮಸೀದಿಯನ್ನು ಸ್ವಚ್ಚವಾಗಿ ಇಟ್ಟಿಲ್ಲ...! ಐತಿಹಾಸಿಕ ಕಟ್ಟಡಗಳಲ್ಲಿ ಅನೇಕ ವೈಜ್ಞಾನಿಕ ವಿಷಯಗಳು ಅಡಗಿವೆ.. ಅವುಗಳನ್ನು ತಿಳಿದುಕೊಳ್ಳಬೇಕಾದರೆ ಅವುಗಳನ್ನು ಉಳಿಸಿಕೊಳ್ಳಬೇಕು.. ನೀವೇನಂತೀರಿ...?
ನೀವು ಹೇಳಿದ್ದು ನಿಜ.. ಆದರೆ, ಬಲವಂತವಾಗಿ ನಾನು ಯಾರಮ್ನೂ ಕರೆದುಕೊಂಡು ಹೋಗುವುದಕ್ಕೆ ಇಷ್ಟ ಪಡುವುದಿಲ್ಲ ಅದಕ್ಕೆ ಒಬ್ಬೊಬ್ಬನೆ ಹೋಗುತ್ತೇನೆ. ನನ್ನ ವಿಡಿಯೋಗಳಲ್ಲಿ ಹೆಚ್ಚಿನವು ನಾನು ಒಬ್ಬನೇ ಹೋಗಿ ಬಂದಿದ್ದವು ಇದೆ ಸರ್. Thank you
Why r you going single frnd don't go like that because there is warning of leopards,wild boars etc.Be careful with some strong stick with you.Iam Rajendra from Anantapur Andhra Pradesh.
ಅದ್ಬುತ ಕೋಟೆ,ಅಂದಿನ ಕಾಲದಲಿ ಯಾವ ಯಂತ್ರಗಳ ಸಹಾಯವು ಇಲ್ಲದೆ ಕೇವಲ ಮಾನವನ ಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ನೆನೆದರೇ ಅಂದಿನ ಮಾನವನ ಶಕ್ತಿ, ಹಾಗೂ ಬುದ್ಧೀವಂತಿಕೆ ನಿಜಕ್ಕೂ ವಿಸ್ಮಯ.
ನಿಜವಾಗಿಯೂ ಹೌದು.. ಸರ್,
ಮಧುಗಿರಿ ಕೋಟೆಯಂತೂ ಇನ್ನೂ ರೌದ್ರ ರಮನೀಯ. ಇನ್ನು ಕೆಲವು ಕೋಟೆಗಳ ಪಟ್ಟಿಯಿದೆ ಆದಷ್ಟು ಬೇಗ ಅವುಗಳನ್ನು ಮಾಡುತ್ತೇನೆ.
@@SIKKANTESANCHARA .
ನಮ್ಮ ಪಾವಗಡ ಕೋಟೆಯನ್ನು ಎಲ್ಲರಿಗೂ ಪರಿಚಯಿಸಿದಕ್ಕೆ ಧನ್ಯವಾದಗಳು, ಪಾವಗಡದಲ್ಲಿ ನಮ್ಮ ಕರ್ನಾಟಕದಲ್ಲೆ ಪ್ರಸಿದ್ದವಾದ ಶನಿಮಹಾತ್ಮ ದೇವಸ್ಥಾನ ಇದೆ ಹಾಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಗೋಪಾಲ ಸ್ವಾಮಿ ದೇವಸ್ಥಾನ ಇದಾವೆ ಇವುಗಳು ಅಂದಿನ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿರುವಂತವು, ಹಾಗೆ ಇನ್ನೂ ಎರಡು ಪ್ರಸಿದ್ಧ ಕೋಟೆಗಳು ನಮ್ಮ ತಾಲ್ಲೂಕಿನಲ್ಲಿ ಇದಾವೆ ಅದರಲ್ಲಿ ಒಂದು ದಿನೆ ದಿನೆ ಅಭಿವೃದ್ಧಿಗೊಳ್ಳುತ್ತಿದೆ ಅದುವೆ ನಿಡಗಲ್ ದುರ್ಗ ಕೋಟೆ ಮತ್ತೊಂದು ಯ ನಾ ಹೊಸಕೋಟೆ (ಯಲ್ಲಪ್ಪನಾಯಕನ ಹೊಸಕೋಟೆ)
ಉತ್ತಮ ಸಲಹೆಗಳನ್ನು ನೀಡಿದ್ದೀರಿ brother... ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. Thank you..
அருமையான விளக்கம்.
அழகான காட்சிகள்.
அருமையான ஒளிப்பதிவு
நன்றி பாராட்டுக்கள்!
Thank you brother...!
ಸೂಪರ್ ವಿಡಿಯೋ ಮಾಡಿತೀಕೆ ವಂದನೆಗಳು🙏🌹 ನಮ್ಮ ಊರು ನಮ್ಮ ಹೇಮೆ ಸಂಜೀವಕುಮಾರ ಡಿ ಯಲ್
ನಿಮ್ಮ ಊರು ನಾಡಿನ ಹೆಮ್ಮೆ..
ನಮ್ಮ ಪಾವಗಡ ನಮ್ಮ ಹೆಮ್ಮೆ
ಅಲ್ಲ.. ಅಲ್ಲ ಅದು ನಮ್ಮ ನಾಡಿನ ಹೆಮ್ಮೆ
ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ,
ಧನ್ಯವಾದಗಳು ಶುಭ ದಿನ
Namaa Pavagada Namma Hemme Gada Gada Gada Simhadha Pavagada 🔥🔥💥🔥💥🔥💥🔥 lovely 😍 video Guru my best wishes to your Channel
Thank you brother...
Pavagada proud of Karnataka..
Very well covered walkthrough video, ಸ್ವತಃ ನಾನೆ ಹೋಗಿ ನೋಡಿದ ಹಾಗೆ ಅನಿಸಿತು
ತುಂಬಾ ಧನ್ಯವಾದಗಳು ಮೇಡಂ.. ನನ್ನ ಕೆಲಸ ಸಾರ್ಥಕವಾಯಿತು..
ಬೇಸಿಗೆ ಬಿಸಿಲಿನಲ್ಲಿ ಖುದ್ದಾಗಿ ಹೋಗಿ ನೋಡಿದಂತೆ ಅನುಭವ ಆಯಿತು. ಚಿತ್ರೀಕರಿಸಿ ತೋರಿಸಿದ ತಮಗೆ ಅಭಿನಂದನೆಗಳು.
Thank you sirr..
ನಿಮಗೆ ಇಷ್ಟ ಆಗಿದ್ದು, ನನಗೆ ಸಂತೋಷವಾಯಿತು..
ಅದ್ಬುತವಾದ ಮಾಹಿತಿ 🤝🏻
ಧನ್ಯವಾದಗಳು
Super vidio tq bro my taluk ❤️❤️❤️pavagada
Thank u bro.
Pls share to others who proud to be an pavagada like you..
Sir Ivella ulisi belesabeku . Great job 👍
ಅದನ್ನು ಅಲ್ಲಿರುವ ಸ್ಥಳೀಯರೇ ಮಾಡಬೇಕು
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
ತುಂಬ ಚೇನಾಗಿದೆ ಸರ್
Thank you brother..
Namma pavagada kote..❤❤❤
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
Namma pavagada.. super sir.🙏
Bro.. Your right
It is suppppppeeeeeeerrrrrrrrr place
Nav pavagada davru nam pavagad prasissa kote temple torisiddakke dhanyavadaglu brother gogd bless u bro
Thank you so much
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
simple but beautiful video
Thank you..
Super sir nange tumba ista ittu kote nodoke alligi nentara manege hodagalella manassu oddadta ittu kote nodalu kadegu agalilla nivu tumba chennagi vivarane kottu ful kote vidiyo torisidri vassagide nange nane kote hatti nodidante aitu dhanyavaadagalu sir
ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ ಮೇಡಂ.. ಕೋಟೆಯಲ್ಲಿ ಇನ್ನೂ ನೋಡುವುದಕ್ಕೆ ತುಂಬಾಇದೆ. ಆದ್ರೆ ಎಲ್ಲವನ್ನೂ ಕೆಡವಿ ಹಾಕಿದ್ದಾರೆ..
ನನ್ನ ವಿಡಿಯೋ ನಿಮಗೆ ಸಂತೋಷ ನೀಡಿದೆ ಅಂದ್ರೆ ನನಗೂ ಸಂತೋಷ.. ಧನ್ಯವಾದಗಳು..
ನಮ್ಮೂರು...,,
ನಿಮ್ಮೂರು ಸೂಪರ್ರು
super sir very good jab
ಅದ್ಬುತ ಕೋಟೆ,ಅಂದಿನ ಕಾಲದಲಿ ಯಾವ ಯಂತ್ರಗಳ ಸಹಾಯವು ಇಲ್ಲದೆ ಕೇವಲ ಮಾನವನ ಶಕ್ತಿಯೇ ಪ್ರಮುಖ ಸಾಧನ ಎಂಬುದನ್ನು ನೆನೆದರೇ ಅಂದಿನ ಮಾನವನ ಶಕ್ತಿ, ಹಾಗೂ ಬುದ್ಧೀವಂತಿ
ನೀವು ಹೇಳಿದ್ದು ನಿಜ brother,
ನಿಮಗೆ ವಿಡಿಯೋ ಇಷ್ಟ ಆಗಿದ್ದರೆ, ಬೇರೆಯವರಿಗೂ ಕಳುಹಿಸಿ thank you
Thank you
Thank. You deetail pavagada fort
Thank you bro..
ಉತ್ತಮ ವಿವರಣೆ ನೀಡಿದ್ದೀರಿ, ತುಂಬಾ ಧನ್ಯವಾದಗಳು
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
😀🙏🏻😀
Super sir namge kuthale pavagada kotte nodidastu santhosha aythu sir hage pavagada da shanideeva Temple bagge mahithi heli nimma e vedio hakbahudithu next time haki thanks sir
ನೀವು ಹೇಳಿದ್ದು ಸರ್..
ನಾನು ಶನಿ ದೇವರ ವಿಡಿಯೋ ಇದರಲ್ಲಿ ಸೇರಿಸಿದ್ದರೆ ವಿಡಿಯೋ ಇನ್ನೂ ಹೆಚ್ಚಾಗುತ್ತಿತ್ತು. ಅದಕ್ಕೆ ಆ ದೇವಸ್ಥಾನದ ವಿಡಿಯೋವನ್ನು ಪ್ರತ್ಯೇಕವಾಗಿ ಮಾಡೋಣ ಅಂಥ ಅದರ ಬಗ್ಗೆ ಹೇಳಲಿಲ್ಲ.., ಸಮಯ ಮಾಡಿಕೊಂಡು ಹೋಗಿಬರುತ್ತೇನೆ.
ದೇವಸ್ಥಾನಗಳ ಬಗ್ಗೆ ವಿಡಿಯೋ ಮಾಡುವಾಗ ಒಳಗೆ ಕ್ಯಾಮೆರಾ ಬಿಡುವುದ ಅದೇ ದೊಡ್ಡ ಸಮಸ್ಯೆ ನನಗೆ..
ಆದರೂ, ಪ್ರಯತ್ನ ಮಾಡುತ್ತೇನೆ..
OK sir danyavada 🙏🙏🙏💐💐💐
Nicee xplanation Sir. My appreciation to you for this beautiful work. May God bless you.
Ramakrishna Reddy from Bangalore
ಧನ್ಯವಾದಗಳು ಸರ್..
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..., ಮಾಹಿತಿ ಚೆನ್ನಾಗಿದೆ ಅನ್ನಿಸಿದ್ರೆ, ಬೇರೆಯವರಿಗೂ ಸಂಚಿಕೊಳ್ಳಿ..
2013 ಅಲ್ಲಿ ನಾನು ನನ್ನ ಸ್ನೇಹಿತ ಇಬ್ಬರು ಹೋಗಿದ್ವಿ.
ಹೇಗಿತ್ತು ನಿಮ್ಮ ಅನುಭವ?
ಈ ವಿಡಿಯೋ ನಿಮಗೆ ಇಷ್ಟ ಆಯ್ತಾ ?
ಆಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು🙂
Nice coverage
ಏನಾಯ್ತು ಬ್ರದರ್
Thanks for watching
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ.
ಧನ್ಯವಾದಗಳು
My native place,u beautiful video sir 🙏🙏
Thank you..
ಧನ್ಯವಾದಗಳು ಸಾರ್ ನಮ್ಮ ಪಾವಗಡ ದ ಬಾಗ್ಗ ವಿಡಿಯೂ ಮಾಡಿದ್ದಕ್ಕ
ನಿಮ್ಮೂರ ಕೋಟೆ, ಸುಂದರ, ಶನೈಶ್ವರ ದೇವಸ್ಥಾನವೂ ತುಂವಾ ಚೆನ್ನಾಗಿದೆ.
magnetic powered
Thank you..
♥️♥️♥️♥️♥️🙏🙏🙏🙏🙏🙏❤❤❤🌹🌹🌹🇮🇳🇮🇳🇮🇳 ನಾಗರಾಜು ಜಿ
Thank you sirr
Namma ooru pavagada
Nice place
Om sri shaineshwara swamy namaha
Thank you sirr
Great g
Thank you brother..
Video ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ thank you..
ನಮ್ಮ ಕರ್ನಾಟಕ ಸರ್ಕಾರ ಚನ್ನಾಗಿ ನೋಡಿಕೊಳ್ತಿದರೆ ಬಿಡಿ....
ಕಿಶೋರ್ ಅವರೆ,
ಕೇವಲ ಸರ್ಕಾರ ಮಾತ್ರವಲ್ಲ ಸಾರ್ವಜನಿಕರು ಕೂಡ ಜವಬ್ದಾರಿಯಿಂದ ವರ್ತನೆ ಮಾಡಬೇಕು...
ಸ್ಥಳವನ್ನು ಸ್ವಚ್ಚವಾಗಿ ಇಟ್ಟರೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ..
ಹೌದೋ ಅಲ್ಲವೋ...?
nice picturization ..
Thank you sirr..
Really u r great bro
ಇಲ್ಲ bro.., great ಅಂಥ ಏನಲ್ಲ.. ಒಂದು ವಿಶೇಷ ಪ್ರಯತ್ನ ಮಾಡಿದೀನಿ ಅಷ್ಟೇ.
Thank you
Namma pavagadada kote bagge vlog ❤ madidakke ❤ nimage tumbu hrudayada danyavada ❤❤🎉🎉
Heartfully thank you so much
pls share with others
Super sir🙏🙏🙏🙏🙏
Thank you sirr
ಪಾವಗಡದ ಕೋಟೆ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ....
ಆ ಕೋಟೆಯ ಒಳಗೆ ಇನ್ನೂ ಬೇಕಾದಷ್ಟು ಮಾಹಿತಿ ಮತ್ತು ತಲುಪಲಾಗದ ಸ್ಥಳ ಇವೆ ಗುರುವರ್ಯ. ನನ್ನೊಬ್ಬನಿಂದ ಆದ ಪ್ರಯತ್ನ ಮಾಡಿದ್ದೇನೆ.
ಧನ್ಯವಾದಗಳು..
@@SIKKANTESANCHARA on Monday or
Very nice sir , usharagi hogibanni when you are visiting alone God bless you, Pavagada fort bagge mathadidakke thank you sir have a nice time😇
Thank you so much madam..
I am visited this place
ನೀವು ಕೋಟೆಯನ್ನು ನೇರವಾಗಿ ನೋಡಿದ್ದಕ್ಕು ಮತ್ತು ವಿಡಿಯೋ ಗೂ ಹೇಗಿದೆ..
Modlu aa darga annodunna kedavabeku
ಏನು ಕೆಡವಿ ಏನು ಕಟ್ಟಿದರೂ ಆ ಕೋಟೆಯ ಸೌಂದರ್ಯ ಉಳಿಸಿಕೊಳ್ಳಬೇಕಾಗಿದೆ.
ಧನ್ಯವಾದಗಳು..
ನಮ್ಮ ಉರು ನಮ್ಮ ಹೆಮ್ಮೆ 😍😍😍
ನಿಮ್ಮ ಡ್ರೈ padlli ayaskanta ಇದೇ ಅದುಕ್ಕೆ ಕಬ್ಬಿಣದ ಚುರುಗಳು ಅಂಟಿಕೊಂಡಿವೆ ಅಷ್ಟೇ
ಕೋಟೆಯೋಳಗೆ ಕಬ್ಬಿನದ ಅದಿರು...
Thank you madam...
@@SIKKANTESANCHARA ಕೋಟೆಯೊಳಗೆ ಬೇಕಾದಷ್ಟು ಬಂಗಾರ ಕೂಡ ಇದೇ.... But specific ಗೆ ಯಾವ placelli ಇದೇ ಅಂತ ಗೊತ್ತಿಲ್ಲ... ಯಾಕಂದ್ರೆ ನಮ್ದು ಪಾವಗಡ ಎಲ್ಲರು ಹೇಳ್ತಾರೆ ಬಂಗಾರ ಇದೇ anta
@@kavithanarayan2247 ಹೌದಾ.. ಮೇಡಂ..
ಬಂಗಾರಕ್ಕಿಂತ ಕೋಟೆ ಮುಖ್ಯ.. ಆದ್ದರಿಂದ ಬಂಗಾರ ನಿಗೂಢವಾಗಿಯೇ ಇರಲಿ ಬಿಡಿ..
@@kavithanarayan2247 nimdu pavagada na medam
@@sudeepa9417 yes
Nice video sir
Thank you brother..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ shareಮಾಡಿ..ಧನ್ಯವಾದಗಳು ಶುಭದಿನ
2006 alli last visit vs convent 7th stardalli pavagada
ಈಗಲೂ ಒಮ್ಮೆ ಹೋಗಿ ಬನ್ನಿ.., ತುಂಬಾ ಚೆನ್ನಾಗಿದೆ..!
Anna adu magnet powder. Alli maatra alla bhoomill yelli haakidru sigutte magnet
Brother,
ನೀವು ಹೇಳಿದ ಹಾಗೆ ಅದು ಮ್ಯಾಗ್ನೆಟ್ ಪೌಡರ್ ಅಥವಾ ಐರನ್ ಪೌಡರ್ ಇರಬಹದು. ಒಪ್ಪುತ್ತೇನೆ.
ಆದ್ರೆ ಭೂಮಿಯಲ್ಲಿ ಎಲ್ಲ ಕಡೆಯೂ ಅದು ಸಿಗುವುದಿಲ್ಲ.
👍👍👍
Thnak you madamm
👌🙏😁🤝
Thank you madam...
Nice Video
Thank you sirr
Please carry a bamboo cane -- a stave of 6 feet length. It is a protection, especially when you are alone.
yes, you are given usefull suggestion.
if you like this video, pls share with others
thank you
Old is Gold
ಕೆಲವೊಂದು ಮಾನವ ನಿರ್ಮಿತ ಸ್ಥಳಗಳ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಾಗ ವಿಜ್ಞಾನ ಸಮರ್ಪಕ ಮತ್ತು ಸಕಾರಾತ್ಮಕ ಉಪಯೋಗದ ಬಗ್ಗೆ ಮಾಹಿತಿ ತಿಳಿಯುತ್ರದೆ. ಅದರಲ್ಲಿ ಪ್ರಾಚೀನ ಕೋಟೆಗಳು ಕೂಡ ಹೌದು..
ಆ ನಿಟ್ಟಿನಲ್ಲಿ old is gold...👍👍
sir nodtidare tumba novagutte yaake inta bettavannu abiruddi madolla namma government
ಇಂಥ ಅನೇಕ ಪ್ರದೇಶಗಳು ಅಭಿವೃದ್ಧಿ ಆಗಬೇಕಿದೆ.
ದಯವಿಟ್ಟು ವಿಡಿಯೋ ಆದಷ್ಟು ಜನರಿಗೆ ಷೇರ್ ಮಾಡಿ.
Magnetic character granules . Your camera holder may be made of iron metal. Check it.
Yes sir, your are right
Good video
Thank you madam
👍👍
Thank you
Good
Thank you
Ballari kote ge banne sar
ನಾನು ನೋಡಬೇಕು ಎಂದಿರುವ ಸ್ಥಳದಲ್ಲಿ ಅದೂ ಇದೆ.. ಸ್ವಲ್ಪ ಸಮಯ ಆಗುತ್ತದೆ. ಆದ್ರೆ ಬಂದೆ ಬರ್ತಿನಿ..
Recording volume jasti madi
ಆಗಲಿ brother,
ಮುಂದಿನ ವಿಡಿಯೋ ಗಳಲ್ಲಿ ಸರಿ ಮಾಡಿಕೊಳ್ಳುತ್ತೇನೆ..
Thank you
That is iron fillings powder, not gun powder or magnetic powder
Thank you bro..
aakala dalli yen vibhava eddira bahudu
ಆ ಕಾಲದಲ್ಲಿ ಎಲ್ಲವೂ ಪ್ರಕೃತಿ ದತ್ತವಾಗಿತ್ತು, ಆಗ ಬದಕು, ಮನಸ್ಸು, ಆಹಾರ ಎಲ್ಲವೂ ಶುದ್ಧವಾಗಿತ್ತು. ಈಗ ಇಲ್ಲ..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
Nam Manjuna ooru nice
ಪಾವಗಡ ಬಲು ಸುಂದರ...
Thank you sir
Thank you
Madhuri bagge Kote bagge heli
ಮಧುಗಿರಿ ಕೋಟೆಗೆ ಒಬ್ಬನೇ ಹೋಗಿ ಬಂದಿದ್ದೇನೆ. ವಿಡಿಯೋ ಕೂಡ ಇದೆ. ಆದ್ರೆ, ಇಷ್ಟು ವಿವರವಾಗಿ ಅದನ್ನು ಹೇಳಿಲ್ಲ...ಏಕೆಂದ್ರೆ ಅವು ನನ್ನ ಪ್ರಾರಂಭದ ವಿಡಿಯೋಗಳು..
ಆದರೂ ಪ್ರಯತ್ನ ಮಾಡಿದ್ದೇನೆ.. ನೋಡಿ..
Maintenance illa sir
ಹೌದು ಬ್ರದರ್..
ಅಲ್ಲಿಗೆ ಹೋಗಿ ಬರುವವರೆಲ್ಲ, ಅಲ್ಲಿ ಗಲೀಜು ಮಾಡಬಾರದು ಅಂಥ ಅರ್ಥ ಮಾಡಿಕೊಂಡರೆ ಸಾಕು.
ಅಲ್ಲವೆ..?
The
Two elephants statues ede miss aagide ansuthe nimage. Two elephants stone du madhya chair - simhasana da rhara ede
ಸರ್..
ಕೆಲವೊಂದು ಸ್ಥಳಗಳಿಗೆ ತಲುಪಲು ಆಗಲಿಲ್ಲ. ಆದ್ದರಿಂದ ಕೈ ತಪ್ಪಿರಬಹದು. ಮುಂದೆ ಇನ್ನೊಮ್ಮೆ ಹೋದರೆ ಕಂಡಿತ ನೋಡಿಕೊಂಡು ಬರುತ್ತೇನೆ.
Thank you for information..
❤❤
Tamil Nadu
18.05.2024
May 18 it's முள்ளிவாய்க்கால் genocide day..
Rayakottai video is comming soon
pls share this video
thank you
Hi bro
ಹಲೋ ಬ್ರದರ್
yaru ಆಳಿದ ಕೋಟೆ ಮತ್ತು ಯಾರು ಕಟ್ಟಿದ್ದು
idu ಯಾವ ಊರಿನಲ್ಲಿ ide
@@jayalakshmimalkood4195 ಮೇಡಮ್... ಆ ಊರಿನ ಹೆಸರೇ ಪಾವಗಡ ಅಂಥಾ... ಕರ್ನಾಟಕ ಮ್ಯಾಪ್ ನಲ್ಲಿ ಯಾವುದಾದರು ತಾಲ್ಲೂಕು ವಿಶೇಷವಾಗಿ ಕಾಣುತ್ತದೆ ಅಂದ್ರೆ ಅದೇ ಪಾವಗಡ..
ವಿಡಿಯೋ ದಲ್ಲಿ ಹೇಳಿದ್ಧೇನೆ ಮೇಡಂ..
ಇದು ಕೇವಲ ಒಬ್ಬರಿಂದ ಕಟ್ಟಿದ ಕೋಟೆಯಲ್ಲ.. 200ವರ್ಷದ ಆಳ್ವಿಕೆ ಈ ಕೋಟೆಗೆ ಇದೆ..
This place and fort ruled by Balappa nayaka belongs to yadava category
Nanna kanasi
Ball bana pradesha vismaya
ಹೌದು ಮಾನ್ಯರೆ.. ನಿಜವಾಗಿಯೂ ಅದ್ಭುತ...!
Enta kattu kathe hyder obba kalla
ನನಗೆ ಇತಿಹಾಸಕ್ಕಿಂತ ವರ್ತಮಾನವೇ ಮುಖ್ಯ. ಕೋಟೆಯನ್ನು ಉಳಿಸಿಕೊಳ್ಳೋಣ..!
Baby istera varege a pradeshakke hogalilla
ದಯವಿಟ್ಟು ಒಮ್ಮೆ ಹೋಗಿ ಬನ್ನಿ..., ಹಾಗೆ ಒಂದೆರಡು ಫೋಟೊ ತೆಗೆಸಿಕೊಳ್ಳಿ...
ಉಕ್ಕು
THANK YOU BRO
iron powder
Pamakonda
ಹೀಗೂ ಒಂದು ಹೆಸರು ಪಾವಗಡಕ್ಕೆ ಇತ್ತು ಅಂಥ ಈಗಲೇ ಗೊತ್ತಾಯ್ತು...ಧನ್ಯವಾದಗಳು ಮಾನ್ಯರೆ
Adu dargah alla masjid namaz madhodu iddu tippu sultan time fort irbahudu I think
ಹೌದು ಮೇಡಮ್... ನಾನು ವಿಡಿಯೋ ಅಪ್ಲೋಡ್ ಮಾಡಿದ ಮೇಲೆ ನನಗೆ ತಿಳಿಯಿತು. ನನಗೆ ಬೇಜಾರು ಆಗಿದ್ದು ಏನು ಅಂದ್ರೆ, ಆ ಮಸೀದಿಯನ್ನು ಸ್ವಚ್ಚವಾಗಿ ಇಟ್ಟಿಲ್ಲ...!
ಐತಿಹಾಸಿಕ ಕಟ್ಟಡಗಳಲ್ಲಿ ಅನೇಕ ವೈಜ್ಞಾನಿಕ ವಿಷಯಗಳು ಅಡಗಿವೆ.. ಅವುಗಳನ್ನು ತಿಳಿದುಕೊಳ್ಳಬೇಕಾದರೆ ಅವುಗಳನ್ನು ಉಳಿಸಿಕೊಳ್ಳಬೇಕು.. ನೀವೇನಂತೀರಿ...?
@@SIKKANTESANCHARA bro aa kal dalli sainikaru ge masjid irbahudu iwaga yaar mentenens mardtare sorry bro
@@suraiyabanubanu6177 ಅಯ್ಯೋ.. ಸ್ಬಾರಿ ಯಾಕೆ ಮೇಡಂ.., ಎಲ್ಲದಕ್ಕೂ ಒಂದು ದಿನ ಅಂತ್ಯ ಇದ್ದೆ ಇರುತ್ತದೆ.
తెలుగు లో చెప్పండి
Sorry madam..
I don't know Telugu.. But i will try to add subtitles in Telugu..
Ok
Can I explain in word form in Telugu language? Endukante nenu kuda Telugu lone artham chesukunna with difficulty but he explained in Kannada
Ok sir
Very nice.. but don't go alone it's dangerous.. monkey and other animals going to disturb u...
ನೀವು ಹೇಳಿದ್ದು ನಿಜ..
ಆದರೆ, ಬಲವಂತವಾಗಿ ನಾನು ಯಾರಮ್ನೂ ಕರೆದುಕೊಂಡು ಹೋಗುವುದಕ್ಕೆ ಇಷ್ಟ ಪಡುವುದಿಲ್ಲ ಅದಕ್ಕೆ ಒಬ್ಬೊಬ್ಬನೆ ಹೋಗುತ್ತೇನೆ.
ನನ್ನ ವಿಡಿಯೋಗಳಲ್ಲಿ ಹೆಚ್ಚಿನವು ನಾನು ಒಬ್ಬನೇ ಹೋಗಿ ಬಂದಿದ್ದವು ಇದೆ ಸರ್.
Thank you
I also visited pavagada fort...
@@maheshal5868 ಹೇಗೆ ಅನಿಸುತ್ತದೆ ಸರ್..
ನೀವು ಹೋಗಿ ಬಂದಿದ್ದ ಕಾಲಕ್ಕೆ ಮತ್ತು ಈಗ..
@@SIKKANTESANCHARA I visited last year...no changes...
That is iron ore
ಕೋಟಿಯಲ್ಲಿ ಕಬ್ಬಿನದ ಖನಿಜ ಹಾಗಾದ್ರೆ..ಅದ್ಭುತ ಅಲ್ಲವೆ...!
Magnet powder
Thank you sirr
Why r you going single frnd don't go like that because there is warning of leopards,wild boars etc.Be careful with some strong stick with you.Iam Rajendra from Anantapur Andhra Pradesh.
Thank you sirr...your bless. I will take care
If you feel that this video is worth to share, pls share sirr.
Thank you have nice day😊
ನಿಮ್ಮ ಡ್ರೈಪಾಡಿಗೆ ಕಬ್ಬಿನದ. ಅದಿರು ಮೆತ್ತಿಕೊಂಡಿದೆ
ಹೌದಾ.. ಸರ್.
ನನ್ನ ಗೊಂದಲ ನಿವಾರಿಸಿದ್ದಕ್ಕೆ ಧನ್ಯವಾದಗಳು ಸರ್..
Real breakup video Marwadi call Maddy bro
ನೀವು ಏನು ಹೇಳ್ತಾ ಇದಿರಿ ಗೊತ್ತಾಗಲಿಲ್ಲ
Myinig. Fodar
Thank you brother
Om sri shaineshwara swamy namaha
ಧನ್ಯವಾದಗಳು ಸರ್..
ನಿಮಗೆ ಇಷ್ಟ ಆಗಬಹುದು.
ruclips.net/video/klA5wqNJdqA/видео.html
Magnet powder
Thank you