Super information vlog 👌 ಸುತ್ತಲ ಹಳ್ಳಿಯಲ್ಲಿ ಕನ್ನಡ ಮಾತನಾಡುವುದನ್ನು ನೋಡಿದರೆ ಇದೊಂದು ಅಪ್ಪಟ ಕನ್ನಡದ ನೆಲ, ಆದರೆ ಭಾಷಾವಾರು ಪ್ರಾಂತ್ಯದ ವಿಭಜನೆಯಲ್ಲಿ ಇದು ಆಂಧ್ರಕ್ಕೆ ಸೇರಿರಬಹುದು. ಇಂಥ ಎಷ್ಟೋ ಕನ್ನಡದ ಪ್ರದೇಶಗಳು ಆಂಧ್ರದ ಗಡಿ ಭಾಗದಲ್ಲಿದೆ ಮಹಾರಾಷ್ಟ್ರದಲ್ಲಿ ಕೂಡ ಕೇರಳದಲ್ಲಿ ಕಾಸರಗೋಡು. ಕೊನೆಯಲ್ಲಿ ನೀವು ಹೇಳಿದ ಮಾತು ನೂರರಷ್ಟು ಸತ್ಯ
ನೀವು ಹೇಳಿದ್ದು ಸರಿಯಾಗಿದೆ. ಈಗ ಇದು ಆಂಧ್ರಪ್ರದೇಶಕ್ಕೆ ಸೇರಿದೆ. ಮೊದಲು ಕನ್ನಡ ನೆಲದಿಂದಲೇ ಆಡಳಲ್ಪಟ್ಟ ಪ್ರದೇಶ.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
ನಮ್ಮ ಊರಿನಿಂದ 10 ಕೀಲೋ ಮೀಟರ್ ಆಗಬಹುದು ಅಷ್ಟೇ ಹೌದು ಇಲ್ಲಿ ಕನ್ನಡ ಮಾತಾನಾಡುವುದು ನಮ್ಮ ಊರಿನಿಂದ 2 ಕೀಲೋ ಮೀಟರ್ ಆಂಧ್ರಪ್ರದೇಶ. ಆದರೂ ಇಲ್ಲಿ ಕನ್ನಡ ವೇ ಶೇಕಡಾ 98% ರಷ್ಟು ಮಾತಾನಾಡುತ್ತಾರೆ ನಾವು ಹೈಸ್ಕೂಲ್ ಓದುವಾಗ ವರ್ಷ ಕ್ಕೆ ಒಂದು ಬಾರಿ. ಹೊರಸಂಚಾರ ಕರೆದು ಕೊಂಡು ಹೋಗುತ್ತಿದ್ದರು ಸುಂದರವಾದ ಬೆಟ್ಟ ❤️👍
ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ,ಅದರ ಬಗ್ಗೆ ತಿಳಿದುಕೊಂಡು ಹೋಗುತ್ರೇನೆ. ಅದನ್ನೇ ಇಲ್ಲಿ ಹೇಳಿದ್ದೇನೆ.. ಅಷ್ಟೇ, ನಿಮ್ಮ ಪ್ರೋತ್ಸಾಹ ಸದಾ ಇರಲಿ.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
ಸರ್ ಈ ಕೋಟೆಗೆ 2 ದಾರಿ ಇದಾವೆ. ಈ ಕೋಟೆ ಎರಡೂ ಬೆಟ್ಟಗಳಿಗೆ ವಿಸ್ತರಿಸಿಕೊಂಡಿದೆ . ಎರಡು ಬೆಟ್ಟಗಳು ಸಂದಿಸುವ ಜಾಗದಲ್ಲಿ ಒಂದು ದ್ವಾರವಿದೆ. ನಾನು ಚಿಕ್ಕವರಿದ್ದಾಗ ಈ ಕೋಟೆ ಕೆಲ ದ್ವಾರಗಳನ್ನು ದಾಟಿ ಬೆಟ್ಟದ ಹಿಂದಿನ ಊರು ತಲುಪುತ್ತಿದ್ದೆವು. ಈ ವಿಡಿಯೋ ನೋಡಿ ಅದೆಲ್ಲ ನೆನಪು ಕಣ್ಮುದೆ ಬಂದಂತಾಯಿತು. ಧನ್ಯವಾದಗಳು ಸರ್.
Thanks for this amazing video. I have been visiting that kollapuradamma temple since childhood. My ancestors were from this area. During old times our family used to collect taxes to the Mughals who were ruling the province of sira (subah of sira) and poligars ruling in the sira region had to pay taxes to them. During famine our family couldn't collect taxes so they were afried of being punished left this area and moved to nearby villages and stayed hidden and they took most of the wealth with them. This is the story i have heard from my ancestors. I still have relatives living in rolla area. They still have old weapons like swords and shields at thier home and i have seen them doing pooja during dusera ayuda Pooja festival. And i have heard some of my ancestors were soldiers in the Mughals army and earned salary and pensions. If you read province of Sira or Subha of Sira history on Wikipedia my story makes lot of sense.
Lot of information I got your comments. I will try to visit your place. Until, If you like this video pls share it with others Thank you Have a nice day..
Good video Sir.... ನೀವು ಮಾಡೋ ವಿಡಿಯೋದಲ್ಲಿ ನಾನು notice ಮಾಡಿದ್ದೇನು ಅಂದ್ರೆ ಸೂಪರ್ ಆಗಿದೆ ಅಂತ ಹೇಳೋದಷ್ಟೇ ಅಲ್ಲ.... ಸರ್ಕಾರದಿಂದ ಮತ್ತು ಸ್ಥಳೀಯರಿಂದ ಎಷ್ಟು ನಿರ್ಲಕ್ಷೆಗೆ ಒಳಗಾಗಿದೆ ಅನ್ನೋದನ್ನು ತಿಳಿಸ್ತೀರಾ ಸರ್....
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
Very good. You have done extra ordinary work. Thank you very much. Archeological department should maintain such historical monuments, but they have failed in this case. Any way hat's off for your efforts. Namaste
Really its a wonderful place madam, between us, the archaeology department should take care of this kind of place. If you thing its worth to share others, pls do..thank you
Be care About Bears . ( karadi ) . More No of karadi sir . Be carefull . I am Resident of Rolla village. 5 kms from Great Rathnagiri Fort . Andhrapradesh . Rolla ( mandal ) 10 kms from Hosa kere village , on Bangalore - Pavagada Road . Afyer Madhugiri (Town ) . .
ಅಧಿಕಾರಿಗಳು ಮತ್ತು ಸ್ಥಳೀಯ ರಾಜಕೀಯ ನಾಯಕರು ಇತ್ತ ಗಮನ ಹರಿಸಬೇಕು ಅಂದ್ತೆ ಮಾತ್ರ ಇಂಥ ಕೋಟೆಗಳು ಉಳಿದುಕೊಳ್ಳಲು ಸಾಧ್ಯ.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
Dear, Good Video. You have made an great effort in introduction Ratnagiri Fort to us. But I have an objection: Some times you say 'may be', 'I am Not sure', 'Haalu Bhavi antha Anisuthadhe'. Please confirm and get the exact, True information and inform us'.. Otherwise, 95% of your video is informative..
ಟಿಪ್ಪು ಮಕ್ಕಳು ಬ್ರಿಟಿಷರ ಒತ್ತೆ ಆಳು ಆಗಿದ್ದು ನಿಜ. ಆದ್ರೆ, ಅವರೇ ಇಟ್ಟುಕೊಂಡರೋ ಅಥವಾ ಇವಾರಗೇ ಇಟ್ಟರೋ ನನಗೂ ಸ್ಪಷ್ಟ ಮಾಹಿತಿ ಇಲ್ಲ.. ನಿಮಗೆ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಇದನ್ನು share ಮಾಡಿ, ಧನ್ಯವಾದಗಳು..ಶುಭದಿನ
Super information vlog 👌
ಸುತ್ತಲ ಹಳ್ಳಿಯಲ್ಲಿ ಕನ್ನಡ ಮಾತನಾಡುವುದನ್ನು ನೋಡಿದರೆ ಇದೊಂದು ಅಪ್ಪಟ ಕನ್ನಡದ ನೆಲ, ಆದರೆ ಭಾಷಾವಾರು ಪ್ರಾಂತ್ಯದ ವಿಭಜನೆಯಲ್ಲಿ ಇದು ಆಂಧ್ರಕ್ಕೆ ಸೇರಿರಬಹುದು. ಇಂಥ ಎಷ್ಟೋ ಕನ್ನಡದ ಪ್ರದೇಶಗಳು ಆಂಧ್ರದ ಗಡಿ ಭಾಗದಲ್ಲಿದೆ ಮಹಾರಾಷ್ಟ್ರದಲ್ಲಿ ಕೂಡ ಕೇರಳದಲ್ಲಿ ಕಾಸರಗೋಡು. ಕೊನೆಯಲ್ಲಿ ನೀವು ಹೇಳಿದ ಮಾತು ನೂರರಷ್ಟು ಸತ್ಯ
ನೀವು ಹೇಳಿದ್ದು ಸರಿಯಾಗಿದೆ.
ಈಗ ಇದು ಆಂಧ್ರಪ್ರದೇಶಕ್ಕೆ ಸೇರಿದೆ. ಮೊದಲು ಕನ್ನಡ ನೆಲದಿಂದಲೇ ಆಡಳಲ್ಪಟ್ಟ ಪ್ರದೇಶ..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
ನಮ್ಮ ಊರಿನಿಂದ 10 ಕೀಲೋ ಮೀಟರ್ ಆಗಬಹುದು ಅಷ್ಟೇ
ಹೌದು ಇಲ್ಲಿ ಕನ್ನಡ ಮಾತಾನಾಡುವುದು ನಮ್ಮ ಊರಿನಿಂದ 2 ಕೀಲೋ ಮೀಟರ್ ಆಂಧ್ರಪ್ರದೇಶ. ಆದರೂ ಇಲ್ಲಿ ಕನ್ನಡ ವೇ ಶೇಕಡಾ 98% ರಷ್ಟು ಮಾತಾನಾಡುತ್ತಾರೆ ನಾವು ಹೈಸ್ಕೂಲ್ ಓದುವಾಗ ವರ್ಷ ಕ್ಕೆ ಒಂದು ಬಾರಿ. ಹೊರಸಂಚಾರ ಕರೆದು ಕೊಂಡು ಹೋಗುತ್ತಿದ್ದರು ಸುಂದರವಾದ ಬೆಟ್ಟ ❤️👍
ಹೌದು ಬ್ರದರ್ ಅಲ್ಲಿ ಆಡು ಭಾಷೆ ಕನ್ನಡ
ನಾನು ಆ ಊರಿಗೆ ಹತ್ತಿರದವನು
ಯಾವ ಸಾಕ್ಷ್ಯ ಚಿತ್ರಕ್ಕೂ ಕಡಿಮೆ ಇಲ್ಲದಂತೆ , ಬೇರೆ ಯಾರೂ ಇಷ್ಟು ಚೆನ್ನಾಗಿ ವಿವರಣೆ ನೀಡಲಾರದಂತೆ, ನೀವು ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ, ಧನ್ಯವಾದ ಗಳು
ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ,ಅದರ ಬಗ್ಗೆ ತಿಳಿದುಕೊಂಡು ಹೋಗುತ್ರೇನೆ. ಅದನ್ನೇ ಇಲ್ಲಿ ಹೇಳಿದ್ದೇನೆ.. ಅಷ್ಟೇ, ನಿಮ್ಮ ಪ್ರೋತ್ಸಾಹ ಸದಾ ಇರಲಿ..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
రత్నగిరి గ్రామ దేవతె శ్రీ కొల్లాపురి అమ్మ న బగ్గె మత్తు వర్షక్కె ఒమ్మె నడెయువ జాత్రెయ బగ్గె తిళిసబేకిత్తు!
When will this fair happens... Any idea on month or dates??
ಈ ದೇವಸ್ಥಾನಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ... ಕಂಡಿತವಾಗಿ ಮುಂದಿನ ಬಂದಾಗ ಹೇಳ್ತೆನೆ.
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..
@@maruthisp4932 every year 15 days after ugadhi festival.
@@maruthisp4932 ప్రతి వర్ష ఉగాది హబ్బ ఆద 15 దినగళ నంతర రత్నగిరి జాత్రె ప్రారంభ వాగుత్తదె. జాత్రె 15 దినగళ కాల ఇరుత్తదె.
Super sir 🙏 ಸರ್ಕಾರ ಇಂಥ ಪ್ರದೇಶಗಳಿಗೆ ಸಲ್ಪ ಹೊತ್ತು ಕೊಡಬೇಕು sir . ಮುಂದಿನ ತಲೆಮಾರಿಗೂ ನೆನಪು ಇರುತ್ತೇ. ನಿಮ್ಮ vlogs super sir
ನೀವು ಸರಿಯಾಗಿ ಹೇಳಿದಿರಿ brother. , ಮುಂದಿನ ಜನರಿಗೆ ಇವುಗಳ ಅವಶ್ಯಕತೆ ಇದೆ..
ನಿಮಗೆ ಈ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
ಸರ್ ಈ ಕೋಟೆಗೆ 2 ದಾರಿ ಇದಾವೆ. ಈ ಕೋಟೆ ಎರಡೂ ಬೆಟ್ಟಗಳಿಗೆ ವಿಸ್ತರಿಸಿಕೊಂಡಿದೆ . ಎರಡು ಬೆಟ್ಟಗಳು ಸಂದಿಸುವ ಜಾಗದಲ್ಲಿ ಒಂದು ದ್ವಾರವಿದೆ. ನಾನು ಚಿಕ್ಕವರಿದ್ದಾಗ ಈ ಕೋಟೆ ಕೆಲ ದ್ವಾರಗಳನ್ನು ದಾಟಿ ಬೆಟ್ಟದ ಹಿಂದಿನ ಊರು ತಲುಪುತ್ತಿದ್ದೆವು. ಈ ವಿಡಿಯೋ ನೋಡಿ ಅದೆಲ್ಲ ನೆನಪು ಕಣ್ಮುದೆ ಬಂದಂತಾಯಿತು. ಧನ್ಯವಾದಗಳು ಸರ್.
ಇನ್ನೊಂದು ದಾರಿಯ ಬಗ್ಗೆ ನನಗೆ ಗೊತ್ತಾಗಲಿಲ್ಲ brother, ಉತ್ತಮ ಮಾಹಿತಿ ನೀಡಿದ್ದೀರಿ..
ಧನ್ಯವಾದಗಳು...
Lu
@@candhrammacn579 🤔
Sir peak alli erodhu baviiii adhara depth yargigu gothilla... Adhe best pure water for drinking the water will very cold even in summer
ಬೆಂಗಳೂರಿಂದ ಎಷ್ಟು ಕಿಲೋಮೀಟರ್ ಆಗುತ್ತೆ ಬ್ರದರ್ ಇದು
ಅಣ್ಣಾ ನಾವ್ ಹೋಗಿದ್ರು ಇಸ್ಟು ಚನ್ನಾಗಿ ನೋಡತ ಇರಲಿಲ್ಲ ತುಂಬಾ ಚೆನ್ನಾಗಿ ಮೂಡಿ ಬಂದ ಈ ವೀಡಿಯೊ ನೋಡಿ ಸಂತೋಷವಾಯಿತು ದನ್ಯವಾದಗಳು ಅಣ್ಣಾ
thank you brother
Tramendous super very difficult to do this kind of work thanks for sharing this video thank you
ಸರ್ ಇದರ ಹೆಸರು ರೋಜಾ ಹೂವು ಬೇಲಿ ಹೂವು ಗಿಡ ಅನ್ನುತ್ತಾರೆ 🙏🌹
Thank you brother..
ರೋಜಾ ಗಿಡ. ವಿವರಣಾತ್ಮಕವಾದ ಸುಂದರ ತಾಣ ವೀಕ್ಷಣೆಗೆ ಧನ್ಯವಾದಗಳು
Thank you
Video ಚೆನ್ನಾಗಿದ್ರೆ ಬೇರೆಯವರೆಗೂ Share madi
ತುಂಬಾ ಚೆನ್ನಾಗಿದೆ ಕೋಟೆ....
Thanks
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.. Thank you
ಸದ್ಯ ಮದ್ಯ ಮದ್ಯ ಫೋಟೋ ಕ್ಲಿಕ್ ಕಡಿಮೆ ಯಾಗಿದೆ ವೀಡಿಯೋ ಚೆನ್ನಾಗಿದೆ...
Thank you..
ತುಂಬಾ. ಚೆನ್ನಾಗಿದೆ.
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
ಧನ್ಯವಾದಗಳು
So ❤ wonderful 🎉 amazing ❤❤🎉🎉
Thank you keep watching
Grand and wonderful surprise video youtube jurney thanks sir
Most welcome
pls share with others
Thank you
ನಿಮ್ಮ ಪ್ರಯತ್ನಕ್ಕೆ ಹಾಗೂ ನಿಮಗೂ ಧನ್ಯವಾದಗಳು
ತುಂಬು ಹೃದಯದಿಂದ ಧನ್ಯವಾದಗಳು ಬ್ರದರ್🙏🙏🙏
ನಿಮ್ಮ vlog ಸೂಪರ್ ಸರ್ ನಿಮಗೆ ಆದಷ್ಟು ಮಾಹಿತಿ ನಮಗೇ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻🙏🏻🙏🏻🙏🏻
ಧನ್ಯವಾದಗಳು brother. ನನ್ನ ಬೇರೆ ಬೇರೆ ವಿಡಿಗಳನ್ನು ನೋಡಿ..
ನಿಮಗೆ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಇದನ್ನು share ಮಾಡಿ, ಧನ್ಯವಾದಗಳು..ಶುಭದಿನ
Super sir you are lucky sir
👍 thank you so much
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
Tumbha Thanks sir video upload madidakke idhu namma vooru super 👌 aagi explain madiddira
ನಿಮ್ಮ ಊರಿನ ಬಗ್ಗೆ ನಾನು ಮಾಡಿದ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
ತುಂಬಾ ಚೆನ್ನಾಗಿದೆ ಕೋಟೆ
Thank you..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ದಯವಿಟ್ಟು ಮಾಡಿ ಧನ್ಯವಾದಗಳು
Thanks for this amazing video. I have been visiting that kollapuradamma temple since childhood. My ancestors were from this area. During old times our family used to collect taxes to the Mughals who were ruling the province of sira (subah of sira) and poligars ruling in the sira region had to pay taxes to them. During famine our family couldn't collect taxes so they were afried of being punished left this area and moved to nearby villages and stayed hidden and they took most of the wealth with them. This is the story i have heard from my ancestors. I still have relatives living in rolla area. They still have old weapons like swords and shields at thier home and i have seen them doing pooja during dusera ayuda Pooja festival. And i have heard some of my ancestors were soldiers in the Mughals army and earned salary and pensions. If you read province of Sira or Subha of Sira history on Wikipedia my story makes lot of sense.
Lot of information I got your comments. I will try to visit your place.
Until,
If you like this video pls share it with others
Thank you
Have a nice day..
ಸೂಪರ್
ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು
Super information about the best Fort...
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಕೋಟೆ ತುಂಬಾ ದೊಡ್ಡದಾಗಿದೆ. ನಿಮ್ಮ
ವಿವರಣೆ ಚೆನ್ನಾಗಿದೆ. ದೇವಸ್ಥಾನ
ನೋಡಬೇಕಿತ್ತು.
ಸಾಧ್ಯವಾದರೆ ಇನ್ನೊಮ್ಮೆ ಬರುತ್ತೇನೆ. ಕಂಡಿತವಾಗಿಯೂ ನೋಡುತ್ತೇನೆ.
ತುಂಬಾ ಹಾಳಾಗಿ ದೆ
ಈಗಲೂ ಕೋಟೆಯನ್ನು ಉಳಿಸಿಕೊಳ್ಳಬಹುದು
ಪ್ರಯತ್ನ ಮಾಡಬೇಕು
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Very great adventure good ok
thank you so much
Great work sir thanks information
Thank you
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Thank you
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Super.good.videos
Thank you brother..
Super information sir❤❤
Thank you
pls Keep watching and sharing
Super information regarding ratnagire
Th
Welcome sir
ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ.
ಧನ್ಯವಾದಗಳು ಶುಭದಿನ
thank you so much sir
ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ.
ಧನ್ಯವಾದಗಳು ಶುಭದಿನ
Beli hoo
ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
Aa hoovina hesaru beli hoovu
@@rathnagoldsmith7534 ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
More beautiful sir nice explain
Thank you brother..
Rojaladahuuu
ನಿಮ್ಮ statement super
Thank you..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ..
ಧನ್ಯವಾದಗಳು ಶುಭದಿನ..
Good video Sir.... ನೀವು ಮಾಡೋ ವಿಡಿಯೋದಲ್ಲಿ ನಾನು notice ಮಾಡಿದ್ದೇನು ಅಂದ್ರೆ ಸೂಪರ್ ಆಗಿದೆ ಅಂತ ಹೇಳೋದಷ್ಟೇ ಅಲ್ಲ.... ಸರ್ಕಾರದಿಂದ ಮತ್ತು ಸ್ಥಳೀಯರಿಂದ ಎಷ್ಟು ನಿರ್ಲಕ್ಷೆಗೆ ಒಳಗಾಗಿದೆ ಅನ್ನೋದನ್ನು ತಿಳಿಸ್ತೀರಾ ಸರ್....
Thank you madam
Correct
ಈ ಗಿಡವನ್ನು ನಮ್ಮಲ್ಲಿ ರೋಜ್ವಾನಿ ಗಿಡ ಎಂದು ಕರೆಯುತ್ತಾರೆ
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ.
Best part is that Your Kannada language proficiency is very good
Thank you 🙏🏻
Super👌👌👌
ಧನ್ಯವಾದಗಳು ಸಾಧ್ಯವಾದಷ್ಟು ವಿಡಿಯೋ ಶೇರ್ ಮಾಡಿ.
ಬೇಲಿಗಿಡ/ರೋಜಾ ಗಿಡ ಅಂತ ಕರಿತಾರೆ...
ಹೌದಾ.. Thank you.
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.. Thank you
ಇದರ ಹಣ್ಣು ತುಂಬಾ ಸಿಹಿಯಾಗಿ ಚೆನ್ನಾಗಿರುತ್ತದೆ
ಸೂಪರ್ ಅಣ್ಣಾ
ಧನ್ಯವಾದಗಳು ಬ್ರದರ್
Wow wonderful fort
Really it's wonderful place, but neglected..!
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
ಸಮಯ ಸಿಕ್ಕಾಗ ಹೋಗಿ ಬರುತ್ತೇನೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Thanks for good information sir
Thank you..
🎉 super vbo 🌹🏘️🚙🕶️🏛️👿🐘🏘️
Thank you so
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Haalu bhaavi iruvudu ballaari jilleya kudathini(Krishna nagara)dalli.
Super sir
ಧನ್ಯವಾದಗಳು
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.. Thank you
Really super . Thank you you are really great 🙏
Thank you 🙏🙏🙏
ನಿಮಗೆ ಈ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
Bro namdu ratnagiri hamge power full god kollapuradamaattu anjaneya devastan ede❤❤
ಅದು ನನಗೆ ಆಮೇಲೆ ತಿಳಿಯಿತು ಸಾಧ್ಯವಾದರೆ ಇನ್ನೊಮ್ಮೆ ಅತ್ತ ಬಂದಾಗ ಹೋಗಿ ಬರುತ್ತೇನೆ.
ಈ ವೀಡಿಯೊ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
👌👌👌👌👌👌👍👍👍
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
❤ thanks sir 🙏
Most welcome
pls keep watching
Super
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
Very good. You have done extra ordinary work. Thank you very much. Archeological department should maintain such historical monuments, but they have failed in this case. Any way hat's off for your efforts. Namaste
Thank you so much sirr..🙏🙏🙏
@@SIKKANTESANCHARA😊
Very Good Kote
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು
Superb brother.. heege nim vlog na continue madi along with information.. place na visit madoke namgella useful aguthe..
ನನ್ನ ಪ್ರಯತ್ನ ನಾನು ಮಾಡುತ್ತೇನೆ.. ಇದರಿಂದ ನಿಮಗೆ ಉಪಯೋಗ ಆಗುವುದಾರೆ ಸಂತೋಷ..brother
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ..
BGM is Very Good. Pl continue the same..
🙏🙏
If you like this video pls share with others.
Thank you
Have nice day
Nam uru andre chennage irbeku 😊😊
ನಿಮ್ಮ ಮಾತಿಗೆ ನನ್ನ ಎರಡನೇ ಮಾತೇ ಇಲ್ಲ ಬಿಡಿ..!
Nam urina nearest place just 6 km.. 😍😍.. Tq for this vedio
thank you
Ya ooru
Yava uru sis
Hello sis
It's my village
ಧನ್ಯವಾದಗಳು
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
belei hooo anth
ತುಂಬಾ ಕಾಟ ಕೊಟ್ಟುಬಿಟ್ಟಿತು ನನಗೆ 😀😀🤣ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Super ❤
Thanks so much
ಕರಡಿಗಳ ವಾಸಸ್ಥಳ.... ಹುಷಾರು sir....but good job
ನಿಜವಾಗಿಯೂ ಅದ್ಭುತವಾಗಿದೆ.
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹಿಸಿ.
ಧನ್ಯವಾದಗಳು
ರೋಜಿ ಗೀಡ
Thank you ..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
such a beautiful place, still in ruins 😰😰..whom to blame?
Really its a wonderful place madam, between us, the archaeology department should take care of this kind of place.
If you thing its worth to share others, pls do..thank you
Be care About Bears . ( karadi ) .
More No of karadi sir . Be carefull .
I am Resident of Rolla village.
5 kms from Great Rathnagiri Fort .
Andhrapradesh . Rolla ( mandal )
10 kms from Hosa kere village , on Bangalore - Pavagada Road . Afyer Madhugiri (Town ) .
.
Thank you for giving information about bear,
If you think this video and worth to share others, pls share thank you
Bro roola nasali
ರೋಜಾವರ ಗಿಡ
Thank you so much
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
Very nice information thanks for this video , very big fort how much time you take
over and all four hours we took,
Veeragalige sambadisidate. Shivadarmada anuyayigalu hakisida veeragalagidu, yuddadali Veeranu horadi pranavanu bitidane. Sihasanavu nahusha vimanaveersbeku illave apsareyaru avanannu sihasanadali kullirisi karedukomdu hoguttirabeku. Swargastamada Veera mokshavannu pdedu shivana sanidiyannu seriddsnemdu helabahudu. Ondu veeragallu kala tiliylu adaralli ullekhadimda tiliysbahudu. Illave adara shileya swarupadinds tiliysbahudu. Shasanada bhaga spastavagi kanutilla. Nimma vevaraneyamte I ritiyagi arthaisikollabahudu. Veeragalina spasta chitrana kandare adara baggegin mahitiynnu horategeyabahudagiruttde. Uttama mahiti hamchikodiddiri.
ನೀವು ನೀಡಿದ ಮಾಹಿತಿ ನನಗೆ ತುಂಬಾನೇ ಉಪಯುಕ್ತ ವಾಯಿತು... ಇನ್ನೊಮ್ಮೆ ಹೋದಾಗ ಅದರ ಬಗ್ಗೆ ಇನ್ನೂ ಈ ಮಾಹಿತಿಯನ್ನು ಹೇಳುತ್ತೇನೆ.
ಧನ್ಯವಾದಗಳು..🙏🙏🙏
We need to develop these forts and temples. The main temples like tirupati can help if they are released from Govt handover
regarding this, you need to talk Archeological survey of India
👌🏽👌🏽👌🏽👍🏼👍🏼👍🏼
🙏🙏🙏
ಆಪ್ತರಕ್ಷಕ ಸಿನೆಮಾದಲ್ಲೂ ಇರೋದೂ ಇದೆ ಬೆಟ್ಟ ಅಲ್ವಾ
ಅಲ್ಲ ಅದು ಬೇರೆ.. ಇದು ಬೇರೆ
👌🏽👌🏽👌🏽🙏🏼😌
Brother Madakasira athra leepakshi village ge ogi
ವೀಡಿಯೋ ಇದೇ ನೋಡಿ..
ನಮ್ಮ ಪುರಾತನ ಇಲಾಖೆಗೆ ಸ್ವಲ್ಪನೂ ಕಾಳಜಿ ಇಲ್ಲಾ 😒
ಅಧಿಕಾರಿಗಳು ಮತ್ತು ಸ್ಥಳೀಯ ರಾಜಕೀಯ ನಾಯಕರು ಇತ್ತ ಗಮನ ಹರಿಸಬೇಕು ಅಂದ್ತೆ ಮಾತ್ರ ಇಂಥ ಕೋಟೆಗಳು ಉಳಿದುಕೊಳ್ಳಲು ಸಾಧ್ಯ..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
Herodu jathi matha darmadha hesareli aluva rajakiya hevella uddara aguhendre hege aguthe
ಬೇಲಿ ಹುವ
ಧನ್ಯವಾದಗಳು
Guru
ಹೇಳಿ ಬ್ರದರ್..
ಈ ವಿಡಿಯೋ ನಿಮಗೆ ಇಷ್ಟವಾಯಿತರ.. ಬೇರೆಯವರಿಗೂ share ಮಾಡಿ.. Thank you
Nam ooru hosakere.....
Thank you 🙏🏻
Pls keep watching and share video
ಬೇಲಿ ಗಿಡ
Thank you
Vrigood
ದಯವಿಟ್ಟು ಬೇರೆಯವರಿಗೂ ಶೇರ್ ಮಾಡುತ್ತೀರೆಂದು ಭಾವಿಸುತ್ತೇನೆ. ಧನ್ಯವಾದಗಳು.
😅😮😮
Thank you
Pls share with others😀
Idu namma ooru sir
ಹೇಗಿದೆ ನಿಮ್ಮೂರ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Viragalluuu super 👏,,,Yavuruu sir details place eroduu,,,Needii siguthaa noodonaa😂😂😂😂
ಪ್ರಯತ್ನ ಮಾಡೋಣ. ಧನ್ಯವಾಧಗಳು
Nimma ashirvada sir 🙏
🙏🙏👍👍🙏🙏
🙏🙏🙏🙏
Rotonigida rotanigida.
Yaaruu kattiroduu ee kotte naaa ?? Any information
ನಿಖರವಾಗಿ ಗೊತ್ತಿಲ್ಲ,
ಕಸ್ತೂರಿ ರಂಗಪ್ಪ ನಾಯಕ irabahudu
Nijavaglu chinna edeya alli
ಚಿನ್ನ ಇಲ್ಲ.. ಆದರೆ ಚಿನ್ನದಂತ ಕಥೆ ಇದೆ..
sir visit Koratagere hill sir
ನನ್ನ ಪಟ್ಟಿಯಲ್ಲಿ ಅದೂ ಇದೆ.., ಅನುಕೂಲ ಮಾಡಿಕೊಂಡು visit ಮಾಡಿತ್ತೇನೆ..
yes true
Thank you 🙏🙏🙏
Naanu lantan gidada hou.anta kariteevi sir.,
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,
ದಯವಿಟ್ಟು ವಿಡಿಯೋ ಬೇರೆಯವರಿಗೂ ಶೇರ್ ಮಾಡಿ.
ಪ್ರತಿ ವೀಡಿಯೊದಲ್ಲಿ ಗೂಗಲ್ ಮ್ಯಾಪ್ ಸ್ಥಳವನ್ನು ಹಂಚಿಕೊಳ್ಳಿ 🗺🗾
ಈ ವಿಡಿಯೋ ಮ್ಯಾಪ್ ಡಿಸ್ಕ್ರಿಪ್ಚನಲ್ಲಿ ಹಾಕಿದ್ದೇನೆ.. ಇನ್ನೂ ಮುಂದಿನ ವಿಡಿಯೋಗಳಲ್ಲೂ ಹಾಕುತ್ತೇನೆ..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
Namma kade gabbugeda anthare
ಹೌದಾ
ನನಗೆ ಮಾತ್ರ ತುಂಬಾನೆ ಕಾಟ ಕೊಟ್ಟಿತ್ತು,
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
Sir nivu video editing madoke yava app use madtira....?
Cyberlink power director
ಮೋದಲಿಗೆ ಸರಕಾರ ಕೂಡುವವರಿಗೆ ಕೋಟ್ಟುಕೋಟೆ ಉಳಿಸಲಿ
ದಯವಿಟ್ಟು ಸರ್ಕಾರಕ್ಕೆ ಮುಟ್ಟುವ ತನಕ share ಮಾಡಿ, ಧನ್ಯವಾದಗಳು
Nagawali
ಆ ಗಿಡಕ್ಕೆ ಹಿಂಗೂ ಅಂಥಾರಾ ?
ವಿಡಿಯೋ ನಿಮೆಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ ಮತ್ತು ಬೆಂಬಲಿಸಿ.
ಧನ್ಯವಾದಗಳು
ಬೇಲಿಗಿಡ ಅಂತ ಕರೀತಾರೆ ನಮ್ಮ ಕಡೆ ಇಲ್ಲಿಂದ ನಮ್ಮೂರಿಗೆ 15km
Thank you
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು ಶುಭದಿನ
Nam uru alle sir 5km aste rathnagiri inda
Thank you
Video ಚೆನ್ನಾಗಿದ್ರೆ ಬೇರೆಯವರೆಗೂ Share madi
ಆ ಜಾಗದ ಬಗ್ಗೆ ಮುಂಚೆನೇ ಯಾರು ಮಾಹಿತಿ ಕೊಡುತ್ತಾರೆ ನಿಮಿಗೆ ಪ್ಲೀಸ್ ಹೇಳಿ ಸಾರ್...
ಓದಬೇಕು ಮತ್ತು ಅಲ್ಲಿಗೆ ಹೋದಾಗ ಅಲ್ಲಿನ ಜನರನ್ನು ಕೇಳಬೇಕು ಅಷ್ಟೇ..
Nam ಊರು edu
ನಿಮ್ಮ ಊರಿನ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಲುಪಿಸಲು ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಶೇರ್ ಮಾಡಿ. ದಯವಿಟ್ಟು.
Idu karnatakakke serilwa? Yaav raajyadallide?
ಇದು ಆಂಧ್ರಪ್ರದೇಶದ ಜಿಲ್ಲೆಯ ಶ್ರೀಸತ್ಯಸಾಯಿ ಜಿಲ್ಲೆಯಲ್ಲಿದೆ. ಕರ್ನಾಟಕದ ಬಾರ್ಡರ್..
Ega andra seride aste raja kasthuri rangappa nayaka
99 percentage ಕನ್ನಡಿಗರೇ ಇರೋದು
Dear, Good Video. You have made an great effort in introduction Ratnagiri Fort to us. But I have an objection: Some times you say 'may be', 'I am Not sure', 'Haalu Bhavi antha Anisuthadhe'.
Please confirm and get the exact, True information and inform us'..
Otherwise, 95% of your video is informative..
I will
Thank you for your valuable suggestion
Pls share with others
ಮೀನಿನ ಅರ್ಥ ಏನು ಅಂದ್ರೆ ಸರ್ ಹತ್ತಿರದಲ್ಲೇ ಒಂದು ಬಾವಿ ಇದೆ ಅಂತಾ ತೋರಿಸುತ್ತದೆ
Thank you
ಬೇರೆಯವರಿಗೂ ಶೇರ್ ಮಾಡಿ
29:55 ಬ್ರಿಟಿಷರ 3 ಮಕ್ಕಳನ್ನ ಒತ್ತೆಯಾಳಾಗಿ ಇಟ್ಟುಕೊಂಡ್ರ? ಅಥವಾ ಟಿಪ್ಪೂ ಮಕ್ಕಳನ್ನ??
ಟಿಪ್ಪು ಮಕ್ಕಳು ಬ್ರಿಟಿಷರ ಒತ್ತೆ ಆಳು ಆಗಿದ್ದು ನಿಜ. ಆದ್ರೆ, ಅವರೇ ಇಟ್ಟುಕೊಂಡರೋ ಅಥವಾ ಇವಾರಗೇ ಇಟ್ಟರೋ ನನಗೂ ಸ್ಪಷ್ಟ ಮಾಹಿತಿ ಇಲ್ಲ..
ನಿಮಗೆ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಇದನ್ನು share ಮಾಡಿ, ಧನ್ಯವಾದಗಳು..ಶುಭದಿನ
Show inscriptions sir.
There are no any inscriptions In this place, sir. Only one hero stone is there