ಈ ಜನರಿಗೆ ಉತ್ತಮ ಕನ್ನಡ ಸ್ಪೀಕರ್ ಅನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕೆಟ್ಟ ಕನ್ನಡ ಭಾಷೆ. ಅವರು ರಾಣಿ ಚೆನ್ನಾಮ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿರುವಾಗ, ಅವರು ಕನ್ನಡವನ್ನು ಅರ್ಥಮಾಡಿಕೊಳ್ಳಬೇಕು
Something is better than nothing. Though your kannada is not good, I appreciate your sincere effort to show us the fort of great Queen. Thank you very much.
good speech and good effort all the comment people should understand this is not chandan tv if you compare other channel you can see TRP here nothing like that assume that you took a guide and saw the event dont underestimate with any person personally with your comments if you can do a good to society first put your comments properly in kannada then we can see how much you know about kannada instead of that simply dont drag any person personally.
Good job bro👏 yella kannadigaru Noda be nodabekada historical place. Its very nice . Evara alvikeya aramba hagu patana evugala esavi means date gala information kodi. Keep it up guys 👍
Sir tumba thanks for good information but we disappoint with ur pronunciation plz practice ur words properly becoz our Kannada language is our identity we are kannadigas thank u
ತುಂಬಾ ಸರವಾದ ವಿವರಣೆ ಕೊಟ್ಟಿದ್ದೀರಿ ಸರ್ ತಂಬಾ ಧನ್ಯವಾದಗಳು ಸರ್ ಹಾಗೆ ರಾಣಿ ಚನ್ನಮ್ಮಳ ತವರು ಮನೆಯಾದ ಕಾಕತಿ ಕೋಟೆಯ ಬಗ್ಗೆ ತಿಳಿಸಿ ಸರ್ ನನಗೆ ಒಂದು ಆಳವಾಗಿ ದುಖಃದ ಮನೆ ಮಾಡಿತು ಅದೇನೆಂದರೆ ಪಾಳು ಬಿದ್ದ ಕೋಟೆಯನ್ನು ನೋಡಿ ಇದು ಹೇಗೆ ಬಿದ್ದು ಹೋಯಿತು ನಾಶವಾಯಿತು ಎಂದು ತಿಳಿಸಿ ಸರ್
ಮಾಹಿತಿ ಮಾತ್ರ ತುಂಬಾ ಉಪಯುಕ್ತ ಆದರೆ ಕನ್ನಡ ಭಾಷೆಯ ಉಚ್ಛಾರಣೆ ಬಾವಿಯನ್ನು ಬಾಮಿ ಅನ್ನುತ್ತಿದ್ದಾರೆ ಮನೆಯನ್ನು ಮಣೆ ಅನ್ನುತ್ತಿದ್ದಾರೆ ರೆಕಾರ್ಡ್ ಮಾಡಿದ ಪ್ರತಿಯೊಂದು ವಿಷಯವನ್ನು ಪ್ರಸಾರ ಮಾಡುವ ಮೊದಲು ಸೂಕ್ಷ್ಮವಾಗಿ ಗಮನಿಸಿ ಧನ್ಯವಾದಗಳು.
Anna idre kitturina more bagge mattondu video madtidaranta Andre nam bhaie yalli aa kaadalli was basin water pipeline kya madidru 1deepa hacchidre purti more belakagtittu adru kiss torsi
dislike vedio ge alla nimma ibbara kannadakke ...adhanna horathu padisi vedio super best of luck.sir nimma original language alline vedio madi chennagirutthe yella bashe ondhe
As he speaks North Kannada his tone is like that, so while trying to deliver info in South Kannada his ton is influencing.. his Kannada is actually good if he speaks in North Kannada.. (Nodappa anchor you are doing your best but Nam janakke kopa bandide nim kannada nodi so next time you please speak in North Kannada only nimgella artha agatte)
ಅಂತಹ ಮಹಾರಾಣಿಯ ಕೋಟೆಯನ್ನು ಈ ರೀತಿ nodikollodda.. ನೋ proper maintainence. Great Salutes to such a great Soul. Jai ಚೆನ್ನಮ್ಮಾಜಿ..
ಚೆನ್ನಾಗಿ ಮಾಹಿತಿ ನಿಡಿದ್ದಿರಿ, Good job
60%camera work
40%guiding
=100%Good information
ಅದೇ TV 9 suvarna news etc ಚಾನಲ್ನವರು ವರದಿ ಮಾಡಿದರೆ ಸುಮ್ಮನೆ ಇರ್ತೀರಿ ವಿಡಿಯೋ ಚನ್ನಾಗಿದೆ ಮೂಡಿ ಬಂದಿದೆ
ನಿವೇನು ಚಿಂತೆ ಮಾಡಬೇಡಿ.
ನಾವು ಕನ್ನಡಿಗರಲ್ಲವೂ ವಿಶಾಲ ಹೃದಯದವರು.
😀😀😀😀
ಇಂತಹ ಸ್ಥಳಗಳನ್ನು ಸರ್ಕಾರ ಸಂರಕ್ಷಿಸಬೇಕು ತುಂಬಾ ಧನ್ಯವಾದಗಳು ರಾಣಿ ಚೆನ್ನಮ್ಮನವರ ಕೋಟೆಯನ್ನು ತೋರಿಸಿದ್ದಕ್ಕಾಗಿ
🙏🙏🙏🙏🙏🙏🙏👌👌👍👍
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರ ಧನ್ಯವಾದ
ತುಂಬಾ ಸೊಗಸಾಗಿದೆ ಅರಮನೆ
ಧನ್ಯವಾದಗಳು ಸಾರ್ .
ಕೋಟೆ ನೋಡಿ ಋಷಿಯಾಯಿತು.
Supar sir
Nice information sir thank you lot of knowledge
ಈ ಜನರಿಗೆ ಉತ್ತಮ ಕನ್ನಡ ಸ್ಪೀಕರ್ ಅನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕೆಟ್ಟ ಕನ್ನಡ ಭಾಷೆ.
ಅವರು ರಾಣಿ ಚೆನ್ನಾಮ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿರುವಾಗ, ಅವರು ಕನ್ನಡವನ್ನು ಅರ್ಥಮಾಡಿಕೊಳ್ಳಬೇಕು
Hats off to our Rani Channama 🙏🙏🙏🙏🙏
ಉತ್ತಮ ವಾದ ಪ್ರಯತ್ನ ಮಾಡಿದಿರಿ... ಮುಂದುವರೆಸಿ... Good job
ruclips.net/video/qdhgNONHs-c/видео.html
Super sir Ede thara kannada mathadi
ಜೈ ಕಿತ್ತೂರ ರಾಣಿ ಚೆನ್ನಮ್ಮ🙏
Very good nagaraj.... Adra ni Kittur bhashene matadodittu... Namm bhashe sookta agtittu anta nann bhavane... Good to see you after long time....
Hegadro mathadi adre edella namge thursidakke thumba danyavadagallu🙏🙏
8:27 "ಜಲಕ್ರೀಡೆಯ ಕೊಳೆ" 😂😂🤣😅
Fygiìgyigugut6y6fuhjvhgcuufgufyvfytyf
Tgfh363464679446
hahahaha
😅 😂😂😂
ಏ ಭಾಡ್ಯ ಅದು ಕೊಳ
Kole😂😂😂😂😂😂😂😂😂🤣🤣🤣🤣🤣🤣🤣
ನಿಮ್ಮ ಈ ಪರಿಶ್ರಮಕ್ಕೆ ನನ್ನ ಕಡೆಯಿಂದ ಮತ್ತೊಂದು ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏
ತುಂಬಾ ಅದ್ಬುತ ಸ್ಥಳ ಪರಿಚಯ ಮಾಡಿಸಿದ್ದರಿ ...ಧನ್ಯವಾದಗಳು
Something is better than nothing. Though your kannada is not good, I appreciate your sincere effort to show us the fort of great Queen.
Thank you very much.
ನಮಸ್ತೆ ನನಗೆ ಕೋಟೆ ನೋಡಿ ತುಂಬಾ ಖುಷಿಯಾಯಿತು.ಮಾಹಿತಿ ತಿಳಿಸಿದ್ದೇಕೆ ಧನ್ಯವಾದಗಳು ಚನ್ನಾಗಿ ಇತ್ತು ನಿಮ್ಮ ಪ್ರಯತ್ನ
ಧನ್ಯವಾದ ವಗಳು .ನಿಮ್ಮ ಪ್ರಯತ್ನ ಇನ್ನು ಮುಂದುವರೆಯಲಿ.ಕೊಟೆ ದರ್ಶನ ಮಾಡಿಸಿದಿರಿ.
good speech and good effort all the comment people should understand this is not chandan tv if you compare other channel you can see TRP here nothing like that assume that you took a guide and saw the event dont underestimate with any person personally with your comments if you can do a good to society first put your comments properly in kannada then we can see how much you know about kannada instead of that simply dont drag any person personally.
Ur English is very similar to his kannada..is he your friend??
ವ್ಹಾ... ಅದ್ಭುತ.. ಮಾಹಿತಿ 💐💐💐🤝🤝🏹
Wow amazing places....🤩
Cameraman work is so Good
ನಿಮ್ಮ ಕಾರ್ಯಕ್ಕೆ ಧನ್ಯವಾದ 🙏
ನಿಮ್ಮ ಪ್ರಯತ್ನ ನಿಜವಾಗಿ ಅದ್ಬುತ. ಆದರೆ ನಿಮಗೆ ಈ ಕೋಟೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ನಿಮ್ಮ ಉಚ್ಛಾರಣೆ ಮತ್ತು ವಿವರಣೆ ಯ ಬಗ್ಗೆ ಅರಿವು ಇಲ್ಲ.
ನೋಡಿ ತುಂಬಾ ಖುಷಿ ಆಯ್ತು👌, ಆದ್ರೆ ಕನ್ನಡ ಸರಿಯಾಗಿ ಮಾತಾಡಣ್ಣ 😂
😁
Nija
Sir Namagella uttara karnataka bhashe artha aagutte so Hangagi natural aagi matadi
Hi prathibha how are you
@@yaru1309 yako magan
Khare nodri tangi
Good job bro👏 yella kannadigaru Noda be nodabekada historical place. Its very nice . Evara alvikeya aramba hagu patana evugala esavi means date gala information kodi. Keep it up guys 👍
ಯಾವುದೇ ಕಟ್ಟಡಗಳಿಗೆ ಮೆeಲ್ ಚಾವಣಿ ಕಾಣುವುದಿಲ್ಲ ಚಾವಣಿಗಳು ಏನು ಆದವು
ದಯವಿಟ್ಟು ತಿಳಿಸಿ
Chavani illa
ನಮ್ಮ ಧಾರವಾಡ ನಮ್ಮ ಕೀತ್ತೂರ ನಮ್ಮ ಬೇಳಗಾಂವಿ
ಜೈ ಕಿತ್ತೂರು ರಾಣಿ ಚೆನ್ನಮ್ಮ ಜಿ
Sir tumba thanks for good information but we disappoint with ur pronunciation plz practice ur words properly becoz our Kannada language is our identity we are kannadigas thank u
ಮೊದಲು ನೀನು ಕನ್ನಡದಲ್ಲಿ ಹೇಳೋದ್ ಕಲಿ
Nim voice chennagide, ucchara kuuda superb aadare uccharadalli kelavomme thappagi uccharisiddeera, inmele adara kade gamana idi.
ಜೈ ಕಿತ್ತೂರಾಣಿ ಚೆನ್ನಮ್ಮ ಸೂಪರ್ ಆಗಿದೆ..ಸಿರ್....
Super brother jai rani channamma
Olle mahiti adre nivu Karnataka dalli idre dayavittu kannadana sariyagi kaliyiri.
ಜೈ ಕಿತೂರು ರಾಣಿ
Your purpose of d video is appreciated.
Very good camera work and anchoring very good information sir 👌👏thank you so much
Good information sir
Super.kitturu.rane.channamma.jai.
Very good gaidness of Kittur Rani channamma fort.
Thumba kushi aytu nodi thumba thanks
ಹೇನುಗಾರಕೇ ಅಲ್ಲ ರೀ ಹೈನುಗಾರಿಕೇ 😴
Tumba thank you sir good information
ರಾಣಿ ಚೆನ್ನಮ್ಮನ್ಸ್ ಅರಮನೆ ನೋಡಿ ತುಂಬಾ ಸಂತೋಷ ಆಯ್ತು. ನಿಮಗೆ ನನ್ನ ವಂದನೆಗಳು.
ತುಂಬಾ ಸರವಾದ ವಿವರಣೆ ಕೊಟ್ಟಿದ್ದೀರಿ ಸರ್ ತಂಬಾ ಧನ್ಯವಾದಗಳು ಸರ್ ಹಾಗೆ ರಾಣಿ ಚನ್ನಮ್ಮಳ ತವರು ಮನೆಯಾದ ಕಾಕತಿ ಕೋಟೆಯ ಬಗ್ಗೆ ತಿಳಿಸಿ ಸರ್ ನನಗೆ ಒಂದು ಆಳವಾಗಿ ದುಖಃದ ಮನೆ ಮಾಡಿತು ಅದೇನೆಂದರೆ ಪಾಳು ಬಿದ್ದ ಕೋಟೆಯನ್ನು ನೋಡಿ ಇದು ಹೇಗೆ ಬಿದ್ದು ಹೋಯಿತು ನಾಶವಾಯಿತು ಎಂದು ತಿಳಿಸಿ ಸರ್
Super sir tnq. innu bere bere history torisi
Super wonderful planning
Yavasthe alla adu vyavasthe avasthe aytu bidu.. bt good information tq
Super video thanking you for information
Good information 👍
ನಿಮ್ಮ "ವ್ಯವಸ್ಥೆ" ಉಚ್ಛಾರಣೆ ಕೇಳಿ ಕೇಳಿ, ನಮ್ಮ "ಅವಸ್ತೆ"😮🤔😭🙉
Ayyo nijvaglu ri,avna kannada y a du sariyagilla
Varalakshmi Ashok Kumar cgtuuyesagbvvvvbbbbv. cfccccf "
@@laxmi2653 😂
vyavasthe ge Nam uttarkannada dag yavaste Na antevri akkara
😂
Sir. Yella sari. 6:30 rindha 6:35 ra varegina video dhalli nela svalpa odheyaagidhe adhu hege .
Shooting ge bandhalli yenaadhru ??
Better than other news channel
Nimdu currect
👍 super Sir think u so much 👍
ಜೈ ಚೆನ್ನಮ್ಮ ಜೈ ರಾಯಣ್ಣ ಜೈ ಭುವನೇಶ್ವರಿ 🙏🙏
Nice Bro good job👈
What nice coments👈
ಮಾಹಿತಿ ಮಾತ್ರ ತುಂಬಾ ಉಪಯುಕ್ತ ಆದರೆ ಕನ್ನಡ ಭಾಷೆಯ ಉಚ್ಛಾರಣೆ ಬಾವಿಯನ್ನು ಬಾಮಿ ಅನ್ನುತ್ತಿದ್ದಾರೆ ಮನೆಯನ್ನು ಮಣೆ ಅನ್ನುತ್ತಿದ್ದಾರೆ ರೆಕಾರ್ಡ್ ಮಾಡಿದ ಪ್ರತಿಯೊಂದು ವಿಷಯವನ್ನು ಪ್ರಸಾರ ಮಾಡುವ ಮೊದಲು ಸೂಕ್ಷ್ಮವಾಗಿ ಗಮನಿಸಿ ಧನ್ಯವಾದಗಳು.
I m visit once..in my lifetime it's my dream....
Kittur Chennamma vishe Mahiti Kuthu dhanyavadagalu
Naaga vinaya........👌👌👌👌👌💐💐💐💐💐
ಐತಿಹಾಸಿಕ ಸ್ಥಳಗಳ ಬಗ್ಗೆ ವಿವರಿಸುವಾಗ ಸ್ವಲ್ಪ ಕನ್ನಡ ಚೆನ್ನಾಗಿಯೇ ಇದ್ದರೆ ಒಳಿತು...ವ್ಯವಸ್ಥೆ ಬದಲು ಯವಸ್ಥೆ, ನ ಬದಲು ಣ ಅಂತ ಪದೇ ಪದೇ ಉಚ್ಚರಿಸುವಾಗ ಕೇಳೋಕೆ ಬೇಸರ...
Exacelent ga thillisidakke thanks
Anna idre kitturina more bagge mattondu video madtidaranta Andre nam bhaie yalli aa kaadalli was basin water pipeline kya madidru 1deepa hacchidre purti more belakagtittu adru kiss torsi
Super sir good information tq
Super information sir..... Thnqu
Jai Kittur Rani Chennamma🙏🙏
Good information thank you
Sir Utara Kannada bashe balisi!!! Namage artha aguthe!!!! Informative thank u sir
ಚೆನ್ನಾಗಿದೆ ಸಾರ್. ಕನ್ನಡವನ್ನು ಸ್ವಲ್ಪ ಸರಿಯಾಗಿ ಉಚ್ಚಾರಣೆ ಮಾಡಿ.
Beautiful place.
Thanks
thank u big news
ದಯವಿಟ್ಟು ಸ್ವಚ್ಛ ಕನ್ನಡ ಮಾತನಾಡುವವರು ನಿರೂಪಣೆ ಮಾಡಿ
Ur no.
ಅರ್ಥ ಆಗ್ಲಿಲ್ಲ ಸಾರ್
Sir thank u so much for good information
Don't worry about negative good keep it up
Thank you for the information.
🙏🙏🙏
ಕನ್ನಡ ಸರಿಯಾಗಿ ಮಾತಾಡು....
ಜೈ ಚನ್ನಮ್ಮಾಜೀ
Good info sir! Great emperor's of Karnataka still ND forever in history
Kannada maat na swacha vagi adodanna swlpa improve madkoli sir...ad bitre I. Hella chenag ide...all the best
Supper information sir thankuyou
Hello sir swlpa kandda chanag matadavaranna etakolli
ನಿಮಗೆ ತುಂಬಾ ಧನ್ಯವಾದಗಳು🙏
Nimma shramakke nannadhondhu namana, aadhare Bengaluru bhaase anukarane maado bhadhalu, nimma utthara kaannada shailiyalle heliddhare innu chennag irtha itthu
Wow namma sumskruthi. Adbutha Assam
Nicely explained.
Nice information
Thank you sir ಈ ವಿಡೀಯೋ ತೋರಿಸಿದಕೆ
ಅಣ್ಣ ನೀನ್ ಮಾತಾಡೋದು " ಶ್ರೀರಾಮುಲು " ಮಾತಾಡೋ ಹಾಗೆ ಅನ್ಸುತ್ತೆ,,,,,,,,,,, ನೀನ್ ನಿಜ್ವಾಗ್ಲೂ ಕನ್ನಡದೋನ
Good question ...
Tq
dislike vedio ge alla nimma ibbara kannadakke ...adhanna horathu padisi vedio super best of luck.sir nimma original language alline vedio madi chennagirutthe yella bashe ondhe
ಸರಿಯಾಗಿ ನಮ್ಮ ಮಾತೃಭಾಷೆ ಕನ್ನಡ ಮಾತಾಡೊದನ್ನ ಕಲಿ. ಇಲ್ಲಾಂದ್ರೆ ಮೊದಲು ಕೆಲಸ ಬಿಡು ಕನ್ನಡ ಭಾಷೆ ಕಲಿತು ಅಮೇಲೆ ಕೆಲಸ ಮಾಡು
ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡಬೇಡ. 👆
KarektGiyelida ankotini
ಸೂಪರ್ .ಮಾಹಿತಿ
As he speaks North Kannada his tone is like that, so while trying to deliver info in South Kannada his ton is influencing.. his Kannada is actually good if he speaks in North Kannada.. (Nodappa anchor you are doing your best but Nam janakke kopa bandide nim kannada nodi so next time you please speak in North Kannada only nimgella artha agatte)
Ncy sir... thank you so much
Very interesting sir
Jai chanmma Jai veerashiva Jai veeramahelle Jai Karnataka mathe
Good job Sir...Take all negative comment as positive ....
Namskar sir Kote nodi kushiyayitu
Super historical video thq so much
Sir nange kote nodi kusi aythu adre nin bhashe artha agalilla