'ಕಿತ್ತೂರು ಚೆನ್ನಮ್ಮನ ಅರಮನೆ ದರ್ಬಾರ್ ಹಾಲ್, ಅಡುಗೆ ಮನೆ, ಊಟದ ಮನೆ, ಸೀಕ್ರೆಟ್ ರೂಮ್"-Ep13-Kittur Palace Tour

Поделиться
HTML-код

Комментарии • 335

  • @KalamadhyamaYouTube
    @KalamadhyamaYouTube  2 года назад +78

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @manjunatha5216
      @manjunatha5216 2 года назад +5

      ಧನ್ಯವಾದಗಳು ಸರ್ ತುಂಬಾ ಒಳ್ಳೆ ಕೆಲಸ

    • @nethravthik7681
      @nethravthik7681 2 года назад +1

      Kalamadyama nevu thumba historical places mattu namage gottellada halavaru vicharagalannu TILISUTIRA nemage nanna ananta nhamaskaragalu

    • @chetanpattarchetan3156
      @chetanpattarchetan3156 2 года назад

      ಸರ್ ನಿಮ್ಮ ಕೆಲಸಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ ಆದರೆ ನಿವು ಸ್ಟೋರಿ ಜಾಸ್ತಿ ಏಳಿತಿರಾ ಅದ್ನ ಕಮ್ಮಿ ಮಾಡಿ

    • @chetanpattarchetan3156
      @chetanpattarchetan3156 2 года назад

      ಇದು ನನ್ನ ಅನಿಸಿಕೆ ತಪ್ಪಿದರೆ ದಯವಿಟ್ಟು ಕ್ಷಮಿಸಿ

    • @praveengoudapatil8198
      @praveengoudapatil8198 2 года назад

      ಪರಮ್ ಅವ್ರೆ , ಅಲ್ಲಿ ಒಂದು ಧ್ರುವ ನಕ್ಷತ್ರ ನೋಡೋ ಕಿಂಡಿ ಇತ್ತು...ಮಿಸ್ ಮಾಡಿದ್ದೀರಾ ಅನ್ಸುತ್ತೆ...ಯುದ್ಧಕ್ಕೆ ಹೋಗೋ ಮುಂಚೆ ನೋಡಿ ಹೋದ್ರೆ ಶುಭ ಅಂತ ...ಪರ್ಫೆಕ್ಟ್ ಆಗಿ ಪ್ಲೇಸ್ ಮಾಡಿದ್ದಾರೆ... 👍

  • @naveenputhran9579
    @naveenputhran9579 2 года назад +35

    ಇತಿಹಾಸದಲ್ಲಿ ಅಡಗಿ ಹೋದ, ಅತ್ಯಾಮೂಲ್ಯ ಮಾಹಿತಿ ಗಳನ್ನು ಹೊರ ತರುತ್ತಿರುವ ನಿಮಗೆ, ಹೃದಯ ಅಂತಾರಾಳದ ಅಭಿನಂದನೆಗಳು ಸರ್

  • @thyagaraj665
    @thyagaraj665 2 года назад +24

    ಕಲಾ ಮಾಧ್ಯಮ ಚೆನ್ನಾಗಿ ಮೂಡಿ ಬರುತ್ತಿದೆ ಥಾಂಕ್ಸ್ ಸರ್, ಇನ್ನೂ ಉತ್ತಮ ಸಂದೇಶ ರವಾನಿಸಿ ಧನ್ಯವಾದಗಳು ಸರ್ 👃 ಇಂತಿ ಬೆಂದಕಾಳೂರು.... ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು 👃

  • @siddub5722
    @siddub5722 2 года назад +22

    ಕಿತ್ತೂರು ಸಂಸ್ಥಾನದ ಗತ ವೈಭವದಲ್ಲೇ ನಾವು ಜನಿಸಬೇಕಿತ್ತು ಆಗಿನ ಜನ ಎಷ್ಟು ಪುಣ್ಯವಂತರು 🙏🙏

  • @Goudrugiri
    @Goudrugiri 2 года назад +15

    Sir ಈ video ನೋಡ್ತಿದ್ರೆ ಎಷ್ಟು curiosity ಮೂಡುತ್ತೆ ☺, I love this series❤

  • @dhanuthanu7973
    @dhanuthanu7973 2 года назад +3

    ಸೂಪರ್ ಸರ್ ಕಿತ್ತೂರು ಅರಮನೆ ನೋಡಿಸಿದಕ್ಕೆ ಮತ್ತು ಮೋಡ ಮಳೆ ಸುರಿಸುತ್ತದೆ ಭೂಮಿ ಬೆಳೆ ಬೆಳೆಯುತ್ತದೆ ನಿಮಗೆ ಯಾಕೆ ಕೊಡ ಬೇಕು ಕಪ್ಪ ಒಳ್ಳೆ ಚೆನ್ನಮ್ಮ ಆತ್ಮ ಹೇಳಿದ ಹಾಗೆ ಇದೆ ಸೂಪರ್ 👍👍👍👌👌🙏

  • @santoshsubrahmanya
    @santoshsubrahmanya 2 года назад +19

    Great work ! History is best understood by visiting historical places rather than reading them in books. This arouses interest in both youngsters and old alike. It feels amazing just to feel by setting foot on such great places. It's an extraordinary inner feeling of joy just to reminiscence by standing in the very place where Kittur Rani Chenamma once stood. Great work. Fabulous. One of a kind channel that promotes our historical monuments.

  • @user-oz7li8ch3g
    @user-oz7li8ch3g 2 года назад +15

    ಸಾಮಾನ್ಯ ನಮ್ಮಂತವರ ಮನೆಯಲ್ಲಿ ಅಡ್ಡೋಣಿಗೆ ಊಟ ಮಾಡುತ್ತಿದ್ದರು, ಇನ್ನೂ ರಾಜ ಮಹಾರಾಜರು ಮಾಡೋದು ಬಹುಶಃ ಬಂಗಾರದ ಅಡ್ಡೋಣಿಗೆಯಲ್ಲಿಯೇ ಇರಬಹುದು.

  • @15adrianpatrick86
    @15adrianpatrick86 2 года назад +9

    Great job brother
    You people really take great trouble to bring the history of Karnataka to the society through your channel.
    Thank you so much🙏
    God bless you all abundantly☺

  • @madhavanandmali1150
    @madhavanandmali1150 2 года назад +1

    ಸಕ್ಕತ್ ಇಷ್ಟ ಅಣ್ಣ ವಿಡಿಯೋ 💛❤️ ನ್ನಮ್ಮ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ಹೇಮೆ💐💐

  • @Lazybaddreamer
    @Lazybaddreamer 2 года назад +16

    ವಾಡೆ ಅಂತ ಬಳಸುವ ಬದಲು ಕೋಟೆ ಅಂತ ಬಳಸಿ.. ಅಚ್ಚ ಕನ್ನಡ ಪದವನ್ನು

  • @prasadshete781
    @prasadshete781 10 месяцев назад +3

    Kitturi queen chennama ❣️

  • @shashikalamurugan6768
    @shashikalamurugan6768 2 года назад +3

    Hi Param 14:45..yaro nanna hesarina abhimani alli bandhu nimmanna nodi kushiyadhralla 😍!!!nanganthu naane bandhashtu kushi aythu 🙏🙏🙏🙏

  • @santoshkamate2139
    @santoshkamate2139 2 года назад +6

    ತಂಬಾ ನೋವು ಆಗತ್ತೆ ಸರ್ ಈಗಿನ ಆ ಕೋಟೆ ಪರಿಸ್ತಿತಿ ನೋಡಿ.

  • @yogishgubbi6133
    @yogishgubbi6133 2 года назад +5

    i visited this fort.. it is really superb and i appriciate param sir.. god bless with you all prosperity and good health sir,, keep it up sir..

  • @ವಿಶ್ವಗುರುಬಸವಣ್ಣ-ಪ9ಶ

    ನಿಮ್ಮ ಈ ಉತ್ಸಾಹಕ್ಕೆ ನನ್ನದೊಂದು ನಮನ

  • @RaviKumar-ed2kw
    @RaviKumar-ed2kw 2 года назад

    ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ದೇಶದ ಇತಿಹಾಸವನ್ನು ಬಹುತೇಕ ತಿರುಚಿ ನಮಗೆ ಪಠ್ಯಪುಸ್ತಕಗಳಲ್ಲಿ ತಿಳಿಸಿರುತ್ತಾರೆ. ನಿಮ್ಮಂತಹ ವ್ಯಕ್ತಿಗಳಿಂದ ಅದು ನಮಗೆ ಸತ್ಯವಾಗಿ ನಡೆದುದ್ದರ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ ಧನ್ಯವಾದಗಳು ಸರ್

  • @manishanarayanagowda
    @manishanarayanagowda 2 года назад +14

    Param is best at his excitement 😜
    Al the best 🎉🙌🏻

    • @mortalgaming9613
      @mortalgaming9613 2 года назад +1

      Aadre ondondsala sikkapatte child thara aadalwa?😂

    • @sanjeev3684
      @sanjeev3684 2 года назад +1

      Tumba over act madntana

    • @arunr3919
      @arunr3919 2 года назад +1

      Pls stop over acting 🤫

  • @shobhabn9627
    @shobhabn9627 2 года назад +8

    hi param u r a kid.....ur r enjoying like kid....

  • @umabaih2550
    @umabaih2550 2 года назад +9

    ಪರಮ ಅಣ್ಣನಿಗೆ ಜಯವ ಗಲಿ🙏🙏🙏🙏🙏

  • @murthydns936
    @murthydns936 2 года назад +1

    ಕಲಾ ಮಾಧ್ಯಮ ಅದ್ಭುತ 🙏

  • @vijushetty9196
    @vijushetty9196 2 года назад +5

    Namah Shivaya 🙏kindly make sure your work reaches practically to our present generation children that they not only read in books also appears in reality. So that it will gratitude for Chennammas & for great souls,,,tq🙏so much....going great job little further to next generation to atmost possible....

  • @brundav767
    @brundav767 2 года назад +1

    Dhanyavadagalu param sir.... Adbhuthavada namma nadina ethihasa good work... 💐

  • @veerannamn6994
    @veerannamn6994 11 месяцев назад

    Super bro nivu tilisi kodo historic Places explain super 🎉🎉🎉🎉 nimge abhinandane🙏🏽🙏🏽🙏🏽🙏🏽🙏🏽🙏🏽🙏🏽

  • @acharyakrishna84
    @acharyakrishna84 2 года назад +4

    ಅಭಿನಂದನೆಗಳು , ಧನ್ಯವಾದಗಳು ತಮ್ಮ ಈ ಉತ್ತಮವಾದ ಕಲಾಮಾಧ್ಯಮದ ಮುಖಾಂತರ ಇತಿಹಾಸವನ್ನು ತಿಳಿಸುವ ಸಲುವಾಗಿ , ನನ್ನ ಒಂದು ಸಲಹೆ , ಅಥವಾ ಅಭಿಪ್ರಾಯ ಏನೆಂದರೆ ತಾವುಗಳು ಸ್ವಲ್ಪ ಅತಿಯಾಗಿ , Over reaction , ಮಾಡುತ್ತೀರಿ ಅದು ಬಹಳ ನಾಟಕೀಯವಾಗಿ ಕಾಣುತ್ತದೆ , ಹಾಗು ನಾವುಗಳು ನಿಮ್ಮ ವಿಡಿಯೋಗಳನ್ನು ನೋಡುವಾಗ , ಬಹಳನೆ ಕಿರಿ , ಕಿರಿ ಅನಿಸುತ್ತದೆ , ( irritating ) ಆಗುತ್ತದೆ ಅದಕ್ಕೆ ತಾವು ಸ್ವಲ್ಪ ಕಡಿಮೆ reaction ಮಾಡಿದರೆ , ಇನ್ನೂ ಚೆನ್ನಾಗಿ ತಮ್ಮ ಕಾರ್ಯಕ್ರಮ ಮೂಡಿಗರುತ್ತದೆ ಅಂತ ನನ್ನ ಅನಿಸಿಕೆ .

  • @Stv146
    @Stv146 2 года назад +22

    ಜೈ ಕಿತ್ತೂರು ರಾಣಿ ಚೆನ್ನಮ್ಮ ಜೈ ಸಂಗೋಳ್ಳಿ ರಾಯಣ್ಣ ನಮ್ಮ ಬೆಳಗಾವಿ ನಮ್ಮ ಹೆಮ್ಮೆ

    • @Skcreations471
      @Skcreations471 2 года назад +2

      ಬೆಳವಡಿ ಮಲ್ಲಮ್ಮ

  • @rekhakulkarni1020
    @rekhakulkarni1020 2 года назад +6

    Param sir good job keep it up

  • @madhuvani3381
    @madhuvani3381 2 года назад

    Tumba romanchakavagi mudi bartide kala madyama ..makkla jote video nodbodu ..tq param bro

  • @Pmkadapatti
    @Pmkadapatti 2 года назад

    ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪುರ್ವಕ ನಮನ ಸರ್

  • @janardhanurs9836
    @janardhanurs9836 2 года назад +1

    ನಾವುಗಳು ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಇದ್ದರೂ ಪರವಾಗಿಲ್ಲ ಇವನ್ನೆಲ್ಲವನ್ನೂ ಅಭಿವೃದ್ಧಿಗೊಳಿಸಿದ್ದಾರೆ ಸಾಕು ಎನಿಸುತ್ತದೆ ನಿಮ್ಮ ಅಭಿಪ್ರಾಯ

  • @surisuri3842
    @surisuri3842 7 месяцев назад

    ಸರ್ ನಿಮ್ಮ ಪ್ರಯತ್ನಕ್ಕೆ ಸೆಲ್ಯೂಟ್ ಸರ್ ದೇವರು ಒಳ್ಳೇದು ಮಾಡಲಿ ಸರ್. ಎಷ್ಟೋ ಜನಗಳಿಗೆ ನೋಡಕ್ಕೆ ದುಡ್ಡಿರಲ್ಲ ಸರ್, ಅದು ನೀವು ತೋರಿಸ್ತೀರಾ? ತುಂಬು ಹೃದಯದ ಧನ್ಯವಾದಗಳು ಸರ್

  • @kavyamoji5748
    @kavyamoji5748 2 года назад

    Param sir a devaru nimge olleya du madali yatha kote sir adu namge alli hogi nodalu agilla nivu torisida ga myi jumma antu romanchana! Tq sir ennastu mahiti barali nimminda navu kayuttiddeve 🙏🙏🙏

  • @aratimali9125
    @aratimali9125 2 года назад +1

    Wonderful job 😊😊 ,there are no words for saying ..

  • @VinodKumar-hy7tg
    @VinodKumar-hy7tg 2 года назад +48

    Please do the documentary on rani abbakka

    • @kirannaik8
      @kirannaik8 2 года назад

      Nice thought 🎉🎉🎉👍

    • @muralir861
      @muralir861 2 года назад

      Namaste sir nim program tumba chenagide namge gotilde ero eshto vishyana tiluskotidira tumba Khushi aytu adre gotilde ero vishyakinta kannu munde naditiro vishya Andre vruddashrama makliddu yenuke adrali bidtare a wisadoru mansu eshtu nondirute avru reaction egirute anta tiluskodi sir please yakandre nam janake tande taye value gotagli please sir

    • @SurajRaj-ce8qs
      @SurajRaj-ce8qs 2 года назад

      Ya bro should do

    • @LShivalingaiah
      @LShivalingaiah 11 месяцев назад

      ಚೆನ್ನಮ್ಮನಕಾಲದಲ್ಲಿ ಸಾಮಾಜಿಕ ಆರ್ಥಿಕ ವ್ಯವಸ್ಥೆ ಹೇಗಿತ್ತು ಬರಿ ಹೋಳು

  • @supriyaganesh2333
    @supriyaganesh2333 2 года назад

    Estu nodidaru saladu estu tilkondru saladu anta adbhuta nam ethihasa anna nimge tumba thanks enta olle olle vedio madi namge mahiti tilsta erodakke

  • @naanu1016
    @naanu1016 2 года назад +3

    Param sir You are in Another Level, Hat'sup to you..

  • @girisiddanth2894
    @girisiddanth2894 2 года назад +5

    Good Morning Param Sir.
    Nanu & Namma Maneyalli Yallaru nimma KalaMadhyamada Abhimanigalu.
    Nimma Madhyamadali Baruva Yalla Episode galannu Nodta iddeve.
    Nammadu Shikshkara Kutumba. Namma Mavanavara Hesaru Shankar Arksali anta. avaru History Shikshakaru.Avaru Kitturina & Yalla Rajara Vicharagalanu Helta Iddru.Avaru Helo Vichara Kannige Kattidage Helta idduru.Adna Kannare nodidu& adna Nijavagisiddu Nimma Kalamadhyamada dali Baruva Yalla episode galanna Nodida mele.Tumba Kushiyaitu Sir.
    E Episode na Shoot madta iddaga Nanu (Girish )& Nanna Madadi (Shashikala) Navu ibrunu nimmanna Nodi Matadisidu & Kitturu Samstanada Hiriyara Ashirvada Padediddu.
    Namma Ibbarigu Danyata Bhava Mudide.
    Nanna Pritiya jivanada dali Nanna Hrudaya & Usirige (wife ) ge Aenadru volle memorable amulyavada gift Aenadru kodabahdu anta idre .Adu Nimma Kalamadhyamada Videos & E- Episode na Gift agi Kodoke ista padtini.& Dedicate kuda Madtini Sir..
    Nam Maneyavara Yallara Kushige Santoshakke Karanavada Nimagu & Nimma Kalamadhyamada Yallarigu Namma Kutumbada Vandanegalu.
    & ugadi Habbada Hosa Varushada Shubhashayagalu.
    Nivu Hige Namma Rajyada Sanskrutika Rayabhariyagi Innu Hechina Namma Nadina Parapareya Visheshate Galanna tilisuva Videogalanna Madi. Nammanta Saviraru Yuva Manasugala Kanasugalige Rekke yagi Kelsa madta Iruva nivu & Nimma Tandadavrigu Namma Dhanyavadagalu Sir
    Thank you & Regards
    Girish & Shashikala Arkasali Mysore

  • @sampathnatikar
    @sampathnatikar 2 года назад +1

    ಸೂಪರ್ ಸರ್

  • @foodieshonaa6738
    @foodieshonaa6738 2 года назад +2

    We belgaumties are so very proud because of kittur raani chanamma ❤️❤️❤️

  • @arrchanaraj
    @arrchanaraj 2 года назад +1

    Thank you for making this series !

  • @parvatgoudamalipatil7790
    @parvatgoudamalipatil7790 2 года назад +3

    Brilliant information...thanks to kalamadyam

  • @shobhavlogs4826
    @shobhavlogs4826 2 года назад +3

    ಪರಮ್ ಒಳ್ಳೆ ಮಾಹಿತಿಗಳು ನಿಮ್ಮ ಚಾನಲ್ನ ಹಿರಿಮೆ ಮತ್ತು ಘರಿಮೆ ಈ ಎಪಿಸೋಡ್ಗಳು👌👌👌👍👍👍💐💐💐

  • @marilingamarilingakumanoor3549
    @marilingamarilingakumanoor3549 2 года назад

    ತುಂಬಾ ಧನ್ಯವಾದಗಳು ಸರ್

  • @UdayaKumar-me7js
    @UdayaKumar-me7js 2 года назад

    En sir nimma utsaaha sambramaa 👌👌👌sir nimminda namgu nodo kuthoohala hecchaagthide thq so much sir

  • @dilipkumar.sdilipgaja7775
    @dilipkumar.sdilipgaja7775 Месяц назад

    Got Lots Of Information Sir

  • @sowmyadb1577
    @sowmyadb1577 2 года назад +1

    Very thankful to the Desai sir and his explanation 👍🙏 and thanks for your videos and info

  • @indian1590
    @indian1590 2 года назад +1

    Super agide

  • @kanchanavikram
    @kanchanavikram 2 года назад +3

    ಒಳ್ಳೆಯ ಕೆಲಸ 🙏🙏

  • @shreyakatnalli5706
    @shreyakatnalli5706 2 года назад +2

    I appreciate your work man keep it up. We will always support you .

  • @marilingamarilingakumanoor3549
    @marilingamarilingakumanoor3549 2 года назад

    ಧನ್ಯವಾದಗಳು ಸರ್

  • @guru.m5416
    @guru.m5416 2 года назад

    Nice place good information sir 🙏 tq sir

  • @lathaguruprasad4564
    @lathaguruprasad4564 2 года назад

    Good job. U really doing fasting work.. Our younger generation should know about these... Its v informative..

  • @sharadaramesh5739
    @sharadaramesh5739 2 года назад

    Sir nimma prayathnakke dhanyavadagalu nimmidha idella uliyabeku ulisi sir🙏🙏🙏🙏

  • @chethanchethan5391
    @chethanchethan5391 2 года назад

    Goood job sir tq

  • @ಕರ್ನಾಟಕನಮ್ಜೀವ

    ಜೈ ರಾಯಣ್ಣ ಜೈ ಚೆನ್ನಮ್ಮ 💛❤️

  • @praveenpattar8358
    @praveenpattar8358 2 года назад +2

    What a great information

  • @SanjuSanju-jm2gx
    @SanjuSanju-jm2gx Год назад +1

    ನಮ್ಮ್ ಕಿತ್ತೂರು❤️

  • @poojahosmani8621
    @poojahosmani8621 2 года назад

    Nimm e good work ge namm saport yavaglu irutte sir 🙏 👏

  • @ereshb4712
    @ereshb4712 2 года назад +1

    Param sir nivu full emotion agtira

  • @manjunathaks607
    @manjunathaks607 2 года назад +2

    ನೆಲದ ಮೇಲೆ ಗಂಗಳ ಅಥವಾ ತಟ್ಟೆ ಇಟ್ಟು ಊಟಾ ಮಾಡುತ್ತಿರಲಿಲ್ಲ..
    ಈ ಪದ್ಧತಿ ಸರ್ವೇ ಸಾಮಾನ್ಯವಾಗಿ ಕಾಣುತ್ತಿತ್ತು..
    ನಾವೂ ತುಮಕೂರು, ಬೆಂಗಳೂರು, ಮೈಸೂರು ಭಾಗದಲ್ಲಿ ಈ ರೀತೀ ಊಟ ಮಾಡಿದ್ದೇವೆ.

  • @naheedparveen8264
    @naheedparveen8264 2 года назад +3

    ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆಳದಿ ಚೆನ್ನಮ್ಮನ ಬಗ್ಗೆಯೂ vedio ಮಾಡಿ

  • @gurusingingrukkammasongpra6961
    @gurusingingrukkammasongpra6961 2 года назад +1

    Mai romanchana vaaguthe kathe kelidre 300 varsha da hindhe hegithu ee mane wow I like old history stories

  • @PrasannaAppuKaravali
    @PrasannaAppuKaravali 10 месяцев назад

    ನಮ್ಮ ಕನ್ನಡ ಹೋರೀಟಗಾರರನ್ನು ಕಳೀಸಿ ಕನ್ನಡವನ್ನ ಮೇರೇಸಿ, ❤

  • @sudhakarigar3924
    @sudhakarigar3924 2 года назад +1

    Video super

  • @rameshbuddinni6442
    @rameshbuddinni6442 2 года назад

    ಸೂಪರ್ 💐💐..

  • @umeshavaradi1723
    @umeshavaradi1723 2 года назад

    Bro ..... your All videos I seen it amazing so I don't no why are searching amazing bro.... I'm also proud of your interesting your videos so please upload the many intristring video I'm waiting for your video bro.... Love bro. I'm a seen that places bro tqu .....so much bro and your videos......

  • @manjulaadavibhavi4017
    @manjulaadavibhavi4017 2 года назад

    Super and thank you brother

  • @sujanm7975
    @sujanm7975 2 года назад

    Param sir and Dr bro are❤️❤️❤️

  • @chayalatha5316
    @chayalatha5316 2 года назад +2

    ಪರ ನಿಮ್ಮ ಆಕ್ಟಿಂಗ್ ಸ್ವಲ್ಪ ಓವರ್ ಆಯ್ತು ವಿಡಿಯೋ ಮಾತ್ರ ಚೆನ್ನಾಗಿದೆ

  • @vaishnavispiritualmedia
    @vaishnavispiritualmedia 2 года назад +1

    👍👍👍 super param👍👌🙏

  • @arunarun-oq2dg
    @arunarun-oq2dg Год назад

    Good information bro ❤️

  • @lakshmishaLucky
    @lakshmishaLucky 2 года назад

    Good job sir please eny more stories

  • @RaviKumar-wx8yo
    @RaviKumar-wx8yo 6 месяцев назад

    Good job

  • @naveendodamani327
    @naveendodamani327 2 года назад +1

    Super bro we are from Ch kittur

  • @vanithavanitha4730
    @vanithavanitha4730 2 года назад

    It's really wonderful . 👌💅🙏

  • @shankarpille1751
    @shankarpille1751 2 года назад

    God bless you sir

  • @shashikalamurugan6768
    @shashikalamurugan6768 2 года назад +5

    Hi Param 😍😍 good morning 🙏🙏olle kelsa madthidhira 💐thumbha novina sangathi kithurina palace ishtu halagirodhu ,😭😭😭adhakke enadhru punarujjivana madle beku idhakke egina yuvakaru yuvatiyaru alert agbeku,sarkarada jothe seri maadi plpl 🙏🙏🙏

  • @ಕರ್ನಾಟಕನಮ್ಜೀವ

    ಕಲಾಮದ್ಯಮ ❤️

  • @VINODKUMAR-sr3jd
    @VINODKUMAR-sr3jd 2 года назад

    Great sir👍

  • @jungleesuman1330
    @jungleesuman1330 2 года назад

    Sir super videos 👍👍👍❤️❤️❤️🙏🙏🙏

  • @rekharekha3823
    @rekharekha3823 2 года назад

    Tnq💐

  • @mamatharam9797
    @mamatharam9797 2 года назад

    Good Information

  • @maheshwarshivasimpar3257
    @maheshwarshivasimpar3257 2 года назад +1

    Supar sir 🙏

  • @MaheshMahi-ks8el
    @MaheshMahi-ks8el 2 года назад

    Good Job Brother 👍🤝

  • @malateshg3157
    @malateshg3157 2 года назад

    Sir super ...ede ..aadre ..evaginaa pilige ge...edella thorsbeku ...andre ....utthara karnataka....hubbli Roodalli....eroo shiggaow ..anno ondu ...taaluk alli ...gootagodi ...anno ondu Graama...ede sir ..alli yalla taraddu....mane ..praani..pakshigala murthigalanna ....maadidaare ....ade rithi ...edanna matthe...ade ..tara redy aadre ...evaginaa ...janakke thilisooke ...ondu olle Kaary agutthe ...sir ...

  • @varunkhoros2512
    @varunkhoros2512 2 года назад +1

    Please post the location details in the description. This helps us to visit the place.

  • @CVS-en8ps
    @CVS-en8ps 2 года назад +1

    So much about Kittur Chennamma we have not even read in history books

  • @sharath833
    @sharath833 2 года назад

    Sir bari board alla, idee aramane yannu hale aramane yante punar nirmana madabeku. Nimma kelasa adbuta vagi mudi baruttide Param avare 👌👌👌

  • @tamilarasim5783
    @tamilarasim5783 2 года назад

    Great job...

  • @siddarudaswamy3977
    @siddarudaswamy3977 2 года назад

    Sir,Namskara kalamadhyama chennagi moodi bartide.Enstu moodali,

  • @jaikrishna4559
    @jaikrishna4559 2 года назад

    Super sir

  • @prajwlap4158
    @prajwlap4158 2 года назад +3

    Sir super sir museum na thorse sir

  • @bharatdeepa2509
    @bharatdeepa2509 2 года назад

    great👍..i m from kittur

  • @basavarajbailwadvlogs7990
    @basavarajbailwadvlogs7990 2 года назад

    ಕಲಾ ಮಾಧ್ಯಮ ಚೆನ್ನಾಗಿ ಮೂಡಿ ಬರುತ್ತಿದೆ ಥಾಂಕ್ಸ ಸರ್, ಒಂದು ಮನವಿ ಸರ್ ಮಲ್ಲಸರ್ಜಾ ದೇಸಾಯಿ ರವರ ಸಮಾಧಿ ಸ್ಥಳ ಯಾವುದು ಮತ್ತು ಎಲ್ಲಿ ಇದೇ ಎಂದು ಹೇಳಿ ಸರ್

  • @9880014420
    @9880014420 2 года назад +1

    Golden dream sir

  • @Shivannakatabar-s2m
    @Shivannakatabar-s2m 2 года назад

    ಸೂಪರ್ ❤️🙏

  • @flossyveigas888
    @flossyveigas888 2 года назад

    Interesting facts. 👌

  • @shobhabn9627
    @shobhabn9627 2 года назад +2

    naanu hogbeku...❤

  • @darshiniks1383
    @darshiniks1383 2 года назад

    Good job sir 👍

  • @prakash3158
    @prakash3158 2 года назад

    Super 💖