ಆ ದೇವಾಲಯದ ನೆಲಮಾಳಿಗೆಯಲ್ಲಿದೆಯಂತೆ ಜಗತ್ತಿನ ಮಹಾ ರಹಸ್ಯ..! ekambareswarar

Поделиться
HTML-код
  • Опубликовано: 21 ноя 2024

Комментарии • 263

  • @shri6802
    @shri6802 5 лет назад +86

    ಸರ್ ನೀವು ಯಾಕೆ ನಮ್ಮ ದೇಶದ ಸಂಶೋಧನಾ ತಂಡದೊಂದಿಗೆ ಇದ್ದು ಕೆಲಸ ಮಾಡಬಾರದು ಆಕಸ್ಮಿಕವಾಗಿ ನೀವೇನಾದರೂ ಆ ರೀತಿ ಆದರೆ ನನಗೆ ತುಂಬಾ ಸಂತೋಷವಾಗುತ್ತದೆ sir....

  • @roopadevi3032
    @roopadevi3032 5 лет назад +4

    ರಾಘು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ,,, ವಿಷಯಗಳ ಸ್ಪಷ್ಟೀಕರಣ ಬೊಂಬಾಟ್,,,, ತುಂಬಾ ಒಳ್ಳೆಯದು ನೀವು ನೆಡೆಸಿಕೊಡುವ ಈ ಕಾರ್ಯಕ್ರಮ,,,ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ನಿಮ್ಮ ತಂಡದವರಿಗೂ ಕೂಡ,,,,ನಿಮಗೆಲ್ಲರಿಗು ಯಾವಾಗಲೂ ಶುಭವಾಗಲಿ,,,ಜೈ ಭುವನೇಶ್ವರಿ

  • @tejaskumarvs3392
    @tejaskumarvs3392 5 лет назад +47

    ನಮ್ಮ ದೇಶದ ಸಂಸ್ಕೃತಿ ಬಗ್ಗೆ ನಾವು ಮಾಡಿದ ಸಂಶೋಧನೆಗಿಂತ ಪಾಶ್ಚಿಮಾತ್ಯ ದೇಶಗಳು ಮಾಡಿದ್ದೇ ಹೆಚ್ಚು.

  • @rashmihanagodimath9057
    @rashmihanagodimath9057 5 лет назад +50

    😌 ನಮ್ಮ ಅಗಸ್ತ್ಯ ಮುನಿ ಗಳ ಅಗಾಧ ಜ್ಞಾನ ಅಪಾರ, ಕೈ ಮುಗಿದು ನಮಸಕರಿಸುವೆ🙏🙏🙏🙏🙏

    • @srinidhi7140
      @srinidhi7140 5 лет назад +2

      ನಮಸ್ಕಾರಗಳು 🙏

    • @madhusudana1143
      @madhusudana1143 5 лет назад

      @@srinidhi7140 yeno roga ninge thu , bevarsi

  • @iamnotyou6465
    @iamnotyou6465 5 лет назад +5

    Sir ತಿರುಪತಿಯಲ್ಲಿ ಇದ್ದ ಸಾವಿರ ಸ್ಥಂಬದ ಮಂಟಪದ ಬಗ್ಗೆ ಒಂದು ವಿಡಿಯೋ ಮಾಡಿ please

  • @girishmadiwal7864
    @girishmadiwal7864 5 лет назад +1

    Nice video sir.....istella mahiti kotri......nam desha idi vishvakke nam Bharata Guru annodu namge eega gottagtide......waiting for next part of this video.......

  • @MrVijay26ele
    @MrVijay26ele 5 лет назад +18

    Tamilnadu is mystery, lot of ancient temples

  • @ಚಾಣಕ್ಯಚಾನೆಲ್

    ಸರ್ ಸಂತೋಷವಾಯಿತು ನಿಮ್ಮಮಾಹಿತಿಯಿಂದ, ಆದರೆ ನನಗೆ ಮತ್ತೊಂದು ವಿಚಾರ ನೆನಪಾಯಿತು ಅಲ್ಲಿರುವ ಬರಹವನ್ನು ನಾವು ಯಾಕೆ ಏಲಿಯನ್ಸ್ ಗೆ ಕಳಿಸುವ ಮಾಹಿತಿಯಲ್ಲಿ ಆಳವಡಿಸಬಾರದು ಇದು ಪ್ರಯೋಜನವಾಗ ಬಹುದು ಎಂದೆನಿಸುತ್ತಿದೆ .... ಇಷ್ಟು ಹಳೆಯ ನಾಗರಿಕತೆ ಮತ್ತು ಅಲ್ಲಿಯ ಬರಹ ತಾಳೆ ಹಾಕಲು ನಾವು ಸೋತಿದ್ದರು ಸಹ ಒಮ್ಮೆ ಈ ಪ್ರಯೋಗದಿಂದ ನಾವು ಏಲಿಯನ್ಸ್ ಅನ್ನೋ ಅನ್ಯಗ್ರಹ ಜೀವಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹೇಗೆ ಎಂಬ ಆಲೋಚಹನೆ ಬಂತು ಇದು ಸಾಧ್ಯವಾ ಇದನ್ನು ಕುರಿತು ಒಂದು ವಿಡಿಯೋ ಮಾಡಿ ಇದು ವಿಜ್ಞಾನಿಗಳಿಗೆ ತಲುಪಲಿ.... ಏಲಿಯನ್ಸ್ ಗೂ ನಮಗೂ ಹಿಂದೆ ಏನಾದರೂ ಬಂಧ ಇರಬಹುದು ಈ ಲಿಪಿ ಅವರಿಗೆ ಅರ್ಥವಾಗ ಬಹುದು ಎಂಬ ಆಶಾಯ ನನ್ನದು.... ಏನಂತ್ತಿರಿ..?!

  • @srinidhi7140
    @srinidhi7140 5 лет назад +5

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️🙏

  • @pranavmallikarjun4058
    @pranavmallikarjun4058 4 года назад +3

    Sir,
    Kukke subramanya swamia bagge ond video madi🙏🙏

  • @renukadevi9814
    @renukadevi9814 5 лет назад +2

    Wonderfull information sir thanks a lot jaishrikrishna

  • @ಹಸನ್ಮುಖಿಅರೊಣೋದಯ

    ಸಂಸ್ಕೃತಿಯ ಭಂಡಾರವೇ ನಮ್ಮ ದೇಶ .
    ಅಣ್ಣಾ ನನ್ನಗೆ ನಾಗ ಸರ್ಪಗಳ ಬಗ್ಗೆ ತಿಳಿಯುವ ಆಸೆ ನಿಮ್ಮಿಂದ ತಿಳಿಸಲು ಸಾಧ್ಯ ವಾಗಬಹುದ

  • @RNRSeries-Mysuru
    @RNRSeries-Mysuru 5 лет назад +37

    Your voice itself take us to millions years back... :-) Good Luck...

  • @nagarajvannal8176
    @nagarajvannal8176 5 лет назад +64

    We cannot study this much of knowledge in our history books. Thank you for sharing hidden information.

  • @vishwaksena9457
    @vishwaksena9457 5 лет назад +1

    Very good words used ಶಂಖದಿಂದ ಬಂದಿದ್ದೇ ತೀರ್ಥ super sir

  • @chetans.m7518
    @chetans.m7518 5 лет назад +7

    ವಿಶ್ವ ಉಗಮದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಈ ದೇವಾಲಯದ ಸಂಪತ್ತಿನ ಬಗ್ಗೆ ಇತಿಹಾಸಕಾರರು ಯಾಕೆ ಅಧ್ಯಯನ ನಡೆಸುತ್ತಿಲ್ಲ ಸರ್

  • @morning166
    @morning166 5 лет назад +10

    Thank you for the very informative wonderful video. Keep uploading videos of such temples.

  • @prithvikirani9929
    @prithvikirani9929 5 лет назад +8

    Sir RTI ಶಕ್ತಿಯನ್ನು ಕುಗ್ಗಿಸು ತಿರುವ ಬಗ್ಗೆ ಒಂದು ವಿಡಿಯೋವನ್ನು ಮಾಡಿ ದಯವಿಟ್ಟು

  • @mahammadrafiqbillukhan2666
    @mahammadrafiqbillukhan2666 5 лет назад +1

    superb sir. nimma addyanada pari nanage inspiration.Thank you very mutch sir.

  • @sathishs4652
    @sathishs4652 5 лет назад +67

    ಸರ್ ಅಮರನಾಥ ದೇವಾಲಯದ ಬಗ್ಗೆ ವೀಡಿಯೊ ಮಾಡಿ (jammu&kashmira)

    • @sundarraj8836
      @sundarraj8836 5 лет назад

      Hawdhu sir pls

    • @srinidhi7140
      @srinidhi7140 5 лет назад

      ಹೌದು ಖಂಡಿತವಾಗಿಯೂ ಸಹ 💝

  • @Shiv_Bhakt840
    @Shiv_Bhakt840 5 лет назад +19

    ಮೇಲ್ಕೋಟೆ ustava murthy anu dheli sulthana na asthana dinda thanda bage ವಿಡಿಯೋ madi

  • @indianrakshith4687
    @indianrakshith4687 5 лет назад +54

    ಬೆಳ್ತಂಗಡಿ ಯಲ್ಲಿ ನರಸಿಂಹ ಘಡ ( ಗಡಾಯಿ ಕಲ್ಲು ) ಅನ್ನುವ ಏಕ ಶೀಲಾ ಬೃಹತ್ ಕೋಟೆ ಇದೆ. ಇದರ ಬಗ್ಗೆ ವಿಡಿಯೋ ಮಾಡಿ. ಇದು ಇತಿಹಾಸ ಪ್ರಸಿದ್ಧ ಸ್ಥಳ.

  • @shivapatil6402
    @shivapatil6402 5 лет назад +2

    ತುಂಬಾ ಅದ್ಭುತ ನಿಮ್ಮ ಚಾನೆಲ್

  • @shivanandachakari
    @shivanandachakari 5 лет назад +10

    Karnataka dalli iro temple bagge videos madi

  • @girishgirish9380
    @girishgirish9380 5 лет назад +30

    Reply Madi sir....I can't Explain how Ur minding..of things... only ..🙏🙏🙏
    ಜೈ ಗೋಮಾತ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ🇮🇳🇮🇳🇮🇳🇮🇳.

  • @dhananjayn8370
    @dhananjayn8370 5 лет назад +5

    Sir you are truly great..how and from where do you find this information..you are truly amazing person..love you lot...

  • @PerumPalli
    @PerumPalli 5 лет назад +28

    Ayyo where will you see single mango giving tree,
    Come to Tamil ethymology
    Egaan(dham) + ambaram + esan = Egambareshwarar ( Shiva who is in ultimate happiness in this Cosmos)

  • @09876675
    @09876675 5 лет назад

    Nanna favorite channel idu. Istondu maahiti galanna angla bhasheyallu maadi. Nam bharatada itihasavanna mythology maadidavarge dayavittu tilisi...

  • @chetans.m7518
    @chetans.m7518 5 лет назад +5

    ಇಷ್ಟು ಮಾಹಿತಿ ಇರುವ ಈ ದೇವಾಲಯದ ರಹಸ್ಯವನ್ನು ಹೊರಗಡೆ ಯಾಕೆ ತೆಗೆಯುತ್ತಿಲ್ಲ ಸರ್

  • @ashuniverse144
    @ashuniverse144 5 лет назад +71

    ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏

    • @nageshbm8430
      @nageshbm8430 5 лет назад

      Nija sir

    • @Hrithik_Rai
      @Hrithik_Rai 5 лет назад +6

      Kannada is mother of all script ..and tamil is first language ante so ... Waiting for that video in this channel

    • @manjulasaravanakumar4299
      @manjulasaravanakumar4299 5 лет назад +5

      Tamil

    • @Manjunath-ot8im
      @Manjunath-ot8im 5 лет назад +4

      @@Hrithik_Rai not Tamil it is Sanskrit change your biased attitude

    • @Manjunath-ot8im
      @Manjunath-ot8im 5 лет назад +3

      @@manjulasaravanakumar4299 not Tamil only Samskruth

  • @ಮುತ್ತುರಾಜ್ಕನ್ನಡಿಗ

    ದ್ರಾವಿಡಿಯನ್ ಭಾಷೆಗಳ( ಕನ್ನಡ,ತಮಿಳು,ತೆಲುಗು,ಮಲಯಾಳಂ) ಇತಿಹಾಸದ ಬಗ್ಗೆ ತಿಳಿಸಿ.

  • @soorimalnad8042
    @soorimalnad8042 5 лет назад +5

    Sir tulunadu parshurama shrusti anthare adhara bagge ondh video Madi sir please

  • @kmchidambaramkmchidambaram9764
    @kmchidambaramkmchidambaram9764 3 года назад +1

    Wow this is really unknown fact.
    Nice vedio 👍

  • @manasak9626
    @manasak9626 5 лет назад +4

    Sir tamilnadina Ella devalayagala bhagga mahithiya video madi sir..

  • @shakunthalammahattikal5561
    @shakunthalammahattikal5561 5 лет назад +2

    Exalent voice sir nimmadu.

  • @BanuRajus
    @BanuRajus 5 лет назад +13

    Sir, I liked the way of your explanation about our Indian history.
    I don’t know how you find all this informations? You are great sir 👍
    I do like to hear about “vaitheeswaran koil nadi jothidam” located near by Kumbakonam Tamilnadu.
    One thing is clear that I became a big fan of you and as well also your voice.
    Thank you

  • @kannada0135
    @kannada0135 5 лет назад +19

    ಸರ್ ಜಗದ್ಗುರು ಬಸವೇಶ್ವರ ಬಗ್ಗೆ ಮಾಹಿತಿ ನೀಡಿ

  • @sujathah.j5580
    @sujathah.j5580 4 года назад +2

    Pl show temple in full and idol with permission from authorities. Ur explanation is good based on science

  • @annappakc1529
    @annappakc1529 5 лет назад

    Wow ee mahithi namagella yavaga gottagbekittu sir tumba thanks

  • @pramodp4637
    @pramodp4637 5 лет назад +3

    ಸರ್ ನಾಡಪ್ರಭು ಕೆಂಪೇಗೌಡರ ಒಂದು ವೀಡಿಯೋ ಮಾಡಿ ದಯವಿಟ್ಟು ಸರ್

  • @ನಾಗೇಶ್ಪಿಕನ್ನಡಿಗ

    ಕನ್ನಡ ಭಾಷೆ ಬಗ್ಗೆ ಒಂದು ವಿಡಿಯೋ ಮಾಡಿ

  • @dileepsuri5053
    @dileepsuri5053 5 лет назад

    ಸರ್ ಧನ್ಯಾದಗಳು. ನಿಮ್ಮಿಂದ ತುಂಬ ಮಾಹಿತಿ ತಿಲ್ಕೊತಿದಿವಿ ..

    • @basavarajukp3645
      @basavarajukp3645 5 лет назад

      ಸರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸಾರ್

  • @laxmanasandappasanganal7756
    @laxmanasandappasanganal7756 5 лет назад +2

    ಸರ್ ಬೇಲೂರಿನ ಬಗ್ಗೆ ವೀಡಿಯೋ ಮಾಡಿ

  • @srinidhinidhi6884
    @srinidhinidhi6884 5 лет назад +57

    ಶಂಕರರು ರಾಮಾನುಜರು ಮತ್ತು ಮಧ್ವರ ಬಗ್ಗೆ ಒಂದು ವಿಡಿಯೋ ಮಾಡಿ

    • @srinidhi7140
      @srinidhi7140 5 лет назад +2

      ಹೌದು ಖಂಡಿತವಾಗಿಯೂ ಸಹ 💝

  • @girijaraghunath396
    @girijaraghunath396 5 лет назад

    ಉತ್ತಮ ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು

  • @sahanameghana3756
    @sahanameghana3756 5 лет назад +2

    great sir thank you so much 👌👌🙏🙏🙏

  • @chandrikabn9851
    @chandrikabn9851 5 лет назад +4

    Sir pls pls pls pls pls pls Udupi Krishna na temple bagge information kodi sir pls pls pls pls

  • @kishorreddy695
    @kishorreddy695 5 лет назад +2

    Namma vjjayanagara samrajaya bagge video maadi sir

  • @manjunathsp1998
    @manjunathsp1998 5 лет назад +5

    sir...am fan of your voice🙏
    ದಯವಿಟ್ಟು ಅಂಜನಾದ್ರಿ ಬೆಟ್ಟದ ಬಗ್ಗೆ ಒಂದ್ video ಮಾಡಿ...plz plz plz plz

  • @tejaskumarvs3392
    @tejaskumarvs3392 5 лет назад +3

    ಸರ್ ಕುಮಾರಿ ಕಂಡಮ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @KrishnaKumar-km6hg
    @KrishnaKumar-km6hg 5 лет назад +3

    Very interesting and very inspiring the way you speak

  • @ravi.M.7259
    @ravi.M.7259 5 лет назад +1

    ಬೇರೆ ದೇಶದ ಇತಿಹಾಸಕಾರರಿಗೆ ಇರೋ ಆಸಕ್ತಿ ನಮ್ಮ ದೇಶದ ಇತಿಹಾಸಕಾರರಿಗೆ ಇಲ್ಲ

  • @bommusaraswathi3843
    @bommusaraswathi3843 5 лет назад +2

    Nice n true value to our temple city...

  • @chudamanichudamani.m4961
    @chudamanichudamani.m4961 5 лет назад +1

    Nice vedio and super voice sir tq

  • @ದೇವಸ್ಥಾನ
    @ದೇವಸ್ಥಾನ 5 лет назад +5

    Melkote bage video madi sir ಸರ್

  • @sandeeppoojary8885
    @sandeeppoojary8885 5 лет назад

    Nim vaies supar sar matte matte kelbeku ansatthe

  • @rafiqmmuhammadrafiq6479
    @rafiqmmuhammadrafiq6479 5 лет назад +2

    Nanu nimge fan

  • @PerumPalli
    @PerumPalli 5 лет назад +22

    Mu or lemuria or Atlantis all are same and it's other name of Kumari kandam it's below south India and Tamil is the first language on the planet and humans originated in India especially in Kumari kandam

  • @davanamsrinivasulusetty6353
    @davanamsrinivasulusetty6353 5 лет назад +1

    Very informative, thanks

  • @anandsedutech2055
    @anandsedutech2055 5 лет назад +3

    Great and curious information

  • @aziyanuttran580
    @aziyanuttran580 5 лет назад +32

    15 dislikes from liberals and leftists.

  • @umashankarhsn4149
    @umashankarhsn4149 5 лет назад +4

    Sir GST bagge ond video madi...alcohol..ganja,,petrol yenuk GST illa antha detail ag heli

  • @narendrakumarah2584
    @narendrakumarah2584 5 лет назад +1

    Great information.. Hats off.

  • @niagrajub5063
    @niagrajub5063 5 лет назад +1

    Thanks for the information sir

  • @kavyasreedharar9890
    @kavyasreedharar9890 5 лет назад +2

    Trilling your solid voice and great history listening trills us

  • @neveensurya6957
    @neveensurya6957 5 лет назад +2

    sir kaalidana bagge video madi sir pls pls maribedi

  • @spadavalkar
    @spadavalkar 4 года назад

    Interesting. Thank you.

  • @chetua5497
    @chetua5497 5 лет назад +1

    Sir I appreciate you to the amazing information

  • @dhanushanchan7309
    @dhanushanchan7309 5 лет назад +7

    Sir kindly do the story about madurai meenakshi temple.

  • @manjegowdahk7470
    @manjegowdahk7470 5 лет назад +1

    Beutyfull and wondrfull thery thanks full anna

  • @navi-cz2jk
    @navi-cz2jk 5 лет назад +3

    Sir my India🇮🇳🇮🇳 is great sir

  • @vinaydodamani3653
    @vinaydodamani3653 5 лет назад +1

    Shiddarodara bagge vidoes madi Sir

  • @ದರ್ಶನ್ಭಕ್ತ
    @ದರ್ಶನ್ಭಕ್ತ 5 лет назад +1

    ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ

    • @madhusudana1143
      @madhusudana1143 5 лет назад +2

      anna. arya and dravida. annodu . britisharu helida story... yaru aryaru alla, yaru dravidaru alla .

  • @gurukiran9816
    @gurukiran9816 5 лет назад +1

    25th request duryodhanana bagge mahethi Kodi sir please

  • @ಕನ್ನಡನಾಡಿನಕುಡಿ.ಜೈ

    ತುಂಬಾ ಚನ್ನಾಗಿ ಮಾಡಿದಿರಾ ಸರ್

  • @mukappahonnalli1814
    @mukappahonnalli1814 5 лет назад +1

    ಸರ್ ನಮಗೆ ಅಂಬಿಗರ ಚೌಡಯ್ಯನವರ ಮಾಹಿತಿ ಕೊಡಿ ಮತ್ತು ಅವರ ಬಗ್ಗೆ ಬರೆದಿರುವ ಕನ್ನಡದ ಪುಸ್ತಕದ ಬಗ್ಗೆ ಮಾಹಿತಿ ನೀಡಿ ದಯವಿಟ್ಟು

  • @Chikkamagaluruhudga18
    @Chikkamagaluruhudga18 5 лет назад +3

    Sir ISRO bagge mahiti needi pls sir

  • @srjjdv9998
    @srjjdv9998 5 лет назад +1

    Wooov ur voice is suitable for all

  • @balajisundarambalaji1970
    @balajisundarambalaji1970 5 лет назад +5

    Many stala purana & purana we have witnessed and heard story of ujjain , indraprastha, kashi & varanasi, banaras, kalinga, Gaya, kanchee nobody can say no to above oldest cities in the world ..
    Unfortunately after british raj things changed in our history....
    States & capitals , politics , languages , changed , end of Raj after independence Mughals , Dutch, Portuguese, French all looted our culture & properties many..we
    Ciuldnt stop.. hope you all agree.
    Anyways kanchee stood tall till now despite of hate, Jelousy, tsunami, Heat , thunderstorm ,,, so many thousands of years witnessed ... we must respect first
    We must find truth ..rich culture & tradition to protect .. good feed back.

    • @kalaiselvi2787
      @kalaiselvi2787 5 лет назад

      Mr.Balaji Sundaram why is that we restrict our search to find the truth only to some hundred years ie to the British era?? In my opinion, if people were forced to hide their knowledge or rather bury it somewhere where it is not easily accessible to everyone means that either someone is going to steal it or destroy it. But the question is it was thousands of years ago they who are those who were a threat to this ? British where were they thousands of years ago. During the ancient kings rule history says everyone have equal access to education. Then, where did the need arise to hide the knowledge? Maybe the fate of Nalanda and Takshashila university made them think or something else probably history only has the truth but which history is again a question mark.

  • @shivsuprith4930
    @shivsuprith4930 5 лет назад +1

    Sir, Zombies nijvaglu iddara, ilva idara bagge video maadi sir please

    • @HNBkannadiga
      @HNBkannadiga 5 лет назад

      Zombies ನಿಜವಾಗ್ಲೂ ಇದಾವೆ

  • @MohanRaj-smrss
    @MohanRaj-smrss 5 лет назад +1

    WoW Super 👍

  • @shivarajlambu8682
    @shivarajlambu8682 5 лет назад +1

    Tq sir. 🙏

  • @nanduthiya7648
    @nanduthiya7648 5 лет назад +2

    Brother boomi ya mele kale hidadha pakshi ediyanthalla adhara hesaru kuda ...... "hariyala pakshi"anthe adhara bage salpa thilisikodi pls

  • @SunshineInspirational
    @SunshineInspirational 5 лет назад +1

    thank u so much sir

  • @vinayl9478
    @vinayl9478 5 лет назад +1

    Sir please subash chandra Bosh nethaghi details video madiii

  • @SureshS-fi6zc
    @SureshS-fi6zc 5 лет назад

    Really nice sir tqs lot

  • @bhoomeshbt
    @bhoomeshbt 5 лет назад +1

    Thanks sir...

  • @Beyond_SK
    @Beyond_SK 5 лет назад +2

    Sir karna na bagge ondu video madri

  • @ramdolly9982
    @ramdolly9982 5 лет назад +4

    Sir Badrinath Temple baagi video made sir please

  • @keerthikumarc5894
    @keerthikumarc5894 5 лет назад +1

    ಸರ್ ಇತಿಹಾಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್.ನೀವು ನೀಡೋ ಮಾಹಿತಿ ಐಎಎಸ್ ಪರೀಕ್ಷೆ ಸಿದ್ಧತೆಗೆ ಸಹಾಯವಾಗಬಹುದು.

  • @avinashmedar7410
    @avinashmedar7410 5 лет назад +3

    sir emergency Imfrontion please video sir🙏🙏

  • @bharathbharath4403
    @bharathbharath4403 5 лет назад +1

    Sir rols royle car bagee ondu video madi

  • @malateshhalageri5447
    @malateshhalageri5447 5 лет назад

    👋 super 👌

  • @triveninh7713
    @triveninh7713 5 лет назад

    Great information sir

  • @keerthiniveena9660
    @keerthiniveena9660 5 лет назад +2

    Your fund of knowledge sir....

  • @shubhamohan4407
    @shubhamohan4407 5 лет назад

    Amazing information sir thank u 🙏

  • @naveennavee6598
    @naveennavee6598 5 лет назад

    Tq sir

  • @kavyakavya5688
    @kavyakavya5688 5 лет назад +4

    Idu bari german ithihasakarara prakara aste but nam India da ithihasakararu yenu samshodhane nadsilwa sir idara bagge

  • @mamathamanjunath7048
    @mamathamanjunath7048 5 лет назад +5

    ಸಾರ್ ದಯವಿಟ್ಟು ಸ್ವಾಮಿ ವಿವೇಕಾನಂದರ ಕುರಿತು ವಿಡಿಯೋ ಮಾಡಿ.

  • @rameshmagadirangaiah3732
    @rameshmagadirangaiah3732 5 лет назад +3

    Kindly make more videos related to hidden secrets of the history . earth. living creatures . Galaxy . characteristics of planets. And Life