ಆ ಮಂದಿರದಲ್ಲಿತ್ತಾ ಗಾಳಿಯಲ್ಲಿ ತೇಲುವ ವಿಗ್ರಹ..? Story behind the Sun temple of Konark..!
HTML-код
- Опубликовано: 9 ноя 2018
- Media Masters is a unique RUclips channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ಪುರತನ ಭಾರತದ ವೈಜ್ಞಾನಿಕ ಸಾಕ್ಷೀ 👌
ನಮ್ಮ ಜಿಲ್ಲೆಯಲಿ ಚಾಯ ಭಗವತಿ ದೇವಸ್ಥಾನ ಇದೆ ಅಂತ ಗೋತಿರಿಲಿಲ ಈ ವಿಷಯ ತಿಳಿಸಿದಕೆ ತುಂಬಾ ಧನ್ಯವಾದಗಳು ಸರ್
ನಮ್ಮ ಪೂರ್ವಜರ ಜ್ಙಾನಕ್ಕೆ ಅವರೆ ಸಾಟಿಯೇ ವಿನಃ ಹೊರಗಿನವರು ಹತ್ತಿರ ಸುಳಿಯುವುದೂ ಇಲ್ಲ, ಧನ್ಯವಾದಗಳು ಸಾರ್👌👌👌
Loper
ಅದ್ಭುತ ದೇವಾಲಯ 👌
ನಿಮ್ಮ ಮಾಹಿತಿ ಬಹಳ ಚೇನ್ನಾಗಿದೆ ನಮ್ಮ ಹಿರಿಯರ ತಂತ್ರಜ್ಞಾನದ ಬಗ್ಗೆ ಹೆಮ್ಮ ಇದೆ
ಅದ್ಭುತ ಮಾಹಿತಿ ಸರ್...ಧನ್ಯವಾದಗಳು
Mind-blowing,, Jai Sanaatana🚩
ಅದ್ಭುತ ಸರ್ ಗಂಗ ಅರಸ ಮೂರನೇ ನರಸಿಂಹ ಈ ದೇವಸ್ಥಾನ ಕಟ್ಟಿಸಿದ.
ಸರ್ ತುಂಬಾ ಒಳ್ಳೆಯ ಮಾಹಿತಿ.. ಧನ್ಯವಾದಗಳು..
The power of Hindu culture
ಅದ್ಭುತ👌
ಜೈ ಕರ್ನಾಟಕ ಮಾತೆ. ನಮಸ್ಕಾರ ಸಾರ್ 🙏
Tqq sir❤❤
Namma bsc ge nimma explination tumbaa help aytu🙏💕
ಗಂಗರು - ಕನ್ನಡದ ರಾಜರು
ಬಾಗಲಕೋಟೆ ಜಿಲ್ಲೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Very comprehensive video on Konark temple. Thanks. God bless you.
nimma dhwanige naanu abhimaani sir... super voice...
Thank you very much for sharing information about the konark temple.good work looking forward for more videos
Nim maath kelthidre body ne romanchana vaagutte awesome sir... Namma karnataka kannadthe annodu enthavrigu kood thaanage huttikollutte... Nimma mathalle eno shakthi ede sir... Nimge koti namana.. 🙏🙏
Shatakoti namaskara alalebeku sir
Mera Bharath Mahan
Thank you sir....
Amazing video
Good science
I hats of you our ancient king and architecture
ಸರ್ವಾಂತರ್ಯಾಮಿ ಓಂಕಾರ
SUBSCRIBE ಆಗಿ
Super sir!!!!!
Sir Veda bagge video madilla Nanu kelide........nim video super agirathe sir so Nannu Nin ge Veda bagge kelidu aglilla Andre Parvaagilla ......🙏🙏🙏
Namma deshada asthiyanna kapadodu namma javabdari ellaru dayvittu like maadi e video ge ondu ollleya information nididdakke thanks
Nimmage ee ADBHUTHA Ghana Hege sikkithu sir
ಇದು ಸರ್ ನಮ್ಮ ಭಾರತದ ಇತಿಹಾಸ
ಮೈಸೂರಿನ ಬಗ್ಗೆ ಮಾಹಿತಿ ನೀಡಿ please uncle........, ಅಂದರೆ ಅಲ್ಲಿನ ದೇವಾಲಯಗಳು & ಅದರ ವಿಶೇಷತೆಯನ್ನು ತಿಳಿಸಿ, its my humble request please..................
uncle
ನಿಮ್ಮ ಧ್ವನಿಯಲ್ಲಿ
U had God gifted voice
ಅದ್ಭುತ ಸರ್
Good information sir
ಸೋಮನಾಥ ಮಂದಿರದ ಬಗ್ಗೆ ವಿಷಯಗಳನು ಉಣಬಡಿಸಬಹುದೆ? ಮಾನ್ಯರೇ......
Super voice
I love Indian temple
Sir nanu nijakku Bharath dalli huttabekadre punya madidde. E topic super and idannu English Nalli madidre nimge 10 koti subscribe garanti nijvaglu and thank you. good luck with you
ಸರ್ ಕರ್ನಾಟಕದಲ್ಲಿ ಯಾವ ವೈಜ್ಞಾನಿಕ ದೇವಾಲಯಗಳೂ ಇಲ್ವಾ. ಇದ್ರೆ ಅವುಗಳ ಮಾಹಿತಿ ನೀಡಿ ಸರ್
Super speech sir thanks for information
Excellent speech. Sir
ಸರ್ ಈ ವಿಷಯ ನಮ್ಮ ಸಮಾಜ ಪುಸ್ತಕದಲ್ಲಿ ಬಂದಿತ್ತು. ಆದರೆ ಇಷ್ಟೋಂದು ವಿಷಯ ಅದರಲ್ಲಿ ಇರಲಿಲ್ಲ . ಇಂತಹ ಕಥೆಯನ್ನ ಹೇಳಿದ್ದಕ್ಕೆ ಧನ್ಯವಾದಗಳು ಸರ್ ..
ಆದರೆ ಈಗ ನನ್ನದೊಂದು ಚಿಕ್ಕ ಕೋರಿಕೆ . ಅದೇನಂದರೆ ಈಗಾಗಲೇ ನಿಮಗೆ ಗೊತ್ತಿರಬೇಕು ಅಲ್ವಾ. ಈಗ ವಿಷಯಕ್ಕೆ ಬರೋಣ. ಆ ಅಮೇರಿಕ ಅಷ್ಟೋಂದು ಬಲಾಢ್ಯವಾಗಲು,ನಂ 1 ಆಗಲು ಕಾರಣ ಮತ್ತು ನಮ್ಮ ದೇಶ ಪ್ರಪಂಚದಲ್ಲೇ ನಂ1 ಯಾಕೆ ಆಗಬಾರದು. ಅಲ್ವಾ.
ನನಗೆ ಗೊತ್ತಿದೆ ನಮ್ಮ ದೇಶ ಅಭಿವೃದ್ದಿ ಆಗುತ್ತಿದೆ ಆದರೆ ನಿಧಾನವಾಗಿದೇಯೋ ವೇಗವಾಗಿದೇಯೋ ಗೊತ್ತಿಲ್ಲ. ಆದ್ದರಿಂದ ಒಂದು ಚಿತ್ರೀಕರಣ ಮಾಡಿ . ದಯವಿಟ್ಟು.
ಸರ್ ಇತಿಹಾಸದ ಬಗ್ಗೆ ಇಷ್ಟೊಂದು ವಿಷಯಗಳ್ನ ಹೇಗೆ?ಯಾವ ಪುಸ್ತಕದಿಂದ ಸಂಗ್ರಹಿಸುವಿರಿ??ಪ್ಲೀಸ್ ಸರ್ ಇಂತಹ ವಿಷಯಗಳ ಅಧ್ಯನಕ್ಕೆ ಯಾವ ಪುಸ್ತಕಗಳನ್ನು ಓದಬೇಕು ದಯವಿಟ್ಥು ತಿಳಿಸಿ ಸರ್.ನಿಮ್ಮ ಪ್ರತಿಯೊಂದು ವೀಡಿಯೋಗಳು ಎಂತಹ ಮಂದ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತವೆ.ಹಾಗೇ ನೋಡಿದ ಪ್ರತಿಯೊಬ್ಬರಲ್ಲೂ ಇನ್ನೂ ವಿಷಯಗಳನ್ನು ತಿಳಿದಕೊಳ್ಳಬೇಕೆಂಬ ಹಂಬಲವನ್ನು ಹುಟ್ಟಿಸುತ್ತವೆ ನಿಮ್ಮ ವೀಡಿಯೋಗಳು .ಧನ್ಯವಾದಗಳು ಸರ್.
Thank you very much. Your voice and command over Kannada is too good !I too had similar command on Kannada, my mother tongue few decades back and now I feel I cant reach that level at all, although my voice is still good.
Sir super information
Super sir...
ಕ್ರಿಸ್ತಪೂರ್ವ್ ದ್ ದೇವಾಲಯ ಗಳ ಬಗ್ಗೆ ಮಾಹಿತಿ ನೀಡಿ ಸರ್
Good information thank you sir
Super, ee mandirada beauty Munde Taj Mahal Saha yenu alla.
Mahithi ge Danyavadagalu sir,
Parakiyara dhalige namma deshada bhavya parampre ge, Shilpakale ge thumba ne nasta aagidhe.
Exllent sir...
ನಿಮ್ಮ್ ಧ್ವನಿಯಲ್ಲಿ ಒಂದು ಶಕ್ತಿ ಇದೆ,.
ಸರ್ ದೇವಾಲದಲ್ಲಿ ಸೆಕ್ಸ ಮಾಡುವ ಭಂಗಿಗಳು ಏಕೆ ಇರುತ್ತವೆ.ದಯಾಮಾಡಿ ಹೇಳಿ.
Sir please make a vedio of ramanujacharya Srirangam temple his body is still in temple without any preservation from 900 years
Please do as soon as possible
ಸೂಪರ್ i laik
ನಿಮಗೊಂದು ಸಲಾಂ ಸರ್
supar sar
Waw great sar
Amazing video sir
ಕೋನಾರ್ಕ ಸೂರ್ಯ ದೇವಾಲಯ ಒರಿಸ್ಸಾ ದಲ್ಲಿ ಇದರೆ ಸೂರ್ಯ ದೇವನ ಹೆಂಡತಿ ದೇವಸ್ಥಾನ ಕರ್ನಾಟಕದಲ್ಲಿ ಇದೆ ಇದು ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂ ಹತ್ತಿರ ಬರುತ್ತದೆ ಕೃಷ್ಣ ನದಿ ತಟದಲ್ಲಿ ಬರುತ್ತದೆ ದೇವಸ್ಥಾನ ಹೆಸರು ಛಾಯಭಗವತಿ ಎಂದು ಸೂರ್ಯದೇವನ ಹೆಂಡತಿ ಪೂಜಿಸುತ್ತಾರೆ...
vishwaradya patil supre
Yes bro
Sir super.😘😘😘 sir videogalana morning time haki.........hakudre Nande first view first comment........so plzzzzzzzz......
Tq
Super etre
Sir supr
super speech all the best I was dreaming
Mahabharat karnana bagge ennu swalpa mahiti kodi sir
Thank you so much sir... Sooopaar...
sir nim voice beutiful .sir nivu sarala jivana chanel nalli History episod nalli Alexander & parshion king bagge helidha story upload maadi ...a
Awesome Video sir
Gadfi yadu episode Miss Madabedi
Please Please please please please please please please please sir
Super moment's
Super👌
Prati eshayanu detail age heltira,danyavadagalu sir namaskara
Sir namma uooru. Mangaluru nam uoor bagge yenadru yeli
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಗ್ಗೆ ಹೇಳಿ
Beautiful explanation...our ancestors are great..
thanks for u r information
Super sir
super
Amazing video sir ssssssppppprrrrr
Great sir
Tq sir good information
ಸರ್ ಪೃಥ್ವಿರಾಜ ಚೌಹಾಣ ಬಗ್ಗೆ ಮಾಹಿತಿ ನೀಡಿ....
Thank u Very much sir ❤️
Thank you for information sir .namma pracheena bharathada jnana sampath adbutha ..plz
nalanda viswa vidyalaya matthu adara granthalayad vivara thilisi sir
Beautiful. Message
Keep going sir 👍 super yestond information kottidira tq
Nimage dhanyavada
Halvu vicharagalannu tilisiddeera
Muduvaresi
Can u make video of Ramakrishna paramahamsa.......
ನಿಜಕ್ಕೂ vishmaya great India super super super
supper sir thank you so mush
Super voice sir
wow super
Super. Sir nice
nice .indus vally civilisation bagge heli.
super history Sir
Super
Sir, namma sringeri sharadamba temple bagge ond video madi.. Nim anuvadakke namma mechhuge sadaa erutte...
No worDs to say well said. Sir
Voice is very nice
super..
Beautiful
Nimma shabda Mathu nannannu ondu olleya dikkige karedukodu oguthe nimage manaspuraka ondanegalu. ede reethi vignanavannu munde thanni.👏👍🙏🙏🙏
🙏🙏🙏🙏🙏 thanku sir
Sir plz give me more information about the vijayanagara empirer and hampi temples