ಅದ್ಬುತವಾದ vedio ಮಾಡಿದ್ದೀರಿ, ಹತ್ತುವುದು ಎಷ್ಟು ಕಷ್ಟ ಅಂತ ನಿಮ್ಮ ಉಸಿರಿನ ಶಬ್ದ ಕೇಳಿಸುತ್ತದೆ. ನಿಮ್ಮ ಈ ತರ ಇತಿಹಾಸ ನಮಗೆ ತಿಳಿಸುವ ಕೆಲಸ ಮುಂದುವರೆಸಿ. ಧನ್ಯವಾದಗಳು, ಶುಭವಾಗಲಿ 🙏👍
ಅದ್ಭುತವಾದ ವಿಡಿಯೋ ಪಾವಗಡದಕೋಟೆಯ ಬಗ್ಗೆ.. ದಾಖಲೆಗಳ ಮೂಲಕ ಏಳು ನೂರು ವರ್ಷದ ಹಿಂದಿನ ಮಾಹಿತಿಯನ್ನು ತುಂಬಾ ಚೆನ್ನಾಗಿ ಒದಗಿಸಿದ್ದೀರಿ. ನಾನು ಪಾವಗಡದ ವನೇ ಆಗಿದ್ದು ಸ್ವಲ್ಪ ಮಾಹಿತಿ ಮಾತ್ರ ತಿಳಿದಿತ್ತು ಕೋಟೆಯನ್ನು ಸಂಪೂರ್ಣವಾಗಿ ನೋಡಲು ಇನ್ನೂ ಸಾಧ್ಯವಾಗಿಲ್ಲ. ತಮ್ಮ ವೀಡಿಯೋ ನೋಡಿದ ಮೇಲೆ ಭೇಟಿ ನೀಡಲೇಬೇಕು ಎನಿಸಿತು. ಈ ಕಾರ್ಯದಲ್ಲಿ ನೆರವಾದ ತಂಡದ ಎಲ್ಲ ಸದಸ್ಯರಿಗೂ ನನ್ನ ಗೌರವಪೂರ್ವಕ ನಮನಗಳು .ತಮಗೆ ಧನ್ಯವಾದಗಳು.
ಅತ್ಯದ್ಭುತವಾಗಿ ಪಾವಗಡದ ಬೆಟ್ಟ ಕೋಟೆ ಅಲ್ಲಿನ ರಾಜರ ಆಳ್ವಿಕೆ ಅಲ್ಲಿ ಇರತಕ್ಕಂತಹ ವಿಸ್ಮಯ ಗಳನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿ ಇಡೀ ದೇಶಕ್ಕೆ ಪರಿಚಯಿಸಿದ ❤🤗🙏🙏ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ನಾವು ಸಹ ಪಾವಗಡದಲ್ಲಿ ಪಾವಗಡದ ಮಣ್ಣಿನಲ್ಲಿ ಹುಟ್ಟಿದ್ದೇವೆ ಕಾಲೇಜಿನ ದಿನಗಳಲ್ಲಿ ಪಾವಗಡ ಬೆಟ್ಟ ಎಲ್ಲಾ ಸುತ್ತಿ ನೋಡಿದ್ದೇವೆ ಆದರೂ ಇಷ್ಟೊಂದು ಸೂಕ್ಷ್ಮವಾಗಿ ಎಳೆಯಾಗಿ ಬಿಚ್ಚಿಟ್ಟ ನಿಮ್ಮ ಸಾಹಸಕ್ಕೆ ಮೆಚ್ಚುಗೆ ಇರಲಿ ಇದೇ ತರ ಇದಕ್ಕಿಂತ ವೈಭವವಾಗಿ ಮೆರೆದ ಪಾವಗಡ ತಾಲೂಕಿನ ನಿಡಗಲ್ ದುರ್ಗಾ ಅಥವಾ ನಿಡುಗಲ್ ಬೆಟ್ಟ ದ ಇತಿಹಾಸವನ್ನು ಕೂಡ ಇದೇ ತರಹ ಜನರಿಗೆ ಎಳೆಎಳೆಯಾಗಿ ಬಿಚ್ಚಿ ಇತಿಹಾಸವನ್ನು ಮೆಲಕು ಹಾಕುವ ಕಾರ್ಯ ಮಾಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.... 🙏🙏 ಮತ್ತೊಮ್ಮೆ ನಿಮ್ಮ ತಂಡಕ್ಕೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು...... ಸತೀಶ್ ಪಾಳ್ಳೇಗಾರ್ ಬೆಳ್ಳಿಬಟ್ಟಲು.... 😍🤗
ವಿಜಯಕುಮಾರ್ ಗುಜ್ಜ ನಡು. ಪಾವಗಡ ಕೋಟೆ ಅಬೆದ್ಯ ಆಂದರೆ ಶತ್ರುಗಳು ಬೇಧಿಸಲು ಸಾಧ್ಯವಿಲ್ಲದ ಕೋಟೆ ನಾವು ಪಾವಗಡ ದವರು ನಾವು 1980ರಲ್ಲಿ ಶಾ ಲೆ ಯಿಂದ ಪ್ರವಾಸ ಹೋಗಿ ಆ ಕೋಟೆ ಯನ್ನ ಅತ್ತಿ ನೋಡಿ ಬಂಧಿದೇವು ತುಂಬ ಚೆನ್ನಾಗಿದೆ ನಿಮಗೂ ಈ ವಿಡಿಯ ಮಾಡಿದವರಿಗೂ ಧನ್ಯ ವಾದಗಳು
Very detailed information brother, ಬೇರೆ ಸುಮಾರು travel videos ನೋಡಿದ್ದೇನೆ, ಬರೀ ಬಾಯಿಗೆ ಬಂದಂಗೆ ಇತಿಹಾಸ ಹೇಳೋದು, ಸರಿಯಾಗಿ ಕನ್ನಡ ಮಾತಾಡೋಲ್ಲ, ಅವರ ಅನಿಸಿಕೆನೆ ಇತಿಹಾಸ ಅಂತ ಹೇಳೋರ ಮಧ್ಯೆ ನಿಮ್ಮ ಈ ಪ್ರಯತ್ನ ಶ್ಲಾಘನೀಯ. ಇದೇ ಗುಣಮಟ್ಟ ಕಾಯ್ದುಕೊಳ್ಳಿ ನಿಮಗೆ ಶುಭವಾಗಲಿ, ಯಶಸ್ಸು ನಿಮ್ಮದಾಗಲಿ. * ಹೈದರಾಲಿ ದಾಳಿಯ ಇಸವಿ ತಪ್ಪಾಗಿದೆ ನೋಡಿ 1927 ಅಲ್ಲ ಬಹುಶಃ 1727 ಇರಬಹುದು.
Very proud that the pavagada is a tourist visiting place but not maintain if they maintain it even the pavagada is will become tourist place very proud to be in pavagada
ತುಂಬಾ ಒಂದೊಳ್ಳೆಯ ಇತಿಹಾಸವನ್ನು ಪರಿಚಯಿಸಿದ್ದೀರಾ ಸರ್,ನಾನು ಪಾವಗಡದಲ್ಲಿದ್ದು ಸಹಾ ಕೋಟೆಯನ್ನು ಇನ್ನೂ ನೋಡೋದಿಕ್ಕೆ ಆಗಿಲ್ಲ ಕಾರಣ ನನಗೆ ಜೊತೆಗಾರರು ಸಿಕ್ಕಿಲ್ಲ, ನಿಮ್ಮ ಈ ವೀಡಿಯೋ ನನಗೆ ಕೋಟೆಯನ್ನು ನೋಡಲು ಆತ್ಮವಿಶ್ವಾಸ ಮೂಡಿಸಿದೆ, ಒಂದು ಸಣ್ಣ ತಿದ್ದುಪಡಿ ಇಸವಿಯನ್ನು ತಪ್ಪಾಗಿ ಹೇಳಿದ್ದೀರಿ, ಅದು 1977 ಅಲ್ಲ 1799, ಇನ್ನುಳಿದ್ದಿದ್ದೆಲ್ಲಾ ಸಖತಾಗಿ ತೋರಿಸಿ ಹೇಳಿದ್ದೀರಿ ಸರ್ 🙏🏻🙏🏻🙏🏻
ಪ್ರೀತಿಯ ಅಣ್ಣ ನವರಿಗೆ ನಮಸ್ಕಾರಗಳು, ನಮ್ಮ ಪಾವಗಡ ಬೆಟ್ಟದ ಕೋಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮತ್ತು ಚಿತ್ರೀಕರಣದ ಮೂಲಕ ವಿವರಿಸಿದ್ದೀರಿ ಸಂತೋಷ . ಹಾಗೆಯೇ ಇದೇ ಪಾವಗಡ ತಾಲ್ಲೂಕಿನ ನಿಡಗಲ್ ಬೆಟ್ಟದ ಇತಿಹಾಸದ ಬಗ್ಗೆ ವಿವರಣೆ ಮತ್ತು ಚಿತ್ರೀಕರಣದ ಮುಖಾಂತರ ತೋರಿಸಬೇಕೆಂದು ತಮ್ಮಲ್ಲಿ ಮನವಿ . ಧನ್ಯವಾದಗಳೊಂದಿಗೆ...... ಶುಭವಾಗಲಿ.
Just like Mackenzie, cheluvaraj avaru history na collect madalilla andiddre pavagada bagge yarigu gotagta irlilla. He's going to publish complete details about each and every Villages of pavagada in his upcoming book.
But should not become north indianised with hindi dominating everywhere Better to be run by karnataka govt or kannada culture dept or other local based entities
History is good when u don't disturb communal harmony,. First of all u need to understand hyder Ali was a commander in the Mysore state under Mysore wadeyars. He raised and expanded Mysore state from small limited state to whole south India,. And made richest kings in India. He did not destroy any temples or converted it to masjid, infact he build and support to build temples and masjids to maintain peace and harmony in his army and state. All this in commandent of then Mysore Maharajas. He just can't take his own decisions u pls understand this they were in system. To run the country with all communities living in peace and properous. Thanks
ಒಳ್ಳೆಯ ಪ್ರಯತ್ನ, ಸರ್, ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕಿ ತಿಳಿಸಿ. ಹಲವು ಕಡೆ 1977 ಎಂದು ಕೇಳಿಸಿತು, ಇದು 1777 , ಹೈದರಾಲಿಯ ಕಾಲ ಇರಬೇಕು ಅನ್ಸುತ್ತೆ. ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ( 1985) ಸ್ನೇಹಿತರ ಜೊತೆಗೆ ಹೋಗಿದ್ದು, ನೆನಪು ಬಂತು.
Thank you so much sharing important news about pavagada kindly requesting you please raise voice towards matainess to the government that pavagada become good tourist place thank you
Good very nice and you have tried maximums information to viewers. Compare even popular history channels. It was immediately required renewable how takes useless all time karnataka governments. See Andra pradesh endowment department they developed surroundings monument like hemavathi, lepakshi, chandragiri they developed like a income source for tourism point. Shame to say
nijavagiyu adbhutavagi video madiddiri. i like tis video. i have written book called Kannada nadina pramukha Kotegalu. my next book is exclusively on "Forts of Tumkur District". I will you meet you soon. thank you very much.
according 2 me Maddina mane is not used to store medicines.Maddu in a bayalseeme fort means Black powder (gun powder )its called sidi maddu Also. So its used for storing gun powder.
Dear son, good morning. I have seen all good comments from your blog viewers. Nothing from my side to suggest or advise. Done excellent work. Particularly collecting history with the local talents. God bless you. Good luck. Can i ask your name please?
In the end you have acknowledged RFO and his assistant no less historian Mr. Cheluvaraj's support is great.These things will always substantiate your narration. My suggestion is with some historical facts you can achieve wonders to delight your viewers. ತೈಲಪ ಹೊಯ್ಸಳರಾಳಿದ ನಾಡೆ, ಡಂಕಣ ಜಕಣರ ನೆಚ್ಚಿನ ಬೀಡೆ.ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! Good luck
ಅದ್ಬುತವಾದ vedio ಮಾಡಿದ್ದೀರಿ, ಹತ್ತುವುದು ಎಷ್ಟು ಕಷ್ಟ ಅಂತ ನಿಮ್ಮ ಉಸಿರಿನ ಶಬ್ದ ಕೇಳಿಸುತ್ತದೆ. ನಿಮ್ಮ ಈ ತರ ಇತಿಹಾಸ
ನಮಗೆ ತಿಳಿಸುವ ಕೆಲಸ ಮುಂದುವರೆಸಿ.
ಧನ್ಯವಾದಗಳು, ಶುಭವಾಗಲಿ 🙏👍
ಧನ್ಯವಾದಗಳು ಸರ್🙏🏼🙏🏼🙏🏼
@@TravellingTrekker
Brother Please send me that Mackenzie Document on Pavagada
Please Please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅದ್ಭುತವಾದ ವಿಡಿಯೋ
ಪಾವಗಡದಕೋಟೆಯ ಬಗ್ಗೆ.. ದಾಖಲೆಗಳ ಮೂಲಕ ಏಳು ನೂರು ವರ್ಷದ ಹಿಂದಿನ ಮಾಹಿತಿಯನ್ನು ತುಂಬಾ ಚೆನ್ನಾಗಿ ಒದಗಿಸಿದ್ದೀರಿ.
ನಾನು ಪಾವಗಡದ ವನೇ ಆಗಿದ್ದು ಸ್ವಲ್ಪ ಮಾಹಿತಿ ಮಾತ್ರ ತಿಳಿದಿತ್ತು ಕೋಟೆಯನ್ನು ಸಂಪೂರ್ಣವಾಗಿ ನೋಡಲು ಇನ್ನೂ ಸಾಧ್ಯವಾಗಿಲ್ಲ.
ತಮ್ಮ ವೀಡಿಯೋ ನೋಡಿದ ಮೇಲೆ ಭೇಟಿ ನೀಡಲೇಬೇಕು ಎನಿಸಿತು.
ಈ ಕಾರ್ಯದಲ್ಲಿ ನೆರವಾದ ತಂಡದ ಎಲ್ಲ ಸದಸ್ಯರಿಗೂ ನನ್ನ ಗೌರವಪೂರ್ವಕ ನಮನಗಳು .ತಮಗೆ ಧನ್ಯವಾದಗಳು.
ಧನ್ಯವಾದಗಳು ಸರ್ 🙏🏼🙏🏼🙏🏼
Super information about pavagada. Good work done by you. Thanks again.
Thank u sir 🙏🏼
ನಾವು ಕೂಡ ಪಾವಗಡದವರು ನಮ್ಮ ಪಾವಗಡ ಕೋಟೆ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ,🙏🙏
ಧನ್ಯವಾದಗಳು ಬ್ರದರ್ 🙏🏼
ತುಂಬಾ ಚೆನ್ನಾಗಿದೆ ಅದ್ಭುತವಾಗಿ ಮೂಡಿಬಂದಿದೆ . ಧನ್ಯವಾದಗಳು ನಮ್ಮೂರಿನ ಬಗ್ಗೆ tilisikottiddakke 🙏🙏
Welcome sir 🙏🏼
ಅತ್ಯದ್ಭುತವಾಗಿ ಪಾವಗಡದ ಬೆಟ್ಟ ಕೋಟೆ ಅಲ್ಲಿನ ರಾಜರ ಆಳ್ವಿಕೆ ಅಲ್ಲಿ ಇರತಕ್ಕಂತಹ ವಿಸ್ಮಯ ಗಳನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿ ಇಡೀ ದೇಶಕ್ಕೆ ಪರಿಚಯಿಸಿದ ❤🤗🙏🙏ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
ನಾವು ಸಹ ಪಾವಗಡದಲ್ಲಿ ಪಾವಗಡದ ಮಣ್ಣಿನಲ್ಲಿ ಹುಟ್ಟಿದ್ದೇವೆ ಕಾಲೇಜಿನ ದಿನಗಳಲ್ಲಿ ಪಾವಗಡ ಬೆಟ್ಟ ಎಲ್ಲಾ ಸುತ್ತಿ ನೋಡಿದ್ದೇವೆ ಆದರೂ ಇಷ್ಟೊಂದು ಸೂಕ್ಷ್ಮವಾಗಿ ಎಳೆಯಾಗಿ ಬಿಚ್ಚಿಟ್ಟ ನಿಮ್ಮ ಸಾಹಸಕ್ಕೆ ಮೆಚ್ಚುಗೆ ಇರಲಿ ಇದೇ ತರ ಇದಕ್ಕಿಂತ ವೈಭವವಾಗಿ ಮೆರೆದ ಪಾವಗಡ ತಾಲೂಕಿನ ನಿಡಗಲ್ ದುರ್ಗಾ ಅಥವಾ ನಿಡುಗಲ್ ಬೆಟ್ಟ ದ ಇತಿಹಾಸವನ್ನು ಕೂಡ ಇದೇ ತರಹ ಜನರಿಗೆ ಎಳೆಎಳೆಯಾಗಿ ಬಿಚ್ಚಿ ಇತಿಹಾಸವನ್ನು ಮೆಲಕು ಹಾಕುವ ಕಾರ್ಯ ಮಾಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.... 🙏🙏
ಮತ್ತೊಮ್ಮೆ ನಿಮ್ಮ ತಂಡಕ್ಕೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು......
ಸತೀಶ್ ಪಾಳ್ಳೇಗಾರ್ ಬೆಳ್ಳಿಬಟ್ಟಲು.... 😍🤗
ಧನ್ಯವಾದಗಳು ಸರ್, ಮುಂದಿನ ದಿನಗಳಲ್ಲಿ ನಿಡಗಲ್ ಬೆಟ್ಟದ ವಿಡಿಯೋವನ್ನು ಸಹ ಮಾಡಲು ಯೋಚಿಸಿದ್ದೇವೆ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು🙏🏻🙏🏻🙏🏻
Wonder full job very good information thanks you sir
Welcome sir 🙏🏻
Beautiful,superb video.i like this place. Thank you.
ತುಂಬಾ ಚೆನ್ನಾಗಿದೆ ಅದ್ಬುತ ವಾವ್ ಎಷ್ಟು ಚೆನ್ನಾಗಿದೆ
Thank u 🙏🏼
@@TravellingTrekker
Brother Please send me that Mackenzie Document on Pavagada
Please Please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Your are good RUclipsr sir because you are showing the people that who are not believing history thank you sir keep it up sir👍
ಇಷ್ಟೊಂದು ದೊಡ್ಡದು ಇರಬಹುದು ಅನ್ನೋ ಕಲ್ಪನೆ ಇರಲಿಲ್ಲ ನನಗೆ , ಅಧ್ಬುತ ಕೆಲಸ ಮಾರಾಯ , long live history
ಧನ್ಯವಾದಗಳು ಸರ್ 🙏🏼
ವಿಜಯಕುಮಾರ್ ಗುಜ್ಜ ನಡು. ಪಾವಗಡ ಕೋಟೆ ಅಬೆದ್ಯ ಆಂದರೆ ಶತ್ರುಗಳು ಬೇಧಿಸಲು ಸಾಧ್ಯವಿಲ್ಲದ ಕೋಟೆ ನಾವು ಪಾವಗಡ ದವರು ನಾವು 1980ರಲ್ಲಿ ಶಾ ಲೆ ಯಿಂದ ಪ್ರವಾಸ ಹೋಗಿ ಆ ಕೋಟೆ ಯನ್ನ ಅತ್ತಿ ನೋಡಿ ಬಂಧಿದೇವು ತುಂಬ ಚೆನ್ನಾಗಿದೆ ನಿಮಗೂ ಈ ವಿಡಿಯ ಮಾಡಿದವರಿಗೂ ಧನ್ಯ ವಾದಗಳು
Super information sir,, wanderfull pavagada... So good work,,, thank u sir,,,
Welcome sir 🙏🏼
Very detailed information brother, ಬೇರೆ ಸುಮಾರು travel videos ನೋಡಿದ್ದೇನೆ, ಬರೀ ಬಾಯಿಗೆ ಬಂದಂಗೆ ಇತಿಹಾಸ ಹೇಳೋದು, ಸರಿಯಾಗಿ ಕನ್ನಡ ಮಾತಾಡೋಲ್ಲ, ಅವರ ಅನಿಸಿಕೆನೆ ಇತಿಹಾಸ ಅಂತ ಹೇಳೋರ ಮಧ್ಯೆ ನಿಮ್ಮ ಈ ಪ್ರಯತ್ನ ಶ್ಲಾಘನೀಯ. ಇದೇ ಗುಣಮಟ್ಟ ಕಾಯ್ದುಕೊಳ್ಳಿ ನಿಮಗೆ ಶುಭವಾಗಲಿ, ಯಶಸ್ಸು ನಿಮ್ಮದಾಗಲಿ.
* ಹೈದರಾಲಿ ದಾಳಿಯ ಇಸವಿ ತಪ್ಪಾಗಿದೆ ನೋಡಿ 1927 ಅಲ್ಲ ಬಹುಶಃ 1727 ಇರಬಹುದು.
Thank u bro... Actually its 1777....But while telling i have done mistake... Sry bro
That's okey bro, u r doing good quality videos, so, one tiny mistake should not ruin ur efforts, that was all my worry. Gud luck, pls carry on
Thank u bro 🙏🏼
1777 ansutte. He died in 1782
@@bcramakrishnamaiya9972 yes sir it is 1777 👍🏽
Thanking for making this video with lot of efforts it will remain forever and help lot of people to know about pavagada history ❤
This is the best video about pavagada fort till date
Thank u 👍🏽
ನಿಮ್ಮ ವಿವರಣೆ ಕಂಠ ತುಂಬಾ ಅದ್ಭುತ, ಚೆನ್ನಾಗಿದೆ. Subscribe ಮಾಡಿದ್ದೀವಿ. ಶುಭಾಶಯಗಳು
ಧನ್ಯವಾದಗಳು ಸರ್🙏🏼🙏🏼🙏🏼
Suuuppeerrr hard work all the best bro
Awesome bro
#nammapavagada
👏👏 Thanksgiving for good information.. 🥰🥰
Very proud that the pavagada is a tourist visiting place but not maintain if they maintain it even the pavagada is will become tourist place very proud to be in pavagada
ಬಹಳ ಚೆನ್ನಾಗಿ ವಿವರಗಳನ್ನು ನೀಡಿದ್ದೀರಿ ಅಭಿನಂದನೆಗಳು. ಹಾಗೆಯೇ ಮಧುಗಿರಿ ಕೋಟೆಯ ಬಗ್ಗೆಯೂ ಒಂದು ವೀಡಿಯೋ ಮಾಡಿ
ಖಂಡಿತ 👍🏽👍🏽
ನಾವು ಹೋಗಿ ನೋಡೋಕು ಆಗೋಲ್ಲ ಮಾನಿಲೆ ಕುತೂ ನೋದ್ರ್ಯ್ ಸೂಪರ್ ಸರ್ ಥ್ಯಾಂಕ್ಸ್ ಎಷ್ಟ್ಟೊಂಧು ರಿಸ್ಕ್ ತಗೊಂಡು ನೀವು. ಗ್ರೇಟ್ ಸರ್ 🙏🙏🙏🙏🙏🙏🙏🙏🙏💐💐💐💐💐👌👌👌👌👌🌹
ಧನ್ಯವಾದಗಳು ಮೇಡಂ, ನಾನು ಮಾಡುವ ಎಲ್ಲಾ ವಿಡಿಯೋಗಳನ್ನು ನೀವು ಮನೆಯಲ್ಲಿ ಕೂತು ಆನಂದಿಸಬಹುದು 🙏🏼
ಅತ್ಯದ್ಭುತವಾದ ಕೋಟೆ ಅದ್ಭುತವಾದ ಕೆಲಸ
Yes sir 👍🏽 thank u 🙏🏼
Nimma video super duper sir
Adbhuta video sir...all the best 👌
Thank u sir 👍🏽
🎉super explaination about this port ❤
ನಮ್ಮ ಪಾವಗಡದ,ಬಗ್ಗ ವಿಡಿಯೂ ಮಾಡಿದ್ದಕ್ಕ ಧನ್ಯವದಗಳು
ಧನ್ಯವಾದಗಳು ಬ್ರದರ್🙏🏻
Hi bro I am from pavagada thanks for your information
Good information sir 🙏🙏🙏👌
Thank u madam 🙏🏼
ಅದ್ಬುತ.👌
ಧನ್ಯವಾದಗಳು ಹರೀಶ್👍🏽
ತುಂಬಾ ಒಂದೊಳ್ಳೆಯ ಇತಿಹಾಸವನ್ನು ಪರಿಚಯಿಸಿದ್ದೀರಾ ಸರ್,ನಾನು ಪಾವಗಡದಲ್ಲಿದ್ದು ಸಹಾ ಕೋಟೆಯನ್ನು ಇನ್ನೂ ನೋಡೋದಿಕ್ಕೆ ಆಗಿಲ್ಲ ಕಾರಣ ನನಗೆ ಜೊತೆಗಾರರು ಸಿಕ್ಕಿಲ್ಲ, ನಿಮ್ಮ ಈ ವೀಡಿಯೋ ನನಗೆ ಕೋಟೆಯನ್ನು ನೋಡಲು ಆತ್ಮವಿಶ್ವಾಸ ಮೂಡಿಸಿದೆ, ಒಂದು ಸಣ್ಣ ತಿದ್ದುಪಡಿ ಇಸವಿಯನ್ನು ತಪ್ಪಾಗಿ ಹೇಳಿದ್ದೀರಿ, ಅದು 1977 ಅಲ್ಲ 1799, ಇನ್ನುಳಿದ್ದಿದ್ದೆಲ್ಲಾ ಸಖತಾಗಿ ತೋರಿಸಿ ಹೇಳಿದ್ದೀರಿ ಸರ್ 🙏🏻🙏🏻🙏🏻
ಧನ್ಯವಾದಗಳು ಸರ್... ಅದು ಹೇಳಬೇಕಾದರೆ ತಪ್ಪಾಗಿದೆ 🙏🏻
ಪ್ರೀತಿಯ ಅಣ್ಣ ನವರಿಗೆ ನಮಸ್ಕಾರಗಳು, ನಮ್ಮ ಪಾವಗಡ ಬೆಟ್ಟದ ಕೋಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮತ್ತು ಚಿತ್ರೀಕರಣದ ಮೂಲಕ ವಿವರಿಸಿದ್ದೀರಿ ಸಂತೋಷ . ಹಾಗೆಯೇ ಇದೇ ಪಾವಗಡ ತಾಲ್ಲೂಕಿನ ನಿಡಗಲ್ ಬೆಟ್ಟದ ಇತಿಹಾಸದ ಬಗ್ಗೆ ವಿವರಣೆ ಮತ್ತು ಚಿತ್ರೀಕರಣದ ಮುಖಾಂತರ ತೋರಿಸಬೇಕೆಂದು ತಮ್ಮಲ್ಲಿ ಮನವಿ . ಧನ್ಯವಾದಗಳೊಂದಿಗೆ...... ಶುಭವಾಗಲಿ.
ಧನ್ಯವಾದಗಳು ಬ್ರದರ್, ಸದ್ಯದಲ್ಲೇ ನಿಡಗಲ್ ಬೆಟ್ಟದ ಕೂಡ ವಿಡಿಯೋ ಮಾಡೋ ಪ್ಲಾನ್ಸ್ ಇದೆ 😄👍🏽
@@TravellingTrekker ಶುಭೋದಯ, ಶುಭವಾಗಲಿ ಧನ್ಯವಾದಗಳು.
@@Gowspeer 🙏🏼🙏🏼🙏🏼🙏🏼
@@TravellingTrekker ಶುಭರಾತ್ರಿ.
@@Gowspeer Gud mrg bro 👍🏽
Namma pavagada nice video
ತುಂಬಾ ಚೆನ್ನಾಗಿದೆ ಸರ್
informative video. Thank u
Welcome 🙏🏼
Proud to. Be pavagada local
Nuce bro 👍🏽👍🏽👍🏽
ತುಂಬಾ ಧನ್ಯವಾದಗಳು ಸರ್
Ñamma native place pavagada.neevu vedio Maadi parichaya Maadi kottiddakkagi dhanyavadagalu.bettada mele eruva nelamaalige moolaka penugonda talupabahudu.endu heluttare. Naavu sumaaru saari bettavannu hattiddeve.penugonda pavagada sultanarige sambhada edditteno gottila.kelavaru heluvudannu keliddeve.
beautiful video, how long it took to climb till sultan battery? We are planning
Thank you soo much for make video of our pvg hill
Just like Mackenzie, cheluvaraj avaru history na collect madalilla andiddre pavagada bagge yarigu gotagta irlilla. He's going to publish complete details about each and every Villages of pavagada in his upcoming book.
Yes sir he is a true legend 🙏🏼
Good information, thank u and ur team .
Welcome madam 🙏🏼
Big industrial houses must lease this kind of forts and convert them in to a tourist spots, with hotel rooms to stay, and many other things
But should not become north indianised with hindi dominating everywhere
Better to be run by karnataka govt or kannada culture dept or other local based entities
Love from pavagada......
Supper video sir
Thank u bro
Super Video
Thank u bro
Excellent . I had been to this fort in 1996& participated in yoga program arranged by pathanjali yoga samithi pavagada
Thank u 🙏🏻
Tq u for ur information of pawagada
Welcome 🙏🏼🙏🏼🙏🏼
Why u converted to Christianity
Super video
Thank u 🙏🏻
Supreme pashas
@@veerappaharakuni8417 thank u sir 🙏🏼
Super Fort.
Thanks to giving good information
It very nice, u have narrated with all information collected. Please inform any guide is available and how time is required complete to see the fort
No guide s there, try to go early morning, because its too hot,u need almost 4 hours 👍🏽
History is good when u don't disturb communal harmony,. First of all u need to understand hyder Ali was a commander in the Mysore state under Mysore wadeyars. He raised and expanded Mysore state from small limited state to whole south India,. And made richest kings in India. He did not destroy any temples or converted it to masjid, infact he build and support to build temples and masjids to maintain peace and harmony in his army and state. All this in commandent of then Mysore Maharajas.
He just can't take his own decisions u pls understand this they were in system. To run the country with all communities living in peace and properous.
Thanks
The history what i have provided is not of the records, it is recorded by British officer McKenzie 👍🏽👍🏽👍🏽
@@TravellingTrekkerwe should not forget that the policy of British was to Divide and rule..
@@mdkhan313 offcourse sir 👍🏽
@@mdkhan313 muslim what did building mosque in Temple
ನಿಮಗೆ ಶುಭವಾಗಲಿ
ನಿಮ್ಮ ವೀಡಿಯೊ ನಮಗೆ
ತುಂಬಾ ಇಷ್ಟ ಆಯ್ತು.
ನಿಡಗಲ್ ದೊರೆ ಕಾಮರಾಜ್
ಬಗ್ಗೆ ಒಂದು ವೀಡಿಯೋ ಮಾಡಿ
ಸಾರ್.
ಇಂತಹ ಎಲ್ಲಾ ಕೋಟೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಯಬೇಕು
ಒಳ್ಳೆಯ ಪ್ರಯತ್ನ, ಸರ್, ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕಿ ತಿಳಿಸಿ.
ಹಲವು ಕಡೆ 1977 ಎಂದು ಕೇಳಿಸಿತು, ಇದು 1777 , ಹೈದರಾಲಿಯ ಕಾಲ ಇರಬೇಕು ಅನ್ಸುತ್ತೆ.
ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ( 1985) ಸ್ನೇಹಿತರ ಜೊತೆಗೆ ಹೋಗಿದ್ದು, ನೆನಪು ಬಂತು.
Good and effort by you
Thank u sir 🙏🏼
Wonderful Place to Visit 😍
Yes bro thank u 👍🏽
Really I like your Dhare Courage.talkig.Thank you . Good bless you.best of luck 👍🙏.iam from Telangana state
@@laxmikanthreddy9055 thank u bro 🙏🏼
Thank you so much sharing important news about pavagada kindly requesting you please raise voice towards matainess to the government that pavagada become good tourist place thank you
Excellent
Good work done by you, we are not aware of this beautiful fort which makes us to recollect Chitradurga fort
Thank u sir 🙏🏼
Pavagada ❤️💫
🙏🏼🙏🏼🙏🏼
Hi sar super video my tumakur
Yes bro 👍🏽 thank u 🙏🏼
Thanks a lot sir
Wonderful sir ,
Thank u sir
Nice n appreciate your efforts but next time please take a guide who can explain more about which king built what structure of the fort.
Nice vedeo bro
Nam madhugiri betta nodi enu super agide madhugiri betta ke ogode chanda ...🤩
Yes bro... Next plan madtha idini 👍🏽
ಕರ್ನಾಟಕ ದಿಂದ ರಾಜಸ್ಥಾನ್ ಗೆ ಹೋಗಿ ಕೋಟೆ ನೋಡೋ ಬದ್ಲು ಇಲ್ಲೇ ಇರೋ ಈ ಕೋಟೆ ನೋಡ್ಬೇಕು ... ಸಂಬಂಧಪಟ್ಟ ಇಲಾಖೆ ನು ಸ್ವಲ್ಪ ಗಮನ ಹರಿಸಿದರೆ ಒಳ್ಳೇದು
👍🏽👍🏽👍🏽
Save our temple and heritage
What you have shown at the end similar building was in Srirangapatna. It was used to store explosives.
Good very nice and you have tried maximums information to viewers. Compare even popular history channels. It was immediately required renewable how takes useless all time karnataka governments. See Andra pradesh endowment department they developed surroundings monument like hemavathi, lepakshi, chandragiri they developed like a income source for tourism point. Shame to say
Thank u bro 🙏🏼... Yes bro 👍🏽
ಜ
Istu channagi iroo fort. Sariyagi maintain madiddrey ondu good tourist spot aggutey
super boss ide tharaha vidio madi
Thank u bro... Watch this one bro
ruclips.net/video/OP7wdhCNwZM/видео.html
nijavagiyu adbhutavagi video madiddiri. i like tis video. i have written book called Kannada nadina pramukha Kotegalu. my next book is exclusively on "Forts of Tumkur District". I will you meet you soon. thank you very much.
Super super v nice
Thank u 🙏🏼
Super history
Thank u sir 🙏🏼
Nice explanation bro .. nim voice swalpa actor Sri muruli tara ide bro !!😅
Thank u bro 😄👍🏽👍🏽
Nice
Thanks for visiting our native
Thank u 👍🏽
Good job sir
Thank u sir 🙏🏼
ನಮ್ಮ ಕರ್ನಾಟಕ ನಮ್ಮ ಪಾವಗಡ ತಾಲ್ಲೂಕು ಸೂಪರ್
Tq sir super
Welcome bro 🙏🏼
Pawgad kote anjane torisadake thank u bro🚩🚩
ಧನ್ಯವಾದಗಳು 🙏🙏🙏..
Thank u 🙏🏼
super
SUPER SIR
Thank u sir 🙏🏼
Informative video..... Kalyanadurgam
Thank u sir
Thank you bro
Tumba tx sir thumba use haythu namge estoth tilkondvi and nam Pavagada and Namma kote Namma hemme
Welcome sir 🙏🏼
Sir devare alli devastanada badalu masidi madoke opkond sumne iddaralla navyak adara bagge kopa madkobeku
ಅವರವರ ಮನಸ್ಥಿತಿಗೆ ಬಿಟ್ಟಿದ್ದು ಮೇಡಂ 🙏🏼
according 2 me Maddina mane is not used to store medicines.Maddu in a bayalseeme fort means Black powder (gun powder )its called sidi maddu Also.
So its used for storing gun powder.
Public should take interest and act immediately in restoring the temple removing the masjid signs in the temple.
Yes sir 👍🏽
ಹೈದರಾಲಿ ಬಂದಿದ್ದು 18ನೇ ಶತಮಾನದಲ್ಲಿ ಸರ್ 1977 ರಲ್ಲಿ ಅಲ್ಲ.. (ಹೈದರಾಲಿ ಹುಟ್ಟಿದ್ದು 1722-1782)
ರೆಕಾರ್ಡಿಂಗ್ ಮಾಡಬೇಕಾದರೆ ಆಗಿರುವಂತಹ ತಪ್ಪು 🙏🏼 ಅದು 1777 👍🏽
Tq sir
Such a big 😯
Dear son, good morning. I have seen all good comments from your blog viewers. Nothing from my side to suggest or advise. Done excellent work. Particularly collecting history with the local talents. God bless you. Good luck.
Can i ask your name please?
Thank u sir 🙏🏻🙏🏻🙏🏻 my name is Arun from Bangalore
@@TravellingTrekker Thank you Mr. Arun
In the end you have acknowledged RFO and his assistant no less historian Mr. Cheluvaraj's support is great.These things will always substantiate your narration. My suggestion is with some historical facts you can achieve wonders to delight your viewers.
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ.ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
Good luck
@@parthasarathy459 k sir thank u soo much 🙏🏼
Super👍
ಸೂಪರ್ ಸೂಪರ್ ಡೂಪರ್
Thank u bro