ನಾನು ಪಟ್ಟದಕಲ್ಲನ್ನು ಸುಮಾರು ಸಾರೆ ನೋಡಿದ್ದೇನೆ ಸುಧೀಶ ಸರ್, ಆದ್ರೆ guide ಇಲ್ಲದ್ದಕ್ಕೆ, ಕುರುಡರು ಅನೇ ನೋಡಿದಂತೆ ಆಗಿತ್ತು. ಈಗ ಕೊಟ್ಟೆಕಲ್ಲ ಸುಧೀಶ ಅವರಿಂದ ಪಟ್ಟದಕಲ್ಲಿನ ನಿಜ ಅರ್ಥವನ್ನು ತಿಳಿದುಕೊಂಡಂತೆ ಆಯಿತು. ತುಂಬಾ ಧನ್ಯವಾದಗಳು ತಾವು ಉತ್ತರ ಕರ್ನಾಟಕದ ವೈಭವವನ್ನು ಈ ನಾಡಿಗೆ ಅರ್ಪಿಸುತ್ತಿರುವದಕ್ಕೆ.
ತುಂಬಾ ಸುಂದರವಾದ ವಿಡಿಯೋ, ಪಟ್ಟದ ಕಲ್ಲಿಗೇ ಹೋಗಿ ಬಂದಷ್ಟು ಸಂತೋಷವಾಯಿತು. ನಿಮ್ಮ ವಿಡಿಯೋ ತುಂಬಾ ದಿನವಾಯಿತು ಎಂದುಕೊಳ್ಳುವಷ್ಟರಲ್ಲಿ ಪಟ್ಟದ ಕಲ್ಲಿನ ವಿಡಿಯೋ ತುಂಬಾ ಸಂತೋಷತಂದಿತು.ಅಭಿನಂದನೆಗಳು ಸುಧೀಶ್, ವಿಜಯೀಂದ್ರ ಹಾಗೂ ರಮೇಶ ರಿಗೆ
ಸರ್ ಅದ್ಭುತವಾದ ವಿಡಿಯೋ.ಕಣ್ಣೆವೆ ಮುಚ್ಚದೆ ನೋಡಿದೆವು.ವಿವರಣೆಯು ಅದ್ಭುತವಾಗಿತ್ತು.ಕಲ್ಲಿನಲ್ಲಿ ಕೆತ್ತಿರುವ ನಾನಾ ವಿನ್ಯಾಸದ ವಿಗ್ರಹಗಳ ಸೊಬಗು ಮನೋಹರವಾಗಿತ್ತು.ನಾವು ಹೋಗಿದ್ದರೂ ಆಗ ಬಿಸಿಲು ತುಂಬಾ ಇತ್ತು. ಅಲ್ಲಿ ಏನಿಲ್ಲಾ ಎಂದುಕೊಂಡು ಮುಖ್ಯವಾದದ್ದನ್ನು ಮಾತ್ರ ನೋಡಿ ಬಂದಿದ್ದೆವು.ಆದರೆ ಈಗ ನೀವು ತೋರಿಸುವುದನ್ನು ನೋಡಿದಾಗ ದಿನವೆಲ್ಲಾ ನೋಡಿದರೂ ಮುಗಿಯುವುದಿಲ್ಲ ಆಸಕ್ತಿ ಕಮ್ಮಿಯಾಗುವುದಿಲ್ಲ ಅನ್ನಿಸುತ್ತದೆ.ತುಂಬಾ ಚೆನ್ನಾಗಿತ್ತು ಸರ್ ಧನ್ಯವಾದಗಳು.🌹🌹
ಥ್ಯಾಂಕ್ಯೂ ಸರ್ ನಮ್ಮ ಜಿಲ್ಲೆ ಬಾದಾಮಿ ಐಹೊಳೆ ಪಟ್ಟದಕಲ್ಲು ಮಹಾಕೂಟ ಶಿವ ಮಂದಿರ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದಕ್ಕೆ ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತೇನೆ ಸರ್ ತುಂಬಾ ಚೆನ್ನಾಗಿ ವಿವರವಾಗಿ ಇತಿಹಾಸ ತಿಳಿಸಿಕೋಡ್ತಿರಾ 💐💐😘🙏
ತುಂಬಾ ತಾಳ್ಮೆಯಿಂದ ವಿಡಿಯೋ ಮಾಡಿ ನಮಗೆ ಕ್ಷೇತ್ರದ ಇತಿಹಾಸ ವನ್ನು ತಿಳಿಸುತ್ತಿದ್ದೀರಿ. ಗೈಡ್ ಕೂಡ ತುಂಬಾ ಚೆನ್ನಾಗಿ ವಿವರಿಸುತ್ತಾರೆ. ನಾನು ಈ ಕ್ಷೇತ್ರ ದಶ೯ನ ಮಾಡಿಕೊಂಡು ಬಂದು ನಿಮ್ಮ ವಿಡಿಯೋ ನೋಡಿ ಮಾಹಿತಿಯನ್ನು ಪಡೆಯುತ್ತಿದ್ದೇನೇ. ತುಂಬಾ ಖುಷಿಯಾಗುತ್ತಿದೇ. ನಿಮ್ಮ ಈ ಕಾಯಕ ನಿರಂತರ ವಾಗಿರಲಿ ಎಂದು ಹಾರೈಸುತ್ತೇನೇ. ಧನ್ಯವಾದಗಳು.
Once again kuddos to you sir for your efforts 🙏🏻🙏🏻🙏🏻🙏🏻 from Kolkata... great effort for positivity as I can't travel because of my illness...but now I am traveling..by your videos.
Mr. Ramesh is very much good knowledgeable gentle i think he would have understand correct history. Thank you mr.sudesh for you spent great time and great guide mr.Ramesh had brought our great history of jai vijaya Karnataka. My father used tell kannadikas must punniya athmas are giving water to all states. He was born at samrajnagara.
India has great heritage with beautiful and amazing structures in every states but most of them are not being taken care . Government should run a programme to restore such precious heritage with state and local authorities. We have responsibilities to protect and uphold our culture in every states. South Indian states have great ancient and historic structures which represents the great heritage of our Nation.
@@SudeeshKottikkal India has unique, beautiful and perplexing temple complex. Indian history is one of the greatest on this planet. A very thankyou for this video to educate us about Indian heritage and great history.
ಸರ್ ಕನಾ೯ಟಕ ಟ್ರಿಪ್ ಎರಡು ಬಾರಿ ನೋಡಿದರು ಗೈಡ್ ಸಹಾಯ ತೊಗೋಂಡಿದಿಲ್ಲ ಆದರೆ ನಿಮ್ಮ ಪ್ರಯತ್ನದಿಂದ ಸಂಕ್ಷಿಪ್ತ ವಿವರಣೆ ಯನ್ನ ಮನೆಯಲ್ಲೇ ಕೂತು ನೋಡ್ತಯಿದ್ದಿನಿ ಬಹಳ ಧನ್ಯವಾದಗಳು ಸರ್ ಆದರೆ ಈ ಸಮಯದಲ್ಲಿ ಹೊರಗಡೆ ಸುತ್ತಾಡಬೇಡಿ ಸರ್ ಎಲ್ಲಾ ಕಡೆ ಕೋವಿಡ್ ಜಾಸ್ತಿ ಇದೆ be carefull sir thank you
On seeing your videos 10 members from TamilNadu planned to visit this place we met Ramesh we had only 1 .1/2 hour time only yet Ramesh tried to speak in English and explained very well , He took us to Ammani Sweet stall to buy karadande famous sweet of this area..He was so polite..Thank you Sudeesh for a neat video
Dhanyavadagalu nimage. Ee video ge kayutide. Nan inda nimage ondh salahe. 1. Nivu 1hr video post mado badlu by parts hakbodu. 2. Audience continuous agi 1hr nodake interest torsalla 3. Cinema dallu kuda ondh interval irute
Very very nice 🤩🤩 excellent. , Marvellous our ancestors are take their time to build temples to save & teach our beautiful culture to the future generation. Unfortunately the enemies & the natural destroyed moustache of the beauty of these temples 🤔😢😢 when I see the video the Indian history is filmed in my mind .☺️👍.Thank you so much 🤗 Hope all of you people be safe of your life 🙏🙏🤗🤗
ಮಲ್ಲಫ್ರಭೆಯಲ್ಲಿ " ಅರಳಿತ್ತು ತಾಂಜಾವೂರಿನ ದೇವಸ್ಥಾನದ ಅಚ್ಚು" ... ತಮಿಳರು ಇಂದಿಗೂ ತಾಂಜಾವೂರಿನ ಬೃಹದೇಶ್ವರ ದೇವಸ್ಥಾನವೇ ಮೊದಲು ಎಂದೆ ಮಾತು ಮೊದಲಿಡುತ್ತಾರೆ" ಆದರೆ ಅದಕ್ಕೂ ನಾನೂರು ವರ್ಷಗಳಷ್ಟು ಹಳೆಯ ಇತಿಹಾಸದಲ್ಲಿ ಕನ್ನಡಿಗರು ಆ ತಾಂಜಾವೂರಿನ ದೇವಳದ ಅಚ್ಚನ್ನು ಇಲ್ಲಿ ಉಳಿಸಿ ಹೋಗಿದ್ದಾರೆ
One mistake , Vikramaditya Chalukya , doesn't defeat Narasimhavarma Pallava 1 also known by Mamallan ( Ma = Great Mallan = Wrestler ( Mamallan = Great wrestler )). However Vikramaditya defeated Paramesavarma Pallava and Nandivarman . The same information of Vikramaditya Chalukya's victory is also mentioned in one of the inscriptions of the Kailasanatha Temple at Kanchipuram , Tamil Nadu .
Hi Sudeesh, thanks for your sincere effort to showcase our art and heritage. Request you to publish a book on our native histories from all your travel vlog🚵♀️
very beautiful video Sudeesh Sir...the ramayana and the mahabharata scenes on pattadkal temples is amazing...if you have visited Aihole please upload the videos of that as well.
ನಾನು ಪಟ್ಟದಕಲ್ಲನ್ನು ಸುಮಾರು ಸಾರೆ ನೋಡಿದ್ದೇನೆ ಸುಧೀಶ ಸರ್, ಆದ್ರೆ guide ಇಲ್ಲದ್ದಕ್ಕೆ, ಕುರುಡರು ಅನೇ ನೋಡಿದಂತೆ ಆಗಿತ್ತು. ಈಗ ಕೊಟ್ಟೆಕಲ್ಲ ಸುಧೀಶ ಅವರಿಂದ ಪಟ್ಟದಕಲ್ಲಿನ ನಿಜ ಅರ್ಥವನ್ನು ತಿಳಿದುಕೊಂಡಂತೆ ಆಯಿತು.
ತುಂಬಾ ಧನ್ಯವಾದಗಳು ತಾವು ಉತ್ತರ ಕರ್ನಾಟಕದ ವೈಭವವನ್ನು ಈ ನಾಡಿಗೆ ಅರ್ಪಿಸುತ್ತಿರುವದಕ್ಕೆ.
Our ancestors were far more intelligent and highly skilled.Good vedio sir.
No doubt
They were not so intelligent in technology but extremely intelligent in skills.....
@@nav_gothala4681 but they pioneered many things that were not found anywhere else??
ಪಟ್ಟದ ಕಲ್ಲು ಚಾಲುಕ್ಯ ಶೈಲಿಯ ಸ್ಮಾರಕಗಳ ಮನೋಹರ ಸ್ಥಳ... ವಿರೂಪಾಕ್ಷ ದೇವಾಲಯ ಸುಂದರವಾಗಿದೆ... ಧನ್ಯವಾದ ಸುದೀಶ್ ಜೀ 🙏
thank you
ಗೈಡ್ ರಮೇಶ್ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು. ಇಂಥ ಸಂಕಷ್ಟ ಕಾಲದಲ್ಲಿ ಅದ್ಬುತ ಸ್ಮಾರಕಗಳ ಮತ್ತು ಸ್ಥಳಗಳ ಪರಿಚಯ ಮಾಡಿಸಿದ ನಿಮಗೆ ವಂದನೆಗಳು. Be safe stay healthy.
ಪಟ್ಟದ ಕಲ್ಲು ಚಾಲುಕ್ಯ ಶೈಲಿಯ ಸ್ಮಾರಕಗಳ ಮನೋಹರ ಸ್ಥಳ... ವಿರೂಪಾಕ್ಷ ದೇವಾಲಯ ಸುಂದರವಾಗಿದೆ... ಧನ್ಯವಾದ
ಸಾರ್ ಪಟ್ಟದಕಲ್ಲು ಸೂಪರ್ ಸರ್ ಧನ್ಯವಾದಗಳು ಸರ್ 🙏🙏🙏🙏🙏 ಮತ್ತೆ ಹಂಪಿಗೆ ಹೋಗಿ ಸರ್
ಶಿಲ್ಪಿಗಳ ಕೈಚಳಕ ಅದ್ಬುತ ಪಟ್ಟದ ಕಲ್ಲು ಮತ್ತು ನಮ್ಮ ಹಂಪಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿವೆ ❤👌🏼👌🏼👌🏼💐✨🤝
😊🙏❤
ಅದ್ಭುತವಾದ ವಿಡಿಯೋ.. ಬಹಳ ಚೆನ್ನಾಗಿ ಬಂದಿದೆ ಹಾಗೂ ವಿವರಗಳು ಮನಸ್ಸಿಗೆ ಹಿಡಿಸುತ್ತದೆ...ಬಹಳ ವಂದನೆಗಳು
ತುಂಬಾ ಸುಂದರವಾದ ವಿಡಿಯೋ, ಪಟ್ಟದ ಕಲ್ಲಿಗೇ ಹೋಗಿ ಬಂದಷ್ಟು ಸಂತೋಷವಾಯಿತು. ನಿಮ್ಮ ವಿಡಿಯೋ ತುಂಬಾ ದಿನವಾಯಿತು ಎಂದುಕೊಳ್ಳುವಷ್ಟರಲ್ಲಿ ಪಟ್ಟದ ಕಲ್ಲಿನ ವಿಡಿಯೋ ತುಂಬಾ ಸಂತೋಷತಂದಿತು.ಅಭಿನಂದನೆಗಳು ಸುಧೀಶ್, ವಿಜಯೀಂದ್ರ ಹಾಗೂ ರಮೇಶ ರಿಗೆ
ಸರ್ ಅದ್ಭುತವಾದ ವಿಡಿಯೋ.ಕಣ್ಣೆವೆ ಮುಚ್ಚದೆ ನೋಡಿದೆವು.ವಿವರಣೆಯು ಅದ್ಭುತವಾಗಿತ್ತು.ಕಲ್ಲಿನಲ್ಲಿ ಕೆತ್ತಿರುವ ನಾನಾ ವಿನ್ಯಾಸದ ವಿಗ್ರಹಗಳ ಸೊಬಗು ಮನೋಹರವಾಗಿತ್ತು.ನಾವು ಹೋಗಿದ್ದರೂ ಆಗ ಬಿಸಿಲು ತುಂಬಾ ಇತ್ತು. ಅಲ್ಲಿ ಏನಿಲ್ಲಾ ಎಂದುಕೊಂಡು ಮುಖ್ಯವಾದದ್ದನ್ನು ಮಾತ್ರ ನೋಡಿ ಬಂದಿದ್ದೆವು.ಆದರೆ ಈಗ ನೀವು ತೋರಿಸುವುದನ್ನು ನೋಡಿದಾಗ ದಿನವೆಲ್ಲಾ ನೋಡಿದರೂ ಮುಗಿಯುವುದಿಲ್ಲ ಆಸಕ್ತಿ ಕಮ್ಮಿಯಾಗುವುದಿಲ್ಲ ಅನ್ನಿಸುತ್ತದೆ.ತುಂಬಾ ಚೆನ್ನಾಗಿತ್ತು ಸರ್ ಧನ್ಯವಾದಗಳು.🌹🌹
Thank you
Pattadakallu tumba channagide sir vivarane 👌🙏
thank you
ಶಿಲ್ಪಕಲೆಯ ತೊಟ್ಟಿಲಾದ ಪಟ್ಟದಕಲ್ಲು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವೀಡಿಯೋದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಗೈಡ್ ಹಾಗೂ ಸುದೀಶ್ ಸರ್ ನಿಮಗೆ ಅನಂತ ಧನ್ಯವಾದಗಳು.
ಥ್ಯಾಂಕ್ಯೂ ಸರ್ ನಮ್ಮ ಜಿಲ್ಲೆ ಬಾದಾಮಿ ಐಹೊಳೆ ಪಟ್ಟದಕಲ್ಲು ಮಹಾಕೂಟ ಶಿವ ಮಂದಿರ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದಕ್ಕೆ ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತೇನೆ ಸರ್ ತುಂಬಾ ಚೆನ್ನಾಗಿ ವಿವರವಾಗಿ ಇತಿಹಾಸ ತಿಳಿಸಿಕೋಡ್ತಿರಾ 💐💐😘🙏
thank you
Super sia
🙏🙏🙏
ತುಂಬಾ ಚೆನ್ನಾಗಿಯೇ ಇದೆ ನಿಮ್ಮ ವಿಡಿಯೋ ಗಳು ಅತಿ ಸುಂದರ ನೀವು ಅದ್ಬುತ ರಿ ಧನ್ಯವಾದ ನಿಮಗೆ
thank you
You are showing historical places in more detail. Thank you so much for your great efforts🙏🙏 I saw your all Hampi series superb awesome 👌👍
🙏🙏🙏
ತುಂಬಾ ತಾಳ್ಮೆಯಿಂದ ವಿಡಿಯೋ ಮಾಡಿ ನಮಗೆ ಕ್ಷೇತ್ರದ ಇತಿಹಾಸ ವನ್ನು ತಿಳಿಸುತ್ತಿದ್ದೀರಿ. ಗೈಡ್ ಕೂಡ ತುಂಬಾ ಚೆನ್ನಾಗಿ ವಿವರಿಸುತ್ತಾರೆ. ನಾನು ಈ ಕ್ಷೇತ್ರ ದಶ೯ನ ಮಾಡಿಕೊಂಡು ಬಂದು ನಿಮ್ಮ ವಿಡಿಯೋ ನೋಡಿ ಮಾಹಿತಿಯನ್ನು ಪಡೆಯುತ್ತಿದ್ದೇನೇ. ತುಂಬಾ ಖುಷಿಯಾಗುತ್ತಿದೇ. ನಿಮ್ಮ ಈ ಕಾಯಕ ನಿರಂತರ ವಾಗಿರಲಿ ಎಂದು ಹಾರೈಸುತ್ತೇನೇ. ಧನ್ಯವಾದಗಳು.
😊😊🙏🙏
बहुत अच्छा वीडियो है। Corona महामारी के बाद मैं यहां पर जरूर आऊंगा।
Once again kuddos to you sir for your efforts 🙏🏻🙏🏻🙏🏻🙏🏻 from Kolkata... great effort for positivity as I can't travel because of my illness...but now I am traveling..by your videos.
thank you, wish you get well soon and get to visit these places.
Excellent photography and very good guide
Excellent guied sir❤vivaranaiso nicely
❤️. Thank you sir well explained about our history of Karnataka
thank you
ನಾನು ಎರಡು ಬಾರಿ ಪಟ್ಟದಕಲ್ಲು ನೋಡಿದ್ದೇನೆ.ಈಗ ಮಾರ್ಗದರ್ಶಿ ಜೊತೆ ನೀವು ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತಿದ್ದೇನೆ.
Guide is too knowledgeable..Fantastic video..lot of information..Effort of sudheesh needs to be appreciated..
Thanks a ton
Thanks to the youtube algorithm for recommending your Channel
Thanks for coming
धन्यवाद पट्टडकोली येथील शिवमंदिर व कोरीव कामाची उत्कृष्ट माहीती दिली आहे त्याबद्दल आपले धन्यवाद.
❤️👍 amazing carvings and sculptures. nice video 👌
Super.vedeo.tanku.verey.mach.sudesh.sir
🙏🙏🙏🙏
Mr. Ramesh is very much good knowledgeable gentle i think he would have understand correct history. Thank you mr.sudesh for you spent great time and great guide mr.Ramesh had brought our great history of jai vijaya Karnataka. My father used tell kannadikas must punniya athmas are giving water to all states. He was born at samrajnagara.
What a history river malaprabha which flows from south to north in Pattadakkal, and Chalukyas ruled from south to north india!!
Pattadakall temples are beautifully covered.
Thank you sudeesh.
ತುಂಬಾ ಸುಂದರವಾಗಿದೆ...
ಧನ್ಯವಾದಗಳು👌👌👌🤝🤝🤝🙏🙏🙏👏👏👏❤️❤️❤️
thank you
Thanks sir ..you showed north Karnataka to Mysore Karnataka people..
Thank you for above information.
😊😊🙏❤️
Awesome as always,,, guide tumba chennagi explain kottidare,,,, really super sir 👍
very nice sudhees😲👍
Very good explanation. Thank you Ramesh sir and Sudeesh sir
Thank you , Keep watching
Sir I am a big fan of your channel your videos are very helpful to us
Glad to hear that
ನಾನು ಹೋಗಿದ್ದೆ ಇಷ್ಟೊಂದು ಹಿಸ್ಟರಿ ಇದೆ ಅಂತ ಗೊತ್ತಿರ್ಲಿಲ್ಲ sir ಸೂಪರ್ ಅದ್ಭುತವಾಗಿ ಬಂದಿದ್ದೇ ಈ ವಿಡಿಯೋ
thank you
Today I had visited Pattadakal and met ramesh he is a nice guide best
Oh nice to know ❤
Jai Bahubali. Jai Veera Chalukya. Jai Karnatabala. Jai Hindustan.
The video is great, temple complex is so beauriful and the greenish Nandi is lovely, it simes like the sculptor make it with much love.
Thank you so much 🙂
India has great heritage with beautiful and amazing structures in every states but most of them are not being taken care . Government should run a programme to restore such precious heritage with state and local authorities. We have responsibilities to protect and uphold our culture in every states. South Indian states have great ancient and historic structures which represents the great heritage of our Nation.
@@SudeeshKottikkal India has unique, beautiful and perplexing temple complex. Indian history is one of the greatest on this planet. A very thankyou for this video to educate us about Indian heritage and great history.
@@SudeeshKottikkal ☺❤💙💛👍
ಸರ್ ಕನಾ೯ಟಕ ಟ್ರಿಪ್ ಎರಡು ಬಾರಿ ನೋಡಿದರು ಗೈಡ್ ಸಹಾಯ ತೊಗೋಂಡಿದಿಲ್ಲ ಆದರೆ ನಿಮ್ಮ ಪ್ರಯತ್ನದಿಂದ ಸಂಕ್ಷಿಪ್ತ ವಿವರಣೆ ಯನ್ನ ಮನೆಯಲ್ಲೇ ಕೂತು ನೋಡ್ತಯಿದ್ದಿನಿ ಬಹಳ ಧನ್ಯವಾದಗಳು ಸರ್ ಆದರೆ ಈ ಸಮಯದಲ್ಲಿ ಹೊರಗಡೆ ಸುತ್ತಾಡಬೇಡಿ ಸರ್ ಎಲ್ಲಾ ಕಡೆ ಕೋವಿಡ್ ಜಾಸ್ತಿ ಇದೆ be carefull sir thank you
SIR WE ARE GETTING GOOD INFORMATION THANKS SIR my son is very happy to see vedios
happy to know thank you
Many many thanks for bringing before us a beautiful facet of our great ancient culture🙏🙏
thank you
Thank you so much sir finally I got the video what I expected . Beautiful explanation I love it ❤️
Glad to hear that
Very good job Sir.very useful...thank u so much... Please do more historical places....
thank you
Thank u so much sir finally got the video what i expected❤ and cover ihole too
Glad you liked it
@@SudeeshKottikkal please dont forget to do video on ihole sir
wow amazing . 1st explore in kannada . superbly video
Thanks... n very informative with lengthy video.... waiting for still more videos.
thank you
Satisfactory vediografy ❤️👍
thank you
ತುಂಬ ತುಂಬ ಧನ್ಯವಾದಗಳು.
Great work sir keep doing 🤗
Thank you,
On seeing your videos 10 members from TamilNadu planned to visit this place we met Ramesh we had only 1 .1/2 hour time only yet Ramesh tried to speak in English and explained very well , He took us to Ammani Sweet stall to buy karadande famous sweet of this area..He was so polite..Thank you Sudeesh for a neat video
Video super sir
🙏🙏🙏
Ithihasa Stories include morality . Informative message was those days.❤️thaxs anna.🙏🙏🙏🙏
thank you
ನಿಮ್ಮ ಈ ಸೇವೆಗೆ ಧನ್ಯವಾದಗಳು ಸರ್ 🙏🙏🌹
🙏🙏🙏
Good explanation , thank you guide.
🙏🙏🙏
Super Vedio and information. Thank you your team
🙏🙏🙏
Dhanyavadagalu nimage. Ee video ge kayutide. Nan inda nimage ondh salahe. 1. Nivu 1hr video post mado badlu by parts hakbodu.
2. Audience continuous agi 1hr nodake interest torsalla
3. Cinema dallu kuda ondh interval irute
Super.. Explain. Sir. Telangana
🙏🙏🙏🙏
Thanks for this video! Ramesh is such a cool guy!
great guide. good voice &good places
Thank you!
Wonders thanks and I see ankorwat also in this temple
🙏🙏🙏
Badam ihole n pattadakallu comes together in acatevory of special architect
The Jain temple at pattadakal was built by..
1: Chalunky
2: Rastrakuta
3:Chola
4: Hayasal
Please answer 🙏🏼🙏🏼🙏🏼🙏🏼
Very very nice 🤩🤩 excellent. , Marvellous our ancestors are take their time to build temples to save & teach our beautiful culture to the future generation. Unfortunately the enemies & the natural destroyed moustache of the beauty of these temples 🤔😢😢 when I see the video the Indian history is filmed in my mind .☺️👍.Thank you so much 🤗 Hope all of you people be safe of your life 🙏🙏🤗🤗
🙏🙏🙏
Superb video. Thank you 🙏♥️
🙏🙏🙏
Good as usual
Excellent work sir. Expecting more videos.
🙏🙏🙏
Very nice 👍🙂👌☺️😊😌
Thanks a lot to you for representing this video.
thank you
Xcellent temple coverage 🙏🙏🙏🙏🙏🙏🙏🙏 to u
Thank you
ಮಲ್ಲಫ್ರಭೆಯಲ್ಲಿ " ಅರಳಿತ್ತು
ತಾಂಜಾವೂರಿನ ದೇವಸ್ಥಾನದ ಅಚ್ಚು" ...
ತಮಿಳರು ಇಂದಿಗೂ
ತಾಂಜಾವೂರಿನ ಬೃಹದೇಶ್ವರ ದೇವಸ್ಥಾನವೇ ಮೊದಲು ಎಂದೆ ಮಾತು ಮೊದಲಿಡುತ್ತಾರೆ"
ಆದರೆ ಅದಕ್ಕೂ ನಾನೂರು ವರ್ಷಗಳಷ್ಟು ಹಳೆಯ ಇತಿಹಾಸದಲ್ಲಿ ಕನ್ನಡಿಗರು ಆ ತಾಂಜಾವೂರಿನ ದೇವಳದ ಅಚ್ಚನ್ನು ಇಲ್ಲಿ ಉಳಿಸಿ ಹೋಗಿದ್ದಾರೆ
🙏🙏🙏
ಸೂಪರ್ ಸರ್
🙏🙏
One mistake , Vikramaditya Chalukya , doesn't defeat Narasimhavarma Pallava 1 also known by Mamallan ( Ma = Great Mallan = Wrestler ( Mamallan = Great wrestler )). However Vikramaditya defeated Paramesavarma Pallava and Nandivarman . The same information of Vikramaditya Chalukya's victory is also mentioned in one of the inscriptions of the Kailasanatha Temple at Kanchipuram , Tamil Nadu .
Thanks for pattadkallu video sir
Excellent videos temple sir
Very nice
Thanks
ಸುಮಾರು 35 ವರ್ಷದ ನಂತರ ಮತ್ತೆ ನೋಡಿದ್ದು ...
Thanks for your video..🙏
thank you
Very interesting sir aND superb ❤❤
Hi Sudeesh, thanks for your sincere effort to showcase our art and heritage. Request you to publish a book on our native histories from all your travel vlog🚵♀️
thank you
Sudeesh Kottikkal sir nivu hyderabad mattu agr delhi yella maadi sir namgu nodbeku avella corona mugud nantra
Always old is gold.. Karnataka ❤️❤️
thank you
ಈ guide ಭಾಷೆ ತುಂಬಾ ವಿಶಿಷ್ಟ ರೀತಿಯಲ್ಲಿ ಇದೆ.
Super, next IHOLE, I AM WAITING FOR U
ವಿವರಣೆ ಚೆನ್ನಾಗಿತ್ತು
Sir iam saluting to our ancestors because of their skills but now days we are failed to replace their skills
Guide has forgotten to go for Jain Narayana temple totally there are 10 temples in Pattadakal
You have been exploring marvellous job.I am requesting you sir please transalate into English version or Hindi version that we can totally understand.
English subtitles available for the video, enable caption by clicking the three dots on the top right of the video and select English as option.
ಸಾರ್ ಬಹಳ ತಾಳ್ಮೆಯಿಂದ ತಿಳಿಸಿದ್ದಿರ ಧನ್ಯವಾದಗಳು
thank you
You are best youtuber
thank you
Very nice 👌
thank you
Super sir pattadakallu
thank you
very beautiful video Sudeesh Sir...the ramayana and the mahabharata scenes on pattadkal temples is amazing...if you have visited Aihole please upload the videos of that as well.
[.
👌👌
🙏🙏🙏
Very informative. Thank u sir.
thank you
Beautifully reviewed sir....
Keep on going 😍
Thanks a ton
super interesting .thank you sir
thank you
Super
Informative video. So next is Aihole, do show the famous Aihole Inscription.